alex Certify Cricket | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

‘ಟೀಮ್ ಇಂಡಿಯಾ’ ಟೆಸ್ಟ್ ತಂಡಕ್ಕೆ ಪಾನಿಪುರಿ ಮಾರಾಟಗಾರನ ಪುತ್ರ; ಮಗ ಆಯ್ಕೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆನಂದಭಾಷ್ಪ ಸುರಿಸಿದ ಯಶಸ್ವಿ ಜೈಸ್ವಾಲ್ ತಂದೆ

ಕಳೆದ ಮೂರು ವರ್ಷಗಳಿಂದ ದೇಶಿ ಕ್ರಿಕೆಟ್ ನ ಎಲ್ಲ ಮಾದರಿಗಳು ಮತ್ತು ಐಪಿಎಲ್ ನಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿರುವ ಯಶಸ್ವಿ ಜೈಸ್ವಾಲ್ ಈಗ ವೆಸ್ಟ್ ಇಂಡೀಸ್ ನಲ್ಲಿ Read more…

ಒಂದು ಕಾಲದಲ್ಲಿ ʼಧೋನಿʼ ತಂಡದ ಸಹ ಆಟಗಾರನಾಗಿದ್ದ ಕ್ರಿಕೆಟಿಗ ಈಗ ಬಸ್ ಚಾಲಕ……!

ವಿಶ್ವದಲ್ಲಿ ಫುಟ್ಬಾಲ್ ಹೊರತುಪಡಿಸಿದರೆ ಕ್ರಿಕೆಟ್ ನಲ್ಲಿಯೇ ಅತಿ ಹೆಚ್ಚು ಹಣದ ಹೊಳೆ ಹರಿಯುತ್ತದೆ ಎಂಬ ಮಾತುಗಳು ಕೇಳಿ ಬರುತ್ತವೆ. ಇತರ ದೇಶಗಳ ಕಥೆ ಹೇಗೋ ಏನೋ ಗೊತ್ತಿಲ್ಲ, ಆದರೆ Read more…

’ಆಸ್ಟ್ರೇಲಿಯಾ ವಿರುದ್ಧ ತವರಿನ ಸರಣಿ ನನ್ನ ಕೊನೆಯ ಪಂದ್ಯ ಎಂದು ಹೇಳಿದ್ದೆ’: ಟೀಂ ಇಂಡಿಯಾ ಸ್ಟಾರ್‌ ಆಟಗಾರ

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ರನ್ನು ಆಡಿಸದೇ ಇದ್ದ ವಿಚಾರವಾಗಿ ಬಹಳಷ್ಟು ಟೀಕೆಗಳು ಕೇಳಿ ಬಂದಿದ್ದವು. ಸತತ ಎರಡನೇ ಬಾರಿಗೆ ಡಬ್ಲ್ಯೂಟಿಸಿ Read more…

ಅಂಡರ್-19 ಟೂರ್ನಿ ಆಡಲು 16 ವರ್ಷವೆಂದು ಸುಳ್ಳು ಹೇಳಿದ 24 ವರ್ಷದ ಕ್ರಿಕೆಟಿಗ….!

ಅಂಡರ್ – 19 ಟೂರ್ನಿಯಲ್ಲಿ ಆಡಲು 24 ವರ್ಷದ ಕ್ರಿಕೆಟಿಗನೊಬ್ಬ ತನಗೆ ಕೇವಲ 16 ವರ್ಷವೆಂದು ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದು, ಇದೀಗ ಸಿಕ್ಕಿಬಿದ್ದಿದ್ದಾನೆ. ಇಂತಹದೊಂದು ಘಟನೆ Read more…

Viral Video | ಧೋತಿ ಉಟ್ಟು ವೇದ ಪಾಠಶಾಲೆಗೆ ಬಂದ ಸ್ಟಾರ್ ಕ್ರಿಕೆಟಿಗ; ಮಕ್ಕಳೊಂದಿಗೆ ಭರ್ಜರಿ ಬ್ಯಾಟಿಂಗ್‌

ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಸ್ಟಾರ್‌ ಆಟಗಾರ ವೆಂಕಟೇಶ ಅಯ್ಯರ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳುನಾಡಿನ ಕಾಂಚೀಪುರಂನಲ್ಲಿರುವ ವೇದ ಪಾಠಶಾಲೆಗೆ ಭೇಟಿ ನೀಡಿದ ವೆಂಕಟೇಶ ಅಯ್ಯರ್‌ ಅಚ್ಚ ಬಿಳಿ Read more…

ಧೋನಿ ಮಂಡಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರು ಇವರೇ ನೋಡಿ

ಐಪಿಎಲ್ 2023ರ ಮೊದಲ ಪಂದ್ಯದಲ್ಲೇ ತಮ್ಮ ಮಂಡಿ ನೋವು ಮಾಡಿಕೊಂಡಿದ್ದ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ನೋವಿನ ನಡುವೆಯೇ ಟೂರ್ನಿಯಲ್ಲಿ ಆಡಿದ್ದರು. ಮುಂಬಯಿಯ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಧೋನಿಗೆ Read more…

ಕುಟುಂಬದೊಂದಿಗೆ ರಿಶಿಕೇಷಕ್ಕೆ ತೀರ್ಥಯಾತ್ರೆ ಕೈಗೊಂಡ ಸಿಧು

ಕುಟುಂಬದೊಂದಿಗೆ ರಿಶಿಕೇಷಕ್ಕೆ ಭೇಟಿ ನೀಡಿದ್ದ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್‌ ಸಿಂಗ್ ಸಿಧು ಟ್ವಿಟರ್‌ನಲ್ಲಿ ಈ ಸಂದರ್ಭದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಗಂಗಾ ದಸರಾ ಸಂದರ್ಭದಲ್ಲಿ Read more…

ಹೋಟೆಲ್‌ನಲ್ಲೂ ಕುಣಿದು ಕುಪ್ಪಳಿಸಿದ ದೀಪಕ್ ಚಾಹರ್‌

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ಐದನೇ ಬಾರಿಗೆ ಪ್ರಶಸ್ತಿ ಜಯಿಸಿದೆ. ಮಹೇಂದ್ರ ಸಿಂಗ್ Read more…

Viral Video | ಪತಿ ಪಾದ ಸ್ಪರ್ಶಿಸಿ ಗೆಲುವಿನ ಶುಭಾಶಯ ಕೋರಿದ ರವೀಂದ್ರ ಜಡೇಜಾ ಮಡದಿ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟಾರ್‌ ಆಟಗಾರ ರವೀಂದ್ರ ಜಡೇಜಾರ ಮಡದಿ ರಿವಾಬಾ ಜಡೇಜಾ ಸಿಎಸ್‌ಕೆಯ ದೊಡ್ಡ ಅಭಿಮಾನಿ ಎಂದು ಬಿಡಿಸಿ ಹೇಳಬೇಕೇ ? ಸೋಮವಾರ ನಡೆದ ಐಪಿಎಲ್ Read more…

ದೇಸೀ ಹೇರ್‌ಕಟ್ – ಶೇವಿಂಗ್‌ನ ಟೈಮ್‌ಲ್ಯಾಪ್ಸ್‌ ವಿಡಿಯೋ ಶೇ‌ರ್‌ ಮಾಡಿಕೊಂಡ ಮೈಕೆಲ್ ವಾನ್

ತಮ್ಮ ಚತುರ ಟ್ವೀಟ್‌ಗಳಿಂದ ನೆಟ್ಟಿಗರ ವಲಯದಲ್ಲಿ ಸದಾ ಸುದ್ದಿಯಲ್ಲಿರುವ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ದೇಸೀ ಹೇರ್‌ಕಟ್ ಮಾಡಿಸಿಕೊಳ್ಳುವ ಚಿತ್ರವನ್ನು ಪೋಸ್ಟ್ Read more…

ಬೆರಗಾಗಿಸುವಂತಿದೆ ಐಪಿಎಲ್ ನಲ್ಲಿ ನೀತಾ – ಮುಖೇಶ್ ಅಂಬಾನಿ ಗಳಿಕೆ….!

ರಿಲಾಯನ್ಸ್ ಸಮೂಹದ ಮಾಲೀಕ ಮುಖೇಶ್ ಅಂಬಾನಿ ಮಡದಿ ನೀತಾ ಅಂಬಾನಿ ನೇತೃತ್ವದ ಮುಂಬೈ ಇಂಡಿಯನ್ಸ್ ಐಪಿಎಲ್ 2023ರ ಪ್ಲೇಆಫ್ ಸುತ್ತಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ಕೂಟದಿಂದ ಹೊರಬಿದ್ದಿದೆ. Read more…

RCB ಗೆಲ್ಲುವ ವಿಶ್ವಾಸದಲ್ಲಿ ಚಿಪ್ಸ್ ತರಿಸಿದ್ದ ಯುವತಿ; ಕಾಲೆಳೆದ ಸ್ವಿಗ್ಗಿ ಇನ್‌ಸ್ಟಾಮಾರ್ಟ್

ಭಾನುವಾರ ರಾತ್ರಿಯ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್ ವಿರುದ್ಧ ಸೋಲು ಕಂಡು ಐಪಿಎಲ್‌ನ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗದೇ ಟೂರ್ನಿ ಮುಗಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಈ ವರ್ಷವೂ Read more…

ಜಿಯೋ ಸಿನಿಮಾ ವೀಕ್ಷಿಸಲು ಇನ್ಮುಂದೆ ನೀಡಬೇಕು ಹಣ….!

ಈ ಬಾರಿಯ ಐಪಿಎಲ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಜಿಯೋ ಸಿನಿಮಾ ಇದೀಗ ಪ್ರೀಮಿಯಂ ಕಾರ್ಯಕ್ರಮಗಳ ಚಂದಾದಾರಿಕೆಯನ್ನು ಆರಂಭಿಸಿದೆ. ಪ್ರೀಮಿಯಂ ಕಾರ್ಯಕ್ರಮಗಳ ವೀಕ್ಷಣೆಗೆ Read more…

ಕೊಹ್ಲಿ- ಗಂಭೀರ್‌ ಜಗಳದ ಮೀಮ್ ಬಳಸಿ ವಿಶೇಷ ಟ್ವೀಟ್ ಮಾಡಿದ ಉ.ಪ್ರ. ಪೊಲೀಸ್

ಟೀಂ ಇಂಡಿಯಾ ಕ್ರಿಕೆಟ್ ತಂಡದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಹಾಗೂ ಮಾಜಿ ಆರಂಭಿಕ ಗೌತಮ್ ಗಂಭೀರ್‌ ನಡುವೆ ಲಖನೌದ ಕ್ರೀಡಾಂಗಣದಲ್ಲಿ ನಡೆದ ಮಾತಿನ ಚಕಮಕಿ ಸಾಮಾಜಿಕ ಜಾಲತಾಣದಲ್ಲಿ Read more…

ರೋಹಿತ್‌ ಶರ್ಮಾಗೆ ಪೆವಿಲಿಯನ್‌ನಿಂದಲೇ ಹುಟ್ಟುಹಬ್ಬದ ಶುಭಾಶಯ ಕೋರಿದ ಮಗಳು

ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ರೋಹಿತ್‌ ಶರ್ಮಾ ಹುಟ್ಟುಹಬ್ಬಕ್ಕೆ ಅವರ ಮಗಳು ಸಮಾಯ್ರಾ ಮುದ್ದು ಮುದ್ದಾದ ಗ್ರೀಟಿಂಗ್ ಒಂದನ್ನು ರಚಿಸಿದ್ದಾಳೆ. ಏಪ್ರಿಲ್ 30ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ Read more…

Video | ಸೆಲ್ಫಿ ತೆಗೆಯುವ ವೇಳೆ ಅಭಿಮಾನಿಯ ಕರೆ ಸ್ವೀಕರಿಸಿ ಮಾತನಾಡಿದ ಸಂಜು ಸ್ಯಾಮ್ಸನ್

ದೇಶವಾಸಿಗಳಿಗೆ ಕ್ರಿಕೆಟರುಗಳೆಂದರೆ ಅದೆಂಥಾ ಅಭಿಮಾನ & ಪ್ರೀತಿ ಇದೆ ಎಂದು ಹೇಳುತ್ತಾ ಹೋದರೆ ದಿನಗಳು ಬೇಕಾಗುತ್ತವೆ. ಐಪಿಎಲ್ ತಂಡಗಳಲ್ಲಿ ಆಡಿ ಒಂದಷ್ಟು ಹೆಸರು ಮಾಡಿದರೂ ಸಾಕು, ಜನರು ಹುಚ್ಚೆದ್ದು Read more…

Watch Video | ಸೆಲ್ಫಿಗಾಗಿ ಅನುಷ್ಕಾಗೆ ತೀರಾ ಹತ್ತಿರ ಬಂದ ಅಭಿಮಾನಿ; ವಿರಾಟ್‌ ಕೊಹ್ಲಿ ಗರಂ

ಬೆಂಗಳೂರಿನ ಜನಪ್ರಿಯ ಸೆಂಟ್ರಲ್ ಟಿಫಿನ್ ರೂಮ್‌ನಲ್ಲಿ ಉಪಹಾರ ಸವಿಯಲು ಭಾರತ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ತೆರಳಿದ್ದರು. ಈ ಸುದ್ದಿ Read more…

’ಧೋನಿ ರಿವ್ಯೂ ಸಿಸ್ಟಂ’: ಡಿಆರ್‌ಎಸ್ ಬಳಸುವಲ್ಲಿ ಧೋನಿ ನಿಖರತೆಗೆ ಬೆರಗಾದ ಅಭಿಮಾನಿಗಳು

ದೇಶದ ಕ್ರಿಕೆಟ್ ಲೋಕದ ಅತ್ಯಂತ ದೊಡ್ಡ ಹೆಸರುಗಳಲ್ಲಿ ಒಂದಾಗಿರುವ ಮಹೇಂದ್ರ ಸಿಂಗ್ ಧೋನಿ ಬಹುಶಃ ಈ ಬಾರಿ ತಮ್ಮ ಕೊನೆಯ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಮೆಚ್ಚಿನ ಆಟಗಾರ Read more…

ವಿರಾಟ್ ಕೊಹ್ಲಿಗೆ ರಾಜಸ್ಥಾನಿ ಉಡುಗೆ ತೊಡಿಸಿದ ಕಲಾವಿದ

ಕಲಾವಿದರೆಂದರೇ ಹಾಗೆ! ಅವರ ಕಲ್ಪನೆಗಳಿಗೆ ಕೊನೆ ಮೊದಲೆಂಬುದೇ ಇರೋದಿಲ್ಲ. ನಮ್ಮ ಸುಂದರ ಕಲ್ಪನೆಗಳನ್ನೆಲ್ಲಾ ಚಿತ್ರರೂಪಕ್ಕೆ ತರುವುದೇ ಕಲಾವಿದರ ಮ್ಯಾಜಿಕ್. ಭಾರತ ಕ್ರಿಕೆಟ್ ತಂಡದ ಸದ್ಯದ ಮಟ್ಟಿಗಿನ ಅತಿ ದೊಡ್ಡ Read more…

ಧೋನಿಯನ್ನು ನೋಡಲು ಬೈಕ್ ಮಾರಿ ಬಂದ ಅಭಿಮಾನಿ….!

ಮಹೇಂದ್ರ ಸಿಂಗ್ ಧೋನಿ ಎಂಬ ಹೆಸರಿಗೆ ದೇಶದೆಲ್ಲೆಡೆ ಅದ್ಯಾವ ಮಟ್ಟದಲ್ಲಿ ಕ್ರೇಜ಼್ ಇದೆ ಎಂಬುದು ತಿಳಿಸಿ ಹೇಳಬೇಕಾದ ಸಂಗತಿಯಲ್ಲ. ಕೋಟ್ಯಂತರ ಅಭಿಮಾನಿಗಳಿಗೆ ಆರಾಧ್ಯರಾಗಿರುವ ಧೋನಿರನ್ನು ಭೇಟಿ ಮಾಡುವುದಿರಲಿ, ಬರೀ Read more…

ಇಂದು ಕೋಟಿ ಕೋಟಿ ಸಂಪಾದಿಸುತ್ತಿದ್ದರೂ ಒಂದೊಂದು ರೂಪಾಯಿಗೂ ಪರದಾಡುತ್ತಿದ್ದ ದಿನಗಳನ್ನು ಮರೆತಿಲ್ಲ ಈ ಕ್ರಿಕೆಟರ್…!

ತಮ್ಮ ಪ್ರತಿಭೆಯಿಂದಲೇ ದೊಡ್ಡ ಹೆಸರು ಮಾಡುವ ಕನಸು ಹೊಂದಿರುವ ಅಸಂಖ್ಯ ಕೆಳ/ಮಧ್ಯಮ ವರ್ಗದ ಹುಡುಗರ ಆಶಾ ಕಿರಣವಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್‌ನ ರಿಂಕು ಸಿಂಗ್‌, ಐಪಿಎಲ್ ಇತಿಹಾಸದಲ್ಲೇ ಅತ್ಯಂತ Read more…

ಐಪಿಎಲ್‌ಗೆ ಬಳಿಕ ಹೊಸ ಕಂಟೆಂಟ್ ಮೇಲೆ ಶುಲ್ಕ ವಿಧಿಸಲಿದೆ ಜಿಯೋ ಸಿನೆಮಾ

ಜಗತ್ತಿನ ಅತಿ ದೊಡ್ಡ ಕ್ರೀಡಾ ಕೂಟಗಳಲ್ಲಿ ಒಂದಾಗಿರುವ ಐಪಿಎಲ್‌ ಎಂದರೆ ಭಾರತದಲ್ಲಿ ಬೇಸಿಗೆ ಕಾಲದುದ್ದಕ್ಕೂ ನೆಡೆಯುವ ಜಾತ್ರೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಕ್ರೀಡಾಕೂಟಗಳ ನೇರ ಪ್ರಸಾರದ ಕ್ಷೇತ್ರಕ್ಕಿಳಿದಿರುವ Read more…

ವಿಡಿಯೋ: ವಿರಾಟ್ ಕೊಹ್ಲಿ ಭೇಟಿ ಮಾಡಿದ ರಿಕಿ ಪಾಂಟಿಂಗ್ ಪುತ್ರ

ವಿರಾಟ್ ಕೊಹ್ಲಿಯನ್ನು ಭೇಟಿ ಮಾಡುವುದು ಯಾವುದೇ ಕ್ರಿಕೆಟ್ ಅಭಿಮಾನಿಗೆ ಕನಸಿನ ವಿಚಾರ. ಅದು ರಿಕಿ ಪಾಂಟಿಂಗ್ ಮಗನಿಗಾದರೂ ಅಷ್ಟೇ. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯಕ್ಕೆ Read more…

ನಿಧಾನ ಗತಿಯ ಬೌಲಿಂಗ್; ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ದಂಡ

ಪ್ರಸಕ್ತ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಹಬ್ಬದ ವಾತಾವರಣ ಮೂಡಿದೆ. ತಮ್ಮ ನೆಚ್ಚಿನ ತಂಡ ಬೆಂಬಲಿಸುತ್ತಿರುವ ಅಭಿಮಾನಿಗಳು ಆಟವನ್ನು ಆನಂದಿಸುತ್ತಿದ್ದಾರೆ. ಐಪಿಎಲ್ ಪಂದ್ಯಗಳನ್ನು 3 ಗಂಟೆ 20 Read more…

ಮೈದಾನದಲ್ಲೇ ಮ್ಯಾಚ್ ವೀಕ್ಷಿಸಿ ಐಪಿಎಲ್ ಬೆಟ್ಟಿಂಗ್: ಮೂವರು ಅರೆಸ್ಟ್

ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಮೂಲದ ಮೂವರನ್ನು ಬಂಧಿಸಲಾಗಿದೆ. ಇವರ ತಂಡದವರು ಮ್ಯಾಚ್ ನಡೆಯುವ Read more…

ಸೆಲ್ಫಿಗಾಗಿ ಬ್ರೆಟ್ ಲೀ ಕಾರನ್ನು ಹಿಂಬಾಲಿಸಿಕೊಂಡು ಹೋದ ಅಭಿಮಾನಿಗಳು

ಭಾರತದಲ್ಲಿ ಕ್ರಿಕೆಟ್ ಎಂದರೆ ಯಾವ ಮಟ್ಟದ ಕ್ರೇಜ಼್‌ ಇದೆ ಹಾಗೂ ಕ್ರಿಕೆಟರುಗಳ ಮೇಲೆ ಯಾವ ಮಟ್ಟದ ಪ್ರೀತಿ ಇದೆ ಎಂದು ತಿಳಿಸಿ ಹೇಳಬೇಕೇ? ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ Read more…

’ನಾನು ಧೋನಿಯ ದೊಡ್ಡ ಅಭಿಮಾನಿ’: ವಿಮಾನದಲ್ಲಿದ್ದ ಸಿ.ಎಸ್‌.ಕೆ. ತಂಡಕ್ಕೆ ಅನೌನ್ಸ್ ಮಾಡಿ ಹೇಳಿದ ಇಂಡಿಗೋ ಪೈಲಟ್

ಐಪಿಎಲ್ ಋತು ಆರಂಭಗೊಂಡಿದ್ದು, ದೇಶದೆಲ್ಲೆಡೆ ಕ್ರಿಕೆಟ್ ಜ್ವರ ಜೋರಾಗಿದೆ. ತಂತಮ್ಮ ನಗರಗಳ ಹೆಸರಿನ ತಂಡಗಳಿಗೆ ಪ್ರೋತ್ಸಾಹಿಸುವ ದೇಶವಾಸಿಗಳು, ಐಪಿಎಲ್ ಜಾತ್ರೆ ವೇಳೆ ತಮ್ಮ ಮೆಚ್ಚಿನ ತಂಡಗಳ ಕ್ರಿಕೆಟರುಗಳನ್ನು ಇನ್ನೂ Read more…

ಗಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಮಾಡಿದ ಮಕ್ಕಳು

ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಾಗಿರದೇ ಇಡೀ ದೇಶವನ್ನು ಬೆಸೆಯಬಲ್ಲ ಭಾವನೆಯಾಗಿದೆ. ಕ್ರಿಕೆಟ್ಟನ್ನು ಧರ್ಮವೆಂದೇ ಪರಿಗಣಿಸುವ ಹುಚ್ಚು ಅಭಿಮಾನಿಗಳು ದೇಶದಲ್ಲಿದ್ದಾರೆ. ಗಲ್ಲಿಗಳಲ್ಲಿ ಆಡುವ ಸಾಫ್ಟ್ ಬಾಲ್ ಕ್ರಿಕೆಟ್‌ ಸಹ ತನ್ನದೇ Read more…

ಐಪಿಎಲ್ ಮ್ಯಾಚ್‌ ನಡುವೆಯೇ ಫುಡ್ ಡೆಲಿವರಿ; ಅಪಾರ್ಟ್ಮೆಂಟ್‌ ಒಂದರ ಫೋಟೋ ವೈರಲ್

ಕ್ರಿಕೆಟ್ ಜಗತ್ತಿನ ದಿಗ್ಗಜರೆಲ್ಲರೂ ಐಪಿಎಲ್‌ನಲ್ಲಿ ಭಾಗಿಯಾಗಲು ಭಾರತಕ್ಕೆ ಬಂದಿರುವ ಈ ಸಮಯದಲ್ಲಿ ದೇಶವಾಸಿಗಳಲ್ಲಿ ಕ್ರಿಕೆಟ್ ಜ್ವರ ವಿಪರೀತವಾಗಿಬಿಟ್ಟಿದೆ. ಅದೆಷ್ಟೇ ಅವಸರದ ಕೆಲಸವಿದ್ದರೂ ಸಹ ಮೊಬೈಲ್/ಟಿವಿ ಪರದೆ ಮೇಲೆ ಸ್ಕೋರ್‌ Read more…

Watch Video | ಬಾಲಕನ ಬೌಲಿಂಗ್ ವೇಗ ಕಂಡು ಅಬ್ಬಬ್ಬಾ ಎಂದ ವಿಶ್ವಕಪ್ ವಿಜೇತ ಬೌಲರ್‌…!

ಸಣ್ಣ ವಯಸ್ಸಿನಲ್ಲೇ ಅದ್ಭುತ ಕ್ರಿಕೆಟಿಂಗ್ ಕೌಶಲ್ಯದಿಂದ ಗಮನ ಸೆಳೆಯುವ ಬಾಲಕರ ಅನೇಕ ವಿಡಿಯೋಗಳನ್ನು ನಾವೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ನೋಡಿದ್ದೇವೆ. ಬಾಲಕರ ಗುಂಪೊಂದು ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...