alex Certify daughter | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಚಿತ್ರದುರ್ಗದಲ್ಲಿ ತಾಯಿ, ಮಗಳು ನಿಗೂಢ ಸಾವು: ನೀರಿನ ತೊಟ್ಟಿಯಲ್ಲಿ ಶವ ಪತ್ತೆ

ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ತಾಯಿ, ಮಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ನೀರಿನ ತೊಟ್ಟಿಯಲ್ಲಿ 42 ವರ್ಷದ ಗೀತಾ, ಪುತ್ರಿ ಪ್ರಿಯಾಂಕಾ(20) ಶವ ಪತ್ತೆಯಾಗಿದೆ. ಚಿತ್ರದುರ್ಗದ ತಿಪ್ಪೇರುದ್ರಸ್ವಾಮಿ ಆಶ್ರಮದ ಆವರಣದಲ್ಲಿ ಘಟನೆ Read more…

ಹಣವಿಲ್ಲದೆ ಮಗಳಿಗೆ ಸ್ಕೂಲ್ ಬ್ಯಾಗ್ ಖರೀದಿಸಲು ಚಾಲಕನ ಪರದಾಟ; ಮುಂದಾಗಿದ್ದೇನು ಗೊತ್ತಾ ?

ಫೇಸ್ಬುಕ್‌ನಲ್ಲಿ ಕಿರಣ್ ವರ್ಮಾ ಎಂಬವರು ಎಪ್ರಿಲ್ 3ರಂದು ಊಬರ್‌ ಚಾಲಕನ ಜೊತೆಗಿನ ತಮ್ಮ ಹೃದಯಸ್ಪರ್ಶಿ ಮುಖಾಮುಖಿಯನ್ನು ಹಂಚಿಕೊಂಡಿದ್ದಾರೆ. ಕ್ಯಾಬ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನಿಗೆ ಮೇಲಿಂದ ಮೇಲೆ ಫೋನ್‌ ಕರೆಗಳು Read more…

ಪತಿ ಸಾವು…. ಮನನೊಂದ ಪತ್ನಿ-ಮಗಳು ಆತ್ಮಹತ್ಯೆಗೆ ಶರಣು

ಮೈಸೂರು: ಪತಿ ಸಾವಿನ ಬೆನ್ನಲ್ಲೇ ಪತ್ನಿ ಹಾಗೂ ಮಗಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೀತಾ (40) ಹಾಗೂ Read more…

8 ವರ್ಷದ ಪುತ್ರಿ ಕತ್ತು ಸೀಳಿ ಕೊಂದು ವಿಜ್ಞಾನಿ ಆತ್ಮಹತ್ಯೆ

ಹರಿಯಾಣದ ಹಿಸಾರ್‌ನಲ್ಲಿ ಭಾನುವಾರ, ಮಾರ್ಚ್ 10 ರಂದು ತನ್ನ 8 ವರ್ಷದ ಮಗಳನ್ನು ಕೊಂದ ನಂತರ ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ವಿಜ್ಞಾನಿ ತನ್ನ ಮಗಳನ್ನು ಕತ್ತು Read more…

BREAKING: ರೈಲಿಗೆ ಸಿಲುಕಿ ದಂಪತಿ ಆತ್ಮಹತ್ಯೆ, ಪುತ್ರಿ ಗಂಭೀರ

ರಾಯಚೂರು: ರೈಲಿಗೆ ಸಿಲುಕಿ ದಂಪತಿ, ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರು ತಾಲೂಕಿನ ಯರಮರಸ್ ಹೊರವಲಯದಲ್ಲಿ ನಡೆದಿದೆ. ಸಮೀರ್ ಅಹಮದ್(44), ಜುಲೇಕಾ ಬೇಗಂ(40) ಮೃತಪಟ್ಟ ದಂಪತಿ ಎಂದು ಹೇಳಲಾಗಿದೆ. Read more…

BREAKING: ಕೇರಳ ಮಾಜಿ ಸಿಎಂ, ಕಾಂಗ್ರೆಸ್ ದಿಗ್ಗಜ ಕರುಣಾಕರನ್ ಪುತ್ರಿ ಪದ್ಮಜಾ ಬಿಜೆಪಿ ಸೇರ್ಪಡೆ

ನವದೆಹಲಿ: ಕೇರಳ ಮಾಜಿ ಸಿಎಂ, ಕಾಂಗ್ರೆಸ್ ದಿಗ್ಗಜ ದಿ. ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಗುರುವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ತಮ್ಮ ಪಕ್ಷಾಂತರದ ವರದಿಗಳನ್ನು Read more…

BIG NEWS: ಬಸ್-ಸ್ಕೂಟಿ ಭೀಕರ ಅಪಘಾತ; ತಾಯಿ-ಮಗಳು ದುರ್ಮರಣ

ಕಾರವಾರ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಂಕಿಯಲ್ಲಿ ನಡೆದಿದೆ. Read more…

BIG NEWS: ಪಾದ್ರಿಯಾಗಿರುವ ತಂದೆ ವಿರುದ್ಧವೇ ಮಗಳಿಂದ ಗಂಭೀರ ಆರೋಪ; 5-6 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ದೂರು

ದಾವಣಗೆರೆ: ಚರ್ಚ್ ಪಾದ್ರಿಯಾಗಿರುವ ತಂದೆಯ ವಿರುದ್ಧವೇ ಮಗಳು ಗಂಭೀರ ಆರೋಪ ಮಾಡಿದ್ದು, ಚರ್ಚ್ ಗೆ ಬರುವ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿರುವ ಘಟನೆ Read more…

ಅತಿಥಿ ಶಿಕ್ಷಕನ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತ್ನಿ, ಪುತ್ರಿಯಿಂದಲೇ ಸುಪಾರಿ

ತುಮಕೂರು: ಅತಿಥಿ ಶಿಕ್ಷಕ ಮರಿಯಪ್ಪ ಅವರ ಬರ್ಬರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಶೋಭಾ, ಮಗಳು ಹೇಮಲತಾ ಕೊಲೆಗೆ ಸುಪಾರಿ ನೀಡಿರುವುದು ತುಮಕೂರು ಜಿಲ್ಲೆ ಕುಣಿಗಲ್ Read more…

SHOCKING NEWS: ತಾಯಿ-ಮಗಳಿಂದ ದುಡುಕಿನ ನಿರ್ಧಾರ: ನದಿಗೆ ಹಾರಿ ಇಬ್ಬರೂ ಆತ್ಮಹತ್ಯೆ

ಕಲಬುರ್ಗಿ: ತಾಯಿ ಹಾಗೂ ಮಗಳು ಇಬ್ಬರೂ ಕಣಿಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಶಹಾಬಾದ್ ನಲ್ಲಿ ನಡೆದಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ ಹಗೂ ಮಗಳು Read more…

ಮಗಳನ್ನು ನೆನೆದು ಭಾವುಕರಾದ ಟೀಂ ಇಂಡಿಯಾ ಆಟಗಾರ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ದಾಂಪತ್ಯ ಜೀವನ ಚೆನ್ನಾಗಿಲ್ಲ ಎನ್ನುವ ವಿಷ್ಯ ಎಲ್ಲರಿಗೂ ಗೊತ್ತು. ಶಮಿ ತಮ್ಮ ಮಗಳು ಮತ್ತು ಪತ್ನಿಯಿಂದ ದೂರ ಉಳಿದಿದ್ದಾರೆ. ಮಗಳಿಂದ ದೂರ Read more…

ರಾಮ್‌ ಚರಣ್‌ ಪುತ್ರಿಯನ್ನು ನೋಡಿಕೊಳ್ತಿದ್ದಾರೆ ಈ ಫೇಮಸ್‌ ದಾದಿ; ದಂಗಾಗಿಸುವಂತಿದೆ ಈಕೆಯ ಸಂಬಳ…!

ನಟಿ ಕರೀನಾ ಕಪೂರ್ ಮಕ್ಕಳನ್ನು ನೋಡಿಕೊಳ್ತಾ ಇದ್ದ ದಾದಿ ಸಾಕಷ್ಟು ವೈರಲ್‌ ಆಗಿದ್ದರು. ಆಕೆ ಪಡೆಯುವ ಸಂಬಳದ ಬಗ್ಗೆ ಕೂಡ ಚರ್ಚೆಗಳಾಗಿದ್ದವು. ವಿಶೇಷ ಅಂದ್ರೆ ಇದೇ ಮಹಿಳೆ ಶಾಹಿದ್ Read more…

‘ಅಲ್ಲಾಹು ಯಾವ ಮಗಳಿಗೂ ಗುಣವಿಲ್ಲದ ತಂದೆ ನೀಡದಿರಲಿ’: ರೋಹಿತ್ ಶರ್ಮಾ ಫೋಟೋದೊಂದಿಗೆ ಹಸಿನ್ ಜಹಾನ್ ಪೋಸ್ಟ್: ಶಮಿ ಗುರಿಯಾಗಿಸಿ ವಿವಾದ

ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಇತ್ತೀಚೆಗೆ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಅವರ ಮಗಳ ಫೋಟೋವನ್ನು ಒಳಗೊಂಡಿರುವ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ Read more…

ಬುಧವಾರ ಮಗಳನ್ನು ತವರಿನಿಂದ ಬೀಳ್ಕೊಡಬಾರದು; ಈ ನಂಬಿಕೆಯ ಹಿಂದಿದೆ ʼಪೌರಾಣಿಕʼ ಕಾರಣ…!

ಬುಧವು ಬುದ್ಧಿಮತ್ತೆಯನ್ನು ಒದಗಿಸುವ ಗ್ರಹ. ಅನೇಕರು ಬುಧನ ಅನುಗ್ರಹಕ್ಕಾಗಿ ಬುಧವಾರ ಉಪವಾಸ ಮಾಡುತ್ತಾರೆ. ಬುಧನ ಆರಾಧನೆಗೆ ಬಿಳಿ ಹೂವುಗಳು ಮತ್ತು ಶ್ರೀಗಂಧ ಅತ್ಯಂತ ಶ್ರೇಷ್ಠ. ಈ ಉಪವಾಸದ ಸಮಯದಲ್ಲಿ Read more…

ತಾಯಿಯನ್ನೇ ಕೊಂದ ಪುತ್ರಿ: ವರ್ಷದ ಬಳಿಕ ಬಯಲಾಯ್ತು ಕೊಲೆ ರಹಸ್ಯ

ಮಂಡ್ಯ: ಪತಿಯೊಂದಿಗೆ ಸೇರಿ ತಾಯಿಯನ್ನೇ ಪುತ್ರಿ ಕೊಲೆ ಮಾಡಿದ ಘಟನೆ ಒಂದು ವರ್ಷ ಮೂರು ತಿಂಗಳ ನಂತರ ಬೆಳಕಿಗೆ ಬಂದಿದೆ. ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ಶಾರದಮ್ಮ(50) ಕೊಲೆಯಾದ Read more…

82 ಸಾವಿರ ಕೋಟಿಗೂ ಮೀರಿದ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ ಈ ಸಾಹಸಿ ಮಹಿಳೆ…!

ಶೂನ್ಯದಿಂದ ವ್ಯವಹಾರ ಆರಂಭಿಸಿ ಕೋಟ್ಯಾಧಿಪತಿಗಳಾದ ಅದೆಷ್ಟೋ ಉದ್ಯಮಿಗಳು ಭಾರತದಲ್ಲಿದ್ದಾರೆ. ಉದ್ಯಮಿಯೊಬ್ಬರ ಪುತ್ರಿ ಕೂಡ ಇಂತಹ ಸಾಧಕರಲ್ಲೊಬ್ಬರು. ತಂದೆಯ ಶತಕೋಟಿ ಡಾಲರ್‌ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ ಸುನೀತಾ ರೆಡ್ಡಿ. ಸುನೀತಾ ರೆಡ್ಡಿ, ಹೃದ್ರೋಗ Read more…

ಹರಿತ ಆಯುಧದಿಂದ ಹಲ್ಲೆಗೈದು ಮಲಗಿದ್ದಲ್ಲೇ ಮೂವರ ಹತ್ಯೆ: ಪುತ್ರನ ವಿಚಾರಣೆ

ಜೈಪುರ: ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ದಂಪತಿ, ಪುತ್ರಿ ಮಲಗಿದ್ದಾಗ ಕಡಿದು ಕೊಂದ ಘಟನೆ ನಡೆದಿದ್ದು, ಕೊಲೆಯಲ್ಲಿ ಪುತ್ರನ ಪಾತ್ರವಿದೆ ಎಂದು ಶಂಕಿಸಿರುವ ಪೊಲೀಸರು ಮೃತ ದಂಪತಿ ಮಗನನ್ನು ವಿಚಾರಣೆಗೆ Read more…

SHOCKING NEWS: ಅಪ್ರಾಪ್ತ ಮಗಳನ್ನು ಕೊಂದು ಸುಟ್ಟು ಹಾಕಿದ ದುಷ್ಕರ್ಮಿಗಳು; ತಂದೆ, ಅಳಿಯನಿಂದಲೇ ಘೋರ ಕೃತ್ಯ

ಕೋಲಾರ: ಅಪ್ರಾಪ್ತ ಮಗಳನ್ನು ಕೊಂದು ಶವ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತಂದೆ ಹಾಗೂ ಅಳಿಯನೇ ಕೃತ್ಯವೆಸಗಿರುವುದು ಬಯಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಸ್ಟೂರು Read more…

ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ ಬಾಲಕಿ: ಮಲಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ 20 ವರ್ಷ ಜೈಲು

ದಾವಣಗೆರೆ: ಮಲಮಗಳ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ದಾವಣಗೆರೆಯ ಮಕ್ಕಳ ಸ್ನೇಹಿ ಮತ್ತು FTSC-1ನೇ ನ್ಯಾಯಾಲಯ 20 ವರ್ಷ ಲೈಲು ಶಿಕ್ಷೆ, 22 ಸಾವಿರ ರೂ. ದಂಡ ವಿಧಿಸಿ Read more…

BREAKING: ಮಗಳ ಮುಂದೆಯೇ ಚಾಕುವಿನಿಂದ ಇರಿದು ತಾಯಿಯ ಬರ್ಬರ ಕೊಲೆ

ಮಂಡ್ಯ: ಮಗಳ ಮುಂದೆ ಚಾಕುವಿನಿಂದ ಇರಿದು ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.  ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಎಲೆಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. 50 ವರ್ಷದ ಪಾರ್ವತಮ್ಮ ಕೊಲೆಯಾದ Read more…

SHOCKING: ತಾಯಿಯನ್ನೇ ಕೊಂದು ಸ್ಮಶಾನದಲ್ಲಿ ಹೂತು ಹಾಕಿದ ಪುತ್ರಿ, ತಡವಾಗಿ ಬೆಳಕಿಗೆ ಬಂದ ಪ್ರಕರಣ

ಮೈಸೂರು: ಮಗಳೇ ತಾಯಿಯನ್ನು ಕೊಂದು ಸ್ಮಶಾನದಲ್ಲಿ ಹೂತು ಹಾಕಿರುವ ಘಟನೆ 13 ತಿಂಗಳ ನಂತರ ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಪುತ್ರಿ ಹಾಗೂ ಅಳಿಯನನ್ನು ವರುಣಾ ಠಾಣೆ ಪೊಲೀಸರು Read more…

BIG NEWS: ಬೆಂಗಳೂರಿನಲ್ಲಿ ವಿದ್ಯುತ್ ತಂತಿಗೆ ತಾಯಿ-ಮಗಳು ಬಲಿ; ಮೂವರು ಬೆಸ್ಕಾಂ ಅಧಿಕಾರಿಗಳು ಪೊಲೀಸ್ ವಶಕ್ಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್ ತಂತಿ ತುಳಿದು ತಾಯಿ ಹಾಗೂ ಮಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಇಂದು ಬೆಂಜಾನೆ 5 Read more…

BIG NEWS: ಬೆಂಗಳೂರಿನಲ್ಲಿ ಮತ್ತೊಂದು ದುರಂತ; ಕರೆಂಟ್ ಶಾಕ್ ಗೆ ತಾಯಿ-ಮಗಳು ದುರ್ಮರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ವಿದ್ಯುತ್ ಪ್ರವಹಿಸಿ ತಾಯಿ ಹಾಗೂ ಮಗಳು ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ವೈಟ್ ಫೀಲ್ಡ್ ನ ಕಾಡುಗೋಡಿಯಲ್ಲಿ ನಡೆದಿದೆ. ಸೌಂದರ್ಯ Read more…

ಬೆಂಗಳೂರಲ್ಲಿ ಮರ್ಯಾದೆಗೇಡು ಹತ್ಯೆ: ಪ್ರೀತಿಸಿದ ಪುತ್ರಿ ಕೊಚ್ಚಿ ಕೊಲೆಗೈದ ತಂದೆ

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದೆ. ಪ್ರೀತಿಸಿದ ಹುಡುಗನ ಜೊತೆ ಹೋಗಿದ್ದಕ್ಕೆ ಪುತ್ರಿಯನ್ನು ತಂದೆ ಹತ್ಯೆ ಮಾಡಿದ್ದಾನೆ. ಪರಪ್ಪನ ಅಗ್ರಹಾರದ ನಾಗನಾಥಪುರದ ಡಾಕ್ಟರ್ Read more…

ಪ್ರಿಯಕರನೊಂದಿಗೆ ಓಡಿಹೋದ ಪುತ್ರಿ, ದುಡುಕಿನ ನಿರ್ಧಾರ ಕೈಗೊಂಡ ತಂದೆ

ಬೆಂಗಳೂರು: ಪ್ರಿಯಕರನೊಂದಿಗೆ ಪುತ್ರಿ ಓಡಿ ಹೋಗಿದ್ದಕ್ಕೆ ಬೇಸತ್ತು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಕೆರೆ ಅಂಗಳದಲ್ಲಿ ಮರಕ್ಕೆ ನೇಣು ಹಾಕಿಕೊಂಡು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾರಾಯಣಪುರ ನಿವಾಸಿ ಗೋಪಾಲ್(40) ನೇಣಿಗೆ Read more…

BIG NEWS: ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ; ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಬೆಂಗಳೂರು: ತಂದೆಯೇ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಹೇಯ ಕೃತ್ಯ ರಾಜಧಾನಿ ಬೆಂಗಳೂರಿನಲ್ಲಿ 2022ರಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ತಂದೆಗೆ 20 ವರ್ಷ ಕಠಿಣ ಜೈಲು ಶಿಕ್ಷೆ Read more…

SHOCKING: ರಾತ್ರಿ ಮಲಗಿದ್ದ ಪುತ್ರಿಯ ಕತ್ತು ಕೊಯ್ದು ಕೊಲೆ: ಮರ್ಯಾದೆಗೇಡು ಹತ್ಯೆ ಶಂಕೆ

ಬೆಂಗಳೂರು: ಪ್ರೀತಿ ಮಾಡುತ್ತಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿದ ಘಟನೆ ನಡೆದಿದ್ದು, ಕೃತ್ಯವೆಸಗಿದ ಬಳಿಕ ತಂದೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ Read more…

‘ಭಾರತ ರತ್ನ’, ‘ನೊಬೆಲ್’ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಸಾವಿನ ಸುದ್ದಿ ಸುಳ್ಳು: ಅವರು ಬದುಕಿದ್ದಾರೆಂದು ಪುತ್ರಿ ಸ್ಪಷ್ಟನೆ

ನವದೆಹಲಿ: ಖ್ಯಾತ ಭಾರತೀಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ‘ಸಂಪೂರ್ಣವಾಗಿ ಚೆನ್ನಾಗಿದ್ದಾರೆ ಮತ್ತು ಎಂದಿಗೂ ಬಿಡುವಿಲ್ಲದ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಅವರ ಪುತ್ರಿ ಹೇಳಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತರು Read more…

ಯುವಕನೊಂದಿಗಿನ ಸಂಬಂಧ ವಿರೋಧಿಸಿದ ತಾಯಿಗೆ ವಿಷ ಹಾಕಿದ 16 ವರ್ಷದ ಮಗಳು !

ಆಘಾತಕಾರಿ ಘಟನೆಯೊಂದರಲ್ಲಿ 16 ವರ್ಷದ ಮಗಳು 48 ವರ್ಷ ವಯಸ್ಸಿನ ತನ್ನ ತಾಯಿಗೆ ವಿಷ ಹಾಕಿರೋ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಜೊತೆ ಮಗಳ ಸಂಬಂಧವನ್ನು ವಿರೋಧಿಸಿದಕ್ಕಾಗಿ ತಾಯಿಗೆ ವಿಷ Read more…

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪುತ್ರಿ ಜಾತಿ ಪ್ರಮಾಣಪತ್ರ ರದ್ದು

ಬೆಂಗಳೂರು : ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪುತ್ರಿ ಸೇರಿದಂತೆ ನಾಲ್ಕು ಜನರ ಸುಳ್ಳು ಜಾತಿ ಪ್ರಮಾಣಪತ್ರವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ರೇಣುಕಾಚಾರ್ಯ ಪುತ್ರಿ ಎಂ.ಆರ್. ಚೇತನಾ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...