alex Certify digital payments | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಜಿಟಲ್ ಪಾವತಿಯಿಂದ AI ವರೆಗೆ: ಬಿಲ್ ಗೇಟ್ಸ್ ಜತೆ ಪ್ರಧಾನಿ ಮೋದಿ ಚರ್ಚೆ

ನವದೆಹಲಿ: ಪ್ರಧಾನಿ ಮೋದಿ ಅವರು ಇತ್ತೀಚೆಗೆ ನವದೆಹಲಿಯ ತಮ್ಮ ನಿವಾಸದಲ್ಲಿ ಬಿಲಿಯನೇರ್ ಹೂಡಿಕೆದಾರ ಮತ್ತು ಸಮಾಜಸೇವಕ ಬಿಲ್ ಗೇಟ್ಸ್ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಸಂವಾದವನ್ನು ಇಂದು ಪ್ರಸಾರ ಮಾಡಲಾಗಿದೆ. Read more…

Good News : ಗ್ರಾಮಪಂಚಾಯಿತಿಗಳಲ್ಲಿ ಡಿಜಿಟಲ್ ಪಾವತಿ ಶುರು : `ಆನ್ ಲೈನ್’ ಮೂಲಕವೇ `ಆಸ್ತಿ ತೆರಿಗೆ’ ಪಾವತಿ

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಗ್ರಾಮಪಂಚಾಯಿತಿಗಳಲ್ಲಿ ಸುಲಭವಾಗಿ ಆನ್ ಲೈನ್ ಮೂಲಕವೇ ತೆರಿಗೆ ಪಾವತಿಸುವ ವ್ಯವಸ್ಥೆಯನ್ನು Read more…

ಯುಪಿಐ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್; ಶೀಘ್ರದಲ್ಲೇ ಡಿಜಿಟಲ್ ಸಾಲ ಸೌಲಭ್ಯ‌ ಸೇವೆ ಸೇರ್ಪಡೆ

ಪೂರ್ವ-ಮಂಜೂರಾದ ಸಾಲ ನೀಡುವ ಸೌಲಭ್ಯವನ್ನು ಯುಪಿಐನಲ್ಲಿ ಒಳಗೊಳ್ಳುವಂತೆ ಕಾರ್ಯಯೋಜನೆಗಳನ್ನು ತರಲು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಸ್ತಾವನೆ ಇಟ್ಟಿದೆ. ಸದ್ಯ ದೇಶದ ಮುಂಚೂಣಿ ಆನ್ಲೈನ್ ಪಾವತಿ ಪ್ಲಾಟ್‌ಫಾರಂ ಆಗಿರುವ ಯುಪಿಐ Read more…

ಡಿಜಿಟಲ್ ವಹಿವಾಟಿನ ಮತ್ತೊಂದು ಹಂತ, ನೆರೆ ದೇಶದಲ್ಲೂ ಭಾರತದ UPI ಎಂಟ್ರಿ, ಡಿಜಿಟಲ್ ಪಾವತಿ ವೇದಿಕೆ ನಿಯೋಜಿಸಿದ ಮೊದಲ ದೇಶ ನೇಪಾಳ

ನೇಪಾಳವು ಭಾರತದ UPI ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ದೇಶವಾಗಿದೆ. ಈ ಮಾಹಿತಿಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ನೀಡಿದೆ. NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್(NIPL), NPCI ಯ Read more…

BIG NEWS: ಆಫ್ಲೈನ್ ಡಿಜಿಟಲ್ ಪಾವತಿಗಳಿಗೆ RBI ಅನುಮತಿ

ಆಫ್ಲೈನ್ ಪಾವತಿಗಳಿಗೆ ಚೌಕಟ್ಟೊಂದನ್ನು ಬಿಡುಗಡೆ ಮಾಡಿರುವ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.), ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಗೆ ಪ್ರೇರಣೆ ನೀಡಲು ಮುಂದಾಗಿದೆ. ಅಂತರ್ಜಾಲ ಅಥವಾ ಟೆಲಿಕಾಂ ಸಂಪರ್ಕದ Read more…

ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಇಂಟರ್ನೆಟ್ ಇಲ್ಲದೆ ಹಣ ವರ್ಗಾವಣೆಗೆ RBI ಒಪ್ಪಿಗೆ; ದಿನಕ್ಕೆ 2 ಸಾವಿರ ರೂ. ಮಿತಿ

ಮುಂಬೈ: ಆಫ್ಲೈನ್ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಿಗೆ ನೀಡಿದೆ. ಇಂಟರ್ನೆಟ್ ಸೌಲಭ್ಯವಿಲ್ಲದೇ ಫೀಚರ್ ಫೋನ್ ಮೂಲಕವೂ ಹಣ ವರ್ಗಾವಣೆ ಮಾಡಬಹುದಾಗಿದೆ. ದಿನಕ್ಕೆ ಎರಡು Read more…

ಫೀಚರ್​ ಫೋನ್​ಗಳಲ್ಲಿಯೂ ಯುಪಿಐ ಪಾವತಿ…! RBI ನಿಂದ ಮಹತ್ವದ ಘೋಷಣೆ

ದೇಶದಲ್ಲಿ ಡಿಜಿಟಲ್​ ಪಾವತಿ ವ್ಯವಸ್ಥೆಗೆ ಇನ್ನಷ್ಟು ಉತ್ತೇಜನ ನೀಡುವ ಸಲುವಾಗಿ ಆರ್.​ಬಿ.ಐ. ಗವರ್ನರ್​ ಶಕ್ತಿಕಾಂತ್​ ದಾಸ್​​ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಈ ವಿಚಾರವಾಗಿ ಇಂದು ಮಾತನಾಡಿದ ಅವರು ಶೀಘ್ರದಲ್ಲಿಯೇ Read more…

BIG NEWS: ಡಿಜಿಟಲ್​ ಪಾವತಿ ಉತ್ತೇಜಿಸಲು ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಭಾರತೀಯ ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್​ ಇಂಡಿಯಾ(ಟ್ರಾಯ್​) ಭಾರತೀಯ ಬಳಕೆದಾರರಿಗೆ ಡಿಜಿಟಲ್​ ಪಾವತಿಗಳನ್ನು ಹೆಚ್ಚು ಬಳಸುವಂತೆ ಮಾಡುವ ಪ್ರಸ್ತಾವನೆಯನ್ನು ಹೊರಡಿಸಿದೆ. ಟ್ರಾಯ್​ನ ಈ ಪ್ರಸ್ತಾವವನ್ನು ಭಾರತೀಯ ಗ್ರಾಹಕರಿಗೆ ಅನ್​​ಸ್ಟ್ರಕ್ಚರ್ಡ್​ Read more…

BIG NEWS: 2020 ರಲ್ಲಿ ಡಿಜಿಟಲ್ ವಹಿವಾಟಿನಲ್ಲಿ ಶೇ.103 ರಷ್ಟು ಏರಿಕೆ

ಕೋವಿಡ್-19 ಕಾರಣದಿಂದಾಗಿ 2020ರಲ್ಲಿ ಜಗತ್ತಿನಾದ್ಯಂತ ದೈನಂದಿನ ಜನಜೀವನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿಬಿಟ್ಟಿವೆ. ಮಾಸ್ಕ್ ಧರಿಸುವುದರಿಂದ ಹಿಡಿದು ಸ್ಯಾನಿಟೈಸರ್‌ ಹಾಕುವವರೆಗೂ ಎಲ್ಲವೂ ಬದಲಾಗಿದೆ. ಈ ಅವಧಿಯಲ್ಲಿ ಸಂಭವಿಸಿದ ಕ್ರಾಂತಿಕಾರಿ ಬದಲಾವಣೆಗಳಲ್ಲಿ ಒಂದು Read more…

ಡಿಜಿಟಲ್ ಪಾವತಿ: ಗ್ರಾಹಕರಿಗೆ ‘ಗುಡ್ ನ್ಯೂಸ್’

ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮಾಡುವ ವಹಿವಾಟುಗಳಿಗೆ ಬ್ಯಾಂಕುಗಳು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಸಾಧ್ಯವಿಲ್ಲವೆಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...