alex Certify Cut | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಪೆಟ್ರೋಲ್-ಡೀಸೆಲ್ ದರ ಲೀಟರ್ ಗೆ 8.5 ರೂ. ಇಳಿಕೆ ಸಾಧ್ಯತೆ

ನವದೆಹಲಿ: ದಾಖಲೆಯ ಮಟ್ಟಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಲು ಚಿಂತನೆ ನಡೆಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ Read more…

ರೇಷನ್ ಕಾರ್ಡ್ ದಾರರಿಗೆ ಶಾಕಿಂಗ್ ನ್ಯೂಸ್: ಪಡಿತರ ವ್ಯಾಪ್ತಿ ಕಡಿತಗೊಳಿಸಿ ಸಬ್ಸಿಡಿ ಉಳಿಸಲು ಶಿಫಾರಸು

ನವದೆಹಲಿ: ಪಡಿತರ ಚೀಟಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಪಡಿತರ ಕಡಿತ ಮಾಡಿ 47,229 ಕೋಟಿ ರೂಪಾಯಿ ಉಳಿಸುವಂತೆ ನೀತಿ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಷ್ಟ್ರೀಯ ಆಹಾರ Read more…

BIG NEWS: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಕೇಂದ್ರ, ರಾಜ್ಯ ಸರ್ಕಾರ ಮುಂದಾಗಲಿ – RBI ಗವರ್ನರ್ ಸಲಹೆ

ಮುಂಬೈ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂಧನ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಂತ್ ದಾಸ್ ಹೇಳಿದ್ದಾರೆ. ತೈಲ ಮೇಲಿನ ತೆರಿಗೆಯನ್ನು ಕಡಿಮೆ Read more…

BIG NEWS: ಶಾಲಾ ಶುಲ್ಕ ಕಡಿತ ವಿಚಾರದಲ್ಲಿ ಸರ್ಕಾರದ ಮಹತ್ವದ ನಿರ್ಧಾರ

ಬೆಂಗಳೂರು: ಶೇಕಡ 30 ರಷ್ಟು ಶಾಲಾ ಶುಲ್ಕ ಕಡಿತ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳಿಂದ ಮಂಗಳವಾರ ಬೆಂಗಳೂರಿನಲ್ಲಿ Read more…

ನೌಕರರಿಗೆ ಶಾಕಿಂಗ್ ನ್ಯೂಸ್: ದಕ್ಷತೆ ಆಧರಿಸಿ ವೇತನ ಕಡಿತ

ನವದೆಹಲಿ: ಕೇಂದ್ರ ನೌಕರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಕಡಿತ ಮಾಡುವ ಸಾಧ್ಯತೆ ಇದೆ. ನೌಕರರ ದಕ್ಷತೆಯನ್ನು ಆಧರಿಸಿ ವೇತನ Read more…

ಬಿಗ್ ನ್ಯೂಸ್: ಬ್ರಾಹ್ಮಣರು, ವೈದಿಕ ಆಚರಣೆ ಕುರಿತ ವಿವಾದಿತ ಪಠ್ಯ ಕಡಿತಕ್ಕೆ ನಿರ್ಧಾರ

ಬೆಂಗಳೂರು: ಬ್ರಾಹ್ಮಣರು ಮತ್ತು ವೈದಿಕ ಆಚರಣೆಗಳ ಕುರಿತಾದ ವಿವಾದಿತ ಪಾಠಗಳನ್ನು ಪ್ರಸಕ್ತ ಸಾಲಿಗೆ ಕೈಬಿಡಲು ರಾಜ್ಯ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ತಿರ್ಮಾನಿಸಿದೆ. ವೈದಿಕ ಆಚರಣೆಯಲ್ಲಿ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು Read more…

EPFO ಚಂದಾದಾರರಿಗೆ ಶಾಕಿಂಗ್ ಸುದ್ದಿ:‌ ಬಡ್ಡಿದರ ಮತ್ತಷ್ಟು ಕಡಿತವಾಗುವ ಸಾಧ್ಯತೆ

ಇಪಿಎಫ್‌ಒನ 6 ಕೋಟಿಗೂ ಹೆಚ್ಚು ಚಂದಾದಾರರಿಗೆ ಮುಂದಿನ ದಿನಗಳಲ್ಲಿ ಕೆಟ್ಟ ಸುದ್ದಿ ಸಿಗಲಿದೆ. ಈ ವರ್ಷದ ಬಡ್ಡಿದರಗಳನ್ನು ಸರ್ಕಾರ ಮತ್ತಷ್ಟು ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಕೊರೊನಾ ವೈರಸ್‌ ಇದಕ್ಕೆ Read more…

ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ 5 ರೂ. ಇಳಿಕೆ – ಮದ್ಯದ ದರ ಕೂಡ ಭಾರೀ ಕಡಿತ ಮಾಡಿದ ಅಸ್ಸಾಂ ಸರ್ಕಾರ

ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ಅಸ್ಸಾಂ ಜನತೆಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಸ್ಸಾಂ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಸೆಸ್ ಹಿಂಪಡೆದಿದ್ದು, ಪ್ರತಿ ಲೀಟರ್ Read more…

ವಾಹನ ಸವಾರರಿಗೆ ಬಿಗ್ ಶಾಕ್: ಸುಂಕ ಇಳಿಕೆ ಇಲ್ಲವೆಂದ ಸರ್ಕಾರ – ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ದುಬಾರಿ

ನವದೆಹಲಿ: ಕಳೆದ ಮಾರ್ಚ್ ಮಧ್ಯಂತರ ಅವಧಿಯಿಂದ ಪೆಟ್ರೋಲ್ ಲೀಟರ್ ಗೆ 18.01 ರೂ., ಡೀಸೆಲ್ ದರ 15.44 ರೂ.ನಷ್ಟು ಏರಿಕೆಯಾಗಿದೆ. ಹೀಗೆ ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, Read more…

ವಾಹನ ಸವಾರರಿಗೆ ಕೇಂದ್ರ ಸಚಿವರಿಂದ ಮತ್ತೊಂದು ಬಿಗ್ ಶಾಕ್

ನವದೆಹಲಿ: ಇಂಧನ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ. ಕೇಂದ್ರ Read more…

ಶಾಲಾ ಮಕ್ಕಳ ಪೋಷಕರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಶಾಲಾ ಶುಲ್ಕ ಶೇ. 30 ರಷ್ಟು ಮನ್ನಾ

ಬೆಂಗಳೂರು: ಕೋವಿಡ್ ಸಂಕ್ರಮಣ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಬಹುಚರ್ಚಿತ ವಿಷಯವಾಗಿದ್ದ ಶಾಲಾ ಶುಲ್ಕ ನಿಗದಿಗೆ ಸರ್ಕಾರ ತೆರೆ ಎಳೆದಿದ್ದು, ಕಳೆದ ವರ್ಷದ ಕೇವಲ ಆಯಾ ಶಾಲೆಗಳ ಬೋಧನಾ ಶುಲ್ಕದ ಶೇ. Read more…

ತೆರಿಗೆ ವಿನಾಯಿತಿ: ಕೊರೋನಾ ಸಂಕಷ್ಟದಲ್ಲಿದ್ದ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್

ನವದೆಹಲಿ: ಬಜೆಟ್ ನಲ್ಲಿ ತೆರಿಗೆ ಹೊರೆ ಇಳಿಕೆಯಾಗುವ ಸಾಧ್ಯತೆಯಿದೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ Read more…

BIG NEWS: ಶಾಲಾ ಶುಲ್ಕ ಕಡಿಮೆಯಾದ್ರೆ ಶಿಕ್ಷಕರ ವೇತನವೂ ಕಡಿತ

ಬೆಂಗಳೂರು: ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ಶುಲ್ಕ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ಸರ್ಕಾರ ಶೇಕಡ 25 ರಿಂದ 30 ರಷ್ಟು ಶುಲ್ಕ ಕಡಿತ ಮಾಡಲು ಚಿಂತನೆ ನಡೆಸಿದೆ. Read more…

ಶಾಲಾ ಶುಲ್ಕ ಕಡಿತ: ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ಖಾಸಗಿ ಶಾಲೆ ಶುಲ್ಕದಲ್ಲಿ ಶೇಕಡ 35 ರಷ್ಟು ಕಡಿತ ಮಾಡಲು ಶೀಘ್ರದಲ್ಲೇ ಆದೇಶ ಹೊರಡಿಸುವ ಸಾಧ್ಯತೆ ಇದೆ. ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ಸರ್ಕಾರಕ್ಕೆ ಶಿಕ್ಷಣ ಇಲಾಖೆಯಿಂದ Read more…

ಪದೇ ಪದೇ ಪರಚುತ್ತಿದ್ದ ಬೆಕ್ಕಿನ ಉಗುರು ಕಟ್ ಮಾಡಿದ ಯಜಮಾನಿ

ಪದೇ ಪದೇ ಪರಚುತ್ತಿದ್ದ ತನ್ನ ಸಾಕು ಬೆಕ್ಕಿನ ಉಗುರುಗಳನ್ನು ಕತ್ತರಿಸುತ್ತಿರುವ ಮಹಿಳೆಯೊಬ್ಬ ಟಿಕ್‌ಟಾಕ್ ವಿಡಿಯೋ ವೈರಲ್‌ ಆಗಿದೆ. ಶರ್ಲಿನ್ ಕಾನ್ಸುಗ್ರಾ ಹೆಸರಿನ ಈ ಮಹಿಳೆ ತನ್ನ ತುಂಟ ಬೆಕ್ಕನ್ನು Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಬಿಎಂಟಿಸಿ ಪಾಸ್ ದರ ಶೇ. 20 ರಷ್ಟು ಕಡಿತ

ಬೆಂಗಳೂರು: ಬಿಎಂಟಿಸಿ ಬಸ್ ಗಳ ಸಾಮಾನ್ಯ ಮಾಸಿಕ ಪಾಸ್ ಹಾಗೂ ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ ಪಾಸ್ ಹೊಂದಿದವರು ಹವಾನಿಯಂತ್ರಿತ ವಜ್ರ ಬಸ್ ಗಳಲ್ಲಿ ಪ್ರಯಾಣಿಸಬಹುದಾಗಿದೆ. ಜನವರಿ 1 Read more…

BIG BREAKING: 1 ರಿಂದ 10 ನೇ ತರಗತಿ ಪಠ್ಯ ಕಡಿತ -120 ಗಂಟೆಗೆ ಭೋದನಾ ಅವಧಿ ಇಳಿಕೆ

ಬೆಂಗಳೂರು: ಕೊರೋನಾ ಹಿನ್ನೆಲೆ ಶಾಲೆ ಆರಂಭ ವಿಳಂಬವಾದ ಕಾರಣ ಪ್ರಸಕ್ತ ಶೈಕ್ಷಣಿಕ ಸಾಲಿನಕಲ್ಲಿ ಪಠ್ಯವನ್ನು ಶಿಕ್ಷಣ ಇಲಾಖೆ ಕಡಿತ ಮಾಡಿದೆ. ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಒಂದರಿಂದ ಹತ್ತನೇ ತರಗತಿ Read more…

BPL, ಅಂತ್ಯೋದಯ ಕಾರ್ಡ್ ದಾರರಿಗೆ ಶಾಕಿಂಗ್ ನ್ಯೂಸ್: ಉಚಿತ 5 ಕೆಜಿ ಅಕ್ಕಿ, ಬೇಳೆ ಬಂದ್

ಬೆಂಗಳೂರು: ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆ ನವಂಬರ್ ಗೆ ಅಂತ್ಯವಾಗಲಿದೆ. ಡಿಸೆಂಬರ್ ನಿಂದ ಕೇಂದ್ರದ ಉಚಿತ ಅಕ್ಕಿ-ಬೇಳೆ ಸಿಗುವುದಿಲ್ಲ. ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ Read more…

ದೇವರ ಒಲಿಸಿಕೊಳ್ಳಲು ವಿಲಕ್ಷಣ ಕೃತ್ಯ: ನವರಾತ್ರಿಯಲ್ಲಿ ನಾಲಿಗೆಯನ್ನೇ ಅರ್ಪಿಸಿದ ಭಕ್ತ

ಉತ್ತರಪ್ರದೇಶದ ಬಾಂಡಾದ ಬಾಬೇರು ಪ್ರದೇಶದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. 22 ವರ್ಷದ ಯುವಕ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ. ಭತಿ ಗ್ರಾಮದ ದೇವಾಲಯವೊಂದರಲ್ಲಿ ಆತ್ಮರಾಮ್(22) ದೇವಸ್ಥಾನಕ್ಕೆ ಹೋಗಿದ್ದು ನಾಲಿಗೆಯನ್ನು Read more…

PUC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪಠ್ಯದಲ್ಲಿ ಶೇಕಡ 30 ರಷ್ಟು ಕಡಿತ

ಬೆಂಗಳೂರು: ಕೊರೋನಾ ಕಾರಣದಿಂದ ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜುಗಳು ಆರಂಭವಾಗಿಲ್ಲ. ಹೀಗಾಗಿ ಪದವಿಪೂರ್ವ ತರಗತಿಗಳ ಪಠ್ಯದಲ್ಲಿ ಶೇಕಡ 30 ರಷ್ಟು ಕಡಿತಗೊಳಿಸಲಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಈ ಕುರಿತು Read more…

ಬಿಗ್ ನ್ಯೂಸ್: ಶೇಕಡ 50 ರಷ್ಟು ಪಠ್ಯ ಕಡಿತ, ಶೈಕ್ಷಣಿಕ ವರ್ಷ ಮುಂದೂಡಿಕೆಗೆ ನಿರ್ಧಾರ…?

ನವದೆಹಲಿ: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸುವುದು ಸದ್ಯಕ್ಕೆ ಕಷ್ಟಸಾಧ್ಯವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಪಾಠ ಪ್ರವಚನ ನಡೆಯುತ್ತಿವೆ. Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ

ಕೆಲವೊಂದು ಮರಗಳನ್ನು ಕಡಿಯುವುದು ಒಂದು ರೀತಿಯ ಸಾಹಸ ಕ್ರೀಡೆ ಇದ್ದಂತೆ. ಚೇನ್‌ಸಾ ಬಳಸಿಕೊಂಡು ಖರ್ಜೂರದ ಮರ ಕಡಿಯುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಬಹಳ ಉದ್ದವಾದ ಮರವನ್ನು ಕಡಿಯುವ Read more…

‘ವಿಮೆ’ ಹಣ ಪಡೆಯಲು ಕೈಯನ್ನೇ ಕತ್ತರಿಸಿಕೊಂಡ ಯುವತಿ…!

ಸ್ಲೊವೇನಿಯನ್ ದೇಶದ 22 ವರ್ಷದ ಯುವತಿಯೊಬ್ಬಳು, ವಿಮೆ ಮೊತ್ತವನ್ನು ಕ್ಲೈಮ್‌ ಮಾಡುವ ಉದ್ದೇಶದಿಂದ ಕೈಯನ್ನು ಕತ್ತರಿಸಿಕೊಂಡ ಘಟನೆ ನಡೆದಿದ್ದು, ಇದೀಗ ವಿಮಾ ಕಂಪನಿಗೆ ವಂಚನೆ ಮಾಡಿರುವ ಆರೋಪದಲ್ಲಿ ಯುವತಿಗೆ Read more…

ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕ್ ಗಳಿಂದ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಗೃಹ ಸಾಲ ಪಡೆದ ಗ್ರಾಹಕರ ನೆರವಿಗೆ ಬ್ಯಾಂಕುಗಳು ಮುಂದಾಗಿವೆ. ಕೊರೊನಾ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಬ್ಯಾಂಕುಗಳು ಮುಂದಾಗಿದ್ದು ಇಎಂಐ ಮೊತ್ತ ಇಳಿಕೆ ಮಾಡುವ ಸಂಭವವಿದೆ. ಕೆಲವು Read more…

ಭಯಾನಕವಾಗಿ ಪತಿ ಹತ್ಯೆ ಮಾಡಿದ ಸಲಿಂಗಕಾಮಿ ಪತ್ನಿ

ಬಾಲ್ಯ ವಿವಾಹವಾಗಿ 7 ವರ್ಷಗಳ ನಂತ್ರ ಪತ್ನಿಯನ್ನು ಮನೆಗೆ ಕರೆದಿದ್ದೇ ಪತಿಗೆ ದುಬಾರಿಯಾಗಿ ಪರಿಣಮಿಸಿದೆ. ಮನೆಗೆ ಬರುವಂತೆ ಒತ್ತಾಯ ಮಾಡ್ತಿದ್ದ ಪತಿಯ ಹತ್ಯೆ ಮಾಡಿದ್ದಾಳೆ ಸಲಿಂಗಕಾಮಿ ಪತ್ನಿ. ಪತಿಯನ್ನು Read more…

ಗ್ರಾಹಕರಿಗೆ ‘ಉಡುಗೊರೆ’ ನೀಡಿದ ಬ್ಯಾಂಕ್

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಬ್ಯಾಂಕ್ ಸಾಲದ ದರವನ್ನು ಶೇಕಡಾ 0.10 ರಷ್ಟು ಕಡಿಮೆ ಮಾಡಿದೆ. ಹೊಸ ದರಗಳು ಶುಕ್ರವಾರ ಅಂದರೆ Read more…

ಘೋರ ದೃಶ್ಯ ಕಂಡು ಬೆಚ್ಚಿಬಿದ್ದ ಜನ: ಗೆಳೆಯನ ತಲೆ ಕಡಿದು ಬ್ಯಾಗ್ ನಲ್ಲಿ ಹೊತ್ತೊಯ್ಯುತ್ತಿದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

  ಅಮೆರಿಕದ ಸೆಂಟ್ರಲ್ ಮೆಕ್ಸಿಕೋದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯಲ್ಲಿ ಮಹಿಳೆಯೊಬ್ಬಳು ತನ್ನ ಹಿರಿಯ ಗೆಳೆಯನ ತಲೆಯನ್ನು ಕಡಿದು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ತೆರಳಿದ್ದಾಳೆ. ಇದನ್ನು ಗಮನಿಸಿದವರು ಮಹಿಳೆಯ ಮೇಲೆ Read more…

BIG NEWS: ಟಿಪ್ಪು ಪಠ್ಯ ಕಡಿತ ವಿವಾದ, ನಿರ್ಧಾರ ಬದಲಿಸಿದ ಸರ್ಕಾರ…?

ಬೆಂಗಳೂರು: ಶೇಕಡ 30 ರಷ್ಟು ಪಠ್ಯ ಕಡಿತ ನಿರ್ಧಾರಕ್ಕೆ ಸರ್ಕಾರ ತಡೆ ನೀಡಿದೆ. ಟಿಪ್ಪು ಸುಲ್ತಾನ್ ಮತ್ತು ಸಂವಿಧಾನದ ಬಗ್ಗೆ ಪಠ್ಯ ಕಡಿತ ಮಾಡಿದ ವಿವಾದ ಹಿನ್ನೆಲೆಯಲ್ಲಿ ಪರಿಷ್ಕೃತ Read more…

1 ರಿಂದ 10 ನೇ ತರಗತಿ ಪಠ್ಯ ಕಡಿತ: ಪರಿಷ್ಕರಣೆಯಲ್ಲಿ ಅಬ್ಬಕ್ಕ, ಟಿಪ್ಪು, ಹೈದರಾಲಿಗೆ ಕೊಕ್

ಬೆಂಗಳೂರು: ಕೊರೋನಾ ಕಾರಣದಿಂದ ಒಂದರಿಂದ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಟಿಪ್ಪು ಸುಲ್ತಾನ್, ಜೀಸಸ್, ಪ್ರವಾದಿ ಮತ್ತು ರಾಣಿ ಅಬ್ಬಕ್ಕ ಸೇರಿದಂತೆ ಹಲವು ಪಠ್ಯಗಳನ್ನು ಕಡಿತ ಮಾಡಲಾಗಿದೆ. Read more…

ಶಾಲೆ ಇಲ್ಲದೆ ಮನೆಯಲ್ಲೇ ಉಳಿದ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳಿಗೆ ಮಕ್ಕಳನ್ನು ಕಳಿಸದಿರಲು ಪೋಷಕರು ತೀರ್ಮಾನಿಸಿದ್ದಾರೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ ಆರಂಭವಾಗುವುದಿಲ್ಲ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...