alex Certify Delhi Metro | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಏನನ್ನೂ ಮಾಡದೆ ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆದ್ಲು ಈ ಹುಡುಗಿ….!

ದೆಹಲಿ ಮೆಟ್ರೋದಲ್ಲಿ ಕೆಲವರು ತಮ್ಮ ವಿಶಿಷ್ಟ ವರ್ತನೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಛಾಪು ಮೂಡಿಸಲು ಬಯಸುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಇತ್ತೀಚೆಗಷ್ಟೇ ವಿಶೇಷವಾದ ಏನನ್ನೂ ಮಾಡದೆ ಎಲ್ಲರ Read more…

ದೆಹಲಿ ‘ಮೆಟ್ರೋ’ ಏರಿದ ಮಾಜಿ ಪ್ರಧಾನಿ ದೇವೇಗೌಡರು; ವಿಡಿಯೋ ವೈರಲ್

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡರು ದೆಹಲಿ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ದೇವೇಗೌಡರು ಪ್ರಸ್ತುತ ದೆಹಲಿಯಲ್ಲಿದ್ದು, Read more…

Shocking Video | ಮತ್ತೆ ಸುದ್ದಿಯಾದ ದೆಹಲಿ ಮೆಟ್ರೋ; ಪ್ರಯಾಣಿಕರ ಮುಂದೆ ಯುವತಿಯ ಅಶ್ಲೀಲ ನೃತ್ಯ

ಪ್ರಯಾಣಿಕರಿಗೆ ಮುಜುಗರ ತರುವ ರೀತಿಯಲ್ಲಿ ಕೆಲ ಯುವಕ – ಯುವತಿಯರು ಮೆಟ್ರೋ ರೈಲಿನಲ್ಲಿ ವರ್ತಿಸುವ ರೀತಿಯಿಂದ ದೆಹಲಿ ಮೆಟ್ರೋ ಪದೇ ಪದೇ ಸುದ್ದಿಯಾಗುತ್ತಿರುತ್ತದೆ. ಯುವತಿಯೊಬ್ಬಳು ದೆಹಲಿ ಮೆಟ್ರೋದಲ್ಲಿ ಅಸಭ್ಯವಾಗಿ Read more…

ಮೆಟ್ರೋ ರೈಲಿನ ಮುಂದೆ ಹಾರಿ ವ್ಯಕ್ತಿ ಆತ್ಮಹತ್ಯೆ: SHOCKING VIDEO

ನವದೆಹಲಿ: ದೆಹಲಿಯ ಐಎನ್‌ಎ ಮೆಟ್ರೋ ನಿಲ್ದಾಣದಲ್ಲಿ ಶನಿವಾರ ರಾತ್ರಿ ವ್ಯಕ್ತಿಯೊಬ್ಬರು ಮೆಟ್ರೋ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಮೆಟ್ರೋ ಮುಂದೆ ಜಿಗಿದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ(ಪಿಸಿಆರ್) Read more…

ದೆಹಲಿ ಮೆಟ್ರೋದಲ್ಲಿ ಮುಗಿಯದ ಪ್ರಣಯದಾಟ; ನಿಲ್ದಾಣದಲ್ಲೇ ಯುವಜೋಡಿಯ ಚುಂಬನ, ಮುದ್ದಾಟ | Viral Video

ಅಹಿತಕರ ಘಟನೆಗಳಿಗಾಗಿ ದೆಹಲಿ ಮೆಟ್ರೋ ಸಾಕಷ್ಟು ಬಾರಿ ಹೆಡ್ ಲೈನ್ ಆಗ್ತಿದೆ. ಇದೀಗ ಮತ್ತೊಂದು ಘಟನೆಯಲ್ಲಿ ದೆಹಲಿ ಮೆಟ್ರೋ ನಿಲ್ದಾಣವೊಂದರಲ್ಲಿ ಯುವ ಜೋಡಿಯೊಂದು ಪ್ರಣಯದಲ್ಲಿ ತೊಡಗಿಕೊಂಡಿದ್ದು ವಿಡಿಯೋ ವೈರಲ್ Read more…

Video | ಮೆಟ್ರೋ ಸೇತುವೆ ಮೇಲಿಂದ ಹಾರಲೆತ್ನಿಸಿದ ಯುವತಿ; ಪೊಲೀಸರ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು…!

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ಇದರಲ್ಲಿ ಮೆಟ್ರೋ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವತಿಯನ್ನು ಪೊಲೀಸರು ಸಮಯ ಪ್ರಜ್ಞೆ ಮೆರೆದು ರಕ್ಷಿಸಿದ್ದಾರೆ. ಇಂತಹುದೊಂದು ಘಟನೆ Read more…

Watch Video | ಮೆಟ್ರೋ ಸಿಟಿಗಾಗಿ ಕಚ್ಚಾಡಿಕೊಂಡ ಮಹಿಳೆಯರು; ಸಖತ್​ ಫನ್ನಿ ಎಂದ್ರು ನೆಟ್ಟಿಗರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರೋ ಮೆಟ್ರೋ ಅಲ್ಲಿನ ಜನರ ಪಾಲಿಗೆ ಜೀವನಾಡಿ ಆಗಿರುವ ಜೊತೆಯಲ್ಲಿಯೇ ಸಾಕಷ್ಟು ಬಾರಿ ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿ ಇರುತ್ತೆ. ಅತಿಯಾದ ಜನಸಂದಣಿ, ಮೆಟ್ರೋದೊಳಗೆ ಕಿತ್ತಾಟ ಹೀಗೆ Read more…

Viral Video: ʼಮೆಟ್ರೋʼ ದಲ್ಲಿ ರಾಜಾರೋಷವಾಗಿ ಬೀಡಿ ಸೇದಿದ ವೃದ್ಧ..!

ಒಂದಿಲ್ಲೊಂದು ಕಾರಣಕ್ಕೆ ದೆಹಲಿ ಮೆಟ್ರೋ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಈ ಬಾರಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮೆಟ್ರೋದ ಒಳಗೆ ಕೂತು ಬೀಡಿ ಸೇದಿದ್ದಾರೆ. ಈ ಘಟನೆಯ Read more…

ʼಚೋಲಿ ಕೆ ಪೀಚೆʼ ಗೆ ಮೆಟ್ರೋದಲ್ಲಿ ವ್ಯಕ್ತಿಯೊಬ್ಬನ ಬಿಂದಾಸ್ ಡಾನ್ಸ್

ದೆಹಲಿ: ರಾಷ್ಟ್ರ ರಾಜಧಾನಿಯ ಮೆಟ್ರೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಲ್ಲಿರುತ್ತದೆ. ಅನೇಕ ಪ್ರತಿಭಾವಂತರು ಮೆಟ್ರೋದಲ್ಲಿ ಕಾಣಸಿಗುತ್ತಿರುತ್ತಾರೆ. ಮೆಟ್ರೋದಲ್ಲಿ ನೃತ್ಯ ಮಾಡುತ್ತಾ ಉಳಿದ ಪ್ರಯಾಣಿಕರನ್ನು ರಂಜಿಸುತ್ತಿರುವುದು ಮಾಮೂಲಿಯಾಗಿದೆ. ಇದೀಗ ವೈರಲ್ Read more…

ಚಲಿಸುತ್ತಿದ್ದ ಮೆಟ್ರೋದಲ್ಲಿ ಯುವಕನಿಗೆ ಕಪಾಳ ಮೋಕ್ಷ : ಯುವತಿ ವಿಡಿಯೋ ವೈರಲ್​

ಕಳೆದ ಕೆಲವು ದಿನಗಳಿಂದ ದೆಹಲಿ ಮೆಟ್ರೋ ಪ್ರಯಾಣದ ಸಂದರ್ಭದಲ್ಲಿ ಸಾಕಷ್ಟು ಘರ್ಷಣೆಗಳು ನಡೆಯುತ್ತಿರುವ ವಿಡಿಯೋಗಳು ಒಂದಾದರ ಮೇಲೊಂದರಂತೆ ವೈರಲ್​ ಆಗುತ್ತಲೇ ಇದೆ. ಕುಳಿತುಕೊಳ್ಳುವ ವಿಚಾರಗಳ ಜಗಳ, ಟೀ ಶರ್ಟ್ Read more…

ರೈಲಿನಲ್ಲಿ ಪ್ರೇಮಿಗಳ ಚುಂಬನದ ವಿರುದ್ಧ ದೂರು: ದೆಹಲಿ ಮೆಟ್ರೋ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು

ಸಾಮಾಜಿಕ ಜಾಲತಾಣದಲ್ಲಿ ದೆಹಲಿ ಮೆಟ್ರೋ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ರಾಜಧಾನಿಯ ಯುವ ಜನತೆ ಮಾಡುವ ಒಂದಿಲ್ಲೊಂದು ಹರಾಕಿರಿಯ ಕಾರಣದಿಂದ ದೆಹಲಿ ಮೆಟ್ರೋ ಎಂದಾಕ್ಷಣ ನೆಟ್ಟಿಗರಿಗೆ ’ಓಹ್ ಇವತ್ತೇನಪ್ಪಾ!’ Read more…

ವಿಡಿಯೋ: ದೆಹಲಿ ಮೆಟ್ರೋ ರೈಲಿನಲ್ಲೇ ಕೂದಲು ನೇರ ಮಾಡುವ ಯಂತ್ರ ಬಳಸಿದ ಮಹಿಳೆ

ದಿನಕ್ಕೊಂದು ಚಿತ್ರವಿಚಿತ್ರ ಕಾರಣಗಳಿಗೆ ದೆಹಲಿ ಮೆಟ್ರೋ ಸುದ್ದಿಯಾಗುತ್ತಿದೆ. ಯುವ ಪ್ರಣಯಿಗಳ ಚುಂಬನ, ಟೂಪೀಸ್ ಧಾರಿ ಹೆಂಗಸು, ರೀಲ್ಸ್‌ ಸೃಷ್ಟಿಕರ್ತರ ಅವಾಂತರಗಳಂಥ ಕಾರಣಗಳಿಂದ ಈಗೀಗ ದೆಹಲಿ ಮೆಟ್ರೋ ಎಂದರೆ ಏನಾದರೊಂದು Read more…

ವಿಡಿಯೋ: ದೆಹಲಿ ಮೆಟ್ರೋದಲ್ಲಿ ಗ್ಯಾರಿ ಸಂಧು ಹಾಡಿಗೆ ಡ್ಯಾನ್ಸ್ ಮಾಡಿದ ಬಾಲಕಿ

ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ ಕಂಟೆಂಟ್ ಸೃಷ್ಟಿಕರ್ತರ ಪಾಲಿನ ಫೇವರಿಟ್ ಆಗಿಬಿಟ್ಟಿದೆ. ಡ್ಯಾನ್ಸ್ ಮಾಡುತ್ತಾ ರೀಲ್ಸ್ ಮಾಡುವುದು, ಪ್ರೇಮಿಗಳು ಮುತ್ತಿಡುವುದು, ಟೂ-ಪೀಸ್ ಧರಿಸಿ ಪ್ರಚಾರಕ್ಕೆ ಹಪಾಹಪಿಸುವುದು… ಹೀಗೆ ಬರೀ Read more…

ಮೆಟ್ರೋದಲ್ಲೇ ಮಾನಗೇಡಿ ಕೃತ್ಯ: ಹಸ್ತಮೈಥುನ ಮಾಡಿಕೊಂಡ ಕಾಮುಕನ ಬಂಧನಕ್ಕೆ ಜನರ ನೆರವು ಕೋರಿದ ಪೊಲೀಸರು

ನವದೆಹಲಿ: ದೆಹಲಿ ಮೆಟ್ರೋ ಕೋಚ್‌ ನಲ್ಲಿ ಸೀಟ್ ನಲ್ಲಿ ಕುಳಿತು ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುವಂತೆ ಪೊಲೀಸರು ಜನರನ್ನು ಕೋರಿದ್ದಾರೆ. ಈ ವಿಡಿಯೋ ಸಾಮಾಜಿಕ Read more…

ದೆಹಲಿ ಮೆಟ್ರೋ ರೈಲೊಳಗೆ ಪಂಜಾಬೀ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆ

ರೈಲುಗಳ ಒಳಗೆ ವಿಡಿಯೋ ರೆಕಾರ್ಡಿಂಗ್ ಮಾಡುವುದನ್ನು ನಿಷೇಧಿಸಿ ದೆಹಲಿ ಮೆಟ್ರೋ ಅದೆಷ್ಟೇ ಸುತ್ತೋಲೆಗಳನ್ನು ಹೊರಡಿಸಿದರೂ ಸಹ, ಪ್ರಯಾಣಿಕರು ಕೋಚ್‌ಗಳ ಒಳಗೆ ತಮ್ಮ ವಿಡಿಯೋಗ್ರಾಫಿ ನಿಲ್ಲಿಸುವಂತೆ ಕಾಣುತ್ತಿಲ್ಲ. ದೆಹಲಿ ಮೆಟ್ರೋ Read more…

Watch Video | ಸ್ಕರ್ಟ್ ಧರಿಸಿ ದೆಹಲಿ ಮೆಟ್ರೋದಲ್ಲಿ ಸವಾರಿ ಮಾಡಿದ ಪುರುಷರು

ದೆಹಲಿ ಮೆಟ್ರೋ ಸವಾರರು ಏನಾದರೊಂದು ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವಲ್ಲಿ ಹಿಂದೆ ಬೀಳುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಯುವತಿಯೊಬ್ಬಳು ಟೂ-ಪೀಸ್‌ನಲ್ಲಿ ಮೆಟ್ರೋ ಸವಾರಿ ಮಾಡುವ ಮೂಲಕ ಸುದ್ದಿ ಮಾಡಿದ್ದಳು. Read more…

ಕಾಮದ ಮದದಲ್ಲಿ ಮೆಟ್ರೋದಲ್ಲೇ ಮಾನಗೇಡಿ ಕೃತ್ಯ: ಎಲ್ಲರೆದುರಲ್ಲೇ ಹಸ್ತಮೈಥುನ; ಕಿಡಿಗೇಡಿ ವಿರುದ್ಧ ಕ್ರಮಕ್ಕೆ ಸೂಚನೆ

ದೆಹಲಿ ಮೆಟ್ರೋದಲ್ಲಿ ಕಾಮುಕನೊಬ್ಬ ಎಲ್ಲರೆದುರಲ್ಲೇ ಹಸ್ತಮೈಥುನ ಮಾಡಿಕೊಂಡ ಘಟನೆ ನಡೆದಿದ್ದು, ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕ್ರಮಕ್ಕೆ ಸೂಚಿಸಿದ್ದಾರೆ. ಸ್ವಾತಿ ಮಲಿವಾಲ್ ಅವರು ಶುಕ್ರವಾರ ಸಾಮಾಜಿಕ Read more…

ದೆಹಲಿ ಮೆಟ್ರೋದಲ್ಲಿ ಮೈಮರೆತು ಚುಂಬಿಸಿಕೊಂಡ ಜೋಡಿ; ಫೋಟೋ ವೈರಲ್

ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಪರಸ್ಪರ ತಬ್ಬಿಕೊಂಡು, ಮುತ್ತಿಟ್ಟುಕೊಂಡು ಮುದ್ದಾಡುತ್ತಿರುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ತೀರಾ ನೆನ್ನೆ ಮೊನ್ನೆಯ ದಿನದಂದು ಇದೇ ದೆಹಲಿ ಮೆಟ್ರೋದಲ್ಲಿ ತುಂಡುಡುಗೆ ತೊಟ್ಟು ಓಡಾಡಿದ Read more…

Watch: ಸಹ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಮಾಡಿದ ಮಹಿಳೆ

ದೆಹಲಿ ಮೆಟ್ರೋ ರೈಲೊಂದರಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ಕಚ್ಚಾಟಕ್ಕಿಳಿದ ಸಂದರ್ಭದ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ. ದೆಹಲಿ ಬಿಜೆಪಿ ನಾಯಕ ತೇಜೀಂದರ್‌ ಪಾಲ್ ಬಗ್ಗಾ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ Read more…

BIG NEWS: ಮೆಟ್ರೋ ರೈಲಿನಲ್ಲಿ ವಿಡಿಯೋ ಮಾಡುವುದನ್ನು ನಿಷೇಧಿಸಿದ ಡಿಎಂಆರ್‌ಸಿ

ಇತ್ತೀಚೆಗೆ, ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಮೆಟ್ರೋ ಕೋಚ್‌ಗಳಲ್ಲಿ ಇನ್‌ಸ್ಟಾಗ್ರಾಮ್ ರೀಲ್ ಮಾಡುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಂತಹ ವೀಡಿಯೊಗಳು ಕಂಟೆಂಟ್ ರಚನೆಕಾರರಿಗೆ ಸಾಕಷ್ಟು ವೀಕ್ಷಣೆಗಳು ಮತ್ತು Read more…

ನೋಡನೋಡುತ್ತಿದ್ದಂತೆಯೇ ಮೆಟ್ರೋ ಪ್ರಯಾಣಿಕನಿಂದ ಮೊಬೈಲ್‌ ಎಗರಿಸಿದ ಚಾಲಾಕಿ ಯುವತಿ…! ವಿಡಿಯೋ ವೈರಲ್

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಕಳ್ಳಿಯೊಬ್ಬಳು ಪ್ರಯಾಣಿಕರ ಮೊಬೈಲ್​ ಎಗರಿಸುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೆಟ್ರೋದ ಡೋರ್​ನಲ್ಲಿ ವ್ಯಕ್ತಿಯೊಬ್ಬ ಮೊಬೈಲ್​ನಲ್ಲಿ ನೋಡುತ್ತಾ ನಿಂತಿದ್ದು, Read more…

ಮೆಟ್ರೋದಲ್ಲಿ ಪುಟ್ಟ ಹುಡುಗಿಯ ಮನಮೋಹಕ ನೃತ್ಯ​; ವಿಡಿಯೋ ನೋಡಿ ನೆಟ್ಟಿಗರು ಖುಷ್​

ಜನಪ್ರಿಯ ಗೋಮಿ ಗೋಮಿ ಟ್ರೆಂಡ್​ಗೆ ಪುಟ್ಟ ಬಾಲಕಿಯೊಬ್ಬಳು ಮಾಡಿದ ಡ್ಯಾನ್ಸ್​ ಸಖತ್ತಾಗಿ ವೈರಲ್​ ಆಗಿಬಿಟ್ಟಿದೆ. ದೆಹಲಿ ಮೆಟ್ರೋದ ಕಂಪಾರ್ಟ್​ಮೆಂಟ್​ನೊಳಗೆ ಚಿತ್ರೀಕರಿಸಲಾದ ಕ್ಲಿಪ್​ ವೈರಲ್​ ಆಗಿದ್ದು, ಚಿಕ್ಕಮಗುವಿನ ಮುದ್ದಾದ ಸ್ಟೆಪ್​ಗಳು Read more…

ಮೆಟ್ರೋದಲ್ಲಿ ಮಹಿಳೆಯರ ಜಗಳ….! ಪುಕ್ಕಟ್ಟೆ ಮನೋರಂಜನೆ ತೆಗೆದುಕೊಂಡ ಜನ

ದೆಹಲಿ ಮೆಟ್ರೋ, ರಾಜಧಾನಿಯ ಜೀವನಾಡಿಯಾಗಿದ್ದು, ಪ್ರತಿ ದಿನ ಸಾಗುವ ಪ್ರಯಾಣಿಕರ ನಡುವಿನ ಒಂದಷ್ಟು ಬೆಳವಣಿಗೆ ರೋಚಕವಾದದ್ದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಮೆಟ್ರೋದಲ್ಲಿ ಆಸನದ ವ್ಯವಸ್ಥೆಗೆ ಸಂಬಂಧಿಸಿದಂತೆ ಇಬ್ಬರು Read more…

ಮೆಟ್ರೋದಲ್ಲಿ ಮಹಿಳೆಯರ ಆಸನದ ಮೇಲೆ ಕಾಂಡೋಮ್​ ಜಾಹೀರಾತು…!

ಭಾರತದಂತಹ ಸಂಪ್ರದಾಯವಾದಿ ದೇಶದಲ್ಲಿ ಲೈಂಗಿಕತೆ ಮತ್ತು ಅದರ ಬಗೆಗಿನ ಚರ್ಚೆಯ ಬಗ್ಗೆ ಮಡಿವಂತಿಕೆ ಇದೆ. ಅಷ್ಟಾಗಿ ಮುಕ್ತತೆ ಇಲ್ಲ. ಇತ್ತೀಚಿನ ಬೆಳವಣಿಗೆಯಲ್ಲಿ ದೆಹಲಿ ಮೆಟ್ರೋ ರೈಲಿನಲ್ಲಿ ಕಾಂಡೋಮ್​ ಜಾಹೀರಾತನ್ನು Read more…

ಮೆಟ್ರೋ ನಿಲ್ದಾಣದಲ್ಲಿ ದುರಂತ, ಪ್ಲಾಟ್‌ಫಾರ್ಮ್‌ನಿಂದ ಜಿಗಿದು ಮಹಿಳೆ ಆತ್ಮಹತ್ಯೆ

ದೆಹಲಿಯಲ್ಲಿ ಚಲಿಸ್ತಾ ಇದ್ದ ಮೆಟ್ರೋ ರೈಲಿನ ಮುಂದೆ ಹಾರಿ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ದೆಹಲಿಯ ಜೋರ್‌ಭಾಗ್‌ ನಿಲ್ದಾಣದ ಹಳದಿ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಮೆಟ್ರೋ Read more…

ಮೆಟ್ರೋ ನಿಲ್ದಾಣದಲ್ಲಿ ರೈಲಿಗೆ ಅಡ್ಡವಾಗಿ ಹಾರಲು ಯತ್ನಿಸಿದ ವೃದ್ಧೆ ರಕ್ಷಣೆ

ಶುಕ್ರವಾರದಂದು ಬಾಕಿ ದಿನಗಳಂತೆಯೇ ಪೂರ್ವ ದೆಹಲಿಯ ಮಯೂರ್‌ ವಿಹಾರ್‌ ಎಕ್ಸ್‌ಟೆನ್ಷನ್‌ ಮೆಟ್ರೋ ನಿಲ್ದಾಣವಿತ್ತು. ಆದರೆ ಏಕಾಏಕಿಯಾಗಿ 70 ವರ್ಷದ ಮಹಿಳೆಯೊಬ್ಬರು ಬೆಳಗ್ಗೆ 8.45ಕ್ಕೆ ಮೆಟ್ರೋ ರೈಲಿನ ಎದುರು ಹಾರಿ Read more…

ಹಾಡಹಗಲೇ ಮೆಟ್ರೋ ಹಳಿ ಮೇಲೆ ಹಾರಿದ ಯುವತಿ ರಕ್ಷಣೆ

ದೆಹಲಿಯ ಜನಕಪುರಿ ಪಶ್ಚಿಮ ಮೆಟ್ರೋ ನಿಲ್ದಾಣದ ನೀಲಿ ಮಾರ್ಗದಲ್ಲಿ ರೈಲಿನ ಹಳಿಯ ಮೇಲೆ ಹಾರಿದ ಯುವತಿಯನ್ನು ರಕ್ಷಿಸುವಲ್ಲಿ ಸಿಐಎಸ್​ಎಫ್​​ ಪಡೆ ಯಶಸ್ವಿಯಾಗಿದೆ. ಪಲಂ ನಿವಾಸಿಯಾದ 21 ವರ್ಷದ ಯುವತಿ Read more…

ಮೆಟ್ರೋ ನಿಲ್ದಾಣದಿಂದ ಪ್ರಯಾಣ ಮಾಡಿದ ವಿಶೇಷ ಅತಿಥಿ ಕಂಡು ಪ್ರಯಾಣಿಕರು ಶಾಕ್…​..!

ದೆಹಲಿ ಮೆಟ್ರೋ ರೈಲಿನಲ್ಲಿ ಕೋತಿಯೊಂದು ಪ್ರಯಾಣ ಮಾಡಿದ್ದು ಈ ವಿಡಿಯೋ ಇಂಟರ್ನೆಟ್​​ ನಲ್ಲಿ ಸದ್ದು ಮಾಡುತ್ತಿದೆ. ಟ್ವಿಟರ್​ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬೋಗಿಯಲ್ಲೆಲ್ಲ ಸುತ್ತಾಡಿದ ಕೋತಿಯೊಂದು ಬಳಿಕ ಸಹಪ್ರಯಾಣಿಕನ Read more…

DDLJ ಮೀಮ್ ಮೂಲಕ ನೊಂದ ಪ್ರೇಮಿಗೆ ಥ್ರಿಲ್ಲಿಂಗ್ ಉತ್ತರ ಕೊಟ್ಟ ದೆಹಲಿ ಮೆಟ್ರೋ

ಬಹುತೇಕ ಒಂದು ತಿಂಗಳ ಬಳಿಕ ತನ್ನ ಕಾರ್ಯಚಟುವಟಿಕೆ ಆರಂಭಿಸಿದ ದೆಹಲಿ ಮೆಟ್ರೋ, ನಿಧಾನವಾಗಿ ರೈಲುಗಳ ಸಂಖ್ಯೆಯನ್ನು ಹಿಂದಿನ ಮಟ್ಟಕ್ಕೆ ತರಲು ಯತ್ನಿಸುತ್ತಿದೆ. ಇದೀಗ ಮೆಟ್ರೋ ಇಲಾಖೆಗೆ ವಿಚಿತ್ರ ಪ್ರಶ್ನೆಯೊಂದನ್ನು Read more…

ನಾಲ್ಕೇ ಚಿತ್ರಗಳಲ್ಲಿ 2020ರ ಮೂಡ್‌ ಸಾರಿ ಹೇಳುತ್ತಿದೆ ದೆಹಲಿ ಮೆಟ್ರೋ…!

2020 ಇನ್ನೇನು ಅಂತ್ಯವಾಗುತ್ತಿದೆ ಎನ್ನುವ ವೇಳೆ ದೆಹಲಿ ಮೆಟ್ರೋ ಈ ವರ್ಷದ ಅಷ್ಟೂ ಮೂಡ್ ಹೇಗಿತ್ತು ಎಂದು ಸಾರಿ ಹೇಳುವ ನಾಲ್ಕು ಚಿತ್ರಗಳನ್ನು ಶೇರ್‌ ಮಾಡಿಕೊಂಡಿದೆ. ಮೊದಲ ಚಿತ್ರವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...