alex Certify drink | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಕಡಿಮೆಯಾಲು ಬೆಳಿಗ್ಗೆ ಈ ರೀತಿ ಸೇವಿಸಿ ʼನಿಂಬು ಪಾನಿʼ

ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಬೆಳಿಗ್ಗೆ ಎದ್ದ ತಕ್ಷಣ ನೀರಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯುತ್ತಾರೆ. ಬಿಸಿ ನೀರಿಗೆ ನಿಂಬೆ ಹನಿ ಬೆರೆಸಿ ಕುಡಿಯುವುದಕ್ಕಿಂತ ನಾವು ಹೇಳುವ Read more…

ಕುಡಿದು ಕಾರ್ ಚಾಲನೆ: 15,000 ರೂ. ದಂಡ

ಶಿವಮೊಗ್ಗ: ಕುಡಿದು ಕಾರ್ ಚಾಲನೆ ಮಾಡಿದ ವ್ಯಕ್ತಿಗೆ 15 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಧಾರ್ಮಿಕ, ಪ್ರವಾಸಿ ಕೇಂದ್ರವಾದ ಕುಂದಾದ್ರಿ ಬೆಟ್ಟದ ರಸ್ತೆ ಮಾರ್ಗದಲ್ಲಿ Read more…

ದಿನಕ್ಕೆ 6 ಕಾಫಿ ಅಂದ್ರೆ 6 ಚಮಚ ಸಕ್ಕರೆ…..! ಹಾಗಾದ್ರೆ ನೀವು ಮಿಸ್ ಮಾಡದೆ ಓದಿ ಈ ಲೇಖನ

ಅತಿಯಾದ್ರೆ ಅಮೃತವೂ ವಿಷ ಅಂತಾರೆ. ಸಕ್ಕರೆಗೆ ಈ ಮಾತು ಸರಿಯಾಗಿ ಹೊಂದುತ್ತದೆ. ಹೆಚ್ಚುತ್ತಿರುವ ಜಂಕ್ ಸೇವನೆ, ಕ್ಯಾಂಡಿ, ಬೇಕರಿ ಉತ್ಪನ್ನ, ಟೊಮ್ಯಾಟೊ ಸಾಸ್, ಪ್ರೊಟೀನ್ ಬಾರ್ ಆಹಾರ ಪದ್ಧತಿಯಿಂದ Read more…

ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಸೇವಿಸ್ಬೇಡಿ ಈ ಡ್ರಿಂಕ್

ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿ. ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯಾಘಾತದಿಂದ ಪಾರ್ಶ್ವವಾಯುವರೆಗೆ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.  ಆದರೆ ರಾತ್ರಿಯಲ್ಲಿ ಮಲಗುವ ಮೊದಲು ಗ್ರೀನ್ ಟೀ ಕುಡಿಯಬೇಕೇ…? Read more…

ವಿಮಾನ ಪ್ರಯಾಣದ ವೇಳೆ ಮದ್ಯಪಾನ ಪ್ರಾಣಕ್ಕೇ ತರಬಹುದು ಕುತ್ತು; ಹೊಸ ಸಂಶೋಧನೆಯಲ್ಲಿ ಬಯಲಾಗಿದೆ ಶಾಕಿಂಗ್‌ ಸಂಗತಿ….!

ಆಲ್ಕೋಹಾಲ್ ಅಪಾಯಕಾರಿ ಅನ್ನೋದು ಗೊತ್ತಿದ್ದರೂ ಅನೇಕರು ಅದನ್ನು ಸೇವನೆ ಮಾಡುತ್ತಾರೆ. ವಿಮಾನ ಪ್ರಯಾಣದ ಸಮಯದಲ್ಲಿ ಕೂಡ ಅನೇಕರು ಮದ್ಯ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಮದ್ಯಕ್ಕೆ ದಾಸರಾಗಿರುವವರು ಆಲ್ಕೋಹಾಲ್‌ ಸೇವನೆಯನ್ನು Read more…

ಬೇಸಿಗೆಯಲ್ಲಿ ಕಬ್ಬಿನ ರಸ ಸೇವನೆಯಿಂದಾಗಬಹುದು ಇಷ್ಟೆಲ್ಲಾ ಹಾನಿ…!

ಬಿರು ಬೇಸಿಗೆಯಲ್ಲಿ ತಣ್ಣನೆಯ ಕಬ್ಬಿನ ರಸ ಸಿಕ್ಕರೆ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ. ಇದು ಬಹುತೇಕರ ನೆಚ್ಚಿನ ಪಾನೀಯ, ದೇಹವನ್ನು ತಂಪಾಗಿಡುತ್ತದೆ. ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಕಬ್ಬಿನ ರಸ ಜೀವಸತ್ವಗಳು, Read more…

ಆಹಾರ ಸೇವನೆ ನಂತ್ರ ನೀವೂ ಟೀ ಕುಡಿತೀರಾ…? ಹಾಗಿದ್ರೆ ಓದ್ಲೇಬೇಕು ಈ ಸುದ್ದಿ

ಟೀ ಹೆಸ್ರು ಕೇಳ್ತಿದ್ದಂತೆ ಕೆಲವರ ಮುಖದಲ್ಲಿದ್ದ ಆಯಾಸ ಮಾಯವಾಗುತ್ತದೆ. ಒತ್ತಡ, ಆಯಾಸವಾದಾಗ ನೆನಪಾಗೋದು ಟೀ. ಬಹುತೇಕರು ದಿನಕ್ಕೆ ನಾಲ್ಕೈದು ಬಾರಿ ಟೀ ಸೇವನೆ ಮಾಡ್ತಾರೆ. ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಲೇ Read more…

ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸವಿದೆಯೇ ? ಹಾಗಾದ್ರೆ ತಪ್ಪದೆ ಇದನ್ನೋದಿ…!

ನೀರಿಲ್ಲದೆ ನಾವು ಬದುಕುವುದೇ ಅಸಾಧ್ಯ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಕಾಯಿಲೆಗಳಿಂದ ಬಚಾವ್‌ ಆಗಲು ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಇದಕ್ಕಾಗಿ ದಿನವಿಡೀ ಚೆನ್ನಾಗಿ ನೀರು Read more…

ಬಿಸಿಲಿನ ಬೇಗೆಯಿಂದ ದೇಹ ತಣಿಸಲು ತಯಾರಿಸಿ ಆರೋಗ್ಯಕ್ಕೆ ಹಿತವಾದ ʼಪಾನೀಯʼ

ಬಿಸಿಲಿನ ಬೇಗೆಗೆ ಬಾಯಾರಿಕೆ ಸಹಜ. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಪಾನೀಯಗಳು ತಕ್ಷಣಕ್ಕೆ ಬಾಯಾರಿಕೆ ಇಂಗಿಸಿದಂತೆ ಕಂಡುಬಂದರೂ ಅದರಿಂದ ದೇಹದ ಮೇಲಾಗುವ ಪರಿಣಾಮ ಆತಂಕ ತರುತ್ತದೆ. ಹಾಗಾಗಿ ಮನೆಯಲ್ಲಿಯೇ ರುಚಿಯಾದ Read more…

ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿ ‘ಗ್ಯಾಸ್ಟ್ರಿಕ್’ ಗೆ ಹೇಳಿ ಗುಡ್ ಬೈ

ಅಜ್ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಜ್ವೈನ ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯ ಸಮಸ್ಯೆ ನಿವಾರಿಸುತ್ತದೆ. ಅಜ್ವೈನ್ ಆಯುರ್ವೇದ ಗುಣಗಳಿಂದ Read more…

ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಲಾಭ

ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು ಚಿಟಕಿ Read more…

ಬಿರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ ಈ ಪಾನೀಯ

ಬೇಸಿಗೆಯಲ್ಲಿ ಎಲ್ಲರೂ ಸೆಖೆಯಿಂದ ಕಂಗಾಲಾಗ್ತಾರೆ. ಬಾಯಾರಿಕೆ, ಸುಡು ಬಿಸಿಲು ಜೊತೆಗೆ ದೇಹದಲ್ಲಿ ಉಷ್ಣತೆಯ ಹೆಚ್ಚಳ ಅನಾರೋಗ್ಯಕ್ಕೂ ಕಾರಣವಾಗಬಹುದು. ಹಾಗಾಗಿ ದೇಹವನ್ನು ಆದಷ್ಟು ತಂಪಾಗಿಟ್ಟುಕೊಳ್ಳಬೇಕು. ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಲು ಸಾಕಷ್ಟು Read more…

40 ದಿನಗಳ ಕಾಲ ಕೇವಲ ಕಿತ್ತಳೆ ಹಣ್ಣಿನ ಜ್ಯೂಸ್‌ ಮಾತ್ರ ಕುಡಿದಿದ್ದಾಳೆ ಮಹಿಳೆ, ಇಲ್ಲಿದೆ ಈ ಪ್ರಯೋಗದ ಎಫೆಕ್ಟ್‌ !

ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಹೊಸಬಗೆಯ ಡಯಟ್‌ ಮೂಲಕ ಸುದ್ದಿ ಮಾಡಿದ್ದಾಳೆ. ಕ್ವೀನ್ಸ್‌ಲ್ಯಾಂಡ್‌ನ ನಿವಾಸಿ ಅನ್ನೆ ಓಸ್ಬೋರ್ನ್ ಎಂಬಾಕೆ 40 ದಿನಗಳ ಕಾಲ ಕೇವಲ ಕಿತ್ತಳೆ ರಸವನ್ನು ಕುಡಿದಿದ್ದಾಳೆ. ಈ ಮಹಿಳೆ Read more…

ತ್ವರಿತವಾಗಿ ತೂಕ ಇಳಿಸಿಕೊಳ್ಳಲು ನೆರವಾಗಲಿದೆ ಈ ʼಪಾನೀಯʼ

ಅತಿ ಬೇಗ ಏರುವ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಸುಲಭವಲ್ಲ. ಎಷ್ಟೇ ಡಯಟ್, ವ್ಯಾಯಾಮ ಮಾಡಿದ್ರೂ ಕೆಲವೊಮ್ಮೆ ತೂಕ ಇಳಿಯುವುದಿಲ್ಲ. ತೂಕ ಇಳಿಸಿಕೊಳ್ಳಲು ಒಂದೇ ಒಂದು ಡ್ರಿಂಕ್ ನಿಮಗೆ Read more…

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದ್ರೆ ದೂರ ಈ ಖಾಯಿಲೆ

ಆರೋಗ್ಯವಂತ ವ್ಯಕ್ತಿಗೆ ನೀರು ಬೇಕೇಬೇಕು. ನಮ್ಮ ದೇಹದಲ್ಲಿ ಶೇಕಡಾ 50-60ರಷ್ಟು ನೀರಿನ ಅಂಶವಿರುತ್ತದೆ. ಫಿಟ್ನೆಸ್ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಬೇಕೆಂದು ವೈದ್ಯರು ಸಲಹೆ Read more…

ಬೇಸಿಗೆಯಲ್ಲಿ ಪ್ರತಿದಿನ ಕುಡಿಯಿರಿ ಪುದೀನಾ ವಾಟರ್‌, 5 ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ…..!

ಪುದೀನಾ ಎಲೆಗಳು ಆರೋಗ್ಯಕಾರಿ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ ಬೇಸಿಗೆಯಲ್ಲಿ ಪುದೀನಾ ವಾಟರ್‌ ಕುಡಿಯುವುದರಿಂದ ಹತ್ತಾರು ಬಗೆಯ ಪ್ರಯೋಜನಗಳಿವೆ. ರೋಗಗಳಿಂದ ದೂರವಿರಲು ಇದನ್ನು ಪ್ರತಿದಿನ ಸೇವಿಸಬೇಕು. ದೇಹಕ್ಕೆ Read more…

ವಿವಾಹಿತ –ಯುವತಿ ಅಕ್ರಮ ಸಂಬಂಧ: ಬಲವಂತವಾಗಿ ಮೂತ್ರ ಕುಡಿಸಿ ಚಪ್ಪಲಿ ಹಾರ ಹಾಕಿ ಹಿಂಸೆ

ನವದೆಹಲಿ: ವ್ಯಕ್ತಿಯೊಬ್ಬರ ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಬಲವಂತವಾಗಿ ಮೂತ್ರ ಕುಡಿಸಿ ಪಾದರಕ್ಷೆಯ ಹಾರ ಹಾಕಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯನ್ನು ಸಾರ್ವಜನಿಕವಾಗಿ ಅವಮಾನಿಸಿ Read more…

ಉಪಹಾರಕ್ಕೂ ಮುನ್ನ ಈ ʼಪಾನೀಯʼ ಸೇವಿಸಿದರೆ ದೇಹದ ಮೇಲಾಗುತ್ತೆ ಈ ಪರಿಣಾಮ

ದೇಹದ ಸೌಂದರ್ಯವನ್ನು ಹಾಳು ಮಾಡಿಕೊಳ್ಳಲು ಯಾರಿಗೂ ಇಷ್ಟವಿಲ್ಲ. ಸ್ಪರ್ಧಾಯುಗದಲ್ಲಿ ನಾವೆಷ್ಟು ಬ್ಯುಸಿಯಾಗಿದ್ದೇವೆಂದ್ರೆ ನಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ನೀಡಲು ಆಗ್ತಿಲ್ಲ. ಇದರಿಂದಾಗಿ ನಮಗೆ ತಿಳಿಯದೇ ತೂಕ ಜಾಸ್ತಿಯಾಗ್ತಿದೆ. Read more…

ಈ ಕಾರಣಕ್ಕೆ ಅಪಾಯಕಾರಿ ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ…..!

ಆಹಾರ ಮತ್ತು ನೀರು ಎರಡೂ ಆರೋಗ್ಯಕ್ಕೆ ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ 3-4 ಲೀಟರ್ ನೀರು ಕುಡಿದರೆ ಅನೇಕ ರೋಗಗಳಿಂದ ದೂರವಿರಬಹುದು. ಹೆಚ್ಚಿನ ಜನರು ಊಟ-ಉಪಹಾರ Read more…

ಈ ರೋಗಗಳಿಗೆ ಮನೆ ಮದ್ದು ‘ಜೀರಿಗೆ ಬೆಲ್ಲ’ದ ನೀರು

ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಜೀರಿಗೆ ಹಾಗೂ ಬೆಲ್ಲ ಇದ್ದೇ ಇರುತ್ತೆ. ಜೀರಿಗೆ ಹಾಗೂ ಬೆಲ್ಲ ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರಿಗೆ ಬೆಲ್ಲದ ನೀರು ಅನೇಕ ರೋಗಗಳನ್ನು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ಜ್ಯೂಸ್

ಆರೋಗ್ಯವಾಗಿರಲು ರೋಗ ನಿರೋಧಕ ಶಕ್ತಿ ಹೆಚ್ಚು ಮುಖ್ಯ. ಕೊರೊನಾ ಸಂದರ್ಭದಲ್ಲಿ ವಿಟಮಿನ್ ಸಿ ಮಹತ್ವದ ಪಾತ್ರ ವಹಿಸುತ್ತದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ರೋಗದಿಂದ ನಮ್ಮನ್ನು Read more…

ಮಲಗುವ ಮುನ್ನ ಹೆಚ್ಚು ನೀರು ಕುಡಿಯಬಾರದು; ಇದರ ಹಿಂದಿನ ಕಾರಣ ತಜ್ಞರಿಂದಲೇ ಬಹಿರಂಗ…!

ನೀರಿಲ್ಲದೇ ನಾವು ಬದುಕುವುದು ಅಸಾಧ್ಯ. ಏಕೆಂದರೆ ನಮ್ಮ ದೇಹವು 70 ಪ್ರತಿಶತ ನೀರಿನಿಂದಲೇ ಮಾಡಲ್ಪಟ್ಟಿದೆ. ದೇಹದ ಕಾರ್ಯಗಳಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನೀರನ್ನು ಸೇವಿಸುವ ನಿಯಮಗಳು Read more…

ಯಾವ ಯಾವ ಸಮಯದಲ್ಲಿ ನೀರು ಕುಡಿಯುವುದು ಆರೋಗ್ಯಕರ…..?

ನೀರು ಆರೋಗ್ಯದ ಮೂಲ ಮಂತ್ರ. ಹೆಚ್ಚು ಹೆಚ್ಚು ನೀರು ಕುಡಿದಷ್ಟು ಆರೋಗ್ಯವಂತರಾಗಿರ್ತೇವೆ. ಆಹಾರಕ್ಕಿಂತ ಜಾಸ್ತಿ ನೀರು ಸೇವನೆ ಮಾಡಿ ಅಂತಾ ವೈದ್ಯರು ಕೂಡ ಹೇಳ್ತಾರೆ. ಆದ್ರೆ ಆಚಾರ್ಯ ಚಾಣಕ್ಯ Read more…

ಬಿಸಿ ಬಿಸಿಯಾದ ಟೀ ಕುಡಿಯುವ ಮುನ್ನ ಇದನ್ನೊಮ್ಮೆ ಓದಿ…..

ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕು. ಬೆಡ್ ಟೀ ಕುಡಿಯದೆ ಹೋದ್ರೆ ನಿದ್ದೆ ಹೋಗೋದಿಲ್ಲ ಎನ್ನುವವರಿದ್ದಾರೆ. ಟೀ ಕುಡಿಯೋದು ಹಾನಿಕಾರಕವೇನಲ್ಲ. ಆದ್ರೆ ಬಿಸಿ-ಬಿಸಿ ಟೀ ಸೇವಿಸೋದು ಒಳ್ಳೆಯದಲ್ಲ. Read more…

ಜ. 22ರಂದು ಮದ್ಯದಂಗಡಿ ಬಾಗಿಲು; ಮಹತ್ವದ ಸೂಚನೆ ನೀಡಿದ ಯುಪಿ ಸರ್ಕಾರ

ರಾಮನಗರಿಯಲ್ಲಿ ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭವು ಇತಿಹಾಸ ಪುಟದಲ್ಲಿ  ಅಚ್ಚೊತ್ತಲಿದೆ.  ಉತ್ತರ ಪ್ರದೇಶ ಸರ್ಕಾರವು ಈ ದಿನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. ಇದಕ್ಕೆ ಎಲ್ಲ Read more…

ಚಳಿಗಾಲದಲ್ಲಿ ಈ ಪಾನೀಯವನ್ನು ಕುಡಿಯಿರಿ; ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದೇ ಇಲ್ಲ….!

ಚಳಿಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ ಸೋಂಕಿನಿಂದ ದೇಹವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಮನೆಯಲ್ಲೇ ಲಭ್ಯವಿರುವ ಕೆಲವು ಮಸಾಲೆ ಪದಾರ್ಥಗಳು ನಮ್ಮನ್ನು ಆರೋಗ್ಯವಾಗಿಡಲು ಸಹಕರಿಸುತ್ತವೆ. ಕೆಲವು ಪಾನೀಯಗಳನ್ನು ಚಳಿಗಾಲದಲ್ಲಿ ಕುಡಿಯುವುದರಿಂದ Read more…

ಕಲುಷಿತ ನೀರು ಸೇವಿಸಿ 14 ಮಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಹೊಸಪೇಟೆ: ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 14 ಮಂದಿ ಅಸ್ವಸ್ಥರಾಗಿದ್ದಾರೆ. ನಿನ್ನೆಯಿಂದಲೇ ಕೆಲವರಿಗೆ ಆರೋಗ್ಯದಲ್ಲಿ ವ್ಯತ್ಯಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಸಪೇಟೆ ತಾಲೂಕು Read more…

ಮಕ್ಕಳು ಸುಲಭವಾಗಿ ನೀರು ಕುಡಿಯಬೇಕೆಂದ್ರೆ ಹೀಗೆ ಮಾಡಿ

ಮನುಷ್ಯನ ದೇಹದಲ್ಲಿ ಶೇಕಡಾ 60ರಷ್ಟು ನೀರಿನ ಪ್ರಮಾಣವಿರುತ್ತದೆ. ಮೆದುಳು ಮತ್ತು ಹೃದಯದಲ್ಲಿ ಶೇಕಡಾ 73ರಷ್ಟು, ಶ್ವಾಸಕೋಶದಲ್ಲಿ ಶೇಕಡಾ 83ರಷ್ಟು, ಸ್ನಾಯುಗಳಲ್ಲಿ ಶೇಕಡಾ 64 ರಷ್ಟು ಮತ್ತು ಮೂತ್ರಪಿಂಡಗಳಲ್ಲಿ ಶೇಕಡಾ Read more…

ಪ್ರತಿದಿನ ಕುಡಿಯಿರಿ ಶುಂಠಿ ಕಷಾಯ, ದಂಗಾಗಿಸುತ್ತೆ ಇದರ ಆರೋಗ್ಯಕಾರಿ ಅಂಶಗಳು…!

ಫಿಟ್ ಆಗಿರಬೇಕು ಅಂದ್ರೆ ಆಹಾರ ಪದ್ಧತಿಯನ್ನು ಸುಧಾರಿಸುವುದು ಬಹಳ ಮುಖ್ಯ.‌ ಜೀವನಶೈಲಿ ಸರಿಯಾಗಿಲ್ಲದಿದ್ದರೆ ದೇಹವು ದುರ್ಬಲವಾಗುತ್ತದೆ. ಅನೇಕ ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ನಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಶುಂಠಿ ಕಷಾಯವನ್ನು Read more…

ಅನೇಕ ರೋಗಗಳನ್ನು ದೂರವಿಡುತ್ತದೆ ಈ ಡಿಟಾಕ್ಸ್‌ ಪಾನೀಯ…!

ತುಳಸಿ ಎಲೆಯ ಹತ್ತಾರು ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಇದು ಅನೇಕ ರೋಗಗಳನ್ನು ದೂರವಿಡಬಲ್ಲದು. ಬದಲಾಗುತ್ತಿರುವ ಋತುಮಾನದಲ್ಲಿ ಕಾಡುವ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುಳಸಿಯಲ್ಲಿ ಪರಿಹಾರವಿದೆ. ಅದರಲ್ಲೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...