alex Certify DEATH | Kannada Dunia | Kannada News | Karnataka News | India News - Part 43
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ ಗೆ ಟ್ಯಾಂಕರ್ ಡಿಕ್ಕಿಯಾಗಿ ಭೀಕರ ಅಪಘಾತ, 7 ಮಂದಿ ಸಾವು

ಮಥುರಾ: ಉತ್ತರಪ್ರದೇಶದ ಯಮುನ ಎಕ್ಸ್ ಪ್ರೆಸ್ ವೇನಲ್ಲಿ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಆಯಿಲ್ ಟ್ಯಾಂಕರ್ ಟೈಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣತಪ್ಪಿದ್ದು, ಇನ್ನೊಂದು ಬದಿಯಲ್ಲಿ ಬರುತ್ತಿದ್ದ Read more…

BIG BREAKING: ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸಂಸದ

ಲೋಕಸಭಾ ಸದಸ್ಯರು ಹೋಟೆಲ್ ಕೊಠಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ದಾದ್ರಾ ಮತ್ತು ನಗರ್ ಹವೇಲಿ ಕ್ಷೇತ್ರದ ಪಕ್ಷೇತರ ಸಂಸದ 58 ವರ್ಷದ ಮೋಹನ್ ದೇಲ್ಕರ್ ಸಾವಿಗೀಡಾದ Read more…

ಬಸ್, ಕಾರ್ ಡಿಕ್ಕಿಯಾಗಿ ಭೀಕರ ಅಪಘಾತ: ಸ್ಥಳದಲ್ಲೇ 5 ಮಂದಿ ಸಾವು

ಮುಂಬೈ: ಮಹಾರಾಷ್ಟ್ರದ ಔರಂಗಬಾದ್ –ಅಹಮದ್ ನಗರ ಹೆದ್ದಾರಿಯ ನೆವಾಸ ಸಮೀಪ ಬಳಿ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ 5 ಮಂದಿ ಮೃತಪಟ್ಟಿದ್ದಾರೆ. ನೆವಾಸ ತಾಲ್ಲೂಕು ದೇವ್ ಗಢ್ ಕ್ರಾಸ್ Read more…

BREAKING NEWS: ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಮದುವೆಗೆ ಹೊರಟಿದ್ದ ನಾಲ್ವರ ಸಾವು

ಹಾಸನ ಹೊರವಲಯದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಟಾಟಾ ಸುಮೋಗೆ ಹಿಂದಿನಿಂದ ಕ್ವಾಲಿಸ್ ಡಿಕ್ಕಿಯಾಗಿ ಘಟನೆ ನಡೆದಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟು, 11 ಜನ ಗಾಯಗೊಂಡಿದ್ದು, ಒಬ್ಬರ Read more…

ಬಾಲಕ ಆಟವಾಡುವಾಗಲೇ ಕಾದಿತ್ತು ‘ದುರ್ವಿಧಿ’

ಆಟವಾಡುವಾಗ ಆಕಸ್ಮಿಕವಾಗಿ ಬಾಲಕನ ಕೊರಳಿಗೆ ಉರುಳು ಬಿದ್ದಿದ್ದು, ಇದರಿಂದ ಆತ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಸುರತ್ಕಲ್ಲಿನ ಕೃಷ್ಣಾಪುರದಲ್ಲಿ ಈ ಮನ ಕಲಕುವ ಘಟನೆ ನಡೆದಿದ್ದು, Read more…

ಯಕ್ಷಗಾನ ನೋಡಿ ಬರುವಾಗಲೇ ಕಾದಿತ್ತು ದುರ್ವಿದಿ

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ತಾಯಿ, ಮಗ ಸಾವನ್ನಪ್ಪಿದ ಘಟನೆ ರಾಮನಗುಳಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿ Read more…

BIG BREAKING: ಲಾರಿ –ಬಸ್ ಡಿಕ್ಕಿ, ಭೀಕರ ಅಪಘಾತದಲ್ಲಿ 14 ಮಂದಿ ಸಾವು

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ವೆಲ್ದುರ್ಥಿ ಬಳಿಯ ಮಾದಾಪುರ ಸಮೀಪ ನಡೆದ ಭೀಕರ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಲಾರಿ ಮತ್ತು ಮಿನಿ ಬಸ್ ಮಧ್ಯೆ ಡಿಕ್ಕಿಯಾಗಿ ಅಪಘಾತ ಉಂಟಾಗಿದೆ. Read more…

BIG NEWS: ಕೊರೊನಾ ಸಾವಿನ ಸಂಖ್ಯೆ ಇಳಿಮುಖವಾಗಿದ್ದರ ಹಿಂದಿನ ಕಾರಣ ಬಹಿರಂಗ

ಬ್ರಿಟಿಷ್​ ಮೆಡಿಕಲ್​ ಜರ್ನಲ್​ ನಡೆಸಿದ ಅಧ್ಯಯನದ ಪ್ರಕಾರ ರಕ್ತವನ್ನ ತೆಳು ಮಾಡುವ ಔಷಧಿಗಳು ಕೊರೊನಾ ರೋಗಿಗಳು ಸಾವನ್ನಪ್ಪುವ ಪ್ರಮಾಣವನ್ನ ಕಡಿಮೆ ಮಾಡಿದೆ ಎಂದು ಹೇಳಿದೆ. ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿ Read more…

BIG NEWS: ಆಂಧ್ರಪ್ರದೇಶದ ಘಾಟ್ ರಸ್ತೆಯಲ್ಲಿ ಪ್ರಪಾತಕ್ಕೆ ಬಿದ್ದ ಬಸ್, 8 ಮಂದಿ ಸಾವು

ಆಂಧ್ರಪ್ರದೇಶದ ಅರಕು ಘಾಟ್ ರಸ್ತೆ ಕಣಿವೆಯಲ್ಲಿ ಬಸ್ ಪ್ರಪಾತಕ್ಕೆ ಬಿದ್ದು 8 ಮಂದಿ ಸಾವನ್ನಪ್ಪಿದ್ದಾರೆ. 30 ಪ್ರಯಾಣಿಕರಿದ್ದ ಬಸ್ ಪ್ರಪಾತಕ್ಕೆ ಬಿದ್ದು ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, ಹಲವರು Read more…

ಗ್ರಾಮ ಪಂಚಾಯಿತಿ ಮೊದಲ ಸಭೆಯಲ್ಲೇ ನೂತನ ಸದಸ್ಯನಿಗೆ ಬಂದೆರಗಿದ ಸಾವು

ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾಗಿದ್ದ ನೂತನ ಸದಸ್ಯರೊಬ್ಬರು ತಾವು ಪಾಲ್ಗೊಂಡಿದ್ದ ಮೊದಲ ಸಾಮಾನ್ಯ ಸಭೆಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಹುನಗುಂದ Read more…

ಹಿಮಾಚಲ ಪ್ರದೇಶದಲ್ಲಿ ಹಿಮಪಾತಕ್ಕೆ ಸಿಲುಕಿ ವೃದ್ಧ ಸಾವು

ಕುಲು: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಗುರುವಾರ ಈ ವರ್ಷದ ಮೊದಲ ಹಿಮಪಾತವಾಗಿದೆ. ಕುಫ್ರಿ, ಕೆಯ್ಲಾಂಗ್, ಕಲ್ಪಾ ಮುಂತಾದ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗಿದೆ. ಹಲವೆಡೆ ತಾಪಮಾನವು ಶೂನ್ಯಕ್ಕೆ ತಲುಪಿದೆ. Read more…

ಕರ್ತವ್ಯದಲ್ಲಿದ್ದಾಗಲೇ ರಾಜ್ಯದ ಯೋಧ ಹುತಾತ್ಮ

ಹಾಸನ: ಹಿಮಾಚಲ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ರಾಜ್ಯದ ಯೋಧರೊಬ್ಬರು ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯೋಧ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಾಣದಹಳ್ಳಿ ನಿವಾಸಿ ಬಿ.ಆರ್.ರಾಕೇಶ್ (23) ಎಂದು Read more…

ಮಹತ್ವದ ಆದೇಶ: ಪತಿ ಹತ್ಯೆ ಮಾಡಿದ್ರೂ ಪತ್ನಿಗೆ ಪಿಂಚಣಿ

ಚಂಡೀಗಢ: ಪತಿಯನ್ನು ಹತ್ಯೆ ಮಾಡಿದ್ದರೂ ಪತ್ನಿಗೆ ಪಿಂಚಣಿ ಸೌಲಭ್ಯ ನೀಡಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ. ಕೌಟುಂಬಿಕ ಪಿಂಚಣಿ ಸರ್ಕಾರಿ ನೌಕರರ ಕುಟುಂಬ ಕಲ್ಯಾಣ ಕಾರ್ಯಕ್ರಮವಾಗಿದೆ. Read more…

ಲಾರಿ ಡಿಕ್ಕಿ: ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

ಬೆಂಗಳೂರು: ಕಾಂಕ್ರೀಟ್ ಮಿಕ್ಸರ್ ಲಾರಿ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೇವನಹಳ್ಳಿ ಸಮೀಪ ಬಾಗಲೂರು -ಕಣ್ಣೂರು ರಸ್ತೆಯಲ್ಲಿ ನಡೆದಿದೆ. ಬಾಗಲೂರಿನ ಶಿವು(26), ಮಿಲನ್(25), ಸಾತನೂರಿನ Read more…

ಕ್ರಿಮಿನಾಶಕ ಸಿಂಪಡಿಸಿದ ಕೈಯಲ್ಲೇ ಊಟ ಮಾಡಿದ ವಿದ್ಯಾರ್ಥಿ ಸಾವು

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಖಂಡೇರಾಯನಪಲ್ಲಿ ಗ್ರಾಮದಲ್ಲಿ ಕ್ರಿಮಿನಾಶಕ ಸಿಂಪಡಿಸಿದ ನಂತರ ಕೈತೊಳೆಯದೇ ಹಾಗೆಯೇ ಊಟ ಮಾಡಿದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಗುರವಾರ ತಡರಾತ್ರಿ ಘಟನೆ ನಡೆದಿದೆ. ಹತ್ತನೇ ತರಗತಿ Read more…

BIG NEWS: ಭೀಕರ ಅಪಘಾತದಲ್ಲಿ 8 ಮಂದಿ ಸಾವು, ನಾಲ್ವರು ಗಂಭೀರ

ರಾಜಸ್ಥಾನದ ಟೋಂಕ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 12 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಶೇಖಾವತಿ ಸಿಕಾರ್ ಖತುಷ್ಯಂಗೆ ತೆರಳಿದ್ದ ಪ್ರವಾಸಿಗರ ವಾಹನಕ್ಕೆ ಟ್ರಕ್ Read more…

ಎರಡು ಬೈಕ್ ಗೆ ಕಾರು ಡಿಕ್ಕಿ: ನಾಲ್ವರ ಸಾವು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಎರಡು ಬೈಕ್ ಮತ್ತು ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಚಾಲಕನ Read more…

Shocking News: ಆಟವಾಡುತ್ತ ನೀರಿನ ಸಂಪಿಗೆ ಬಿದ್ದ ಕಂದಮ್ಮ

ಮೈಸೂರು: ಅಕ್ಕನ ಜೊತೆ ಆಟವಾಡುತ್ತಿದ್ದ ಒಂದುವರೆ ವರ್ಷದ ಮಗು ನೀರಿನ ಸಂಪಿಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದೆ. ತೆಂಕಲಕೊಪ್ಪಲು ಗ್ರಾಮದಲ್ಲಿ ಈ ದುರ್ಘಟನೆ Read more…

BIG BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ 6 ಮಂದಿ ಸಾವು

ಧಾರವಾಡ: ಟೆಂಪೋ ಟ್ರಾವೆಲ್ಲರ್ ಗೆ ಟಿಪ್ಪರ್ ಡಿಕ್ಕಿಯಾಗಿ ಆರು ಮಂದಿ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಸಮೀಪ ನಡೆದಿದೆ. ದಾವಣಗೆರೆಯಿಂದ ಗೋವಾಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲ್ಲರ್ ಗೆ Read more…

ನಟಿ ಜಿಯಾ ಖಾನ್ ದುರಂತ ಅಂತ್ಯದ ಬಗ್ಗೆ ಡಾಕ್ಯುಮೆಂಟರಿ

ಮುಂಬೈ: 2013 ರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಕುರಿತು ಬೆಳಕು ಚೆಲ್ಲುವ ಡಾಕ್ಯುಮೆಂಟರಿ ಒಂದು ಬಿಬಿಸಿ ನ್ಯೂಸ್ ನಲ್ಲಿ ಪ್ರಸಾರವಾಗುತ್ತಿದೆ. ಒಟ್ಟು 1 Read more…

ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ: ಭೀಕರ ಅಪಘಾತದಲ್ಲಿ ಯುವತಿ ಸೇರಿ ಮೂವರ ಸಾವು

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ರಾವೂರು ಗ್ರಾಮದ ಬಳಿ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭೀಮಾಶಂಕರ(30), ಅಕ್ಬರ್ ಪಟೇಲ್(28) ಹಾಗೂ 18 ವರ್ಷದ Read more…

BIG BREAKING: 300 ಅಡಿ ಕಂದಕಕ್ಕೆ ಬಿದ್ದ ದಿಬ್ಬಣದ ಟ್ರಕ್, ನಾಲ್ವರು ಸಾವು -40 ಜನ ಗಂಭೀರ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಸುಮಾರು 60 ಕ್ಕೂ ಅಧಿಕ ಜನ ಸಂಚರಿಸುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಉರುಳಿ Read more…

ಕ್ರೌರ್ಯದ ಪರಮಾವಧಿ ಮೆರೆದ ದುರುಳರು: ಗಂಗಾನದಿಯಲ್ಲಿ ಪೈಶಾಚಿಕ ಕೃತ್ಯ –ದೊಣ್ಣೆ, ಕೊಡಲಿಯಿಂದ ಹೊಡೆದು ಡಾಲ್ಫಿನ್ ಹತ್ಯೆ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಅನ್ನು ಯುವಕರ ಗುಂಪೊಂದು ಕೋಲು, ದೊಣ್ಣೆ ರಾಡ್ ಗಳಿಂದ ಹೊಡೆದು ಸಾಯಿಸಿದೆ. ಡಿಸೆಂಬರ್ 31 ರಂದು ಘಟನೆ Read more…

ಟಿಟಿ ಪಲ್ಟಿಯಾಗಿ ಅಪಘಾತ: ಮೂವರ ಸಾವು – 11 ಜನರಿಗೆ ಗಾಯ

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಸುವರ್ಣವತಿ ಡ್ಯಾಮ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ಪಲ್ಟಿ ಮೂವರು ಸಾವನ್ನಪ್ಪಿದ್ದಾರೆ. ತಮಿಳುನಾಡಿನಿಂದ ಮೈಸೂರಿಗೆ ಬರುವಾಗ ಘಟನೆ ನಡೆದಿದ್ದು, ಅಪಘಾತದಲ್ಲಿ 11 ಜನರಿಗೆ Read more…

BREAKING: ಟ್ಯಾಂಕರ್ ಲಾರಿ ಡಿಕ್ಕಿ, ಕಾರ್ ನಲ್ಲಿದ್ದ ಮೂವರ ಸಾವು

ಟ್ಯಾಂಕರ್ ಲಾರಿಗೆ ಕಾರ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೆರೆ ಬಳಿ ನಡೆದಿದೆ. ವೇಗವಾಗಿದ್ದ ಕಾರ್ ಮತ್ತು ಟ್ಯಾಂಕರ್ ಲಾರಿ ಚಾಲಕರ ನಿಯಂತ್ರಣ ಡಿಕ್ಕಿಯಾಗಿ ಅಪಘಾತ Read more…

ಕ್ರಿಕೆಟ್ ಆಡುತ್ತಿದ್ದಾಗಲೇ ಜೇನು ಹುಳು ದಾಳಿ: ವಿದ್ಯಾರ್ಥಿ ಸಾವು

ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದಾಗ ಜೇನುಹುಳುಗಳು ದಾಳಿ ನಡೆಸಿದ್ದು, ಇದರಿಂದಾಗಿ ಆಟ ನೋಡಲು ನಿಂತಿದ್ದ 14 ವರ್ಷದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯನಗರ ಪಟ್ಟಣದ ಸರ್ಕಾರಿ ಪದವಿ Read more…

ಶಾಕಿಂಗ್: ಗ್ರಾಪಂ ಚುನಾವಣೆಯಲ್ಲಿ ಸೋತವರಿಂದ ಹಲ್ಲೆ, ನಿವೃತ್ತ ಶಿಕ್ಷಕ ಸಾವು

ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿ ನಾಲ್ಕು ದಿನ ಕಳೆದರೂ ಸಂಘರ್ಷ ಮುಂದುವರೆದಿದೆ. ಸೋತ ಗುಂಪಿನಿಂದ ಹಲ್ಲೆಗೆ ಒಳಗಾದ ನಿವೃತ್ತ ಶಿಕ್ಷಕ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆ Read more…

ರಸ್ತೆ ದಾಟುವಾಗಲೇ ಕಾದಿತ್ತು ದುರ್ವಿದಿ: ಬಿಜೆಪಿ ವಿಶೇಷ ಸಭೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಸಾವು

ಶಿವಮೊಗ್ಗ: ನಗರದಲ್ಲಿ ರಾಜ್ಯ ಬಿಜೆಪಿ ವಿಶೇಷ ಸಭೆ ನಡೆಯುತ್ತಿದ್ದು, ಅತಿಗಣ್ಯರು ತಂಗಿದ್ದ ಹೋಟೆಲ್ ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ ಸ್ಟೇಬಲ್ ಶನಿವಾರ ರಾತ್ರಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. Read more…

SHOCKING: ಒಂದೇ ದಿನ 3744 ಜನರ ಉಸಿರು ನಿಲ್ಲಿಸಿದ ಕೊರೋನಾ –ದಾಖಲೆಯ ಸಾವಿನ ಸಂಖ್ಯೆಗೆ ಬೆಚ್ಚಿಬಿದ್ದ ಅಮೆರಿಕ

ವಾಷಿಂಗ್ಟನ್: ಕೋರೋನಾ ಎರಡನೇ ಅಲೆ ಹೊಡೆತಕ್ಕೆ ಅಮೆರಿಕ ತತ್ತರಿಸಿದೆ. ಲಸಿಕೆ ನೀಡಿದ್ದರೂ, ಸೋಂಕಿ ಹರಡುವ ತೀವ್ರತೆ ಕಡಿಮೆಯಾಗಿದೆ. ಸಾವಿನ ಸಂಖ್ಯೆ ತೀವ್ರವಾಗಿ ಏರಿಕೆ ಕಂಡಿದ್ದು, ಗುರುವಾರ ಒಂದೇ ದಿನ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಟೆರೇಸ್ ನಿಂದ ಬಿದ್ದ ಅಪ್ಪ -‌ ಮಗಳ ದಾರುಣ ಕತೆ

ಕೊಲ್ಕತ್ತಾ: ಮನೆಯ ನಾಲ್ಕನೇ ಮಹಡಿಯಿಂದ ಬಿದ್ದ ಅಪ್ಪ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಮಗಳನ್ನು ಉಳಿಸಿಕೊಳ್ಳಲು ತಾಯಿ ಹರಸಹಾಸಡುತ್ತಿರುವ ಘಟನೆ ಪಶ್ಚಿಮ ಬಂಗಾಳದ ಬೆಹಾಲ ಪರ್ನಶ್ರೀಯ ಪಥಕ್ ಪರಾದಲ್ಲಿ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...