alex Certify Deadline | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ 6 ಸಾವಿರ ರೂ. ನೆರವಿನ ಪಿಎಂ ಕಿಸಾನ್ ಇ -ಕೆವೈಸಿ ಗಡುವು ವಿಸ್ತರಣೆ

ನವದೆಹಲಿ: ಪಿಎಂ ಕಿಸಾನ್ ಕೇಂದ್ರ ಸರ್ಕಾರದ ಉಪಕ್ರಮವಾಗಿದ್ದು, ನೋಂದಾಯಿಸಿದ ರೈತರಿಗೆ ವಾರ್ಷಿಕ 6,000 ರೂ. ನೆರವು ನೀಡಲಾಗುವುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM-KISAN) ಸೌಲಭ್ಯ ಪಡೆಯಲು Read more…

BIG NEWS: ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಯಲು ಏ.13ರ ಡೆಡ್ ಲೈನ್; ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಪರ ಸಂಘಟನೆ

ಬೆಂಗಳೂರು: ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ತೆರವಿಗೆ ಹಿಂದೂ ಪರ ಸಂಘಟನೆಗಳು ಏ.13ರ ಗಡವು ನೀಡಿದ್ದು, ಆ ಬಳಿಕ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ. ರಾಜ್ಯಾದ್ಯಾಂತ ಆಜಾನ್ V/S ಭಜನೆ Read more…

ʼಪಾನ್‌ ಕಾರ್ಡ್‌ʼ ಹೊಂದಿರುವವರು ಇಂದು ಮಾಡಲೇಬೇಕಿದೆ ಈ ಕೆಲಸ…!

ಪಾನ್‌ಕಾರ್ಡ್‌ ಹೊಂದಿರುವವರು ಆಧಾರ್‌ ಕಾರ್ಡ್‌ ಜತೆ ಲಿಂಕ್‌ ಮಾಡಲು ಹಲವು ಬಾರಿ ಗಡುವು ನೀಡಲಾಗಿದ್ದು, ಈ ಬಾರಿ ಇದೇ ತಿಂಗಳ ಗಡುವು ನೀಡಲಾಗಿದೆ. ಮಾರ್ಚ್‌ 31ರೊಳಗೆ ಪಾನ್‌-ಆಧಾರ್‌ ಲಿಂಕ್‌ Read more…

‘ಪಡಿತರ ಚೀಟಿ’ ಹೊಂದಿರುವವರಿಗೆ ಇಲ್ಲಿದೆ ನೆಮ್ಮದಿ ಸುದ್ದಿ

ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಸಮಾಧಾನಕರ ಸುದ್ದಿಯಿದೆ. ಆಧಾರ್‌ ಕಾರ್ಡ್‌ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್‌ ಮಾಡಲು ನೀಡಿದ್ದ ಕೊನೆಯ ದಿನಾಂಕವನ್ನು ಸರ್ಕಾರ ವಿಸ್ತರಿಸಿದೆ. ಹೊಸ ಗಡುವಿನ ಪ್ರಕಾರ Read more…

‘ಕಚೇರಿ’ ಕೆಲಸದ ಒತ್ತಡವನ್ನು ಕಡಿಮೆಗೊಳಿಸುತ್ತೆ ಈ ಹವ್ಯಾಸ…!

ಸುದೀರ್ಘ ಹಾದಿ ಹಿಡಿದು ಆಫೀಸಿಗೆ ಹೋಗುವುದು, ಟ್ರಾಫಿಕ್, ಡೆಡ್ಲೈನ್‌ಗಳು, ಭಾರೀ ಕೆಲಸದ ಒತ್ತಡಗಳು, ಸಹೋದ್ಯೋಗಿಗಳ ಕಿರಿಕಿರಿ, ಬಾಸ್‌ನ ವರ್ತನೆಗಳು……ಕೆಲಸಗಾರನ ಕೆಲಸದ ವಾತಾವರಣವನ್ನು ಹಾಳು ಮಾಡಬಲ್ಲ ಅನೇಕ ಫ್ಯಾಕ್ಟರ್‌ಗಳನ್ನು ದಿನಂಪ್ರತಿ Read more…

BIG NEWS: ಲಾಸ್ಟ್ ಚಾನ್ಸ್ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್, ಮಹತ್ವದ ನಿರ್ಧಾರ ಕೈಗೊಂಡ ಉಕ್ರೇನ್; ಮಾತುಕತೆಗೆ ಬೆಲಾರಸ್ ಗೆ ನಿಯೋಗ

ಮಾಸ್ಕೋ/ಕೈವ್: ನಾಳೆ ಸಂಜೆ 6.30 ರೊಳಗೆ ಮಾತುಕತೆಗೆ ಬರುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಸರ್ಕಾರಕ್ಕೆ ತಿಳಿಸಿದ್ದಾರೆ. ಬೆಲಾರಸ್ ರಾಜಧಾನಿ ಮಿನ್ಸ್ಕ್ ನಲ್ಲಿ ಚರ್ಚೆಗೆ ಬರಲು ಗಡುವು Read more…

BIG NEWS: ಜವಳಿ ಉತ್ಪಾದನೆಗೆ ಪ್ರೋತ್ಸಾಹಧನ; ಅರ್ಜಿ ಸಲ್ಲಿಕೆಗೆ ಡೆಡ್ಲೈನ್ ವಿಸ್ತರಿಸಿದ ಕೇಂದ್ರ

ಕೇಂದ್ರ ಸರ್ಕಾರವು ಜವಳಿ ಉತ್ಪಾದನಾ ಕ್ಷೇತ್ರದಲ್ಲಿ 10,683 ಕೋಟಿ ರೂ-ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆಗಾಗಿ (ಪಿಎಲ್‌ಐ) ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 14 ರವರೆಗೆ ಗಡುವನ್ನು ವಿಸ್ತರಿಸಿದೆ. “ಹಿಂದೆ, ಜವಳಿಗಾಗಿ Read more…

BIG NEWS: ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ಟೋಕನೈಸೇಶನ್ 6 ತಿಂಗಳು ವಿಸ್ತರಣೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳ ವಿವರ ಪಾವತಿ ವಹಿವಾಟು ಪಾಲುದಾರರು ಟೋಕನ್ ರೂಪದಲ್ಲಿ ಮಾತ್ರ ಸಂಗ್ರಹ ಮಾಡುವ ಗಡುವನ್ನು Read more…

ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ: ಐಟಿಆರ್‌ ಸಲ್ಲಿಕೆ ಅವಧಿ ಡಿ.31ರವರೆಗೆ ವಿಸ್ತರಣೆ

2021-22ನೇ ಹಣಕಾಸು ವರ್ಷಕ್ಕೆ ಸಂಬಂಧಿತ ಆದಾಯ ತೆರಿಗೆ ರಿಟರ್ನ್ಸ್‌ಗಳು (ಐಟಿಆರ್‌) ಮತ್ತು ಆಡಿಟ್‌ ವರದಿಗಳನ್ನು ಸಲ್ಲಿಸಲು ಅನೇಕ ತಾಂತ್ರಿಕ ಮತ್ತು ಇತರ ಸಮಸ್ಯೆಗಳನ್ನು ತೆರಿಗೆ ಪಾವತಿದಾರರು ಎದುರಿಸುತ್ತಿರುವುದು ಗಮನಕ್ಕೆ Read more…

ಆದಾಯ ತೆರಿಗೆ ಪಾವತಿದಾರರಿಗೆ ಮತ್ತೊಂದು ಗುಡ್ ನ್ಯೂಸ್: ಸಿಬಿಡಿಟಿ ಸೆಟಲ್‌ಮೆಂಟ್ ಗಡುವು ಸೆ. 30 ರವರೆಗೆ ವಿಸ್ತರಣೆ

ನವದೆಹಲಿ: ಆದಾಯ ತೆರಿಗೆ ಸಿಬಿಡಿಟಿ ಸೆಟಲ್‌ಮೆಂಟ್‌ಗಾಗಿ ಅರ್ಜಿ ಸಲ್ಲಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿಬಿಡಿಟಿ) ಮಂಗಳವಾರ ಆದಾಯ ತೆರಿಗೆದಾರರು ಸೆಪ್ಟೆಂಬರ್ Read more…

ತೆರಿಗೆದಾರರಿಗೆ ಗುಡ್ ನ್ಯೂಸ್: ತೆರಿಗೆ ವ್ಯಾಜ್ಯ ಇತ್ಯರ್ಥದ ‘ವಿವಾದ್ ಸೆ ವಿಶ್ವಾಸ್’ ವಿಸ್ತರಣೆ

ನವದೆಹಲಿ: ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿಕೊಳ್ಳುವ ವಿವಾದ್ ಸೆ ವಿಶ್ವಾಸ್ ಯೋಜನೆಯ ಗಡುವನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರ ವಿವಾದ್ ಸೆ ವಿಶ್ವಾಸ್ ಯೋಜನೆ Read more…

BIG NEWS: ಆದಾಯ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ITR ಸಲ್ಲಿಕೆ ಗಡುವು ವಿಸ್ತರಣೆ ಸಾಧ್ಯತೆ

ನವದೆಹಲಿ: ಆದಾಯ ತೆರಿಗೆ ರಿಟರ್ನ್(ಐಟಿಆರ್) ಸಲ್ಲಿಸಲು ಅವಧಿ ವಿಸ್ತರಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 30 ರ ನಂತರವೂ ಗಡುವು ವಿಸ್ತರಿಸಬಹುದು. ಆದಾಯ ತೆರಿಗೆ ಇಲಾಖೆಯ ಹೊಸ ತೆರಿಗೆ ಫೈಲಿಂಗ್ Read more…

ತೆರಿಗೆದಾರರಿಗೆ ಗುಡ್‌ನ್ಯೂಸ್: ಇ-ಫೈಲಿಂಗ್ ಫಾರ್ಮ್ ಸಲ್ಲಿಕೆ ಅವಧಿ ವಿಸ್ತರಣೆ

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತೆರಿಗೆದಾರರು ಕೊಂಚ ನಿರಾಳರಾಗುವ ಸುದ್ದಿ ನೀಡಿದೆ. 15 ಸಿಎ ಮತ್ತು 15 ಸಿಬಿ ಫಾರ್ಮ್‌ಗಳ ಎಲೆಕ್ಟ್ರಾನಿಕ್ ಫೈಲಿಂಗ್‌ ಮಾಡಲು ಅವಕಾಶ ವಿಸ್ತರಿಸಿದೆ. Read more…

ತೆರಿಗೆದಾರರಿಗೆ ಬಿಗ್ ರಿಲೀಫ್: ಡೆಡ್‌ಲೈನ್‌ ವಿಸ್ತರಣೆ ಮಾಡಿದ ಆದಾಯ ತೆರಿಗೆ ಇಲಾಖೆ

ಕೋವಿಡ್-19 ಲಾಕ್‌ಡೌನ್ ಕಾರಣದಿಂದಾಗಿ 2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್‌‌ ಅನ್ನು ಆದಾಯ ತೆರಿಗೆ ಇಲಾಖೆ ವಿಸ್ತರಿಸಿದೆ. ಕಳೆದ ವಿತ್ತೀಯ ವರ್ಷದ ತೆರಿಗೆ Read more…

ತೆರಿಗೆ ಪಾವತಿದಾರರ ಗಮನಕ್ಕೆ: ’ವಿವಾದ್ ಸೇ ವಿಶ್ವಾಸ್’ ಸ್ಕೀಂ ಗಡುವು ವಿಸ್ತರಣೆ

ಕೋವಿಡ್-19 ಕಾಲಘಟ್ಟದಲ್ಲಿ ತೆರಿಗೆ ಪಾವತಿಯ ಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ತಡವಾಗಿ ತೆರಿಗೆ ಕಟ್ಟುವವರಿಗೆ ಬಡ್ಡಿರಹಿತ ಪಾವತಿಯ ವ್ಯವಸ್ಥೆ ಮಾಡಿಕೊಡುವ ’ವಿವಾದ್‌ ಸೇ ವಿಶ್ವಾಸ್’ ಸ್ಕೀಂನ Read more…

BIG NEWS: ವರ್ತಕರ ಒತ್ತಾಯಕ್ಕೆ ಮಣಿದ ಸರ್ಕಾರ, ಚಿನ್ನಾಭರಣಕ್ಕೆ ಹಾಲ್ ಮಾರ್ಕ್ ಕಡ್ಡಾಯ ಗಡುವು ವಿಸ್ತರಣೆ

ನವದೆಹಲಿ: ಚಿನ್ನಕ್ಕೆ ಹಾಲ್ ಮಾರ್ಕ್ ಕಡ್ಡಾಯ ಗಡುವನ್ನು ಜೂನ್ 15 ರವರೆಗೆ ವಿಸ್ತರಣೆ ಮಾಡಲಾಗಿದೆ. ದೇಶಾದ್ಯಂತ ಕೊರೋನಾ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ಅಡ್ಡಿ ಎದುರಾಗಿದೆ. ಹೀಗಾಗಿ ಯೋಜನೆ ಜಾರಿಗೆ Read more…

ತೆರಿಗೆ ಪಾವತಿದಾರರಿಗೆ ರಿಲೀಫ್: ಹೂಡಿಕೆದಾರರಿಗೆ ಶುಭಸುದ್ದಿ, ಎಫ್‌ಡಿ TDS ಕಡಿತ ತಪ್ಪಿಸಲು ಇಲ್ಲಿದೆ ಸುಲಭ ದಾರಿ

ತೆರಿಗೆ ಪಾವತಿದಾರರಿಗೆ ರಿಲೀಫ್ ಕೊಡುವ ಬೆಳವಣಿಗೆಯೊಂದರಲ್ಲಿ, 2020-21ರ ವಿತ್ತೀಯ ವರ್ಷದ ಆದಾಯ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್‌ಲೈನ್‌ಅನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ವೈಯಕ್ತಿಕ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಎರಡು Read more…

ʼವಿವಾದ್‌ ಸೇ ವಿಶ್ವಾಸ್ʼ: ತೆರಿಗೆ ವಿವಾದ ಬಗೆಹರಿಸಿಕೊಳ್ಳಲು ಅವಧಿ ವಿಸ್ತರಣೆ

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ಬಾಕಿ ತೆರಿಗೆ ಪಾವತಿ ಮಾಡಿ ವ್ಯಾಜ್ಯ ಬಗೆಹರಿಸಿಕೊಳ್ಳಲು ಸರ್ಕಾರ ಎರಡು ತಿಂಗಳು ಕಾಲಾವಕಾಶ ವಿಸ್ತರಿಸಿದೆ. ನೇರ ತೆರಿಗೆ ʼವಿವಾದ್ ಸೆ ವಿಶ್ವಾಸ್ʼ ಕಾಯ್ದೆ, 2020ರ Read more…

ಬ್ಯಾಂಕ್ ಗಳಿಗೆ ನೆಮ್ಮದಿ ಸುದ್ದಿ ನೀಡಿದ RBI: ಸ್ವಯಂ ಪಾವತಿ ದೃಢೀಕರಣದ ಗಡುವು ವಿಸ್ತರಣೆ

ಬ್ಯಾಂಕ್ ಗಳಿಗೆ ಆರ್.ಬಿ.ಐ. ನೆಮ್ಮದಿ ಸುದ್ದಿ ನೀಡಿದೆ. ಆಟೋ ಡೆಬಿಟ್ ನಿಯಮದಲ್ಲಿ ಬದಲಾವಣೆ ಮಾಡಿದ್ದ ಆರ್.ಬಿ.ಐ. ಹೊಸ ನಿಯಮ ಜಾರಿಗೆ ತರಲು ಬ್ಯಾಂಕ್ ಗಳಿಗೆ ಮಾರ್ಚ್ 31ರವರೆಗೆ ಅವಕಾಶ Read more…

ʼದಂಡʼ ಪಾವತಿಸುವ ಬದಲು ಇಂದೇ ಮಾಡಿ ಈ ಕೆಲಸ

ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31,2021 ಅಂದ್ರೆ ಇಂದು ಕೊನೆ ದಿನ. ಇಲ್ಲವಾದ್ರೆ ದಂಡ ಪಾವತಿ ಮಾಡಬೇಕಾಗುತ್ತದೆ. ಪಾನ್ ನಿಷ್ಕ್ರಿಯವಾಗುವ ಜೊತೆಗೆ ತೆರಿಗೆ ಪಾವತಿಗೆ Read more…

ಗಮನಿಸಿ: ತೆರಿಗೆಗೆ ಸಂಬಂಧಿಸಿದ ಈ ಕೆಲಸಕ್ಕೆ ಮಾ.31 ಕೊನೆ ದಿನ

ಮಾರ್ಚ್ 31ಕ್ಕೆ 2020-21ರ ಆರ್ಥಿಕ ವರ್ಷ ಮುಗಿಯಲಿದೆ. ಹಾಗಾಗಿ ಅನೇಕ ತೆರಿಗೆದಾರರು, ತೆರಿಗೆ ಉಳಿಸಲು ಅನೇಕ ಕಡೆ ಹೂಡಿಕೆ ಮಾಡುತ್ತಿದ್ದಾರೆ. ಮಾರ್ಚ್ 31ರೊಳಗೆ ಮುಗಿಸುವ ಕೆಲಸ ಇದೊಂದೇ ಅಲ್ಲ. Read more…

BIG NEWS: ಒತ್ತಡದಿಂದ ಪಡೆಯಲಾಗಲ್ಲ, ಮೀಸಲಾತಿ ಬಗ್ಗೆ ಸಚಿವ ಈಶ್ವರಪ್ಪ ಮಹತ್ವದ ಹೇಳಿಕೆ

ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ಮುಂದುವರೆದಿದ್ದು, ಮಾರ್ಚ್ 4ರ ಡೆಡ್ ಲೈನ್ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ Read more…

BIG NEWS: ವಾಹನಗಳಿಗೆ ಫಾಸ್ಟ್ಯಾಗ್ ನೋಂದಣಿ ಗಡುವು ವಿಸ್ತರಣೆ ಇಲ್ಲ –ನಿತಿನ್ ಗಡ್ಕರಿ ಸ್ಪಷ್ಟನೆ

ನಾಗಪುರ: ಫಾಸ್ಟಾಗ್ ಅನುಷ್ಠಾನಕ್ಕೆ ವಿಧಿಸಿರುವ ಗಡುವನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದ್ದಾರೆ. ವಾಹನ ಮಾಲೀಕರು ಕೂಡಲೇ ಇ – ಪಾವತಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...