alex Certify depression | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಹಿಳೆʼಯರನ್ನೇ ಹೆಚ್ಚಾಗಿ ಕಾಡುತ್ತೆ ಖಿನ್ನತೆ; ಆಘಾತಕಾರಿಯಾಗಿದೆ ವಿಜ್ಞಾನಿಗಳ ಸಂಶೋಧನಾ ವರದಿ….!

ಖಿನ್ನತೆ ಅನ್ನೋದು ಜಗತ್ತಿಕ ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆ. ಖಿನ್ನತೆಗೆ ಚಿಕಿತ್ಸೆಗಳಿದ್ದರೂ ಅನೇಕ ಸಂದರ್ಭಗಳಲ್ಲಿ ಅವು ಸಹಾಯಕವಾಗುವುದಿಲ್ಲ. ಸಂಶೋಧನೆಯ ಪ್ರಕಾರ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ. ಬಯೋಲಾಜಿಕಲ್ Read more…

ಖಿನ್ನತೆಗೆ ಬಲಿಯಾಗ್ತಿದ್ದಾರೆ 5 ವರ್ಷದ ಪುಟ್ಟ ಮಕ್ಕಳು, WHO ವರದಿಯಲ್ಲಿ ಬಹಿರಂಗವಾಯ್ತು ಶಾಕಿಂಗ್‌ ಸಂಗತಿ….!

ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಈ ವರದಿಯ ಪ್ರಕಾರ ಪ್ರಪಂಚದಾದ್ಯಂತ ಸುಮಾರು ಶೇ.14ರಷ್ಟು ಹದಿಹರೆಯದವರು ಹಲವು  ರೀತಿಯ ಮಾನಸಿಕ ಒತ್ತಡದಿಂದ Read more…

ಪ್ರತಿನಿತ್ಯ ಸ್ವಮೂತ್ರ‌ಪಾನ ಮಾಡಿದ್ದರಿಂದ ದೂರವಾಯ್ತಂತೆ ಈತನ ಖಿನ್ನತೆ….!

ವ್ಯಕ್ತಿಯೊಬ್ಬ ಸ್ವಮೂತ್ರ ಪಾನ‌ಮಾಡಿದ್ದರಿಂದ ಆದ ಲಾಭಗಳ‌ ಬಗ್ಗೆ ಹೇಳಿಕೊಂಡು ಜಗತ್ತಿನ ಗಮನ‌ ಸೆಳೆದಿದ್ದಾನೆ. 34 ವರ್ಷದ ಹ್ಯಾರಿ ಮಟಾಡೀನ್ ಎಂಬ ವ್ಯಕ್ತಿ ಸ್ವಮೂತ್ರ ಪಾನ ಪ್ರಯೋಗಕ್ಕೆ ಒಡ್ಡಿಕೊಂಡಾತ. 2016ರಿಂದ Read more…

ʼಚಂದ್ರʼನಿಂದ ಕಾಡುವ ಖಿನ್ನತೆಗೆ ಈ ಉಪಾಯ ಅನುಸರಿಸಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ಸಮತೋಲನ ಅತಿ ಮುಖ್ಯ. ಮನುಷ್ಯನ ಮನಸ್ಸು ಅಶಾಂತಿಯಿಂದ ಕೂಡಿದ್ದರೆ ಇದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ಸಮತೋಲನ ಕಳೆದುಕೊಂಡಲ್ಲಿ Read more…

ನಿಮಗೆ ತಿಳಿದಿರಲಿ ಮಕ್ಕಳನ್ನು ಕಾಡುವ ಖಿನ್ನತೆಯ ಲಕ್ಷಣ

ಖಿನ್ನತೆ ವಯಸ್ಕರನ್ನು ಮಾತ್ರವಲ್ಲ ಮಕ್ಕಳನ್ನೂ ಕಾಡುತ್ತದೆ. ಮಗು ಕೋಪಗೊಳ್ಳುವುದು ಸಹಜ. ಆದರೆ ಇದು ಅತಿರೇಕಕ್ಕೆ ಹೋದಾಗ ಅಥವಾ ಅತಿಯಾಗಿ ಮೌನಿಯಾಗಿದ್ದರೆ ನಿರ್ಲಕ್ಷಿಸಬಾರದು. ಕೆಲವೊಮ್ಮೆ ಮಕ್ಕಳ ವರ್ತನೆ ಖಿನ್ನತೆಯನ್ನು ಸೂಚಿಸುತ್ತದೆ. Read more…

ʼಖಿನ್ನತೆʼಗೆ ಕಾರಣವಾಗುವ ಅಂಶಗಳೇನು ಗೊತ್ತಾ…..?

ಇಂದಿನ ಜೀವನ ಶೈಲಿಯಿಂದ ನಾವು ರೋಗಗಳ ಗೂಡಾಗುತ್ತಿರೋದು ಸತ್ಯ. ಅದು ಶಾರೀರಿಕವಾಗಿ ಹಾಗೂ ಮಾನಸಿಕವಾಗಿಯೂ ಹೌದು. ಇತ್ತೀಚಿಗೆ ಬಹುತೇಕರಲ್ಲಿ ಸಾಮಾನ್ಯವಾಗಿ ಕಾಣುತ್ತಿರೋದು ಡಿಪ್ರೆಶನ್. ಖಿನ್ನತೆ ಒಂದು ಮಾನಸಿಕ ಖಾಯಿಲೆ. Read more…

BIG NEWS: ಡಾ.ಸೌಂದರ್ಯ ಆತ್ಮಹತ್ಯೆಗೆ ಕಾರಣವಾಯ್ತಾ ಬಾಣಂತಿ ಸನ್ನಿ….?

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸೌಂದರ್ಯ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೂ ಕಾರಣವಾಗಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಯಾವುದಕ್ಕೂ Read more…

ಇಲ್ಲಿ ಸೆಕ್ಸ್ ನಿಂದ ದೂರ ಸರಿಯುತ್ತಿದ್ದಾರೆ ಜನ……! ಕಾರಣವೇನು ಗೊತ್ತಾ….?

ಸೆಕ್ಸ್, ದಾಂಪತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ನಂಬಲಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸೆಕ್ಸ್ ವಿಷ್ಯದಲ್ಲೂ ಸಾಕಷ್ಟು ಬದಲಾವಣೆ ಕಂಡು ಬರ್ತಿದೆ. ಅಮೆರಿಕಾ ಜನರ ಸಂಭೋಗದ ಆಸಕ್ತಿ ಕಡಿಮೆಯಾಗ್ತಿದೆಯಂತೆ. 2011 Read more…

Shocking: ʼಖಿನ್ನತೆʼಗೆ ಒಳಗಾಗಿ ಕೂದಲು ತಿನ್ನುವ ಅಭ್ಯಾಸ ಮಾಡಿಕೊಂಡ ಹುಡುಗಿ….!

ಖಿನ್ನತೆಗೆ ಒಳಗಾಗಿ ತನ್ನ ಕೂದಲನ್ನೇ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದ ಹುಡುಗಿಯೊಬ್ಬಳ ಹೊಟ್ಟೆಯಿಂದ ಭಾರೀ ಕೇಶದುಂಡೆಯನ್ನು ವೈದ್ಯರು ವರ್ಷಗಳ ಹಿಂದೆ ಹೊರ ತೆಗೆದಿದ್ದರು. ಆದರೆ ಈಕೆ ಅದೇ ಅಭ್ಯಾಸವನ್ನು ಮತ್ತೊಮ್ಮೆ Read more…

ದೂರು ಕೇಳಿ ಬರುತ್ತಿದ್ದಂತೆಯೇ ಧ್ವನಿವರ್ಧಕದ ಶಬ್ಧ ಕಡಿಮೆ ಮಾಡಿದ ಮಸೀದಿ ಆಡಳಿತ ಮಂಡಳಿ

ದೀರ್ಘ ಸಮಯದವರೆಗೆ ಶಬ್ಧ ಮಾಲಿನ್ಯವಾಗ್ತಿದ್ದರೆ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುವುದು ಸಹಜ. ಕಿರಿಕಿರಿ, ಖಿನ್ನತೆ ಶುರುವಾಗುತ್ತದೆ. ಕೆಲವೊಮ್ಮೆ ಧ್ವನಿವರ್ಧಕದಿಂದ ಬರುವ ದೊಡ್ಡ ಶಬ್ಧ ಸಾಕಷ್ಟು ಸಮಸ್ಯೆ ಹುಟ್ಟುಹಾಕುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು Read more…

ಆತ್ಮಹತ್ಯೆ ಯತ್ನದ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ʼಬಾಬಾ ಕಾ ಡಾಬಾʼ ಮಾಲೀಕ..!

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ʼಬಾಬಾ ಕಾ ಡಾಬಾʼ ಖ್ಯಾತಿಯ ಕಾಂತಾ ಪ್ರಸಾದ್​​ ಸಫ್ದರ್​ಗಂಜ್​ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತಾವೇಕೆ ಆತ್ಮಹತ್ಯೆಗೆ ಯತ್ನಿಸಿದ್ದು Read more…

ಈ ಟೆಸ್ಟ್​ ಸರಣಿಯ ಬಳಿಕ ಖಿನ್ನತೆಯಿಂದ ಬಳಲಿದ್ದರಂತೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ….!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 2014ರ ಇಂಗ್ಲೆಂಡ್​ ಪ್ರವಾಸದ ಬಳಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. 2014ರಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ 5 ಪಂದ್ಯದಲ್ಲಿ ವಿರಾಟ್​ Read more…

ʼಫೇಸ್ಬುಕ್ʼ ಬಳಕೆದಾರರು ನೀವಾಗಿದ್ರೆ ತಪ್ಪದೇ ಓದಿ ಈ ಸುದ್ದಿ….!

ಫೇಸ್ಬುಕ್ ನಲ್ಲಿ ನಿಮ್ಮನ್ನು ನೀವು ಇತರರೊಂದಿಗೆ ಹೋಲಿಸಿಕೊಂಡಲ್ಲಿ ಅದು ಖಿನ್ನತೆಗೆ ದಾರಿ ಮಾಡಿಕೊಡಬಹುದು ಅನ್ನೋದನ್ನು ವಿಶ್ವವಿದ್ಯಾನಿಲಯವೊಂದು ಸಂಶೋಧಿಸಿದೆ. ಸೋಶಿಯಲ್ ನೆಟ್ವರ್ಕಿಂಗ್ ಹಾಗು ಖಿನ್ನತೆ ಬಗ್ಗೆ ಸಂಶೋಧನೆ ನಡೆಸಿರುವ ಪ್ರೊಫೆಸರ್ Read more…

ʼಧರ್ಮ ಶ್ರದ್ಧೆʼಯುಳ್ಳವರ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಧರ್ಮಶ್ರದ್ಧೆಯುಳ್ಳ ಜನರು ಒತ್ತಡ, ಉದ್ವೇಗ, ಆತಂಕ, ಖಿನ್ನತೆಯಂತಹ ಸ್ಥಿತಿಗಳನ್ನು ಸಮಚಿತ್ತದಿಂದ ನಿಭಾಯಿಸಬಲ್ಲರು. ಇದು ಅಮೆರಿಕಾದ ವಿಶ್ವವಿದ್ಯಾಲಯವೊಂದರ ಹೊಸ ಅಧ್ಯಯನ ಹೇಳುತ್ತಿರುವ ಸಂಗತಿ. ಇಲಿನಾಯ್ಸ್ ಅರ್ಬಾನಾ ಚಾಂಪೈನ್ಸ್ ವಿವಿಯ ಮನಃಶಾಸ್ತ್ರ Read more…

BIG NEWS: ಡಿ.ವೈ.ಎಸ್.ಪಿ. ಲಕ್ಷ್ಮೀ ಆತ್ಮಹತ್ಯೆಗೆ ಆ ಒಂದು ಸಮಸ್ಯೆ ಕಾರಣವಾಯ್ತಾ…?

ಬೆಂಗಳೂರು: ಸಿಐಡಿ ಡಿ.ವೈ.ಎಸ್.ಪಿ. ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸ್ ಇಲಾಖೆಗೆ ಆಘಾತವನ್ನುಂಟುಮಾಡಿದೆ. ಆತ್ಮಹತ್ಯೆಗೆ ಕಾರಣವೇನಿರಬಹುದು? ರಾಜಕೀಯ ಒತ್ತಡವೇ, ಕೌಟುಂಬಿಕ ಸಮಸ್ಯೆಯೇ, ಕೆಲಸದ ಒತ್ತಡವೇ? ಹೀಗೆ ಹಲವಾರು ಅನುಮಾನ, ಚರ್ಚೆಗಳು Read more…

ಈ ಕಾರಣಕ್ಕೆ ಅಣಬೆ ಕುರಿತು ನಡೆಯುತ್ತಿದೆ ಚರ್ಚೆ

ಎಲ್ಲೆಡೆ ಕೊರೊನಾ ವೈರಸ್​​ಗೆ ಲಸಿಕೆ ಯಾವುದು ಅನ್ನೋದ್ರ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಕೆನಡಾದಲ್ಲಿ ಮಾತ್ರ ಸೈಕೆಡೆಲಿಕ್​ ಅಣಬೆಗಳು ದೊಡ್ಡ ಚರ್ಚಾ ವಿಷಯವಾಗಿ ಹೊರಹೊಮ್ಮಿದೆ. ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಔಷಧಿಯ Read more…

ಅಮೀರ್‌ ಖಾನ್ ಮಗಳ ಡಿಪ್ರೆಶನ್‌ ಕಥೆ ಕೇಳಿದಿರಾ….?

ಈ ಸೆಲೆಬ್ರಿಟಿಗಳ ಲೈಫೇ ಇಂಥದ್ದು ನೋಡಿ! ಮೊದಲೇ ದೇಶವಾಸಿಗಳಲ್ಲಿ ಹೆಚ್ಚಿನ ಮಂದಿಗೆ ಸಿನೆಮಾ ಹಾಗೂ ಕ್ರಿಕೆಟರ್ ‌ಗಳ ಜೀವನದಲ್ಲಿ ಘಟಿಸುವ ಸಣ್ಣ-ಪುಟ್ಟ ಘಟನೆಗಳೂ ಕುತೂಹಲದ ವಿಷಯವಾಗಿಬಿಟ್ಟಿವೆ. ಬಾಲಿವುಡ್ ನಟ Read more…

ಸಂಬಳವಿಲ್ಲದೆ ಎಳೆಕಂದಮ್ಮಗಳನ್ನು ಬೀದಿಗೆ ಬಿಟ್ಟ ವ್ಯಕ್ತಿ

ದೆಹಲಿಯ ಸಹಕಾರ ಸಂಘದಲ್ಲಿ ಗುಮಾಸ್ತನಾಗಿದ್ದ ವ್ಯಕ್ತಿಯೊಬ್ಬ ತನ್ನಿಬ್ಬರು ಹಸುಳೆಗಳನ್ನು ಬೀದಿಯಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ. ಕಳೆದ ಮೂರು ತಿಂಗಳಿಂದ ವೇತನ ಬಾರದೇ ಇರುವುದರಿಂದ ಸಂಸಾರ ತೂಗಿಸಲು ಹರಸಾಹಪಟ್ಟ Read more…

ಶಾಕಿಂಗ್: ದಯಾಮರಣಕ್ಕೆ ಬೇಡಿಕೆಯಿಟ್ಟ ‘ಬಿಗ್ ಬಾಸ್’ ಸ್ಪರ್ಧಿ

ಕಳೆದ ಹಲವು ದಿನಗಳಿಂದ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರುವ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ ಹಾಗೂ ಸ್ಯಾಂಡಲ್ ವುಡ್ ನಟಿ ಜಯಶ್ರೀ ರಾಮಯ್ಯ ನನಗೆ ದಯಾಮರಣ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...