alex Certify Dance | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಠಾಣ್ʼ​ ಹಾಡಿಗೆ ಇಂಡೋನೇಷಿಯಾದಲ್ಲೂ ಹುಚ್ಚೆದ್ದು ಕುಣಿದ ಅಭಿಮಾನಿಗಳು: ವಿಡಿಯೋ ವೈರಲ್​

ಇಂಡೋನೇಷಿಯಾ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಅಧಿಕೃತ ಅಭಿಮಾನಿ ಪುಟ ಎಂದು ಹೇಳಿಕೊಳ್ಳುವ ಇಂಡೋನೇಷ್ಯಾದ ಫೇಸ್​ಬುಕ್​ ಪೇಜ್​ ಒಂದು ಪಠಾಣ್ ಕ್ರೇಜ್‌ನಲ್ಲಿರುವ ಇಂಡೋನೇಷಿಯಾದ ಅಭಿಮಾನಿಗಳ ವಿಡಿಯೋ ಶೇರ್​ Read more…

‘ಲಂಡನ್ ತುಮಕ್ಡಾ’ ಹಾಡಿಗೆ ಚಿಂದಿ ಉಡಾಯಿಸಿದ ನೇಪಾಳಿ ಯುವತಿಯರು

ಕ್ವೀನ್ ಚಿತ್ರದ ‘ಲಂಡನ್ ತುಮಕ್ಡಾ’ ಹಾಡು ವಿವಿಧ ಆಚರಣೆಗಳು ಮತ್ತು ಪಾರ್ಟಿಗಳ ಸಮಯದಲ್ಲಿ ಪ್ಲೇ ಮಾಡಲೇಬೇಕಾದ ಹಾಡಾಗಿ ಮಾರ್ಪಟ್ಟಿದೆ. ಬಿಡುಗಡೆಯಾದ ಸುಮಾರು 9 ವರ್ಷಗಳ ನಂತರವೂ, ಹಾಡು ತನ್ನ Read more…

ರಸ್ತೆಯಲ್ಲಿ ಕುಣಿದ ಯುವತಿ; ವಿಡಿಯೋ ವೈರಲ್‌ ಬಳಿಕ ಶಾಕ್‌ ಕೊಟ್ಟ ಪೊಲೀಸ್

ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಕಾರ್ ಪಾರ್ಕ್ ಮಾಡಿ ರಸ್ತೆಯಲ್ಲೇ ಕುಣಿಯುವ, ರೀಲ್ಸ್ ಮಾಡುವ ಪ್ರಕರಣ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಬ್ಯುಸಿ ಇರುವ ರಸ್ತೆಗಳಲ್ಲಿ ಹೀಗೆ ಮಾಡಿದರೆ Read more…

ವೇದಿಕೆಗೆ ನೃತ್ಯದಿಂದ ಕಿಚ್ಚು ಹಚ್ಚಿದ ಪಾಕಿಸ್ತಾನದ ಬೆಡಗಿ: ವಿಡಿಯೋ ವೈರಲ್​

ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನಿ ಯುವತಿಯೊಬ್ಬಳು ಆಕರ್ಷಕವಾಗಿ ನೃತ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೀಪಿಕಾ ಪಡುಕೋಣೆ ಮತ್ತು ರಣಬೀರ್​ ಅವರ ಚಲನಚಿತ್ರ ಗೋಲಿಯೋನ್ ಕಿ ರಾಸ್​ಲೀಲಾ Read more…

ಮದುವೆ ಮನೆಯಲ್ಲಿ ನೃತ್ಯದ ಕಿಚ್ಚು ಹಚ್ಚಿದ ವಧುವಿನ ತಂಗಿ: ನೆಟ್ಟಿಗರು ಫಿದಾ

ಇತ್ತೀಚಿನ ದಿನಗಳಲ್ಲಿ, ಸಂಗೀತ, ನೃತ್ಯಗಳು ಇಲ್ಲದ ಮದುವೆಗಳು ಅಪೂರ್ಣ ಎಂದೇ ಹೇಳಬಹುದು. ಅಂಥ ವಿಶಿಷ್ಟ ಮದುವೆಗಳ ಕೆಲವು ಕುತೂಹಲಕಾರಿ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

ಡಾನ್ಸ್​ ಮಾಡಲು ಮಗನನ್ನು ನಿದ್ದೆಯಿಂದ ಎಬ್ಬಿಸಿದ ಪಾಲಕರು: ವಿಡಿಯೋ ವೈರಲ್

ತಮ್ಮ ಮಗನನ್ನು ನಿದ್ರೆಯಿಂದ ಎಬ್ಬಿಸಿ ಅಪ್ಪ-ಅಮ್ಮ ಗಂಗ್ನಮ್ ಸ್ಟೈಲ್‌ಗೆ ನೃತ್ಯ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದ್ದು, ಜನರನ್ನು ನಗೆಗಡಲಿನಲ್ಲಿ ತೇಲಿಸಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ದಂಪತಿ Read more…

ಅಣ್ತಮ್ಮನ ಕಮಾಲ್ ಡಾನ್ಸ್: ಮದುವೆ ಮನೆಯಲ್ಲಿದ್ದವರೆಲ್ಲರೂ ಫುಲ್ ಫಿದಾ

ಮದುವೆ ಮನೆ ಅಂದ್ರೆ,ಅಲ್ಲಿ ವಾಲಗದ ಸದ್ದು ಇರೋದು ಸಾಮಾನ್ಯ. ಆದರೆ ಈಗ ಟ್ರೆಂಡ್ ಬದಲಾಗಿದೆ. ಮದುಮಗಳು ಇಲ್ಲಾ, ಮದುಮಗ ಡಾನ್ಸ್ ಮಾಡೋದು ಕಾಮನ್ ಆಗ್ಹೋಗಿದೆ. ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, Read more…

ಲಡಾಖ್‌ನ ಪರ್ವತದ ನಡುವೆ ಕಾಲಾ ಸಿನಿಮಾದ ನೃತ್ಯ: ನೆಟ್ಟಿಗರು ಫಿದಾ

ಅನ್ವಿತಾ ದತ್ ಅವರ ಕಾಲಾ ಎಲ್ಲಾ ಸಿನಿಮಾ ಪ್ರೇಮಿಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸುತ್ತಿದೆ. ಹಾಡುಗಳು, ಕಥಾಹಂದರ ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೀವು ಚಲನಚಿತ್ರವನ್ನು ವೀಕ್ಷಿಸಿದ್ದರೆ ಅಥವಾ Read more…

ಖೈಕೆ ಪಾನ್ ಬನಾರಸ್ ವಾಲಾಗೆ ಅಂಕಲ್​ ಡಾನ್ಸ್​: ನೆಟ್ಟಿಗರು ಫಿದಾ

ಭಾರತೀಯ ಮದುವೆಗಳಲ್ಲಿ ನಡೆಯುವ ನೃತ್ಯಗಳ ವಿಡಿಯೋ ವೈರಲ್​ ಆಗುವುದು ಸಾಮಾನ್ಯ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಅಮಿತಾಭ್​ ಬಚ್ಚನ್ ಅವರ ಖೈಕೆ ಪಾನ್ ಬನಾರಸ್ ವಾಲಾಗೆ Read more…

ಭಾರತದಲ್ಲಿ ಏನು ಟ್ರೆಂಡ್​ ಆಗಿದೆ ಎಂಬ ಪ್ರಶ್ನೆಗೆ ಹೀಗೆ ನರ್ತಿಸಿದ ಪುಟಾಣಿ

ಇನ್​ಸ್ಟಾಗ್ರಾಮ್​ ರೀಲ್ಸ್​ಗಳ ಹುಚ್ಚು ಚಿಕ್ಕಮಕ್ಕಳನ್ನೂ ಬಿಟ್ಟಿಲ್ಲ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಅಗಿದೆ. ಬಾಲಕಿಯೊಬ್ಬಳು ಇನ್ನೊಬ್ಬಳನ್ನು ಕೇಳುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. “ಗೈಸ್, ತೇರೆ ಇಂಡಿಯಾ ಮೆ Read more…

ಮುಂಬೈ ಬೀದಿಗಳಲ್ಲಿ ಹೀಗೆಲ್ಲಾ ಕ್ರಿಸ್‌ಮಸ್‌ ಸಡಗರ: ವಿಡಿಯೋ ವೈರಲ್‌

ಪ್ರಪಂಚದಾದ್ಯಂತ ಕ್ರಿಸ್‌ಮಸ್‌ ಅನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ. ಕ್ರಿಸ್‌ಮಸ್‌ ಹಬ್ಬದ ಉತ್ಸಾಹದಲ್ಲಿ ಮುಳುಗಿದ ಮುಂಬೈನ ಜನರು ಸಾಂತಾ ಕ್ಯಾಪ್‌ಗಳನ್ನು ಧರಿಸಿ Read more…

‘ದಿಲ್ ​ಭರ್​, ದಿಲ್​ ಭರ್’ ಹಾಡಿಗೆ ಟೆರೇಸ್​ ಮೇಲೆ ಸೊಂಟ ಬಳುಕಿಸಿದ ಮಹಿಳೆ…!

ಸೀರೆಯುಟ್ಟ ಮಹಿಳೆಯೊಬ್ಬರು ನೋರಾ ಫತೇಹಿ ಅವರ ಸೂಪರ್‌ ಹಿಟ್ ಐಟಂ ಸಾಂಗ್ ‘ದಿಲ್​ಭರ್​, ದಿಲ್​ಭರ್’ ಗೆ ​ಸೊಂಟ ಬಳುಕಿಸಿ ವೈರಲ್​ ಆಗಿದ್ದಾರೆ. ಕಪ್ಪು ಮತ್ತು ಮೆಜೆಂಟಾ ಸೀರೆಯನ್ನು ಧರಿಸಿದ್ದ Read more…

ಮಗಳ ಮದುವೆ ನೋಡಬೇಕಿದ್ದ ತಂದೆ ಶುಭ ದಿನದಂದೇ ವಿಧಿಯಾಟಕ್ಕೆ ಬಲಿ..!

ಡೆಹ್ರಾಡೂನ್: ಆತ ಖುಷಿಯಿಂದ ಮಗಳ ಮದುವೆ ಫಿಕ್ಸ್ ಮಾಡಿದ್ದರು. ಇನ್ನೇನು ಮದುವೆಗೆ ಒಂದೇ ದಿನ ಬಾಕಿ ಇತ್ತು. ಮೆಹಂದಿ ಸಮಾರಂಭದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವೇಳೆ ವಿಧಿ ಎಂಟ್ರಿಯಾಗಿತ್ತು. ಡ್ಯಾನ್ಸ್ Read more…

ಭಾವಿ ಪತ್ನಿಗೆ ಕತ್ತೆ ಉಡುಗೊರೆ ನೀಡಿದ ಪಾಕ್ ಯುಟ್ಯೂಬರ್​- ವಿಡಿಯೋ ವೈರಲ್

ಕರಾಚಿ: ಪಾಕಿಸ್ತಾನದ ಸಾಮಾಜಿಕ ಮಾಧ್ಯಮದ ಪ್ರಭಾವಿ ಯೂಟ್ಯೂಬರ್ ಅಜ್ಲಾನ್ ಷಾ ಅವರು ತಮ್ಮ ನವ ವಧು ವಾರಿಶಾಗೆ ವಿವಾಹದ ಉಡುಗೊರೆಯನ್ನು ನೀಡಿದ್ದಾರೆ. ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ Read more…

Viral Video | ಬಾಲಿವುಡ್​ ಹಾಡಿಗೆ ಕುರಿಗಾಹಿಗಳ ಅದ್ಭುತ ಸ್ಟೆಪ್ಸ್

ಪಾಕಿಸ್ತಾನಿ ಹುಡುಗಿಯೊಬ್ಬಳು ಬಾಲಿವುಡ್‌ನ ಕ್ಲಾಸಿಕ್ ಹಾಡಿಗೆ ಸ್ಟೆಪ್​ ಹಾಕಿ ಭಾರಿ ವೈರಲ್​ ಆಗಿದ್ದಳು. ಇದೀಗ ಅದನ್ನೇ ಕುರಿಗಾಹಿಗಳಿಬ್ಬರು ಅನುಸರಿಸಿದ್ದಾರೆ. ಕುರಿ ಕಾಯುತ್ತಿರುವ ಇಬ್ಬರು ವ್ಯಕ್ತಿಗಳು ಗೋವಿಂದ ನಟಿಸಿದ ಸೂಪರ್‌ಹಿಟ್ Read more…

ಮದುವೆ ಮೆರವಣಿಗೆಯಲ್ಲಿ ಸೂಪರ್​ಮ್ಯಾನ್…! ವೈರಲ್‌ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ

ಮದುವೆಯ ಬಾರಾತ್​ (ಮೆರವಣಿಗೆ) ಇದರಲ್ಲಿ ಸಂಗೀತ, ನೃತ್ಯಗಳಿಗೆ ವಿಶೇಷ ಸ್ಥಾನಮಾನ. ಎಂಥವರು ಕೂಡ ಬಾರಾತ್​ ಬರುತ್ತಿದ್ದರೆ ಹೆಜ್ಜೆ ಹಾಕದೇ ಬಿಡುವುದಿಲ್ಲ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ವಾರದ ಅಂತರದಲ್ಲೇ ಮತ್ತೊಂದು ಆಘಾತಕಾರಿ ಘಟನೆ; ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗಲೇ ಏಕಾಏಕಿ ಕುಸಿದು ಬಿದ್ದು ಸಾವು

ಕರ್ನಾಟಕದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗ್ರಾಮ ಒಂದರಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ನಡೆದಿದೆ. Read more…

‘ಮೇರಾ ದಿಲ್ ಯೇ ಪುಕಾರೇ’ ಹಾಡಿಗೆ ಪಾಕ್​ ಬೆಡಗಿಯ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು

ಮದುವೆ ಇತ್ಯಾದಿ ಸಮಾರಂಭಗಳಲ್ಲಿ ನೃತ್ಯಕ್ಕೆ ಇರುವಷ್ಟು ಪ್ರಾಶಸ್ತ್ಯ ಸದ್ಯ ಎಲ್ಲಿಯೂ ಇಲ್ಲ. ಇದು ಎಲ್ಲಾ ದೇಶಗಳಲ್ಲಿಯೂ ಮಾಮೂಲು. ಪಾಕಿಸ್ತಾನದ ಯುವತಿಯೊಬ್ಬಳು ಬಾಲಿವುಡ್​ ಹಾಡಿಗೆ ನರ್ತಿಸಿರುವ ವಿಡಿಯೋ ಒಂದು ಸಾಮಾಜಿಕ Read more…

ವೇದಿಕೆ ಮೇಲೆ ನರ್ತಿಸುತ್ತಾ ಗಾಳಿಯಲ್ಲಿ ತೇಲಾಡಿದ ನರ್ತಕಿಯರು: ಕುತೂಹಲದ ನೃತ್ಯವಿದು

ನೃತ್ಯದಲ್ಲಿ ಎಷ್ಟೊಂದು ಬಗೆಗಳಿವೆ. ಇದರ ಹೊರತಾಗಿಯೂ ಅಸಾಮಾನ್ಯ ಎನ್ನುವ ನೃತ್ಯ ಪ್ರದರ್ಶನಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ನೃತ್ಯ ಇದೀಗ ವೈರಲ್​ ಆಗಿದೆ. ಮಹಿಳೆಯರು ವೇದಿಕೆಯ ಮೇಲೆ Read more…

ಅತ್ತೆ- ಸೊಸೆ ಹೀಗೂ ಇರ್ತಾರೆ ನೋಡಿ…! ಸೊಸೆಯ ಅದ್ಭುತ ನೃತ್ಯಕ್ಕೆ ಅತ್ತೆಯ ಸಾಥ್​- ನೆಟ್ಟಿಗರ ಮನಗೆದ್ದ ವಿಡಿಯೋ

ಅತ್ತೆ-ಸೊಸೆ ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ದ್ವೇಷ, ಕಿಡಿ, ಜಗಳ ಇತ್ಯಾದಿ. ಇತ್ತೀಚಿನ ಟಿ.ವಿ. ಧಾರಾವಾಹಿಗಳನ್ನು ನೋಡುವವರಿಗಂತೂ ಅತ್ತೆ-ಸೊಸೆ ಚೆನ್ನಾಗಿ ಇರುತ್ತಾರೆ ಎಂದು ಊಹಿಸಿಕೊಳ್ಳುವುದೇ ಕಷ್ಟ ಎನ್ನುವ Read more…

ಮತ್ತೊಬ್ಬಳೊಂದಿಗೆ ಪತಿ ಡಾನ್ಸ್‌ ಮಾಡಿದ್ದಕ್ಕೆ ವೃದ್ದೆ ಮಾಡಿದ್ದೇನು ಗೊತ್ತಾ ? ನಗು ತರಿಸುತ್ತೆ ದಂಪತಿ ವಿಡಿಯೋ

ವಯಸ್ಸಾದ ದಂಪತಿ ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ನಡೆದ ಹಾಸ್ಯ ಪ್ರಸಂಗವೊಂದರ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗುವಂತಿದೆ. ರೈಲಿನಲ್ಲಿ ಜೋರಾಗಿ ನಡೆದ ಸಂಗೀತ ಮತ್ತು ನೃತ್ಯ Read more…

ನೆಟ್ಟಿಗರ ಮನಗೆದ್ದ ನಾಗಾಲ್ಯಾಂಡ್ ಸಚಿವರ ನೃತ್ಯ

ತಮ್ಮ ಪುಟ್ಟ ಕಣ್ಣುಗಳು ಹಾಗು ಹಾಸ್ಯಪ್ರಜ್ಞೆಯಿಂದ ಗಮನಸೆಳೆಯುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ. ಈ ಬಾರಿ ಅವರು ಟ್ವಿಟರ್‌ನಲ್ಲಿ Read more…

ಬಿಕಿನಿ ಡಾನ್ಸ್ ಮೂಲಕ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ಸಂಯುಕ್ತಾ ಹೆಗಡೆ….!

ಕಿರಿಕ್ ಪಾರ್ಟಿ ಮೂಲಕ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿದ್ದ ಸಂಯುಕ್ತ ಹೆಗಡೆ ನಂತರ ಒಂದಿಷ್ಟು ಕಿರಿಕ್ ಗಳಿಂದ ಸುದ್ದಿಯಾಗಿದ್ದರು. ನಂತರ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡೋ ಮೂಲಕ ಪ್ರೇಕ್ಷಕರನ್ನ ತನ್ನತ್ತ Read more…

ಪತ್ನಿ ಖುಷಿಗೊಳಿಸಲು ಇಲ್ಲೊಬ್ಬ ಪತಿ ಮಾಡಿದ ಕೆಲಸ ನೋಡಿದ್ರೆ ನೀವು ಬೆರಗಾಗ್ತೀರಾ….!

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಯಾವಾಗ ಯಾರಿಗಾದ್ರೂ ಪ್ರೀತಿ ಹುಟ್ಟಬಹುದು. ಜೊತೆಗೆ ಎಷ್ಟೇ ವಯಸ್ಸಾದರೂ ತಮ್ಮ ನೆಚ್ಚಿನವರ ಮೇಲೆ ಪ್ರೀತಿ ಕಡಿಮೆಯಾಗೋದಿಲ್ಲ. ಇದಕ್ಕೆ ಅನೇಕ ನಿದರ್ಶನಗಳು ಕೂಡ ಇವೆ. ಇದೀಗ Read more…

Viral Video: ʼಚುರಾಕೆ ದಿಲ್​ ಮೇರಾʼ ಹಾಡಿಗೆ ಎರಡು ವರ್ಷದ ಪುಟಾಣಿಯಿಂದ ನಾರ್ವೇಯನ್​ ಸ್ಟೈಲ್​ ನೃತ್ಯ

ನಾರ್ವೇಯನ್ ನೃತ್ಯ ತಂಡ, ಕ್ವಿಕ್ ಸ್ಟೈಲ್ ಬಗ್ಗೆ ಹೆಚ್ಚಿನವರು ಕೇಳಿರಬಹುದು. ವಿವಿಧ ರೀತಿಯ ಹಾಡುಗಳಿಗೆ ತಮ್ಮದೇ ಆದ ಕೋರಿಯೋಗ್ರಫಿ ಮಾಡುವ ಈ ತಂಡ ಜಗತ್ಪ್ರಸಿದ್ಧಿಯನ್ನು ಹೊಂದಿದೆ. ಕೆಲವೊಮ್ಮೆ ಹುಚ್ಚುಚ್ಚಾಗಿ Read more…

ಜನರ ಪರಿವೇ ಇಲ್ಲದೆ ರಸ್ತೆಯಲ್ಲೇ ಮಹಿಳೆ ಡಾನ್ಸ್: ವಿಡಿಯೋ ನೋಡಿ ನೆಟ್ಟಿಗರು ಫಿದಾ

ಕೋಲ್ಕತಾ: ಕೆಲವರಿಗೆ ನೃತ್ಯದಲ್ಲಿ ಅದೆಷ್ಟು ಆಸಕ್ತಿ ಇರುತ್ತದೆ ಎಂದರೆ ಎಲ್ಲಿಯೇ ಹಾಡು ಹಾಕಿದರೂ ಸಾಕು, ನಿಂತಲ್ಲೇ, ಕುಳಿತಲ್ಲೇ, ರಸ್ತೆ ಎನ್ನುವುದನ್ನೂ ನೋಡದೆ ನರ್ತಿಸಲು ಶುರು ಮಾಡುತ್ತಾರೆ. ಅಂಥದ್ದೇ ಒಂದು Read more…

ಖುಷಿಯಿಂದ ಕುಣಿಯುತ್ತಿದ್ದಾಗಲೇ ಕುಸಿದ ಭೂಮಿ; ಗುಂಡಿಗೆ ಬಿದ್ದ ಯುವತಿಯರ ವಿಡಿಯೋ ವೈರಲ್

ಬರ್ತಡೇ ಪಾರ್ಟಿಗೆ ಒಂದೆಡೆ ಸೇರಿಕೊಂಡಿದ್ದ ಯುವತಿಯರ ಗುಂಪೊಂದು ಖುಷಿಯಿಂದ ಕುಣಿಯುತ್ತಿರುವಾಗಲೇ ಭೂಮಿ ಕುಸಿದಿದ್ದು, ಅದರೊಳಗೆ ಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಬ್ರೆಜಿಲ್ Read more…

ಬೆಂಕಿಯ ಮಧ್ಯದಲ್ಲಿ ವಧು-ವರರ ನೃತ್ಯ; ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮದುವೆಗಳಲ್ಲಿ ಬೇರೆ ಬೇರೆ ಸಂಪ್ರದಾಯ ನೃತ್ಯಗಳು‌ ನಡೆಯುವುದುಂಟು, ಆದರೆ ಬೆಂಕಿಯ ಮಧ್ಯದಲ್ಲಿ ವಧು‌‌ – ವರರು ನೃತ್ಯ ಮಾಡುವುದನ್ನು ನೀವು ನೋಡಿದ್ದೀರಾ ? ಇದೀಗ ಕ್ರಿಶ್ಚಿಯನ್ ಸಂಪ್ರದಾಯದ ಮದುವೆಯ Read more…

ಮಹಾನವಮಿಯ ಧುನುಚಿ ನೃತ್ಯದ ಸ್ಪೆಷಲ್​ ಬಗ್ಗೆ ನಿಮಗೆಷ್ಟು ಗೊತ್ತು…..?

ಮಹಾನವಮಿಯಂದು ಧುನುಚಿ ನೃತ್ಯಕ್ಕೆ ವಿಶೇಷ ಮಹತ್ವವಿದೆ. ದಸರಾ ಮುಗಿದು ಹೋಯಿತು. ದೇಶದ ಒಂದೊಂದು ಕಡೆ ಒಂದೊಂದು ರೀತಿ ಆಚರಣೆ ಇರುತ್ತದೆ. ಉತ್ತರ ಭಾರತದಲ್ಲಿ ಐದು ದಿನಗಳ ಉತ್ಸವದ ಕೊನೆಯ Read more…

‘ಜಾನೆ ಕಹಾನ್ ಮೇರಾ ಜಿಗರ್ ಗಯಾ ಜಿ…..’ ಕ್ಲಾಸಿಕ್ ಹಾಡಿಗೆ ಪುಟ್ಟ ಮಕ್ಕಳ ಅದ್ಭುತ ಡ್ಯಾನ್ಸ್

ಭಾರತದಲ್ಲಿ ಟಿಕ್‌ಟಾಕ್ ನಿಷೇಧದ ನಂತರ ಇನ್‌ಸ್ಟಾಗ್ರಾಮ್ ರೀಲ್‌ಗಳು ಟ್ರೆಂಡ್ ಆಗಿವೆ.‌ ವಿಶೇಷವಾಗಿ ಇನ್ ಸ್ಟಾಗ್ರಾಮ್ ಮ್ಯೂಸಿಕ್ ಬಂದ ನಂತರ ಇನ್ ಸ್ಟಾ ಬಳಕೆದಾರರು ಯಾವುದೇ ಜನಪ್ರಿಯ ಹಾಡಿನ ಆಡಿಯೊವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...