alex Certify Doctors | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ರಾಧೆ‌ ಫಿಲ್ಮ್‌ನ ‘ಸೀಟಿ ಮಾರ್…..’ ಹಾಡಿಗೆ ಕುಣಿದು ಕುಪ್ಪಳಿಸಿದ ಡಾಕ್ಟರ್ಸ್….!

ಸಾಕಷ್ಟು ಟೀಕೆಯ ವಿಮರ್ಶೆಗೆ ಒಳಗಾಗಿರುವ ಮತ್ತು ಹೆಚ್ಚೆಚ್ಚು ಟ್ರೋಲ್‌ಗೊಳಗಾಗಿರುವ ಸಲ್ಮಾನ್ ಖಾನ್, ದಿಶಾ ಪಟಾನಿ, ರಂದೀಪ್ ಹೂಡಾ, ಮತ್ತು ಜಾಕಿ ಶ್ರಾಫ್ ಅಭಿನಯದ ‘ರಾಧೆ’ ಚಿತ್ರದ ಹಾಡಿಗೆ ವೈದ್ಯರ Read more…

ಗ್ರಾಮೀಣ ಪ್ರದೇಶದ ಬಡ ಸೋಂಕಿತರಿಗೆ ವೈದ್ಯ ದಂಪತಿಯಿಂದ ವಿಶಿಷ್ಟ ಸೇವೆ

ಸಂಪೂರ್ಣ ದೇಶವೇ ಕೊರೊನಾ ವಿರುದ್ಧದ ಹೋರಾಟದಲ್ಲಿದೆ. ಸರ್ಕಾರಗಳು ಸೋಂಕನ್ನ ನಿಯಂತ್ರಿಸಲು ಪ್ರಯತ್ನ ಪಡ್ತಿರೋದ್ರ ಬೆನ್ನಲ್ಲೇ ಕೆಲ ಮಹಾನುಭಾವರು ಅನೇಕ ರೀತಿಯಲ್ಲಿ ಸಹಾಯಹಸ್ತ ಚಾಚುತ್ತಿದ್ದಾರೆ. ಕೆಲವರು ಹಣದ ರೂಪದಲ್ಲಿ ಸಹಾಯ Read more…

ಸದ್ದು ಮಾಡುತ್ತಿದೆ ಕೋವಿಡ್ ಮಣಿಸಿದ ರೋಗಿಗಳ ನಗುವಿನ ವಿಡಿಯೋ

ಕೋವಿಡ್ ಸಾಂಕ್ರಾಮಿಕ‌ ಮನುಷ್ಯನ ಆತ್ಮಬಲವನ್ನೇ ಕುಗ್ಗಿಸುತ್ತಿದೆ. ಅಂಥದ್ದರಲ್ಲಿ ಕೊರೊನಾ ಗೆದ್ದವರ ನಗುಮೊಗದ ವಿಡಿಯೋ ಆಗಿಂದಾಗ್ಗೆ ವೈರಲ್ ಆಗುತ್ತಿದೆ. ಇದೀಗ ಕೋವಿಡ್ ಚಿಕಿತ್ಸೆ ನಿರತ ಡಾಕ್ಟರ್ ಆಶಿಕೇತ್ ಎಂಬುವರು ಇನ್ Read more…

BREAKING NEWS: ಇನ್ಮುಂದೆ ಸೋಂಕಿತರಿಗೆ ವೈದ್ಯರಿಂದಲೇ ಬೆಡ್ ಬುಕ್; ಸರ್ಕಾರದಿಂದ ಹೊಸ ರೂಲ್ಸ್

ಬೆಂಗಳೂರು: ಬೆಡ್ ಬ್ಲಾಕಿಂಗ್ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಇನ್ಮುಂದೆ ಕೊರೊನಾ ಸೋಂಕಿತರಿಗೆ ವೈದ್ಯರೇ ಬೆಡ್ ಬುಕ್ ಮಾಡುವಂತೆ ಸೂಚನೆ ನೀಡಲಾಗಿದೆ Read more…

ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಸೇರಿ ವಿವಿಧ ಹುದ್ದೆಗಳ ನೇಮಕಾತಿ: ಇಲ್ಲಿದೆ ಮಾಹಿತಿ

ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣೆಗಾಗಿ ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ವಿವಿಧ ತಾಲ್ಲೂಕು ಆಸ್ಪತ್ರೆಗಳಿಗೆ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು Read more…

ಆಮ್ಲಜನಕ ಕೊರತೆಯಿಂದ 6 ಮಂದಿ ರೋಗಿಗಳು ಸಾವು: ತಲೆಮರೆಸಿಕೊಂಡ ವೈದ್ಯರು

ಗುರುಗಾಂವ್​ ಆಸ್ಪತ್ರೆಯಲ್ಲಿ ಆಕ್ಸಿಜನ್​​ ಕೊರತೆಯಿಂದ ರೋಗಿಗಳು ಸಾವಿಗೀಡಾಗಿದ್ದು, ಮೃತರ ಕುಟುಂಬಸ್ಥರು ವಾರ್ಡ್​ನ ಸುತ್ತ ಕಿರುಚುತ್ತಾ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಸ್ಪತ್ರೆಯಲ್ಲಿ Read more…

ಕೋವಿಡ್‌ ಆಸ್ಪತ್ರೆಯಲ್ಲೊಂದು ಹೃದಯಸ್ಪರ್ಶಿ ಘಟನೆ…!

ನನಗೆ ಕೋವಿಡ್ ಬಂದಿದೆ, ಎಲ್ಲವೂ ಮುಗಿದೇ ಹೋಯಿತು ಎಂದು ತಲೆ ಮೇಲೆ ಕೈಹೊತ್ತು ಕೂತ ರೋಗಿಯ ಹುಟ್ಟುಹಬ್ಬದ ಆಚರಣೆ ಆಸ್ಪತ್ರೆಯಲ್ಲಿ ನಡೆದಿದೆ. ಸೂರತ್‌ನ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಚಿಕಿತ್ಸಾ Read more…

BREAKING: ಆಸ್ಪತ್ರೆಯಿಂದಲೇ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಮಹತ್ವದ ಸೂಚನೆ

ಬೆಂಗಳೂರು: ಕೋವಿಡ್ ಆಸ್ಪತ್ರೆ ವೈದ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದಾರೆ. ಸೋಂಕು ತಗುಲಿ ಆಸ್ಪತ್ರೆಯಲ್ಲಿರುವ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ Read more…

ಹೊಸ ಅಧ್ಯಯನದಲ್ಲಿ ಬಯಲಾಗಿದೆ ʼಮಾಸ್ಕ್ʼ ಕುರಿತ ಕುತೂಹಲಕಾರಿ ಮಾಹಿತಿ

ಕಳೆದೊಂದು ವರ್ಷದಿಂದ ಜನತೆ ಕೊರೊನಾ ವೈರಸ್​ ವಿರುದ್ಧ ತಮ್ಮನ್ನ ತಾವು ರಕ್ಷಿಸಿಕೊಳ್ಳೋಕೆ ಮಾಸ್ಕ್​ಗಳನ್ನ ಬಳಕೆ ಮಾಡ್ತಿದ್ದಾರೆ. ಈ ಮಾಸ್ಕ್​ಗಳ ಸಂಬಂಧ ನಡೆಸಲಾದ ಹೊಸ ಅಧ್ಯಯನವೊಂರದಲ್ಲಿ 2 ಮಾಸ್ಕ್​ಗಳನ್ನ ಒಟ್ಟಿಗೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ವೈದ್ಯ ಕುಟುಂಬದ ನೋವಿನ ಕಥೆ

ಕೋವಿಡ್ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಹಗಲಿರುಳು ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಅಪ್ಪ-ಮಗ ಇಬ್ಬರೂ ಅದೇ ಸೋಂಕಿಗೆ ಬಲಿಯಾದ ದಾರುಣ ಘಟನೆ ನಡೆದಿದೆ. ಕಲ್ಯಾಣ್ ಪ್ರದೇಶದ ವೈದ್ಯ ಡಾ. Read more…

ರಾಜಕಾರಣಿಗಳ ವರ್ತನೆ ವಿರುದ್ಧ ಪ್ರಧಾನಿಗೆ ವೈದ್ಯರ ದೂರು

ರಾಜಕಾರಣಿಗಳ ಮನೆಗೆ ಹೋಗಿ ಚಿಕಿತ್ಸೆ ನೀಡುವುದು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿನ ವಿಐಪಿ ಸಂಸ್ಕೃತಿಯನ್ನ ಬಂದ್​ ಮಾಡುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ. Read more…

ವಿಡಿಯೋ ಕಾಲ್ ಮೂಲಕವೇ ಪತ್ತೆಯಾಗುತ್ತೆ ನಾಡಿ ಮಿಡಿತ….!

ರೋಗಿಗಳ ಸ್ಮಾರ್ಟ್​ ಇಲ್ಲವೇ ಕಂಪ್ಯೂಟರ್​ನ ಕ್ಯಾಮರಾವನ್ನ ಬಳಕೆ ಮಾಡಿ ನಾಡಿ ಬಡಿತ ಹಾಗೂ ಆಮ್ಲಜನಕ ಮಟ್ಟವನ್ನ ಕಂಡುಹಿಡಿಯುವ ಹೊಸ ವಿಧಾನವನ್ನ ಸಂಶೋಧಕರು ಪತ್ತೆ ಮಾಡಿದ್ದಾರೆ. ಕೋವಿಡ್​ ಸಂದರ್ಭದಲ್ಲಿ ಸೋಂಕಿಗೆ Read more…

ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದ 15 ಮಂದಿಗೆ ಕೋವಿಡ್​ ಪಾಸಿಟಿವ್​….!

ಕೊರೊನಾ ಲಸಿಕೆ ಪಡೆದ ಬಳಿಕವೂ ಸೋಂಕಿಗೆ ಒಳಗಾದ ಕನಿಷ್ಟ 15 ಪ್ರಕರಣಗಳು ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದ ಬಳಿಕವು ಕೆಲ ಮಂದಿ ಸೋಂಕಿಗೆ Read more…

2000 ವೈದ್ಯರು, 700 ನರ್ಸಿಂಗ್ ಸಿಬ್ಬಂದಿ ನೇಮಕಾತಿ: ಸಚಿವ ಸುಧಾಕರ್ ಮಾಹಿತಿ

ಬಳ್ಳಾರಿ: ತಿಂಗಳೊಳಗೆ 2000 ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಎಂ.ಆರ್.ಐ., ಉಪನ್ಯಾಸ, ಪರೀಕ್ಷಾ Read more…

ಕೊರೊನಾ ಲಸಿಕೆಗೂ ಮುನ್ನ ಬೇರೆ ರೋಗದ ಮಾತ್ರೆ ಸೇವನೆ ಎಷ್ಟು ಸರಿ…..? ಇಲ್ಲಿದೆ ಮಾಹಿತಿ

ಕೊರೊನಾ ಲಸಿಕೆಯ ಎರಡನೇ ಹಂತದ ಅಭಿಯಾನ ನಡೆಯುತ್ತಿದೆ. ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 Read more…

ಪೆಟ್ ಕ್ಲಿನಿಕ್‌ಗೆ ಸ್ವಯಂಪ್ರೇರಿತವಾಗಿ ಬಂದ ಶ್ವಾನಕ್ಕಿತ್ತು ಕ್ಯಾನ್ಸರ್….!

ಅನಾರೋಗ್ಯ ಪೀಡಿತವಾದ ನಾಯಿಯೊಂದು ಆಕಸ್ಮಿಕವಾಗಿ ಮತ್ತು ಅಚ್ಚರಿ ರೀತಿಯಲ್ಲಿ ಪ್ರಾಣಿ ಚಿಕಿತ್ಸಾ ಕ್ಲಿನಿಕ್ ಪ್ರವೇಶಿಸಿ ತನ್ನ ಅಸಹಾಯಕತೆಯನ್ನು ವೈದ್ಯರ ಮುಂದೆ ತೋರ್ಪಡಿಸಿಕೊಂಡು ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಈ ಘಟನೆಯ Read more…

ನೈಟ್​ ಶಿಫ್ಟ್ ಒತ್ತಡ ಹೋಗಲಾಡಿಸಲು ನೃತ್ಯ ಮಾಡಿದ ಮಹಿಳಾ ವೈದ್ಯರ ತಂಡ

ವೈದ್ಯ ಲೋಕದಲ್ಲಿ ಸೇವೆ ಸಲ್ಲಿಸೋದು ಅಂದರೆ ಸುಲಭದ ಮಾತಂತೂ ಅಲ್ಲ. ರೋಗಿಗಳ ಜೀವವನ್ನ ಕಾಪಾಡೋಕೆ ಹಗಲು ರಾತ್ರಿ ಶ್ರಮ ವಹಿಸ್ತಾರೆ. ಈ ಕಷ್ಟದ ನಡುವೆಯೂ ಮಂಗಳೂರಿನ ಮಹಿಳಾ ವೈದ್ಯರ Read more…

ಶಾಕಿಂಗ್..! ಮಹಿಳಾ ವೈದ್ಯರು, ಸಿಬ್ಬಂದಿ ಬಟ್ಟೆ ಬದಲಿಸುವಾಗ ರಹಸ್ಯವಾಗಿ ಮೊಬೈಲ್ ನಲ್ಲಿ ಸೆರೆಹಿಡಿದ ಕಿಡಿಗೇಡಿ ನೌಕರ ಅರೆಸ್ಟ್

ಬೆಂಗಳೂರು: ಮಹಿಳಾ ವೈದ್ಯರು ಮತ್ತು ಸಿಬ್ಬಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಬಟ್ಟೆ ಬದಲಾಯಿಸುವ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದ ಕಾಮುಕನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಮಾಲತೇಶ(29) ಬಂಧಿತ ಆರೋಪಿ. ಕಳೆದ Read more…

ಜೀವಂತವಾಗಿದ್ದವನನ್ನು ಮೃತಪಟ್ಟಿದ್ದಾನೆಂದು ಘೋಷಿಸಿದ ವೈದ್ಯರು

ಕೊಪ್ಪಳ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ ನಂತರ ಆತ ಇನ್ನೂ ಬದುಕಿರುವುದು ಗೊತ್ತಾಗಿ ಕುಟುಂಬದವರು ಬೇರೆ ಆಸ್ಪತ್ರೆಗೆ ದಾಖಲಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಸಮೀಪದ Read more…

ತಿಂಗಳೊಳಗೆ ನೇಮಕಾತಿ, ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ತಿಂಗಳೊಳಗೆ 1246 ವೈದ್ಯರು, 824 ತಜ್ಞ ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾಹಿತಿ ನೀಡಿದ ಸಚಿವರು, Read more…

BIG NEWS: ಕೊರೋನಾ ಲಸಿಕೆ ಪಡೆದುಕೊಂಡಿದ್ದ ಐವರು ವೈದ್ಯರಿಗೆ ಸೋಂಕು ದೃಢ

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೋನಾ ಲಸಿಕೆ ಪಡೆದಿದ್ದ ಐವರು ವೈದ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 7 ಮಂದಿ ವೈದ್ಯರಿಗೆ ಸೋಂಕು ತಗುಲಿರುವುದು ಧೃಢಪಟ್ಟಿದೆ. ಇವರಲ್ಲಿ Read more…

ಕೊರೊನಾ ಲಸಿಕೆ ಕೊಡಿಸದ ವೈದ್ಯರಿಗೆ ಪತ್ನಿಯಿಂದ ಕ್ಲಾಸ್…! ವಿಡಿಯೋ ವೈರಲ್

ನವದೆಹಲಿ: ಕೋವಿಡ್ ಲಸಿಕೆಯನ್ನು ಈಗ ಎಲ್ಲೆಡೆ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ತನಗೆ ಕೋವಿಡ್ ಲಸಿಕೆ ಕೊಡಿಸದ ಬಗ್ಗೆ ವೈದ್ಯರೊಬ್ಬರ ಪತ್ನಿ ತಮ್ಮ ಪತಿಯ ಮೇಲೆ ಅಸಮಾಧಾನ ಹೊರಹಾಕುವ ವಿಡಿಯೋವೊಂದು Read more…

BIG NEWS: ಲಸಿಕೆ ನೀಡಿಕೆ ಆರಂಭದ ದಿನವೇ ವೈದ್ಯರಿಂದಲೇ ಅಪಸ್ವರ, ಈ ಲಸಿಕೆ ಬೇಡವೆಂದ ಡಾಕ್ಟರ್ಸ್

ನವದೆಹಲಿ: ದೆಹಲಿಯ ಪ್ರತಿಷ್ಠಿತ ರಾಮಮನೋಹರ ಲೋಹಿಯಾ ಆಸ್ಪತ್ರೆಯ ವೈದ್ಯರು ಕೊವ್ಯಾಕ್ಸಿನ್ ಲಸಿಕೆಯನ್ನು ತಿರಸ್ಕರಿಸಿದ್ದಾರೆ. ಇಂದಿನಿಂದ ದೇಶಾದ್ಯಂತ ಕೊರೋನಾ ಲಸಿಕೆ ನೀಡಿಕೆ ಕಾರ್ಯ ಆರಂಭವಾಗಿದೆ. ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗೆ Read more…

BIG NEWS: 2500 ವೈದ್ಯರ ನೇರ ನೇಮಕಾತಿ, ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ನೀಗಿಸಲು ಕ್ರಮ –ಸುಧಾಕರ್ ಮಾಹಿತಿ

ಚಿಂತಾಮಣಿ: ರಾಜ್ಯದಲ್ಲಿ ವೈದ್ಯರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಒಂದು ತಿಂಗಳಲ್ಲಿ 2500 ವೈದ್ಯರ ನೇರ ನೇಮಕಾತಿ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ Read more…

ಕೊರೊನಾ ರೋಗಿಗಳೊಂದಿಗೆ ಹೆಜ್ಜೆ ಹಾಕಿದ ದೆಹಲಿ ವೈದ್ಯರು: ವಿಡಿಯೋ ವೈರಲ್​

ದೆಹಲಿಯ ಅತಿದೊಡ್ಡ ಕೊರೊನಾ ವೈರಸ್​ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರು ಕೊರೊನಾ ರೋಗಿಗಳ ಜೊತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗ ಮಾಡೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ರು. Read more…

ಗಮನಿಸಿ..! ಇಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆ ಒಪಿಡಿ ಬಂದ್

ಬೆಂಗಳೂರು: ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ಕೆಲ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಇಂದು ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಆಗಲಿದ್ದು, ವೈದ್ಯರು ಒಂದು ದಿನದ Read more…

ನಾಳೆ ಖಾಸಗಿ ಆಸ್ಪತ್ರೆ ಒಪಿಡಿ ಬಂದ್: ಸರ್ಕಾರಿ ವೈದ್ಯರು, ಸಿಬ್ಬಂದಿ ರಜೆ ಕಡಿತ

ಬೆಂಗಳೂರು: ಕನ್ನಡ ಸಂಘಟನೆಗಳು, ರೈತರು, ಸಾರಿಗೆ ನೌಕರರ ಹೋರಾಟದ ನಂತರ ಖಾಸಗಿ ಆಸ್ಪತ್ರೆ ವೈದ್ಯರು ನಾಳೆ ಮುಷ್ಕರ ಕೈಗೊಂಡಿದ್ದಾರೆ. ನಾಳೆ ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಆಗಲಿದ್ದು, ಒಂದು Read more…

BIG NEWS: ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಮಾಡಲು ನಿರ್ಧಾರ, ಡಿ.11 ರಂದು ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು: ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಡಿಸೆಂಬರ್ 11 ರಂದು ಖಾಸಗಿ ಆಸ್ಪತ್ರೆ ಒಪಿಡಿ ಮಾಡಲು ನಿರ್ಧರಿಸಲಾಗಿದೆ. ಭಾರತೀಯ ವೈದ್ಯಕೀಯ Read more…

ಗುಡ್ ನ್ಯೂಸ್: 9 ಸಾವಿರ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ, ಸಚಿವ ಪ್ರಭು ಚವ್ಹಾಣ್

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಲ್ಲಿ 29.60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಪಶು ಆಸ್ಪತ್ರೆಯನ್ನು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

BIG NEWS: ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಮಳಿಗೆ, ಆಸ್ಪತ್ರೆ ಸುತ್ತ ಖಾಸಗಿ ಔಷಧ ಮಳಿಗೆಗೆ ಅನುಮತಿ ಇಲ್ಲ

 ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟಕ್ಕೂ ಜನೌಷಧ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...