alex Certify crying | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣೀರಿಡುತ್ತಾ ʼಕುಂಭ ಮೇಳʼ ದಿಂದ ನಿರ್ಗಮಿಸಿದ ಹರ್ಷಾ ರಿಚರಿಯಾ | Video

ಪ್ರಯಾಗರಾಜ್: ಮಹಾಕುಂಭ 2025ರಲ್ಲಿ ಹರ್ಷಾ ರಿಚರಿಯಾ ಅವರ ಆಕಸ್ಮಿಕ ನಿರ್ಗಮನದ ನಿರ್ಧಾರವು ಸಾಕಷ್ಟು ಕುತೂಹಲ ಕೆರಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಈ ಸಾಧ್ವಿ, ಕುಂಭಮೇಳದಿಂದ ನಿರ್ಗಮಿಸುವ ನಿರ್ಧಾರವನ್ನು Read more…

ಕೆಲವೊಮ್ಮೆ ಅಳುವುದರಿಂದಲೂ ಇದೆ ಆರೋಗ್ಯಕ್ಕೆ ಅನೇಕ ಪ್ರಯೋಜನ

ಇಂದಿನ ಕಾಲದಲ್ಲಿ ಎಲ್ಲರೂ ಉತ್ತಮ ಆರೋಗ್ಯವನ್ನು ಬಯಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಪ್ರಯತ್ನಿಸುತ್ತಾರೆ. ಉತ್ತಮ ಆರೋಗ್ಯಕ್ಕೆ ನಗು ಬಹಳ ಮುಖ್ಯ. ಆದರೆ ಅಳುವುದರಿಂದ ಹೆಚ್ಚಿನ ಪ್ರಯೋಜನವಿದೆ ಎಂಬುದೂ Read more…

ನಾನು ಹೊಡೆದ ಏಟಿಗೆ ಹಿರಿಯ ನಟ ಕಣ್ಣೀರು ಹಾಕಿದ್ದರು’; ಸಿನಿಮಾ ಸೆಟ್ ನಲ್ಲಿ ‘ಕಪಾಳಮೋಕ್ಷ’ ಕಥೆ ಬಿಚ್ಚಿಟ್ಟ ನಟಿ…!

ನಟಿ ಮತ್ತು ರೂಪದರ್ಶಿ ಅನು ಅಗರ್ವಾಲ್ 1990 ರ ಆಶಿಕಿ ಚಿತ್ರದಲ್ಲಿನ ಪಾತ್ರಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ತಮ್ಮ ಚಲನಚಿತ್ರ ಖಲ್-ನಾಯಕಾ ಚಿತ್ರದ ಸೆಟ್‌ನಲ್ಲಿ ಆಕಸ್ಮಿಕವಾಗಿ ಹಿರಿಯ ನಟ ಮೆಹಮೂದ್ Read more…

ಡ್ರೆಸ್ಸಿಂಗ್ ರೂಂನಲ್ಲಿ ಕಣ್ಣೀರಿಟ್ಟ ರೋಹಿತ್ ಶರ್ಮಾ; ವಿಡಿಯೋ ವೈರಲ್

ಸೋಮವಾರ ನಡೆದ ಐಪಿಎಲ್ ಟಿ 20 ಕ್ರಿಕೆಟ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಒಂದಂಕಿ ರನ್ ಗೆ ಔಟಾದ ಬ್ಯಾಟರ್ ರೋಹಿತ್ ಶರ್ಮಾ ಬೇಸರದಿಂದ ಕಣ್ಣೀರು Read more…

ಈ ವಿಷಯ ನಿಮಗೆ ತಿಳಿದರೆ ಅಳುವನ್ನು ಎಂದಿಗೂ  ತಡೆಯುವುದಿಲ್ಲ, ಕಣ್ಣೀರಿಗೂ ಇದೆ ಅದರದ್ದೇ ಆದ ಪ್ರಯೋಜನ!

ನಗುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಅನ್ನೋದನ್ನು ನೀವು ಕೇಳಿರಬೇಕು. ಕೆಲವರು ನಗುವನ್ನು ಪ್ರತಿನಿತ್ಯದ ವ್ಯಾಯಾಮದ ಭಾಗವಾಗಿಸಿಕೊಂಡಿದ್ದಾರೆ. ಅದೇ ರೀತಿ ಅಳುವುದರಿಂದಲೂ ಪ್ರಯೋಜನಗಳಿವೆ. ಅಳಬೇಕು ಎನಿಸಿದಾಗಲೆಲ್ಲ ಅದನ್ನು ತಡೆಯಬೇಡಿ. ಏಕೆಂದರೆ ಅಳು Read more…

ತಂದೆಗೆ ಕಿಡ್ನಿ ನೀಡಿದ ಮಗಳು; ಸತ್ಯ ಗೊತ್ತಾದಾಗ ಕಣ್ಣೀರಾದ ತಂದೆ – ಭಾವುಕ ವಿಡಿಯೋ ವೈರಲ್‌

ತಂದೆ ಮತ್ತು ಮಗಳ ನಡುವಿನ ಬಾಂಧವ್ಯವನ್ನು ವಿವರಿಸಲು ನಮಗೆ ಪದಗಳ ಅಗತ್ಯವೇ ಇಲ್ಲ ಅಲ್ಲವೆ ? ಇದು ಅಸ್ತಿತ್ವದಲ್ಲಿರುವ ಅತ್ಯಂತ ಶುದ್ಧವಾದ, ಅತ್ಯಂತ ನಿಸ್ವಾರ್ಥ ಪ್ರೀತಿ. ಅಂಥದ್ದೇ ಒಂದು Read more…

ದೇಶಭಕ್ತಿ ಗೀತೆ ಕೇಳುವಾಗ ಶಾರುಖ್​ ಭಾವುಕ: ವಿಡಿಯೋ ವೈರಲ್

ʼಪಠಾಣ್ʼ ಜಾಗತಿಕವಾಗಿ 700 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ದಾಖಲೆ ಬರೆಯುತ್ತಿದ್ದಂತೆ, ಶಾರುಖ್​ ಅವರು ಹೇಗೆ ಗಮನಾರ್ಹ ನಟ ಮಾತ್ರವಲ್ಲದೆ ಅತ್ಯಂತ ಪರೋಪಕಾರಿ ಮನುಷ್ಯ ಎಂಬುದನ್ನು ವಿವರಿಸಲು ನೆಟಿಜನ್‌ಗಳು Read more…

ಪುಟ್ಟ ತಂಗಿಗೆ ಗಣಿತ ಹೇಳಿಕೊಡಲಾಗದೆ ಬಿಕ್ಕಿಬಿಕ್ಕಿ ಅತ್ತ ಬಾಲಕ…! ನಗು ತರಿಸುವ ನೈಜ ವಿಡಿಯೋ ವೈರಲ್​

ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಒಬ್ಬರು ಗಣಿತವನ್ನು ಇಷ್ಟಪಡುತ್ತಾರೆ ಮತ್ತು ಇನ್ನೊಬ್ಬರು ಅದರ ಹೆಸರು ಕೇಳಿದರೆ ಮಾರುದ್ದ ದೂರ ಸರಿಯುತ್ತಾರೆ. ಸರಿ, ನೀವು ಗಣಿತ ಪ್ರಿಯರಲ್ಲದಿದ್ದರೂ ಸಹ ನಿಮ್ಮನ್ನು Read more…

ಶುಲ್ಕ ಕಟ್ಟದ ಕಾರಣಕ್ಕೆ ಪರೀಕ್ಷೆಗೆ ಅವಕಾಶ ನೀಡದ ಶಾಲೆ: ಬಿಕ್ಕಿ ಬಿಕ್ಕಿ ಅತ್ತ ಬಾಲಕಿ: ‘ಶಿಕ್ಷಣ ವ್ಯಾಪಾರವಲ್ಲ’ ಎಂದ್ರು ವರುಣ್ ಗಾಂಧಿ

ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಕುಳಿತುಕೊಳ್ಳದಂತೆ ಹೇಳಿದ್ದಕ್ಕೆ ಅಳುತ್ತಿರುವ ವೀಡಿಯೊವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಅವರು Read more…

ಓದಿ ಓದಿ ಮುದುಕನಾಗಿಬಿಡುತ್ತೇನೆಂದು ಕಣ್ಣೀರಿಟ್ಟ ಪುಟ್ಟ ಮಗು; ಬಾಲಕನ ಗೋಳಾಟದ ವಿಡಿಯೋ ನೋಡಿ ಬಿದ್ದುಬಿದ್ದು ನಕ್ಕ ನೆಟ್ಟಿಗರು

ಬಾಲ್ಯದಲ್ಲಿ ಎಲ್ಲರಿಗೂ ಓದೋದು ಅಂದ್ರೆ ಬೇಸರ. ಸ್ನೇಹಿತರೊಂದಿಗೆ ಹೊರಗೆ ಆಟವಾಡಲು ಬಯಸುವವರೇ ಹೆಚ್ಚು. ಓದು ಅಥವಾ ಹೋಮ್‌ ವರ್ಕ್‌ ಮಾಡು ಅಂದಾಗಲೆಲ್ಲ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳಲು ನೋಡುವುದು, Read more…

ಅಳುವ ಮಗುವಿನ ಈ ಫೋಟೋ ಹಿಂದಿದೆ ಒಂದು ರಹಸ್ಯ

  ವಿಶ್ವದಲ್ಲಿರುವ ಕೆಲ ವಸ್ತುಗಳನ್ನು ಜನರು ಅಪಶಕುನವೆಂದು ಪರಿಗಣಿಸಿದ್ದಾರೆ. ಕಾಕತಾಳೀಯವೆಂಬಂತೆ ಕೆಲವೊಮ್ಮೆ ನಡೆಯುವ ಘಟನೆಗಳು ಆ ವಸ್ತು ಕೆಟ್ಟದ್ದು ಎನ್ನುವ ತೀರ್ಮಾನಕ್ಕೆ ಜನರು ಬರುವಂತೆ ಮಾಡುತ್ತದೆ. ಈ ಅಪಶಕುನದ Read more…

ಸಿಕ್ಕಾಪಟ್ಟೆ ಅಳೋರಿಗೆ ಇಲ್ಲಿದೆ ಒಂದು ‘ಗುಡ್ ನ್ಯೂಸ್’

ಸಣ್ಣ ಸಣ್ಣ ವಿಚಾರಕ್ಕೆ ಕೆಲವರ ಕಣ್ಣಲ್ಲಿ ನೀರು ಬರುತ್ತದೆ. ಚಿಕ್ಕಪುಟ್ಟ ವಿಚಾರಕ್ಕೂ ಅಳುವವರಿದ್ದಾರೆ. ಗಂಡು ಮಕ್ಕಳು ಕಣ್ಣಲ್ಲಿ ನೀರು ಹಾಕಿದ್ರೆ ಅದ್ಯಾಕೆ ಹೆಣ್ಣು ಮಕ್ಕಳ ರೀತಿ ಅಳ್ತೀಯಾ ಅಂತಾರೆ Read more…

Shocking: 27 ದಿನಗಳ ಹಸುಗೂಸನ್ನು ಬರ್ಬರವಾಗಿ ಕೊಲೆಗೈದ ಹೆತ್ತ ತಾಯಿ..!

ತಾಯಿ ದೇವರ ಸಮಾನ ಅಂತಾರೆ. ಆದರೆ ಕೇರಳದಲ್ಲಿ ಮಾತ್ರ ಈ ಮಾತನ್ನು ಸುಳ್ಳು ಮಾಡುವಂತಹ ಘಟನೆಯೊಂದು ನಡೆದಿದೆ. ಮಗು ಅಳೋದನ್ನು ಸಹಿಸಲು ಸಾಧ್ಯವಾಗದೇ ಹೆತ್ತ ತಾಯಿ ನನ್ನ 27 Read more…

ಸರ್ಜರಿ ವೇಳೆ ಕಣ್ಣೀರಿಟ್ಟಿದ್ದಕ್ಕೂ ಹಣ ವಿಧಿಸಿದೆ ಈ ಆಸ್ಪತ್ರೆ..!

ಸರ್ಜರಿ ಸಮಯದಲ್ಲಿ ಅತ್ತ ಕಾರಣಕ್ಕೆ ಆಸ್ಪತ್ರೆಯಲ್ಲಿ ರೋಗಿಗೆ ಹೆಚ್ಚುವರಿ ಬಿಲ್​​ ವಿಧಿಸಿದ ವಿಚಿತ್ರ ಘಟನೆಯು ಅಮೆರಿಕದಲ್ಲಿ ವರದಿಯಾಗಿದೆ. ಸರ್ಜರಿ ನಡೆಸುತ್ತಿದ್ದ ಮೇಳೆ ಮಹಿಳೆಯು ಅತ್ತಿದ್ದಾಳೆ ಎಂಬ ಕಾರಣಕ್ಕೆ ಬಿಲ್​ನಲ್ಲಿ Read more…

ಡ್ರಾಮಾ ಮಾಡಲು ಹೋಗಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್ಸ್​ಗಳನ್ನ ಪಡೆಯಬೇಕು, ಲಕ್ಷಗಟ್ಟಲೇ ಫಾಲೋವರ್ಸ್ ಗಳಿಸಬೇಕೆಂಬ ಆಸೆಗೆ ಅನೇಕರು ಇನ್ನಿಲ್ಲದ ಕಸರತ್ತನ್ನು ಮಾಡುತ್ತಾರೆ. ಇದೇ ರೀತಿ ವಿಡಿಯೋದಲ್ಲಿ ಡ್ರಾಮಾ ಮಾಡಲು ಹೋದ ಮಹಿಳೆಯೊಬ್ಬಳು ನೆಟ್ಟಿಗರ Read more…

ಅಳುವಿಗೂ ತೂಕ ಇಳಿಸಿಕೊಳ್ಳುವುದಕ್ಕೂ ಇದೆಯಾ ಏನಾದರೂ ಸಂಬಂಧ….?

ಅಳುವುದರ ಪ್ರಯೋಜನವೇನು ಗೊತ್ತಾ? ಅಳು ಯಾರಿಗೂ ಇಷ್ಟವಿರುವುದಿಲ್ಲ. ಆದ್ರೆ ಕೆಲವೊಮ್ಮೆ ನಮಗೆ ಗೊತ್ತಿಲ್ಲದೆ ಅಳು ಬಂದಿರುತ್ತದೆ. ಈ ಅಳುವಿನಿಂದ ಅನೇಕ ಪ್ರಯೋಜನಗಳಿವೆ. ಅಳು ಆರೋಗ್ಯಕ್ಕೆ ಒಳ್ಳೆಯದು. ನೀವು ಅಳುವುದಾದ್ರೆ Read more…

ಮಣ್ಣಿನೊಳಗಿಂದ ಕೇಳಿ ಬರ್ತಿತ್ತು ಮಗು ಅಳುವ ಶಬ್ಧ…!

ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದ ಕೂಡ ಏನು ಮಾಡೋಕೂ ಸಾಧ್ಯವಿಲ್ಲ ಎಂಬ ಮಾತಿದೆ. ಇದಕ್ಕೆ ಈ ನವಜಾತ ಶಿಶು ಉತ್ತಮ ನಿದರ್ಶನ. ಮಣ್ಣಿನ ಅಡಿ ಹೂತಿದ್ದ ಮಗು ಬದುಕಿ ಬಂದಿದೆ. Read more…

ಕಣ್ಣೀರಿಡುತ್ತಲೇ ಸಮಸ್ಯೆಯನ್ನು ಬಿಚ್ಚಿಟ್ಟ ಅನಿವಾಸಿ ಭಾರತೀಯ ಮಹಿಳೆ

ಅನಿವಾಸಿ ಭಾರತೀಯ ಮಹಿಳೆಯೊಬ್ಬರು ವಿದೇಶಗಳಲ್ಲಿ ನಮ್ಮ ಸಂಸ್ಕೃತಿ ಆಚರಣೆಗೆ ಇರುವ ತೊಡಕುಗಳ ಬಗ್ಗೆ ಬೇಸರಗೊಂಡು ಅಳುತ್ತಾ ಮಾತನಾಡಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಅಳುತ್ತ ತಮ್ಮ ಕಷ್ಟಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...