alex Certify Dog | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಮುದ ನೀಡುತ್ತೆ ಶ್ವಾನ – ಚಿಟ್ಟೆಯ ಈ ವಿಡಿಯೋ….!

ಶ್ವಾನವೊಂದು ಚಿಟ್ಟೆಗಳ ಜೊತೆ ಆಡುತ್ತಿರುವ ಮುದ್ದಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ಬರೋಬ್ಬರಿ 1 ಮಿಲಿಯನ್​ ವೀವ್ಸ್​ ಸಂಪಾದಿಸಿದೆ. ಈ ವಿಡಿಯೋ ನೋಡಿದ Read more…

ಮೆಚ್ಚಿನ ವ್ಯಕ್ತಿ ಕಾಣುತ್ತಲೇ ಸಂತಸದ ಅಲೆಯಲ್ಲಿ ತೇಲಾಡಿದ ಶ್ವಾನ

ನಮ್ಮೆಲ್ಲರಿಗೂ ಕುಟುಂಬದ ಕೆಲವೊಂದು ಸದಸ್ಯರು ಭಾರೀ ಇಷ್ಟವಾಗುವುದು ಅತ್ಯಂತ ಸಹಜ. ಅವರನ್ನು ಭೇಟಿ ಮಾಡಿ ಮಾತನಾಡುವುದು ನಮಗೆ ಖುಷಿ ನೀಡುತ್ತದೆ. ಹೀಗೆ ಆಗುವುದು ಮನುಜರಿಗೆ ಮಾತ್ರವಲ್ಲ. ಸಾಕುಪ್ರಾಣಿಗಳಿಗೂ ಮನೆಯಲ್ಲಿ Read more…

ನಿಮ್ಮ ಮನವನ್ನು ಮತ್ತಷ್ಟು ಮುದಗೊಳಿಸುತ್ತೆ ಈ ಸುಂದರ ವಿಡಿಯೋ

ನಾಯಿಗಿರುವಷ್ಟು ನಿಯತ್ತು ಮನುಷ್ಯನಿಗಿರುವುದಿಲ್ಲ ಎನ್ನುವುದು ಆಗಾಗ್ಗೆ ಪ್ರೂವ್ ಆಗಿದೆ. ತನ್ನ ಮಾಲೀಕ ಎಲ್ಲಿ ಹೋದರೂ ಹಿಂಬಾಲಿಸುವ ನಾಯಿ ಅದೆಷ್ಟೋ ಸಲ ಮಾಲೀಕನ ಜೀವ ರಕ್ಷಿಸಿದ್ದೂ ಇದೆ. ತನ್ನ ಜೀವ Read more…

ಇಹಲೋಕ ತ್ಯಜಿಸುವ 6 ದಿನ ಮೊದಲು ಮಾನವ ಜೀವನ ಬಲು ಅಗ್ಗ ಎಂದು ಹೇಳಿದ್ದ ಸಿದ್ಧಾರ್ಥ್ ಶುಕ್ಲಾ

ಬಿಗ್ ಬಾಸ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ನಿಧನ ಅಭಿಮಾನಿಗಳ ಆಘಾತಕ್ಕೆ ಕಾರಣವಾಗಿದೆ. ಸಿದ್ಧಾರ್ಥ ಶುಕ್ಲಾ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆರಂಭಿಕ ವರದಿಯಲ್ಲಿ ಸಿದ್ಧಾರ್ಥ್ ಗೆ ಹೃದಯಾಘಾತವಾಗಿದೆ Read more…

ತುಂಬಾ ಕ್ಯೂಟ್‌ ಆಗಿದೆ ಬಾಗಿಲಿಗೆ ಅಡ್ಡ ಕುಳಿತಿದ್ದ ಬೆಕ್ಕನ್ನು ಎಳೆದೊಯ್ದು ಮನೆಯೊಳಗೆ ಬಿಟ್ಟ ಶ್ವಾನದ ವಿಡಿಯೋ

ಮಾನವರಂತೆಯೇ ಸಾಕು ಪ್ರಾಣಿಗಳಲ್ಲೂ ಪರಸ್ಪರ ಬಾಂಧವ್ಯ ಮೂಡಲು ಬಹಳ ಸಮಯ ಬೇಕಾಗುವುದಿಲ್ಲ. ಗೋಲ್ಡನ್ ರಿಟ್ರೀವರ್‌ ಶ್ವಾನ ಹಾಗೂ ಬೆಕ್ಕೊಂದರ ನಡುವಿನ ಇಂಥದ್ದೇ ಬಾಂಧವ್ಯ ತೋರುವ ವಿಡಿಯೋವೊಂದು ವೈರಲ್ ಆಗಿದೆ. Read more…

ಹವಾಮಾನ ವರದಿ ಓದುತ್ತಿದ್ದ ವೇಳೆ ಲೈವ್ ಬಂದ ನಾಯಿ…!

ನಿರೂಪಕರು ಸುದ್ದಿ ಓದುತ್ತಿದ್ದ ವೇಳೆ ಅನೇಕ ಚಿತ್ರ-ವಿಚಿತ್ರ ಘಟನೆ ನಡೆಯುತ್ತಿರುತ್ತದೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಟಿವಿಯಲ್ಲಿ ಹವಾಮಾನ ವರದಿ ಓದುತ್ತಿದ್ದಾಗ ಸಾಕು ನಾಯಿ ಬಂದ ಘಟನೆ Read more…

ನೋಡುಗರ ಮನಕ್ಕೆ ಮುದ ನೀಡುವಂತಿದೆ ಈ ಶ್ವಾನದ ಮುದ್ದಾದ ವಿಡಿಯೋ…..!

ಪ್ರಾಣಿಗಳ ಮುದ್ದಾದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿರುತ್ತವೆ. ಅದರಲ್ಲೂ ಶ್ವಾನಗಳ ವಿಡಿಯೋಗಳಂತೂ ನೋಡೋಕೆ 2 ಕಣ್ಣು ಸಾಲದು. ಮಾಲೀಕನ ಗಮನವನ್ನು ಸೆಳೆಯಲು ಅವು ಮಾಡುವ ಹರಸಾಹಸಗಳನ್ನು ನೋಡೋದೇ Read more…

ಆಹಾರಕ್ಕಾಗಿ ಶ್ವಾನ ಮಾಡಿದ ಪ್ಲಾನ್​ ಕಂಡು ನೆಟ್ಟಿಗರು ಫಿದಾ..!

ಮನೆಯಲ್ಲೊಂದು ನಾಯಿ ಸಾಕಿದ್ರಿ ಅಂದರೆ ಮುಗೀತು. ನಿಮಗೆ ಮನರಂಜನೆಗೆ ಯಾವುದೇ ಕೊರತೆ ಇರೋದಿಲ್ಲ. ಶ್ವಾನಗಳು ಮಾಡುವ ಚೇಷ್ಟೆಯ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ಇದೀಗ Read more…

ಸಮಯಪ್ರಜ್ಞೆ ಮೆರೆದು ನಾಯಿಯ ಜೀವ ಕಾಪಾಡಿದ ಫುಟ್ಬಾಲ್ ಆಟಗಾರ

ಮಹಡಿ ಮನೆಯ ಕಿಟಕಿಯೊಂದರಿಂದ ಕೆಳಗೆ ಬೀಳಲಿದ್ದ ನಾಯಿಯೊಂದರ ಪ್ರಾಣವನ್ನು ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆ ಕಾಪಾಡಿದ ಘಟನೆ ಬ್ರಿಟನ್‌ನ ಸ್ಟಾಫೊರ್ಡ್‌ಶೈರ್‌ನಲ್ಲಿ ಘಟಿಸಿದೆ. ಫುಟ್ಬಾಲ್ ಆಟಗಾರ ಅಡಮ್ ರಾವೆನ್‌ಗಾಲ್ ಹೆಸರಿನ ಈ Read more…

ಚೈನ್ ಇಲ್ಲದೇ ನಾಯಿ ವಾಕಿಂಗ್ ಮಾಡಿಸಿದ್ದಕ್ಕೆ ದುಬಾರಿ ದಂಡ ತೆತ್ತ ಮಹಿಳೆ

ನಿಮ್ಮ ಸಾಕು ನಾಯಿಯು ದೈತ್ಯಾಕಾರಿಯಾಗಿದ್ದು, ಆಕ್ರಮಣಶಾಲಿಯಾಗಿದ್ದರೆ ಅದನ್ನು ಆಚೆ ಕರೆದೊಯ್ಯುವ ಸಂದರ್ಭದಲ್ಲಿ ಚೈನ್ ಹಾಕಿ ಕರೆದೊಯ್ಯಬೇಕು. ಇಲ್ಲವಾದಲ್ಲಿ ನಾಯಿ ಮಾಡುವ ಅವಾಂತರಕ್ಕೆ ಮಾಲೀಕರೇ ಹೊಣೆಯಾಗುತ್ತಾರೆ. ನ್ಯೂಯಾರ್ಕ್‌ನ ಮಹಿಳೆಯೊಬ್ಬರು ತಮ್ಮ Read more…

SHOCKING: ಆಂಧ್ರದಲ್ಲಿ ಅಮಾನವೀಯ ಘಟನೆ, ವಿಷ ಪ್ರಾಶನದಿಂದ 300 ಬೀದಿ ನಾಯಿಗಳ ಹತ್ಯೆ

ಹೈದರಾಬಾದ್: ವಿಷ ಹಾಕಿ 300 ಶ್ವಾನಗಳನ್ನು ಹತ್ಯೆ ಮಾಡಲಾಗಿದೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದೆ. ಲಿಂಗಪಾಲೆಂ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿತ್ತು. ಗ್ರಾಮಸ್ಥರು Read more…

ಪ್ರವಾಹದಿಂದಾವೃತವಾದ ಹೋಟೆಲ್‌ನಿಂದ ನಾಯಿಯನ್ನು ರಕ್ಷಿಸಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ

ಮಳೆ ಪ್ರವಾಹದಲ್ಲಿ ಮುಳುಗಿದ್ದ ಹೊಟೇಲ್‌ ಒಂದರ ಮೇಲ್ಛಾವಣಿಯಿಂದ ನಾಯಿಯೊಂದನ್ನು ರಕ್ಷಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯ (ಎನ್‌ಡಿಆರ್‌ಎಫ್‌) ವಿಡಿಯೋ ವೈರಲ್ ಆಗಿದೆ. ಕೊಲ್ಹಾಪುರದ ಶಿರೋಲಿ ಪ್ರದೇಶದಲ್ಲಿರುವ ಹೊಟೇಲ್‌ Read more…

ನೆಚ್ಚಿನ ಶ್ವಾನದ ಖುಷಿಗಾಗಿ ಜೋಕಾಲಿ ಆಡಿಸಿದ ಮಾಲೀಕ

ಸಾಕುನಾಯಿಗಳೆಂದರೆ ಮಾಲೀಕರಿಗೆ ಎಷ್ಟೆಲ್ಲಾ ಪ್ರೀತಿ ಕಾಳಜಿ ಇರುತ್ತದೆ ಎಂದು ತೋರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಇಂಥದ್ದೇ ನಿದರ್ಶನವೊಂದರಲ್ಲಿ, ಮುದ್ದಿನ ನಾಯಿಯನ್ನು ಜೋಕಾಲಿ ಮೇಲೆ ಕೂರಿಸಿಕೊಂಡು Read more…

ಮುದ್ದಿನ ಶ್ವಾನದ 5ನೇ ವರ್ಷದ ತಿಥಿಯಂದು ಕಂಚಿನ ಪ್ರತಿಮೆ ನಿರ್ಮಿಸಿದ ಕುಟುಂಬ

ತನ್ನ ಪ್ರೀತಿಯ ನಾಯಿ ಅಗಲಿದ ಐದನೇ ವರ್ಷದ ಸ್ಮರಣೆಯಲ್ಲಿ ಕಂಚಿನಲ್ಲಿ ಮಾಡಿದ ಅದರ ಪ್ರತಿಮೆಯೊಂದನ್ನು ವ್ಯಕ್ತಿಯೊಬ್ಬರು ಮನೆ ಮುಂದೆ ಹಾಕಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಸುಂಕರಾ ಜ್ಞಾನ Read more…

ಮಾಲೀಕನ ಪ್ರಾಣ ಕಾಪಾಡಲು ಈ ಶ್ವಾನ ಮಾಡಿದ ಕಾರ್ಯ ಕೇಳಿದ್ರೆ ಬೆರಗಾಗ್ತೀರಿ…!

ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು. ಈಜೋದು ಅಂದರೆ ಏನು ಅನ್ನೋದೇ ತಿಳಿದಿರದ ಶ್ವಾನವೊಂದು ನೀರಿನಲ್ಲಿ ಮುಳುಗುವಂತೆ ನಾಟಕ ಮಾಡುತ್ತಿದ್ದ ಮಾಲೀಕನ ಪ್ರಾಣ ಕಾಪಾಡಲು ನೀರಿಗೆ ಧುಮುಕಿದೆ. ಈ ವಿಡಿಯೋ Read more…

ಅಗಲಿದ ಶ್ವಾನಕ್ಕಾಗಿ ಟಿಎಂಸಿಯಿಂದ ಶ್ರದ್ಧಾಂಜಲಿ ಸಭೆ

ಅಪಘಾತದಲ್ಲಿ ಸಾವನ್ನಪ್ಪಿದ ಶ್ವಾನಕ್ಕೆ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಬಿರ್​ಘಮ್​​ನ ಚಿಂಪೈ ಗ್ರಾಮದಲ್ಲಿ ನಡೆದಿದೆ. 9 ವರ್ಷ ಪ್ರಾಯದ ಟಾಮಿ ಎಂಬ ಹೆಸರಿನ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಶ್ವಾನದ ಸುಂದರ ವಿಡಿಯೋ

ತನ್ನ ಮಾಲಕಿಯೊಂದಿಗೆ ಕ್ಲಾಸಿಕ್ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿರುವ ನಾಯಿಯೊಂದರ ವಿಡಿಯೋ ವೈರಲ್ ಆಗಿದೆ. ಕೇರಳದ ಚೆರ್ತಲಾ ನಿವಾಸಿ ಆರ್ದ್ರ ಪ್ರಸಾದ್ ಶಾಸ್ತ್ರೀಯ ಗಾಯನವೊಂದಕ್ಕೆ ನೃತ್ಯ ಮಾಡುತ್ತಿರುವ ವೇಳೆ ಅವರ Read more…

ಬೀಚ್‌ನಲ್ಲಿ ಜಾಲಿ ಮಾಡಿದ ಶ್ವಾನ…!

ನಾಯಿಯೊಂದು ಬೀಚ್‌ನಲ್ಲಿ ಭಾರೀ ಮೋಜು ಮಾಡುತ್ತಿರುವ ವಿಡಿಯೋವೊಂದು ಸಾಕು ಪ್ರಾಣಿಪ್ರಿಯರ ಹೃದಯ ಗೆಲ್ಲುತ್ತಿದೆ. ಒಲ್ಲಿ ಹೆಸರಿನ ಈ ನಾಯಿ ಬೀಚ್‌ಗೆ ಧಾವಿಸಿ, ಕೆಲ ಕಾಲ ಮರಳು ಅಗೆಯುತ್ತಾ, ಈಜುತ್ತಾ Read more…

ಕಾರು ತೊಳೆಯುವಾಗ ತಾನೂ ಸ್ವಚ್ಚಗೊಂಡ ಶ್ವಾನ…..!

ನೀವೇನಾದರೂ ಡಲ್ ಮೂಡ್‌ನಲ್ಲಿದ್ದರೆ ಈ ವಿಡಿಯೋ ನೋಡಿ ಚಿಲ್ ಮಾಡಿ. ಉದ್ಯಮಿಮ ಹರ್ಷ್ ಗೋಯೆಂಕಾ ಶೇರ್‌ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಕಾರು ಸ್ವಚ್ಛಗೊಳಿಸುವ ಬ್ರಷ್‌ ಅನ್ನು ಹೇಗೆಲ್ಲಾ ಬಳಸಬಹುದು Read more…

ಶ್ವಾನ ಸಾಕಿರುವವರು ಓದಲೇಬೇಕು ಈ ಸುದ್ದಿ

ನಾಯಿಗಳಿಗೆ ತರಬೇತಿ ಕೊಡುವ ವೇಳೆ, ಅವುಗಳಿಗೆ ವಿದ್ಯುತ್‌ ಸಿಮ್ಯುಲೇಷನ್ ಒದಗಿಸುವ ಎಲೆಕ್ಟ್ರಿಕ್ ಕಾಲರ್‌ ಒಂದನ್ನು ಅಳವಡಿಸಲಾಗುತ್ತದೆ. ಈ ವಸ್ತುವನ್ನು ಬಳಸಿ ನಾಯಿಗಳ ವರ್ತನೆಗಳನ್ನು ಬೇಕಾದಂತೆ ತಿದ್ದಲಾಗುತ್ತದೆ. ಆದರೂ ನಾಯಿಗಳಿಗೆ Read more…

ಪ್ರೀತಿಯ ಶ್ವಾನದ ಹೊಸ ಸ್ನೇಹಿತನನ್ನ ಕಂಡು ಶಾಕ್​ ಆದ ಮಾಲೀಕ..!

ಪ್ರೀತಿಯಿಂದ ಸಾಕಿದ ಶ್ವಾನ ಕಳೆದು ಹೋಯ್ತು ಅಂದರೆ ಸಾಕು ಆಕಾಶವೇ ಕಳಚಿಬಿದ್ದಂತೆ ಆಗುತ್ತೆ. ಹಾರ್ಲೆ ಎಂಬ ಆರು ವರ್ಷದ ಶ್ವಾನ ಕೂಡ ತನ್ನ ಮಾಲೀಕನ ಕೈನಿಂದ ತಪ್ಪಿಸಿಕೊಂಡಿತ್ತು. ಆದರೆ Read more…

ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿ ಪ್ರಾಣ ಉಳಿಸಲು ನೆರವಾಯ್ತು ಶ್ವಾನ

ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದ ಯುವತಿಯೊಬ್ಬರನ್ನು ರಕ್ಷಿಸಿದ ಬ್ರಿಟನ್‌ನ ನಾಯಿಯೊಂದನ್ನು ಹೀರೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಡಿಗ್ಬಿ ಹೆಸರಿನ ಈ ನಾಯಿಯ ಬಗ್ಗೆ ಪರಿಚಯ Read more…

ಮನೆ ಮುಂದೆ ಮಲಗಿದ್ದ ಶ್ವಾನವನ್ನು ಸದ್ದಿಲ್ಲದೆ ಎಳೆದೊಯ್ದ ಚಿರತೆ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಸಾಕು ನಾಯಿಯೊಂದನ್ನು ಬೇಟೆಯಾಡುತ್ತಿರುವ ಚಿರತೆಯೊಂದರ ವಿಡಿಯೋವನ್ನು ಸಿಸಿಟಿವಿ ಕ್ಯಾಮೆರಾ ದಾಖಲಿಸಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭುಸೆಯಲ್ಲಿ ಈ ಘಟನೆ ನಡೆದಿದ್ದು, ಮನೆಯೊಂದರ ಬಾಗಿಲ ಬಳಿ ಮಲಗಿದ್ದ ನಾಯಿಯನ್ನು ಗಬಕ್ಕನೇ Read more…

ಶ್ವಾನದ ಸ್ವಾಮಿನಿಷ್ಠೆ ಕಂಡು ಭಾವುಕರಾದ ನೆಟ್ಟಿಗರು…!

ಶ್ವಾನಗಳು ನಮ್ಮ ಬೆಸ್ಟ್​ ಫ್ರೆಂಡ್​ ಎಂದು ಹೇಳಿದ್ರೆ ತಪ್ಪಾಗಲಾರದು. ಮನುಷ್ಯನ ಜೊತೆಗಿನ ಶ್ವಾನಗಳ ಬಾಂಧವ್ಯವನ್ನ ಬಣ್ಣಿಸೋಕೆ ಪದಗಳೇ ಸಿಗೋದಿಲ್ಲ. ಮಾಲೀಕನೊಂದಿಗೆ ಅಷ್ಟೊಂದು ಗಟ್ಟಿಯಾಗಿ ಬಂಧವನ್ನ ಬೆಸೆಯೋ ಸಾಮರ್ಥ್ಯ ಇರೋದು Read more…

ಚಿನ್ನದ ಸರ ನುಂಗಿದ ನಾಯಿ, ಕುಟುಂಬದವರು ಕಂಗಾಲು

ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸಾಕುನಾಯಿಯೊಂದು ಮಾಲೀಕನ ಚಿನ್ನದ ಸರವನ್ನು ತುಂಡರಿಸಿ ನುಂಗಿದೆ. 20 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡ ಕುಟುಂಬದವರು ನಾಯಿ ಮಲದ ಜೊತೆಗೆ ಬಂಗಾರದ ತುಣುಕುಗಳು Read more…

ವಿಶಿಷ್ಟ ಕಥಾಹಂದರದ ಚಿತ್ರ ರಕ್ಷಿತ್‌ ಶೆಟ್ಟಿಯವರ ’777 ಚಾರ್ಲಿ’

ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾದ ರಕ್ಷಿತ್‌ ಶೆಟ್ಟಿ ತಮ್ಮ ಚಿತ್ರಗಳನ್ನು ನಿರ್ಮಾಣ ಮಾಡುವ ವೇಳೆ ಜನರ ನಾಡಿ ಮಿಡಿತವನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸುವವರು ಎಂಬ ಮಾತಿದೆ. Read more…

ಶಾಕಿಂಗ್…! ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ಎಳೆದೊಯ್ದು ಕಚ್ಚಿಹಾಕಿದ ಬೀದಿನಾಯಿಗಳು

ದಾವಣಗೆರೆ: 4 ವರ್ಷದ ಬಾಲಕಿ ಮನೆಯ ಬಳಿ ಆಟವಾಡುವಾಗ ಬೀದಿನಾಯಿಗಳು ಎಳೆದುಕೊಂಡು ಹೋಗಿ ಕಚ್ಚಿಹಾಕಿವೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆಯ ಆಜಾದ್ ನಗರ ಎರಡನೇ Read more…

ಶ್ವಾನದ ಚಿಕಿತ್ಸೆಗಾಗಿ ಪೋಕೆಮನ್​ ಕಾರ್ಡ್ ಮಾರಿದ ಬಾಲಕನಿಗೆ ಸಿಗ್ತು ಭರ್ಜರಿ ಗಿಫ್ಟ್..!

ಪೋಕೆಮನ್​ ಎಂಬ ಕಾರ್ಟೂನ್​ ಮಾತ್ರ ಮಕ್ಕಳಿಗೆ ಅದರಲ್ಲೂ ಹೆಚ್ಚಾಗಿ ಬಾಲಕರಿಗೆ ತುಂಬಾನೇ ಇಷ್ಟವಾಗುವಂತಹ ಪಾತ್ರ. ಅನೇಕ ಮಕ್ಕಳು ಪೋಕೆಮನ್​ ಕಾರ್ಡ್​ಗಳನ್ನ ಸಂಗ್ರಹಿಸುವ ಅಭ್ಯಾಸವನ್ನೂ ಇಟ್ಟುಕೊಂಡಿರ್ತಾರೆ. ಇದೇ ರೀತಿ ಅಭ್ಯಾಸವನ್ನ Read more…

ವಧು-ವರರ ಜೊತೆ ಶ್ವಾನದ ನೃತ್ಯ: ವೈರಲ್​ ಆಯ್ತು ವಿಡಿಯೋ..!

ಮನುಷ್ಯನಿಗೆ ಶ್ವಾನ ಒಂದೊಳ್ಳೆ ಸ್ನೇಹಿತ ಎಂದು ಕರೆದ್ರೆ ತಪ್ಪಾಗಲಿಕ್ಕಿಲ್ಲ. ಒಮ್ಮೆ ಶ್ವಾನಗಳು ನಮ್ಮ ಜೀವನಕ್ಕೆ ಎಂಟ್ರಿ ಕೊಟ್ಟವು ಅಂದರೆ ಮುಗೀತು. ತಮ್ಮ ಜೀವಿತಾವಧಿಯ ತುಂಬೆಲ್ಲ ಸಾಲದಷ್ಟು ಪ್ರೀತಿಯನ್ನ ಧಾರೆಯೆರೆದು Read more…

ವಿರುದ್ದ ದಿಕ್ಕಿನಲ್ಲಿ ಓಡಿದ ದಂಪತಿ…! ಗೊಂದಲಕ್ಕೊಳಗಾದ ಶ್ವಾನ ಮಾಡಿದ್ದೇನು ಗೊತ್ತಾ….?

ಮನೆಲಿ ಒಂದು ಶ್ವಾನ ಸಾಕಿದ್ರೆ ಸಾಕು. ನಿಮಗೆ ಟೈಮ್ ಪಾಸ್​ ಹೇಗೆ ಆಗುತ್ತೆ ಅನ್ನೋದೇ ತಿಳಿಯೋದಿಲ್ಲ. ಈ ವಿಚಾರವಾಗಿ ನಿಮಗೆ ಇನ್ನೂ ಡೌಟ್​ ಇದೆ ಅಂದರೆ ಇತ್ತೀಚಿಗೆ ಟಿಕ್​ಟಾಕ್​ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...