alex Certify Cricket | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿಗೊಂದು ಸೂಪರ್‌ ಹೀರೋ ವಸ್ತ್ರ ಬೇಕೆಂದ ಆನಂದ್ ಮಹೀಂದ್ರಾ

ಐಪಿಎಲ್‌ 2023ರಲ್ಲಿ ತವರಿನಲ್ಲಿ ತನ್ನ ಮೊದಲ ಪಂದ್ಯವಾಡಲಿಳಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಬರುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಲ್ಲಿ ಎಲ್ಲೂ ಕಂಡರಿಯದ Read more…

ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದ ಬಿಜೆಪಿ ಮುಖಂಡರಿಗೆ ಬಿಗ್ ಶಾಕ್

ಕಲಬುರಗಿ: ಕಲಬುರಗಿ ಜಿಲ್ಲೆ ಜೇವರ್ಗಿ ಕ್ರೀಡಾಂಗಣದಲ್ಲಿ ಬಿಜೆಪಿ ಚಿಹ್ನೆಯಡಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಲಬುರ್ಗಿ ಬಿಜೆಪಿ ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ Read more…

ನಾಲ್ಕು ವರ್ಷಗಳ ಬಳಿಕ ’ತವರಿಗೆ’ ಬಂದ ತಲಾಗೆ ಅಭೂತಪೂರ್ವ ಸ್ವಾಗತ

ನಾಲ್ಕು ವರ್ಷಗಳ ಸುದೀರ್ಘಾವಧಿ ಬಳಿಕ ತಮ್ಮ ’ತವರಿಗೆ’ ಆಗಮಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಜನತೆ ಅಭೂತ ಪೂರ್ವ ಸ್ವಾಗತ ಕೋರಿದ್ದಾರೆ. ಐಪಿಎಲ್‌ 2023ಯ ಆರನೇ ಪಂದ್ಯದಲ್ಲಿ ಲಖನೌ ಸೂಪರ್‌ Read more…

ವಿರಾಟ್ ಕೊಹ್ಲಿ ಹೊಸ ಟ್ಯಾಟೋದ ಅರ್ಥ ತಿಳಿಸಿದ ಕಲಾವಿದ

ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಟ್ಯಾಟೋ ಗೀಳು ಕ್ರಿಕೆಟ್ ಅಭಿಮಾನಿಗಳಿಗೆ ಚೆನ್ನಾಗಿ ತಿಳಿದಿರುವ ಸಂಗತಿ. 2023ರ ಐಪಿಎಲ್ ಸೀಸನ್‌ಗೂ ಮುನ್ನ ಹೊಸ ಟ್ಯಾಟೂ Read more…

ತಮ್ಮ ಕ್ರಿಕೆಟ್‌ ಕೌಶಲ್ಯ ಪ್ರದರ್ಶಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಗುವಾಹಟಿ ಹೈಕೋರ್ಟ್ ನ್ಯಾಯಾಧೀಶರು ಮೈದಾನದಲ್ಲಿ T20 ಕ್ರಿಕೆಟ್ ಪಂದ್ಯವನ್ನಾಡಿದ್ದಾರೆ. ಪಂದ್ಯದಲ್ಲಿ ಒಂದು ತಂಡವನ್ನ ಮುನ್ನಡೆಸಿದ್ದ ಸಿಎಂ ಹಿಮಂತ್ ಬಿಸ್ವಾ ಶರ್ಮ Read more…

ಖ್ಯಾತ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ

ಮಾಜಿ ಅಂತರಾಷ್ಟ್ರೀಯ ಆಟಗಾರ ಸಲೀಂ ದುರಾನಿ ಭಾನುವಾರದಂದು ವಿಧಿವಶರಾಗಿದ್ದಾರೆ. ಗುಜರಾತಿನ ಜಾಮ್ ನಗರದಲ್ಲಿ ನೆಲೆಸಿದ್ದ 88 ವರ್ಷದ ಸಲೀಂ ದುರಾನಿ ಕಳೆದ ಜನವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಮನೆಯಲ್ಲಿ ವಿಶ್ರಾಂತಿ Read more…

IPL 2023: ಮುಗಿಲು ಮುಟ್ಟಿದ ಧೋನಿ ಅಭಿಮಾನಿಗಳ ಸಂಭ್ರಮ

ಅತ್ಯಂತ ಕಟ್ಟರ್‌ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ 10 ತಿಂಗಳ ಬಳಿಕ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಕಾತರ Read more…

ಐಪಿಎಲ್‌: 2015 ರಲ್ಲೇ ಕಪ್ ಗೆದ್ದಿದ್ದ ಮಿ. ನಾಗ್ಸ್‌…….!

’ಈ ಸಲ ಕಪ್ ನಮ್ದೇ’ ಎಂದು ಹೇಳಿಕೊಂಡು ಪ್ರತಿ ಬಾರಿ ಐಪಿಎಲ್‌ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಕಪ್ ಗೆಲ್ಲದೇ ಇದ್ದರೂ ಸಹ ಅಭಿಮಾನಿಗಳ ಉತ್ಸಾಹಕ್ಕೇನೂ Read more…

Video | ’ಕಾಮ್ ಡೌನ್’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ

ದೇಶದೆಲ್ಲೆಡೆ ಐಪಿಎಲ್ ಜ್ವರ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ಕ್ರಿಕೆಟ್‌ ಮತ್ತು ಕ್ರಿಕೆಟರುಗಳದ್ದೇ ಸುದ್ದಿ ಎಂಬಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗೆ ಡೇವಿಡ್ ವಾರ್ನರ್‌, ಬಾಲಿವುಡ್‌ Read more…

Video | ನಿಸ್ಸಾನ್ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌

ಸೂಪರ್‌ ಲಕ್ಸೂರಿ ವಾಹನ ನಿಸ್ಸಾನ್‌ 1 ಟನ್ ಚಾಲನೆ ಮಾಡಿದ ಕ್ರಿಕೆಟಿಗ ಸೂರ್ಯ ಕುಮಾರ್‌ ಯಾದವ್‌ ಈ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆಯುವ ಸ್ಪಷ್ಟೀಕರಣ ನೀಡಿದ್ದಾರೆ. ಸಂಪೂರ್ಣ Read more…

ಫುಟ್ಬಾಲ್ ಆಡುತ್ತಿರುವ ಕಟೀಲು ದೇಗುಲದ ಆನೆ; ವಿಡಿಯೋ ವೈರಲ್

ಪ್ರಾಣಿಗಳ ಫನ್ನಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಹೆಚ್ಚು ವೈರಲ್ ಆಗುವ ಕಂಟೆಂಟ್‌ಗಳು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಾನದ ಗಿರಿಜಾ ಅಕಾ ಮಹಾಲಕ್ಷ್ಮಿ ಹೆಸರಿನ ಆನೆಯು ಮಾವುತರೊಂದಿಗೆ Read more…

Watch Video | ವಿಶ್ವಕಪ್ ವಿಜೇತ ತಂಡದೊಂದಿಗೆ ಕ್ರಿಕೆಟ್‌ ಆಡಿದ ರಿಶಿ ಸುನಕ್

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಆಯೋಜಿಸಿದ್ದ ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದೊಂದಿಗೆ ಬ್ರಿಟನ್ ಪ್ರಧಾನಿ ರಿಶಿ ಸುನಕ್ ಕ್ರಿಕೆಟ್ ಆಡುತ್ತಾ ಒಂದಷ್ಟು ಸಮಯ ಕಳೆದಿರುವ ಚಿತ್ರಗಳು ವೈರಲ್ ಆಗಿವೆ. Read more…

Watch Video | ಪುಟ್ಟ ಬಾಲೆಯ ’ಹೆಲಿಕಾಪ್ಟರ್‌ ಶಾಟ್‌’ ಗೆ ಕೇಂದ್ರ ಸಚಿವರ ಮೆಚ್ಚುಗೆ

ಮಹಿಳಾ ಪ್ರೀಮಿಯರ್‌ ಲೀಗ್ (ಡಬ್ಲ್ಯೂಪಿಎಲ್‌) ಆರಂಭಗೊಂಡ ಬಳಿಕ ದೇಶದಲ್ಲಿ ಹುಡುಗಿರು ಕ್ರಿಕೆಟ್‌ನತ್ತ ಹಿಂದೆಂದೂ ಇರದ ರೀತಿಯಲ್ಲಿ ಆಕರ್ಷಿತರಾಗುತ್ತಿದ್ದಾರೆ. ಗಲ್ಲಿಗಳಿಂದ ಹಿಡಿದು ಅಕಾಡೆಮಿಗಳ ನೆಟ್ಸ್‌ಗಳವರೆಗೂ ಹುಡುಗಿಯರ ಕ್ರಿಕೆಟ್ ಕಲೆಗಳ ಅನಾವರಣಗೊಳ್ಳುವ Read more…

IPL ಅಭ್ಯಾಸ ಪಂದ್ಯದ ವೀಕ್ಷಣೆಗೂ ಟಿಕೆಟ್ ನಿಗದಿ….!

ಚುಟುಕು ಕ್ರಿಕೆಟ್ ಎಂದೇ ಹೆಸರಾಗಿರುವ ಐಪಿಎಲ್ 16 ನೇ ಆವೃತ್ತಿ ಸದ್ಯದಲ್ಲಿಯೇ ಆರಂಭವಾಗಲಿದೆ. ಈಗಾಗಲೇ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಂದ್ಯಗಳ ಆರಂಭಕ್ಕಾಗಿ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಇದರ Read more…

RCB ನಾಯಕತ್ವ ಬಿಟ್ಟುಕೊಟ್ಟಿದ್ದೇಕೆ ಎಂಬುದನ್ನು ಕೊನೆಗೂ ಬಹಿರಂಗಪಡಿಸಿದ ವಿರಾಟ್…!

ಪುರುಷರ ಐಪಿಎಲ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಈಗ ಮಹಿಳಾ ಐಪಿಎಲ್ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಜೊತೆ ಬುಧವಾರದಂದು ನಡೆದ ಸಂವಾದದ ವೇಳೆ ವಿರಾಟ್ Read more…

ಆಂಧ್ರ ಸಿಎಂ ನಂತೆ ನಟಿಸಿ 12 ಲಕ್ಷ ರೂ. ವಂಚಿಸಿದ ಮಾಜಿ ಕ್ರಿಕೆಟಿಗ ಅರೆಸ್ಟ್

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿಯವರ ದನಿ ನಕಲು ಮಾಡಿ ಮುಂಬಯಿ ಮೂಲದ ಎಲೆಕ್ಟ್ರಾನಿಕ್ ಶಾಪ್ ಚೇನ್ ಒಂದರ ಎಂಡಿಗೆ 12 ಲಕ್ಷ ರೂ. Read more…

FUNNY VIDEO | ಇಂತಹ ಫೀಲ್ಡಿಂಗ್‌ ಅನ್ನು ನೀವೆಂದೂ ನೋಡಿರಲಿಕ್ಕೆ ಸಾಧ್ಯವೇ ಇಲ್ಲ…!

ಐಪಿಎಲ್ ಸನಿಹವಾಗುತ್ತಿರುವಂತೆ ದೇಶದೆಲ್ಲೆಡೆ ಕ್ರಿಕೆಟ್ ಜ್ವರ ಹೆಚ್ಚುತ್ತಲೇ ಸಾಗಿದೆ. ಇದೇ ವೇಳೆ ಗಲ್ಲಿ ಕ್ರಿಕೆಟ್ ಹಾಗೂ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗಳ ವಿಡಿಯೋ ಕ್ಲಿ‌ಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು Read more…

ಮಹಿಳೆ ಹಾಗೂ ಸೌಂದರ್‍ಯ: ಹಿಮಾಲಯನ್‌ ಜಾಹೀರಾತಿಗೆ ನೆಟ್ಟಿಗರ ಪ್ರಶಂಸೆ

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನ ಗೌತಮ್ ಗಂಭೀರ್ ಸ್ಟ್ಯಾಂಡ್‌ನಲ್ಲಿ ಪಾನ್-ಗುಟ್ಕಾ ಬ್ರಾಂಡ್ ‘ಪಾನ್ ಬಹಾರ್’ನ ಹಲವಾರು ಬ್ಯಾನರ್‌ಗಳನ್ನು ಹೊಂದಿರುವುದಕ್ಕೆ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. Read more…

BIG NEWS: ಚೊಚ್ಚಲ ಮಹಿಳಾ ಐಪಿಎಲ್ ಪಂದ್ಯಾವಳಿಗೆ ಇಂದು ಚಾಲನೆ; ಮುಂಬೈನಲ್ಲಿ ನಡೆಯಲಿದೆ ಮೊದಲ ಪಂದ್ಯ

ಐಪಿಎಲ್ ಮಾದರಿಯಲ್ಲಿ ಮಹಿಳಾ ಟಿ20 ಪಂದ್ಯಾವಳಿ ಆರಂಭವಾಗುತ್ತಿದ್ದು, ಮುಂಬೈನಲ್ಲಿ ಇದಕ್ಕೆ ಇಂದು ಚಾಲನೆ ಸಿಗಲಿದೆ. ಮಾರ್ಚ್ 4 ರ ಇಂದಿನಿಂದ ಮಾರ್ಚ್ 26ರ ವರೆಗೆ ಪಂದ್ಯಾವಳಿಗಳು ನಡೆಯಲಿದೆ. ಮುಂಬೈನಲ್ಲಿ Read more…

ಬೆಳಗ್ಗೆ 6 ಗಂಟೆಗೆ ನೆಟ್ ಪ್ರಾಕ್ಟೀಸ್ ಆರಂಭ: ‘ಕ್ಯಾಪ್ಟನ್ ಮೋದಿ’ ಕಾರ್ಯವೈಖರಿ ಕ್ರಿಕೆಟ್ ಗೆ ಹೋಲಿಸಿ ವಿದೇಶಾಂಗ ನೀತಿ ವಿವರಿಸಿದ ಜೈಶಂಕರ್

ನವದೆಹಲಿ: ರೈಸಿನಾ ಸಂವಾದದ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸರ್ಕಾರದ ವಿದೇಶಾಂಗ ನೀತಿಯನ್ನು ವಿವರಿಸಲು ವಿಶಿಷ್ಟವಾದ ಹೋಲಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪ್ರಸ್ತುತ ಸರ್ಕಾರ Read more…

ಭಾರತ –ಚೀನಾ ನಡುವಿನ ಹಾಟ್ ಸ್ಪಾಟ್ ಗಲ್ವಾನ್ ನಲ್ಲಿ ಕ್ರಿಕೆಟ್ ಆಡಿದ ಸೈನಿಕರು

ಮೇ 2020 ರಿಂದ ಭಾರತ ಮತ್ತು ಚೀನಾ ನಡುವಿನ ಹಾಟ್‌ಸ್ಪಾಟ್ ಪೂರ್ವ ಲಡಾಖ್‌ನಲ್ಲಿ ಸೈನಿಕರು ಕ್ರಿಕೆಟ್ ಆಡುತ್ತಿರುವ ಫೋಟೋಗಳನ್ನು ಭಾರತೀಯ ಸೇನೆ ಶುಕ್ರವಾರ ಹಂಚಿಕೊಂಡಿದೆ. ಭಾರತೀಯ ಸೇನೆಯ ಲೇಹ್ Read more…

BIG NEWS: ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಪಂದ್ಯ ಸೋತ ಭಾರತ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 2-1 ಅಂತರಗಳಿಂದ ಮುನ್ನಡೆ ಸಾಧಿಸಿದ್ದು, ಕೊನೆ ಪಂದ್ಯದಲ್ಲಿ ಸೋತಿದೆ. ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸುವ ಮೂಲಕ ಸೋಲಿನ ಸೇಡು Read more…

ಕ್ರಿಕೆಟ್ ಅಭಿಮಾನಿ ಮಹಿಳೆಯರಿಗೆ ಬಿಸಿಸಿಐ ನಿಂದ ಭರ್ಜರಿ ‘ಗುಡ್ ನ್ಯೂಸ್’

ಐಪಿಎಲ್ ಮಾದರಿಯಲ್ಲಿ ಮಹಿಳೆಯರ ಟಿ20 ಲೀಗ್ ಆರಂಭವಾಗುತ್ತಿದ್ದು, ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಇದರ ಮಧ್ಯೆ ಬಿಸಿಸಿಐ, ಕ್ರಿಕೆಟ್ ಅಭಿಮಾನಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. Read more…

‘ಮಹಿಳಾ ದಿನಾಚರಣೆ’ ಪ್ರಯುಕ್ತ ಸರ್ಕಾರದಿಂದಲೇ ಕ್ರಿಕೆಟ್ ಟೂರ್ನಿ ಆಯೋಜನೆ

ಮಾರ್ಚ್ 8ರಂದು ನಡೆಯುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಜಿಲ್ಲಾ, ತಾಲೂಕು ಪಂಚಾಯಿತಿ ಮಟ್ಟದಲ್ಲಿ 19 ವರ್ಷದೊಳಗಿನ ಹೆಣ್ಣು ಮಕ್ಕಳ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. Read more…

ಬಿಲ್ ಗೇಟ್ಸ್ ಜೊತೆ ಸಚಿನ್ ತೆಂಡೂಲ್ಕರ್ ಭೇಟಿ; ಫೋಟೋ ಹಂಚಿಕೊಂಡ ‘ಮಾಸ್ಟರ್ ಬ್ಲಾಸ್ಟರ್’

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಮಂಗಳವಾರದಂದು ಮುಂಬೈನಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ Read more…

ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್; ಟಾಪ್ 10 ಪಟ್ಟಿ ಪ್ರವೇಶಿಸಿದ ಟಿಮ್ ಸೌಥಿ

ನ್ಯೂಜಿಲೆಂಡ್ ನ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವವರ ಟಾಪ್ 10 ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನ ಮೊದಲ Read more…

ಪಾಕ್ ಕ್ರಿಕೆಟ್ ತಂಡವನ್ನು ಬೆಂಬಲಿಸಿದವನಿಂದ ಬಹಿರಂಗ ಕ್ಷಮೆಯಾಚನೆ

ಇತ್ತೀಚೆಗೆ ನಡೆದ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಿನ ಕ್ರಿಕೆಟ್ ಪಂದ್ಯದ ವೇಳೆ ತಾನು ಪಾಕ್ ತಂಡವನ್ನು ಬೆಂಬಲಿಸುವುದಾಗಿ ಹೇಳಿದ್ದ ಗೋವಾದ ವ್ಯಕ್ತಿಯೊಬ್ಬ ಇದೀಗ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾನೆ. ಈ Read more…

ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಶ್ರೀಲಂಕಾ ಕ್ರಿಕೆಟಿಗನಿಗೆ ಒಂದಷ್ಟು ‘ರಿಲೀಫ್’

ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ಆಡಲು ಆಸ್ಟ್ರೇಲಿಯಾಗೆ ತೆರಳಿದ್ದ ವೇಳೆ ಶ್ರೀಲಂಕಾ ಕ್ರಿಕೆಟಿಗ ಧನುಷ್ಕ ಗುಣತಿಲಕ ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ Read more…

ಬೇಲ್ ಮೇಲೆ ಹೊರ ಬರುತ್ತಿದ್ದಂತೆ ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಕೇಸ್ ದಾಖಲಿಸಿದ ನಟಿ….!

ಮುಂಬೈನ ಐಷಾರಾಮಿ ರೆಸ್ಟೋರೆಂಟ್ ಬಳಿ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ನಟಿ Read more…

ಭಾರತ – ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ವೀಕ್ಷಿಸಲಿದ್ದಾರಾ ನರೇಂದ್ರ ಮೋದಿ ? ಆಸ್ಟ್ರೇಲಿಯಾ ಪ್ರಧಾನಿ ಭಾರತ ಭೇಟಿ ಹಿನ್ನೆಲೆಯಲ್ಲಿ ಕುತೂಹಲ

ಪ್ರಸ್ತುತ ಭಾರತ – ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು ನಾಲ್ಕನೇ ಪಂದ್ಯ ಮಾರ್ಚ್ 9 ರಿಂದ ಗುಜರಾತಿನ ಅಹಮದಾಬಾದ್ ನಲ್ಲಿ ನಡೆಯಲಿದೆ. ಇದರ ಮಧ್ಯೆ ಮಾರ್ಚ್ 8ರಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...