alex Certify Cricket | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಆಡುವಾಗಲೇ ದುರಂತ: ಹೃದಯಾಘಾತದಿಂದ ಇಬ್ಬರು ಸಾವು

ನವದೆಹಲಿ: ರಾಜ್‌ ಕೋಟ್ ಮತ್ತು ಸೂರತ್‌ ನಲ್ಲಿ ಕ್ರಿಕೆಟ್ ಆಡುತ್ತಿದ್ದ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 27 ವರ್ಷದ ಪ್ರಶಾಂತ್ ಕಾಂತಿಭಾಯ್ ಭರೋಲಿಯಾ ಮತ್ತು 31 ವರ್ಷದ ಜಿಗ್ನೇಶ್ Read more…

ಕೊನೆಯುಸಿರೆಳೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಟಿಪ್ಪು – SDPI ಆಕ್ಸಿಜನ್; ಯು.ಟಿ. ಖಾದರ್ ವ್ಯಂಗ್ಯ

  ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಯು.ಟಿ. ಖಾದರ್, ಬಿಜೆಪಿ ಸರ್ಕಾರ ಕೊನೆಯುಸಿರೆಳೆಯುತ್ತಿದೆ. ಹೀಗಾಗಿ ಟಿಪ್ಪು, ಭಯೋತ್ಪಾದನೆ ಮತ್ತು ಎಸ್‌ಡಿಪಿಐ ವಿಚಾರಗಳನ್ನು ಆಕ್ಸಿಜನ್ Read more…

ಕ್ರಿಕೆಟ್ ಪ್ರೇಮಿ ವರ ತನ್ನ ಮದುವೆಯಲ್ಲಿ ವಧುವಿಗೆ ಕೊಟ್ಟ ಗಿಫ್ಟ್ ಏನು ಗೊತ್ತಾ ?

ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲು ಐಪಿಎಲ್ ಶುರುವಾಗುತ್ತಿದೆ. ಮಾರ್ಚ್ 31ರಂದು ಟೂರ್ನಿ ಆರಂಭಗೊಳ್ಳುತ್ತಿದ್ದು, ಅಂದು ಸಂಜೆ 7:30ಕ್ಕೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ Read more…

ಐಪಿಎಲ್‌ 2023 ರ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಬಹು ನಿರೀಕ್ಷಿತ 16 ನೇ ಆವೃತ್ತಿ ಐಪಿಎಲ್ ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 31 ರಂದು ಐಪಿಎಲ್ 2023 ಟೂರ್ನಿ ಆರಂಭಗೊಳ್ಳುತ್ತಿದೆ. ಅಂದು  ಸಂಜೆ 7.30ಕ್ಕೆ ನಡೆಯಲಿರುವ ಉದ್ಘಾಟನಾ Read more…

SHOCKING: ಶಿವರಾತ್ರಿ ಕ್ರಿಕೆಟ್ ಪಂದ್ಯಾವಳಿ ವೇಳೆ ಕಿರಿಕ್; ಚಾಕುವಿನಿಂದ ಇರಿದು ಇಬ್ಬರ ಹತ್ಯೆ

ಬೆಂಗಳೂರು: ಕ್ರಿಕೆಟ್ ಆಡುವಾಗ ಜಗಳ ನಡೆದು ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆ ಮಾಡಲಾಗಿದೆ. ದೊಡ್ಡಬೆಳವಂಗಲದಲ್ಲಿ ಘಟನೆ ನಡೆದಿದ್ದು, ಭರತ್(24), ಪ್ರತೀಕ್(19) ಕೊಲೆಯಾದವರು ಎಂದು ಹೇಳಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ Read more…

Breaking News: ವಿವಾದದ ಬೆನ್ನಲ್ಲೇ BCCI ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ

ಖಾಸಗಿ ಚಾನೆಲ್ ಒಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಿಸಿಸಿಐ ಕುರಿತ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. Read more…

ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಿದ ಸಪ್ನಾ ಗಿಲ್ ಯಾರು ಗೊತ್ತಾ ? ಇಲ್ಲಿದೆ ವಿವರ

ಬುಧವಾರ ರಾತ್ರಿ ಮುಂಬೈನ ಸಾಂತಾಕ್ರೂಸ್ ಪ್ರದೇಶದಲ್ಲಿರುವ ಐಷಾರಾಮಿ ರೆಸ್ಟೋರೆಂಟ್ ಒಂದರ ಮುಂದೆ ಕ್ರಿಕೆಟಿಗ ಪೃಥ್ವಿ ಶಾ ಮತ್ತವರ ಸ್ನೇಹಿತನ ಮೇಲೆ ಕೆಲವರು ಹಲ್ಲೆ ನಡೆಸಿದ್ದು, ಈ ಸಂಬಂಧ ಎಂಟು Read more…

ಇಲ್ಲಿದೆ ಸಿಕ್ಸರ್‌ ಮೇಲೆ ಸಿಕ್ಸರ್‌ ಹೊಡೆದ ಅದ್ಭುತ ಬಾಲಕಿ ಮಾಹಿತಿ

ರಾಜಸ್ಥಾನದ ಬಾಲಕಿಯೊಬ್ಬಳು ರಸ್ತೆಯ ಮೇಲೆ ಕ್ರಿಕೆಟ್ ಆಟವಾಡುತ್ತಿದ್ದ ವಿಡಿಯೋ ಒಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಏಕೆಂದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಆಟಗಾರ್ತಿಯು ಬ್ಯಾಕ್ ಟು Read more…

BREAKING: ಐಸಿಸಿ ರಾಂಕಿಂಗ್ ನ ಎಲ್ಲ ವಿಭಾಗಗಳಲ್ಲೂ ಟೀಮ್ ಇಂಡಿಯಾ ‘ನಂಬರ್ 1’

ಟೀಮ್ ಇಂಡಿಯಾ, ಐಸಿಸಿ ಟೆಸ್ಟ್ ರಾಂಕಿಂಗ್ ನ ಎಲ್ಲ ವಿಭಾಗಗಳಲ್ಲೂ ನಂಬರ್ ಒನ್ ಪಟ್ಟ ಪಡೆದುಕೊಂಡಿದ್ದು, ಈ ಮೂಲಕ ಇಂಥದೊಂದು ಹೆಗ್ಗಳಿಕೆಗೆ ಪಾತ್ರವಾದ ವಿಶ್ವದ ಎರಡನೇ ಹಾಗೂ ಏಷ್ಯಾದ Read more…

WPL 2023: ಇಲ್ಲಿದೆ ಐದು ಫ್ರಾಂಚೈಸಿ ತಂಡದ ಮಹಿಳಾ ಆಟಗಾರರ ಸಂಪೂರ್ಣ ಪಟ್ಟಿ

ದೇಶದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಐಪಿಎಲ್ ಪಂದ್ಯಾವಳಿ ನಡೆಯುತ್ತಿದ್ದು, ಸೋಮವಾರದಂದು ಐದು ಫ್ರಾಂಚೈಸಿ ತಂಡಗಳು ಆಟಗಾರರನ್ನು ಖರೀದಿ ಮಾಡಿವೆ. ಕೆಲವು ಸ್ಟಾರ್ ಆಟಗಾರರಿಗೆ ಅತಿಹೆಚ್ಚಿನ ಮೊತ್ತ ಲಭಿಸಿದೆ. Read more…

BREAKING: ಬರೋಬ್ಬರಿ 3.4 ಕೋಟಿ ರೂಪಾಯಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾದ ಸ್ಮೃತಿ ಮಂದಾನ

ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಲು ಮಹಿಳಾ ಐಪಿಎಲ್ ಆರಂಭವಾಗುತ್ತಿದೆ. ಇಂದಿನಿಂದ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಖ್ಯಾತ ಆಟಗಾರ್ತಿಯರಿಗೆ ಭಾರಿ ಮೊತ್ತ ಲಭ್ಯವಾಗಿದೆ. ಭಾರತ ಮಹಿಳಾ ತಂಡದ ಖ್ಯಾತ ಆಟಗಾರ್ತಿ Read more…

ಬೆಳಗಾವಿ ಹುಡುಗನ ಅದ್ಭುತ ಕ್ಯಾಚ್ ಗೆ ನಿಬ್ಬೆರಗಾದ ಕ್ರಿಕೆಟ್ ದಿಗ್ಗಜರು; ವಿಡಿಯೋ ವೈರಲ್

ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯದ ವೇಳೆ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಬೆಳಗಾವಿ ಹುಡುಗ ಹಿಡಿದಿರುವ ಕ್ಯಾಚ್ ಒಂದು ಈಗ ಕ್ರಿಕೆಟ್ ದಿಗ್ಗಜರನ್ನ ನಿಬ್ಬೆರಗಾಗಿಸಿದೆ. ಮಾಸ್ಟರ್ Read more…

ಅಂಪೈರ್ ಅನುಮತಿ ಪಡೆಯದೆ ಮುಲಾಮು ಲೇಪಿಸಿದ್ದಕ್ಕೆ ದಂಡತೆತ್ತ ರವೀಂದ್ರ ಜಡೇಜ….!

ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜ ಅವರಿಗೆ ದಂಡ ವಿಧಿಸಲಾಗಿದೆ. ನಾಗಪುರದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಅವರು ತೋರಿದ ವರ್ತನೆಗೆ ಈಗ ದಂಡ ತೆರಬೇಕಿದೆ. Read more…

ಭಾರತಕ್ಕೆ ಬಂದಾಗ ಗಲ್ಲಿ ಕ್ರಿಕೆಟ್​ನಲ್ಲಿ ತೊಡಗಿಸಿಕೊಂಡ ಗ್ರ್ಯಾಮಿ ಪ್ರಶಸ್ತಿ ವಿಜೇತ ಥಾಮಸ್​

ಮುಂಬೈ: ಜನವರಿ 28 ರಿಂದ 29 ರ ನಡುವೆ ಮುಂಬೈನಲ್ಲಿ ನಡೆದ ಲೊಲ್ಲಾಪಲೂಜಾ ಸಂಗೀತ ಉತ್ಸವವು ಪ್ರಪಂಚದಾದ್ಯಂತದ ಅನೇಕ ಗೌರವಾನ್ವಿತ ಕಲಾವಿದರನ್ನು ಭಾರತದ ಆರ್ಥಿಕ ರಾಜಧಾನಿಗೆ ಆಹ್ವಾನಿಸಿತು. ಬಹು Read more…

ಮದುವೆ ದಿನ ಹೂವನ್ನು ಚೆಂಡಿನಂತೆ ಬಳಸಿದ ಕ್ರಿಕೆಟ್​ ಪ್ರೇಮಿ ವರ: ವಿಡಿಯೋ ವೈರಲ್​

ಭಾರತೀಯರು ಮತ್ತು ಕ್ರಿಕೆಟ್‌ನಲ್ಲಿ ಅವರ ಗೀಳು ವರ್ಣನಾತೀತ ! ಗಲ್ಲಿ ಕ್ರಿಕೆಟ್‌ನಿಂದ ಹಿಡಿದು ಅಂತರರಾಷ್ಟ್ರೀಯ ಪಂದ್ಯಗಳವರೆಗೆ ಹೊಸ ಹೊಸ ಬಗೆಯನ್ನು ನೋಡಬಹುದು. ಜನರು ತಮ್ಮ ಕಚೇರಿಯ ಊಟದ ವಿರಾಮದಲ್ಲಿ Read more…

WPL ಹರಾಜಿಗೆ ಬರೋಬ್ಬರಿ 1000 ಆಟಗಾರ್ತಿಯರ ನೋಂದಣಿ….!

ಪುರುಷರ ಐಪಿಎಲ್ ಟಿ20 ಮಾದರಿಯಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಕೂಡ ಆರಂಭವಾಗಲಿದ್ದು, ಇದಕ್ಕಾಗಿ ಹರಾಜು ಪ್ರಕ್ರಿಯೆ ಫೆಬ್ರವರಿ 13ರಂದು ಮುಂಬೈನಲ್ಲಿ ನಡೆಯಲಿದೆ. ಈಗಾಗಲೇ ಸಾವಿರ ಮಹಿಳಾ ಕ್ರಿಕೆಟಿಗರು ಇದಕ್ಕಾಗಿ Read more…

ಏಕಾಏಕಿ ಮುಗಿಲೆತ್ತರಕ್ಕೆ ಎದ್ದ ಸುಳಿಗಾಳಿಗೆ ಬೆಚ್ಚಿಬಿದ್ದ ಜನ…!

ಶನಿವಾರದಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ಏಕಾಏಕಿ ಸುಳಿಗಾಳಿ ಕಾಣಿಸಿಕೊಂಡಿದ್ದು, ಮುಗಿಲನ್ನು ಚುಂಬಿಸುವಂತಿದ್ದ ಇದರ ಅವತಾರ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಸುಮಾರು ಹತ್ತು ನಿಮಿಷಗಳ ಕಾಲ ಈ ಸುಳಿಗಾಳಿ ಮೈದಾನದ Read more…

Watch: ಆಟದ ಕಡೆ ಗಮನ ನೀಡುವುದನ್ನು ಬಿಟ್ಟು ಬೇರೆಡೆ ನೋಡುತ್ತಾ ನಿಂತ ಅಂಪೈರ್

ಯಾವುದೇ ಪಂದ್ಯಗಳ ನಡುವೆ ಅಂಪೈರ್ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಇವರು ನೀಡುವ ತೀರ್ಪೇ ಅಂತಿಮವಾಗುವ ಕಾರಣ ಆಟದತ್ತ ಅವರು ಸತತವಾಗಿ ನಿಗಾ ವಹಿಸಬೇಕಾಗುತ್ತದೆ. ಆದರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ Read more…

ಖಾನಾಪುರದ ಹೋಟೆಲ್ ನಲ್ಲಿ ಉಪಹಾರ ಸವಿದ ಆಶಿಶ್ ನೆಹ್ರಾ

ಟೀಮ್ ಇಂಡಿಯಾದ ಮಾಜಿ ಆಟಗಾರ ಆಶಿಶ್ ನೆಹ್ರಾ ಬೆಳಗಾವಿ ಜಿಲ್ಲೆಯ ಖಾನಾಪುರದ ಬಸವೇಶ್ವರ ವೃತ್ತದಲ್ಲಿರುವ ಅಕ್ವಾ ಬ್ಲೂ ಸ್ಕೈ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸವಿದಿದ್ದಾರೆ. ತಮ್ಮ Read more…

ಸರಣಿ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿ ಟೀಮ್ ಇಂಡಿಯಾ; ನಾಳಿನ ಪಂದ್ಯ ಗೆದ್ದರೆ ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ

ನ್ಯೂಜಿಲ್ಯಾಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಟೀಮ್ ಇಂಡಿಯಾ ಬೀಗುತ್ತಿದೆ. 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ ನಾಳೆ ಅಂತಿಮ Read more…

ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿ ಟೀಮ್ ಇಂಡಿಯಾ ನಾಯಕನನ್ನು ಬಿಗಿದಪ್ಪಿದ ಅಭಿಮಾನಿ…!

ಶನಿವಾರದಂದು ರಾಯಪುರದಲ್ಲಿ ನಡೆದ ಟೀಮ್ ಇಂಡಿಯಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಭಾರತ, ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. Read more…

BIG NEWS; ಕರ್ನಾಟಕ ಅಂಡರ್ -14 ತಂಡಕ್ಕೆ ದ್ರಾವಿಡ್ ಪುತ್ರ ಕ್ಯಾಪ್ಟನ್

ಟೀಮ್ ಇಂಡಿಯಾದ ಕೋಚ್ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕದ ಅಂಡರ್ -14 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜನವರಿ 23 ರಿಂದ Read more…

ಕೆ.ಎಲ್. ರಾಹುಲ್ – ಅಥಿಯಾ ಶೆಟ್ಟಿ ಮದುವೆಗೆ ಡೇಟ್ ಫಿಕ್ಸ್; ಖಂಡಾಲ ಮನೆಯಲ್ಲಿ ಅದ್ದೂರಿ ಸಿದ್ದತೆ

ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಹಿರಿಯ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ವಿವಾಹ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದೆ. ಜನವರಿ 23ರಂದು ಸುನಿಲ್ Read more…

BIG NEWS: 31 ವರ್ಷಗಳ ಹಿಂದಿನ ದಾಖಲೆ ಪುಡಿಗಟ್ಟಿದ ಪೃಥ್ವಿ ಶಾ; ರಣಜಿ ಟ್ರೋಫಿಯಲ್ಲಿ ಅಜೇಯ ತ್ರಿಬಲ್ ಸೆಂಚುರಿ

ಯುವ ಕ್ರಿಕೆಟಿಗ ಪೃಥ್ವಿ ಶಾ ರಣಜಿ ಟ್ರೋಫಿಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಗೌಹಾಟಿಯಲ್ಲಿ ನಡೆದ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಪೃಥ್ವಿ ಶಾ, 377 ರನ್ Read more…

Watch Video | ವೇದ ಪಂಡಿತರಿಗೆ ಕ್ರಿಕೆಟ್ ಟೂರ್ನಮೆಂಟ್; ಸಂಸ್ಕೃತದಲ್ಲಿ ವೀಕ್ಷಕ ವಿವರಣೆ

ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ವೇದ ಪಂಡಿತರ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು, ವಿಶೇಷ ಸಂಗತಿ ಎಂದರೆ ಇಲ್ಲಿ ಆಟಗಾರರು ಪರಸ್ಪರ ಸಂಸ್ಕೃತದಲ್ಲಿ ಸಂಭಾಷಣೆ ನಡೆಸುತ್ತಾರೆ. ಅಷ್ಟೇ ಅಲ್ಲ ವೀಕ್ಷಕ Read more…

ಕ್ರಿಕೆಟ್ ಕಾಮೆಂಟರಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಳಕೆ: ಅಬ್ಬಾ ಎಂದ ನೆಟ್ಟಿಗರು

ಭಾರತೀಯರು ಈಗ ತಮ್ಮ ಜುಗಾಡ್‌ಗೆ ವಿಶ್ವಪ್ರಸಿದ್ಧರಾಗಿದ್ದಾರೆ ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ. ಅದೇ ರೀತಿಯ ನಿದರ್ಶನಗಳು ಇಂಟರ್ನೆಟ್‌ನಲ್ಲಿವೆ ಮತ್ತು ಅಂತಹ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ಸ್ಥಳೀಯ ಕ್ರಿಕೆಟ್ Read more…

ಹೊನಲು ಬೆಳಕಿನ ಕ್ರಿಕೆಟ್ ಪಂದ್ಯದ ವೇಳೆ ಮೈದಾನದಲ್ಲೇ ಡಬಲ್ ಮರ್ಡರ್: ಚಾಕುವಿನಿಂದ ಇರಿದು ಇಬ್ಬರ ಹತ್ಯೆ

ಬೆಳಗಾವಿ: ಬೆಳಗಾವಿ: ತಾಲೂಕಿನ ಸಿಂದೊಳ್ಳಿ ಗ್ರಾಮದಲ್ಲಿ ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆ ಮಾಡಲಾಗಿದೆ. ಬಸವರಾಜ(23), ಗಿರೀಶ(34) ಹತ್ಯೆಯಾದವರು ಎಂದು ಹೇಳಲಾಗಿದೆ. ಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ Read more…

IPL ಇತಿಹಾಸದಲ್ಲಿಯೇ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಸ್ಯಾಮ್ ಕರ್ರೆನ್

ಕೇರಳದ ಕೊಚ್ಚಿಯಲ್ಲಿ ಇಂದು ಐಪಿಎಲ್ ಹರಾಜು ನಡೆಯುತ್ತಿದ್ದು, ಈ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಟಗಾರರೊಬ್ಬರು ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಸ್ಯಾಮ್ ಕರ್ರೆನ್ ಅವರನ್ನು ಪಂಜಾಬ್ Read more…

IPL ಹರಾಜು 2023: ಇಲ್ಲಿದೆ ದಿನಾಂಕ ಸೇರಿದಂತೆ ಸಂಪೂರ್ಣ ವಿವರ

ಈ ಬಾರಿಯ ಐಪಿಎಲ್ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 23 ರಂದು ಈ ಹರಾಜು ನಡೆಯಲಿದ್ದು, ವಾಡಿಕೆಯಂತೆ ಬೆಂಗಳೂರಿನ ಬದಲು ಈ ಬಾರಿ ಕೇರಳದ ಕೊಚ್ಚಿಯಲ್ಲಿ ಹರಾಜು ನಡೆಯುತ್ತಿರುವುದು Read more…

WATCH | ಸಂಪೂರ್ಣ ಹಿಮದಿಂದ ಮುಚ್ಚಿದ Oval ಕ್ರೀಡಾಂಗಣ; ವಿಡಿಯೋ ವೈರಲ್

ಯುನೈಟೆಡ್ ಕಿಂಗ್ಡಮ್ ನಲ್ಲಿ ಚಳಿ, ಶೀತ ತೀವ್ರವಾಗಿದೆ. ಅಲ್ಲದೆ ಋತುಮಾನದ ಮೊದಲ ಹಿಮಪಾತ ಆರಂಭವಾಗಿದ್ದು, ಎಲ್ಲೆಡೆ ಬಿಳಿ ಹೊದಿಕೆಯನ್ನು ಹಾಸಿದಂತೆ ಕಾಣುತ್ತಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...