alex Certify Delhi | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಸೇತುವೆಯಿಂದ ಬಿದ್ದು ಮೃತಪಟ್ಟ ಯುವತಿ ಪೋಷಕರಿಗೆ ಕೌನ್ಸಿಲಿಂಗ್ ನೀಡಲು ನ್ಯಾಯಾಲಯದಿಂದ ಮಹತ್ವದ ಆದೇಶ

ದೆಹಲಿಯ ಸಿಗ್ನೇಚರ್ ಸೇತುವೆ ಮೇಲಿಂದ ಬಿದ್ದ ಯುವತಿಯೊಬ್ಬರು ಮೃತಪಟ್ಟಿರುವ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲು ತಡ ಮಾಡಿದ ಪೊಲೀಸರ ಮೇಲೆ ರಾಜಧಾನಿಯ ನ್ಯಾಯಾಲಯವೊಂದು, ಯುವತಿಯ ಹೆತ್ತವರಿಗೆ ಥೆರಪಿ ಸೆಶನ್ ಒಂದನ್ನು Read more…

ಕೊರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಹಬ್ಬದಾಚರಣೆಗೂ ಬ್ರೇಕ್​..!

ಕೊರೊನಾ ಮೂರನೆ ಅಲೆಯು ಬಂದೆರಗುವ ಭಯದ ನಡುವೆಯೇ ದೆಹಲಿ ಸರ್ಕಾರವು ಹಬ್ಬದ ನಿಮಿತ್ತ ಯಾವುದೇ ಜಾತ್ರೆ ಹಾಗೂ ತಿಂಡಿಗಳ ಮಳಿಗೆಗಳನ್ನು ಸ್ಥಾಪಿಸಲು ಅನುಮತಿ ನೀಡುವುದಿಲ್ಲ ಎಂದು ಖಡಾಖಂಡಿತವಾಗಿದೆ ಹೇಳಿದೆ. Read more…

ʼವಿಸ್ತಾʼ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿಯಿಂದ ಮಹತ್ವದ ಸಲಹೆ

ಕೇಂದ್ರ ವಿಸ್ತಾ ಯೋಜನೆಯ ನಿರ್ಮಾಣ ಪ್ರದೇಶಕ್ಕೆ ಅಚ್ಚರಿಯ ಭೇಟಿ ಕೊಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂಸತ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರ ಕೊಡುಗೆಗಳನ್ನು ಸ್ಮರಿಸಲು ಡಿಜಿಟಲ್ Read more…

ಹಿಂದೂ ದೇಗುಲ ಉಳಿಸಲು ನ್ಯಾಯಾಲಯದ ಮೊರೆ ಹೋದ ಮುಸ್ಲಿಮರು

ಬಿಲ್ಡರ್‌ ಮಾಫಿಯಾ ಒಂದು ಹಿಂದೂ ದೇವಾಲಯ ಕೆಡವುತ್ತಿರುವುದಕ್ಕೆ ತಡೆಯಾಜ್ಞೆ ನೀಡಲು ಕೋರಿ ದೆಹಲಿಯ ಜಾಮಿಯಾ ನಗರದ ಮುಸ್ಲಿಮರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿನ ನೂರ್‌ ನಗರ ಪ್ರದೇಶದಲ್ಲಿರುವ ಹಿಂದೂ Read more…

ಬೆರಗು ಹುಟ್ಟಿಸುತ್ತೆ ಈ ಗ್ರಾಮೀಣ ಪ್ರತಿಭೆಯ ಯಶಸ್ಸಿನ ಸಾಧನೆ

ಬಿಹಾರದ ಗ್ರಾಮೀಣ ಪ್ರದೇಶದ ಸತ್ಯಂ ಗಾಂಧಿ ದೆಹಲಿ ವಿವಿಯಲ್ಲಿ ಸೀಟು ಸಿಗುವವರೆಗೂ ಮೋಮೋಗಳು ಮತ್ತು ಸ್ಯಾಂಡ್‌ವಿಚ್‌ಗಳ ಬಗ್ಗೆ ಕೇಳಿಯೇ ಇರಲಿಲ್ಲ. ಆದರೆ ಕರೋಲ್‌ ಬಾಗ್‌ನ ಪಿಜಿಯ ಸಣ್ಣ ಕೋಣೆಯೊಂದರಲ್ಲಿ Read more…

ರಾಷ್ಟ್ರಪತಿ ಭವನದಲ್ಲಿ ಮತ್ತೆ ಆರಂಭವಾಗಲಿದೆ ಚಿತ್ತಾಕರ್ಷಕ ಕಾರ್ಯಕ್ರಮ

ರಾಷ್ಟ್ರಪತಿ ಭವನದ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ’ಚೆಂಜ್ ಆಫ್ ಗಾರ್ಡ್‌’ ಕಾರ್ಯಕ್ರಮವು ಅಕ್ಟೋಬರ್‌ 9ರಿಂದ ಮರು ಆರಂಭವಾಗಲಿದೆ ಎಂದು ಶುಕ್ರವಾರ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಕೋವಿಡ್ ಕಾರಣದಿಂದ Read more…

ಮಾಡೆಲ್ ಗೆ ಹೇರ್ ಕಟ್ ಮಾಡಿದ್ದೇ ತಪ್ಪಾಯ್ತು..! ಸಲೂನ್ ಗೆ 2 ಕೋಟಿ ರೂ. ದಂಡ

ದೆಹಲಿಯಲ್ಲಿ ತಪ್ಪಾಗಿ ಹೇರ್ ಕಟ್ ಮಾಡಿದ್ದು ಸಲೂನ್ ಒಂದಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಮಾಡೆಲ್ ಗೆ 2 ಕೋಟಿ ರೂಪಾಯಿ ಪರಿಹಾರ Read more…

’ಬಡವ ಜೆಟ್‌ ಏರಿದರೆ ಏನು ತೊಂದರೆ ಸ್ವಾಮಿ….? ’ ಸಿಎಂ ಖಡಕ್‌ ಪ್ರಶ್ನೆ

ರಾಜಕೀಯ ಮೇಲಾಟಗಳ ಬಳಿಕ ಪಂಜಾಬ್‌ ಕಾಂಗ್ರೆಸ್‌ನಲ್ಲಿ ನವಜೋತ್‌ ಸಿಂಗ್‌ ಸಿಧು ಪ್ರಾಬಲ್ಯ ಹೆಚ್ಚಿದ್ದು, ಹೈಕಮಾಂಡ್‌ ಕೂಡ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಿ ಚರಣಜೀತ್‌ ಸಿಂಗ್‌ Read more…

NETFLIX ಸಿಇಓಗೆ ಭಗವದ್ಗೀತೆ ಪ್ರತಿ ನೀಡಿದ ಕೇಂದ್ರ ಸಚಿವ

ಭಾರತ ಪ್ರವಾಸದಲ್ಲಿರುವ ನೆಟ್‌ಫ್ಲಿಕ್ಸ್‌ ಚೇರ್ಮನ್ ಮತ್ತು ಸಿಇಓ ರೀಡ್ ಹೇಸ್ಟಿಂಗ್ಸ್‌ರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್‌‌ ಸಮಾಲೋಚನೆ ನಡೆಸಿದ್ದಾರೆ. ಭೇಟಿ ವೇಳೆ ಹೇಸ್ಟಿಂಗ್ಸ್‌ ಗೆ ಭಗವದ್ಗೀತೆಯ Read more…

ಸೀರೆ ಉಟ್ಟ ನಾರಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್…!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರೆಸ್ಟೋರೆಂಟ್ ಒಂದು ಸೀರೆ ಧರಿಸಿರುವ ಮಹಿಳೆಯರಿಗೆ ಪ್ರವೇಶ ನಿರಾಕರಿಸಿದೆ ಎನ್ನಲಾಗಿದೆ. ರೆಸ್ಟೋರೆಂಟ್ ನಲ್ಲಿ ಸೀರೆಯು ಅನುಮತಿಸಲ್ಪಡುತ್ತದೆಯೇ ಎಂದು ಮಹಿಳೆಯೊಬ್ಬರು ಸಿಬ್ಬಂದಿಯನ್ನು ಕೇಳುವ ವಿಡಿಯೋ Read more…

ಚಾಲಕರ ಪಾಲಿಗೆ ಸವಾಲೊಡ್ಡುವ ವಿಶ್ವ ನಗರಗಳ ಪಟ್ಟಿಯಲ್ಲಿ ಮುಂಬೈಗೆ ಪ್ರಥಮ ಸ್ಥಾನ

ವಾಹನ ಚಾಲಕರಿಗೆ ಭಾರೀ ತಲೆನೋವು ಕೊಡುವ ನಗರಗಳ ಪಟ್ಟಿಯಲ್ಲಿ ಮುಂಬೈ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದೇ ಪಟ್ಟಿಯಲ್ಲಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. ಬ್ರಿಟನ್‌ನ ಕಾರು ಶೇರಿಂಗ್ Read more…

ಇಲ್ಲಿದೆ ಸಂಚಾರಕ್ಕೆ ಮುಕ್ತವಾಗಲಿರುವ ವಿಶ್ವದ ಅತಿ ಉದ್ದದ ಹೆದ್ದಾರಿಯ ವಿಶೇಷತೆ

ದೇಶದ ಆರ್ಥಿಕತೆಯ ಪ್ರಗತಿಗೊಂದು ಹೊಸ ದಿಕ್ಕನ್ನೇ ಕೊಡಬಲ್ಲಷ್ಟು ದೊಡ್ಡದಾದ ಯೋಜನೆಯಾದ ದೆಹಲಿ – ಮುಂಬೈ ಎಕ್ಸ್‌ಪ್ರೆಸ್‌ ವೇಯ ಕಾಮಗಾರಿ ಪ್ರಗತಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಎರಡು ದಿನಗಳ Read more…

BIG NEWS: ದೆಹಲಿ ಸಿಬಿಐ ಕಚೇರಿಯಲ್ಲಿ ಅಗ್ನಿ ಅವಘಡ….!

ದೆಹಲಿಯ ಸಿಬಿಐ ಕಚೇರಿಯಲ್ಲಿ ಇಂದು ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ. ಮಧ್ಯಾಹ್ನ 1:40ರ ಸುಮಾರಿಗೆ ಈ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. Read more…

ನಟಿ ಕಾರು ಅಡ್ಡಗಟ್ಟಿ ಗನ್‌ ಹಿಡಿದು ಬೆದರಿಸಿದ ದರೋಡೆಕೋರರು…! 7 ಲಕ್ಷ ರೂ. ನಗದು ದೋಚಿ ಪರಾರಿ

ನಟಿ ನಿಖಿತಾ ರಾವಲ್​ಗೆ ಬಂದೂಕು ಹಿಡಿದು ಬೆದರಿಸಿದ ದರೋಡೆಕೋರರು ಬರೋಬ್ಬರಿ 7 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. 2008ರಲ್ಲಿ ಅನಿಲ್​ ಕಪೂರ್​ ಮುಖ್ಯಭೂಮಿಕೆಯ ಬ್ಲಾಕ್​ & ವೈಟ್​ ಸಿನಿಮಾದಲ್ಲಿ Read more…

BIG BREAKING: ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಬೇಟೆ, ಪಾಕ್ ನಲ್ಲಿ ತರಬೇತಿ ಪಡೆದ 6 ಉಗ್ರರು ಅರೆಸ್ಟ್ –ತಪ್ಪಿದ ಭಾರೀ ಅನಾಹುತ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೊಲೀಸರು 6 ಉಗ್ರರ ಬೇಟೆಯಾಡಿದ್ದಾರೆ. ಪಾಕಿಸ್ತಾನದಲ್ಲಿ ತರಬೇತಿ ಪಡೆದುಕೊಂಡಿದ್ದ ಇಬ್ಬರು ಉಗ್ರರು ಸೇರಿದಂತೆ 6 ಮಂದಿಯನ್ನು ಕಾರ್ಯಾಚರಣೆ Read more…

BREAKING: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಲ್ಕಂತಸ್ತಿನ ಕಟ್ಟಡ ಕುಸಿತ

ದೆಹಲಿಯ ಸಬ್ಜಿ ಮಂಡಿ ಇಲಾಖೆಯಲ್ಲಿ ಸೋಮವಾರ ನಾಲ್ಕಂತಸ್ತಿನ ಕಟ್ಟಡವು ನೆಲಸಮವಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸ್​ ಇಲಾಖೆ ಸ್ಥಳಕ್ಕೆ ದೌಡಾಯಿಸಿದೆ. ಅವಶೇಷಗಳಡಿ Read more…

ನಿರ್ಭಯಾ ದುರಂತ ನೆನಪಿಸಿದ ಮುಂಬೈ ಅತ್ಯಾಚಾರ ಪ್ರಕರಣ

2012ರ ನಿರ್ಭಯಾ ಸಾಮೂಹಿಕ ಅತ್ಯಚಾರ ಹಾಗೂ ಕೊಲೆ ಪ್ರಕರಣ ನೆನಪಿಸುವ ಘಟನೆಯೊಂದು ಮುಂಬಯಿಯಲ್ಲಿ ಜರುಗಿದ್ದು, 34 ವರ್ಷದ ಮಹಿಳೆಯ ಮೇಲೆ ಟೆಂಪೋ ಒಂದರಲ್ಲಿ ಮಾರಣಾಂತಿಕ ಲೈಂಗಿಕ ಹಲ್ಲೆ ನಡೆದು Read more…

BREAKING: ರಾಷ್ಟ್ರ ರಾಜಧಾನಿ ದೆಹಲಿಯ ಕಾರ್ಖಾನೆಯೊಂದರಲ್ಲಿ ಭಾರಿ ಅಗ್ನಿ ಅವಘಡ..!

ರಾಷ್ಟ್ರ ರಾಜಧಾನಿ ದೆಹಲಿಯ ಬವಾನದಲ್ಲಿರುವ ಕಾರ್ಖಾನೆಯೊಂದರಲ್ಲಿ ಬೆಳ್ಳಂ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ Read more…

ಪೊಲೀಸರನ್ನೇ ದೋಚಿದ್ದ ಕಳ್ಳರು ಅಂದರ್

ದರೋಡೆ ಮಾಡುತ್ತಿದ್ದ ಮೂವರನ್ನು ದೆಹಲಿ ಪೊಲೀಸರು ವಸಂತ್ ವಿಹಾರ್ ನಲ್ಲಿ ಬಂಧಿಸಿದ್ದಾರೆ. ಆರೋಪಿಗಳಾದ ಮೊಹಮದ್ ಇಸ್ರೇಲ್, ಪರ್ವೇಜ್ ಆಲಂ ಮತ್ತು ರಿದಮ್ ಪರ್ಚ ಎಲ್ಲರಿಗೂ ಸರಿ ಸುಮಾರು ಹದಿನೆಂಟು Read more…

ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬಿತ್ತು ಬ್ರೇಕ್​….!

ಕೊರೊನಾ ವೈರಸ್​ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಜಿಲ್ಲಾಡಳಿತ Read more…

ಪ್ಯಾರಾಲಂಪಿಕ್ಸ್ ಪದಕ ವಿಜೇತ ಸುಹಾಸ್ ಗೆ ಅದ್ಧೂರಿ ಸ್ವಾಗತ, ತವರಿನ ಸಂಭ್ರಮಕ್ಕೆ ಸಂತಸ

ನವದೆಹಲಿ: ಕರ್ನಾಟಕದ ಜನತೆ ತೋರಿದ ಪ್ರೀತಿಗೆ ಆಭಾರಿಯಾಗಿದ್ದೇನೆ. ಶಿವಮೊಗ್ಗದಲ್ಲಿ ಓದುವಾಗ ಹೀಗಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಈ ಪದಕವನ್ನು ದೇಶಕ್ಕೆ ಅರ್ಪಿಸುತ್ತೇನೆ. ಬೆಂಬಲ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು Read more…

ವಿಮಾನ ಹಾರಾಟಕ್ಕೆ ತೊಂದರೆ: ಈ ಅಪಾರ್ಟ್ಮೆಂಟ್‌ ನಿವಾಸಿಗಳಿಗೆ ಶುರುವಾಗಿದೆ ಕಟ್ಟಡ ತೆರವಿನ ಭೀತಿ

ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಡಿಐಎಎಲ್) ದೇಶದ ಪ್ರಮುಖ ನಿಲ್ದಾಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ವಿದೇಶಗಳಿಗೆ ತೆರಳುವ ಬಹುತೇಕ ವಿಮಾನಗಳಿಗೆ ಈ ಏರ್‍ಪೋರ್ಟ್ ಪ್ರಮುಖ Read more…

ರೈಲಿನಲ್ಲಿ ಇನ್ಮುಂದೆ ಹರಡಲ್ಲ ʼಕೊರೊನಾʼ ವೈರಸ್

ಕೊರೊನಾದಿಂದ ರಕ್ಷಣೆ ಪಡೆಯಲು, ಲಸಿಕೆ, ಮಾಸ್ಕ್, ಸಾಮಾಜಿಕ ಅಂತರ ಬಹಳ ಮುಖ್ಯ. ಜನರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕಾಗಿದೆ. ಜನರ ಸುರಕ್ಷತೆಗೆ ಸರ್ಕಾರ ಕೂಡ ಅನೇಕ ಕ್ರಮ ಕೈಗೊಳ್ಳುತ್ತಿದೆ. Read more…

ಶಿಪ್ಪಿಂಗ್ ಕಂಟೇನರ್ ಗಳಿಂದ ಮೊಹಲ್ಲಾ ಕ್ಲಿನಿಕ್ ನಿರ್ಮಾಣ

ದೆಹಲಿಯಂಥ ಮಹಾನಗರದಲ್ಲಿ ಸಾಮಾನ್ಯ ಜನರು ಬದುಕುವುದೇ ದುಸ್ತರ ಎನ್ನುವ ಸ್ಥಿತಿ ಇದೆ. ಬಹುತೇಕ ದೊಡ್ಡ ನಗರಗಳಲ್ಲೂ ಇದೆ ಸ್ಥಿತಿ. ಕೂಲಿ ಕಾರ್ಮಿಕರು, ಕಾರು-ಆಟೋ ಚಾಲಕರು, ಮೆಕ್ಯಾನಿಕ್‍ಗಳು, ಮನೆಗೆಲಸದವರು ಬಹಳ Read more…

ಹುಮಾಯುನ್‍ ಪುರದ ಬದಲು ʼಹನುಮಾನ್‍ ಪುರʼ ಬೇಕೆಂದ ಬಿಜೆಪಿ ಕೌನ್ಸಿಲರ್

ಮೊಘಲರ ದಾಳಿ, ಆಡಳಿತ, ದೇವಸ್ಥಾನಗಳ ನಾಶದ ಕುರುವನ್ನು ಅಳಿಸಲು ಹಲವು ಊರುಗಳ ಹೆಸರನ್ನು ಬದಲಿಸುವ ಆಗ್ರಹ ಹೆಚ್ಚುತ್ತಿದೆ.  ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು, ಈಗಾಗಲೇ ಹಲವು ನಗರಗಳ Read more…

ಸೆ.1 ರಿಂದ ತೆರೆಯಲಿದೆ ಶಾಲೆ ಬಾಗಿಲು

ಕೊರೊನಾ ಕಾರಣದಿಂದಾಗಿ ದೇಶದಲ್ಲಿ ಶಾಲೆಗಳ ಬಾಗಿಲು ಮುಚ್ಚಿದೆ. ಮಕ್ಕಳಿಗೆ ಆನ್ಲೈನ್ ನಲ್ಲಿ ಶಿಕ್ಷಣ ಮುಂದುವರೆದಿದೆ. ಕೊರೊನಾ ನಿಯಂತ್ರಣಕ್ಕೆ ಬರ್ತಿದ್ದಂತೆ ಅನೇಕ ರಾಜ್ಯಗಳಲ್ಲಿ ತರಗತಿಗಳು ಶುರುವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ Read more…

ಪೊಲೀಸ್ ಲಾಕಪ್‌‌ ನಲ್ಲಿಯೇ ರೌಡಿಗಳ ಎಣ್ಣೆ ಪಾರ್ಟಿ…! ವಿಡಿಯೋ ವೈರಲ್

ದೆಹಲಿಯ ರೌಡಿಯೊಬ್ಬ ಪೊಲೀಸ್ ಠಾಣೆಯಲ್ಲಿ ಬಂಧಿಯಾಗುರುವ ಸಂದರ್ಭದಲ್ಲಿ ಮದ್ಯಪಾನ ಹಾಗೂ ಕುರುಕಲು ತಿಂಡಿ ಸವಿಯುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ರೌಡಿ ನೀರಜ್ ಬವಾನಾ ಹಾಗೂ Read more…

ಕೊರೊನಾ ಸಾವಿನ ಸಂಖ್ಯೆಯಲ್ಲಿ ಈ ದಾಖಲೆ ಮಾಡಿದೆ ರಾಷ್ಟ್ರ ರಾಜಧಾನಿ ದೆಹಲಿ..!

ಕೊರೊನಾ 2ನೇ ಅಲೆಯಲ್ಲಿ ತೀವ್ರ ಹೊಡೆತ ತಿಂದಿದ್ದ ರಾಷ್ಟ್ರ ರಾಜಧಾನಿ ದೆಹಲಿಯು ಶನಿವಾರ ಶೂನ್ಯ ಕೊರೊನಾ ಸಾವಿನ ಕೇಸುಗಳನ್ನು ದಾಖಲಿಸಿದೆ. ಈ ಮೂಲಕ ಸತತ ಎರಡನೇ ದಿನವೂ ದೆಹಲಿ Read more…

BIG NEWS: ಜಮೀರ್ ಅಹ್ಮದ್ ಗೆ ED ಬುಲಾವ್; ದೆಹಲಿಗೆ ದೌಡಾಯಿಸಿದ ಶಾಸಕ

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನೋಟೀಸ್ ನೀಡಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಗೆ ದೌಡಾಯಿಸಿದ್ದಾರೆ. ಜಮೀರ್ ಅಹ್ಮದ್ ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ Read more…

ಪ್ರಧಾನಿ ಭೇಟಿಯಾಗಲು 1100 ಕಿಮೀ ಕಾಲ್ನಡಿಗೆಯಲ್ಲಿ ಹೊರಟ ಛತ್ತೀಸ್‌ಘಡ ಯುವಕ

“ವಿವಿಧತೆಯಲ್ಲಿ ಐಕ್ಯತೆ ಹಾಗೂ ರಾಷ್ಟ್ರೀಯತೆ” ಸಂದೇಶ ಹೊತ್ತ ಛತ್ತೀಸ್‌ಘಡದ ಸುರ್ಜಾಪುರ ಜಿಲ್ಲೆಯ ಸೋಘಾಪುರ ಗ್ರಾಮದ ಯುವಕನೊಬ್ಬ ತನ್ನೂರಿನಿಂದ 1100 ಕಿಮೀ ದೂರ ಕಾಲ್ನಡಿಗೆಯಲ್ಲಿ ನವದೆಹಲಿಯತ್ತ ಹೊರಟಿದ್ದಾರೆ. ಪ್ರಧಾನ ಮಂತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...