alex Certify Dog | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

Watch | ರೈಲು ನಿಲ್ದಾಣದ ಛಾವಣಿ ಮೇಲೆ ನಾಯಿಯ ತಿರುಗಾಟ

ಮುಂಬೈ: ಲೋಕಲ್ ರೈಲುಗಳಿಗೆ ಹೆಸರುವಾಸಿಯಾಗಿರುವ ಮುಂಬೈ ನಗರದ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನ ಛಾವಣಿಯ ಮೇಲೆ ನಾಯಿಯೊಂದು ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಬೀದಿ ನಾಯಿಯೊಂದು ಮೇಲ್ಛಾವಣಿಯ ಮೇಲೆ Read more…

ಅಳಿಲು ಬೇಟೆಯಾಡಲು ಹೋಗಿ ಮರ ಏರಿದ ನಾಯಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ಅಳಿಲುಗಳು ಮತ್ತು ಸಣ್ಣ ಪ್ರಾಣಿಗಳನ್ನು ಬೆನ್ನಟ್ಟುವುದು ಅನೇಕ ನಾಯಿಗಳಿಗೆ ಬಹಳ ಹಿಂದಿನಿಂದಲೂ ನೆಚ್ಚಿನ ಚಟುವಟಿಕೆಯಾಗಿದೆ. ಆದರೆ, ಕಳೆದ ವಾರ ಅಳಿಲುಗಳ ಬೆನ್ನಟ್ಟಿದ ನಂತರ ನಾಯಿಯೊಂದು ಮರದ ಮೇಲೆ ಸಿಲುಕಿಕೊಂಡಾಗ Read more…

ನಾಯಿಗಳ ಅದ್ಧೂರಿ ವಿವಾಹ ಏರ್ಪಡಿಸಿದ ಗ್ರಾಮಸ್ಥರು | Watch

ಅಲಿಘರ್‌: ಭಾರತದಲ್ಲಿ ಅನೇಕ ಸಾಕುಪ್ರಾಣಿ ಮಾಲೀಕರು ತಮ್ಮ ನಾಯಿಗಳಿಗೆ ಮದುವೆ ಮಾಡಿಸುವ ವಿಲಕ್ಷಣ ಪ್ರವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಅಂತಹ ಒಂದು ಇತ್ತೀಚಿನ ಘಟನೆಯಲ್ಲಿ, ಏಳು ತಿಂಗಳ ಹೆಣ್ಣು ನಾಯಿ ಜೆಲ್ಲಿಯನ್ನು Read more…

ಸಂಗೀತಕ್ಕೆ ತಕ್ಕಂತೆ ತಲೆ ಕುಣಿಸಿದ ನಾಯಿಯ ಮುದ್ದಾದ ವಿಡಿಯೋ ವೈರಲ್​

ಟ್ವಿಟ್ಟರ್‌ನಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೈಗಾರಿಕೋದ್ಯಮಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್​ ಮಹೀಂದ್ರಾ ಹಲವಾರು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರು 30 ಸೆಕೆಂಡ್​ಗಳ ವಿಡಿಯೋದಲ್ಲಿ ಮುದ್ದಾದ Read more…

ನಾಯಿಗೆ ಹೆದರಿ 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್

ಹೈದರಾಬಾದ್‌: ನಾಯಿಗೆ ಹೆದರಿ ಆಹಾರ ವಿತರಣಾ ಯುವಕ ಮೂರನೇ ಮಹಡಿಯಿಂದ ಜಿಗಿದಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ರಿಜ್ವಾನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಹಾರದ Read more…

ಕಾಣೆಯಾದ ಬೀದಿ ನಾಯಿ ಕುರಿತು ಪೋಸ್ಟ್‌ ಹಾಕಿದ ನಟಿ ಸುಧಾರಾಣಿ

ಬೆಂಗಳೂರು: ನಟಿ ಸುಧಾರಾಣಿ ಅನೇಕ ಸಿನಿಮಾಗಳ ಮೂಲಕ ಚಿರಪರಿಚಿತರಾಗಿದ್ದಾರೆ. ಇತ್ತೀಚೆಗೆ ಈ ನಟಿ ಸೀರಿಯಲ್ ಮೂಲಕ ಮನೆ ಮಾತಾಗುತ್ತಿದ್ದಾರೆ. ಮನೋಜ್ಞ ನಟನೆಯ ಮೂಲಕವೇ ಜನ ಮನ ಗೆದ್ದ ಈ Read more…

ವೃದ್ದನ ಜೊತೆ ಸ್ಕಿಪ್ಪಿಂಗ್‌ ಮಾಡುತ್ತಲೆ ಶ್ವಾನದ ವಿಶ್ವ ದಾಖಲೆ…!

ವಿಶ್ವ ದಾಖಲೆಗಳನ್ನು ಸ್ಥಾಪಿಸುವ ಮತ್ತು ಮುರಿಯುವ ವಿವಿಧ ಜನರು ಮತ್ತು ಪ್ರಾಣಿಗಳ ಎಪಿಕ್ ವಿಡಿಯೋಗಳನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ್ಗೆ ಪ್ರಕಟಿಸುತ್ತದೆ. ನಾಯಿಯೊಂದು Read more…

ಆಸ್ಪತ್ರೆಗೆ ದಾಖಲಾಗಿದ್ದ ಒಡತಿಗಾಗಿ ವಾರ್ಡ್ ಮುಂದೆ ಕಾದು ನಿಂತಿದ್ದ ಶ್ವಾನ….!

ನಾಯಿಗಳ ಸ್ವಾಮಿನಿಷ್ಠೆ ಎಲ್ಲರಿಗೂ ತಿಳಿದಿರುವಂತದ್ದೆ. ಈಗಾಗಲೇ ಇದನ್ನು ನಿರೂಪಿಸುವಂತಹ ಹಲವು ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅಲ್ಲದೆ ಹಾಲಿವುಡ್ ನಲ್ಲೂ ನಾಯಿಗಳ ಸ್ವಾಮಿನಿಷ್ಠೆ ಕುರಿತ ನೈಜ ಕಥೆಯನ್ನಾಧರಿಸಿದ Read more…

ಈತ ಮನುಷ್ಯನಲ್ಲ, ನಾಯಿಯಂತೆ…..! ಫೋಟೋ ನೋಡಿ ಬೆಚ್ಚಿಬೀಳ್ತಿದ್ದಾರೆ ಜನ

ಜಪನೀಸ್ ಟೋಕೊ ಎಂಬ ವ್ಯಕ್ತಿ ನಾಯಿಯಾಗಬೇಕೆಂಬ ತನ್ನ ವಿಚಿತ್ರ ಕನಸನ್ನು ನನಸಾಗಿಸಿಕೊಳ್ಳಲು ಬಯಸಿದ್ದ. ಈ ಹಿನ್ನೆಲೆಯಲ್ಲಿ ಆತ ಸುಮಾರು ಎರಡು ಮಿಲಿಯನ್ ಯೆನ್ (ಅಂದಾಜು ರೂ. 12 ಲಕ್ಷ) Read more…

ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸೇರಿ 21 ಜನರಿಗೆ ಕಚ್ಚಿದ ಹುಚ್ಚುನಾಯಿ

ತುಮಕೂರು: ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸೇರಿ ಹಲವರಿಗೆ ಹುಚ್ಚು ನಾಯಿ ಕಚ್ಚಿದ ಘಟನೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ವಿದ್ಯಾನಗರದಲ್ಲಿ ಒಂದೇ ಏರಿಯಾದಲ್ಲಿ ಬರೋಬ್ಬರಿ Read more…

ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ: ಕೂಲಿ ಕಾರ್ಮಿಕನ ವಿರುದ್ಧ ಕೇಸ್​ ದಾಖಲು

ನಾಗ್ಪುರ: ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಅಸಹ್ಯಕರ ಘಟನೆ ನಡೆದಿರುವುದು ನಾಗ್ಪುರದ ಹುಡ್ಕೇಶ್ವರ ಪ್ರದೇಶದಲ್ಲಿ. ಈ ಕೃತ್ಯದ Read more…

SHOCKING: ನಾಯಿ ದಾಳಿಗೆ ಮತ್ತಿಬ್ಬರು ಬಲಿ; ಹುಚ್ಚು ನಾಯಿ ಕಚ್ಚಿ ಬಾಲಕಿ, ಬಾಲಕ ಸಾವು

ಬಳ್ಳಾರಿ: ಹುಚ್ಚುನಾಯಿ ದಾಳಿಯಿಂದ ಗಾಯಗೊಂಡಿದ್ದ ಬಾಲಕಿ, ಬಾಲಕ ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 21 ರಂದು ಮೂರು Read more…

ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ: ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೀದಿ ನಾಯಿಗಳ ಹಾವಳಿ ಮುಂದುವರೆದಿದೆ. ಇದೀಗ ಮತ್ತೊಂದು ಪ್ರಕರಣದಲ್ಲಿ 11 ವರ್ಷದ ಬಾಲಕಿ ಮೇಲೆ ಮೂರ್ನಾಲ್ಕು ನಾಯಿಗಳು ದಾಳಿ ನಡೆಸಿದ್ದು, ಇದರ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ Read more…

ಪುಟ್ಟ ಬಾಲಕನನ್ನು ನಾಯಿ ದಾಳಿಯಿಂದ ರಕ್ಷಿಸಿದ ಸಾಕು ಶ್ವಾನ….!

ಫ್ಲೋರಿಡಾ: ನಿಯತ್ತು, ನಿಷ್ಠೆ ಎಂದಾಕ್ಷಣ ನೆನಪಿಗೆ ಬರುವುದು ನಾಯಿಯೇ ವಿನಾ ಮನುಷ್ಯನಲ್ಲ. ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವ ನಾಯಿಗಳು ಎಷ್ಟೋ ಬಾರಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಮಾಲೀಕನನ್ನು Read more…

ಗಣೇಶನ ಮೇಲೆ ಮುದ್ದು ನಾಯಿಗಿರುವ ಭಕ್ತಿಯ ವಿಡಿಯೋ ವೈರಲ್​: ಶರಣು ಶರಣು ಎಂದ ನೆಟ್ಟಿಗರು

ಭಾರತ ಮತ್ತು ಪ್ರಪಂಚದ ಸಾವಿರಾರು ಜನರು ಗಣಪತಿಯನ್ನು ಪೂಜಿಸುತ್ತಾರೆ. ಆದರೆ ನಾಯಿಯೊಂದು ದೇವಾಲಯದಲ್ಲಿ ಇರುವ ಗಣೇಶನಿಗೆ ತನ್ನ ಮಾಲೀಕನ ಜತೆ ವಿನಮ್ರದಿಂದ ಬಾಗಿ ನಮಸ್ಕರಿಸುವ ವಿಡಿಯೋ ಒಂದು ವೈರಲ್​ Read more…

SHOCKING: ನಾಯಿಗೆ ನೇಣು ಬಿಗಿದು ಕೊಂದ ದುರುಳರು; ವಿಡಿಯೋ ವೈರಲ್

ಗಾಜಿಯಾಬಾದ್‌ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮೂವರು ವ್ಯಕ್ತಿಗಳು ನಾಯಿಯನ್ನು ನೇಣು ಬಿಗಿದು ಸಾಯಿಸಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಪೊಲೀಸರು ನೋಟಿಸ್ ಕಳುಹಿಸಿದ್ದಾರೆ ಉತ್ತರ ಪ್ರದೇಶದ ಗಾಜಿಯಾಬಾದ್‌ ಪೊಲೀಸರು Read more…

ದೇವಾಲಯದಲ್ಲಿ ಅತ್ಯಂತ ಶ್ರದ್ಧೆಯಿಂದ ಘಂಟೆ ಬಾರಿಸುತ್ತಿರುವ ಶ್ವಾನ: ವಿಡಿಯೋ ವೈರಲ್​

ನಾಯಿಗಳ ಆಟೋಟಕ್ಕೆ ಲೆಕ್ಕವೇ ಇಲ್ಲ. ತನ್ನ ಮಾಲೀಕ ಹೇಳಿಕೊಟ್ಟಂತೆ ಚಾಚೂತಪ್ಪದೇ ಮಾಡುವಲ್ಲಿ ನಾಯಿಗಳದ್ದು ಎತ್ತಿದ ಕೈ. ಇಷ್ಟೇ ಅಲ್ಲದೇ, ಪೊಲೀಸ್ ಇಲಾಖೆ, ಮಿಲಿಟರಿ ಎಲ್ಲವುಗಳಲ್ಲಿ ನಾಯಿಗಳಿಗೆ ಭಾರಿ ಡಿಮ್ಯಾಂಡ್. Read more…

ಮಾಲೀಕನ ಜೀವ ಉಳಿಸಿದ ಶ್ವಾನ…! ಶಿವಮೊಗ್ಗದಲ್ಲೊಂದು ಮನಕಲುಕುವ ಘಟನೆ

ಶಿವಮೊಗ್ಗ: ಇದೊಂದು ಮನಮಿಡಿಯುವ ಕಥೆ. ಕಟ್ಟಿಗೆ ತರಲು ಕಾಡಿಗೆ ಹೋದ ವ್ಯಕ್ತಿಯೊಬ್ಬ ನಿರ್ಜನ ಪ್ರದೇಶದಲ್ಲಿ ತಲೆ ಸುತ್ತಿ ಬಿದ್ದಿದ್ದು, ಕೊನೆಗೆ ಸಾಕು ನಾಯಿಯ ಕಾರಣಕ್ಕೆ ಪತ್ತೆಯಾಗಿ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ. Read more…

ಯೋಧನಂತೆಯೇ ಯೋಗ ಮಾಡುವ ಶ್ವಾನಕ್ಕೆ ನೆಟ್ಟಿಗರ ಮೆಚ್ಚುಗೆಗಳ ಮಹಾಪೂರ

ಶ್ವಾನಗಳು ಹಲವರ ಜೀವನದ ಅಂಗವಾಗಿವೆ. ಹೆಚ್ಚಿನವರು ಅದನ್ನು ತಮ್ಮ ಮನೆಯ ಮಕ್ಕಳಂತೆಯೇ ಸಾಕುತ್ತಾರೆ. ಇದು ಮನೆಯವರ ಮಾತಾದರೆ ಇನ್ನು ಪೊಲೀಸ್​, ಮಿಲಿಟರಿಗಳಲ್ಲಿ ನಾಯಿಗಳಿಗೆ ಇರುವಷ್ಟು ಮಹತ್ವ ಅಷ್ಟಿಷ್ಟಲ್ಲ. ಎಂಥದ್ದೇ Read more…

ಹೆಂಗಸರು ಕಿತ್ತಾಡ್ತಿದ್ರೆ ಅದನ್ನು ನೋಡಲು ನಾಯಿಗೂ ಇಷ್ಟು ಕುತೂಹಲನಾ ? ಎಂದೂ ನೋಡಿರದ ವಿಡಿಯೋ ವೈರಲ್….​!

ಎಲ್ಲೋ ಜಗಳದ ಸದ್ದು ಕೇಳ್ತಿರುವ ಸಂದರ್ಭದಲ್ಲಿ ಇಣುಕಿ ಇಣುಕಿ ನೀಡುವುದು ಮನುಷ್ಯ ಸಹಜ ಗುಣ. ಕಾಂಪೌಂಡ್​ ಆಚೆ ಮಹಿಳೆಯರು ಕಚ್ಚಾಡುತ್ತಿದ್ದರಂತೂ ಹಲವರಿಗೆ ಕುತೂಹಲವನ್ನು ತಡೆಯಲಿಕ್ಕೆ ಆಗುವುದಿಲ್ಲ. ಹೇಗಾದರೂ ಮಾಡಿ Read more…

ಸತ್ತು ಹೋದ ಮುದ್ದಿನ ನಾಯಿಯ ನೆನಪಿಗಾಗಿ ಆ ಮಹಿಳೆ ಮಾಡಿದ್ದೇನು ಗೊತ್ತಾ ? ನಿಷ್ಕಲ್ಮಶ ಪ್ರೀತಿಗೆ ಇಲ್ಲಿದೆ ಸಾಕ್ಷಿ

ಕೆಲವು ಮನೆಗಳಲ್ಲಿ ನಾಯಿಗಳನ್ನ ಮುದ್ದು ಮುದ್ದಾಗಿ ಸಾಕೋದನ್ನ ನೋಡಿದ್ದಿರಾ. ಜೀವಕ್ಕೆ ಜೀವ ಅನ್ನೊ ಹಾಗೆ, ಮನೆಯ ಸದಸ್ಯನಂತೆ ಪ್ರೀತಿ ಕಾಳಜಿಯಿಂದ ನೋಡಿಕೊಳ್ತಿರ್ತಾರೆ. ಅಂಥಾ ನಾಯಿಗಳಿಗೆ ಚೂರು ಚೂರು ಏನಾದ್ರೂ Read more…

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ Read more…

Shocking: ಬೀದಿನಾಯಿಗಳ ದಾಳಿಗೆ ಹಸುಳೆ ಬಲಿ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೋಮವಾರ ಸಂಜೆ ಕಾರ್ಮಿಕನೊಬ್ಬನ ಏಳು ತಿಂಗಳ ಮಗುವನ್ನು ಬೀದಿ ನಾಯಿ ಕೊಂದು ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಬೀದಿ ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ Read more…

ದೆವ್ವದ ಭಯಕ್ಕೆ ಮನೆಯನ್ನೇ ಖಾಲಿ ಮಾಡಿದೆ ಈ ಕುಟುಂಬ…!

ಅತಿಮಾನುಷ ಶಕ್ತಿ, ದೆವ್ವ, ಭೂತದ ಕಾಟವೆಂದು ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು, ಕಥೆಗಳು ಹರಿದಾಡುತ್ತವೆ. ರೆಡಿಟ್​ನಲ್ಲಿ ಈ ಸಾಲಿನ ವಿಡಿಯೋ ಕಾಣಿಸಿಕೊಂಡಿದ್ದು, ಇಲ್ಲಿ ನಾಯಿಯು ದೆವ್ವದ ಕಾಟಕ್ಕೆ ಸಿಲುಕಿದೆ Read more…

ನಾಯಿಯ ಬೇಷರತ್ತಾದ ಪ್ರೀತಿ: ಗಾಯಗೊಂಡ ಮಾಲೀಕನಂತೆ ಕುಂಟುತ್ತಾ ಸಾಗುವ ಶ್ವಾನ…!

ನಾಯಿ ಮತ್ತು ಮನುಷ್ಯರ ನಡುವೆ ಗಾಢ ಸ್ನೇಹವಿದೆ ಎಂಬುದಕ್ಕೆ ಅನೇಕ ಉದಾಹರಣೆ ಇದೆ. ನಾಯಿ ಅತ್ಯಂತ ನಿಷ್ಠಾವಂತ ಪ್ರಾಣಿ ಎಂದು ಸಹ ಕರೆಯಲಾಗುತ್ತದೆ. ಅನೇಕ ಬಾರಿ ತನ್ನ ಮಾಲೀಕನ Read more…

ಇದು ಮನುಷ್ಯ ಅಥವಾ ನಾಯಿಯೇ ? ಈ ಆಪ್ಟಿಕಲ್ ಇಲ್ಯೂಷನ್‌ನಲ್ಲಿ‌ ನೀವೇ ಹೇಳಿ

ಆಪ್ಟಿಕಲ್ ಇಲ್ಯೂಷನ್‌ಗಳು ವೀಕ್ಷಣಾ ಕೌಶಲ್ಯ ಮತ್ತು ಐಕ್ಯೂ ಪರೀಕ್ಷಿಸಲು ಉತ್ತಮ ಮಾರ್ಗವಾಗಿದೆ. ಅತ್ಯಂತ ಆತ್ಮವಿಶ್ವಾಸದ ವ್ಯಕ್ತಿಗಳೂ ಸಹ ಅನೇಕ ಬಾರಿ ಆಪ್ಟಿಕಲ್ ಇಲ್ಯೂಷನ್ ನಿಖರವಾಗಿ ಕಂಡುಹಿಡಿಯುವಲ್ಲಿ ವಿಫಲರಾಗುತ್ತಾರೆ. ಅಂತಹ Read more…

ನದಿಯಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ರಕ್ಷಿಸಿದ ಶ್ವಾನ…! ವಿಡಿಯೋ ವೈರಲ್

ನಾಯಿಯೊಂದು ನೀರಿನಲ್ಲಿ ಮುಳುಗುತ್ತಿದ್ದ ಮತ್ತೊಂದು ನಾಯಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನಾಯಿ ಪ್ರೇಮಿಗಳ ಮನ ಗೆದ್ದಿದೆ. ನಾಯಿ ರೆಂಬೆಯನ್ನು ತರಲು ನದಿಗೆ ಜಿಗಿಯುತ್ತದೆ, Read more…

ಬೀದಿ ನಾಯಿಗಳಿಗೆ ಆಹಾರ ಹಾಕುವವರಿಗೆ ತೊಂದರೆ ಕೊಡ್ತೀರಾ ? ಹಾಗಾದ್ರೆ ಈ ಸುದ್ದಿ ಓದಿ

ದೇಶ ಹಾಗೂ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ ಎಂಬ ದೂರು ಕೇಳಿ ಬರುತ್ತಲೇ ಇರುತ್ತದೆ. ಅಲ್ಲದೆ ಚಿಕ್ಕ ಮಕ್ಕಳ ಮೇಲೆ ಬೀದಿ ನಾಯಿಗಳು ಮಾರಣಾಂತಿಕವಾಗಿ ದಾಳಿ ಮಾಡಿರುವ Read more…

ಅಂಬರೀಶ್ ಮೆಚ್ಚಿನ ಶ್ವಾನ ʼಬುಲ್‌ ಬುಲ್‌ʼ ನಿಧನ

ರೆಬೆಲ್‌ ಸ್ಟಾರ್ ಅಂಬರೀಶ್ ಸಾವಿನ ಬಳಿಕ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ್ ಆಘಾತಕ್ಕೊಳಗಾಗಿದ್ದರು. ಇದೀಗ ಅವರಿಗೆ ಮತ್ತೊಂದು ನೋವಿನ ಸಂಗತಿ ಎದುರಾಗಿದೆ. ಹೌದು, ಅಂಬರೀಶ್ ಪ್ರೀತಿಯಿಂದ ಸಾಕಿದ್ದ Read more…

ಬೊಗಳಿದ್ದಕ್ಕೆ ನಾಯಿಯನ್ನೇ ಕೊಂದ ಭೂಪ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿಯೊಬ್ಬ ಬೊಗಳಿದ್ದಕ್ಕೆ ನಾಯಿಯನ್ನೇ ಕೊಂದ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಮಾದಗೊಂಡನಹಳ್ಳಿಯಲ್ಲಿ ಹರೀಶ್ ಎಂಬುವರಿಗೆ ಸೇರಿದ ರಾಕಿ ಎಂಬ ನಾಯಿಯನ್ನು ಕೊಲೆ ಮಾಡಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...