alex Certify curd | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೊಂದಲಕ್ಕೆ ಕಾರಣವಾದ ಹಾಲಿನ ದರ ಏರಿಕೆ; ಅಚ್ಚರಿ ಹೇಳಿಕೆ ನೀಡಿದ ಸಿಎಂ ಬೊಮ್ಮಾಯಿ

ಕಲಬುರ್ಗಿ: ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಕೆಎಂಎಫ್ ಏರಿಕೆ ಮಾಡಿ ಈಗಾಗಲೇ ಆದೇಶ ಹೊರಡಿಸಿದೆ. ಹಾಲಿನ ದರ ಏರಿಕೆ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂಬ ಸಿಎಂ Read more…

ನಿಂಬೆಹಣ್ಣಿನಿಂದ ಹೆಚ್ಚಿಸಿಕೊಳ್ಳಿ ಕೇಶ ʼಸೌಂದರ್ಯʼ

ನಿಂಬೆಹಣ್ಣಿನಿಂದ ಸೌಂದರ್ಯ ಹೆಚ್ಚಿಸಬಹುದು, ಆರೋಗ್ಯ ಕಾಪಾಡಬಹುದು, ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಮಾತ್ರವಲ್ಲ ಕೂದಲನ್ನು ನೀಳವಾಗಿ ಬೆಳೆಸಿಕೊಳ್ಳಬಹುದು. ಹೇಗೆನ್ನುತ್ತೀರಾ? ನಿಂಬೆಹಣ್ಣಿನ ರಸವನ್ನು ರಾತ್ರಿ ವೇಳೆ ನೆತ್ತಿಗೆ ಹಚ್ಚಿ ಬೆಳಿಗ್ಗೆ Read more…

ʼಚಳಿಗಾಲʼದಲ್ಲಿ ಕೂದಲಿನ ತೇವಾಂಶ ಕಾಪಾಡಲು ಹೀಗೆ ಮಾಡಿ

ಚಳಿಗಾಲದಲ್ಲಿ ಹೆಚ್ಚಿನ ಜನರಿಗೆ ಕಾಡುವ ಸಮಸ್ಯೆ ಎಂದರೆ ಅದು ಕೂದಲುದುರುವ ಸಮಸ್ಯೆ. ಚಳಿಗಾಲದ ಶುಷ್ಕ ಗಾಳಿಯು ನೆತ್ತಿಯಿಂದ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ನೆತ್ತಿ ಒಣಗಿ ಕೂದಲು ಉದುರುತ್ತವೆ. Read more…

‘ಪಾಲಕ್ʼ ಧೋಕ್ಲಾ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿ ಅಥವಾ ಸಂಜೆಯ ಸ್ಯಾಕ್ಸ್ ಗೆ ಸುಲಭವಾಗಿ ಮಾಡಬಹುದಾದ ತಿನಿಸು ಇದ್ದರೆ ಕೆಲಸವೂ ಕಡಿಮೆ ಆಗುತ್ತದೆ, ಹಾಗೇ ಹೊಟ್ಟೆಯೂ ತುಂಬುತ್ತದೆ.ಇಲ್ಲಿ ಆರೋಗ್ಯಕರವಾದ ಪಾಲಕ್ ಧೋಕ್ಲಾ ಇದೆ ಒಮ್ಮೆ Read more…

ದೀಪಾವಳಿ ಹಬ್ಬದಂದು ಮೊಸರಿನಿಂದ ಹೀಗೆ ಮಾಡಿದರೆ ದೂರವಾಗುತ್ತೆ ಆರ್ಥಿಕ ಸಮಸ್ಯೆ

ದೀಪಾವಳಿ ಹಬ್ಬದಂದು ಮನೆಯಲ್ಲಿ ಏಳಿಗೆಯಾಗಬೇಕೆಂದು ಧನಲಕ್ಷ್ಮೀಯ ಪೂಜೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಕೆ. ಹಾಗಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆ ನಿಲ್ಲಲು ದೀಪಾವಳಿ Read more…

ಸೌಂದರ್ಯವರ್ಧಕವಾಗಿಯೂ ಬಳಕೆಯಾಗುತ್ತೆ ‘ಆಲೂಗಡ್ಡೆ’

ಆಲೂಗಡ್ಡೆ ಬಾಯಿಗೆ ಮಾತ್ರ ರುಚಿಯಲ್ಲ. ಸೌಂದರ್ಯ ವರ್ಧನೆಯಲ್ಲೂ ಇದರ ಪಾತ್ರ ಬಲು ದೊಡ್ಡದು. ಅದು ಹೇಗೆನ್ನುತ್ತೀರಾ? ಆಲೂಗಡ್ಡೆಯಲ್ಲಿರುವ ಪೊಟಾಷಿಯಂ ನಿಮ್ಮ ತ್ವಚೆಯನ್ನು ಮಾಯ್ಚಿರೈಸ್ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಬಿ6 Read more…

ಶುಕ್ರವಾರ ಮೊಸರು ಸೇವನೆಯ ಮಹತ್ವವೇನು ಗೊತ್ತಾ….?

ಹಿಂದೂ ಧರ್ಮದ ಪ್ರಕಾರ, ವಾರದಲ್ಲಿ ಏಳು ದಿನಗಳನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಶುಕ್ರವಾರ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಶುಕ್ರವಾರ ಮೊಸರು ತಿನ್ನುವುದು ಶುಭಕರವೆಂದು ನಂಬಲಾಗಿದೆ. ಶುಕ್ರವಾರ ಮೊಸರು ಸೇವನೆ Read more…

ʼಫೇಸ್ ಪ್ಯಾಕ್ʼ ಎಷ್ಟು ಹೊತ್ತು ಮುಖದ ಮೇಲಿದ್ದರೆ ಒಳ್ಳೆಯದು

ವಾರಕ್ಕೆ ಒಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದ ನಿಮ್ಮ ತ್ವಚೆಯ ಮೇಲಿರುವ ಸತ್ತ ಅಥವಾ ನಿರ್ಜೀವ ಜೀವಕೋಶಗಳು ದೂರವಾಗುತ್ತದೆ. ತ್ವಚೆಗೆ ನೈಸರ್ಗಿಕವಾದ ಸೌಂದರ್ಯ ಸಿಗುತ್ತದೆ. ಆದರೆ Read more…

ಈ ಸಮಸ್ಯೆ ಇದ್ದವರು ʼಹಾಲುʼ ಸೇವಿಸಿದರೆ ವಿಷವಾಗಿ ಪರಿವರ್ತನೆಯಾಗುತ್ತದೆ ಎಚ್ಚರ….!

ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಇದರಲ್ಲಿ ಕ್ಯಾಲ್ಸಿಯಂ ಮತ್ಯು ಪ್ರೋಟೀನ್ ಗಳು ಅಧಿಕವಾಗಿರುವುದರಿಂದ ಇದು ನಮ್ಮ ಮೂಳೆಗಳನ್ನು, ಎಲುಬುಗಳನ್ನು ಬಲಪಡಿಸಲು ಹಾಗೂ Read more…

ಮೊಸರಿನಲ್ಲಿದೆ ಆರೋಗ್ಯದ ʼಕೀಲಿ ಕೈʼ

ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. Read more…

ಈರುಳ್ಳಿ ಬಳಸಿ ತ್ವಚೆ ಸೌಂದರ್ಯ ಹೆಚ್ಚಿಸಿಕೊಳ್ಳಿ

ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇ ಇದು ಆರೋಗ್ಯಕ್ಕೆ ಹಾಗೂ ಕೂದಲ ಬೆಳವಣೆಗೆಗೆ ಸಹಕಾರಿ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಇದರಿಂದ ಚರ್ಮದ Read more…

ಬಾಯಿಯಲ್ಲಿ ನೀರೂರಿಸುವ ರವೆ ʼಕೋಡುಬಳೆʼ

ಕೋಡುಬಳೆ ಎಂದ ಕೂಡಲೇ ಅನೇಕರಿಗೆ ಬಾಯಿಯಲ್ಲಿ ನೀರು ಬರುತ್ತದೆ. ಬೇಕೆನಿಸಿದಾಗ ತಿನ್ನಲು ಮನೆಯಲ್ಲಿಯೇ ಕೋಡುಬಳೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಪದಾರ್ಥಗಳು: ಚಿರೋಟಿ ರವೆ-500 ಗ್ರಾಂ, ಮೊಸರು-100 ಗ್ರಾಂ, ಈರುಳ್ಳಿ-50 Read more…

ಬಿಸಿ ಅನ್ನದ ಜತೆ ಸವಿದು ನೋಡಿ ‘ಸೌತೆಕಾಯಿ’ ತಂಬುಳಿ

ದಿನ ಸಾಂಬಾರು, ಸಾರು ಮಾಡಿ ಬೇಜಾರು ಎನ್ನುವವರು ಒಮ್ಮೆ ಈ ತಂಬುಳಿ ಮಾಡಿ ನೋಡಿ. ಥಟ್ ಅಂತ ಆಗಿಬಿಡುತ್ತದೆ. ಕೆಲಸವೂ ಕಡಿಮೆ ಜತೆಗೆ ಇದರ ರುಚಿಯೂ ಚೆನ್ನಾಗಿರುತ್ತದೆ. ಬೇಕಾಗುವ Read more…

ಥಟ್ಟಂತ ಮಾಡಿ ಸವಿಯಿರಿ ಮೆಂತೆ ತಂಬುಳಿ

ಅಡುಗೆ ಮಾಡುವುದಕ್ಕೆ ತರಕಾರಿ ಇಲ್ಲ ಅಥವಾ ದಿನಾ ಒಂದೇ ರೀತಿ ಸಾಂಬಾರು ತಿಂದು ತಿಂದು ಬೇಜಾರು ಅನ್ನುವರು ಒಮ್ಮೆ ಈ ಮೆಂತೆಕಾಳಿನ ತಂಬುಳಿ ಮಾಡಿಕೊಂಡು ಸವಿಯಿರಿ. ½ ಟೀ Read more…

ನಿಂಬೆ ಹಣ್ಣಿಗೆ ಈ ವಸ್ತುಗಳನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ತಲೆಹೊಟ್ಟು ಮಾಯ

ನಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿದ್ದು, ಇದರಿಂದ ಹಲವು ಕಾಯಿಲೆಗಳನ್ನು ಗುಣಪಡಿಸಬಹುದು. ಅಲ್ಲದೇ ಈ ನಿಂಬೆ ಹಣ್ಣಿನಿಂದ ಕೂದಲಿನ ಸಮಸ್ಯೆಗಳನ್ನು ಕೂಡ ನಿವಾರಿಸಿಕೊಳ್ಳಬಹುದು. Read more…

ಗ್ರಾಹಕರಿಗೆ ಗುಡ್ ನ್ಯೂಸ್: ನಂದಿನಿ ಮೊಸರು, ಮಜ್ಜಿಗೆ ದರ ಮರುಪರಿಷ್ಕರಣೆ; ಇಂದಿಗಿಂತ ಬೆಲೆ ಇಳಿಕೆ

ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(ಕೆಎಂಎಫ್) ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ದರ ಮರು ಪರಿಷ್ಕರಣೆ ಮಾಡಿದೆ. ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ಅಧಿಸೂಚನೆಯ Read more…

ನೀವು ʼದೋಸೆʼ ಪ್ರಿಯರಾದರೆ ಇದನ್ನು ಟ್ರೈ ಮಾಡಿ

ಕೆಲವರಿಗೆ ದಿನಾ ದೋಸೆ ತಿಂದರೂ ಬೇಸರವಾಗುವುದಿಲ್ಲ. ವಿಧ ವಿಧವಾದ ದೋಸೆ ಮಾಡಿಕೊಂಡು ಸವಿಯುವ ಆಸೆ ಇರುತ್ತದೆ. ಅಂತವರಿಗೆ ಇಲ್ಲಿ ಅವಲಕ್ಕಿ ದೋಸೆ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ Read more…

ಬಲು ರುಚಿ ಓಟ್ಸ್ – ಹೆಸರುಬೇಳೆ ಟಿಕ್ಕಿ

ಓಟ್ಸ್ ನಲ್ಲಿ ನಾರಿನಾಂಶ ಹೆಚ್ಚಿರುತ್ತದೆ. ಹಾಗೇ ಹೆಸರುಬೇಳೆಯಲ್ಲಿ ಪ್ರೋಟಿನ್ ಹೇರಳವಾಗಿರುತ್ತದೆ. ಇವೆರಡನ್ನು ಸೇರಿಸಿ ಟಿಕ್ಕಿ ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು ಸಂಜೆಯ ಸ್ನ್ಯಾಕ್ಸ್ ಗೂ ಚೆನ್ನಾಗಿರುತ್ತದೆ. ಮಾಡುವ ವಿಧಾನ ಹೀಗಿದೆ. Read more…

ಇಲ್ಲಿದೆ ರವಾ ದೋಕ್ಲಾ ಮಾಡುವ ವಿಧಾನ

1 ಕಪ್ ರವಾ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತರ ಇದಕ್ಕೆ 1 ಕಪ್ ಮೊಸರು ಸೇರಿಸಿ. ನಂತರ ಇದಕ್ಕೆ ½ ಟೀ ಸ್ಪೂನ್ ಸಕ್ಕರೆ, 1 Read more…

ಸಂತಾನ ಪ್ರಾಪ್ತಿಗಾಗಿ ಸುಬ್ರಹ್ಮಣ್ಯ ಷಷ್ಠಿ ದಿನ ಸ್ವಾಮಿಗೆ ಇದರಿಂದ ಅಭಿಷೇಕ ಮಾಡಿಸಿ

ಇಂದು ಸುಬ್ರಹ್ಮಣ್ಯ ಷಷ್ಠಿ ಇದೆ. ಇಂದಿನ ದಿನ ಸುಬ್ರಹ್ಮಣ್ಯ ಸ್ವಾಮಿಯನ್ನು ವಿಶೇಷವಾಗಿ ಪೂಜಿಸಿದರೆ ನಿಮ್ಮ ಸಕಲದೋಷಗಳು ಕಳೆದು ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ. ಇಂದು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡುವಾಗ Read more…

ಬಿಳಿ ಕೂದಲನ್ನು ಮಾಯ ಮಾಡುತ್ತದೆ ಮೊಸರು ಮತ್ತು ಆಲೂಗಡ್ಡೆಯ ಹೇರ್ ಮಾಸ್ಕ್

ಆಲೂಗಡ್ಡೆ ಅತ್ಯಂತ ರುಚಿಕರ ತರಕಾರಿಗಳಲ್ಲೊಂದು. ಇದು ಕೂದಲಿನ ಆರೋಗ್ಯಕ್ಕೆ ಕೂಡ ಬೇಕು. ಆಲೂಗಡ್ಡೆ ಜ್ಯೂಸ್ ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆಲೂಗಡ್ಡೆಯಲ್ಲಿ ಅನೇಕ ಪೋಷಕಾಂಶಗಳಿದ್ದು, ಅದು ಕೂದಲಿನ ಸಮಸ್ಯೆಗಳ Read more…

ಬೆಂಡೆಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ

ಊಟಕ್ಕೆ ಬೆಂಡೆಕಾಯಿ, ಗೊಜ್ಜು, ಸಾಂಬಾರು, ಪಲ್ಯ ಮಾಡುತ್ತಿರುತ್ತೇವೆ. ಒಮ್ಮೆ ಈ ಬೆಂಡೆಕಾಯಿ ಮಜ್ಜಿಗೆ ಹುಳಿ ಟ್ರೈ ಮಾಡಿ ನೋಡಿ. ರುಚಿಯೂ ಚೆನ್ನಾಗಿರುತ್ತೆ. ಮಾಡುವುದಕ್ಕೂ ಸುಲಭವಾಗಿರುತ್ತದೆ. ಮಾಡುವ ವಿಧಾನದ ಕುರಿತು Read more…

ಈ ಉಪಾಯ ಮಾಡಿದ್ರೆ ಮಾಯವಾಗುತ್ತೆ ತಲೆ ಹೊಟ್ಟು

ತಲೆಹೊಟ್ಟು ಈಗ ಸಾಮಾನ್ಯ. ಬೇಸಿಗೆ, ಮಳೆ, ಚಳಿಗಾಲ ಯಾವುದೇ ಇರಲಿ  ತಲೆಹೊಟ್ಟು ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಿನ ಜನರ ಜೀವನ ಶೈಲಿ ಇದಕ್ಕೆ ಕಾರಣವಾಗುತ್ತದೆ. ತಲೆ ಹೊಟ್ಟಿಗೆ ಮನೆಯಲ್ಲಿಯೇ ಮದ್ದಿದೆ. Read more…

ಆರೋಗ್ಯಕರ ಬೂದುಕುಂಬಳಕಾಯಿ ಸಾರು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಮೊಸರು- 4 ಕಪ್, ಬೂದುಕುಂಬಳಕಾಯಿ- ಅರ್ಧ, ಈರುಳ್ಳಿ- 1, ಟೊಮಾಟೊ- 1, ಹಸಿಮೆಣಸಿನಕಾಯಿ- 3, ಖಾರದ ಪುಡಿ- 1 ಚಮಚ, ದನಿಯಾ ಪುಡಿ- 2 ಚಮಚ, Read more…

ಗರಮಾಗರಂ ಮಸಾಲಾ ಓಟ್ಸ್ ದೋಸಾ

ದೋಸೆಯಲ್ಲಿ ಸಾಕಷ್ಟು ಬಗೆಯಿದೆ. ಮಲೆನಾಡಿನ ಜನರು ವಿವಿಧ ಬಗೆಯ ದೋಸೆಗಳನ್ನು ಮಾಡಿ ಸವಿತಾರೆ. ಅಕ್ಕಿ, ಉದ್ದು, ರಾಗಿ, ಸೌತೆಕಾಯಿ ದೋಸೆ ತಿಂದು ಬೋರ್ ಆಗಿರುವವರು ಓಟ್ಸ್ ದೋಸಾ ಟ್ರೈ Read more…

ಮೊಟ್ಟೆ ಮತ್ತು ಮೊಸರನ್ನು ಈ ರೀತಿ ಬಳಸಿದ್ರೆ ದಟ್ಟವಾದ, ಹೊಳೆಯುವ ಕೂದಲು ನಿಮ್ಮದಾಗುತ್ತೆ

ಸುಂದರವಾದ ಕೂದಲು ಯಾರಿಗಿಷ್ಟವಿಲ್ಲ ಹೇಳಿ? ಕೂದಲು ನುಣುಪಾಗಿ ದಟ್ಟವಾಗಿ ಬೆಳೆಯಲು ಮೊಟ್ಟೆ ಮತ್ತು ಮೊಸರನ್ನು ಬಳಸಬೇಕು. ಇದರಿಂದ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ. ಕೂದಲ ದೃಢತೆ ಮತ್ತು ಸೌಂದರ್ಯಕ್ಕಾಗಿ Read more…

ಬೇಸಿಗೆಯಲ್ಲಿ ಪ್ರತಿದಿನ ಮೊಸರು ತಿನ್ನುವುದರಿಂದ ಇದೆ ಇಷ್ಟೆಲ್ಲಾ ಲಾಭ

ಬಿರು ಬೇಸಿಗೆಯಲ್ಲಿ ತಣ್ಣನೆಯ ವಸ್ತುಗಳನ್ನು ತಿನ್ನಬೇಕು ಎನಿಸುತ್ತದೆ. ಅದರಲ್ಲೂ ದೇಹವನ್ನು ತಂಪಾಗಿಡುವ ಆಹಾರ ಪದಾರ್ಥಗಳ ಸೇವನೆ ಉತ್ತಮ. ಹಾಗಾಗಿ ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರನ್ನು ಸೇವಿಸಿದರೆ ದೇಹವು ತಂಪಾಗಿರುವುದಲ್ಲದೆ ನೀವು Read more…

ತ್ವಚೆಯ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

ಹೊರಗಿನ ಧೂಳು, ಅಥವಾ ಕೆಲವೊಮ್ಮೆ ನಾವು ತಿನ್ನುವ ಆಹಾರದಿಂದ ತ್ವಚೆಯಲ್ಲಿ ನಾನಾ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ. ಇದಕ್ಕೆ ಮಾರ್ಕೆಟ್ ನಿಂದ ತಂದ ಕೆಮಿಕಲ್ ಯುಕ್ತ ಕ್ರಿಂ, ಫೇಸ್ Read more…

ಗಟ್ಟಿ ಮೊಸರು ಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

ಕೆಲವರಿಗೆ ದಪ್ಪಗಿನ ಮೊಸರು ತಿನ್ನುವುದು ಎಂದರೆ ತುಂಬಾ ಇಷ್ಟವಿರುತ್ತದೆ. ಎಷ್ಟೇ ದಪ್ಪಗಿನ ಹಾಲು ಇದ್ದರೂ ಕೆಲವೊಮ್ಮೆ ಮೊಸರು ಸರಿಯಾಗಿ ಬರುವುದಿಲ್ಲ. ಹಾಗಾಗಿ ಇಲ್ಲಿ ಸುಲಭವಾಗಿ ತೆಳುವಾದ ಹಾಲಿನಿಂದ ಮೊಸರು Read more…

ಇಲ್ಲಿದೆ ಮಸಾಲೆ ಮಜ್ಜಿಗೆ ಮಾಡುವ ವಿಧಾನ

ಹೊರಗಡೆ ಹೋಗಿ ಬಂದಾಗ ಬಾಯಾರಿಕೆಗೆಂದು ಫ್ರಿಡ್ಜ್ ನಲ್ಲಿಟ್ಟ ಜ್ಯೂಸ್ ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಸಾಲೆ ಮಜ್ಜಿಗೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾಡುವುದಕ್ಕೂ ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...