alex Certify Dog | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯೊಂದಿಗೆ ‘ಚಾರ್ಲಿ 777’ ಸಿನಿಮಾ ನೋಡಲು ಬಂದ ವ್ಯಕ್ತಿಗೆ ಬಿಗ್ ಶಾಕ್

ದಾವಣಗೆರೆ: ಸಾಕು ನಾಯಿಯೊಂದಿಗೆ ‘ಚಾರ್ಲಿ 777’ ಸಿನಿಮಾ ನೋಡಲು ಬಂದಿದ್ದ ವ್ಯಕ್ತಿಗೆ ಚಿತ್ರಮಂದಿರದ ಸಿಬ್ಬಂದಿ ಪ್ರವೇಶಕ್ಕೆ ಅವಕಾಶ ನೀಡದ್ದರಿಂದರಿಂದ ಸಿಟ್ಟಾದ ವ್ಯಕ್ತಿ ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆಯ Read more…

ನಾಯಿಯಂತೆ ಕಾಣಲು 12 ಲಕ್ಷ ರೂ. ಖರ್ಚು ಮಾಡಿದ ಭೂಪ…!

ಇಲ್ಲೊಬ್ಬ ವ್ಯಕ್ತಿ ತಾನು ನಾಯಿಯಂತೆ‌ ಕಾಣಲು, ನಾಯಿಯಂತೆ ವರ್ತಿಸಿ ತನ್ನ ಮನದಿಚ್ಛೆ ಪೂರೈಸಿಕೊಳ್ಳಲು 12 ಲಕ್ಷ ರೂ. ವೆಚ್ಚ ಮಾಡಿರುವ ಅಚ್ಚರಿಯ ಪ್ರಕರಣ ನಡೆದಿದೆ. ಟ್ವಿಟರ್ ಬಳಕೆದಾರರ @toco_eevee Read more…

ಅಂಜಿಕೆಯಿಲ್ಲದೆ ಸಿಂಹದ ಜೊತೆಗೆ ಹೆಜ್ಜೆ ಹಾಕಿದ ಶ್ವಾನ…!

ರಾಜ್‌ಕೋಟ್‌: ಗುಜರಾತಿನ ರಾಜ್‌ಕೋಟ್‌ ಜಿಲ್ಲೆಯಿಂದ 30 ಕಿಮೀ ದೂರದಲ್ಲಿರುವ ಲೋಧಿಕಾ ತಾಲೂಕಿನ ಮಾಗಾಣಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಸಿಂಹವೊಂದು ಪ್ರತ್ಯಕ್ಷವಾಗಿದ್ದು, ಈ ಸಿಂಹದೊಂದಿಗೆ ನಾಯಿಯೊಂದು ಜೊತೆಯಲ್ಲೇ ಹೋಗುತ್ತಿರುವ Read more…

ಆಲೂಗಡ್ಡೆ ಕೃಷಿಯಲ್ಲಿ ಸಹಾಯ ಮಾಡಿದ ಶ್ವಾನ

ಕೃಷಿ ಅಷ್ಟೊಂದು ಸುಲಭದ ಕೆಲಸವಲ್ಲ. ಅನುಭವ, ತಾಳ್ಮೆ, ಹೆಚ್ಚು ಶ್ರಮ ಬೇಡುವ ಈ ಕೆಲಸವನ್ನು ಎಲ್ಲರಿಂದಲೂ ಮಾಡಲು ಸಾಧ್ಯವಾಗುವುದಿಲ್ಲ. ಇತರರ ಸಹಾಯವಿದ್ದರೆ ಈ ಕೆಲಸವು ಸಹ ಸುಲಭವಾಗುತ್ತದೆ ಕೂಡ. Read more…

ಪೊಲೀಸ್ ನಾಯಿಯನ್ನೂ ಬಿಡಲಿಲ್ಲ ಕಳ್ಳರು….!

ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸರು ತರಬೇತಿ ಪಡೆದ ಶ್ವಾನಗಳನ್ನು ಬಳಸುತ್ತಾರೆ. ಆದರೆ ಇಲ್ಲೊಂದು ವಿಲಕ್ಷಣ ಘಟನೆಯಲ್ಲಿ ಪೊಲೀಸ್ ನಾಯಿಯನ್ನೇ ಕಳ್ಳರು ಕದ್ದು ಪರಾರಿಯಾಗಿದ್ದಾರೆ ಇಂಥದ್ದೊಂದು ಪ್ರಕರಣ ಮಧ್ಯಪ್ರದೇಶದ Read more…

ನಿಮ್ಮನ್ನು ಗ್ಯಾರಂಟಿ ಗೊಂದಲಕ್ಕೀಡು ಮಾಡುತ್ತೆ ಈ ಫೋಟೋ…!

ಅಟ್ಲಾಂಟಿಕ್​ ಸಿಇಓ ನಿಕ್​ ಥಾಂಪ್ಸನ್​ ದೃಷ್ಟಿ ಭ್ರಮೆಯ ಫೋಟೋವೊಂದನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ಫೋಟೋದಲ್ಲಿ ಎಲ್ಲೆಂದರಲ್ಲಿ ಹಿಮ ಇದ್ದಂತೆ ಕಾಣುತ್ತಿದೆ. ಈ ಫೋಟೋದಲ್ಲಿ ಯಾರೋ ನಿಂತಂತೆ ಒಮ್ಮೆ ಕಾಣುತ್ತಿದ್ದರೆ Read more…

ಬೇಟೆಯಾಡಲು ಬಂದ‌ ಚಿರತೆಯನ್ನೇ ಬೆದರಿಸಿದ‌ ಶ್ವಾನ; ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ಸಾದ ಕಾಡುಮೃಗ

ಚಿರತೆ ಮತ್ತು ನಾಯಿ ಕಾಳಗವಾದರೆ ಯಾವುದು ಮೇಲುಗೈ ಸಾಧಿಸಬಹುದು ಅಥವಾ ವಾಸ್ತವವಾಗಿ ಹೇಳಬೇಕೆಂದರೆ ಯಾವ ಪ್ರಾಣಿ ಬದುಕುಳಿಯಬಹುದು.‌ ಈ ಪ್ರಶ್ನೆಗೆ ತಕ್ಷಣದ ಉತ್ತರ ಚಿರತೆ. ಆದರೆ ಇತ್ತೀಚಿಗೆ ರಾಜಸ್ಥಾನದ Read more…

ನಿಮ್ಮ ಮುದ್ದಿನ ನಾಯಿಗೆ ಮಾರಕವಾಗಬಹುದು ಈ ಆಹಾರ…..!

ಹೆಚ್ಚಿನವರು ತಮ್ಮ ಮನೆಯಲ್ಲಿ ನಾಯಿಯನ್ನು ಸಾಕುತ್ತಾರೆ. ಅವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದರೆ ನಿಮ್ಮ ಮುದ್ದಿನ ನಾಯಿಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು Read more…

ರತನ್ ಟಾಟಾರ ಪ್ರೀತಿಯ ಶ್ವಾನ ಈ ’ಗೋವಾ’

ಕೈಗಾರಿಕೋದ್ಯಮಿ ರತನ್ ಟಾಟಾ ಶ್ವಾನಪ್ರಿಯರು ಎಂಬ ವಿಚಾರ ಬಹುತೇಕರಿಗೆ ಗೊತ್ತಿದೆ. ಟಾಟಾ ಸಮೂಹದ ಚೇರ್ಮನ್ ಬೀದಿ ನಾಯಿಗಳಿಗೆಂದೇ ವಿಶೇಷ ಕೆನಲ್ ಒಂದನ್ನು ಸಮೂಹದ ಪ್ರಧಾನ ಕಾರ್ಯಾಲಯದ ಬಳಿ ಕಟ್ಟಿಸಿದ್ದಾರೆ. Read more…

ಉದ್ದೇಶಪೂರ್ವಕವಾಗಿ ಬೀದಿ ನಾಯಿ ಮೇಲೆ ಕಾರ್ ಹತ್ತಿಸಿದ್ದ ಉದ್ಯಮಿ ಆದಿಕೇಶವುಲು ಮೊಮ್ಮಗ ಅರೆಸ್ಟ್

ಬೆಂಗಳೂರು: ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಕಾರ್ ಹತ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಆದಿಕೇಶವನನ್ನು ಬೆಂಗಳೂರಿನ ಸಿದ್ಧಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನವರಿ 26 ರಂದು Read more…

ಜೀವದ ಹಂಗು ತೊರೆದು ಪ್ರವಾಹದಲ್ಲಿ ಸಿಲುಕಿದ್ದ ಶ್ವಾನ ರಕ್ಷಣೆ ಮಾಡಿದ ಹೋಂ ಗಾರ್ಡ್

ಧೈರ್ಯ ಮತ್ತು ಸಮಯಪ್ರಜ್ಞೆ ಪ್ರದರ್ಶಿಸಿದ ತೆಲಂಗಾಣದ ಹೋಮ್ ಗಾರ್ಡ್ ಒಬ್ಬರು ಪೊಲೀಸರೊಂದಿಗೆ ಪ್ರವಾಹದ ಹೊಳೆಯಲ್ಲಿ ಪೊದೆಗಳ ಒಳಗೆ ಸಿಕ್ಕಿಬಿದ್ದ ನಾಯಿಯನ್ನು ರಕ್ಷಿಸಿದ್ದಾರೆ. ಟ್ವಿಟರ್‌ನಲ್ಲಿ ಮತ್ತೆ ಕಾಣಿಸಿಕೊಂಡಿರುವ ವೀಡಿಯೋವೊಂದರಲ್ಲಿ, ಜೋರಾಗಿ Read more…

ಮುಳುಗಲಿದ್ದ ಜಿಂಕೆ ಮರಿ ರಕ್ಷಿಸಿದ ಹೀರೋ ಈ ಶ್ವಾನ

ಪ್ರಾಣಿಗಳಲ್ಲಿ ಮಾನವರಿಗಿಂತಲೂ ಹೆಚ್ಚಿನ ಕರುಣೆ ಹಾಗೂ ಸಹಾಯ ಮನೋಭಾವ ಇರುವುದು ಅದೆಷ್ಟೋ ಬಾರಿ ಸಾಬೀತಾಗಿದೆ. ಇಂಥ ಇನ್ನೊಂದು ನಿದರ್ಶನದಲ್ಲಿ, ನಾಯಿಯೊಂದು ನೀರಿನಲ್ಲಿ ಮುಳುಗಲಿದ್ದ ಜಿಂಕೆ ಮರಿಯೊಂದನ್ನು ತನ್ನ ಬಾಯಲ್ಲಿ Read more…

ಟೀಂ ಇಂಡಿಯಾದ ಈ ಆಟಗಾರರಿಗೆ ಪ್ರಾಣಿಗಳೆಂದ್ರೆ ಪಂಚ ಪ್ರಾಣ…!

ಟೀಂ ಇಂಡಿಯಾದ ಆಟಗಾರರು ಕ್ರಿಕೆಟ್, ದುಬಾರಿ ಕಾರು, ಸ್ಟೈಲಿಶ್ ಬಟ್ಟೆಯಿಂದ ಮಾತ್ರವಲ್ಲ ಇನ್ನೂ ಅನೇಕ ಕಾರಣಗಳಿಗೆ ಎಲ್ಲರ ಗಮನ ಸೆಳೆಯುತ್ತಾರೆ. ಅದ್ರಲ್ಲಿ ಸಾಕು ಪ್ರಾಣಿಗಳೂ ಸೇರಿವೆ. ಕ್ರಿಕೆಟ್ ಕಾರಣಕ್ಕೆ Read more…

ವಿಚ್ಛೇದನದ ನಂತ್ರ ಸಾಕು ಪ್ರಾಣಿ ಯಾರ ಬಳಿ ಇರಬೇಕು….? ಈ ಸಮಸ್ಯೆಗೆ ಕೊನೆಗೂ ಅಂತ್ಯ ಹಾಡಿದ ಸ್ಪೇನ್

ಇಂದಿನ ಕಾಲದಲ್ಲಿ ಸಾಕು ಪ್ರಾಣಿಗಳನ್ನು ಮನೆಯ ಮಕ್ಕಳಂತೆ ನೋಡಿ ಕೊಳ್ಳಲಾಗುತ್ತದೆ. ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯಲು ಅನೇಕರು ಇಷ್ಟಪಡ್ತಾರೆ. ಆದ್ರೆ ದಂಪತಿ ಮಧ್ಯೆ ಬಿರುಕು ಮೂಡಿ ವಿಚ್ಛೇದನ Read more…

ನಾಯಿಗೆ ಹೆಸರಿಟ್ಟ ವಿಷ್ಯಕ್ಕೆ ನಡೆದ ಗಲಾಟೆ: ಮಹಿಳೆಗೆ ಬೆಂಕಿ ಹಚ್ಚಿದ ಪಾಪಿ

ಗುಜರಾತ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ನಾಯಿಗೆ ಸೋನು ಎಂದು ಹೆಸರಿಟ್ಟಿದ್ದೇ ತಪ್ಪಾಗಿದೆ. ಕೋಪಗೊಂಡ ಸ್ಥಳೀಯರು ಮಹಿಳೆಗೆ ಬೆಂಕಿ ಹಚ್ಚಿದ್ದಾರೆ. ಮಹಿಳೆ ಪರಿಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು Read more…

ನಾಯಿಯನ್ನು ಬಡಿದು ಸಾಯಿಸಿದ ಇಬ್ಬರು ಅರೆಸ್ಟ್

ನಾಯಿಯೊಂದನ್ನು ಕೋಲುಗಳಿಂದ ಬಡಿದು ಸಾಯಿಸಿದ ಮೂವರು ವ್ಯಕ್ತಿಗಳ ವಿಡಿಯೋ ವೈರಲ್ ಆದ ಬಳಿಕ ಅಖಾಡಕ್ಕಿಳಿದ ಪೊಲೀಸರು ಅವರನ್ನು ಬಂಧಿಸಿದ ಘಟನೆ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯಲ್ಲಿ ನಡೆದಿದೆ. ಸ್ವಲ್ಪ ದೂರದಿಂದ Read more…

ಮಗನಿಗೆ ಕಚ್ಚಿದ ನಾಯಿಯನ್ನು ತುಂಡು ತುಂಡಾಗಿ ಕತ್ತರಿಸಿದ ವೈದ್ಯ..!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ.   ವೈದ್ಯನೊಬ್ಬ ಬೀದಿ ನಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಾಹಿತಿಯ ಪ್ರಕಾರ, ಗ್ವಾಲಿಯರ್‌ನ ಡಬ್ಬಾ ಸಿಮಾರಿಯಾದಲ್ಲಿ ಘಟನೆ ನಡೆದಿದೆ. ಬಂಗಾಳಿ ವೈದ್ಯನ Read more…

ಪ್ರೇತದ ಜೊತೆ ಆಟವಾಡಿದ ಸಾಕು ನಾಯಿ: ವಿಡಿಯೋ ನೋಡಿ ಮಾಲೀಕ ಶಾಕ್..!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದ್ರೆ ಮೈ ಬೆವರೋದ್ರಲ್ಲಿ ಸಂಶಯವಿಲ್ಲ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಹಂಚಿಕೊಳ್ಳಲಾಗಿದ್ದು, ಪ್ರೇತ ನಾಯಿಯ ಜೊತೆ ಸಾಕು ನಾಯಿಯೊಂದು ಆಟವಾಡುತ್ತಿದೆ. Read more…

ಈ ಶ್ವಾನದ ವಿಡಿಯೋ ನೋಡಿದ್ರೆ ನೀವೂ ಬಿದ್ದು ಬಿದ್ದು ನಗ್ತೀರಾ……!

ನಾಯಿಗಳು ನೋಡುವುದಕ್ಕೆ ಮುದ್ದಾಗಿ ಇರುತ್ತವೆ. ಅಷ್ಟೇ ಅಲ್ಲ ಇವು ಬುದ್ಧಿವಂತ ಪ್ರಾಣಿ ಕೂಡ ಹೌದು. ಇವುಗಳ ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

ಕಣ್ಣಂಚನ್ನು ತೇವಗೊಳಿಸುತ್ತೆ ತಂದೆ ಕಳೆದುಕೊಂಡ ಬಾಲಕನಿಗಾಗಿ ಪೊಲೀಸರು ಮಾಡಿರುವ ಮಾನವೀಯ ಕಾರ್ಯ

ಚಿಕ್ಕ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಳ್ಳುವುದು ಮಕ್ಕಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ನಷ್ಟವು ಹಾನಿಕಾರಕ ಜೀವಿತಾವಧಿಯ ಪರಿಣಾಮವನ್ನು ಸಹ ಹೊಂದಿರಬಹುದು. ಪೋಷಕರಿಲ್ಲದೆ ಇರುವುದು ಮಗುವಿನ ಜೀವನಕ್ಕೆ ಸವಾಲಾಗಿರುತ್ತದೆ. ಇದನ್ನು Read more…

ಪತಿಯೊಂದಿಗೆ ವಿಚ್ಛೇದನ ಪಡೆದ ಮಹಿಳೆ ನಾಯಿಯ ಜೊತೆ ಆಗಿದ್ದಾಳೆ ಮದುವೆ…..!

ಇತ್ತೀಚೆಗೆ ವಿಚ್ಛೇದನ ಸರ್ವೇಸಾಮಾನ್ಯವಾಗಿದೆ. ಮೊದಲ ಮದುವೆ ಮುರಿದುಕೊಂಡ ಅನೇಕರು ಮರು ಮದುವೆ ಆಗ್ತಿದ್ದಾರೆ. ಕೆಲವರಂತೂ ಮೂರು ನಾಲ್ಕು ಮದುವೆಯಾಗ್ತಾರೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಕೂಡ ಮರು ಮದುವೆಯಾಗಿದ್ದಾಳೆ. ಇದ್ರಲ್ಲಿ Read more…

ವಿಡಿಯೋ: ನೆಟ್ಟಿಗರ ತಲೆಗೆ ಕೆಲಸ ಕೊಟ್ಟ ’ಪಾರದರ್ಶಕ’ ಶ್ವಾನ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಿಸಿ ಟಿವಿ ದೃಶ್ಯಾವಳಿಯೊಂದರಲ್ಲಿ, ಆಸ್ಟ್ರೇಲಿಯಾದ ಹಿತ್ತಲೊಂದರಲ್ಲಿ ನಾಯಿಮರಿಯೊಂದು ಮತ್ತೊಂದು ನಾಯಿಯೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದು. ಆದರೆ, ಈ ವಿಡಿಯೋವನ್ನು ಕಂಡ ಮನೆಯ ಮಾಲೀಕರಿಗೆ ಅಲ್ಲಿದ್ದ Read more…

ಈ ಶ್ವಾನದ ಹೆಸರಲ್ಲಿದೆ ಕೋಟ್ಯಂತರ ಮೌಲ್ಯದ ಆಸ್ತಿ…!

ಗುಂತರ್‌ ಹೆಸರಿನ ಈ ಜರ್ಮನ್ ಶೆಪರ್ಡ್ ಶ್ವಾನವು ಟೆನ್ನಿಸ್ ಚೆಂಡಿನೊಂದಿಗೆ ಆಟವಾಡುತ್ತಾ, ಹುಲ್ಲಿನ ಮೇಲೆ ಉರುಳಾಡುತ್ತಾ ಹಾಗೇ ಈಸಿ ಚೇರ್‌ ಮೇಲೆ ಆರಾಮಾಗಿ ಮಲಗುತ್ತಾ ಜೀವನದಲ್ಲಿ ಮಜಾ ಉಡಾಯಿಸುತ್ತಾ Read more…

ಇಲ್ಲಿ ಮನೆ ಹೊರಗೆ ಅಂಟಿಸಿದ್ದಾರೆ ರಹಸ್ಯಮಯ ‘ಬ್ಲೂ ಸ್ಟಿಕ್ಕರ್’

ಮನೆಯಲ್ಲಿ ನಾಯಿಯಿದೆ ಎಂಬ ಬೋರ್ಡ್ ಗಳನ್ನು ಭಾರತದ ಅನೇಕ ಮನೆ ಮುಂದೆ ನಾವು ನೋಡ್ತೆವೆ. ಆದ್ರೆ ಬ್ರಿಟನ್ ನಲ್ಲಿ ಸಾಕು ನಾಯಿ ಇದೆ ಎಂಬ ವಿಷ್ಯವನ್ನು ಮುಚ್ಚಿಡುವ ಪರಿಸ್ಥಿತಿ Read more…

ಅಚ್ಚರಿಗೆ ಕಾರಣವಾಗುತ್ತೆ ನಿತ್ಯ ಈ ಶ್ವಾನ ಮಾಡುತ್ತಿರುವ ಕೆಲಸ…!

ಬೋಜಿ ಹೆಸರಿನ ಈ ಬೀದಿ ನಾಯಿಯು ಇಸ್ತಾಂಬುಲ್‌ನ ಬಸ್ಸುಗಳು, ಮೆಟ್ರೋ ರೈಲುಗಳು ಹಾಗೂ ಫೆರ‍್ರಿಗಳ ಪ್ರಯಾಣಿಕರಿಗೆ ಚಿರಪರಿಚಿತ. ಸಾರ್ವಜನಿಕ ಸಾರಿಗೆಗಳಲ್ಲಿ ಕಿಟಕಿ ಪಕ್ಕ ಕುಳಿತುಕೊಂಡು ಆಚೆ ನೋಡುವುದು ಬೋಜಿಗೆ Read more…

ರಷ್ಯಾದಲ್ಲಿ ನೀಲಿಯಾಗ್ತಿದೆ ನಾಯಿಗಳ ಬಣ್ಣ…! ಭಾರತದಲ್ಲಿ 4 ವರ್ಷಗಳ ಹಿಂದೆ ನಡೆದಿತ್ತು ಇಂಥ ಘಟನೆ

ಹಸಿರು ಅಥವಾ ನೀಲಿ ಬಣ್ಣದ ನಾಯಿ ನೋಡಿದ್ದೀರಾ? ಇಲ್ಲ ಅಂದ್ರೆ ನಾವು ತೋರಿಸ್ತೆವೆ ನೋಡಿ. ರಷ್ಯಾದಲ್ಲಿ ನೀಲಿ ಬಣ್ಣದ ನಾಯಿಗಳು ಕಾಣಸಿಗ್ತಿವೆ. ರಷ್ಯಾದ ರಾಜಧಾನಿ ಮಾಸ್ಕೋದಿಂದ ಸುಮಾರು 370 Read more…

12 ಇಂಚಿನ ಕಿವಿಗಳೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ಸೇರಿದ ಶ್ವಾನ

ಅಮೆರಿಕದ ಮಹಿಳೆಯೊಬ್ಬರು ಸಾಕಿರುವ ಕಪ್ಪು ಮತ್ತು ಕಂದು ಬಣ್ಣದ ಈ ನಾಯಿಯು ತನ್ನ ಉದ್ದುದ್ದ ಕಿವಿಗಳಿಂದಾಗಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕಗಳನ್ನು ಸೇರಿದೆ. ಮೂರು ವರ್ಷದ ಶ್ವಾನವಾದ ಲೌ, Read more…

ಮುದ್ದಿನ ಶ್ವಾನ ಕುಳಿತುಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿದ ಸೈಕಲ್‌ ಸವಾರ…!

ನಾಯಿಗಳು ಮನುಷ್ಯರ ಅತ್ಯುತ್ತಮ ಸ್ನೇಹಿತರು ಎಂದು ಪದೇ ಪದೇ ಸಾಬೀತಾಗುತ್ತಲೇ ಬಂದಿದೆ. ಮಾನವ ಹಾಗೂ ನಾಯಿಯ ನಡುವಿನ ಅವಿನಾಭಾವ ಸಂಬಂಧ ಸಾರುವ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ Read more…

ಮನಸ್ಸಿಗೆ ಮುದ ನೀಡುತ್ತೆ ಶ್ವಾನ – ಚಿಟ್ಟೆಯ ಈ ವಿಡಿಯೋ….!

ಶ್ವಾನವೊಂದು ಚಿಟ್ಟೆಗಳ ಜೊತೆ ಆಡುತ್ತಿರುವ ಮುದ್ದಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ಬರೋಬ್ಬರಿ 1 ಮಿಲಿಯನ್​ ವೀವ್ಸ್​ ಸಂಪಾದಿಸಿದೆ. ಈ ವಿಡಿಯೋ ನೋಡಿದ Read more…

ಮೆಚ್ಚಿನ ವ್ಯಕ್ತಿ ಕಾಣುತ್ತಲೇ ಸಂತಸದ ಅಲೆಯಲ್ಲಿ ತೇಲಾಡಿದ ಶ್ವಾನ

ನಮ್ಮೆಲ್ಲರಿಗೂ ಕುಟುಂಬದ ಕೆಲವೊಂದು ಸದಸ್ಯರು ಭಾರೀ ಇಷ್ಟವಾಗುವುದು ಅತ್ಯಂತ ಸಹಜ. ಅವರನ್ನು ಭೇಟಿ ಮಾಡಿ ಮಾತನಾಡುವುದು ನಮಗೆ ಖುಷಿ ನೀಡುತ್ತದೆ. ಹೀಗೆ ಆಗುವುದು ಮನುಜರಿಗೆ ಮಾತ್ರವಲ್ಲ. ಸಾಕುಪ್ರಾಣಿಗಳಿಗೂ ಮನೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...