alex Certify daughter | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

DYSP ಮಗಳಿಗೆ ಸೆಲ್ಯೂಟ್ ಹೊಡೆದ ಇನ್ಸ್‌ ಪೆಕ್ಟರ್ ತಂದೆ: ವೈರಲ್‌ ಫೋಟೋ ಹಿಂದಿದೆ ಸ್ಪೂರ್ತಿದಾಯಕ ಕಥೆ

ಹೈದ್ರಾಬಾದ್: ಗುಂಟೂರು ಜಿಲ್ಲೆಯ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಜೆಸ್ಸಿ ಪ್ರಶಾಂತಿ ಅವರಿಗೆ ಸ್ವತಃ ಅವರ ತಂದೆ ಪಿಐ, ವೈ. ಶ್ಯಾಮಸುಂದರ್ ಸೆಲ್ಯೂಟ್ ಮಾಡುವ ಫೋಟೋವೊಂದು ವರ್ಷದ ಪ್ರಾರಂಭದಲ್ಲಿ ಭಾರಿ Read more…

ಮತ್ತೆ ಸುದ್ದಿಗೆ ಬಂದ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಜಹಾನ್ ಮಧ್ಯೆಯ ಗಲಾಟೆ ತಣ್ಣಗಾಗುವಂತೆ ಕಾಣ್ತಿಲ್ಲ. ಅನೇಕ ದಿನಗಳಿಂದ ಇಬ್ಬರ ಮಧ್ಯೆ ವಿವಾದ ಶುರುವಾಗಿದೆ. ಆದ್ರೆ ಶಮಿ Read more…

ಮಗಳಿಗೆ ಕೋವಿಡ್ ಲಸಿಕೆ ಹಾಕಿಸಲು ಬಾಸ್‌ ಅನುಮತಿ ಕೋರಿದ ತಾಯಿ

ನಮ್ಮ ಬಗ್ಗೆ ನಮಗಿಂತಲೂ ಹೆಚ್ಚು ತಿಳಿದಿರುವವರು ಎಂದರೆ ನಮ್ಮ ಅಮ್ಮಂದಿರು. ಸದಾ ನಮ್ಮ ಅಗತ್ಯತೆಗಳ ಬಗ್ಗೆ ನಮಗಿಂತ ಹೆಚ್ಚಿನ ಅರಿವು ಹೊಂಧಿರುವ ತಾಯಂದಿರು, ಅವೆಲ್ಲಾ ಪೂರೈಕೆಯಾಗುತ್ತವೆ ಎಂಬುದನ್ನು ಖಾತ್ರಿ Read more…

ಮಗಳಿಗೆ ಧೈರ್ಯ ತುಂಬೋಕೆ ಈ ತಾಯಿ ಮಾಡಿದ ಕೆಲಸ ನೋಡಿದ್ರೆ ಭಾವುಕರಾಗೋದು ಗ್ಯಾರಂಟಿ

ಕ್ಯಾನ್ಸರ್​ ರೋಗಿಗಳು ಕೀಮೋಥೆರಪಿಗೆ ಒಳಗಾಗುತ್ತಿದ್ದಂತೆಯೇ ತಮ್ಮ ತಲೆಗೂದಲನ್ನ ಕಳೆದುಕೊಳ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಇದೇ ಕಾರಣದಿಂದ ಬಹುತೇಕ ಕ್ಯಾನ್ಸರ್​ ರೋಗಿಗಳು ತಮ್ಮ ರೂಪ ಹಾಳಾಯ್ತಲ್ಲ ಅಂತಾ ದುಃಖ Read more…

ಶಾಕಿಂಗ್..! ಮಗಳ ಮೇಲೆಯೇ ಪದೇ ಪದೇ ಅತ್ಯಾಚಾರ, ಪುತ್ರಿಯನ್ನೇ ಕಾಮತೃಷೆಗೆ ಬಳಸಿಕೊಂಡ ತಂದೆ ಅರೆಸ್ಟ್

ಕೋಟಾ: ರಾಜಸ್ಥಾನದ ಕೋಟಾ ಜಿಲ್ಲೆಯ ದಾಬಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕಾಮುಕನೊಬ್ಬ ಮಗಳನ್ನೇ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಮೂರ್ನಾಲ್ಕು ತಿಂಗಳ ಕಾಲ ಪದೇ ಪದೇ ಪುತ್ರಿ ಮೇಲೆ ಅತ್ಯಾಚಾರವೆಸಗಿದ್ದ Read more…

ಹೆತ್ತ ಮಗಳನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದ ಮಹಾತಾಯಿ.​..!

ಓಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ಮಗಳನ್ನೇ ಕೊಲೆ ಮಾಡಿದ ಆರೋಪದಡಿಯಲ್ಲಿ 58 ವರ್ಷದ ತಾಯಿಯನ್ನ ಬಂಧಿಸಲಾಗಿದೆ. ಮಗಳನ್ನ ಕೊಲೆ ಮಾಡೋಕೆ ಈಕೆ 50000 ರೂಪಾಯಿಗೆ ಪ್ರಮೋದ್​ ಜೆನಾ(32) ಸೇರಿದಂತೆ ಇನ್ನಿಬ್ಬರನ್ನ Read more…

ಶಾಕಿಂಗ್..! ತಂದೆಯಿಂದಲೇ ನಿರಂತರ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಪುತ್ರಿ

ತಂಜಾವೂರು: ತಮಿಳುನಾಡಿನ ತಂಜಾವೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಯುವತಿಯೊಬ್ಬಳು ತನ್ನ ತಂದೆಯಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. 17 ವರ್ಷದ ಪುತ್ರಿಯ ಮೇಲೆ ಮದ್ಯವ್ಯಸನಿಯಾಗಿದ್ದ ತಂದೆ Read more…

ಇಬ್ಬರು ಹೆಣ್ಣು ಮಕ್ಕಳಿಗೆ ರಕ್ಕಸನಾದ ತಂದೆ

ತಂದೆ-ಮಕ್ಕಳ ಸಂಬಂಧ ಪವಿತ್ರವಾದದ್ದು. ಆದ್ರೆ ಈ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಪುಣೆಯಲ್ಲಿ ಪಾಪಿ ತಂದೆ ತನ್ನಿಬ್ಬರು ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಪತ್ನಿಯೇ ಪತಿ ವಿರುದ್ಧ Read more…

ಹುಟ್ಟುಹಬ್ಬದ ಗಿಫ್ಟ್‌ ನೋಡಿ ಭಾವುಕಳಾಗಿ ಕಣ್ಣೀರಿಟ್ಟ ಯುವತಿ

ಯಾವುದೇ ತಾಯಿಗೂ ತನ್ನ ಮಕ್ಕಳು ಖುಷಿಯಿಂದ ಇರುವುದನ್ನು ನೋಡುವುದು ಇಷ್ಟ — ಅವು ಹೆತ್ತ ಮಕ್ಕಳೆ ಆಗಿರಲಿ, ದತ್ತು ಮಕ್ಕಳೇ ಆಗಿರಲಿ. ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಈ ವಿಡಿಯೋದಲ್ಲಿ ಎಲಿಝಬೆತ್‌ Read more…

ಹೆಣ್ಣು ಮಗು ಜನಿಸಿದ ಸಂಭ್ರಮಕ್ಕೆ ಉಚಿತ ಹೇರ್ ಕಟ್ ಸೌಲಭ್ಯ ನೀಡಿದ ಕ್ಷೌರಿಕ..!

ಹೆಣ್ಣುಮಗಳು ಜನಿಸಿದ ಸಂಭ್ರಮಕ್ಕೆ ಕ್ಷೌರಿಕನೊಬ್ಬ ತನ್ನ ಮೂರು ಅಂಗಡಿಗಳಲ್ಲಿ ಗ್ರಾಹಕರಿಗೆ ಉಚಿತ ಹೇರ್​ಕಟ್​ ಸೌಲಭ್ಯ ನೀಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಈ ವಿಚಾರವಾಗಿ ಮಾತನಾಡಿದ ಸಲ್ಮಾನ್​, ನನ್ನ Read more…

ಶಾಕಿಂಗ್..! ತಾಯಿಯ ಪ್ರಿಯಕರನ ಮಗುವಿಗೆ ಜನ್ಮ ನೀಡಿದ ಮಗಳು, ಅಮ್ಮನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಸಾಥ್

ಚೆನ್ನೈ: ಚೆನ್ನೈನಿಂದ ವರದಿಯಾದ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಿಯಕರನಿಗೆ ಅವಕಾಶ ನೀಡಿದ್ದಾಳೆ. ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬುಧವಾರ ಮಡಿಪಕ್ಕಂ Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ರಮೇಶ್ ಅರವಿಂದ ಪುತ್ರಿ ನಿಹಾರಿಕಾ

ಬೆಂಗಳೂರು: ನಟ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ತನ್ನ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ರೆಸಾರ್ಟ್ Read more…

ಮಗಳನ್ನು ಶಾಲೆಯಿಂದ ಪಿಕ್‌ಅಪ್ ಮಾಡಲು ಎಲ್ಫ್‌ ವೇಷಧಾರಿಯಾಗಿ ಬಂದ ತಂದೆ

ಬಹಳ ವಿನೋದಮಯವಾದ ವಿಡಿಯೋವೊಂದು ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ನಕ್ಕು ನಗಿಸುತ್ತಿದೆ. ತನ್ನ ಟೀನೇಜ್‌ ಮಗಳಿಗೆ ಅಚ್ಚರಿ ಮೂಡಿಸಲು ಗ್ರೆಗರಿ ಸುಮ್ಸಿಯಾನ್ ಹೆಸರಿನ ಈ ವ್ಯಕ್ತಿ ’ಬಡ್ಡಿ ದಿ Read more…

ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ

ಬೆಂಗಳೂರು: ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ವಿವಾಹ ಖಾಸಗಿ ಕಂಪನಿ ಉದ್ಯೋಗಿ ಅಕ್ಷಯ್ ಅವರೊಂದಿಗೆ ಡಿಸೆಂಬರ್ 28 ರಂದು ನಡೆಯಲಿದೆ. ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ Read more…

ಬಾಯ್ ‌ಫ್ರೆಂಡ್ ಜೊತೆ ಸೇರಿ ಹೆತ್ತ ಮಗಳನ್ನೇ ಕೊಂದ ಪಾತಕಿಗೆ 20 ವರ್ಷ ಜೈಲು

ತಾನೇ ಜನ್ಮ ನೀಡಿದ ಮಗಳನ್ನೇ ಕೊಂದ ತಾಯಿಗೆ 20 ವರ್ಷ ಜೈಲು ಶಿಕ್ಷೆಯಾಗಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ಜರುಗಿದೆ. ಟಿಯಾಂಡ್ರಾ ಕ್ರಿಸ್ಟನ್‌ (23) ಹೆಸರಿನ ಈ ಮಹಿಳೆ ಎರಡೂವರೆ Read more…

ಮಗಳನ್ನು ಖುಷಿಪಡಿಸಲು ವೇಷ ಬದಲಿಸಿದ ತಂದೆ

ನವದೆಹಲಿ: ಮಕ್ಕಳ ಖುಷಿಪಡಿಸಲು ಪಾಲಕರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ತಮ್ಮ ಮಗಳ ಸಂತಸಕ್ಕಾಗಿ ತಂದೆಯೊಬ್ಬ ಮಾರು ವೇಷ ಧರಿಸಿ ಶಾಲೆಗೆ ಬಂದ ಘಟನೆ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಒಂದೇ ಮಂಟಪದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ತಾಯಿ – ಮಗಳು..!

ಗೋರಖ್​ಪುರದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 53 ವರ್ಷದ ತಾಯಿ ಹಾಗೂ 27 ವರ್ಷದ ಮಗಳು ತಮ್ಮ ಪತಿಯರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಚಿತ್ರ ಘಟನೆ ಜರುಗಿದೆ. 25 Read more…

ಮೈದುನನನ್ನೇ ಮದುವೆಯಾದ ಮಹಿಳೆ, ಅದೇ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರಿ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ವಿಚಿತ್ರ ಬೆಳವಣಿಗೆಯೊಂದರಲ್ಲಿ ಒಂದೇ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಾಯಿ ಮತ್ತು ಮಗಳು ಮದುವೆಯಾಗಿದ್ದಾರೆ. 53 ವರ್ಷದ ಮಹಿಳೆ ಹಾಗೂ ಆಕೆಯ 27 ವರ್ಷದ Read more…

ಪತ್ನಿಗೆ ಬಿಗ್ ಶಾಕ್: ತಡರಾತ್ರಿ ಕಾಮದ ಮದದಲ್ಲಿ ತಂದೆಯಿಂದಲೇ ನಾಚಿಕೆಗೇಡಿನ ಕೃತ್ಯ

ಜಬಲ್ಪುರ್: ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಮುಕನೊಬ್ಬ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದಾನೆ. 45 ವರ್ಷದ ವ್ಯಕ್ತಿ ಪತ್ನಿ ಮಗ್ಗುಲಲ್ಲೇ ಮಲಗಿದ್ದ ಮಗಳ Read more…

ಮಗಳಿಗಾಗಿ ತಂದೆ ಮಾಡಿದ ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಫಿದಾ

ಕೊರೊನಾ ವೈರಸ್​​ ಜನರಿಗೆ ಜೀವ ಭಯ ಹುಟ್ಟಿಸೋದ್ರ ಜೊತೆಗೆ ಪ್ರೀತಿಪಾತ್ರರಿಂದಲೂ ದೂರ ಇರುವಂತೆ ಮಾಡಿದೆ. ಕೊರೊನಾದಿಂದಾಗಿ ಕಳೆದ 8 -10 ತಿಂಗಳಿಂದ ದೂರದಲ್ಲಿರುವ ಕುಟುಂಬಸ್ಥರು ಒಬ್ಬರನ್ನೊಬ್ಬರು ಭೇಟಿಯಾಗದಂತೆ ಮಾಡಿಬಿಟ್ಟಿದೆ. Read more…

ಮಗಳಿಗೆ ಪ್ರಾಂಕ್ ಮಾಡಲು ಬಂದ ಅಪ್ಪನ ತುಂಟಾಟದ ವಿಡಿಯೋ ವೈರಲ್

ತನ್ನ ಶಾಲೆಯ ಆನ್ಲೈನ್ ಕ್ಲಾಸ್ ವೇಳೆ ಆರ್ಟ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಬಾಲಕಿಯೊಬ್ಬಳಿಗೆ ಆಕೆಯ ಅಪ್ಪ ಹಾಗೂ ಸಹೋದರ ಪ್ರಾಂಕ್ ಮಾಡಲು ನೋಡುತ್ತಿರುವ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದೆ. ತನ್ನ Read more…

BIG NEWS: ಎಸ್.ಎಂ. ಕೃಷ್ಣ ಮೊಮ್ಮಗನೊಂದಿಗೆ ಡಿಕೆಶಿ ಪುತ್ರಿ ನಿಶ್ಚಿತಾರ್ಥ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮೊಮ್ಮಗ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಹೆಗ್ಡೆ ಪುತ್ರ ಅಮಾರ್ತ್ಯ ಹೆಗ್ಡೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ Read more…

ಜಾಸ್ ಬಟ್ಲರ್ ವಿಡಿಯೋದಲ್ಲಿ ಪುತ್ರಿಯ ಚೇಷ್ಟೆ

ಇಂಗ್ಲೆಂಡ್​​ ತಂಡದ ಕ್ರಿಕೆಟ್​ ಆಟಗಾರ  ಜಾಸ್​ ಬಟ್ಲರ್​  ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಸರಣಿ ವಿರುದ್ಧ ಮಾತನಾಡುತ್ತಿದ್ದ ವೇಳೆ ಅವರ 18 ತಿಂಗಳ ಮಗು ಅಡ್ಡ ಬಂದಿದ್ದು ವಿಡಿಯೋ Read more…

ಶಿಕ್ಷಕಿ ಪ್ರಶ್ನೆಗೆ ಉತ್ತರಿಸದ ಮಗಳಿಗೆ ಪೆನ್ಸಿಲ್‌ ನಿಂದ ಇರಿದ ತಾಯಿ

ಆನ್ಲೈನ್ ಕ್ಲಾಸ್ ವೇಳೆ ಗಮನ ಹರಿಸುತ್ತಿಲ್ಲ ಎಂಬ ಕಾರಣಕ್ಕೆ ಮಗಳ ಮೇಲೆ ಕೆಟ್ಟ ಮಟ್ಟದಲ್ಲಿ ದೈಹಿಕ ಹಲ್ಲೆ ಮಾಡಿದ ತಾಯಿಯೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂಬೈನ ಸಾಂತಾಕ್ರೂಝ್ ಪೊಲೀಸ್ Read more…

ಬಯಲಾಯ್ತು ಪ್ರೀತಿಸಿದ ಯುವತಿ ಕೊಲೆ ರಹಸ್ಯ: ಪ್ರಿಯಕರನಲ್ಲ, ತಂದೆಯಿಂದಲೇ ದುಷ್ಕೃತ್ಯ

ರಾಮನಗರ: ರಾಮನಗರ ಜಿಲ್ಲೆ ಬೆಟ್ಟಹಳ್ಳಿಯಲ್ಲಿ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಕೃಷ್ಣಪ್ಪ, ದೊಡ್ಡಪ್ಪನ ಮಗ ಯೋಗೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಬಾಲಾಪರಾಧಿಯನ್ನು ವಶಕ್ಕೆ ಪಡೆಯಲಾಗಿದೆ. Read more…

ವೈರಲ್ ಆಯ್ತು ಅಪ್ಪ- ಮಗಳ ಕ್ಯೂಟ್‌ ಫೋಟೋ

ಟ್ವಿಟರ್‌ನಲ್ಲಿ ಚಾಲ್ತಿಯಲ್ಲಿರುವ “How it started vs How it’s going” ಟ್ರೆಂಡ್‌ ಭಾರೀ ಜನಪ್ರಿಯವಾಗಿದೆ. ಈ ಟ್ರೆಂಡ್‌ನಡಿ ಜನ ತಮ್ಮ ಹಳೆಯ ಹಾಗೂ ಹೊಸ ಚಿತ್ರಗಳನ್ನು ಒಂದೆಡೆ Read more…

ದೇಶವೇ ತಲೆತಗ್ಗಿಸುವಂತಹ ಘಟನೆ: ಹಸಿವು ನೀಗಿಸಲಾಗದೇ ಕಂದನ ಕೊಂದ ಮಹಿಳೆ

ಲಖ್ನೋ: ತುತ್ತು ಅನ್ನಕ್ಕೂ ಪರದಾಡುತ್ತಿದ್ದ ಮಹಿಳೆ ಸಾಕಲಾಗದ ಕಾರಣ ಮಗಳನ್ನು ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತೀವ್ರ ಬಡತನದ ಕಾರಣದಿಂದ ಊಟಕ್ಕೂ ಪರದಾಡುತ್ತಿದ್ದ ಮಹಿಳೆ Read more…

ಪೋಸ್ಟ್ ಮೂಲಕ ಮತ್ತೆ ಸದ್ದು ಮಾಡಿದ ಶಾರುಖ್ ಪುತ್ರಿ

ಬಾಲಿವುಡ್ ತಾರೆ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್ ಗಳಿಂದ ಸುದ್ದಿಯಾಗುತ್ತಿದ್ದಾರೆ. ಇದೀಗ ಮೈಬಣ್ಣದ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ. ಇದೀಗ ತನ್ನ‌ Read more…

ಶಾಕಿಂಗ್: ತಪ್ಪು ಮಾಡಿದ ಪುತ್ರಿಯನ್ನು ಟೆರೇಸ್ ಮೇಲೆ ಬೆತ್ತಲೆ ನಿಲ್ಲಿಸಿ ಲೈಂಗಿಕ ಕಿರುಕುಳ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 17 ವರ್ಷದ ಮಗಳನ್ನು ಬೆತ್ತಲಾಗಿ ನಿಲ್ಲಿಸಿದ ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಕಳೆದ Read more…

ಲಾಡೆನ್ ಪುತ್ರಿಗೂ ಭೋಜಪುರಿ ಗಾಯಕನಿಗೂ ಮದ್ವೆಯಂತೆ…! ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಸತ್ಯ

ಒಸಾಮಾ ಬಿನ್ ಲಾಡೆನ್ ಮಗಳು ಜೋಯಾ – ಭೋಜಪುರಿ ಗಾಯಕ ಪ್ರದೀಪ್ ಮೌರ್ಯ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇಬ್ಬರೂ ಒಟ್ಟಿಗೆ ಇರುವ ಫೋಟೋವೊಂದು ವೈರಲ್ ಆಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...