alex Certify Driver | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಆಪತ್ತು ತಂದುಕೊಂಡ ಚಾಲಕ

 ಚಿಕ್ಕಬಳ್ಳಾಪುರ: ಅಕ್ರಮ ಸಂಬಂಧ ಬೆಳೆಸಿದ ಚಾಲಕನೊಬ್ಬ ಜೀವಕ್ಕೆ ಕುತ್ತು ತಂದು ಕೊಂಡ ಘಟನೆ ಚಿಕ್ಕಬಳ್ಳಾಪುರದ ಮೈಲಪ್ಪನಹಳ್ಳಿಯಲ್ಲಿ ನಡೆದಿದೆ. ಅದೇ ಗ್ರಾಮದ ಮಹಿಳೆಯೊಂದಿಗೆ ಚಾಲಕ ಅಕ್ರಮ ಸಂಬಂಧ ಬೆಳೆಸಿದ್ದು, ಮಹಿಳೆಯ Read more…

BREAKING NEWS: ಭೀಕರ ಅಪಘಾತ, ಕಾರ್ ನಲ್ಲೇ ಹಾರಿಹೋಯ್ತು ಆರು ಜನರ ಪ್ರಾಣ

ಉತ್ತರ ಪ್ರದೇಶದ ಕನೌಜ್ ನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಗ್ರಾ – ಲಖ್ನೋ ಹೆದ್ದಾರಿಯ ತಾಲಾ ಗ್ರಾಮದ ಬಳಿ ಘಟನೆ ನಡೆದಿದೆ. ದಟ್ಟ Read more…

BREAKING: 65 ಲಕ್ಷ ರೂ. ಸಮೇತ ಚಾಲಕ ಪರಾರಿ

ಬೆಂಗಳೂರು: ಎಟಿಎಂಗೆ ಹಣ ತುಂಬಿಸುವ ವಾಹನ ಚಾಲಕ 65 ಲಕ್ಷ ರೂ. ಸಮೇತ ಪರಾರಿಯಾಗಿದ್ದಾನೆ. ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಹೋಗಿದ್ದ ವೇಳೆ ಘಟನೆ ನಡೆದಿದೆ. ಬೆಂಗಳೂರಿನ Read more…

ಮಗಳ ಮದುವೆಗೆ ಹಣ ಹೊಂದಿಸಲು ಮಾಲೀಕನ ಮಕ್ಕಳನ್ನೇ ಕಿಡ್ನಾಪ್‌ ಮಾಡಿದ ಚಾಲಕ..!

ಮುಂಬೈನ ಬಿಲ್ಡರ್​ ಒಬ್ಬರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಗೂ ಆತನ ಸಂಬಂಧಿ ಸೇರಿ ಮಾಲೀಕನ ಇಬ್ಬರು ಮಕ್ಕಳನ್ನೇ ಅಪಹರಿಸಿ ಇದೀಗ ಜೈಲು ಪಾಲಾಗಿದ್ದಾರೆ. ಮುಂಬೈ ಉಪನಗರವಾದ Read more…

BIG BREAKING: 300 ಅಡಿ ಕಂದಕಕ್ಕೆ ಬಿದ್ದ ದಿಬ್ಬಣದ ಟ್ರಕ್, ನಾಲ್ವರು ಸಾವು -40 ಜನ ಗಂಭೀರ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಸುಮಾರು 60 ಕ್ಕೂ ಅಧಿಕ ಜನ ಸಂಚರಿಸುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಉರುಳಿ Read more…

ಬೆರಗಾಗಿಸುತ್ತೆ ಮುಕೇಶ್ ಅಂಬಾನಿ ಕಾರು ಚಾಲಕನ ಸಂಬಳ

ರಿಲಯೆನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಅಷ್ಟೇ ಅಲ್ಲ ಜಗತ್ತಿನ ಜನಪ್ರಿಯ ಉದ್ಯಮಿಗಳಲ್ಲಿ ಒಬ್ಬರು. ರಿಲಯೆನ್ಸ್ ಜಿಯೋ ಎಂಟ್ರಿ ನಂತರ ಮುಕೇಶ್ Read more…

BIG NEWS: ಅಪಘಾತ ವಿಮೆ ಪರಿಹಾರ ಕುರಿತಾಗಿ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಹಿಂಬದಿ ಸವಾರರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪಘಾತಕ್ಕೀಡಾದವರಿಗೆ ಥರ್ಡ್ ಪಾರ್ಟಿ ವಿಮೆಯಿಂದ ಪರಿಹಾರ ನೀಡಲಾಗುತ್ತದೆ. ಆದರೆ, ಅಪಘಾತವನ್ನುಂಟು ಮಾಡಿದ Read more…

BIG NEWS: ಸಾರಿಗೆ ಸಚಿವಾಲಯದಿಂದ ಮತ್ತೊಂದು ಹೊಸ ನಿಯಮ ಜಾರಿ

ನವದೆಹಲಿ: ಎಲ್ಲಾ ಕಾರ್ ಗಳಿಗೆ ಮುಂಭಾಗದ ಡ್ರೈವರ್ ಸೀಟ್ ಪಕ್ಕದ ಸೀಟ್ ಗೂ ಏರ್ ಬ್ಯಾಗ್ ಅಳವಡಿಕೆ ಕಡ್ಡಾಯಗೊಳಿಸುವ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ Read more…

ಜಮ್ಮು & ಕಾಶ್ಮೀರದ ಮೊದಲ ಬಸ್ ಚಾಲಕಿ ಈ ಪೂಜಾ ದೇವಿ

ಪೂಜಾ ದೇವಿ ಹೆಸರಿನ ಈ ದಿಟ್ಟ ಮಹಿಳೆಯ ಸಾಧನೆಗೆ ನೆಟ್ಟಿಗ ಸಮುದಾಯ ಭೇಷ್‌ಗಿರಿಯ ಚಪ್ಪಾಳೆ ತಟ್ಟುತ್ತಿದೆ. ಲಿಂಗ ಸಂಬಂಧಿ ಮಿತಿಗಳಿಗೇ ಸವಾಲು ಎಸೆದ ಪೂಜಾ ಜಮ್ಮು & ಕಾಶ್ಮೀರದ Read more…

ಕರುಣಾಮಯಿ ಆಟೋ ಚಾಲಕನ ಕಥೆ ಹಂಚಿಕೊಂಡ ಲೇಖಕಿ

ಹೃದಯವಂತ ಆಟೋ ಚಾಲಕರೊಬ್ಬರ ಕಥೆಯನ್ನು ಶೇರ್‌ ಮಾಡಿರುವ ಪುಣೆ ಮೂಲದ ಲೇಖಕಿಯೊಬ್ಬರು, ’ನಿಜ ಜೀವನದ ಸಾಂಟಾನನ್ನು ಕಂಡಿದ್ದೇನೆ’ ಎಂದಿದ್ದಾರೆ. ಮಜಿರಿ ಪ್ರಭು ಹೆಸರಿನ ಈ ಲೇಖಕಿ ಫೇಸ್ಬುಕ್‌ನಲ್ಲಿ ಪೋಸ್ಟ್‌ Read more…

ಶಾಕಿಂಗ್: ಐಷಾರಾಮಿ ಬಸ್ ನಲ್ಲೇ ಅತ್ಯಾಚಾರವೆಸಗಿ ಗೋಣಿಚೀಲಕ್ಕೆ ತುಂಬಿ ಎಸೆದ ಚಾಲಕ

ಮುಂಬೈ: ಐಷಾರಾಮಿ ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗೋಣಿಚೀಲದಲ್ಲಿ ಹಾಕಿ ಪೆಟ್ರೋಲ್ ಬಂಕ್ ಬಳಿ ಎಸೆದು ಪರಾರಿಯಾಗಿದ್ದಾನೆ. ಮುಂಬೈ-ಅಹಮದಾಬಾದ್ ಹೆದ್ದಾರಿಯ ವಾಲೀವ್ ಬಳಿ Read more…

ಕಾರ್ ಮಾಲೀಕರಿಗೆ ಮುಖ್ಯ ಮಾಹಿತಿ: ಎಲ್ಲಾ ಕಾರ್ ಗಳಿಗೆ ಏರ್ ಬ್ಯಾಗ್ ಕಡ್ಡಾಯ

ನವದೆಹಲಿ: ಕಾರ್ ಗಳಲ್ಲಿ ಚಾಲಕನ ಪಕ್ಕದ ಸೀಟುಗಳಿಗೂ ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಕಡಿಮೆ ಬೆಲೆಯ ಕಾರುಗಳು ನಿಯಮ ಅನ್ವಯವಾಗಲಿದೆ. ಈ ನಿಟ್ಟಿನಲ್ಲಿ ನಿಯಮ ಜಾರಿಗೆ ತರಲು ಕೇಂದ್ರ Read more…

ಗ್ರೇಟ್ ಎಸ್ಕೇಪ್..! ಫಾರ್ಮುಲಾ ಒನ್ ರೇಸ್ ನಲ್ಲಿ ಕಾರ್ ಸ್ಪೋಟ: ಕೂದಲೆಳೆ ಅಂತರದಲ್ಲಿ ಪಾರಾದ ಗ್ರಾಸ್ ಜೀನ್

ಬಹರೇನ್: ಫಾರ್ಮುಲಾ ಒನ್ ರೇಸ್ ನಲ್ಲಿ ಕಾರ್ ಅಪಘಾತಕ್ಕೀಡಾಗಿ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಫಾರ್ಮುಲಾ ಒನ್ ರೇಸ್ ಚಾಲಕ ರೋಮೈನ್ ಗ್ರಾಸ್ ಜೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ತಡರಾತ್ರಿ ಬಹರೇನ್ Read more…

BREAKING: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಫೈರಿಂಗ್: ಹೈವೇಯಲ್ಲಿ ರಾಬರಿ ಮಾಡ್ತಿದ್ದವನಿಗೆ ಗುಂಡೇಟು

ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದ್ದು, ದರೋಡೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕಾಲಿಗೆ ಗುಂಡು ಹಾರಿಸಿ ಅನುಬನ್ ನನ್ನು ಬಂಧಿಸಲಾಗಿದೆ. ಬೆಂಗಳೂರಿನ ಲಗ್ಗೆರೆ ಬಳಿಯ Read more…

BREAKING: ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರ್, ಮೂವರು ನೀರು ಪಾಲು

ಯಾದಗಿರಿ: ಕಾಲುವೆಗೆ ಕಾರ್ ಉರುಳಿಬಿದ್ದು ಮೂವರು ನೀರು ಪಾಲಾಗಿದ್ದಾರೆ. ಮಾಲೂರು ಸಮೀಪದ ನಾರಾಯಣಪುರ ಎಡದಂಡೆ ಕಾಲುವೆಗೆ ಕಾರ್ ಬಿದ್ದಿದೆ. ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ಮಾಳೂರು ಗ್ರಾಮದ ಬಳಿ Read more…

10 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಈ ಚಾಲಕ

ದುಬೈ: ಯುಎಇ ದೇಶದ ಕ್ಯಾಬ್ ಡ್ರೈವರ್ ಹಸನ್ ಸೈಯದ್ ಬಹುಭಾಷಾ ಜ್ಞಾನ ನೋಡಿದರೆ ಎಂಥವರೂ ಮರುಳಾಗಬೇಕು. ಅವರು ಬೇರೆ ಬೇರೆ ದೇಶಗಳ 10 ಭಾಷೆಗಳನ್ನು ಮಾತನಾಡಬಲ್ಲರು.‌ ಖಲೀಜ್ ಟೈಮ್ಸ್ Read more…

ಬ್ಯುಸಿ ಹೈವೆಯಲ್ಲಿ ಡ್ರೈವರ್ ಇಲ್ದೇ ಕಾರು ಓಡೋ ದೃಶ್ಯ ಫುಲ್‌ ವೈರಲ್

ಕೆರೊಲಿನಾ: ಆಟೋ ಪೈಲಟ್, ಆಟೊಮೆಟಿಕ್ ಬ್ರೇಕಿಂಗ್ ವ್ಯವಸ್ಥೆಯಿಂದ ಟೆಸ್ಲಾ ಕಾರು ಪ್ರಸಿದ್ಧವಾಗಿದೆ. ಡ್ರೈವರ್ ಸೀಟ್ ನಲ್ಲಿ ಚಾಲಕನೇ ಇಲ್ಲದೇ ವಾಹನ ತುಂಬಿದ ಹೈವೆಯಲ್ಲಿ ಟೆಸ್ಲಾ ಕಾರು ಓಡುವ ವಿಡಿಯೋವೊಂದು Read more…

89 ವರ್ಷದ ಪಿಜ್ಜಾ ಡೆಲಿವರಿ ಡ್ರೈವರ್‌ಗೆ 8.8 ಲಕ್ಷ ರೂ. ಸಂಗ್ರಹಿಸಿಕೊಟ್ಟ ಟಿಕ್ ಟಾಕ್ ಸ್ಟಾರ್

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಪಿಜ್ಜಾ ಪೂರೈಸಲು ಹೆಣಗಾಡುತ್ತಿದ್ದ 89 ವರ್ಷದ ಪಿಜ್ಜಾ ಡೆಲಿವರಿ ಮಾಡುವ ವ್ಯಕ್ತಿಗೆ ಟಿಕ್ ಟಾಕ್ ಸ್ಟಾರ್ ಒಬ್ಬರು ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ಟಿಕ್ Read more…

ರಿಕ್ಷಾ ಚಾಲಕನ ಪ್ರಾಮಾಣಿಕತೆಯನ್ನು ಮೆಚ್ಚಿ ಕೊಂಡಾಡಿದ ನೆಟ್ಟಿಗರು

ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಏಳು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದನ್ನು ಪ್ರಾಮಾಣಿಕವಾಗಿ ಅವರಿಗೆ ಹಿಂದಿರುಗಿಸಿದ 60 ವರ್ಷದ ಚಾಲಕನನ್ನು Read more…

ತಮಿಳುನಾಡಿನಲ್ಲಿ ಅಂಬುಲೆನ್ಸ್ ಓಡಿಸ್ತಿದ್ದಾಳೆ ಮಹಿಳೆ

ಕೊರೊನಾ ಸಮಯದಲ್ಲಿ ಆಂಬ್ಯುಲೆನ್ಸ್ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಸೂಕ್ತ ಸಮಯದಲ್ಲಿ ಆಂಬ್ಯುಲೆನ್ಸ್ ಸಿಗ್ತಿಲ್ಲ ಎಂಬ ಆರೋಪಗಳು ಕೇಳಿ ಬರ್ತಿವೆ. ಈ ಎಲ್ಲದರ ಮಧ್ಯೆ ತಮಿಳುನಾಡಿನಲ್ಲಿ ಖುಷಿ ಘಟನೆ ನಡೆದಿದೆ. Read more…

ಇಲ್ಲಿದೆ ಏಷ್ಯಾದ ಮೊದಲ ಮಹಿಳಾ ಬಸ್ ಚಾಲಕಿ ಕುರಿತ ಮಾಹಿತಿ

ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿ ಆರಿಸಿಕೊಂಡಿದ್ದ Read more…

ಅಮಾನವೀಯ ಘಟನೆ: ಆಂಬುಲೆನ್ಸ್ ನಲ್ಲೇ ಮೃತಪಟ್ಟ ರೋಗಿ, ಮಾರ್ಗಮಧ್ಯದಲ್ಲೇ ಬಿಟ್ಟು ಹೋದ ಚಾಲಕ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ ಆಂಬುಲೆನ್ಸ್ ಚಾಲಕ ರಸ್ತೆಯಲ್ಲಿಯೇ ಮೃತದೇಹ ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ಹೊನ್ನಾಳಿ ತಾಲೂಕು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಆಂಬುಲೆನ್ಸ್ Read more…

ಪಾಪ…! ಆತನ ಬಾಧೆ ಅವನಿಗೆ…..ಪೊಲೀಸರಿಗೆ ಮಾತ್ರ ಕರ್ತವ್ಯದ್ದೇ ಚಿಂತೆ…!!

ಪ್ರಕೃತಿ ಕರೆ ಬಂದರೆ ಎಂಥವರಿಗೂ ತಡೆದುಕೊಳ್ಳುವುದು ಕಷ್ಟ. ಇದೇ ರೀತಿ ಚಾಲಕನೊಬ್ಬನಿಗೆ ತುಂಬಾ ಅವಸರವಾಗಿದೆ. ಆದರೆ, ಅಲ್ಲೆಲ್ಲೂ ಹೋಗಲಾಗದ ಕಾರಣ 115 ಕಿ.ಮೀ. ವೇಗದಲ್ಲಿ ಕಾರು ಓಡಿಸಿದ್ದೇ ಈಗ Read more…

ತಡರಾತ್ರಿ ಪ್ರಯಾಣಿಕರು ಮಲಗಿದ್ದ ವೇಳೆ ಚಲಿಸುವ ಬಸ್ ನಲ್ಲೇ ಕಾಮುಕ ಚಾಲಕ ಮಾಡಿದ್ದೇನು ಗೊತ್ತಾ…?

ಉತ್ತರಪ್ರದೇಶದ ಗೌತಮಬುದ್ಧ ನಗರದಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಚಾಲಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಖಾಸಗಿ ಕಂಪನಿಗೆ ಸೇರಿದ ಬಸ್ ಇದಾಗಿದ್ದು ಮಂಗಳವಾರ ತಡರಾತ್ರಿ ಪ್ರತಾಪಗಢದಿಂದ ನೋಯ್ಡಾ ಕಡೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se