alex Certify Delhi | Kannada Dunia | Kannada News | Karnataka News | India News - Part 35
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನವೇ ಐವರು ಸಂಸದರಿಗೆ ‘ಕೊರೊನಾ’

ಕೊರೊನಾ ಸಂಕಷ್ಟದ ಮಧ್ಯೆಯೂ ಸಂಸತ್ತಿನ ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1 ರವರೆಗೆ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೆ Read more…

ಕೊರೊನಾ ವಿರುದ್ಧ ಹೋರಾಟದ ಗುಟ್ಟು ಬಿಚ್ಚಿಟ್ಟ ದೆಹಲಿ ಪೊಲೀಸ್

ಇಡೀ ವಿಶ್ವ ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತವಾಗಿದೆ. ಕೇಂದ್ರ ಸರಕಾರ ಎರಡು ತಿಂಗಳ ಲಾಕ್‌ಡೌನ್‌ ಬಳಿಕ ಇದೀಗ ಅನ್‌ಲಾಕ್‌ 4.0 ಅನ್ನು ಜಾರಿಗೊಳಿಸಿದೆ. ಆದರೂ ದೇಶದಲ್ಲಿ ಕೊರೊನಾ ಪ್ರಕರಣಗಳ Read more…

ಕಾಮದ ಮದದಲ್ಲಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಹೇಯಕೃತ್ಯ

ನವದೆಹಲಿ: ನೈರುತ್ಯ ದೆಹಲಿಯ ಚಾವ್ಲಾ ಪ್ರದೇಶದಲ್ಲಿ ಕಾಮುಕನೊಬ್ಬ 86 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ದೆಹಲಿಯ ರೆನ್ಲಾ ಕಾನ್ಪುರ ಪ್ರದೇಶದ ಸೋನು(37) ಅತ್ಯಾಚಾರ ಎಸಗಿದ ಆರೋಪಿ ಎಂದು Read more…

ಬಿಗ್ ನ್ಯೂಸ್: ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ, ಯಾರಿಗೆಲ್ಲಾ ಚಾನ್ಸ್ ಗೊತ್ತಾ…?

ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ ಮೊದಲು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಸೆಪ್ಟಂಬರ್ 21 ರಿಂದ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಆರಂಭವಾಗಲಿದ್ದು ಅಷ್ಟರೊಳಗೆ ಸಚಿವ ಸಂಪುಟ ವಿಸ್ತರಣೆಗೆ Read more…

BIG BREAKING: ನಟಿ ರಾಗಿಣಿ ಬಂಧನ ಬೆನ್ನಲ್ಲೇ ಡ್ರಗ್ಸ್ ದಂಧೆಯ ಕಿಂಗ್ ಪಿನ್ ಅರೆಸ್ಟ್

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಪಾರ್ಟಿಗಳನ್ನು ಆಯೋಜಿಸುತ್ತಿದ್ದ ವೀರೇನ್ ಖನ್ನಾನನ್ನು ದೆಹಲಿಯಲ್ಲಿ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಡ್ರಗ್ಸ್ Read more…

ಶಾಕಿಂಗ್: ಪರೀಕ್ಷೆ ಇಲ್ಲದೆ ಸಿಗುತ್ತಿತ್ತು ಚಾಲನಾ ಪರವಾನಗಿ…!

ದಿಲ್ಲಿಯ ಪ್ರಾದೇಶಿಕ ಸಂಚಾರ ಅಧಿಕಾರಿ (ಆರ್ ಟಿ ಒ) ಕಚೇರಿಯಲ್ಲಿ ಚಾಲನಾ ಪರವಾನಗಿ ಕೊಡಿಸಲು ಬರೋಬ್ಬರಿ 37 ಸಾವಿರ ರೂ.ಗೆ ಬೇಡಿಕೆಯಿಟ್ಟ ದಲ್ಲಾಳಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಈ Read more…

ʼಕೊರೊನಾʼ ಕುರಿತ ಭಯ ಕಡಿಮೆಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ತಜ್ಞರು

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಕೊರೊನಾ ಬಗ್ಗೆ ಮೊದಲಿದ್ದ ಭಯ ಜನರಿಗೆ ಈಗಿಲ್ಲ. ಇಷ್ಟು ದಿನ ಮನೆಯಲ್ಲಿದ್ದವರು ಈಗ ನಿಧಾನವಾಗಿ ಹೊರಗೆ ಬರ್ತಿದ್ದಾರೆ. ಕೊರೊನಾ ಭಯವಿಲ್ಲದೆ Read more…

ಬೆಚ್ಚಿಬೀಳಿಸುತ್ತೆ ಪಿಪಿಇ ಕಿಟ್‌ ಧರಿಸಿದ ವೈದ್ಯನ ಕೈ ಸ್ಥಿತಿ

ಕೊರೊನಾ ವೈರಸ್‌ ಗೊಂದಲದ ನಡುವೆ ಬಹಳ ಒತ್ತಡಕ್ಕೆ ಸಿಲುಕಿರುವ ವೈದ್ಯಕೀಯ ಸಿಬ್ಬಂದಿಗೆ ಬಿಡುವು ಎಂದರೇನು ಎಂದು ಕೇಳುವಂತಾಗಿದೆ. ಕಳೆದ 5-6 ತಿಂಗಳುಗಳಿಂದ ಇವರದ್ದು ದಣಿವರಿಯದ ದುಡಿಮೆ ಆಗಿಬಿಟ್ಟಿದೆ. ಈ Read more…

ಗಂಡನ ಬಿಟ್ಟು ಸಂಗಾತಿ ಜೊತೆ ಜೀವನ: ಮತ್ತೊಬ್ಬನೊಂದಿಗೆ ಮಾತು, ಪಾಸ್ವರ್ಡ್ ಕೊಡದ ಗೆಳತಿಯನ್ನೇ ಕೊಂದ ಪ್ರಿಯಕರ

ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ 39 ವರ್ಷದ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದ ಸಂಗಾತಿ Read more…

ದೆಹಲಿ – ಲಂಡನ್ ನಡುವೆ ಸಂಚರಿಸಲಿದೆ ಬಸ್…!

ದೆಹಲಿ ಹಾಗೂ ಲಂಡನ್ ನಡುವೆ ಸಾಕಷ್ಟು ಕನೆಕ್ಟಿಂಗ್ ಫ್ಲೈಟ್‌‌ ಗಳಿವೆ ಎಂದಬುದು ಗೊತ್ತಿರುವ ವಿಚಾರ. ಆದರೆ, ಈ ನಗರಗಳ ನಡುವೆ ಬಸ್ ಸಂಪರ್ಕವಿದ್ದರೆ ಹೇಗೆ ಎಂದು ಎಂದಾದರೂ ಊಹಿಸಿದ್ದೀರಾ…? Read more…

ವಿಡಿಯೋ ನೋಡಿದರೇನೇ ಉಸಿರುಗಟ್ಟಿದಂತಾಗುತ್ತದೆ…!

ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಎಂದು ಕರೆಯಲಾಗುತ್ತಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ರಕ್ಷಣಾ ಕವಚ ಹಾಕಿಕೊಂಡು Read more…

ಎಸ್ಐ ವೇಷ ಧರಿಸಿ ವಸೂಲಿಗಿಳಿದಿದ್ದಳು ಮಹಿಳೆ…!

ನವದೆಹಲಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಡ್ರೆಸ್ ಹಾಕಿ ಕೊರೊನಾ ನಿಯಮಾವಳಿ ಉಲ್ಲಂಘನೆಗಾಗಿ ನಕಲಿ ಚಲನ್ ಸೃಷ್ಟಿ ಮಾಡಿ ಹಣ ಲಪಟಾಯಿಸುತ್ತಿದ್ದ 420 ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ Read more…

ದಂಗಾಗಿಸುತ್ತೆ ಕಾರಿನ ʼಫ್ಯಾನ್ಸಿʼ ನಂಬರ್‌ ಗಾಗಿ ಖರ್ಚು ಮಾಡಿರುವ ಹಣ

ಲಕ್ಸುರಿ ಕಾರ್ ಖರೀದಿಸುವ ಖಯಾಲಿ ಹೊಂದಿರುವ ಶ್ರೀಮಂತರು ಅದಕ್ಕೆ ಫ್ಯಾನ್ಸಿ ನಂಬರ್ ಕೂಡ ಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡಲೂ ಸಿದ್ಧರಿರುತ್ತಾರೆ. ನವದೆಹಲಿ ರಾಜ್ಯ Read more…

ತೆಲುಗು ನಟಿಗೆ ಕಿರುಕುಳ ನೀಡಿದ ಯುವಕ ಈಗ ಜೈಲುಪಾಲು

ತೆಲುಗು ಚಿತ್ರ ನಟಿಯನ್ನು ಹಿಂಬಾಲಿಸಿ ಕಿರಿಕಿರಿ ಉಂಟು ಮಾಡಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಜಮಶೆಡ್ ಪುರದ 26 ವರ್ಷದ ಎಂಎಸ್ಸಿ ಪದವೀಧರ ನಿತಿನ್ ಗಂಗ್ವಾರ್ ಬಂಧಿತನಾದ ಯುವಕ. Read more…

ಕಾಮುಕರಿಂದ ಮತ್ತೊಂದು ಪೈಶಾಚಿಕ ಕೃತ್ಯ: ಬೆಚ್ಚಿಬಿದ್ದ ದೆಹಲಿ ಜನ

ನವದೆಹಲಿ: ದೆಹಲಿಯಲ್ಲಿ ಮತ್ತೊಂದು ಭೀಕರ ಅತ್ಯಾಚಾರ ಪ್ರಕರಣ ನಡೆದಿದೆ. 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಗಳು ಮುಖ, ತಲೆಯ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿದ್ದಾರೆ. ಮಂಗಳವಾರ Read more…

‘ಕೊರೊನಾ’ ಆತಂಕದಲ್ಲಿದ್ದ ದೆಹಲಿ ನಿವಾಸಿಗಳಿಗೆ ನೆಮ್ಮದಿ ಸುದ್ದಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಟ್ಟಹಾಸ ಮೆರೆದಿದ್ದ ಕೊರೊನಾ ಈಗ ಸ್ವಲ್ಪ ಶಾಂತವಾಗಿದೆ. ದೆಹಲಿಯಲ್ಲಿ ಕೋವಿಡ್ – 19 ವೈರಸ್ ಈಗ ದುರ್ಬಲಗೊಳ್ಳುತ್ತಿದೆ. ಇಲ್ಲಿ ಕೋವಿಡ್ – 19 ರ Read more…

PUC ಪಾಸ್ ಆದವರಿಗೆ ಭರ್ಜರಿ ಗುಡ್ ನ್ಯೂಸ್: 5848 ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ

ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 5848 ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಪರೀಕ್ಷೆ ನಡೆಸಲಿದ್ದು, ಅರ್ಹ ಮಹಿಳಾ Read more…

ಪಾರ್ಕ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಮಗು ಅಪಹರಣಕ್ಕೆ ಯತ್ನ

ದೇಶದ ರಾಜಧಾನಿ ದೆಹಲಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಮಗುವನ್ನು ಅಪಹರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಉತ್ತರ ದೆಹಲಿಯ ಕೆಂಪು ಕೋಟೆ ಬಳಿಯ Read more…

ಬಿಗ್ ನ್ಯೂಸ್: ದೆಹಲಿ ನಾಗರಿಕರಿಗೆ ಕೇಜ್ರಿ ಸರ್ಕಾರದಿಂದ ‘ಬಂಪರ್’ ಕೊಡುಗೆ

ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಅರವಿಂದ್ ಕೇಜ್ರಿವಾಲ್ ಸರ್ಕಾರ ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ Read more…

ಖರೀದಿದಾರರಿಗೆ ಶಾಕ್: ಒಂದೇ ದಿನ 710 ರೂ. ಏರಿಕೆಯಾಗಿ 54 ಸಾವಿರ ಸನಿಹಕ್ಕೆ ಚಿನ್ನದ ದರ

ನವದೆಹಲಿ: ಒಂದೇ ದಿನ 710 ರೂಪಾಯಿ ಹೆಚ್ಚಳವಾಗುವುದರೊಂದಿಗೆ 10 ಗ್ರಾಂ ಚಿನ್ನದ ದರ 54 ಸಾವಿರ ರೂ. ಸನಿಹಕ್ಕೆ ತಲುಪಿದೆ. ಪ್ರಸ್ತುತ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ. ಅಲ್ಲದೆ Read more…

ದೆಹಲಿ ಟ್ರಾಫಿಕ್ ಜಾಮ್ ಏನಾದ್ರು ನೋಡಿದ್ರೆ ʼಕೊರೊನಾʼಗೆ ಆಗುತ್ತೆ ಗಾಬರಿ…!

ದೆಹಲಿಯ ಕಾಶ್ಮೀರೀ ಗೇಟ್ ಬಳಿಯ ಅಂತರರಾಜ್ಯ ಬಸ್ ಟರ್ಮಿನಲ್ (ISBT) ಬಳಿ ಸಂಚಾರ ದಟ್ಟಣೆಯ ಚಿತ್ರವೊಂದು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ವಾಹನಗಳು ಒಂದೇ ಒಂದು ಇಂಚೂ ಸಹ Read more…

ಮನೆ ಹೊರಗೆ ಅಜ್ಜಿ ಬಳಿ ಮಲಗಿದ್ದ ಮೊಮ್ಮಗಳು, ತಡರಾತ್ರಿ ಮದ್ಯ ಸೇವಿಸಿ ಬಂದವನಿಂದ ನೀಚ ಕೃತ್ಯ

ನವದೆಹಲಿ: ಉತ್ತರ ದೆಹಲಿಯ ಸದರ್ ಬಜಾರ್ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುಧಾಮ್ ನಬೀ Read more…

ವರ್ಷ ತುಂಬಿದ ಹೊತ್ತಲ್ಲೇ ನಾಯಕತ್ವ ಬದಲಾವಣೆ ವದಂತಿ: ದಿಢೀರ್ ದೆಹಲಿ ಭೇಟಿ ರಹಸ್ಯ ಬಿಚ್ಚಿಟ್ಟ ಡಿಸಿಎಂ ಲಕ್ಷ್ಮಣ ಸವದಿ

ನವದೆಹಲಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿ ಇರುವಾಗಲೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿಗೆ ದೌಡಾಯಿಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು. ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ Read more…

ಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಮುಂಬರುವ ನಿವಾಸಿಯನ್ನು ಚಹಾ ಕೂಟಕ್ಕೆ ಆಹ್ವಾನಿಸಿದ ಪ್ರಿಯಾಂಕಾ

ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದರೂ ಸಹ ಸರ್ಕಾರೀ ಬಂಗಲೆಯಲ್ಲಿ ಸುದೀರ್ಘಾವಧಿಯಿಂದ ವಾಸವಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದೀಗ ಸರ್ಕಾರದ ಆದೇಶದಂತೆ ಆ ಮನೆಯಿಂದ ಆಚೆ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ಬರುತ್ತೆ ರೇಷನ್

ನವದೆಹಲಿ: ದೆಹಲಿಯಲ್ಲಿ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಪಡಿತರ ಚೀಟಿದಾರರು ಇನ್ನು ಮುಂದೆ Read more…

ಸಾವಿರ ಕಿ.ಮೀ. ದೂರದಿಂದ ಬರ್ತಿದೆ ತಾಯಿ ಎದೆ ಹಾಲು

ತಾಯಿ,‌ ತಂದೆ ಮಕ್ಕಳ ಆರೋಗ್ಯಕ್ಕೆ ಏನು ಬೇಕಾದ್ರೂ ಮಾಡಬಲ್ಲರು. ಇದಕ್ಕೆ ಈ ಘಟನೆ ಸಾಕ್ಷಿ. ಮಗುವಿಗೆ ತಾಯಿ ಹಾಲನ್ನು ಒಂದು ಸಾವಿರ ಕಿಲೋಮೀಟರ್ ದೂರದಿಂದ ಕಳುಹಿಸಲಾಗ್ತಿದೆ. ಘಟನೆ ನಡೆದಿರೋದು Read more…

ದೆಹಲಿಯಲ್ಲಿ ಗಣನೀಯವಾಗಿ ಇಳಿತಿದೆ ಕೊರೊನಾ ಪ್ರಕರಣ

ಕೊರೊನಾ ವೈರಸ್‌ ಕೇಂದ್ರ ಬಿಂದುವಾಗಿದ್ದ ದೆಹಲಿ ಜನರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಕೊರೊನಾ ಅಡ್ಡವಾಗಿದ್ದ ದೆಹಲಿ ಇದ್ರಿಂದ ಹೊರ ಬರ್ತಿದೆ. ಸಕಾರಾತ್ಮಕ ದರವು ಸ್ಥಿರವಾಗಿ ಕಡಿಮೆಯಾಗುತ್ತಿದೆ. ಸಕ್ರಿಯ ಪ್ರಕರಣಗಳ Read more…

ಮಕ್ಕಳ ಮುಂದೆ ಪತ್ರಕರ್ತನಿಗೆ ಗುಂಡು: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ದೆಹಲಿ ಬಳಿಯ ಗಾಜಿಯಾಬಾದ್‌ನಲ್ಲಿ ಪತ್ರಕರ್ತನೊಬ್ಬನಿಗೆ ಗುಂಡು ಹಾರಿಸಲಾಗಿದೆ. ದಾಳಿ ಚಿತ್ರಣ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪತ್ರಕರ್ತ ವಿಕ್ರಮ್ ಜೋಶಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಪೊಂದು Read more…

ಜೇಮ್ಸ್ ಬಾಂಡ್ ಮೇಲಿನ ಪ್ರೀತಿಯಿಂದ ಹೆಸರನ್ನೇ ಬದಲಾಯಿಸಿಕೊಂಡ ಭೂಪ..!

ದೆಹಲಿಯ ನಿವಾಸಿ ವಿಕಾಸ್ ಎಂಬ 33 ವರ್ಷದ ವ್ಯಕ್ತಿ ತಮ್ಮ ಹೆಸರನ್ನು ಜೇಮ್ಸ್‌ ಬಾಂಡ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ವಿಚಾರ ಈಗ ಬಯಲಾಗಿದ್ದು ಹೆಸರು ಬದಲಾಯಿಸಿಕೊಂಡಿರುವುದನ್ನು ವಿಕಾಸ್ ಖಚಿತಪಡಿಸಿದ್ದಾರೆ. Read more…

ಬಡವರಿಗೆ ಊಟ ನೀಡ್ತಿದ್ದ ಅರುಣ್ ಸಿಂಗ್ ಇನ್ನಿಲ್ಲ

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಕೊರೊನಾ ವೈರಸ್ ಸೋಂಕು  ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಜಾರಿಗೆ ತಂದಿತ್ತು. ಈ ವೇಳೆ ಅನೇಕ ವಲಸಿಗರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...