alex Certify Delhi | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 1 ರಿಂದ ಮತ್ತೊಂದು ಹಂತಕ್ಕೆ ರೈತರ ಹೋರಾಟ: ಮಾತುಕತೆಗೆ ಮತ್ತೆ ಸಮಯ ನಿಗದಿ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ 32 ನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರದ ಆಹ್ವಾನವನ್ನು ಮನ್ನಿಸಿದ ರೈತಸಂಘಟನೆಗಳು ಡಿಸೆಂಬರ್ 29 ರಂದು ಸಮಯ Read more…

ಪ್ರತಿಭಟನಾ ನಿರತ ರೈತರಿಗೆ ಬಂತು ಕಿಸಾನ್ ಮಾಲ್…!

ದೆಹಲಿ-ಹರಿಯಾಣಾ ಗಡಿಯಲ್ಲಿ ಪ್ರತಿಭಟನಾ ನಿರತರಾಗಿರುವ ರೈತರ ನೆರವಿಗೆ ಬಂದಿರುವ ಅಂತಾರಾಷ್ಟ್ರೀಯ ಮಟ್ಟದ ಎನ್‌ಜಿಓ ಖಾಲ್ಸಾ ಏಡ್‌, ಟಿಕ್ರಿ ಗಡಿಯ ಬಳಿ ಕಿಸಾನ್ ಮಾಲ್ ಸ್ಥಾಪಿಸಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸುವ Read more…

ರೈತರು ಪಿಜ್ಜಾ ತಿನ್ನಬಾರದೇ…? ಪಿಜ್ಜಾ ಲಂಗರ್‌ ಟೀಕೆಗೆ ʼಸಿಂಗ್ ಈಸ್ ಕಿಂಗ್ʼ ನಟನ ತಿರುಗೇಟು

ದೆಹಲಿ ಬಳಿ ಪ್ರತಿಭಟನಾನಿರತರಾಗಿದ್ದ ರೈತರಿಗೆ ಪಿಜ್ಜಾ ವಿತರಿಸಿದ ವಿಚಾರವನ್ನು ಟೀಕಿಸಿದ ಮಂದಿಯ ವಿರುದ್ಧ ಹಾಸ್ಯ ನಟ ಗುರ್ಪ್ರೀತ್‌‌ ಘುಗ್ಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಕೃಷಿ ಉತ್ತನ್ನ Read more…

ಮೊದಲ ಹಂತದಲ್ಲಿ 51 ಲಕ್ಷ ಮಂದಿಗೆ 2 ಡೋಸ್ ಕೊರೋನಾ ಲಸಿಕೆ

ನವದೆಹಲಿ: ದೆಹಲಿಯಲ್ಲಿ ಮೊದಲ ಹಂತದಲ್ಲಿ 50 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗುವುದು. ಈಗಾಗಲೇ ಕೊರೋನಾ ವಾರಿಯರ್ಸ್ ಗಳ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ Read more…

ಬಯಲಾಯ್ತು ಬಾಡಿಗೆದಾರನ ಅಸಲಿಯತ್ತು: ಸಂಬಂಧ ಬೆಳೆಸಿದ ಯುವತಿಗೆ ಬಿಗ್ ಶಾಕ್

ನವದೆಹಲಿ: ತನ್ನ ಮನೆಗೆ ಬಾಡಿಗೆಗೆ ಬಂದ ವ್ಯಕ್ತಿಯಿಂದ ವಂಚನೆಗೊಳಗಾದ ಸಂಗಮ್ ವಿಹಾರ್ ನಿವಾಸಿಯಾಗಿರುವ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಡಿಗೆದಾರನಾಗಿ ಬಂದಿದ್ದ ವ್ಯಕ್ತಿ ತನ್ನ ಹೆಸರು ಸುಳ್ಳು ಹೇಳಿ Read more…

ರೈತ ಪ್ರತಿಭಟನೆಯಲ್ಲಿ ಭಾಗಿಯಾಗಲು 250 ಕಿಮೀ ಜೀಪ್​ ಚಲಾಯಿಸಿದ 62ರ ವೃದ್ಧೆ..!

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಲ್ಲಿ ರೈತರ ಹೋರಾಟ ಮುಂದುವರಿದಿದೆ. ರೈತರ ಪ್ರತಿಭಟನೆಗೆ ಸಾಥ್​ ನೀಡಲು ನಿರ್ಧರಿಸಿದ ಪಂಜಾಬ್​ನ ಪಟಿಯಾಲ ಮೂಲದ 62 Read more…

ಹೊಸ ರೆಸ್ಟೋರೆಂಟ್ ಆರಂಭಿಸಿದ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್

ಎರಡು ತಿಂಗಳ ಹಿಂದೆ ಕೋವಿಡ್-19 ಲಾಕ್‌ಡೌನ್‌ನಿಂದ ತನಗೆ ಎದುರಾದ ದಯನೀಯ ಪರಿಸ್ಥಿತಿಯ ಕಾರಣದಿಂದ ದೇಶವಾಸಿಗಳು ಮುಮ್ಮಲ ಮರುಗುವಂತೆ ಮಾಡಿದ್ದ ದೆಹಲಿಯ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್ Read more…

ಕೆಜಿ ಹೂ ಕೋಸಿಗೆ 75 ಪೈಸೆ: ಕಂಗಾಲಾದ ರೈತನಿಂದ ಬೆಳೆ ನಾಶ

ತಿಂಗಳುಗಟ್ಟಲೇ ಬೆವರು ಸುರಿಸಿ ತೆಗೆದ ಹೂಕೋಸಿನ ಫಸಲಿಗೆ ಕೇವಲ 75 ಪೈಸೆ/ಕೆಜಿ ಬೆಲೆ ಸಿಕ್ಕಾಗ ಮನನೊಂದ ಪಂಜಾಬಿನ ಅಮೃತಸರದ ರೈತರೊಬ್ಬರು ತಾವು ತಂದಿದ್ದ ತರಕಾರಿ ಲಾಟನ್ನೇ ನಾಶ ಮಾಡಿದ್ದಾರೆ. Read more…

ಶ್ವಾನಗಳ ಅಂತ್ಯಸಂಸ್ಕಾರಕ್ಕೆ ಸಿದ್ದವಾಯ್ತು ಸ್ಮಶಾನ….!

ದೆಹಲಿ: ದಕ್ಷಿಣ ದೆಹಲಿ ನಗರ ಆಡಳಿತ (SDMC) ನಾಯಿಗಳ ಅಂತ್ಯ ಸಂಸ್ಕಾರಕ್ಕಾಗಿಯೇ ಒಂದು ಸ್ಥಳ ಸಿದ್ಧ ಮಾಡುತ್ತಿದೆ. ಅದರಲ್ಲಿ ಬಾಲ್ ರೋಲಿಂಗ್ ತಂತ್ರಜ್ಞಾನದ ಅಂತ್ಯಸಂಸ್ಕಾರ ಯಂತ್ರವನ್ನೂ ಅಳವಡಿಸಲಾಗುತ್ತಿದೆ. ದೇಶದಲ್ಲಿ‌ Read more…

ರೈತರ ಪ್ರತಿಭಟನೆ: ರೋಟಿ ಯಂತ್ರದ ಬಳಿಕ ಬಂತು ದೇಸೀ ಗೀಸರ್…!

ಕೃಷಿ ಉತ್ಪನ್ನ ಮಾರುಕಟ್ಟೆ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಮೂರು ಹೊಸ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ಪಂಜಾಬ್ ರೈತರ ಪ್ರತಿಭಟನೆ ದಿನೇ ದಿನೇ ರಂಗು ಪಡೆಯುತ್ತಿದೆ. ಧರಣಿ ಕುಳಿತ Read more…

ಪ್ರತಿಭಟನಾನಿರತ ರೈತರಿಗೆ ಟ್ಯಾಟೂ ಹಾಕುವ ಮೂಲಕ ಕಲಾವಿದರ ಬೆಂಬಲ

ದೆಹಲಿ-ಹರಿಯಾಣಾ ಗಡಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಗುಂಪಿನ ನಡುವೆ ಸ್ಟಾಲ್ ಒಂದನ್ನು ಹಾಕಲಾಗಿದ್ದು, ಅದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಟ್ಯಾಟೂ ಕಲಾವಿದ ಚೇತನ್ ಸೂದ್ ಹಾಗೂ Read more…

ಈರುಳ್ಳಿಗಾಗಿ ಜಗಳ: ಸಹೋದ್ಯೋಗಿಗೆ ಚೂರಿಯಲ್ಲಿ ಇರಿದ ನೌಕರ

ಈರುಳ್ಳಿ ಸಲಾಡ್ ‌ಅನ್ನು ಕೇಳಿದಷ್ಟು ಪ್ರಮಾಣದಲ್ಲಿ ಕೊಡಲಿಲ್ಲ ಎಂಬ ಕಾರಣಕ್ಕೆ 60 ವರ್ಷದ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಕಚ್ಚಾಡಿ, ಆತನಿಗೆ ಚೂರಿಯಲ್ಲಿ ಇರಿದಿದ್ದಾನೆ. ದೆಹಲಿಯ ಫತೇಪುರ ಬೇರಿಯಲ್ಲಿ ಈ Read more…

ಏಮ್ಸ್‌‌ನಲ್ಲಿ ವೈದ್ಯಕೀಯ ಸೀಟು ಗಳಿಸಿದ ದಿನಗೂಲಿ ನೌಕರನ ಪುತ್ರಿ

ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರೊಬ್ಬರ ಮಗಳು ಪ್ರತಿಷ್ಠಿತ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯ Read more…

ಶಾಕಿಂಗ್: ರೈಲು ನಿಲ್ದಾಣದಲ್ಲಿ ಕುಳಿತಿದ್ದ ಯುವತಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಶಕೂರ್ ಬಸ್ತಿ ರೈಲ್ವೆ ಪ್ಲಾಟ್ ಫಾರಂನಿಂದ ಯುವತಿಯನ್ನು ಎಳೆದೊಯ್ದ Read more…

ನಕಲಿ ಫೇಸ್​ಬುಕ್​ ಖಾತೆಯಲ್ಲಿ ಲವ್ವಿ – ಡವ್ವಿ: ದೆಹಲಿ ಪೊಲೀಸರಿಂದ ಆರೋಪಿ ಅರೆಸ್ಟ್

ಫೇಸ್​​ಬುಕ್​ನಲ್ಲಿ ನಕಲಿ ಖಾತೆ ರಚಿಸಿ ಅಪ್ರಾಪ್ತೆಯೊಂದಿಗೆ ಮದುವೆಯಾಗೋಕೆ ಹೊರಟಿದ್ದ 18 ವರ್ಷದ ಯುವಕನನ್ನ ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್​ 23 ರಂದು Read more…

BIG BREAKING: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅರೆಸ್ಟ್: ಪೊಲೀಸರಿಂದ ಗೃಹಬಂಧನ

ನವದೆಹಲಿ: ನಿನ್ನೆ ಪ್ರತಿಭಟನಾನಿರತ ರೈತರನ್ನು ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಗೃಹಬಂಧನ ವಿಧಿಸಲಾಗಿದೆ. ಅವರು ಮನೆಯಿಂದ ಹೊರ ಹೋಗದಂತೆ ಪೊಲೀಸರು ತಡೆ ನೀಡಿದ್ದಾರೆ. ಭಾರತ್ Read more…

ಹೋರಾಟದ ಹೊತ್ತಲ್ಲೇ ಕೊನೆಯುಸಿರೆಳೆದ 3 ಜನ ರೈತರು: ಹುತಾತ್ಮ ಸ್ಥಾನಮಾನ ನೀಡಲು ಒತ್ತಾಯ

ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ಕೈಗೊಂಡಿದ್ದ ಮೂವರು ರೈತರು ಮೃತಪಟ್ಟಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಮೃತಪಟ್ಟ ಈ ರೈತರಿಗೆ ಹುತಾತ್ಮ ಸ್ಥಾನಮಾನ ನೀಡಬೇಕೆಂದು ದೆಹಲಿ ಗಡಿಭಾಗದಲ್ಲಿ Read more…

ವಿಡಿಯೋ: ಜಲಫಿರಂಗಿಯ ಚಾರ್ಜ್‌ಗೂ ಜಗ್ಗದೇ ನಿಂತ ಪ್ರತಿಭಟನಕಾರ

ಕೃಷಿ ಕ್ಷೇತ್ರದ ಸುಧಾರಣೆ ಸಂಬಂಧ ತರಲಾದ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ಸಖತ್ತಾಗಿ ಮೀಡಿಯಾ ಕವರೇಜ್ ಸಿಗುತ್ತಿದೆ. ಕೇಂದ್ರ ಸಚಿವರು ಬಂದು ಪ್ರತಿಭಟನಾಕಾರರ ಮನವೊಲಿಸುವ ಯತ್ನ ನಡೆಸಿದ Read more…

ದೆಹಲಿಯಲ್ಲಿ ಮುಂದುವರೆದ ಅನ್ನದಾತರ ಪ್ರತಿಭಟನೆ. ರಾಜ್ಯದ ರೈತರಿಂದಲೂ ಬೆಂಬಲ..!

ಕೇಂದ್ರ ಸರ್ಕಾರ ಜಾರಿ ಮಾಡಿರುವ ರೈತ ವಿರೋದಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಪಂಜಾಬ್, ಹರಿಯಾಣದ ಸಾವಿರಾರು ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದಿಗೆ ಈ ರೈತರ ಪ್ರತಿಭಟನೆ Read more…

ಪ್ರತಿಭಟನಾನಿರತ ರೈತರಿಗಾಗಿ ವೈದ್ಯರಿಂದ ಮೆಡಿಕಲ್ ‌ಕ್ಯಾಂಪ್

ಕೃಷಿ ಕ್ಷೇತ್ರದ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯಿದೆಗಳನ್ನು ವಿರೋಧಿಸಿ ದೇಶದ ವಿವಿಧ ಮೂಲೆಗಳಿಂದ ಪ್ರತಿಭಟನೆ ಮಾಡಲು ದೆಹಲಿಗೆ ಬಂದಿರುವ ರೈತರ ಸುದ್ದಿ ಭಾರೀ ಸದ್ದು ಮಾಡುತ್ತಿದೆ. Read more…

BIG NEWS: ರೈತರು ಇರುವಲ್ಲೇ ಸಮಸ್ಯೆ ಆಲಿಸಿ ಬೇಡಿಕೆ ಈಡೇರಿಸಲು ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಾಟ 5 ನೇ ದಿನಕ್ಕೆ ಕಾಲಿಟ್ಟಿದೆ. ರೈತರ ಹಿತಕ್ಕಾಗಿ ಕಾಯ್ದೆ ತಂದಿರುವುದಾಗಿ ಹೇಳಿರುವ ಕೇಂದ್ರ ಕೂಡಲೇ ಪ್ರತಿಭಟನಾಕಾರರೊಂದಿಗೆ ಮಾತನಾಡಿ Read more…

’ಶಹೀನ್ ಬಾಗ್‌ ದಾದಿ’ಯನ್ನು ಅಣಕ ಮಾಡಿ ಮುಖಭಂಗಕ್ಕೊಳಗಾದ ಕಂಗನಾ

ಸಾಮಾಜಿಕ ಜಾಲತಾಣಗಳಲ್ಲಿ ಜನರು ಎಡ/ಬಲಗಳ ಆಧಾರದಲ್ಲಿ ಕಚ್ಚಾಡಿಕೊಳ್ಳುವ ಟ್ರೆಂಡ್ ಆರಂಭವಾದಾಗಿನಿಂದಲೂ ದೇಶದಲ್ಲಿ ನಡೆಯುವ ಪ್ರತಿಯೊಂದು ಗಂಭೀರ ವಿಚಾರವನ್ನೂ ಸಹ ಹಗುರವಾಗಿ ತೆಗೆದುಕೊಳ್ಳುವ ಅಭ್ಯಾಸ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ. ಕೃಷಿ Read more…

ಶಾಕಿಂಗ್: ಬೀಡಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ನವದೆಹಲಿ: ಬೀಡಿಗಾಗಿ ತಮ್ಮ ಸ್ನೇಹಿತನನ್ನೇ ಇನ್ನಿಬ್ಬರು ಸೇರಿ ಕೊಲೆ ಮಾಡಿದ ವಿಚಿತ್ರ ಘಟನೆ ನವದೆಹಲಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಮಲಾಡ್ ನ ಸಿದ್ದಿಕ್ (49) ಕೊಲೆಯಾದ ವ್ಯಕ್ತಿ. Read more…

ಅನ್ನದಾತರ ಹೋರಾಟಕ್ಕೆ ಬೆಂಬಲ ಕೊಟ್ಟ ಡಾಬಾ ಸಿಬ್ಬಂದಿ

ಕೃಷಿ ಕ್ಷೇತ್ರದ ಸುಧಾರಣೆಗೆಂದು ಕೇಂದ್ರ ಸರ್ಕಾರ ತಂದಿರುವ ನೂತನ ಕಾಯಿದೆಗಳನ್ನು ವಿರೋಧಿಸುತ್ತಾ ’ದಿಲ್ಲಿ ಚಲೋ’ ಮೂಡ್‌ನಲ್ಲಿರುವ ಪ್ರತಿಭಟನಾಕಾರರಿಗೆ ಪೊಲೀಸರಿಂದ ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿ ಏಟುಗಳು ಬಿದ್ದಿವೆ. ಇದೇ Read more…

ರೈತರ ಪ್ರತಿಭಟನೆ: ದೆಹಲಿಯ ಬುರಾರಿ ಮೈದಾನದಲ್ಲಿ ನೆರೆದ ಅನ್ನದಾತರು

ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ಕೊಟ್ಟ ಬಳಿಕ ದೆಹಲಿಯ ನಿರಾಂಕಾರಿ ಸಮಾಗಮ ಮೈದಾನದಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಉತ್ತರ ದೆಹಲಿಯ ಬುರಾರಿಯಲ್ಲಿರುವ ಈ ಮೈದಾನದಲ್ಲಿ ದೇಶದ Read more…

ಮನಸ್ಸಿಗೆ ಖುಷಿ ನೀಡುತ್ತೆ ಈ ವೈರಲ್​ ವಿಡಿಯೋ..!

ಕೃಷಿ ಮಸೂದೆಯನ್ನ ವಿರೋಧಿಸಿ ರೈತರು ನಡೆಸಿರುವ ಪ್ರತಿಭಟನೆ, ಪೊಲೀಸರ ಲಾಠಿ ಪ್ರಹಾರಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಬೆನ್ನಲ್ಲೇ ಕರ್ನಲ್​​ನಿಂದ ಹೃದಯಕ್ಕೆ ಖುಷಿ ನೀಡುವ ವಿಡಿಯೋವೊಂದು ವೈರಲ್​ Read more…

ಬೆಚ್ಚಿಬೀಳಿಸುವಂತಿದೆ ನವದೆಹಲಿಯ ಈ ಸ್ಟೋರಿ

ದೆಹಲಿಯ ಎಲ್​ಎನ್​ಜೆಪಿ ಆಸ್ಪತ್ರೆಯಲ್ಲಿ ನಕಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ವಿಶ್ವಜಿತ್ ಎಂಬ ವೈದ್ಯ ಈ ವ್ಯಕ್ತಿಯನ್ನ ತನ್ನ ಪರ ಕೆಲಸ ಮಾಡಲು ನೇಮಿಸಿಕೊಂಡಿದ್ದ ಎನ್ನಲಾಗಿದೆ. Read more…

ಕಾರ್ಯಕ್ರಮ ನೆಪದಲ್ಲಿ ದೆಹಲಿಗೆ ದೌಡಾಯಿಸ್ತಾ ಬಿಜೆಪಿ ಅತೃಪ್ತರ ತಂಡ..? ಮತ್ತೆ ನಾಯಕತ್ವ ಬದಲಾವಣೆಯ ಕೂಗು..?

ದೆಹಲಿಯಲ್ಲಿ ಸಿ.ಟಿ. ರವಿಯವರ ಕಚೇರಿ ಉದ್ಘಾಟನೆ ನೆಪದಲ್ಲಿ ಬಿಜೆಪಿ ನಾಯಕರು ದೆಹಲಿಯಲ್ಲಿ ಇದ್ದಾರೆ. ಇವರ ಈ ನಡೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನಕ್ಕೆ ಮುಖ್ಯ ಕಾರಣ, ಸಚಿವ Read more…

ರೈತರಿಂದ ರಸ್ತೆ ತಡೆ: ಛತ್ರಕ್ಕೆ ನಡೆದುಕೊಂಡೇ ಹೋದ ಮದುಮಗ…!

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತರಲು ಮುಂದಾಗಿರುವ ಕೃಷಿ ಕ್ಷೇತ್ರ ಸಂಬಂಧಿ ಸುಧಾರಣೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ದೆಹಲಿ ತಲುಪುತ್ತಿವೆ. ಈ ಪ್ರತಿಭಟನೆ ದೆಹಲಿ ತಲುಪದಂತೆ ನೋಡಿಕೊಳ್ಳಲು ಉತ್ತರ Read more…

BIG NEWS: ಅನ್ನದಾತ ರೈತರ ಆಕ್ರೋಶಕ್ಕೆ ಮಣಿದ ಮೋದಿ ಸರ್ಕಾರ

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಕೈಗೊಂಡಿರುವ ರೈತರು ದೆಹಲಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ದೆಹಲಿಯಲ್ಲಿ ಆಂದೋಲನ ನಡೆಸಲು ಅವಕಾಶ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...