alex Certify Delhi | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಡಾಯ ಶಮನಕ್ಕೆ ಅಮಿತ್ ಶಾ ಮದ್ದು: ದೆಹಲಿಗೆ ಈಶ್ವರಪ್ಪ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಅಪಸ್ವರ, ಬಂಡಾಯವನ್ನು ಶಮನ ಮಾಡಿದ ಅಮಿತ್ ಶಾ ಶಿವಮೊಗ್ಗದಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಕೆ.ಎಸ್. ಈಶ್ವರಪ್ಪ ಅವರನ್ನು ದೆಹಲಿಗೆ Read more…

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪತ್ನಿ ಕಾರ್ ಕಳವು, ಎಫ್‌ಐಆರ್ ದಾಖಲು

ನವದೆಹಲಿ: ಭಾರತೀಯ ಜನತಾ ಪಕ್ಷದ(ಬಿಜೆಪಿ) ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪತ್ನಿಗೆ ಸೇರಿದ ಕಾರ್ ಅನ್ನು ಆಗ್ನೇಯ ದೆಹಲಿಯ ಗೋವಿಂದಪುರಿ ಪ್ರದೇಶದಿಂದ ಕಳವು ಮಾಡಲಾಗಿದೆ. ಗೋವಿಂದಪುರಿಯಲ್ಲಿರುವ ಸೇವಾ ಕೇಂದ್ರದಲ್ಲಿ Read more…

BREAKING: 2 ಅಂತಸ್ತಿನ ಕಟ್ಟಡ ಕುಸಿದು ಘೋರ ದುರಂತ: ಇಬ್ಬರು ಸಾವು, ಒಬ್ಬ ಗಂಭೀರ

ನವದೆಹಲಿ: ಗುರುವಾರ ಮುಂಜಾನೆ ದೆಹಲಿಯ ಕಬೀರ್ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ. ದೆಹಲಿಯ ಕಬೀರ್‌ನಗರ ಪ್ರದೇಶದಲ್ಲಿ ಹಳೆ ಕಟ್ಟಡವೊಂದು ಕುಸಿದು ಬಿದ್ದ Read more…

ಮನೆ ಹೊರಗೆ ಕಸ ಗುಡಿಸುತ್ತಿದ್ದ ವೇಳೆಯೇ ಕಾರ್ ಡಿಕ್ಕಿ: ಮಹಿಳೆ ಸಾವು

ದೆಹಲಿ: 65 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯ ಹೊರಗೆ ಕಾರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಜಾನಕಿ ಕುಮಾರಿ ಎಂದು ಗುರುತಿಸಲಾದ ಮಹಿಳೆ Read more…

BREAKING: ವಸತಿ ಕಟ್ಟಡಕ್ಕೆ ಬೆಂಕಿ ತಗುಲಿ ಘೋರ ದುರಂತ: ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

ನವದೆಹಲಿ: ಶಾಸ್ತ್ರಿನಗರದ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಗುರುವಾರ ಮುಂಜಾನೆ ದೆಹಲಿಯ ಶಾಹದಾರದ ಶಾಸ್ತ್ರಿ ನಗರ ಪ್ರದೇಶದಲ್ಲಿರುವ ವಸತಿ ಕಟ್ಟಡದಲ್ಲಿ ಸಂಭವಿಸಿದ Read more…

ದೆಹಲಿ ಜಲ ಮಂಡಳಿ ಘಟಕದಲ್ಲಿ 40 ಅಡಿ ಆಳದ ಬೋರ್ ವೆಲ್‌ಗೆ ಬಿದ್ದ ಮಗು ರಕ್ಷಣೆಗೆ ಹರಸಾಹಸ

ನವದೆಹಲಿ: ರಾಷ್ಟ್ರ ರಾಜಧಾನಿಯ ಕೇಶೋಪುರ್ ಮಂಡಿ ಬಳಿಯ ದೆಹಲಿ ಜಲ ಮಂಡಳಿ ನೀರು ಸಂಸ್ಕರಣಾ ಘಟಕದಲ್ಲಿ ಭಾನುವಾರ ಮುಂಜಾನೆ ಮಗುವೊಂದು 40 ಅಡಿ ಆಳದ ಬೋರ್‌ವೆಲ್ ಪೈಪ್‌ಗೆ ಬಿದ್ದಿದೆ Read more…

BREAKING NEWS: ಜಲಮಂಡಳಿ ಘಟಕದ ಬೋರ್ ವೆಲ್ ಗೆ ಬಿದ್ದ ಮಗು

ನವದೆಹಲಿ: 40 ಅಡಿ ಆಳದ ಬೋರ್ ವೆಲ್ ಗೆ ಮಗು ಬಿದ್ದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕೇಶೋಪುರ ಮಂಡಿಯಲ್ಲಿರುವ ಜಲ ಮಂಡಳಿ ಘಟಕದಲ್ಲಿದ್ದ ಬೋರ್ Read more…

ರಸ್ತೆಯಲ್ಲಿ ನಮಾಜ್ ಮಾಡುವಾಗ ಕಾಲಿನಿಂದ ಒದ್ದ ಪೊಲೀಸ್ ಅಧಿಕಾರಿ: ಭಾರೀ ಆಕ್ರೋಶ ಬೆನ್ನಲ್ಲೇ ತನಿಖೆಗೆ ಆದೇಶ

ನವದೆಹಲಿ: ಶುಕ್ರವಾರದ ಪ್ರಾರ್ಥನೆಯ ವೇಳೆ ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಂ ಪುರುಷರನ್ನು ಪೊಲೀಸ್ ಅಧಿಕಾರಿಯೊಬ್ಬರು ಒದ್ದ ಘಟನೆ ದೆಹಲಿಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೋ ಹೊರಬಿದ್ದ ನಂತರ Read more…

ಮದುವೆ ಸಂಭ್ರಮದ ನಡುವೆ 15 ಬಾರಿ ಇರಿದು ಜಿಮ್ ಟ್ರೈನರ್ ಹತ್ಯೆಗೈದ ತಂದೆ

ನವದೆಹಲಿ: 29 ವರ್ಷದ ಜಿಮ್ ತರಬೇತುದಾರ ಗೌರವ್ ಸಿಂಘಾಲ್ ಅವರ ಮದುವೆಗೆ ಗಂಟೆಗಳ ಮೊದಲು ದಕ್ಷಿಣ ದೆಹಲಿಯ ಮನೆಯಲ್ಲಿ 15 ಬಾರಿ ಇರಿತಕ್ಕೊಳಗಾಗಿ ಕೊಲೆಯಾಗಿದ್ದಾರೆ. ಗೌರವ್‌ ನನ್ನು ಆತನ Read more…

ಲೋಕಸಭೆ ಚುನಾವಣೆ ಹಿನ್ನಲೆ ಆಮ್ ಆದ್ಮಿ ಪಕ್ಷದ ಕಚೇರಿ ಖಾಲಿ ಮಾಡಲು ಜೂ. 15ರ ಗಡುವು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ರೋಸ್ ಅವೆನ್ಯೂದಲ್ಲಿರುವ ಕಚೇರಿಗಳನ್ನು ಖಾಲಿ ಮಾಡಲು ಎಎಪಿಗೆ ಸುಪ್ರೀಂ ಕೋರ್ಟ್ ಜೂನ್ 15 ರವರೆಗೆ ಸಮಯ ನೀಡಿದೆ. ನ್ಯಾಯಾಂಗ ಮೂಲಸೌಕರ್ಯವನ್ನು ವಿಸ್ತರಿಸಲು ದೆಹಲಿ ಹೈಕೋರ್ಟ್‌ಗೆ ಭೂಮಿಯನ್ನು ಹಂಚಲಾಗಿದೆ Read more…

ಸೌಜನ್ಯ ಕೊಲೆ ಪ್ರಕರಣ ಸಮಗ್ರ ತನಿಖೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ: ಕಟೀಲ್, ಪೂಂಜಾ ವಿರುದ್ಧ ಆಕ್ರೋಶ

ನವದೆಹಲಿ: ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ದೆಹಲಿಯ ಕರ್ನಾಟಕ ಭವನ ಸಮೀಪ ಶುಕ್ರವಾರ ‘ದೆಹಲಿ ಚಲೋ’ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಸೌಜನ್ಯ ತಾಯಿ Read more…

ಲೋಕಸಭೆ ಚುನಾವಣೆಗೆ ಬಿಜೆಪಿ ರಣತಂತ್ರ: ಫೆ. 17ರಿಂದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ: 11,500 ಪ್ರತಿನಿಧಿಗಳು ಭಾಗಿ

ನವದೆಹಲಿ: ಫೆ.17ರಿಂದ ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಸುಮಾರು 11,500 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಈ ಶನಿವಾರದಿಂದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ Read more…

ವ್ಯಾಲಂಟೈನ್‌ ವೀಕ್‌ನಲ್ಲಿ ಸಂಗಾತಿಯೊಂದಿಗೆ ಸುತ್ತಾಡಲು ಸುಂದರ ತಾಣಗಳಿವು

ವ್ಯಾಲಂಟೈನ್‌ ವೀಕ್‌ನಲ್ಲಿ ಎಲ್ಲಿಗಾದರೂ ಸುತ್ತಾಡಲು ಹೋಗಬೇಕು ಅನ್ನೋದು ಅದೆಷ್ಟೋ ಪ್ರೇಮಿಗಳ ಆಸೆ. ಇದಕ್ಕಾಗಿ ದೆಹಲಿಯಲ್ಲಂತೂ ಹಲವಾರು ಬೆಸ್ಟ್‌ ಸ್ಪಾಟ್‌ಗಳಿವೆ. ಸಂಗಾತಿಯೊಂದಿಗೆ ಇಲ್ಲಿ ಆರಾಮಾಗಿ ಸುತ್ತಾಡಬಹುದು. ಜಪಾನೀಸ್ ಪಾರ್ಕ್ ಜಪಾನೀಸ್ Read more…

BIG NEWS: ಕೇಂದ್ರ ಸರ್ಕಾರದ ವಿರುದ್ಧ ತೀವ್ರಗೊಂಡ ಕಾಂಗ್ರೆಸ್ ಪ್ರತಿಭಟನೆ; ಬಜೆಟ್ ಬಳಿಕ ಶ್ವೇತ ಪತ್ರ ಹೊರಡಿಸುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ

ನವದೆಹಲಿ: ಅನುದಾನ ಬಿಡುಗಡೆ, ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ದೆಹಲಿಯ ಜಂತರ್ ಮಂತರ್ ನಲ್ಲಿ Read more…

BIG NEWS: ದೆಹಲಿಯಲ್ಲಿ ಬೀಡು ಬಿಟ್ಟ ಕಾಂಗ್ರೆಸ್ ಸರ್ಕಾರ; ಕೆಲವೇ ಹೊತ್ತಲ್ಲಿ ಕೇಂದ್ರದ ವಿರುದ್ಧ ರಣಕಹಳೆ ಆರಂಭ

ನವದೆಹಲಿ: ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ಬಿಡಿಗಡೆಯಲ್ಲಿ ಅನ್ಯಾಯಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆಗೆ ಮುಂದಾಗಿದೆ. ಕೆಲವೇ Read more…

ಇಂದಿನಿಂದ ದೆಹಲಿಯಲ್ಲಿ ಪ್ರೊ ಕಬಡ್ಡಿ ಹಬ್ಬ

ಫೆಬ್ರವರಿ 26 ರಿಂದ ಪ್ರೊ ಕಬಡ್ಡಿಯ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದ್ದು, ಕಳೆದ ಬಾರಿ ಚಾಂಪಿಯನ್ ಆಗಿದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಈಗಾಗಲೇ ಪ್ಲೇ ಆಫ್ ಗೆ Read more…

‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ನಟಿ ಮೇಲೆ ‘ಸ್ನೇಹಿತ’ನಿಂದಲೇ ಅತ್ಯಾಚಾರ: ಎಫ್‌ಐಆರ್ ದಾಖಲು

ನವದೆಹಲಿ: ಕಿರುತೆರೆ ನಟಿ ಮತ್ತು ‘ಬಿಗ್ ಬಾಸ್’ 11 ರ ಮಾಜಿ ಸ್ಪರ್ಧಿ ಮೇಲೆ ಸ್ನೇಹಿತ ಅತ್ಯಾಚಾರ ಎಸಗಿದ್ದು, ದಕ್ಷಿಣ ದೆಹಲಿಯ ಟಿಗ್ರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. Read more…

BIG NEWS: ಕಲ್ಕಾಜಿ ಮಂದಿರದಲ್ಲಿ ಅವಘಡ; ಜಾಗರಣೆ ವೇಳೆ ವೇದಿಕೆ ಕುಸಿದು ಓರ್ವ ಸಾವು; 15 ಜನರಿಗೆ ಗಂಭೀರ ಗಾಯ

ನವದೆಹಲಿ: ದೇವಾಲಯದಲ್ಲಿ ಜಾಗರಣೆ ವೇಳೆ ವೇದಿಕೆ ಕುಸಿದು ಬಿದ್ದು ಓರ್ವ ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿರುವ ಘಟನೆ ದೆಹಲಿಯ ಕಲ್ಕಾಜಿ ಮಂದಿರದಲ್ಲಿ ನಡೆದಿದೆ. ಕಲ್ಕಾಜಿ ಮಂದಿರದ ಜಾಗರಣೆಯಲ್ಲಿ ಖ್ಯತ Read more…

BIG NEWS: ಸ್ಪೈಸ್ ಜೆಟ್ ಗೆ ಬಾಂಬ್ ಬೆದರಿಕೆ; ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ

ನವದೆಹಲಿ: ದೆಹಲಿಗೆ ತೆರಳುತ್ತಿದ್ದ ಸೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ದರ್ಭಾಂಗಾ-ದೆಹಲಿ ಸ್ಪೈಸ್ ಜೆಟ್ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ Read more…

BIG NEWS:‌ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಮಹಿಳೆಗೆ 10 ವರ್ಷ ಜೈಲು; ದೆಹಲಿ ಕೋರ್ಟ್ ಮಹತ್ವದ ತೀರ್ಪು

2016ರಲ್ಲಿ ನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಹಿಳೆಯೊಬ್ಬರಿಗೆ ದೆಹಲಿ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಬಾಲಕಿಯ ಖಾಸಗಿ ಅಂಗವನ್ನು Read more…

ಪ್ರಾಣ ಪ್ರತಿಷ್ಠೆ: ಜ. 22 ರಂದು ಜಾಮಿಯಾ ಇಸ್ಲಾಮಿಯಾ ವಿವಿ ರಜೆ ಘೋಷಣೆ

ನವದೆಹಲಿ: ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯವು ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠಾ ನಿಮಿತ್ತ ಜನವರಿ 22 ರಂದು ಮಧ್ಯಾಹ್ನ 2:30 ರವರೆಗೆ ಅರ್ಧ ದಿನ ಮುಚ್ಚಿರುತ್ತದೆ. Read more…

ಮನೆಗೆ ಬೆಂಕಿ ತಗುಲಿ ಘೋರ ದುರಂತ: 3 ಮಹಿಳೆಯರು ಸೇರಿ 5 ಮಂದಿ ಸಾವು

ನವದೆಹಲಿ: ಪಶ್ಚಿಮ ದೆಹಲಿಯ ಪಿತಾಂಪುರ ಪ್ರದೇಶದಲ್ಲಿ ಗುರುವಾರ ರಾತ್ರಿ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಭಾರೀ ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಇದು Read more…

SHOCKING: ಚಟ್ನಿ ಜಾಸ್ತಿ ಕೇಳಿದ ಗ್ರಾಹಕನಿಗೆ ಚಾಕು ಇರಿತ

ದೆಹಲಿ: ದೆಹಲಿಯಲ್ಲಿ ಮೊಮೊಸ್‌ ಗೆ ಚಟ್ನಿ ಜಾಸ್ತಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿಯ ಭಿಕಾಮ್ ಸಿಂಗ್ ಕಾಲೋನಿ ಪ್ರದೇಶದಲ್ಲಿ ಮೊಮೊಸ್ ತಿನ್ನುತ್ತಿದ್ದಾಗ ಹೆಚ್ಚು Read more…

ದೆಹಲಿ ಪ್ರವಾಸದಲ್ಲಿ ಮರೆಯದೆ ನೋಡಬೇಕಾದ ಸ್ಥಳ ಈ ಸುಂದರ ದೇವಸ್ಥಾನ

ದೇಶದ ರಾಜಧಾನಿ ದೆಹಲಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳ. ಪ್ರವಾಸಿಗರು ನೋಡುವಂತಹ ಅನೇಕ ಸ್ಥಳಗಳು ದೆಹಲಿಯಲ್ಲಿವೆ. ಅಷ್ಟೇ ಅಲ್ಲ, ಅಲ್ಲಿನ ದೇವಸ್ಥಾನಗಳು ಕೂಡ ಸುಂದರವಾಗಿವೆ. ನೀವೂ ಪ್ರವಾಸಕ್ಕೆಂದು ದೆಹಲಿಗೆ Read more…

BREAKING : ದೆಹಲಿಯಲ್ಲಿ ‘ಹಿಜ್ಬುಲ್ ಮುಜಾಹಿದ್ದೀನ್’ ಸಂಘಟನೆಯ ಉಗ್ರ ಅರೆಸ್ಟ್

ನವದೆಹಲಿ : ದೆಹಲಿಯಲ್ಲಿ ಪೊಲೀಸರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಓರ್ವ ಉಗ್ರನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ . ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿದ ದೆಹಲಿ ವಿಶೇಷ ಪೊಲೀಸ್ ಪಡೆ Read more…

ಮುಂದಿನ 2 ದಿನ ದೆಹಲಿಯಲ್ಲಿ ಭಾರಿ ‘ಶೀತಗಾಳಿ’ , ದಟ್ಟ ಮಂಜು : ‘IMD’ ಮುನ್ಸೂಚನೆ

ನವದೆಹಲಿ : ಮುಂದಿನ ಎರಡು ದಿನಗಳಲ್ಲಿ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ (ಎನ್ಸಿಆರ್) ದಟ್ಟವಾದ ಮಂಜು ಹಾಗೂ ಭಾರಿ ಶೀತ ವಾತಾವರಣ ಇರುವ ನಿರೀಕ್ಷೆಯಿದೆ ಎಂದು ಭಾರತ ಹವಾಮಾನ ಇಲಾಖೆ Read more…

ಈ ವರ್ಷ ಯಾವ ನಗರದಲ್ಲಿ ಅತಿ ಹೆಚ್ಚು ʼಉಬರ್ʼ ಪ್ರಯಾಣ ಬುಕ್ ಆಗಿದೆ ? ಅಚ್ಚರಿಗೊಳಿಸುತ್ತೆ ಈ ವರದಿ

ಸ್ವಂತ ವಾಹನ ಹೊಂದಿಲ್ಲದವರು ಅಥವಾ ತುರ್ತು ಸಂದರ್ಭಗಳಲ್ಲಿ ಪ್ರಯಾಣ ಮಾಡುವವರು, ಕಚೇರಿ ಸೇರಿದಂತೆ ಇತರೆಡೆಗೆ ಹೋಗುವವರು ಸಾಮಾನ್ಯವಾಗಿ ಕ್ಯಾಬ್, ಆಟೋ ಸೇವೆಯನ್ನು ಅವಲಂಬಿಸಿರುತ್ತಾರೆ. ಇದಕ್ಕಾಗಿಯೇ ಇರುವ ಹಲವು ಅಪ್ಲಿಕೇಷನ್ Read more…

ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನ ಕೊಂದು ಗುರುತು ಸಿಗದಂತೆ ಸುಟ್ಟುಹಾಕಿದ ಅಪ್ರಾಪ್ತರು….!

ಮೂವರು ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯದ ಸೇಡು ತೀರಿಸಿಕೊಳ್ಳಲು ಯುವಕನನ್ನು ಇರಿದು ಕೊಂದ ಘಟನೆ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ನಡೆದಿದೆ. ಮೂವರು, 25 ವರ್ಷದ ಯುವಕನನ್ನು ಚಾಕುವಿನಿಂದ ಇರಿದು Read more…

ಲೈಂಗಿಕ ದೌರ್ಜನ್ಯ ಎಸಗಿದ ಯುವಕನಿಗೆ ಚಾಕುವಿನಿಂದ ಇರಿದು ಕೊಂದು ಬೆಂಕಿ ಹಚ್ಚಿದ ಅಪ್ರಾಪ್ತರು

ನವದೆಹಲಿ: ದೆಹಲಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮೂವರು ಅಪ್ರಾಪ್ತರು ಲೈಂಗಿಕ ದೌರ್ಜನ್ಯದ ಸೇಡು ತೀರಿಸಿಕೊಳ್ಳಲು ಯುವಕನಿಗೆ ಚಾಕುವಿನಿಂದ ಇರಿದು ಕೊಂದು ದೇಹಕ್ಕೆ ಬೆಂಕಿ ಹಚ್ಚಿದ್ದಾರೆ. ಆಗ್ನೇಯ ದೆಹಲಿಯ ಹಜರತ್ Read more…

ವಿಜಯೇಂದ್ರ ವಿರುದ್ಧ ಯತ್ನಾಳ್ ಮತ್ತೆ ಪರೋಕ್ಷ ವಾಗ್ದಾಳಿ

ವಿಜಯಪುರ: ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದೆ. ಯಾರ ಭೇಟಿಗೂ ಹೋಗಿರಲಿಲ್ಲ, ಕಾರ್ಖಾನೆ ಕೆಲಸಕ್ಕೆ ಹೋಗಿದ್ದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...