alex Certify Document | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಿಜಿಸ್ಟ್ರೇಷನ್ʼ ಮಾಡಿಸಿದ ತಕ್ಷಣ ಆಸ್ತಿ ನನ್ನದಾಯಿತು ಎಂದು ಭಾವಿಸಬೇಡಿ; ಬಹುಮುಖ್ಯವಾಗುತ್ತೆ ಬಳಿಕದ ಈ ಪ್ರಕ್ರಿಯೆ

ಮನೆ ಅಥವಾ ಜಮೀನು ಖರೀದಿಸಿ ರಿಜಿಸ್ಟ್ರೇಷನ್ ಮಾಡಿಸಿಕೊಂಡರೆ ಸಾಕು, ನಾನು ಈಗ ಆಸ್ತಿಯ ಮಾಲೀಕನಾದೆ ಎಂದು ಭಾವಿಸಿದರೆ ಅದು ತಪ್ಪು ತಿಳುವಳಿಕೆ. ರಿಜಿಸ್ಟ್ರೇಷನ್ ಮಾಡಿಸಿಕೊಂಡರೆ ಆಸ್ತಿಯ ಮಾಲೀಕತ್ವ ಸಿಗುವುದಿಲ್ಲ. Read more…

ಒನ್ ನೇಷನ್ ಒನ್ ಸ್ಟೂಡೆಂಟ್ ಐಡಿ ಕಾರ್ಡ್: ವಿದ್ಯಾರ್ಥಿಗಳಿಗೆ ಸಾಂಸ್ಥಿಕ ದಾಖಲೆಯಾಗಲಿದೆ APAAR

ನವದೆಹಲಿ: ಒನ್ ನೇಷನ್ ಒನ್ ಸ್ಟೂಡೆಂಟ್ ಐಡಿ ಕಾರ್ಡ್ ಕಾರ್ಯಕ್ರಮದ ಅಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ APAAR ಸಾಂಸ್ಥಿಕ ದಾಖಲೆಯಾಗಲಿದೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ನವದೆಹಲಿಯಲ್ಲಿ Read more…

ಸದಾ ನಿಮ್ಮ ಜೊತೆಯಲ್ಲಿರಲಿ ಈ ʼಕಾರ್ಡ್ʼ

ಅತಿ ಮುಖ್ಯ ದಾಖಲಾತಿಗಳಲ್ಲಿ ಪಾನ್ ಕಾರ್ಡ್ ಕೂಡ ಒಂದು. ಪಾನ್ ಕಾರ್ಡ್ ಇಲ್ಲದೆ ಅಗತ್ಯ ಕೆಲಸಗಳನ್ನು ಮಾಡೋದು ಕಷ್ಟ. ಬ್ಯಾಂಕ್ ಅಕೌಂಟ್ ಇದ್ದು, ದೊಡ್ಡ ಮಟ್ಟದಲ್ಲಿ ನೀವು ವ್ಯವಹಾರ Read more…

ಪಿಂಚಣಿದಾರರ ಗಮನಕ್ಕೆ : ಆನ್ ಲೈನ್ ನಲ್ಲಿ ತಪ್ಪದೇ ಈ ದಾಖಲೆಯನ್ನು ಸಲ್ಲಿಸಿ

ನವದೆಹಲಿ: ಭಾರತದಲ್ಲಿ ಪಿಂಚಣಿದಾರರು ಪಿಂಚಣಿ ಒಳಹರಿವನ್ನು ಖಚಿತಪಡಿಸಿಕೊಳ್ಳಲು ಕಾಲಕಾಲಕ್ಕೆ ತಮ್ಮ ಜೀವನ್ ಪ್ರಮಾಣ್ ಪತ್ರ ಅಥವಾ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಈಗ, ಆನ್ ಲೈನ್ ಸಲ್ಲಿಕೆಗೆ ಅನುಕೂಲವಾಗುವಂತೆ ಪತ್ರವನ್ನು Read more…

BIG NEWS: ‘ನನ್ನ ಸ್ವತ್ತು ಯೋಜನೆ’ಯಡಿ ಮಾಲೀಕರ ಮನೆ ಬಾಗಿಲಿಗೆ ‘ಆಸ್ತಿ ದಾಖಲೆ’

ಬೆಂಗಳೂರು: ನನ್ನ ಸ್ವತ್ತು ಯೋಜನೆಯಡಿ ನಗರದಲ್ಲಿನ ಎಲ್ಲಾ ಆಸ್ತಿಗಳ ಮಾಲೀಕರಿಗೆ ಡಿಜಿಟಲ್ ದಾಖಲೆ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ಎಲ್ಲಾ Read more…

ಗಮನಿಸಿ : ನಿಮ್ಮ ‘PAN CARD’ ಕಳೆದುಹೋದರೆ ಚಿಂತಿಸ್ಬೇಡಿ…ಜಸ್ಟ್ ಹೀಗೆ ಮಾಡಿ

ಭಾರತ ಸರ್ಕಾರವು ನಾಗರಿಕರ ಗುರುತಿನ ಚೀಟಿಯಾಗಿ ನೀಡುವ ದಾಖಲೆಗಳಲ್ಲಿ ‘ಪ್ಯಾನ್ ಕಾರ್ಡ್’ ಅನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಯಾವುದೇ ಹಣಕಾಸು ವಹಿವಾಟು ಅಥವಾ ಬ್ಯಾಂಕ್ ಕೆಲಸದಲ್ಲಿ ಪ್ಯಾನ್ ಕಾರ್ಡ್ Read more…

ರೈತರೇ ಗಮನಿಸಿ : ಜಮೀನಿನ ದಾಖಲೆಗಳನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ

ರೈತರು ತಮ್ಮ ಜಮೀನಿನ ಹಳೆಯ ದಾಖಲೆಗಳನ್ನು ಪಡೆಯಲು ಅಲ್ಲಿ ಇಲ್ಲಿ ಅಲೆಯುವ ಅಗತ್ಯವಿಲ್ಲ…ನೀವು ಬಹಳ ಸುಲಭವಾಗಿ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಂಡು ನಂತರ ಪ್ರಿಂಟ್ ತೆಗೆಯಬಹುದು…ಅದು ಹೇಗೆ ಅಂತೀರಾ..ಇಲ್ಲಿದೆ Read more…

ಸಾರ್ವಜನಿಕರೇ ಗಮನಿಸಿ : `ಇ-ಆಧಾರ್ ಕಾರ್ಡ್’ ಡೌನ್ ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ :  ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡುವ ಆಧಾರ್ ಕಾರ್ಡ್ ಅನೇಕ ವಿಷಯಗಳಿಗೆ ಅವಶ್ಯಕವಾಗಿದೆ. ಅದು ಸರ್ಕಾರಿ ಕೆಲಸವಾಗಿರಲಿ ಅಥವಾ ಸರ್ಕಾರೇತರ ಕೆಲಸವಾಗಿರಲಿ. ಮಕ್ಕಳಿಂದ ವೃದ್ಧರವರೆಗೆ ಆಧಾರ್ Read more…

ಈ ಸರಳ ʼಸೂತ್ರʼಗಳನ್ನು ಅನುಸರಿಸಿದ್ರೆ ನೆಲೆಸುತ್ತೆ ಸುಖ-ಸಮೃದ್ಧಿ

ಮನೆಯ ಸಾಮಾನುಗಳನ್ನು ಸುಂದರವಾಗಿ ಜೋಡಿಸುವುದು ಒಂದು ಕಲೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸಾಮಾನುಗಳನ್ನು ಜೋಡಿಸುವುದು ಬುದ್ಧಿವಂತಿಕೆ. ವಸ್ತುಗಳನ್ನು ದಿಕ್ಕಿಗನುಗುಣವಾಗಿ ಮನೆಯಲ್ಲಿ ಜೋಡಿಸಿದ್ರೆ ಸುಖ, ಸಮೃದ್ಧಿ ಮನೆಯಲ್ಲಿ Read more…

ದಾಖಲೆ ಸಲ್ಲಿಸುವುದನ್ನು ಮರೆತ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್ ಕೈ ತಪ್ಪುವ ಭೀತಿ: ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆ

ಬಾಗಲಕೋಟೆ: ಬಾಗಲಕೋಟೆ ನಗರದ ವಿದ್ಯಾಗಿರಿ ನಿವಾಸಿಯಾಗಿರುವ ವಿದ್ಯಾರ್ಥಿನಿ ದಾಖಲೆ ಸಲ್ಲಿಸದ ಕಾರಣ ಮೆಡಿಕಲ್ ಕೋರ್ಸ್ ಗೆ ಪ್ರವೇಶ ಸಿಗುವುದಿಲ್ಲ ಎಂದು ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 20 ವರ್ಷದ ನಿತ್ಯಾ Read more…

BIG NEWS: ಅಧಿಕಾರಿಗಳ ಎಡವಟ್ಟು; 3 ಸಾವಿರಕ್ಕೂ ಅಧಿಕ ಸಿಇಟಿ ವಿದ್ಯಾರ್ಥಿಗಳ ಪರದಾಟ

ಬೆಂಗಳೂರು: ಯಾರದ್ದೋ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವುದು ಅಂತಾರೆ. ಇದೀಗ ಈ ಗಾದೆ ಮಾತು ಸಿಇಟಿ ವಿದ್ಯಾರ್ಥಿಗಳಿಗೆ ಒಪ್ಪುತ್ತಾ ಇದೆ. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ತಾವು ಶಿಕ್ಷೆ ಅನುಭವಿಸುವಂತಾಗಿದೆ. Read more…

ಕೆಪಿಟಿಸಿಎಲ್ ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್: 31 ಸಾವಿರ ಅರ್ಜಿ ತಿರಸ್ಕೃತ

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಜೂನಿಯರ್ ಇಂಜಿನಿಯರ್, ಸಹಾಯಕ ಇಂಜಿನಿಯರ್, ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆಗೆ ಸಲ್ಲಿಕೆಯಾಗಿರುವ ಒಟ್ಟು ಅರ್ಜಿಗಳಲ್ಲಿ 30,933 ಅರ್ಜಿಗಳು ತಿರಸ್ಕೃತಗೊಂಡಿವೆ. Read more…

ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯಧನ ಸೌಲಭ್ಯ: ಇಲ್ಲಿದೆ ಮುಖ್ಯ ಮಾಹಿತಿ

ಶಿವಮೊಗ್ಗ: ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ಪಡೆದ ಫಲಾನುಭವಿಗಳ ವಿವರಗಳನ್ನು ಸಲ್ಲಿಸಲು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತಿಳಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಆರ್ಥಿಕ Read more…

ಅನುಕಂಪದ ‘ಉದ್ಯೋಗ’ ಪಡೆಯಲು ನಕಲಿ ದಾಖಲೆ ಸಲ್ಲಿಸಿ ಸಿಕ್ಕಿಬಿದ್ದ ಪೊಲೀಸನ ಪತ್ನಿ…!

ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ನಕಲಿ ದಾಖಲೆ ಸಲ್ಲಿಸಿದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಪತ್ನಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಪರಾಧ ತನಿಖಾ ವಿಭಾಗದ ಹಿರಿಯ Read more…

ಗುಡ್ ನ್ಯೂಸ್: ಮನೆ ನಿರ್ಮಿಸಿಕೊಡಲು ಅರ್ಜಿ ಆಹ್ವಾನ

ಮಡಿಕೇರಿ: ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಫಲಾಪೇಕ್ಷಿಗಳಿಂದ ವಸತಿ ರಹಿತ ನಿವೇಶನ(ಸೈಟ್) ಹೊಂದಿದ ಫಲಾಪೇಕ್ಷಿಗಳಿಗೆ ಮನೆ ನಿರ್ಮಿಸಿ ಕೊಡಲು ಮನೆ(ವಸತಿ) ನಿರ್ಮಾಣ ಯೋಜನೆಯಡಿಯಲ್ಲಿ ಫಲಾಪೇಕ್ಷಿಗಳಿಂದ Read more…

ರೈತರು ಸೇರಿದಂತೆ ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಹೊಸ ಯೋಜನೆಗೆ ಜ. 26 ರಂದು ಚಾಲನೆ

ಬೆಂಗಳೂರು: ರಾಜ್ಯ ಸರ್ಕಾರ ಮನೆ ಬಾಗಿಲಿಗೆ ಉಚಿತವಾಗಿ ದಾಖಲೆ ತಲುಪಿಸುವ ಯೋಜನೆಗೆ ಜನವರಿ 26ರಂದು ಚಾಲನೆ ನೀಡಲಾಗುವುದು. 62.85 ಲಕ್ಷ ರೈತರ ಜಮೀನಿನ ಪಹಣಿ, ನಕ್ಷೆ ದಾಖಲೆ ಆದಾಯ Read more…

ರೈತರಿಗೊಂದು ಮಹತ್ವದ ಮಾಹಿತಿ: ಈ ದಾಖಲೆ ನೀಡದೆ ಹೋದರೆ ಸಿಗಲ್ಲ ʼಪಿಎಂ ಕಿಸಾನ್ʼ ಯೋಜನೆ ಹಣ

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಲಾಭ ಪಡೆಯುತ್ತಿದ್ದರೆ ಅಂಥವರಿಗೊಂದು ಮಹತ್ವದ ಮಾಹಿತಿಯಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಕೃಷಿ ಭೂಮಿ ಯಾರ ಹೆಸರಿನಲ್ಲಿದೆಯೋ ಆ Read more…

ಅನಿವಾಸಿ ಭಾರತೀಯನಿಗೂ ಸಿಗಲಿದೆ ‘ಆಧಾರ್’ ಕಾರ್ಡ್

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆಧಾರ್ ಕಾರ್ಡ್ ಬಹಳ ಮುಖ್ಯ. ಮೊಬೈಲ್ ಸಿಮ್ ಕಾರ್ಡ್ ತೆಗೆದುಕೊಳ್ಳುವುದ್ರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವವರೆಗೆ ಎಲ್ಲ ಸರ್ಕಾರಿ ಯೋಜನೆ ಲಾಭ ಪಡೆಯಲು ಆಧಾರ್ Read more…

ಗಮನಿಸಿ: ಪ್ರಧಾನ ಮಂತ್ರಿ ʼಜನ್ ಧನ್ʼ ಖಾತೆ ತೆರೆಯಲು ಈ ದಾಖಲೆ ಕಡ್ಡಾಯ

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಖಾತೆಯನ್ನು ಶೂನ್ಯ ಸಮತೋಲದನಲ್ಲಿ ತೆರೆಯಬಹುದು. ದೇಶದ ಬಡ ಜನತೆ ಬ್ಯಾಂಕ್, ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಶೂನ್ಯ ಸಮತೋಲನದಲ್ಲಿ ಖಾತೆ Read more…

PVC ಆಧಾರ್‌ ಪಡೆಯುವುದು ಹೇಗೆ..? ಇಲ್ಲಿದೆ ಅದರ ಮಾಹಿತಿ

ಭಾರತೀಯ ಪೌರರಾಗಿ ನಿಮ್ಮ ಬಹುತೇಕ ಅಧಿಕೃತ ಕೆಲಸಗಳಿಗೆ ಆಧಾರ್‌ ಕಾರ್ಡ್ ಬಲವಾದ ಆಧಾರವಾಗಿದೆ. ನಿಮ್ಮೊಂದಿಗೆ ಇರಲೇಬೇಕಾದ ದಾಖಲೆಗಳಲ್ಲಿ ಆಧಾರ್‌ ಕಾರ್ಡ್ ಸಹ ಒಂದು. ಆದರೆ ಇಲ್ಲಿವರೆಗೂ ವಿತರಣೆ ಮಾಡಲಾಗುತ್ತಿದ್ದ Read more…

ವಾಹನ ಚಾಲಕರಿಗೆ ಭರ್ಜರಿ ಗುಡ್‌ ನ್ಯೂಸ್: ಚಾಲನಾ ಪರವಾನಗಿ,‌ ವಾಹನ ದಾಖಲೆಗಳ ಸಿಂಧುತ್ವದ ಅವಧಿ ವಿಸ್ತರಣೆ

ದೇಶದಲ್ಲಿ ಹೆಚ್ಚಾಗ್ತಿರುವ ಕೊರೊನಾ ಮಹಾಮಾರಿಯನ್ನು ಗಮನದಲ್ಲಿಟ್ಟುಕೊಂಡು ಮೋಟಾರು ವಾಹನ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ ಮತ್ತು ಪರ್ಮಿಟ್‌ನ ಮಾನ್ಯತೆಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಸಾರಿಗೆ Read more…

ಮಹಿಳೆಯರಿಗೆ ಮಾಸಿಕ 3000 ರೂ. ಜೊತೆಗೆ 15 ಸಾವಿರ ಆದಾಯ ಪಡೆಯಲು ಯೋಜನೆ: ರೈತರಿಗೂ ಗುಡ್ ನ್ಯೂಸ್

 ಚೆನ್ನೈ: ಮಕ್ಕಳ್ ನೀದಿ ಮಯ್ಯುಂ ಪಕ್ಷದ ಮುಖ್ಯಸ್ಥ ಹಾಗೂ ಖ್ಯಾತ ನಟ ಕಮಲ್ ಹಾಸನ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯನ್ನು ದೂರದೃಷ್ಟಿಯ ದಾಖಲೆ Read more…

ಗಮನಿಸಿ: ಆಧಾರ್ ನಲ್ಲಿ ಜನ್ಮದಿನಾಂಕ ನವೀಕರಣಕ್ಕೆ ಬೇಕು ಈ ದಾಖಲೆ

ಆಧಾರ್ ಕಾರ್ಡ್ ಹೊಂದಿರುವವರಿಗೆ ಯುಐಡಿಎಐ ಮಹತ್ವದ ಮಾಹಿತಿ ನೀಡಿದೆ.ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಬದಲಾಯಿಸಬೇಕಿದ್ದರೆ ಅಥವಾ ಮನೆಯ ವಿಳಾಸವನ್ನು ನವೀಕರಿಸಲು ಬಯಸಿದರೆ ಯಾವ ದಾಖಲೆಗಳು ಬೇಕು ಎಂಬುದರ ವಿವರವನ್ನು Read more…

ದಾಖಲೆ ಇಲ್ಲದಿದ್ರೂ ಮಾಡಬಹುದು ‌ʼಆಧಾರ್‌ʼ ನ ಈ ಅಪ್ಡೇಟ್

ಆಧಾರ್‌ನಲ್ಲಿ ಸಾರ್ವಜನಿಕರು ಯಾವುದೇ ದಾಖಲೆ ಇಲ್ಲದೆ ಫೋಟೋ, ಮೊಬೈಲ್ ಫೋನ್ ನಂಬರ್ ಹಾಗೂ ಇ-ಮೇಲ್ ಐಡಿ ಅಪ್ ‌ಡೇಟ್ ಮಾಡಬಹುದು. ಇದಕ್ಕಾಗಿ ಬಯೋಮೆಟ್ರಿಕ್‌ ದಾಖಲೆ ಸಾಕು ಎನ್ನಲಾಗಿದ್ದು, ಇದರ Read more…

BIG NEWS: ವಿಜಯ್ ಮಲ್ಯಗೆ ಸಂಬಂಧಿಸಿದ ಪ್ರಮುಖ ದಾಖಲೆಯೇ ನ್ಯಾಯಾಲಯದಲ್ಲಿ ನಾಪತ್ತೆ..!

ಭಾರತೀಯ ಬ್ಯಾಂಕ್ ಗಳಿಗೆ ಮೋಸ ಮಾಡಿ ವಿದೇಶಕ್ಕೆ ಓಡಿ ಹೋಗಿರುವ ಉದ್ಯಮಿ ವಿಜಯ್ ಮಲ್ಯ ಅರ್ಜಿ ಪರಿಶೀಲನೆಯನ್ನು ಕೋರ್ಟ್ ಆಗಸ್ಟ್ 20ಕ್ಕೆ ಮುಂದೂಡಿದೆ. ಸುಪ್ರೀಂ ಕೋರ್ಟ್ ನಲ್ಲಿದ್ದ ದಾಖಲೆಗಳಲ್ಲಿ Read more…

ಇಪಿಎಫ್‌ಓ ನಿಂದ ಹೊರ ಬಿತ್ತು ಮಹತ್ವದ ಮಾಹಿತಿ..!

ಕೋವಿಡ್‌ನಿಂದ ಅನೇಕ ಮಂದಿ ಸಂಕಷ್ಟಕ್ಕೀಡಾಗಿರುವುದು ಗೊತ್ತೇ ಇದೆ. ಇದರ ಜೊತೆ ಅನೇಕ ಕಂಪನಿಗಳು ಆರ್ಥಿಕ ಮುಗ್ಗಟ್ಟಿನಿಂದ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ. ಹೀಗಿರುವಾಗ ಅನೇಕ ಮಂದಿಗೆ ನೌಕರರ ಭವಿಷ್ಯ ನಿಧಿಯಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...