alex Certify Dinner | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

A royal visit: ಡೆನ್ಮಾರ್ಕ್ ರಾಣಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿಯವರು ಡೆನ್ಮಾರ್ಕ್ ಸೇರಿದಂತೆ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದು, ಪ್ರಸ್ತುತ ಕೋಪನ್ ಹೇಗ್ ನಲ್ಲಿರುವ ಅವರು, ಮೇ 3ರ ಮಂಗಳವಾರದಂದು ಡೆನ್ಮಾರ್ಕ್ ರಾಣಿಯವರನ್ನು ಭೇಟಿಯಾಗಿದ್ದಾರೆ. ನರೇಂದ್ರ ಮೋದಿಯವರ Read more…

ತೂಕ ಇಳಿಸಬೇಕಾ…..? ರಾತ್ರಿ ಊಟಕ್ಕೆ ಇದನ್ನೇ ತಿನ್ನಿ

ಭಾರತೀಯರಿಗೆ ಅನ್ನ, ಬೇಳೆ ಸಾರು ಅತ್ಯಂತ ಪ್ರಿಯವಾದ ಆಹಾರ. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಮಧ್ಯಾಹ್ನದೂಟಕ್ಕೆ ಬೇಳೆ ಸಾರು, ಅನ್ನ ಇದ್ದೇ ಇರುತ್ತೆ. ರುಚಿಯ ಜೊತೆಗೆ ತೃಪ್ತಿ ನೀಡುವ ಊಟವಿದು. Read more…

ಯಾವುದೇ ಭಂಗವಿಲ್ಲದೆ ʼಸುಖಕರ ನಿದ್ದೆʼ ಮಾಡಲು ಹೀಗೆ ಮಾಡಿ

ಸರಿಯಾಗಿ ನಿದ್ರೆ ಆಗದಿದ್ದರೆ ದೇಹದ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಕೆಡುತ್ತದೆ. ಯಾವುದೇ ಕೆಲಸ ಮಾಡುವುದಕ್ಕೆ ಹುಮ್ಮಸ್ಸು ಇರುವುದಿಲ್ಲ. ಜತೆಗೆ ಉದಾಸೀನ ಕೂಡ ಕಾಡುತ್ತದೆ. ಒತ್ತಡದಿಂದಲೂ ಈ ನಿದ್ರೆಯ Read more…

ʼಗ್ರೀನ್ ಟೀʼ ಯಾವಾಗ ಕುಡಿದರೆ ಒಳ್ಳೆಯದು ಗೊತ್ತಾ……?

ಹೆಚ್ಚಿದ ದೇಹ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಏನೇನೋ ಸರ್ಕಸ್ ಮಾಡಿದ್ರೂ ದೇಹದ ತೂಕ ಇಳಿಕೆಯಾಗದಿದ್ದಾಗ ಮನಸ್ಸಿಗೆ ಬೇಸರವಾಗುತ್ತದೆ. ಅಂತಹವರು ಸರಿಯಾದ ಕ್ರಮದಲ್ಲಿ ಗ್ರೀನ್ Read more…

ಮದುವೆ ಮಂಟಪ ಹೊತ್ತಿ ಉರಿಯುತ್ತಿದ್ದರೂ ಆರಾಮಾಗಿ ಕುಳಿತು ಭೋಜನ ಸವಿದ ಅತಿಥಿಗಳು..!

ಥಾಣೆ: ಒಂದು ವೇಳೆ ನೀವೆಲ್ಲಾದ್ರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ಪಕ್ಕದಲ್ಲೇಲ್ಲಾದ್ರೂ ಬೆಂಕಿ ಕಾಣಿಸಿಕೊಂಡರೆ ಏನ್ಮಾಡ್ತೀರಾ..? ಜೀವ ಉಳಿಸಿಕೊಂಡರೆ ಸಾಕು ಅಂತಾ ಭಯಪಟ್ಟು ಓಡಿ ಹೋಗಬಹುದು ಅಲ್ವಾ..? ಆದ್ರೆ, ಇಲ್ಲೊಂದೆಡೆ ಬೆಂಕಿ Read more…

ವ್ಯಾಯಾಮವಿಲ್ಲದೆ ʼದೇಹ ತೂಕʼ ಇಳಿಸಲು ಇಲ್ಲಿದೆ ಟಿಪ್ಸ್

ದೇಹತೂಕ ಇಳಿಸಬೇಕೆಂದು ವ್ಯಾಯಾಮ ಮಾಡಿ ಮಾಡಿ ರೋಸಿ ಹೋಗಿದ್ದೀರಾ, ಇಷ್ಟು ಮಾಡಿದರೂ ನಿಮಗೆ ನಿರೀಕ್ಷಿತ ಫಲಿತಾಂಶ ದೊರೆತಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ. ಸೂಪರ್ ಹೀರೋ: ದೆಹಲಿಯ ‘ಮಟ್ಕಾ ಮ್ಯಾನ್’ಗೆ Read more…

ಊಟ ವಿಳಂಬ ಮಾಡಿದ್ದಕ್ಕೆ ಪತ್ನಿಯನ್ನೇ ಹೊಡೆದು ಕೊಂದ ಪಾಪಿ

ರಾತ್ರಿ ಊಟ ಬಡಿಸಲು ನಿಧಾನ ಮಾಡಿದ್ದಕ್ಕೆ ಕೋಪಗೊಂಡ 70 ವರ್ಷದ ಪತಿ, ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆಯು ಜಾರ್ಖಂಡ್​​ನ ಕುಂತಿ ಎಂಬಲ್ಲಿ ನಡೆದಿದೆ. ಕುಂತಿ ಪೊಲೀಸ್​ ಠಾಣೆ Read more…

ರುಚಿಕರವಾದ ʼಬಾಸುಂದಿʼ ಸವಿದಿದ್ದೀರಾ…..?

ಊಟದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಆಸೆ ಆಗುತ್ತದೆ. ಮನೆಯಲ್ಲಿ ಹಾಲು ಇದ್ದರೆ ರುಚಿಕರವಾಗಿ ಬಾಸುಂದಿ ಮಾಡಿಕೊಂಡು ಸವಿಯಿರಿ. ಬೇಗನೆ ರೆಡಿಯಾಗುತ್ತೆ ಜತೆಗೆ ಸಖತ್ ರುಚಿಕರವಾಗಿರುತ್ತದೆ. ಬೇಕಾಗುವ Read more…

ಕರೆದರೂ ಮದುವೆಗೋಗದ ಅತಿಥಿಗೆ ಈಗ ಇಕ್ಕಟ್ಟಿನ ಸ್ಥಿತಿ

ಮದುವೆಯೊಂದರ ರಿಸೆಪ್ಷನ್‌ಗೆ ಹೋಗಲಾರದ ಕಾರಣಕ್ಕೆ ಅತಿಥಿಯೊಬ್ಬರು ಕನಸಲ್ಲೂ ಊಹಿಸಿರದ ಪರಿಣಾಮ ಎದುರಿಸಬೇಕಾಗಿ ಬಂದಿದೆ. ಮದುವೆಯ ಡಿನ್ನರ್‌ ಪಾರ್ಟಿಗೆ ಬರದೇ ಇದ್ದ ಕಾರಣ ಮದುಮಗಳು ಈ ಅತಿಥಿಗೆ ಅವರ ಪಾಲಿನ Read more…

‘ಮುಖ್ಯಮಂತ್ರಿ’ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹೀಗಿತ್ತು ಯಡಿಯೂರಪ್ಪನವರ ದಿನಚರಿ

ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ.ಎಸ್. ಯಡಿಯೂರಪ್ಪನವರು ಸೋಮವಾರದಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡುವ ಮುನ್ನ ಮಾಡಿದ ಭಾಷಣದ ವೇಳೆ ಯಡಿಯೂರಪ್ಪನವರು ತಾವು Read more…

ಅಪರೂಪದ ಏಡಿಗಳಿಗೆ ಮರುಜನ್ಮ ಕೊಟ್ಟ ಕೆಟರರ್‌

ಅತ್ಯಪರೂಪದ ತಳಿಯ ಎರಡು ಏಡಿಗಳು ಮತ್ತೊಬ್ಬರ ಊಟದ ಪಾಲಾಗುವುದನ್ನು ಬ್ರಿಟನ್‌ನ ವ್ಯಕ್ತಿಯೊಬ್ಬರು ತಪ್ಪಿಸಿ, ಅವುಗಳಿಗೆ ಮರುಜೀವ ಕೊಟ್ಟಿದ್ದಾರೆ. ವೃತ್ತಿಯಲ್ಲಿ ಕೆಟರರ್‌ ಆಗಿರುವ ಜೋಸೆಫ್ ಎಂದಿನಂತೆ ಲೀಸೆಸ್ಟರ್‌ ನಗರದ ಮಾಕ್ರೋ Read more…

10 ಕ್ಕಿಂತ ಕಡಿಮೆ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗುವವರಿಗೆ ‌ʼಬಂಪರ್ʼ‌ ಆಫರ್

ಕೋವಿಡ್ ಸಂದರ್ಭದಲ್ಲಿ ಜನರು ಗುಂಪು ಸೇರುವುದು ತಪ್ಪಿಸಲು ದೇಶಾದ್ಯಂತ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ. ಕಠಿಣ ನಿಮಯ ಜಾರಿ ಮಾಡುತ್ತಿವೆ. ಪರಿಸ್ಥಿತಿ ಹೀಗಿರುವಾಗ ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ Read more…

ರೋಡ್ ಶೋ, ಸಾರ್ವಜನಿಕ ಸಭೆ ನಂತರ ಡಾಬಾದಲ್ಲಿ ಭೋಜನ ಸವಿದ ಅಮಿತ್ ಶಾ, ಸಿ.ಟಿ. ರವಿ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಅವರು ರಸ್ತೆಬದಿಯ ಡಾಬಾದಲ್ಲಿ ಭೋಜನ ಸ್ವೀಕರಿಸಿದ್ದಾರೆ. ಅವರೊಂದಿಗೆ ಬಿಜೆಪಿ Read more…

ಸಂಗಾತಿಗೆ ‘ಕಿಸ್’ ಕೊಡುವ ಮುನ್ನ…..

ಪ್ರೇಮಿಗಳು ಅವರವರ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸ್ತಾರೆ. ಕೆಲವರು ಲಾಂಗ್ ಡ್ರೈವ್ ಗೆ ಹೋದ್ರೆ, ಮತ್ತೆ ಕೆಲವರು ಡಿನ್ನರ್ ಗೆ ಹೋಗ್ತಾರೆ. ಇನ್ನು ಕೆಲವರು ಉಡುಗೊರೆ ನೀಡಿ ತಮ್ಮ ಪ್ರೀತಿ Read more…

ಮದುವೆ ಊಟದಲ್ಲಿ ಮ್ಯಾಗಿ ನೂಡಲ್ಸ್‌ ಗೂ ಪ್ರತ್ಯೇಕ ಕೌಂಟರ್…!

ಜನರೇಷನ್‌ಗಳು ಬದಲಾಗಿ ಅದೆಷ್ಟೇ ವಿಧದ ಹೊಸ ಬಗೆಯ ಖಾದ್ಯಗಳು ಬರುತ್ತಿದ್ದರೂ ದೇಶವಾಸಿಗಳ ಮನದಲ್ಲಿ ಮ್ಯಾಗಿ ನೂಡಲ್ಸ್‌ಗೆ ಇರುವ ಸ್ಥಾನ ಮಾತ್ರ ಅಬಾಧಿತ. ಭಾರತದ ರಾಷ್ಟ್ರೀಯ ಇನ್‌ಸ್ಟಂಟ್ ಫುಡ್ ಎಂದು Read more…

ನಗು ತರಿಸುತ್ತೆ ಬೆಕ್ಕಿನ ಈ ಮುದ್ದು ಮುದ್ದಾದ ವೇಷ…!

ಬೆಕ್ಕಿನ ತುಂಟಾಟದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತೆ. ಅದರಲ್ಲೂ ಬೆಕ್ಕುಗಳು ಮಾಡುವ ಮೂರ್ಖತನದ ಕೆಲಸಗಳಂತೂ ನೋಡೋದೇ ಒಂದು ಚಂದ. ಇಂತದೇ ಒಂದು ವಿಡಿಯೋದಲ್ಲಿ ಚೀನಾದ ಬೆಕ್ಕೊಂದು Read more…

ಅನ್ನದ ಬಟ್ಟಲಲ್ಲಿತ್ತು ಹೊಳೆಯುವ ನೀಲಿ ಮೀನು…!

ಬ್ಯಾಂಕಾಕ್: ಹೋಟೆಲ್ ನಿಂದ ತರಿಸಿದ ಮೀನಿನ‌ ತಿನಿಸಿನ ಬಾಕ್ಸ್ ನಲ್ಲಿ ಹೊಳೆಯುವ ಮೀನು ಕಂಡು ಕುಟುಂಬ ದಂಗಾಗಿದೆ. ಕೇಂದ್ರೀಯ ಥೈಲ್ಯಾಂಡ್ ನ 58 ವರ್ಷದ ಅರೋನ್ ಯೋಲ್ಪೈಬೋನ್ ಎಂಬಾಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...