alex Certify Doctor | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಸರ್ಕಾರಿ ವೈದ್ಯ ಸಾವು

ಬೆಂಗಳೂರಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಬರುತ್ತಿದ್ದ ಸರಕಾರಿ ವೈದ್ಯರೊಬ್ಬರು ಬೋಗಿಯ ಬಾಗಿಲ ಬಳಿ ನಿಂತಿದ್ದ ವೇಳೆ ಬಾಗಿಲು ತಾಗಿದ ಪರಿಣಾಮ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ Read more…

BIG SHOCKING NEWS: ಕಾಂಟ್ಯಾಕ್ಟ್ ಲೆನ್ಸ್ ತೆಗೆಯುವುದನ್ನು ಮರೆತು ಕಣ್ಣನ್ನೇ ಕಳೆದುಕೊಂಡ ಯುವಕ

ಕನ್ನಡಕ ಹಾಕಲು ಬಯಸದವರು ಕಾಂಟಾಕ್ಟ್ ಲೆನ್ಸ್ ಧರಿಸುತ್ತಾರೆ. ಆದರೆ ಕಾಂಟಾಕ್ಟ್ ಲೆನ್ಸ್ ಧರಿಸಿದಾಗ ಅತಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅವುಗಳನ್ನು ಮೇಂಟೇನ್ ಮಾಡುವುದು ಕೂಡ ಅತ್ಯಗತ್ಯ. ಪ್ರತಿ ರಾತ್ರಿ ಕಾಂಟಾಕ್ಟ್ Read more…

ಹೈಡ್ರೋಸೆಲ್‌ ಆಪರೇಷನ್‌ಗೆ ಬಂದಿದ್ದವನಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ; ವೈದ್ಯರ ನಿರ್ಲಕ್ಷ್ಯಕ್ಕೆ ಯುವಕನ ಮದುವೆ ಕನಸು ಭಗ್ನ….!

ಬಿಹಾರದ ಚೈನ್‌ಪುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕ ಪುರುಷತ್ವವನ್ನೇ ಕಳೆದುಕೊಂಡಿದ್ದಾನೆ. ಹೈಡ್ರೋಸಿಲ್‌ ಶಸ್ತ್ರಚಿಕಿತ್ಸೆಗೆ ಬಂದಿದ್ದ ಯುವಕನಿಗೆ ವೈದ್ಯರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಬಿಟ್ಟಿದ್ದಾನೆ. ಈಗ ಚೈನ್‌ಪುರ Read more…

ಈ ನಗರದಲ್ಲಿ ವೈದ್ಯರ ಸಂಬಳ 6.56 ಕೋಟಿ ರೂಪಾಯಿ; ಇದರ ಹಿಂದಿದೆ ಈ ಕಾರಣ

ವೈದ್ಯರು ದೇವರ ಸಮಾನ ಅನ್ನೋ ಮಾತಿದೆ. ಇದಕ್ಕೆ ತಕ್ಕಂತಹ ಗೌರವ ಆಸ್ಟ್ರೇಲಿಯಾದ ನಗರವೊಂದರ ಡಾಕ್ಟರ್‌ಗಳಿಗೆ ಸಿಗುತ್ತಿದೆ. ಇಲ್ಲಿ ವೈದ್ಯರಿಗೆ 6.56 ಕೋಟಿ ರೂಪಾಯಿ ಸಂಬಳ ನೀಡಲಾಗುತ್ತಿದೆ. ಜೊತೆಗೆ ವಾಸಕ್ಕೆ Read more…

ಚಿರತೆ ರಕ್ಷಿಸಲು ಬಾವಿಗಿಳಿದ ಪಶುವೈದ್ಯೆ….!

ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಲು ಪಶುವೈದ್ಯೆ ಸ್ವತಃ ತಾವೇ ಬಾವಿಗೆ ಇಳಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿ ಗ್ರಾಮದಲ್ಲಿ ನಡೆದಿದೆ. ಪಶುವೈದ್ಯೆ ಡಾ. ಮೇಘನಾ ಇಂತಹದೊಂದು ಸಾಹಸ Read more…

ನಿರಂತರವಾಗಿ ಸ್ಮಾರ್ಟ್‌ ಫೋನ್‌ ಬಳಸುವವರನ್ನು ಬೆಚ್ಚಿಬೀಳಿಸುತ್ತೆ ವೈದ್ಯರೊಬ್ಬರು ಮಾಡಿರುವ ಈ ಟ್ವೀಟ್..!

ನಮ್ಮ ದೈನಂದಿನ ದಿನಚರಿ ಆರೋಗ್ಯದ ಸ್ಥಿತಿಯನ್ನು ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೆಲವೊಂದು ದುರಭ್ಯಾಸಗಳನ್ನು ಬಿಡದೇ ಇದ್ದರೆ ಅದರ ಪರಿಣಾಮ ಕೆಲವೊಮ್ಮೆ ಭಯಾನಕವಾಗಿರುತ್ತದೆ. ಈ ಕುರಿತಂತೆ ತಾಜಾ ನಿದರ್ಶನವೊಂದನ್ನು Read more…

ತಾರುಣ್ಯಕ್ಕಾಗಿ ಈ ವ್ಯಕ್ತಿ ಖರ್ಚು ಮಾಡ್ತಿರುವ ಹಣ ಎಷ್ಟು ಗೊತ್ತಾ..?

ಕ್ಯಾಲಿಫೋರ್ನಿಯಾ: ವಯಸ್ಸು ಹೆಚ್ಚಾದಂತೆ ಮುಪ್ಪು ಬರೋದು ಕಾಮನ್. ಅನೇಕರು ನಾವು ಯಂಗ್ ಆಗಿ ಕಾಣಬೇಕು ಅಂತ ಅಂದುಕೊಳ್ತಾರೆ. ಆದರೆ ವಯಸ್ಸನ್ನು ತಡೆಹಿಡಿಯಲು ಸಾಧ್ಯವಾ..? ಇಲ್ಲೊಬ್ಬ ವ್ಯಕ್ತಿ ತಾನು ಹುಡುಗನಂತೆ Read more…

ಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಡಾ. ಮಂಜಪ್ಪ ಇನ್ನಿಲ್ಲ

ಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಶಿವಮೊಗ್ಗ ಜಿಲ್ಲೆ ಸಾಗರದ ಡಾ. ಮಂಜಪ್ಪ ವಿಧಿವಶರಾಗಿದ್ದಾರೆ. 90 ವರ್ಷದ ಮಂಜಪ್ಪ ಅವರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸಾಗರದ Read more…

ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ..!

ಅಸ್ಸಾಂ: ಸಾಮಾನ್ಯವಾಗಿ ಒಂದೇ ಬಾರಿಗೆ ನಾಲ್ಕೈದು ಮಕ್ಕಳು ಹುಟ್ಟೋ ಸುದ್ದಿಯನ್ನ ಕೇಳ್ತಾ ಇದ್ವಿ. ಅದಕ್ಕೂ ಮೀರಿ ನಾಲ್ಕು ಕೈ, ನಾಲ್ಕು ಕಾಲು ಹೀಗೆ ವಿಚಿತ್ರ ಮಕ್ಕಳು ಹುಟ್ಟಿದನ್ನ ಕೇಳ್ತಾ Read more…

ಶಾಲೆಗೆ ಹೊರಡುವಾಗಲೇ ಹೃದಯಾಘಾತದಿಂದ ವಿದ್ಯಾರ್ಥಿ ಸಾವು

ಶಿವಮೊಗ್ಗ: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಎಣ್ಣೆಕೊಪ್ಪ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಭತ್ತದ ವ್ಯಾಪಾರಿ ರಜತಾದ್ರಯ್ಯ ಅವರ ಪುತ್ರ ಜಯಂತ್(16) Read more…

8 ಕೆಚ್ಚಲನ್ನು ಹೊಂದಿದೆ ಈ ಕರು; ವಿಚಿತ್ರ ನೋಡಲು ಮುಗಿಬಿದ್ದ ಜನ

ರಾಜಸ್ಥಾನ: ಐದು, ಆರು ಕಾಲು, ಎರಡಕ್ಕಿಂತ ಹೆಚ್ಚು ಕಣ್ಣು ಮೂಗು ಇರುವಂತಹ ಕರುಗಳಿಗರ ಹಸು ಜನ್ಮ ನೀಡಿರೋದನ್ನ ಬೇರೆ ಬೇರೆ ಕಡೆ ಕೇಳಿದ್ದೇವೆ. ನೋಡಿದ್ದೇವೆ. ಇಂಥಹ ಅದೆಷ್ಟೋ ವಿಚಿತ್ರ Read more…

ಜಿಮ್ ನಲ್ಲಿ ವ್ಯಾಯಾಮ ಮಾಡುವಾಗಲೇ ವೈದ್ಯ ಸಾವು

ಲಕ್ನೋ: ಉತ್ತರಪ್ರದೇಶ 43 ವರ್ಷದ ವೈದ್ಯರೊಬ್ಬರು ವ್ಯಾಯಾಮ ಮಾಡುವಾಗ ಜಿಮ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮೃತರನ್ನು ಸಂಜೀವ್ ಪಾಲ್ ಎಂದು ಗುರುತಿಸಲಾಗಿದೆ. ಬಾರಾಬಂಕಿ ಜಿಲ್ಲೆಯಲ್ಲಿ ಶುಕ್ರವಾರ ಘಟನೆ Read more…

ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಗೆ ಗರ್ಭಪಾತ; ವೈದ್ಯ ಅರೆಸ್ಟ್​

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅತ್ಯಾಚಾರ ಸಂತ್ರಸ್ತೆ ಮತ್ತು ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಿದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೈದ್ಯನನ್ನು ಡಾ ಮಾಯಾನಕ್ ಶ್ರೀವಾಸ್ತವ (ಬಿಎಚ್‌ಎಂಎಸ್) ಎಂದು ಗುರುತಿಸಲಾಗಿದ್ದು, Read more…

ವಿಮಾನದಲ್ಲಿ 2 ಬಾರಿ ಹೃದಯಸ್ತಂಭನಕ್ಕೊಳಗಾದ ರೋಗಿಯ ಜೀವ ಉಳಿಸಿದ ಭಾರತೀಯ ಮೂಲದ ವೈದ್ಯ

ಭಾರತೀಯ ಮೂಲದ ವೈದ್ಯರೊಬ್ಬರು ಐದು ಗಂಟೆಗಳ ಕಾಲ ಹೋರಾಡಿ ಭಾರತಕ್ಕೆ ಪ್ರಯಾಣಿಸುತ್ತಿದ್ದ ದೀರ್ಘಾವಧಿಯ ವಿಮಾನದಲ್ಲಿ ಪ್ರಯಾಣಿಕನ ಜೀವವನ್ನು ಉಳಿಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಆಗಿರುವ ಡಾ. ವಿಶ್ವರಾಜ್ ವೇಮಲಾ Read more…

ಚಿಕಿತ್ಸೆ ನೀಡಲು ಬಂದ ವೈದ್ಯರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ

ಮುಂಬೈ: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಶ್ರೀ ವಸಂತರಾವ್ ನಾಯಕ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಗುರುವಾರ ರಾತ್ರಿ ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸ್ಥಳೀಯ ಪೊಲೀಸರ ಹೇಳಿದ್ದಾರೆ. Read more…

ಮಾಲ್​ನಲ್ಲೇ ಕುಸಿದು ಬಿದ್ದ ವ್ಯಕ್ತಿ; ಜೀವ ಉಳಿಸಿದ ಸ್ಥಳದಲ್ಲಿದ್ದ ವೈದ್ಯ

ಬೆಂಗಳೂರು: ಬೆಂಗಳೂರಿನ ಐಕಿಯಾ ಮಾಲ್​ನಲ್ಲಿ ಮೂರ್ಛೆ ಹೋದ ವ್ಯಕ್ತಿಯೊಬ್ಬರಿಗೆ ಅಲ್ಲಿ ಹಾಜರಿದ್ದ ವೈದ್ಯರು ಜೀವ ಉಳಿಸಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋವನ್ನು ವೈದ್ಯರ ಮಗ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, Read more…

ಪುಟಾಣಿಯನ್ನು ನಗಿಸುತ್ತಲೇ ಇಂಜೆಕ್ಷನ್​ ಕೊಟ್ಟ ವೈದ್ಯ: ವೈರಲ್​ ವಿಡಿಯೋಗೆ ಶ್ಲಾಘನೆಗಳ ಸುರಿಮಳೆ

ಚಿಕ್ಕಮಕ್ಕಳಿಗೆ ಚುಚ್ಚುಮದ್ದು ನೀಡುವುದು ಎಂದರೆ ಸುಲಭದ ಮಾತಲ್ಲ, ಎಷ್ಟೋ ವೇಳೆ ಇಂಜೆಕ್ಷನ್​ ಎಂದರೆ ದೊಡ್ಡವರೇ ಭಯಭೀತರಾಗುವುದು ಉಂಟು. ಇದೇ ಕಾರಣಕ್ಕೆ ಹಲವರು ಆಸ್ಪತ್ರೆಯ ಸಹವಾಸಕ್ಕೇ ಹೋಗುವುದಿಲ್ಲ. ಇನ್ನು ಚಿಕ್ಕಮಕ್ಕಳಿಗಂತೂ Read more…

ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ವೈದ್ಯೆ

ಸರ್ಕಾರಿ ವೈದ್ಯೆಯೊಬ್ಬರು ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕುಷ್ಠರೋಗ ನಿವಾರಣಾ ಅಧಿಕಾರಿಯಾಗಿದ್ದ ಡಾ. ರೂಪಾ ಸಾವನ್ನಪ್ಪಿದವರಾಗಿದ್ದಾರೆ. Read more…

ವಿಶಿಷ್ಟವಾಗಿದೆ ಷೇರು ಮಾರುಕಟ್ಟೆ ಅಭಿಮಾನಿ ವೈದ್ಯನ ಮದುವೆ ಆಮಂತ್ರಣ ಪತ್ರಿಕೆ

ಮದುವೆಯ ಆಮಂತ್ರಣ ಪತ್ರಿಕೆಯಲ್ಲಿಯೂ ಹಲವರು ವಿಶೇಷ ರೀತಿಯ ಪ್ರಯೋಗ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತಮ್ಮ ಹುದ್ದೆಗೆ ಅನುಗುಣವಾಗಿ ತಮಾಷೆಯ ರೂಪದಲ್ಲಿ ಇರುವ ಆಮಂತ್ರಣ ಪತ್ರಿಕೆ ಹಾಗೂ ಅದರಲ್ಲಿರುವ ಅಕ್ಷರಗಳ Read more…

ತಪ್ಪು ವರದಿ ನೀಡಿದ ಡಯಾಗ್ನೋಸ್ಟಿಕ್ ಸೆಂಟರ್ ಗೆ ಬರೋಬ್ಬರಿ 15 ಲಕ್ಷ ರೂಪಾಯಿ ದಂಡ….!

ವೈದ್ಯರು ರೋಗ ನಿರ್ಣಯ ಮಾಡುವಲ್ಲಿ ಅದಕ್ಕೂ ಪೂರ್ವಭಾವಿಯಾಗಿ ಮಾಡಿಸುವ ಪರೀಕ್ಷೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಇದರ ಆಧಾರದ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಪರೀಕ್ಷೆ ನಡೆಸುವ ಡಯಾಗ್ನೋಸ್ಟಿಕ್ Read more…

ಶಂಕಿತ ಉಗ್ರ ಶಾರಿಕ್ ಹತ್ಯೆಗೆ ನಡೆಯುತ್ತಿದೆಯಾ ಸಂಚು ? ಅನುಮಾನದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಂಡ ಪೊಲೀಸರು

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಶಂಕಿತ ಉಗ್ರ ಶಾರಿಕ್ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಆತನಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆಯಲಾಗಿದ್ದು, ದೇಹದಲ್ಲಿ ಹೊಗೆ ತುಂಬಿಕೊಂಡ ಕಾರಣ Read more…

ಆಸ್ಪತ್ರೆಯಲ್ಲೇ ಮದ್ಯದ ಅಮಲಲ್ಲಿ ಮಹಿಳಾ ರೋಗಿ ಥಳಿಸಿದ ಡಾಕ್ಟರ್

ಕೊರ್ಬಾ(ಛತ್ತೀಸ್‌ಗಢ): ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮದ್ಯದ ಅಮಲಿನಲ್ಲಿ ವೈದ್ಯರೊಬ್ಬರು ಮಹಿಳಾ ರೋಗಿಗೆ ಥಳಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ Read more…

BIG NEWS: ಶಿವಮೊಗ್ಗದ ಖ್ಯಾತ ವೈದ್ಯೆಯ ಸೊಸೆ ಆತ್ಮಹತ್ಯೆಗೆ ಶರಣು

ಶಿವಮೊಗ್ಗದ ಖ್ಯಾತ ವೈದ್ಯೆ ಡಾ. ಜಯಶ್ರೀ ಅವರ ಸೊಸೆ ನವ್ಯಶ್ರೀ ಸಾವಿಗೆ ಶರಣಾಗಿದ್ದಾರೆ. ಕೇವಲ ಐದು ತಿಂಗಳ ಹಿಂದಷ್ಟೇ ಜಯಶ್ರೀ ಅವರ ಪುತ್ರ ಆಕಾಶ್ ಜೊತೆ ನವ್ಯಶ್ರೀ ವಿವಾಹವಾಗಿದ್ದರು. Read more…

ಇಂಜೆಕ್ಷನ್‌ ಕೊಡುವಾಗಲೂ ನಗುತ್ತಿತ್ತು ಪುಟ್ಟ ಮಗು….! ಕಾರಣವೇನು ಗೊತ್ತಾ ?

ಚಿಕ್ಕಮಕ್ಕಳಿಗೆ ಚುಚ್ಚುಮದ್ದು ನೀಡುವುದು ಎಂದರೆ ಸುಲಭದ ಮಾತಲ್ಲ, ಎಷ್ಟೋ ವೇಳೆ ಇಂಜೆಕ್ಷನ್​ ಎಂದರೆ ದೊಡ್ಡವರೇ ಭಯಭೀತರಾಗುವುದು ಉಂಟು. ಇದೇ ಕಾರಣಕ್ಕೆ ಹಲವರು ಆಸ್ಪತ್ರೆಯ ಸಹವಾಸಕ್ಕೇ ಹೋಗುವುದಿಲ್ಲ. ಇನ್ನು ಚಿಕ್ಕಮಕ್ಕಳಿಗಂತೂ Read more…

BIG NEWS: ತಾಯಿ ಹಾಗೂ ಅವಳಿ ಮಕ್ಕಳು ಸಾವು ಪ್ರಕರಣ; ಜಿಲ್ಲಾಸ್ಪತ್ರೆ ವೈದ್ಯೆ, ಸಿಬ್ಬಂದಿ ಸಸ್ಪೆಂಡ್

ತುಮಕೂರು: ವೈದ್ಯರ ನಿರ್ಲಕ್ಷಕ್ಕೆ ತಾಯಿ ಹಾಗೂ ಅವಳಿ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯೆ ಹಾಗೂ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ.ಮಂಜುನಾಥ್ ತಿಳಿಸಿದ್ದಾರೆ. Read more…

Shocking News: ಡಯಾಲಿಸಿಸ್ ಮಾಡಿಸಿಕೊಳ್ಳಲು ಹೋದಾಗ ವಿದ್ಯುತ್ ಕಡಿತ…! ಮೂತ್ರಪಿಂಡ ರೋಗಿ ಸಾವು

ಮೂತ್ರಪಿಂಡ ರೋಗಿಯೊಬ್ಬರು ಡಯಾಲಿಸಿಸ್ ಮಾಡಿಸಿಕೊಳ್ಳುವ ಸಲುವಾಗಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ಹೋಗಿದ್ದು, ಈ ವೇಳೆ ವಿದ್ಯುತ್ ಕಡಿತಗೊಂಡಿದ್ದ ಕಾರಣ ಸಕಾಲಕ್ಕೆ ಅವರಿಗೆ ಡಯಾಲಿಸಿಸ್ ಆಗಿರಲಿಲ್ಲ. ಇದರ ಪರಿಣಾಮ ಅವರ ಆರೋಗ್ಯ Read more…

ಸ್ತ್ರೀರೋಗ ತಜ್ಞೆ ಹೆಸರಿನಲ್ಲಿ ಫೇಸ್ಬುಕ್ ನಕಲಿ ಖಾತೆ; ಆರೋಪಿ ಅರೆಸ್ಟ್

ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯೊಬ್ಬನನ್ನು ಬೆಂಗಳೂರು ಉತ್ತರ Read more…

ವೈದ್ಯರ ಸೋಗಿನಲ್ಲಿ ಚಿಕಿತ್ಸೆ ನೀಡುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ ವಶಕ್ಕೆ

ಚಾಮರಾಜನಗರ: ಚಾಮರಾಜನಗರದ ಮಹದೇಶ್ವರ ಡಯಾಗ್ನೋಸ್ಟಿಕ್ ಲ್ಯಾಬ್ ಟೆಕ್ನಿಷಿಯನ್ ಶಿವಕುಮಾರ್ ಎಂಬಾತ ವೈದ್ಯರ ಸೋಗಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಆತನನ್ನು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಕೆ.ಆರ್.ಎಸ್. ಪಕ್ಷದ Read more…

ʼಗ್ಯಾಸ್ಟ್ರಿಕ್‌ʼ ಸಮಸ್ಯೆಗೆ ವೈದ್ಯರ ವಿಲಕ್ಷಣ ಚಿಕಿತ್ಸೆ; ವಿಡಿಯೋ ವೈರಲ್

ವೈದ್ಯರೊಬ್ಬರು ತನ್ನ ರೋಗಿಯನ್ನು ಹೊಟ್ಟೆನೋವಿನಿಂದ ಗುಣಪಡಿಸುವ ಚಿಕಿತ್ಸಾ ವಿಧಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಟ್ವಿಟ್ಟರ್ ಹ್ಯಾಂಡಲ್ ನೈಟ್ ರೈಡರ್‌ ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿ, ವೈದ್ಯರು Read more…

ಸಿಎಂ ಸೂಚನೆ ಪಾಲಿಸಿದ ವೈದ್ಯ; ಹಿಂದಿಯಲ್ಲೇ ಔಷಧದ ಪ್ರಿಸ್ಕ್ರಿಪ್ಷನ್

ಇದೀಗ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಜೊತೆಗೆ ಹಿಂದಿಯಲ್ಲೂ ಬೋಧಿಸಲಾಗುತ್ತಿದ್ದು, ಮಧ್ಯಪ್ರದೇಶ ಇದನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...