alex Certify Cucumber | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಲಗುವ ಮುನ್ನ ಈ ಜ್ಯೂಸ್ ಸೇವಿಸಿದರೆ ನಿವಾರಣೆಯಾಗುತ್ತೆ ಬೊಜ್ಜು

ಹೆಚ್ಚಿನವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದು, ಹಾಗಾಗಿ ತೂಕ ಇಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗಾಗಿ ನೀವು ವೇಗವಾಗಿ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ ಈ ಜ್ಯೂಸ್ ವೊಂದನ್ನು ತಯಾರಿಸಿ Read more…

ಇಲ್ಲಿದೆ ಸೌತೆಕಾಯಿ ಪಕೋಡಾ ಮಾಡುವ ವಿಧಾನ

ಹೆಚ್ಚಾಗಿ ಆಲೂಗಡ್ಡೆಯಿಂದ ಪಕೋಡಾ ತಯಾರಿಸುತ್ತಾರೆ. ಆದರೆ ಸೌತೆಕಾಯಿಯಿಂದ ಕೂಡ ರುಚಿಕರವಾದ ಪಕೋಡಾ ತಯಾರಿಸಬಹುದು. ಇದು ತುಂಬಾ ರುಚಿಕರವಾಗಿರುವುದಲ್ಲದೇ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗಾಗಿ ರುಚಿಕರವಾದ ಸೌತೆಕಾಯಿ ಪಕೋಡಾ Read more…

ಈ ಆಹಾರದ ಜೊತೆ ನಿಂಬೆರಸ ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ….!

ಆಯುರ್ವೇದದಲ್ಲಿ ಸರಿಯಾದ ಆಹಾರ ಸಂಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನೀವು ಎರಡು ವಿಭಿನ್ನ ಶಕ್ತಿಯ ಆಹಾರವನ್ನು ಒಟ್ಟಿಗೆ ಸೇವಿಸಿದರೆ ಗ್ಯಾಸ್ ಅಥವಾ ಅಲರ್ಜಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರಿಯಾದ Read more…

ಈ ‘ಫೇಸ್ ಪ್ಯಾಕ್’ ಮೂಲಕ ದೀಪಾವಳಿ ಹಬ್ಬಕ್ಕೆ ಕಾಂತಿಯುತ ತ್ವಚೆ ಪಡೆದುಕೊಳ್ಳಿ

ತ್ವಚೆಯ ಆರೈಕೆ ಮಾಡಿಕೊಳ್ಳಬೇಕು ಎಂಬ ಆಸೆ ಅನೇಕರಿಗೆ ಇದ್ದರೂ ಸಹ ಸ್ಕಿನ್​ ಕೇರ್​ ಪ್ರಾಡಕ್ಟ್​ಗಳ ದುಬಾರಿ ಬೆಲೆಯು ಈ ಯೋಚನೆಯನ್ನು ಕೈಬಿಡುವಂತೆ ಮಾಡಿಬಿಡುವ ಸಾಧ್ಯತೆ ಇರುತ್ತೆ. ಕೆಲವರಿಗೆ ಬಿಡುವೇ Read more…

ಸ್ನ್ಯಾಕ್ಸ್ ಜತೆ ನೆಂಚಿಕೊಳ್ಳಲು ರುಚಿಕರವಾದ ‘ಸೌತೆಕಾಯಿ ಚಟ್ನಿ’

ಮಕ್ಕಳು ಮನೆಯಲ್ಲಿ ಇದ್ದರೆ ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ಕೇಳುತ್ತಾರೆ. ದೊಡ್ಡವರು ಕೂಡ ಸ್ನ್ಯಾಕ್ಸ್ ಪ್ರಿಯರೆ. ಏನಾದರೂ ಕರಿದ ತಿನಿಸು ಮಾಡಿದಾಗ ಅದನ್ನು ನೆಂಚಿಕೊಂಡು ತಿನ್ನುಲು ಚಟ್ನಿ ಇದ್ದರೆ Read more…

ಮೊಡವೆ ನಿವಾರಿಸುತ್ತೆ ಬಹುಪಯೋಗಿ ಪುದೀನಾ

ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದರಿಂದ ಬೇಸಿಗೆಯಲ್ಲಿ ದೇಹಾರೋಗ್ಯವನ್ನು ಕಾಪಾಡಬಹುದು. ಇದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…? ಪುದೀನಾ ಸೊಪ್ಪಿನಲ್ಲಿ ಸೌಂದರ್ಯದ ಗುಟ್ಟು ಅಡಗಿದೆ. ಮೊಡವೆ, Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ‘ಉಪಾಯ’

ತೂಕ ಹೆಚ್ಚಾಗುತ್ತದೆ ಎಂಬ ಭಯದಿಂದ ಈಗ ಹೆಚ್ಚಿನವರು ಸಲಾಡ್ ಮೊರೆ ಹೋಗುತ್ತಾರೆ. ಸಂಜೆ ಸಮಯದಲ್ಲಿ ಸಲಾಡ್ ಮಾಡಿಕೊಂಡು ತಿನ್ನುವುದರಿಂದ ಜಂಕ್ ಫುಡ್ ತಿನ್ನಬೇಕು ಅನಿಸುವುದಿಲ್ಲ. ಸುಲಭವಾಗಿ ಮಾಡುವ ಸೌತೆಕಾಯಿ Read more…

ದಿಢೀರ್‌ ತಯಾರಿಸಿ ಸೌತೆಕಾಯಿ, ತೊಂಡೆಕಾಯಿ ಹುಳಿ

ಬೇಕಾಗುವ ಸಾಮಾಗ್ರಿಗಳು: ಮಂಗಳೂರು ಸೌತೆ – 1, ತೊಂಡೆಕಾಯಿ 10 ರಿಂದ 15, ತೆಂಗಿನಕಾಯಿ ತುರಿ – 1 ಕಪ್, ಮೆಣಸಿನಕಾಯಿ – 8 ರಿಂದ 9 (ಖಾರಕ್ಕೆ Read more…

ಮುಳ್ಳುಸೌತೆ ಕಹಿ ಹೋಗಿಸಲು ಇಲ್ಲಿದೆ ಉಪಾಯ

ಮಾರುಕಟ್ಟೆಯಲ್ಲಿ ದುಬಾರಿ ಹಣ ತೆತ್ತು ತಂದ ಮುಳ್ಳುಸೌತೆ ಕಹಿಯಾಗಿದ್ದಾಗ ಬಹಳ ಬೇಸರವಾಗುತ್ತದೆ. ಹೀಗಾದಾಗ ನೇರವಾಗಿ ಮುಳ್ಳುಸೌತೆಯನ್ನು ಎಸೆಯದಿರಿ. ಮೊದಲು ಅದರ ತಲೆ ಹಾಗೂ ಬುಡದ ಒಂದಿಂಚು ಭಾಗವನ್ನು ಕತ್ತರಿಸಿ Read more…

ಮಳೆಗಾಲದಲ್ಲಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ….?

ಮಳೆಗಾಲದಲ್ಲಿ ತೇವಾಂಶದ ಮಟ್ಟ ಹೆಚ್ಚಾದಂತೆ, ನಮ್ಮ ಚರ್ಮ ಕಿರಿಕಿರಿ ಮತ್ತು ಮೊಡವೆಗಳಿಗೆ ಕಾರಣವಾಗುವ ಸೋಂಕುಗಳನ್ನು ಸುಲಭವಾಗಿ ಹಿಡಿದಿಡುತ್ತದೆ. ಮೊಡವೆಗಳ ಜೊತೆಗೆ, ಮಳೆಗಾಲದಲ್ಲಿ ಚರ್ಮವು ಎಣ್ಣೆಯುಕ್ತವಾಗಿ ಜಿಡ್ಡು ಜಿಡ್ಡಾಗಿರುತ್ತದೆ. ಈ Read more…

ಬೇಸಿಗೆ ಬೇಗೆಗೆ ತಂಪಾದ ‘ಸೌತೆಕಾಯಿ’ ಚಟ್ನಿ

ಬೇಸಿಗೆಯ ಉರಿ ಹೆಚ್ಚುತ್ತಿದೆ. ಈ ಸಮಯದಲ್ಲಿ ಸೌತೆಕಾಯಿಯ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ನೀರಿನ ಅಂಶವಿರುವುದರಿಂದ ಇದರ ಸೇವನೆ ಒಳ್ಳೆಯದು. ಸಾಮಾನ್ಯವಾಗಿ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಬಳಸುತ್ತೇವೆ. ನಂತರ Read more…

ಕೈಕಾಲಿನಲ್ಲಿ ಆದ ‘ಸನ್ ಟ್ಯಾನ್’ ನಿವಾರಿಸಲು ಈ ಪ್ಯಾಕ್ ಹಚ್ಚಿ

ಸೂರ್ಯನ ಬಿಸಿಲಿಗೆ ಹೆಚ್ಚಾಗಿ ಮೈಯೊಡ್ಡಿಕೊಂಡಾಗ ಕೈಕಾಲುಗಳ ಟ್ಯಾನ್ ಆಗುತ್ತದೆ. ಇದರಿಂದ ಕೈಕಾಲುಗಳು ನೋಡಲು ಅಸಹ್ಯವಾಗಿ ಕಾಣುತ್ತದೆ. ಇದಕ್ಕೆ ಈ ನೈಸರ್ಗಿಕವಾದ ಪ್ಯಾಕ್ ಗಳನ್ನು ಹಚ್ಚಿದರೆ ಕೈಕಾಲಿನಲ್ಲಿರುವ ಟ್ಯಾನ್ ನಿವಾರಣೆಯಾಗಿ Read more…

ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಈ ಆರೋಗ್ಯ ಪ್ರಯೋಜನ ಪಡೆಯಿರಿ….!

ಬೇಸಿಗೆಯಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸುತ್ತಾರೆ. ಮತ್ತು ತರಕಾರಿಗಳಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಸೌತೆಕಾಯಿಯನ್ನು ಬೇಸಿಗೆ ಕಾಲದಲ್ಲಿ ಸೇವಿಸಿದರೆ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. -ಸೌತೆಕಾಯಿ ಕಡಿಮೆ Read more…

ಮೊಡವೆಗಳನ್ನು ನಿವಾರಿಸಲು ರೋಸ್ ವಾಟರ್ ಗೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ

ದೇಹದಲ್ಲಿ ಮೇದೋಗ್ರಂಥಿಯ ಸ್ರಾವ ಅತಿಯಾದಾಗ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಇದು ಮುಖ ಚರ್ಮದ ಅಂದವನ್ನು ಕೆಡಿಸುತ್ತದೆ. ಇಂತಹ ಮೊಡವೆಗಳನ್ನು ನಿವಾರಿಸಲು ರೋಸ್ ವಾಟರ್ ಗೆ ಇವುಗಳನ್ನು ಮಿಕ್ಸ್ ಮಾಡಿ Read more…

ಚಳಿಗಾಲದಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಖಕ್ಕೆ ಬಳಸಬೇಡಿ

ಆರೋಗ್ಯವನ್ನು ಕಾಪಾಡಲು ಹಾಗೂ ಸೌಂದರ್ಯವನ್ನು ವೃದ್ದಿಸಿಕೊಳ್ಳಲು ಕೆಲವರು ರಾಸಾಯನಿಕಗಳ ಬದಲು ಅಡುಗೆ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಆದರೆ ಚಳಿಗಾಲದಲ್ಲಿ ಮಾತ್ರ Read more…

ಮುಖದ ಚರ್ಮದ ಉರಿಯನ್ನು ಕಡಿಮೆ ಮಾಡಲು ಈ ಫೇಸ್ ಪ್ಯಾಕ್ ಹಚ್ಚಿ

ದೇಹದ ಬೇರೆ ಚರ್ಮಗಳಿಗೆ ಹೋಲಿಸಿದರೆ ಮುಖದ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಬಿಸಿಲಿನಲ್ಲಿ ಸುತ್ತಾಡಿ ಬಂದಾಗ ಮುಖ ಉರಿಯಲು ಶುರುವಾಗುತ್ತದೆ. ಕೆಲವೊಮ್ಮೆ ಮುಖದ ಚರ್ಮ ಕೆಂಪಾಗುತ್ತದೆ. ಈ ಸಮಸ್ಯೆಯನ್ನು Read more…

ಕಪ್ಪಾದ ಮಂಡಿಯನ್ನು ಹೀಗೆ ಬಿಳಿಯಾಗಿಸಿ

ನಿಮ್ಮ ಮಂಡಿಯೂ ಕಪ್ಪಾಗಿದೆಯೇ…? ಸಣ್ಣ ಉಡುಪುಗಳನ್ನು ಧರಿಸಲು ತೊಂದರೆಯಾಗುತ್ತಿದೆಯೇ, ಇದರ ನಿವಾರಣೆಗೆ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು. ನೈಸರ್ಗಿಕ ಔಷಧವಾದ ಅಲೊವೇರಾವನ್ನು ಸಿಪ್ಪೆಯಿಂದ ಪ್ರತ್ಯೇಕಿಸಿ. ಅದರ ಜೆಲ್ ಅನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...