alex Certify Dead Bodies | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಗೆದಷ್ಟು ಬಯಲಾಗುತ್ತಿದೆ ಕೊಲ್ಕತ್ತಾ ಆಸ್ಪತ್ರೆ ಕರ್ಮಕಾಂಡ; ಮೃತ ದೇಹಗಳ ಜೊತೆಯೂ ನಡೆಯುತ್ತಿತ್ತು ಸೆಕ್ಸ್….!

ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬಯಲಾಗಿವೆ. ಬಂಗಾಳಿ ಮಾಧ್ಯಮಗಳು ವರದಿ ಮಾಡಿದಂತೆ, ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಅಕ್ರಮ Read more…

ಬಯಲಾಯ್ತು ಮತ್ತಷ್ಟು ಕರಾಳ ಕೃತ್ಯ: ಮೃತದೇಹಗಳ ಮಾರಾಟ ದಂಧೆ ನಡೆಸುತ್ತಿದ್ದ ಆರ್.ಜಿ. ಕರ್ ಮೆಡಿಕಲ್ ಕಾಲೇಜ್ ಮಾಜಿ ಪ್ರಾಂಶುಪಾಲ

ಕೊಲ್ಕತ್ತಾ: ಕೊಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಮತ್ತಷ್ಟು ಕರಾಳ ಕೃತ್ಯಗಳು Read more…

ಹತ್ರಾಸ್ ಕಾಲ್ತುಳಿತ: ಹೆಣಗಳ ರಾಶಿ ನೋಡಿ ಹೃದಯಾಘಾತದಿಂದ ಪೊಲೀಸ್ ಸಾವು

ಉತ್ತರ ಪ್ರದೇಶದ ಇಟಾಹ್‌ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಮೃತದೇಹಗಳ ರಾಶಿಯನ್ನು ನೋಡಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರನ್ನು KYRT ಅವಘರ್‌ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ದುರಂತದ ನಂತರ Read more…

ಮರು ಜೀವ ಬರುತ್ತದೆ ಎಂದು ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯೊಳಗಿಟ್ಟ ಪೋಷಕರು

ಹಾವೇರಿ: ನೀರಲ್ಲಿ ಮುಳುಗಿ ಮೃತಪಟ್ಟ ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯಲ್ಲಿ ಇಟ್ಟ ಘಟನೆ ಹಾವೇರಿಯಲ್ಲಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗಾಳಪೂಜಿ ಗ್ರಾಮದಲ್ಲಿ ನಡೆದಿದೆ. ಭಾನುವಾರ ಕೆರೆಯಲ್ಲಿ ಈಜಲು ತೆರಳಿದ್ದ Read more…

ಈ ದೇಶಗಳಲ್ಲಿ ಮನುಷ್ಯರ ಮೃತ ದೇಹವೇ ರಣಹದ್ದುಗಳಿಗೆ ಆಹಾರ; ಅಂತ್ಯಕ್ರಿಯೆಯಲ್ಲಿ ವಿಚಿತ್ರ ಸಂಪ್ರದಾಯ….!

ಮೃತದೇಹಗಳ ಸಂಸ್ಕಾರ ಮಾಡುವ ಪದ್ಧತಿ ಬೇರೆ ಬೇರೆ ದೇಶಗಳಲ್ಲಿ ವಿಭಿನ್ನವಾಗಿದೆ. ಕೆಲವು ಕಡೆಗಳಲ್ಲಿ ಮೃತದೇಹಗಳನ್ನು ಸುಡಲಾಗುತ್ತದೆ. ಇನ್ನು ಕೆಲವೆಡೆ ಹೂಳಲಾಗುತ್ತದೆ. ಅಂತ್ಯಕ್ರಿಯೆಯ ಸಂಪ್ರದಾಯಗಳು ಒಂದು ಸ್ಥಳದಿಂದ ಇನ್ನೊಂದರಲ್ಲಿ ಭಿನ್ನವಾಗಿವೆ. Read more…

ಮಾರ್ಗಸೂಚಿ ಅನುಸರಿಸದೇ ಟಿ.ವಿ. ಚಾನೆಲ್​ಗಳಿಂದ ಕ್ರೈಂ ವರದಿ: ಕೇಂದ್ರದ ಆಕ್ರೋಶ

ಅಪಘಾತ, ಸಾವುಗಳು ಮತ್ತು ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಮೇಲಿನ ದೌರ್ಜನ್ಯ ಸೇರಿದಂತೆ ಕ್ರೈಂ ವರದಿಯನ್ನು ಮಾಡುವಾಗ ಭಯಾನಕವಾಗಿ ತೋರಿಸುತ್ತಿರುವ ಖಾಸಗಿ ಟಿ.ವಿ ಮಾಧ್ಯಮಗಳಿಗೆ ಮಾಹಿತಿ ಮತ್ತು ಪ್ರಸಾರ Read more…

ಅದೃಷ್ಟ ಪರೀಕ್ಷೆಗಾಗಿ ಹರಾಜಿನಲ್ಲಿ ಭಾಗಿಯಾಗಿದ್ದ ಕುಟುಂಬಕ್ಕೆ ಶಾಕ್‌, ಗೆದ್ದಿದ್ದ ಸೂಟ್‌ಕೇಸ್‌ನಲ್ಲಿತ್ತು ತುಂಡು ತುಂಡಾಗಿದ್ದ ಮಕ್ಕಳ ಶವ….!

ನ್ಯೂಜಿಲೆಂಡ್‌ನಲ್ಲಿ ನಡೆದ ಸ್ಟೋರೇಜ್-ಯೂನಿಟ್ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಕುಟುಂಬವೊಂದು ಅಕ್ಷರಶಃ ಆಘಾತಕ್ಕೊಳಗಾಗಿದೆ. ಅದೃಷ್ಟದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಸೂಟ್‌ಕೇಸ್‌ಗಳಲ್ಲಿ ತುಂಡರಿಸಿದ್ದ ಮಕ್ಕಳ ಮೃತದೇಹ ಪತ್ತೆಯಾಗಿದೆ. ದಕ್ಷಿಣ ಆಕ್ಲೆಂಡ್‌ನ ಮನುರೆವಾದ Read more…

ಮಾಜಿ ಸೈಕಲ್ ಮೆಕ್ಯಾನಿಕ್ ಗೆ ಒಲಿದ ಪದ್ಮಶ್ರೀ: 25 ಸಾವಿರ ಅನಾಥ ಶವಗಳ ಸಂಸ್ಕಾರ ಮಾಡಿದ ಶರೀಫ್ ಹಿಂದಿದೆ ನೋವಿನ ಕತೆ

ನವದೆಹಲಿ: ಭಾರತ ಸರ್ಕಾರ ಕೊಡುವ ದೇಶದ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಯನ್ನು ಮೊಹಮ್ಮದ್ ಶರೀಫ್ ಅವರಿಗೆ ನೀಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...