alex Certify Delhi | Kannada Dunia | Kannada News | Karnataka News | India News - Part 34
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಮಾ ಮಸೀದಿಯಲ್ಲಿ ಹವನ ಮಾಡುತ್ತೇವೆ ಎಂದ ಸಾಧ್ವಿ

ಮಥುರಾ ದೇವಸ್ಥಾನದಲ್ಲಿ ನಮಾಜ್ ಮಾಡುವುದಾರೆ ದೆಹಲಿಯ ಜಾಮಾ ಮಸೀದಿಯಲ್ಲಿ ಹವನ ಮಾಡಲು ಮುಂದಾಗುವುದಾಗಿ ಬಲಪಂಥೀಯ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ. ಮಥುರಾದ ನಂದ ಬಾಬಾ ದೇವಸ್ಥಾನದಲ್ಲಿ ನಮಾಜ್ ಮಾಡಲು Read more…

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿರ್ಬಂಧ

ನವೆಂಬರ್​ 9ರ ಮಧ್ಯರಾತ್ರಿಯಿಂದ ನವೆಂಬರ್​ 30ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ ಪಟಾಕಿಗಳ ಬಳಕೆ ಹಾಗೂ ಮಾರಾಟವನ್ನ ದೆಹಲಿಯಲ್ಲಿ ನಿರ್ಬಂಧಿಸಲಾಗಿದೆ. ದೆಹಲಿಯಲ್ಲಿ ಕಳಪೆ ವಾಯು ಗುಣಮಟ್ಟ ಹಿನ್ನೆಲೆ ಎನ್​ಜಿಟಿ ಈ Read more…

60 ವರ್ಷದ ವೃದ್ಧನಿಂದ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಗೆ ಮಗು ಜನನ

16 ವರ್ಷದ ಸಂತ್ರಸ್ತೆಯೊಬ್ಬಳು ಮನೆಯ ಟೆರೆಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಮಗುವನ್ನ ವಶಕ್ಕೆ ಪಡೆದಿದ್ದಾರೆ. ಬಳಿಕ Read more…

ದೆಹಲಿಯಲ್ಲಿ ಮೂರನೇ ಹಂತಕ್ಕೆ ತಲುಪಿತಾ ಕೊರೊನಾ ಸೋಂಕು…?

ಸೆಪ್ಟೆಂಬರ್​ ತಿಂಗಳಿನಿಂದ ದೇಶದಲ್ಲಿ ಕೊರೊನಾ ವೈರಸ್​ ಒಂದು ರೀತಿಯಲ್ಲಿ ನಿಯಂತ್ರಣಕ್ಕೆ ಬಂದಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ಕೊರೊನಾ ವೈರಸ್​ ಸೋಂಕು ಮೂರನೇ ಹಂತಕ್ಕೆ Read more…

BIG NEWS: ನ.1ರಿಂದ ಭದ್ರತಾ ನಂಬರ್ ಪ್ಲೇಟ್ ಗೆ ಆನ್ಲೈನ್ ಬುಕ್ಕಿಂಗ್ ಶುರು

ದೆಹಲಿಯಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಮತ್ತು ಕಲರ್ ಕೋಡೆಡ್ ಸ್ಟಿಕ್ಕರ್‌ಗಳಿಗಾಗಿ ಆನ್‌ಲೈನ್ ಬುಕಿಂಗ್ ಮತ್ತೆ ಶುರುವಾಗ್ತಿದೆ. ನವೆಂಬರ್ 1ರಿಂದ ಬುಕ್ಕಿಂಗ್ ಶುರುವಾಗಲಿದೆ. ಕೊರೊನಾ ಕಾರಣಕ್ಕೆ ಸಮಯಕ್ಕೆ ಸರಿಯಾಗಿ Read more…

BIG NEWS: ವಾಯು ಮಾಲಿನ್ಯ ಮಾಡಿದ್ರೆ 5 ಕೋಟಿ ರೂ. ದಂಡ

ದೆಹಲಿ-ಎನ್.ಸಿ.ಆರ್. ಸೇರಿದಂತೆ ಅಕ್ಕ-ಪಕ್ಕದ ರಾಜ್ಯಗಳಲ್ಲಿ ವಾತಾವಣ ಮಲಿನಗೊಳಿಸುವವರು ಎಚ್ಚರದಿಂದಿರಿ. ವಾಯ ಮಾಲಿನ್ಯ ಮಾಡುವವರ ವಿರುದ್ಧ 5 ಕೋಟಿ ರೂಪಾಯಿವರೆಗೆ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಲ್ಲದೆ 5 Read more…

ಸಸಿ ಮಾರಾಟಗಾರ ವೃದ್ಧನಿಗೆ ಹರಿದುಬಂತು ನೆರವಿನ ಮಹಾಪೂರ

’ಬಾಬಾ ಕಾ ಡಾಬಾ’ ಬಳಿಕ ಬೀದಿ ಬದಿ ವರ್ತಕರ, ಅದರಲ್ಲೂ ಹಿರಿಯ ಜೀವಗಳ, ದಿನನಿತ್ಯದ ಬದುಕು ಹಾಗೂ ಕೊರೋನಾ ಲಾಕ್‌ಡೌನ್ ಕಾರಣದಿಂದ ಅವರು ಕಷ್ಟ ಪಡುತ್ತಿರುವ ಅನೇಕ ವಿಡಿಯೋಗಳು Read more…

ಶಾಲೆ ಆರಂಭದ ಕುರಿತು ದೆಹಲಿ ಸರ್ಕಾರದ ಮಹತ್ವದ ತೀರ್ಮಾನ

ಕೊರೊನಾ ವೈರಸ್ ನಿಂದಾಗಿ ಶಾಲೆಗಳು ಬಂದ್ ಆಗಿವೆ. ಕೇಂದ್ರ ಸರ್ಕಾರ ಶಾಲೆ ತೆರೆಯುವ ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರಗಳ ಮೇಲೆ ಬಿಟ್ಟಿದೆ. ಕೊರೊನಾ ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಶಾಲೆ ಆರಂಭದ Read more…

ಪ್ರಧಾನಿ ಸಂಚಾರಕ್ಕೆ ಸಿದ್ದಗೊಂಡಿರುವ ಹೊಸ ವಿಮಾನದ ವಿಶೇಷತೆಯೇನು ಗೊತ್ತಾ…?

ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಉಪರಾಷ್ಟ್ರಪತಿಗಳ ಓಡಾಟಕ್ಕೆಂದು ಎಕ್ಸ್‌ಕ್ಲೂಸಿವ್‌ ಆಗಿ ಇರುವ ಏರ್‌ ಇಂಡಿಯಾ ಒನ್‌ ಸೀರೀಸ್‌ನ ವಿವಿಐಪಿ ವಿಮಾನ 777-300 ER ದೆಹಲಿಗೆ ಬಂದು ಇಳಿದಿದೆ. ಈ Read more…

ದೆಹಲಿ ಮಾಲ್‌ ನಲ್ಲಿ ಮಿಂಚುತ್ತಿದೆ ಮಿನಿ ರಾಮ ಮಂದಿರ

ದೀಪಾವಳಿ ಹತ್ತಿರವಾಗುತ್ತಿದ್ದಂತೆಯೇ ದೇಶದ ಉದ್ದಗಲಕ್ಕೂ ಹಬ್ಬದ ಆಚರಣೆಯ ಮೂಡ್‌ ನೆಲೆಸಿದೆ. ಕೋವಿಡ್-19 ಸಾಂಕ್ರಮಿಕದ ಹೊರತಾಗಿಯೂ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸಿಂಪಲ್ ಆಗಿಯಾದರೂ ಹಬ್ಬ ಮಾಡುವ ಮೂಡ್‌ನಲ್ಲಿದ್ದಾರೆ ದೇಶವಾಸಿಗಳು. ಶಾಪಿಂಗ್ Read more…

ಗೇಲಿಗೆ ಗುರಿಯಾಯ್ತು ವಧು ಬಯಸಿ ಉದ್ಯಮಿ ನೀಡಿದ್ದ ಜಾಹೀರಾತು

ಭಾರತೀಯ ದಿನಪತ್ರಿಕೆಗಳಲ್ಲಿ ಬಿತ್ತರಗೊಳ್ಳುವ ಮ್ಯಾಟ್ರಿಮೋನಿಯಲ್ ಜಾಹಿರಾತುಗಳಲ್ಲಿ ಜಾತೀಯತೆ, ಲಿಂಗ ಪಾರಮ್ಯತೆ ಸೇರಿದಂತೆ ಅನೇಕ ರೀತಿಯ ಸಣ್ಣತನದ ಮನಸ್ಥಿತಿಗಳು ಢಾಳವಾಗಿ ಕಾಣುತ್ತಲೇ ಇರುತ್ತವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು Read more…

ಕೊರೊನಾ ವರದಿ ʼಪಾಸಿಟಿವ್ʼ ಬರ್ತಿದ್ದಂತೆ ಯುವಕ ಮಾಡಿದ್ದಾನೆ ಇಂತ ಕೆಲಸ…!

ದೆಹಲಿಯ ಜಗತ್‌ಪುರಿ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಯೊಬ್ಬ ವೈದ್ಯೆ ಹಾಗೂ ನರ್ಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಯುವಕ ಹಿಂದಿನ ದಿನ ಸರ್ಕಾರಿ ಆಸ್ಪತ್ರೆಯಲ್ಲಿ Read more…

ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಇಡೀ ಜಗತ್ತೇ ಒಂದು ರೀತಿಯ ಸಂಕಷ್ಟದಲ್ಲಿರುವಾಗ, ಜೀವನದ ಚಕ್ರವನ್ನು ತಳ್ಳಲು ತ್ರಾಸ ಪಡುತ್ತಿರುವ ಅನೇಕರ ಪರಿಸ್ಥಿತಿಗಳನ್ನು ಹೈಲೈಟ್ ಮಾಡಿದ ಸಾಮಾಜಿಕ ಜಾಲತಾಣಗಳು ಅವರಿಗಾಗಿ ಇಡೀ Read more…

ಇನ್ನು ಮುಂದೆ ದಿನದ 24 ಗಂಟೆಯೂ ತೆರೆದಿರಲಿವೆ ಇಲ್ಲಿನ ರೆಸ್ಟೋರೆಂಟ್

ಕೋವಿಡ್ 19 ವಿವಿಧ ಕ್ಷೇತ್ರವನ್ನು ನಜ್ಜುಗುಜ್ಜು ಮಾಡಿದೆ. ಇದರಲ್ಲಿ ಆತಿಥ್ಯ ಕ್ಷೇತ್ರ ಕೂಡ ಸೇರಿದೆ. ಹೀಗಾಗಿ ಇವುಗಳಿಗೆ ಚೇತರಿಕೆ ನೀಡುವ ಉದ್ದೇಶದಿಂದ ದೆಹಲಿ ಸರ್ಕಾರವು ದಿನದ 24 ಗಂಟೆಯೂ Read more…

ಬಡ ‘ಚಾಟ್‌ ವಾಲೆ ಚಾಚಾ’ ನ ನೆರವಿಗೆ ಬಂದ ಹೃದಯವಂತರು

ಆರ್ಥಿಕ ಸಂಕಷ್ಟದಲ್ಲಿದ್ದ ದೆಹಲಿಯ ಸಣ್ಣದೊಂದು ಡಾಬಾದ ಮಾಲೀಕರ ನೋವನ್ನು ಆನ್ಲೈನ್‌ನಲ್ಲಿ ವೈರಲ್ ಮಾಡಿದ ಬಳಿಕ ದೇಶಾದ್ಯಂತ ನೆರವಿನ ಮಹಾಪೂರ ಹರಿದು ಬಂದ ಬಳಿಕ ಇದೀಗ ಆಗ್ರಾದ ಚಾಟ್‌ ಅಂಗಡಿ Read more…

ಪತಿಯ ರಾತ್ರಿಗಳನ್ನು ಹಂಚಿಕೊಂಡ ಇಬ್ಬರು ಪತ್ನಿಯರು

ಮುರಾದಾಬಾದ್ ನಲ್ಲಿ ವಿಚಿತ್ರ ಘಟನೆ ನಡೆದಿದೆ. ಇಬ್ಬರು ಪತ್ನಿಯರಿಗೆ ಆರ್ಥಿಕ ನೆರವಿನ ಜೊತೆಗೆ ಸಮಯವನ್ನೂ ಪತಿ ಹಂಚಿಕೊಳ್ಳಬೇಕಿದೆ. ಏಳು ಮಕ್ಕಳ ತಂದೆ ಇನ್ನೊಂದು ಮದುವೆಯಾದ್ಮೇಲೆ ಶುರುವಾದ ವಿವಾದವನ್ನು ಅಧಿಕಾರಿಗಳು Read more…

ದೀಪಾವಳಿಗೂ ಮುನ್ನ ಕಡಿಮೆಯಾಯ್ತು ಒಣ ಹಣ್ಣುಗಳ ಬೆಲೆ

ಡ್ರೈ ಫ್ರೂಟ್ಸ್ ಮಾರಾಟಗಾರರಿಗೆ ಈ ವರ್ಷದ ದೀಪಾವಳಿ ಖುಷಿ ನೀಡುವ ಬದಲು ದುಃಖ ನೀಡಲಿದೆ. ಚಳಿಗಾಲ ಹಾಗೂ ದೀಪಾವಳಿ ಉಡುಗೊರೆಗಾಗಿ ಅಕ್ಟೋಬರ್‌ ತಿಂಗಳಲ್ಲಿ ಡ್ರೈ ಫ್ರೂಟ್ಸ್ ಗೆ ಬೇಡಿಕೆ Read more…

ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರೋ ಫೋಟೋ ಕುರಿತು ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆ ಸಹೋದರ ಹೇಳಿದ್ದೇನು…?

ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಉತ್ತರ ಪ್ರದೇಶದ ಹತ್ರಾಸ್‌ನ ಟೀನೇಜರ್‌‌ ಕೊಲೆ ಪ್ರಕರಣವು ದಿನಕ್ಕೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಸೆಪ್ಟೆಂಬರ್‌ 14ರಂದು ಅತ್ಯಾಚಾರಕ್ಕೊಳಗಾಗಿದ್ದ ಈ ಹುಡುಗಿ ದೆಹಲಿಯ ಸಫ್ದರ್‌ಜಂಗ್ Read more…

ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ ಯುವತಿಗೆ ಮದುವೆ ಮಾಡಿದ ಪೊಲೀಸ್

ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಯುವತಿ ಪ್ರಾಣ ಉಳಿಸಿ ಆಕೆಗೆ ಮದುವೆ ಮಾಡಿಸಿದ್ದಾರೆ. ಘಟನೆ ಗೋವಿಂದಪುರದಲ್ಲಿ ನಡೆದಿದೆ. ಯುವತಿ ಪ್ರೇಮಿ ಜೊತೆ ಜಗಳ ಮಾಡಿಕೊಂಡಿದ್ದಳಂತೆ. ಇದೇ ಕಾರಣಕ್ಕೆ ಆತ್ಮಹತ್ಯೆಗೆ Read more…

ಚಿನ್ನ ಸಾಗಿಸುತ್ತಿದ್ದ ವಿಧಾನ ಕೇಳಿದ್ರೆ ಬೆಚ್ಚಿಬೀಳ್ತಿರ….!

ಚಿನ್ನವನ್ನು ತಮ್ಮ ಗುದದ್ವಾರದಲ್ಲಿಟ್ಟು ಸಾಗಿಸುತ್ತಿದ್ದ ಮಧುರೈ‌ ಮೂಲದ ಇಬ್ಬರನ್ನು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಅವರಿಂದ 52 ಲಕ್ಷ ರೂ. ಮೌಲ್ಯದ Read more…

ಸಂಗಾತಿಗೆ ಮೋಸ ಮಾಡಿದ ನಂತ್ರ ಪಶ್ಚಾತಾಪ ಪಡೋದ್ರಲ್ಲಿ ಇವ್ರು ಮುಂದೆ

ದೀರ್ಘಾವಧಿಯ ಸಂಬಂಧದ ನಂತ್ರ ಕೆಲವರು ಬೇರೊಬ್ಬರತ್ತ ಆಕರ್ಷಿತರಾಗುವುದು ಸಹಜ. ಹಾಗಂತ ಎಲ್ಲರೂ ಇನ್ನೊಂದು ಸಂಬಂಧ ಬೆಳೆಸ್ತಾರೆ ಎಂದಲ್ಲ. ಇದು ಸಂಬಂಧದ ಆಳ ಹಾಗೂ ವ್ಯಕ್ತಿ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಇತ್ತೀಚಿನ Read more…

ಬಡ ರಿಕ್ಷಾ ಚಾಲಕನ ಪುತ್ರನ ಸಾಧನೆಗೆ ಹೇಳಿ ಹ್ಯಾಟ್ಸಾಫ್

ನವದೆಹಲಿ: ದೆಹಲಿ‌ಯ ವಿಕಾಸಪುರಿ ಪ್ರದೇಶದ ಬಡ ಆಟೊ ರಿಕ್ಷಾ ಚಾಲಕನ ಮಗ ಕಮಲ್ ಸಿಂಗ್. ಹೆಸರಿಗೆ ತಕ್ಕಂತೆ ಜನರನ್ನು ಕಮಾಲ್‌ ಮಾಡುವ ಡಾನ್ಸರ್.‌ ಈಗ ವಿಶ್ವದ ಗಮನ ಸೆಳೆದಿದ್ದಾರೆ. Read more…

ಅಬ್ಬಬ್ಬಾ….! ಫ್ಯಾನ್ಸಿ ನಂಬರ್‌ ಪಡೆಯಲು ನೀಡಿದ ಹಣವೆಷ್ಟು ಗೊತ್ತಾ…?

ವಾಹನಗಳ ನಂಬರ್‌ ಪ್ಲೇಟ್ ‌ಗಳ ಮೇಲೆ ಫ್ಯಾನ್ಸಿ ಸಂಖ್ಯೆಗಳನ್ನು ಹಾಕಿಸಲು ಜನರಿಗೆ ಬಲೇ ಕ್ರೇಜ್. ಜುಲೈಗೆ ಹೋಲಿಗೆ ಮಾಡಿದಲ್ಲಿ ಆಗಸ್ಟ್‌ನಲ್ಲಿ ಮಾರಾಟವಾದ ಕಾರುಗಳ ಸಂಖ್ಯೆಯಲ್ಲಿ 37.8 ಪ್ರತಿಶತದಷ್ಟು ಇಳಿಕೆ Read more…

ಸೋಲಿನ ನಂತ್ರ ದೆಹಲಿ ತಂಡದ ನಾಯಕನಿಗೆ ಬಿತ್ತು ದಂಡ

ಸೆಪ್ಟೆಂಬರ್ 29ರಂದು ನಡೆದ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮೊದಲ ಸೋಲುಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ದೆಹಲಿ ತಂಡ ಸೋಲಿನ ಕಹಿ ಅನುಭವಿಸಿದೆ ಇದಕ್ಕೂ ಮೊದಲು ಆಡಿದ ಎರಡೂ Read more…

ಬೆರಗಾಗಿಸುತ್ತೆ ದಿಲ್ಲಿ ಹುಡುಗರ ಸ್ಕಿಪ್ಪಿಂಗ್‌ ಸ್ಟಂಟ್…!

ಮೈನವಿರೇಳಿಸುವ ಸ್ಟಂಟ್‌ ಒಂದನ್ನು ಮಾಡುತ್ತಿರುವ ನಾಲ್ವರು ಯುವಕರ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಲೆವೆಲ್ ಜಂಪ್‌ ಅಥ್ಲೀಟ್‌ ಝೋರಾವರ್‌ ಸಿಂಗ್‌ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ಸ್ಕಿಪ್ಪಿಂಗ್ ಸ್ಟಂಟ್‌ಗಳನ್ನು Read more…

ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ: ತಪ್ಪಿದ ಭಾರೀ ಅನಾಹುತ

ಮುಂಬೈನಲ್ಲಿ ದೊಡ್ಡ ಅಪಘಾತವೊಂದು ಕೂದಲೆಳೆಯಲ್ಲಿ ತಪ್ಪಿದೆ. ಇಂಡಿಗೊ ವಿಮಾನಕ್ಕೆ ಹಕ್ಕಿ  ಡಿಕ್ಕಿ ಹೊಡೆದಿದೆ. ತಕ್ಷಣ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆಂದು ಮೂಲಗಳು Read more…

ಪೊಲೀಸರು ಮಾಡಿರುವ ಕೆಲಸ ಕೇಳಿದರೆ ಶಾಕ್ ಆಗ್ತೀರಾ…!

ಬೇಲಿಯೇ ಎದ್ದು ಹೊಲ ಮೇಯುವಂಥ ನಿದರ್ಶನವೊಂದರಲ್ಲಿ, 160 ಕೆಜಿಯಷ್ಟು ಮಾರಿವಾನಾ ಮಾದಕ ದ್ರವ್ಯವನ್ನು ಜಪ್ತಿ ಮಾಡಿಕೊಂಡ ದೆಹಲಿ ಪೊಲೀಸರು, ಕೇವಲ ಒಂದು ಕೆಜಿಯಷ್ಟು ಪತ್ತೆ ಮಾಡಿರುವುದಾಗಿ ರಿಪೋರ್ಟ್ ಮಾಡಿ, Read more…

’ಗೇಂಡಾ ಫೂಲ್’ ಹಾಡಿಗೆ ಸೀರೆಯುಟ್ಟ ನಾರಿಯ ಭರ್ಜರಿ ಸ್ಟೆಪ್

ಸೀರೆ ಉಟ್ಟುಕೊಳ್ಳುವುದು ಕಷ್ಟ ಎಂದು ಬಹಳಷ್ಟು ಮಹಿಳೆಯರು ಹೇಳುವಾಗ, ಇಲ್ಲೊಬ್ಬರು ಸೀರೆಯಲ್ಲೇ ಕಠಿಣ ನೃತ್ಯವನ್ನು ಮಾಡುತ್ತಿದ್ದು, ತಮ್ಮ ಹುಲಾಹೂಪಿಂಗ್ ಮೂಲಕ ನೆಟ್ಟಿಗರನ್ನು ಪುಳಕಿತರಾಗಿಸುತ್ತಿದ್ದಾರೆ. ಇಶನ್ ಕುಟ್ಟಿ ಹೆಸರಿನ ಇವರು Read more…

ದಿಲ್ಲಿ ಗಲ್ಲಿಯಲ್ಲಿ ಶ್ವಾನಗಳ ಕ್ರಿಕೆಟ್‌ ವಿಡಿಯೋ ವೈರಲ್

ಸಾಕು ಪ್ರಾಣಿಗಳು ಏನು ಮಾಡಿದ್ರೂ ಒಂಥರಾ ಕ್ಯುಟ್ ಆಗಿ ಕಾಣುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಮುದ್ದು ಪ್ರಾಣಿಗಳ ಸಾಕಷ್ಟು ವಿಡಿಯೋಗಳು ವೈರಲ್ ಆಗಿ ಹರಿದಾಡುವುದನ್ನುಸಾಕಷ್ಟು ನೋಡಿದ್ದೇವೆ. ಬೀದಿಯಲ್ಲಿ ಕ್ರಿಕೆಟ್ Read more…

11 ವರ್ಷದ ಬಾಲಕ ಮಾಡಿದ ಈ ಕೆಲಸ ಕೇಳಿದ್ರೆ ಅಚ್ಚರಿಪಡ್ತೀರಾ…!

ನವದೆಹಲಿ: ತಾಯಿಯಿಂದ ಬೈಸಿಕೊಂಡು ಮನೆ ಬಿಟ್ಟು ಹೋದ 11 ವರ್ಷದ ಬಾಲಕ ದೆಹಲಿ ಪೊಲೀಸರನ್ನು ಒಂದಿಡೀ ರಾತ್ರಿ ತುದಿಗಾಲಲ್ಲಿ ನಿಲ್ಲಿಸಿದ ಘಟನೆ ಶುಕ್ರವಾರ ನಡೆದಿದೆ.‌ ಆತ ತನ್ನ ಸೈಕಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...