alex Certify dies | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್: ಹೃದಯಾಘಾತದಿಂದ ಪಕ್ಷದ ಅಭ್ಯರ್ಥಿ ನಿಧನ

ಪೂಂಚ್: ಬಿಜೆಪಿಯ ಸುರನ್‌ಕೋಟೆ ಅಭ್ಯರ್ಥಿ ಸೈಯದ್ ಮುಷ್ತಾಕ್ ಬುಖಾರಿ ಹೃದಯಾಘಾತದಿಂದ ಪೂಂಚ್‌ನಲ್ಲಿ ನಿಧನರಾಗಿದ್ದಾರೆ. ಮಾಜಿ ಸಚಿವ ಮತ್ತು ಸುರನ್‌ಕೋಟೆಯ ಬಿಜೆಪಿ ಅಭ್ಯರ್ಥಿ ಮುಷ್ತಾಕ್ ಅಹ್ಮದ್ ಶಾ ಬುಖಾರಿ ಅವರು Read more…

ಕಚೇರಿಯ ಶೌಚಾಲಯದೊಳಕ್ಕೆ ಹೋದ ಉದ್ಯೋಗಿ ಹೃದಯಸ್ತಂಭನ; ಬಾಗಿಲು ತೆಗೆದ ಸಹೋದ್ಯೋಗಿಗಳಿಗೆ ಶಾಕ್……!

ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಎಚ್‌ಸಿಎಲ್ ಟೆಕ್ನಾಲಜೀಸ್‌ ಕಂಪನಿ ಕಚೇರಿಯ ಶೌಚಾಲಯದಲ್ಲಿ 40 ವರ್ಷದ ಉದ್ಯೋಗಿಯೊಬ್ಬರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ . ಈ ಘಟನೆ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. Read more…

BREAKING NEWS: ‘ಹ್ಯಾರಿ ಪಾಟರ್’ ಖ್ಯಾತಿಯ ನಟಿ ಡೇಮ್ ಮ್ಯಾಗಿ ಸ್ಮಿತ್ ವಿಧಿವಶ | Dame Maggie Smith NO More

‘ಹ್ಯಾರಿ ಪಾಟರ್’ ಚಲನಚಿತ್ರಗಳು ಮತ್ತು ‘ಡೌನ್‌ ಟನ್ ಅಬ್ಬೆ’ಯಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ನಟಿ ಡೇಮ್ ಮ್ಯಾಗಿ ಸ್ಮಿತ್ ಅವರು 89 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ Read more…

ವೇಗವಾಗಿ ಬಂದ ಬೈಕ್ ಸವಾರ ಕಾರ್ ಗೆ ಡಿಕ್ಕಿ; ಬೆಚ್ಚಿಬೀಳಿಸುತ್ತೆ ‘ವಿಡಿಯೋ’

ಕ್ಯಾಮೆರಾದಲ್ಲಿ ಸೆರೆಯಾದ ದುರಂತ ಘಟನೆಯೊಂದರಲ್ಲಿ, ಗುರುಗ್ರಾಮ್‌ನಲ್ಲಿ 23 ವರ್ಷದ ಬೈಕ್ ಚಾಲಕ ಕಾರಿಗೆ ಮಾರಣಾಂತಿಕವಾಗಿ ಡಿಕ್ಕಿ ಹೊಡೆದ ನಂತರ ಪ್ರಾಣ ಕಳೆದುಕೊಂಡಿದ್ದಾನೆ. ಯುವಕ ಅತಿ ವೇಗದಲ್ಲಿ ಬೈಕ್‌ ಚಲಾಯಿಸಿಕೊಂಡು Read more…

SHOCKING: ಯೂಟ್ಯೂಬ್ ನೋಡಿ ನಕಲಿ ವೈದ್ಯನಿಂದ ಶಸ್ತ್ರಚಿಕಿತ್ಸೆ: 15 ವರ್ಷದ ಬಾಲಕ ಸಾವು

ಬಿಹಾರದ ಸರನ್ ಜಿಲ್ಲೆಯಲ್ಲಿ ಯೂಟ್ಯೂಬ್ ನೋಡಿಕೊಂಡು ನಕಲಿ ವೈದ್ಯ ಶಸ್ತ್ರಚಿಕಿತ್ಸೆ ಮಾಡಿದ್ದು, 15 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಅಜಿತ್ ಕುಮಾರ್ ಪುರಿ ಎಂದು ಗುರುತಿಸಲಾದ ನಕಲಿ ವೈದ್ಯ ಮಾಡಿದ Read more…

‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’ ಪಾತ್ರಕ್ಕೆ ಹೆಸರಾದ ಜನಪ್ರಿಯ ನಟ ವಿಕಾಸ್ ಸೇಥಿ ನಿಧನ

‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಮತ್ತು ಕಹಿಯಿನ್ ತೋ ಹೋಗಾದಂತಹ ಟಿವಿ ಶೋಗಳಲ್ಲಿನ ಪಾತ್ರಕ್ಕಾಗಿ ಹೆಸರಾದ ಜನಪ್ರಿಯ ಟಿವಿ ನಟ ವಿಕಾಸ್ ಸೇಥಿ ಭಾನುವಾರ ನಿಧನರಾದರು. Read more…

ಐಕಾನಿಕ್ ರಾಕ್ ‘ಎನ್’ ರೋಲ್ ಪ್ರಸಿದ್ಧ ಪಿಯಾನೋ ವಾದಕ ಸ್ಕಾಟ್ ಸೈಮನ್ ವಿಧಿವಶ

ಕ್ಯಾಲಿಫೋರ್ನಿಯಾ: ಐಕಾನಿಕ್ ರಾಕ್ ‘ಎನ್’ ರೋಲ್ ಮತ್ತು ಡೂ-ವೋಪ್ ಗ್ರೂಪ್ ಶಾ ನಾ ನಾನ ಪ್ರಸಿದ್ಧ ಪಿಯಾನೋ ವಾದಕ ಸ್ಕ್ರೀಮಿನ್ ಸ್ಕಾಟ್ ಸೈಮನ್ ಅವರು 75 ನೇ ವಯಸ್ಸಿನಲ್ಲಿ Read more…

BREAKING NEWS: ಗುಂಡು ಹಾರಿಸಿಕೊಂಡು ಅಟ್ಲಾಸ್ ಸೈಕಲ್ಸ್ ಮಾಜಿ ಅಧ್ಯಕ್ಷ ಸಾವು

ನವದೆಹಲಿ: ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ತಾವೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ, ಕೆಲವರು ಕಿರುಕುಳ ನೀಡಿದ್ದಾರೆ ಎಂದು ಅವರು ಡೆತ್ ನೋಟ್ ನಲ್ಲಿ ಆರೋಪಿಸಿದ್ದಾರೆ ಅಟ್ಲಾಸ್ ಸೈಕಲ್ಸ್‌ನ ಮಾಜಿ Read more…

BREAKING: ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದು ಹಿರಿಯ ಪತ್ರಕರ್ತ ಉಮೇಶ್ ಉಪಾಧ್ಯಾಯ ಸಾವು: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಹಿರಿಯ ಪತ್ರಕರ್ತ ಉಮೇಶ್ ಉಪಾಧ್ಯಾಯ ಅವರು ಭಾನುವಾರ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ನವೀಕರಣ ಕಾಮಗಾರಿಯ ಪರಿಶೀಲನೆಯ ವೇಳೆ ತಮ್ಮ ಮನೆಯ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. Read more…

SHOCKING: ಕುತ್ತಿಗೆಗೆ ಸುತ್ತಿಕೊಂಡು ಹಿಡಿತ ಬಿಗಿಗೊಳಿಸಿದ ಹೆಬ್ಬಾವು: ಉಸಿರುಗಟ್ಟಿ ವ್ಯಕ್ತಿ ಸಾವು

ಜಮ್‌ ಶೆಡ್‌ ಪುರ: ಕತ್ತಿನಲ್ಲಿದ್ದ ಹೆಬ್ಬಾವು ತನ್ನ ಹಿಡಿತ ಬಿಗಿಗೊಳಿಸಿದ್ದರಿಂದ 60 ವರ್ಷದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಜಮ್‌ಶೆಡ್‌ಪುರ ನಗರದಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು Read more…

BREAKING: ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ನಮೀಬಿಯಾ ಚೀತಾ ‘ಪವನ್’ ಸಾವು

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪವನ್ ಎಂಬ ನಮೀಬಿಯಾ ಚಿರತೆ ಸಾವನ್ನಪ್ಪಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಆಗಸ್ಟ್ 5 ರಂದು ಐದು ತಿಂಗಳ ವಯಸ್ಸಿನ ಆಫ್ರಿಕನ್ ಚಿರತೆಯ Read more…

BIG NEWS: ‘ಇಂದಿರಾ ಗಾಂಧಿ’ ಬಿಡುಗಡೆಗೆ ಆಗ್ರಹಿಸಿ ವಿಮಾನ ‘ಹೈಜಾಕ್’ ಮಾಡಿದ್ದ ಕಾಂಗ್ರೆಸ್ ನಾಯಕ ಭೋಲಾನಾಥ್ ಪಾಂಡೆ ವಿಧಿವಶ

ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಈ ಹಿಂದೆ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರ ಬಿಡುಗಡೆಗೆ ಆಗ್ರಹಿಸಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಭೋಲಾನಾಥ್ Read more…

BREAKING: ರಾಜ್ಯದಲ್ಲಿ ಝೀಕಾ ವೈರಸ್ ಗೆ ಮೊದಲ ಬಲಿ: ಶಿವಮೊಗ್ಗದಲ್ಲಿ 73 ವರ್ಷದ ವ್ಯಕ್ತಿ ಸಾವು

ಬೆಂಗಳೂರು: ರಾಜ್ಯದಲ್ಲಿ ಝೀಕಾ ವೈರಸ್ ಗೆ ಮೊದಲ ಬಲಿಯಾಗಿದೆ. ಶಿವಮೊಗ್ಗದಲ್ಲಿ ಝೀಕಾ ವೈರಸ್ ತಗುಲಿದ್ದ  73 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕರ್ನಾಟಕ ರಾಜ್ಯದಲ್ಲಿ ಝೀಕಾ ವೈರಸ್ ನಿಂದ Read more…

BREAKING: ಮಹಾಮಾರಿ ಡೆಂಘೀ ಜ್ವರಕ್ಕೆ ಬಲಿಯಾದ ಕೇಂದ್ರ ಸಚಿವ ಜುಯಲ್ ಓರಾಮ್ ಪತ್ನಿ

ನವದೆಹಲಿ: ಮಹಾಮಾರಿ ಡೆಂಘೀ ಜ್ವರಕ್ಕೆ ಕೇಂದ್ರ ಸಚಿವ ಜುಯಲ್ ಓರಾಮ್ ಅವರ ಪತ್ನಿ ಜಿಂಗಿಯಾ ಓರಮ್ ಬಲಿಯಾಗಿದ್ದಾರೆ. ಕೇಂದ್ರ ಬುಡಕಟ್ಟು ಖಾತೆ ಸಚಿವ ಜುಯಲ್ ಓರಾಮ್ ಅವರ ಪತ್ನಿ Read more…

BREAKING: ಅಗ್ನಿ ಕ್ಷಿಪಣಿಗಳ ಪಿತಾಮಹ, DRDO ಖ್ಯಾತ ವಿಜ್ಞಾನಿ ರಾಮ್ ನರೈನ್ ಅಗರ್ವಾಲ್ ವಿಧಿವಶ

ಹೈದರಾಬಾದ್: ಅಗ್ನಿ ಕ್ಷಿಪಣಿಗಳ ಪಿತಾಮಹ, DRDO ಖ್ಯಾತ ವಿಜ್ಞಾನಿ ರಾಮ್ ನರೈನ್ ಅಗರ್ವಾಲ್(84) ನಿಧನರಾಗಿದ್ದಾರೆ. ಭಾರತದ ರಕ್ಷಣಾ ಸಂಶೋಧನೆಯಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಖ್ಯಾತ ವಿಜ್ಞಾನಿ ರಾಮ್ ನಾರಾಯಣ್ ಅಗರ್ವಾಲ್ Read more…

ಮನೆ ಗೋಡೆ ಕುಸಿದು ವೃದ್ಧೆ ಸಾವು

ಚಾಮರಾಜನಗರ: ಸಿಂಗಾನಲ್ಲೂರಿನಲ್ಲಿ ಮಳೆಯಿಂದಾಗಿ ಮನೆಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ್ದಾರೆ. 85 ವರ್ಷದ ರಂಗಮ್ಮ ಮೃತಪಟ್ಟವರು ಎಂದು ಹೇಳಲಾಗಿದೆ. ಮನೆ ಗೋಡೆ ಕುಸಿದು ಸ್ಥಳದಲ್ಲಿಯೇ ರಂಗಮ್ಮ ಮೃತಪಟ್ಟಿದ್ದಾರೆ. ರಂಗಮ್ಮ ಪುತ್ರಿ Read more…

ನಾಗರ ಪಂಚಮಿ ದಿನವೇ ಘೋರ ದುರಂತ: ಹಾವು ಕಚ್ಚಿ ಬಾಣಂತಿ ಸಾವು

ಶಿವಮೊಗ್ಗ: ನಾಗರ ಪಂಚಮಿ ಹಬ್ಬದ ದಿನವೇ ಹಾವು ಕಚ್ಚಿ ಬಾಣಂತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ. 22 ವರ್ಷದ ರಂಜಿತಾ ಮೃತಪಟ್ಟವರು. Read more…

ಹೃದಯವಿದ್ರಾವಕ ಘಟನೆ: 5 ನೇ ಮಹಡಿಯಿಂದ ಮಗು ಮೇಲೆ ಬಿದ್ದ ಶ್ವಾನ: ರಸ್ತೆಯಲ್ಲಿ ಹೋಗ್ತಿದ್ದಾಗಲೇ ಸಾವನ್ನಪ್ಪಿದ ಪುಟ್ಟ ಕಂದ

ಮುಂಬೈನ ಥಾಣೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮುಂಬ್ರಾದಲ್ಲಿ ಕಟ್ಟಡದ ಐದನೇ ಮಹಡಿಯಿಂದ ನಾಯಿಯೊಂದು ಕೆಳಗೆ ಬಿದ್ದಿದೆ. ಅದು 3 ವರ್ಷದ ಬಾಲಕಿ ಮೇಲೆ ಬಿದ್ದ Read more…

ತ್ಯಾವರೆಕೊಪ್ಪದ ಹಿರಿಯ ಸಿಂಹ ‘ಆರ್ಯ’ ಸಾವು

ಶಿವಮೊಗ್ಗ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಮೊಗ್ಗ ತ್ಯಾವರೆಕೊಪ್ಪ ಹುಲಿ -ಸಿಂಹಧಾಮದ ಹಿರಿಯ ಗಂಡು ಸಿಂಹ ಆರ್ಯ(18) ಸೋಮವಾರ ಮೃತಪಟ್ಟಿದೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರ್ಯ ಸಿಂಹ ತೀವ್ರ Read more…

ಗದ್ದೆ ಉಳುಮೆ ವೇಳೆ ಪವರ್ ಟಿಲ್ಲರ್ ಯಂತ್ರಕ್ಕೆ ಸಿಲುಕಿ ಕೃಷಿ ಕಾರ್ಮಿಕ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೊರಳ್ಳಿ ಮಾಣಿಗುಡ್ಡದಲ್ಲಿ ಗದ್ದೆ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಪವರ್ ಟಿಲ್ಲರ್ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಮೃತಪಟ್ಟಿದ್ದಾರೆ. ನಾಗರಾಜ ತಿಮ್ಮಪ್ಪ Read more…

ಜಿಮ್ ನಲ್ಲಿ ಟ್ರೆಡ್ ಮಿಲ್ ಬಳಸುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು, ಹೃದಯಾಘಾತ ಶಂಕೆ | VIDEO

ಗಾಜಿಯಾಬಾದ್: ಇತ್ತೀಚೆಗೆ ಜಿಮ್ ಗಳಲ್ಲಿ ವರ್ಕ್ ಔಟ್ ಮಾಡುವಾಗ ಕುಸಿದು ಬಿದ್ದು ಹಲವಾರು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ ಅನೇಕ ಘಟನೆ ನಡೆದಿವೆ. ಈಗ, ಗಾಜಿಯಾಬಾದ್‌ನ ಜಿಮ್‌ ನಲ್ಲಿ ಟ್ರೆಡ್‌ Read more…

BIG NEWS: ಪದ್ಮವಿಭೂಷಣ ಪುರಸ್ಕೃತ ಹಿರಿಯ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ವಿಧಿವಶ

ನವದೆಹಲಿ: ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ಭರತನಾಟ್ಯದ ಹಿರಿಯ ಕಲಾವಿದೆ ಡಾ. ಯಾಮಿನಿ ಕೃಷ್ಣಮೂರ್ತಿ(84) ಶನಿವಾರ ನಿಧನರಾಗಿದ್ದಾರೆ. ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದು, ಕಳೆದ ಏಳು ತಿಂಗಳಿಂದ ಐಸಿಯುನಲ್ಲಿದ್ದರು ಎಂದು Read more…

ಕೈಯಿಂದ ಜಾರಿದ 5 ರೂ. ಕಾಯಿನ್ ಹಿಡಿಯಲು ಹೋಗಿ ಘೋರ ದುರಂತ: ಆಯ ತಪ್ಪಿ ಬಾವಿಗೆ ಬಿದ್ದು ಬಾಲಕ ಸಾವು

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಉರುಳುತ್ತಿದ್ದ 5 ರೂಪಾಯಿ ನಾಣ್ಯ ಹಿಡಿಯಲು ಹೋಗಿ 7 ವರ್ಷದ ಬಾಲಕ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ನಾಣ್ಯದೊಂದಿಗೆ ಬಾಲಕ ಕನ್ಹಾ ಆಟವಾಡುತ್ತಿದ್ದಾಗ ಅದು ಕೈಯಿಂದ Read more…

ಶಂಕಿತ ಇಲಿ ಜ್ವರದಿಂದ ವಿದ್ಯಾರ್ಥಿನಿ ಸಾವು

ಶಿವಮೊಗ್ಗ: ನಗರದ ಕಮಲಾ ನೆಹರು ಪದವಿ ಕಾಲೇಜಿನ ವಿದ್ಯಾರ್ಥಿನಿ ಶಂಕಿತ ಇಲಿ ಜ್ವರಕ್ಕೆ ಬಲಿಯಾಗಿದ್ದಾರೆ. ಶಿಕಾರಿಪುರ ತಾಲ್ಲೂಕು ಸಂಕ್ಲಾಪುರ ಗ್ರಾಮದ ಆರ್. ಪಲ್ಲವಿ(21) ಮೃತಪಟ್ಟವರು. ಬುಧವಾರ ಬೆಳಗಿನ ಜಾವ Read more…

ಕಳ್ಳತನ ಮಾಡಿ ಓಡುತ್ತಿದ್ದವನ ಮೇಲೆ ಹರಿದ ಬಸ್; ವಿಡಿಯೋ ವೈರಲ್…!

ಕಳ್ಳತನ ಮಾಡಿ ಓಡ್ತಿದ್ದ ಹುಡುಗನೊಬ್ಬ ಸಾವನ್ನಪ್ಪಿದ ಆಘಾತಕಾರಿ ಘಟನೆ ವೈರಲ್‌ ಆಗಿದೆ. ಓಡ್ತಿದ್ದ ಹುಡುಗ ಬಸ್‌ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. 17 ವರ್ಷದ ಹುಡುಗನೊಬ್ಬ 71 ವರ್ಷದ ವ್ಯಕ್ತಿಯ Read more…

ಕಲಬುರಗಿ ಸಿಮೆಂಟ್ ಫ್ಯಾಕ್ಟರಿಯಲ್ಲಿ ಮತ್ತೊಬ್ಬ ಕಾರ್ಮಿಕ ಸಾವು

ಕಲಬುರಗಿ: ಕಲಬುರಗಿ ಜಿಲ್ಲೆ ಸೇಡಂನ ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಭಾನುವಾರ ಮತ್ತೊಬ್ಬ ಕಾರ್ಮಿಕ ಸಾವನ್ನಪ್ಪಿದ್ದಾರೆ. ಜಾರ್ಖಂಡ್ ಮೂಲದ ರಾಜಕುಮಾರ್(26) ಮೃತಪಟ್ಟ ಕಾರ್ಮಿಕ ಎಂದು ಹೇಳಲಾಗಿದೆ. ಫ್ಯಾಕ್ಟರಿಯಲ್ಲಿ ಸುರಕ್ಷತಾ ಕ್ರಮ Read more…

SHOCKING: ಕುತ್ತಿಗೆಗೆ ನೇಣು ಬಿಗಿದುಕೊಂಡು ರೀಲ್ ಮಾಡುವಾಗ ಪ್ರಾಣ ಕಳೆದುಕೊಂಡ ಬಾಲಕ

ಮೊರೆನಾ(ಮಧ್ಯಪ್ರದೇಶ): ಮೊರೆನಾದ 7ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ರೀಲ್ ಮಾಡಲು ಯತ್ನಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಅವನೊಂದಿಗೆ ಆಡುತ್ತಿದ್ದ ವಿದ್ಯಾರ್ಥಿಗಳು ಅವನ ಉಸಿರುಗಟ್ಟುವಿಕೆಯನ್ನು ನಟನೆ ಎಂದು Read more…

ಶ್ವಾಸಕೋಶದ ಕ್ಯಾನ್ಸರ್‌ ಅನ್ನು ಆರಂಭದಲ್ಲೇ ಪತ್ತೆ ಮಾಡುವುದು ಹೇಗೆ….? ಇಲ್ಲಿದೆ ರೋಗ ಲಕ್ಷಣಗಳು ಮತ್ತು ಕಾರಣಗಳ ವಿವರ

ಕನ್ನಡ ಚಿತ್ರರಂಗದ ಪಾಲಿಗೆ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಖ್ಯಾತ ನಟಿ ಮತ್ತು ನಿರೂಪಕಿ ಅಪರ್ಣಾ ವಸ್ತಾರೆ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಜುಲೈ 11 ರ ಗುರುವಾರ ಸಂಜೆ Read more…

ರೈಲು ಡಿಕ್ಕಿಯಾಗಿ ಘೋರ ದುರಂತ: ದಂಪತಿ ದುರ್ಮರಣ

ಬೆಂಗಳೂರು: ಕೆಳಗಿನನಾಯಕರಂಡಹಳ್ಳಿಯಲ್ಲಿ ರೈಲಿಗೆ ಸಿಲುಕಿ ದಂಪತಿ ಸಾವನ್ನಪ್ಪಿದ್ದಾರೆ. ಹಳಿ ಮೇಲೆ ಕುರಿ, ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ದಂಪತಿಗೆ ರೈಲು ಡಿಕ್ಕಿ ಹೊಡೆದಿದೆ. ಕೆಳಗಿನನಾಯಕರಂಡಹಳ್ಳಿಯ ಚಂದ್ರನಾಯ್ಕ್, ಜಯಾಬಾಯಿ ಮೃತಪಟ್ಟವರು ಎಂದು Read more…

ಬ್ಯಾಡ್ಮಿಂಟನ್ ಆಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಕ್ರೀಡಾಪಟು; ಶಾಕಿಂಗ್ ವಿಡಿಯೋ ವೈರಲ್

ಇದೆಂಥಹ ದುರಂತ! ಬ್ಯಾಡ್ಮಿಂಟನ್ ಆಟಗಾರನೊಬ್ಬ ಪಂದ್ಯದ ವೇಳೆಯೇ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಚೀನಾದ ಬ್ಯಾಡ್ಮಿಂಟನ್ ಆಟಗಾರನ ಸಾವಿನ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...