alex Certify Delhi | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಜನ್ಮದಿನದಂದು ಕೇಕ್​ ತರಲು ಹೋದವನ ಬರ್ಬರ ಹತ್ಯೆ..! ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ಕೃತ್ಯ

ತಂದೆಯ ಜನ್ಮದಿನಾಚರಣೆಗೆಂದು ಕೇಕ್​ ತರಲು ಬೇಕರಿಗೆ ತೆರಳಿದ್ದ 19 ವರ್ಷದ ಯುವಕನನ್ನ ನಾಲ್ವರು ಸೇರಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿದ್ದು Read more…

‌ಮಸೀದಿಯೊಳಗೆ ಅಪ್ರಾಪ್ತೆ ಮೇಲೆ ಅತ್ಯಾಚಾರ; ಮೌಲ್ವಿ ಅರೆಸ್ಟ್

ಈಶಾನ್ಯ ದೆಹಲಿಯ ಮಸೀದಿಯೊಂದರಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 48 ವರ್ಷದ ಮೌಲ್ವಿಯನ್ನ ಪೊಲೀಸರು ಬಂಧಿಸಿದ್ದಾರೆ.‌ ರಾಜಸ್ಥಾನದ ಭರತಪುರದ ಮೂಲದವನಾದ ಅತ್ಯಾಚಾರಿ ಮೌಲ್ವಿಯನ್ನ ದೆಹಲಿ ಪೊಲೀಸರು ಲೋನಿ Read more…

ಕೋವಿಡ್​ ವಿರುದ್ಧದ ಹೋರಾಟಕ್ಕೆ 37 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ ಗಾಯಕಿ..!

ಕೊರೊನಾ ಎರಡನೆ ಅಲೆ ದೇಶದ ಮೇಲೆ ಗಂಭೀರ ಪರಿಣಾಮವನ್ನೇ ಬೀರಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಕೊರೊನಾ ದಾಳಿಯಿಂದ ಭರ್ಜರಿ ಹೊಡೆತವನ್ನೇ ತಿಂದಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ Read more…

ಮದ್ಯದಂಗಡಿ ಮುಂದೆ ಸಾಲಿನಲ್ಲಿ ನಿಲ್ಬೇಕಿಲ್ಲ…..! ಮನೆ ಮನೆಗೆ ಬರಲಿದೆ ಆಲ್ಕೋಹಾಲ್

ಕೊರೊನಾ ನಿಯಂತ್ರಣಕ್ಕೆ ಲಾಕ್ ಆಗಿದ್ದ ದೆಹಲಿ ಈಗ ಅನ್ಲಾಕ್ ಆಗಿದೆ. ಆದ್ರೆ ಜನಸಂದಣಿ ತಪ್ಪಿಸಲು ಕೇಜ್ರಿವಾಲ್ ಸರ್ಕಾರ ಕೆಲ ಕ್ರಮಗಳನ್ನು ತೆಗೆದುಕೊಂಡಿದೆ. ಮದ್ಯದಂಗಡಿ ಮುಂದೆ ಜನರ ದಟ್ಟಣೆ ತಪ್ಪಿಸಲು Read more…

BIG NEWS: ಕುತೂಹಲ ಕೆರಳಿಸಿದ ಬಿ.ವೈ. ವಿಜಯೇಂದ್ರ ದಿಢೀರ್ ದೆಹಲಿ ಪ್ರಯಾಣ; ಅರುಣ್ ಸಿಂಗ್ ಭೇಟಿ ಸಾಧ್ಯತೆ…!

ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಹಾಗೂ ಸಚಿವ ಸಿ.ಪಿ.ಯೋಗೇಶ್ವರ್ ಅವರ ದೆಹಲಿ ಭೇಟಿ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಢೀರ್ ಆಗಿ ದೆಹಲಿಗೆ Read more…

BIG NEWS: ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ ದಿಢೀರ್ ದೆಹಲಿಗೆ ತೆರಳಿದ ವಿಜಯೇಂದ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಢೀರ್ ದೆಹಲಿಗೆ ತೆರಳಿದ್ದಾರೆ. ಆಪ್ತರೊಂದಿಗೆ ಬೆಳಗಿನ ಜಾವ ದೆಹಲಿಗೆ ಪ್ರಯಾಣ ಬೆಳೆಸಿದ ಅವರು Read more…

Big News: ಕೊರೊನಾ 3ನೇ ಅಲೆ ಕುರಿತು ದೆಹಲಿ IITಯಿಂದ ಶಾಕಿಂಗ್‌ ಮಾಹಿತಿ

ಕೊರೊನಾ ಒಂದನೇ ಅಲೆಗಿಂತ ಕೊರೊನಾ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿತ್ತು. ಕೊರೊನಾ ಮೂರನೇ ಅಲೆ ಮತ್ತಷ್ಟು ಭಯಾನಕವಾಗಿರಲಿದೆ ಎಂದು ದೆಹಲಿ ಐಐಟಿ, ದೆಹಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಪ್ರತಿದಿನ Read more…

ಏರ್‌ ಇಂಡಿಯಾ ವಿಮಾನದಲ್ಲಿತ್ತು ಸತ್ತ ಬಾವಲಿ….!

ದೆಹಲಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನವೊಂದರಲ್ಲಿ ಬಾವಲಿ ಕಂಡು ಬಂದ ಕಾರಣ ಅದರ ಪೈಲಟ್‌ ವಿಮಾನವನ್ನು ಅದೇ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ. ದಟ್ಟ ಕಣ್ಣು ಹುಬ್ಬು ಹೆಣ್ಣಿನ Read more…

BIG NEWS: ಬೆಚ್ಚಿಬೀಳಿಸುವಂತಿದೆ ಫಂಗಸ್ ಪರಿಣಾಮ; ಕರುಳಲ್ಲಿ ರಂಧ್ರ ಕೊರೆಯುವ ಶಿಲೀಂದ್ರ, ಗ್ಯಾಂಗ್ರೀನ್ ತಂದ ಬ್ಲಾಕ್ ಫಂಗಸ್

ನವದೆಹಲಿ: ಕೊರೋನಾ ಆತಂಕದ ಹೊತ್ತಲ್ಲೇ ಕಾಣಿಸಿಕೊಂಡ ಬ್ಲಾಕ್, ವೈಟ್ ಮತ್ತು ಯೆಲ್ಲೋ ಫಂಗಸ್ ಪರಿಣಾಮಗಳು ಬೆಚ್ಚಿಬೀಳಿಸುವಂತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ದೆಹಲಿಯಲ್ಲಿ ಶಿಲೀಂಧ್ರ ರೋಗದ ಪರಿಣಾಮದ ಆಘಾತಕಾರಿ ಪ್ರಕರಣ Read more…

ನಾಳೆಯಿಂದ ದೆಹಲಿಯಲ್ಲಿ ಶುರುವಾಗಲಿದೆ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಕೇಂದ್ರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರವೇ ಲಸಿಕೆ ಅಭಿಯಾನಕ್ಕೆ ಹೊಸ ಸೌಲಭ್ಯ ಸೇರ್ಪಡೆಗೊಳ್ಳಲಿದೆ. ಜನರು ವಾಹನದಲ್ಲಿ ಕುಳಿತೇ ಲಸಿಕೆ ಪಡೆಯಬಹುದಾಗಿದೆ. ಮೊದಲ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಸೆಂಟರ್ ದೆಹಲಿಯಲ್ಲಿ ಬುಧವಾರದಿಂದ ಪ್ರಾರಂಭವಾಗಲಿದೆ. Read more…

2022ರಲ್ಲಿ ಪುನಾರಂಭಗೊಳ್ಳಲಿದೆ ಮೇಣದ ಮ್ಯೂಸಿಯಂ: ಕೋವಿಡ್​ ವಾರಿಯರ್ಸ್​, ಲಸಿಕೆ ಪಡೆದವರಿಗೆ ಸಿಗಲಿದೆ ವಿನಾಯಿತಿ

ದೆಹಲಿಯಲ್ಲಿರುವ ಮೇಡಮ್​ ಟುಸ್ಸಾಡ್ಸ್​ ಮೇಣದ ಮ್ಯೂಸಿಯಂ ಶಾಖೆ ಕೊರೊನಾ ಕಾರಣದಿಂದಾಗಿ ಕಳೆದ 1ವರ್ಷದಿಂದ ಬಾಗಿಲು ಹಾಕಿದೆ. ಇದೀಗ ದೆಹಲಿಯ ಮೇಣದ ಮ್ಯೂಸಿಯಂ ಪುನಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮುಂದಿನ Read more…

BIG NEWS: ಮತ್ತೆ ಲಾಕ್ ಡೌನ್ ವಿಸ್ತರಣೆ; ಸಿಎಂ ಕೇಜ್ರಿವಾಲ್ ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್, ದೆಹಲಿಯಲ್ಲಿ Read more…

ದೆಹಲಿಗಿಂತಲೂ ಮೂರು ಪಟ್ಟ ದೊಡ್ಡದಾದ ಮಂಜುಗಡ್ಡೆ ಫೋಟೋ ಸೆರೆ ಹಿಡಿದ ಉಪಗ್ರಹ

ಬರೋಬ್ಬರಿ 4320 ಚದರ ಕಿಲೋಮೀಟರ್​ ಗಾತ್ರದ ಬೃಹತ್​ ಮಂಜುಗಡ್ಡೆಯೊಂದು ಅಂಟಾರ್ಟಿಕಾದಲ್ಲಿ ಮುರಿದು ಬಿದ್ದಿದೆ. ಉಪಗ್ರಹಗಳ ಸಹಾಯದಿಂದ ಈ ಮಂಜುಗಡ್ಡೆಯ ಗಾತ್ರವನ್ನ ಅಳೆಯಲಾಗಿದೆ. ಈ ರೀತಿ ಮುರಿದುಬಿದ್ದ ಈ ಮಂಜುಗಡ್ಡೆಯು Read more…

ಕರಳು ಹಿಂಡುವಂತಿದೆ ಕೊಳಲು ಮಾರಾಟಗಾರನ ಕರುಣಾಜನಕ ಕತೆ…!

ಕೊರೊನಾ ಸಂಕಷ್ಟದಿಂದಾಗಿ ಬದುಕಿನ ಭಯ ಶುರುವಾಗಿರುವ ಈ ಕಾಲದಲ್ಲಿಯೂ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಚಾರಗಳು ಮತ್ತೆ ಬದುಕಿನ ಭರವಸೆಯನ್ನ ನೀಡುತ್ತದೆ. ಕೋವಿಡ್​ 19ನಿಂದಾಗಿ ಬಹುತೇಕರ ಬಾಳು ಬೀದಿಗೆ Read more…

BREAKING NEWS: ಇಎಸ್ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

ನವದೆಹಲಿ: ಕೊರೊನಾ ಅಟ್ಟಹಾಸದ ನಡುವೆ ಮತ್ತೊಂದು ಅಗ್ನಿ ದುರಂತ ಸಂಭವಿಸಿದ್ದು, ದೆಹಲಿಯ ಇಎಸ್ಐ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪಂಜಾಬಿ ಭಾಗ್ ನಲ್ಲಿರುವ ಇಎಸ್ಐ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ Read more…

ಮೋದಿ ಜೀ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳುಹಿಸಿದಿರಿ? ಎಂಬ ಪೋಸ್ಟರ್ ಹಾಕಿದ್ದ 15 ಮಂದಿ ಅರೆಸ್ಟ್

ನವದೆಹಲಿ: ಪ್ರಧಾನಿ ಮೋದಿ ಅವರೇ ನೀವು ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಕ್ಕೆ ಏಕೆ ಕಳುಹಿಸಿದ್ದೀರಿ ಎನ್ನುವ ಬರಹವಿದ್ದ ಪೋಸ್ಟರ್ ಗಳನ್ನು ಅಂಟಿಸಿದ್ದ 15 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. Read more…

ಅಕ್ರಮ ಆಕ್ಸಿಜನ್​ ಕಾನ್ಸಟ್ರೇಟರ್​ ಸಂಗ್ರಹಿಸಿ ವಿವಾದಕ್ಕೀಡಾಯ್ತು ದೆಹಲಿಯ ಪ್ರತಿಷ್ಟಿತ ರೆಸ್ಟೋರೆಂಟ್​..!

ಕಳೆದ ಶುಕ್ರವಾರ ದೆಹಲಿ ಪೊಲೀಸರು ಎರಡು ಪ್ರತಿಷ್ಟಿತ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ 105 ಆಕ್ಸಿಜನ್​ ಕಾನ್ಸನ್​ಟ್ರೇಟರ್​ಗಳನ್ನ ವಶಕ್ಕೆ ಪಡೆದಿದ್ದರು. ಇದರಲ್ಲಿ 96 ಆಕ್ಸಿಜನ್​ ಸಿಲಿಂಡರ್​ಗಳನ್ನ ಖಾನ್​​​ Read more…

ಸಿಹಿ ತಿಂಡಿ ವ್ಯಾಪಾರಿಯಿಂದ 250 ಕೋವಿಡ್ ರೋಗಿಗಳಿಗೆ ಊಟದ ವ್ಯವಸ್ಥೆ

ಇಡೀ ಸಮಾಜವೇ ಸಂಕಟಕ್ಕೆ ಸಿಲುಕಿದ ವೇಳೆ ತಮ್ಮ ಕೈಮೀರಿ ಪರೋಪಕಾರ ಮಾಡುವ ಬಹಳಷ್ಟು ಮಂದಿ ನಿಜವಾದ ಹೀರೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ದೆಹಲಿಯ ಸೀತಾರಾಂ ಬಜಾರ್‌ನ Read more…

ಕೋವಿಡ್‌ ಕರ್ತವ್ಯಕ್ಕಾಗಿ ಮಗಳ ಮದುವೆಯನ್ನೇ ಮುಂದೂಡಿದ ಪೊಲೀಸ್

ದೇಶಾದ್ಯಂತ ಕೋವಿಡ್ ಹಬ್ಬುವುದನ್ನು ನಿಯಂತ್ರಿಸಲು ಆರೋಗ್ಯ ಕಾರ್ಯಕರ್ತರು ಹಾಗೂ ಕಾನೂನು ಪಾಲನಾ ಪಡೆಗಳು ಹಗಲಿರುಳು ದಣಿವರಿಯದೇ ಶ್ರಮಿಸುತ್ತಿವೆ. ಜನಸಾಮಾನ್ಯರ ಸುರಕ್ಷತೆಗೆಂದು ಖುದ್ದು ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟಿರುವ ಈ ಮಂದಿಯ Read more…

BIG BREAKING: ಸತತ 3ನೇ ದಿನವೂ ಪೆಟ್ರೋಲ್-ಡೀಸೆಲ್ ದರ ಹೆಚ್ಚಳ -ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗಿ ಬಲು ದುಬಾರಿಯಾದ ಇಂಧನ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಮೂರನೇ ದಿನವೂ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರವನ್ನು ಲೀಟರ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿದ್ದು, ಡೀಸೆಲ್ ಬೆಲೆಯನ್ನು ಲೀಟರಿಗೆ Read more…

2 ತಿಂಗಳು ಲಾಕ್ ಡೌನ್..? ಆಟೋ, ಟ್ಯಾಕ್ಸಿ ಚಾಲಕರ ಖಾತೆಗೆ 5000 ರೂ ಜಮಾ- ಬಡವರಿಗೆ ಉಚಿತ ಪಡಿತರ

 ನವದೆಹಲಿ: ಮುಂದಿನ ಎರಡು ತಿಂಗಳ ಕಾಲ ದೆಹಲಿಯ ಪಡಿತರ ಕಾರ್ಡುದಾರರಿಗೆ ಉಚಿತವಾಗಿ ರೇಷನ್ ನೀಡಲಾಗುವುದು ಎಂದು ದೆಹಲಿ ಸರ್ಕಾರ ಪ್ರಕಟಿಸಿದೆ. ರಾಷ್ಟ್ರರಾಜಧಾನಿಯ ಸುಮಾರು 72 ಲಕ್ಷ ಜನರಿಗೆ ಇದರಿಂದ Read more…

ಕಡಿಮೆಯಾಗದ ಕೊರೋನಾ, ಪರಿಸ್ಥಿತಿ ಕೈಮಿರಿದ ಹಿನ್ನಲೆ ಇನ್ನೊಂದು ವಾರ ಲಾಕ್ಡೌನ್ ವಿಸ್ತರಣೆ ಮಾಡಿದ ಸಿಎಂ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ನೊಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಇನ್ನೊಂದು ವಾರ ಲಾಕ್ಡೌನ್ ವಿಸ್ತರಣೆ ಮಾಡುವುದಾಗಿ Read more…

BIG NEWS: 18 ವರ್ಷ ಮೇಲ್ಪಟ್ಟವರಿಗೆ ಸೋಮವಾರದಿಂದ ಲಸಿಕೆ; ಸಿಎಂ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಲಸಿಕೆ ನೀಡಲಾಗುವುದು. 18 -45 ವರ್ಷದೊಳಗಿನವರಿಗೆ ಸೋಮವಾರದಿಂದ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದು ದೆಹಲಿ Read more…

ಪೊಲೀಸ್​​ ಪಿಕೆಟ್​ನಲ್ಲಿ ಕಾರು ನುಗ್ಗಿಸಿದ ಪರಿಣಾಮ ಕಾನ್ಸ್​ಟೇಬಲ್​ ಸಾವು..!

42 ವರ್ಷದ ವ್ಯಕ್ತಿಯೊಬ್ಬ ತನ್ನ ಕಾರನ್ನ ಸೀದಾ ಪೊಲೀಸ್​ ಪಿಕೆಟ್​ನೊಳಕ್ಕೆ ನುಗ್ಗಿಸಿದ ಪರಿಣಾಮ ಪೊಲೀಸ್​ ಪೇದೆ ಸಾವನ್ನಪ್ಪಿದ ಘಟನೆ ದೆಹಲಿಯ ವಸಂತ ವಿಹಾರ ಏರಿಯಾದಲ್ಲಿ ನಡೆದಿದೆ. ಇಂದು ಮುಂಜಾನೆ Read more…

BIG NEWS: ರಾಷ್ಟ್ರ ರಾಜಧಾನಿಯಲ್ಲಿ 650 ಕ್ಕೂ ಹೆಚ್ಚು ವೈದ್ಯರಿಗೆ ಕೊರೊನಾ ಸೋಂಕು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೊಸ ದಾಖಲೆ ಬರೆಯುತ್ತಿದೆ. ಒಂದೇ ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದಾರೆ. ಈ ನಡುವೆ ರಾಷ್ಟ್ರ ರಾಜಧಾನಿ Read more…

4 ಕಿ.ಮೀ. ದೂರ ಸಾಗಲು 10 ಸಾವಿರ ರೂ. ಬಿಲ್: ಆಂಬುಲೆನ್ಸ್​ ಮಾಲೀಕನ ವಿರುದ್ದ ಆಕ್ರೋಶ

ಡೆಡ್ಲಿ ವೈರಸ್​​ನಿಂದ ಪರಿತಪಿಸುತ್ತಿರುವ ಜನರ ಪ್ರಾಣವನ್ನ ಕಾಪಾಡಲು ಇಡೀ ವೈದ್ಯ ಲೋಕವೇ ಶ್ರಮಿಸುತ್ತಿದೆ . ಈ ನಡುವೆ ಆಂಬುಲೆನ್ಸ್, ಆಕ್ಸಿಜನ್​ ಸಿಲಿಂಡರ್​ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳ ಕೊರತೆ Read more…

ಹಾಡಹಗಲೇ ತುಂಬು ಗರ್ಭಿಣಿ ಪತ್ನಿಗೆ ಗುಂಡು ಹಾರಿಸಿ ಕೊಂದ ಪತಿ….!

29 ವರ್ಷದ ತುಂಬು ಗರ್ಭಿಣಿಯನ್ನ ಪತಿ ಕೊಲೆ ಮಾಡಿದ ದಾರುಣ ಘಟನೆ ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ 34 ವರ್ಷದ ಪತಿ ಮೊಹಮ್ಮದ್​ ವಾಸಿಮ್​​ ಬಂಧನವಾಗಿದೆ. Read more…

ಸಾವಿನ ಸುನಾಮಿ, ಸ್ಮಶಾನಗಳಾದ ಪಾರ್ಕ್; ಕೊರೋನಾ ಭೀಕರತೆ ಬಿಂಬಿಸುವಂತಿದೆ ಅಂತ್ಯಸಂಸ್ಕಾರದ ದೃಶ್ಯಗಳು

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ತೀವ್ರ ಏರಿಕೆ ಕಂಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ಕೈ ಮೀರಿ ಸಾವಿನ ಸಂಖ್ಯೆ ಭಾರೀ ಏರಿಕೆಯಾಗಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ Read more…

BIG NEWS: ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ – ಸಿಎಂ ಘೋಷಣೆ

ನವದೆಹಲಿ: ಲಾಕ್ ಡೌನ್ ನಡುವೆಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ Read more…

BIG NEWS: ಬೆಡ್, ಐಸಿಯು, ಆಕ್ಸಿಜನ್ ಕೊರತೆ –ಇನ್ನೊಂದು ವಾರ ಲಾಕ್ಡೌನ್ ವಿಸ್ತರಣೆ ಬಗ್ಗೆ ನಾಳೆ ನಿರ್ಧಾರ

ನವದೆಹಲಿ: ಕೊರೋನಾ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವುದದಿಂದ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಲಾಕ್ ಡೌನ್ ಅನ್ನು ಇನ್ನು ಒಂದು ವಾರ ವಿಸ್ತರಿಸಲು ನಿರ್ಧರಿಸಿದೆ. ಏಪ್ರಿಲ್ 19ರಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...