alex Certify Cricket | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಪ್ರೇಮಿಗಳಿಗೆ ಗುಡ್‌ ನ್ಯೂಸ್: ʼಇ-ಕಾಮರ್ಸ್ʼ ವೆಬ್ಸೈಟ್ ನಲ್ಲಿ ಸಿಗಲಿವೆ ಭಾರತ ತಂಡದ ವಸ್ತುಗಳು

ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಎಂಪಿಎಲ್ ಸ್ಪೋರ್ಟ್ಸ್, ಭಾರತೀಯ ಪುರುಷರು, ಮಹಿಳೆಯರು ಮತ್ತು ಅಂಡರ್ 19 ಕ್ರಿಕೆಟ್ ತಂಡದ ಅಧಿಕೃತ ಕಿಟ್ ಪ್ರಯೋಜತ್ವ ಪಡೆದಿದೆ. ಎಂಪಿಎಲ್, ತನ್ನ Read more…

ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಸುದ್ದಿ: ಇಂದಿನಿಂದ ವರ್ಣರಂಜಿತ ಕ್ರಿಕೆಟ್ ಟೂರ್ನಿ, CSK -MI ಮುಖಾಮುಖಿ

ದುಬೈ: ಕೊರೋನಾ ಕಾರಣದಿಂದಾಗಿ ದುಬೈಗೆ ಸ್ಥಳಾಂತರಗೊಂಡಿರುವ ಐಪಿಎಲ್ ಎರಡನೇ ಇನಿಂಗ್ಸ್ ಇಂದಿನಿಂದ ಆರಂಭವಾಗಲಿದೆ. ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ ಎಂದೇ ಹೇಳಲಾಗಿರುವ ಐಪಿಎಲ್  14 ನೇ ಆವೃತ್ತಿಯ ಎರಡನೇ Read more…

ಕ್ಯಾಡ್‌ ಬರಿಯ ಹೊಸ ಜಾಹೀರಾತಿನಲ್ಲಿದೆ ಈ ವಿಶೇಷ…!

ಲಿಂಗಾಧಾರಿತವಾಗಿ ಸ್ಥಾಪಿತವಾದ ಮಿಥ್ಯೆಯನ್ನು ಹೋಗಲಾಡಿಸುವ ಪ್ರಯತ್ನವೊಂದರಲ್ಲಿ ಕ್ಯಾಡ್‌ಬರೀಸ್‌ ಹೊಸ ಜಾಹೀರಾತು ಬಿಡುಗಡೆ ಮಾಡಿದ್ದು, ಎಲ್ಲೆಡೆ ಮಿಂಚುತ್ತಿದೆ. ಕ್ಯಾಡ್‌ಬರೀಸ್‌ನ 2021ರ ಜಾಹೀರಾತಿನಲ್ಲಿ ಮಹಿಳಾ ಕ್ರಿಕೆಟರ್‌ ಆಗಿ ಚೆನ್ನೈ ಮೂಲದ ನಟಿ Read more…

ಕೊಹ್ಲಿ ಪರ ಕಪಿಲ್‌ ದೇವ್‌ ಬ್ಯಾಟಿಂಗ್…!‌ ವಿರಾಟ್‌ ಗೆ ತ್ರಿಶತಕ ಗಳಿಸುವ ಸಾಮರ್ಥ್ಯವಿದೆ ಎಂದ ಮಾಜಿ ಕ್ರಿಕೆಟಿಗ

ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಶತಕ ಬಾರಿಸಲೂ ಸಾಧ್ಯವಾಗದೇ ಪರದಾಡುತ್ತಾ ತಮ್ಮ ಎಂದಿನ ಫಾರ್ಮ್ ಕಂಡುಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ Read more…

ಟಿ- 20 ವಿಶ್ವಕಪ್ ತಂಡದಲ್ಲಿರದಿದ್ದರೂ ಶಿಖರ್‌ ಧವನ್‌ ಗೆ ಇನ್ನೂ ಇದೆ ಅವಕಾಶ

ಟಿ 20 ವಿಶ್ವಕಪ್‌ಗೆ ಬಿಸಿಸಿಐ ಬುಧವಾರ ಭಾರತ ತಂಡವನ್ನು ಅಂತಿಮಗೊಳಿಸಿದೆ. ಆದರೆ ಓಪನರ್ ಶಿಖರ್ ಧವನ್ ಹೆಸರನ್ನು ಆಯ್ಕೆ ಸಮಿತಿ ಕೈಬಿಟ್ಟು ಅಚ್ಚರಿ ಮೂಡಿಸಿದೆ. ಅಂತಿಮ 15 ಮಂದಿಯ Read more…

ಅಂಪೈರ್ ನಿರ್ಧಾರ ವಿರೋಧಿಸಿದ್ದಕ್ಕೆ ಕೆ.ಎಲ್. ರಾಹುಲ್ ಗೆ ದಂಡ

ಲಂಡನ್: ಅಂಪೈರ್ ನಿರ್ಧಾರಕ್ಕೆ ಭಿನ್ನಾಭಿಪ್ರಾಯ ತೋರಿದ ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಗೆ ದಂಡ ವಿಧಿಸಲಾಗಿದೆ. ಲಂಡನ್ ನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನ ಮೂರನೇ Read more…

ʼಸಿಕ್ಸರ್‌ʼ ಸಿಡಿಸಿ ಶತಕ: ಸೆಹ್ವಾಗ್‌ರನ್ನು ನೆನಪಿಸಿದ ರೋಹಿತ್‌ ಶರ್ಮಾ

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡದ ಪ್ರತಿರೋಧದಾಟಕ್ಕೆ ಬಲವಾಗಿ ನಿಂತ ಆರಂಭಿಕ ರೋಹಿತ್‌ ಶರ್ಮಾ ಭರ್ಜರಿ ಶತಕ ಬಾರಿಸಿದ್ದಾರೆ. ಓವಲ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ Read more…

KBC ವೇಳೆ ಸ್ವಾರಸ್ಯಕರ ಘಟನೆ ಹಂಚಿಕೊಂಡ ʼಬಿಗ್ ಬಿʼ

ಬಾಲಿವುಡ್ ನ ಮೇರು ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ʼಕೌನ್ ಬನೇಗಾ ಕರೋಡ್ಪತಿʼ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಮೊನ್ನೆ ಶುಕ್ರವಾರ ನಡೆದ ಸೀಸನ್ ಹದಿಮೂರರಲ್ಲಿ ಭಾರತೀಯ ಕ್ರಿಕೆಟ್ ಆಟಗಾರರಾದ Read more…

BIG NEWS: ಎಲ್ಲ ಮಾದರಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವೇಗದ ಬೌಲರ್ ಡೇನ್ಸ್ ಸ್ಟೇನ್

ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. 2004ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ Read more…

ಮಗುವಿನೊಂದಿಗಿರುವ ಫೋಟೋ ಶೇರ್‌ ಮಾಡಿದ ಹರ್ಭಜನ್‌ ಪತ್ನಿ

ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ ಕ್ರಿಕೆಟಿಗ ಹರ್ಭಜನ ಸಿಂಗ್ ಹಾಗೂ ನಟಿ ಗೀತಾ ಬಸ್ರಾ ಮಗುವಿಗೆ ಜೋವನ್ ವೀರ್‌ ಎಂದು ನಾಮಕರಣ ಮಾಡಿದ್ದಾರೆ. ದಂಪತಿಗಳಿಗೆ ಹಿನಾಯಾ ಎಂಬ ಮಗಳೂ Read more…

ಭಾರೀ ಹೊಡೆತದ ಬಳಿಕ ಸಹ ಆಟಗಾರರೊಂದಿಗೆ ಚೆಂಡು ಹುಡುಕಿದ ʼಕ್ಯಾಪ್ಟನ್ ಕೂಲ್ʼ

ಐಪಿಎಲ್‌ 2021ರ ಎರಡನೇ ಸಂಚಿಕೆಗೆ ಸಿದ್ಧರಾಗುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸದ ಸಂದರ್ಭದಲ್ಲಿ ಭಾರೀ ಹೊಡೆತಗಳ ಪ್ರಯೋಗದ ಬಳಿಕ ಕಾಣೆಯಾದ ಚೆಂಡನ್ನು ಹುಡುಕಲು Read more…

ಕ್ರಿಕೆಟ್‌ ತಂಡಕ್ಕೆ ʼತಾಲಿಬಾನ್‌ʼ ಹೆಸರು….! ವಿರೋಧದ ಬಳಿಕ ಎಚ್ಚೆತ್ತ ಆಯೋಜಕರು

ಅಫ್ಘಾನಿಸ್ತಾನವನ್ನು ಮರುವಶ ಮಾಡಿಕೊಂಡು ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿರುವ ತಾಲಿಬಾನ್ ಇದೀಗ ರಾಜಸ್ಥಾನದಲ್ಲೂ ವಿವಾದ ಸೃಷ್ಟಿಸಿದೆ. ರಾಜಸ್ಥಾನದ ಜೈಸಲ್ಮೇರ್‌‌ ಜಿಲ್ಲೆಯ ಭನಿಯಾನಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಿಯೊಂದರಲ್ಲಿ ’ತಾಲಿಬಾನ್’ ಹೆಸರಿನ Read more…

ಸಹೋದರ ಅರ್ಜುನ್‌ ಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ ಸಾರಾ ತೆಂಡೂಲ್ಕರ್‌‌

ರಕ್ಷಾ ಬಂಧನದ ಪ್ರಯುಕ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಪುತ್ರಿ ಸಾರಾ ತಮ್ಮ ಸಹೋದರ ಅರ್ಜುನ್‌ಗೆ ಹಾರೈಸಿದ ಕ್ಷಣಗಳ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಸಾಮಾಜಿಕ ಜಾಲತಾಣದ ಹ್ಯಾಂಡಲ್ Read more…

ಸೆಹ್ವಾಗ್ ಪ್ರಕಾರ ಈ ಕ್ರಿಕೆಟರ್‌ ಬಹಳ ಫ್ಯಾಶನಬಲ್ ಅಂತೆ

ತಮ್ಮ ಸ್ಫೋಟಕ ಬ್ಯಾಟಿಂಗ್‌ನಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆಂಕಿ ಪೋಸ್ಟ್‌ಗಳಿಂದ ಯಾವಾಗಲೂ ಸದ್ದು ಮಾಡುವ ವೀರೇಂದ್ರ ಸೆಹ್ವಾಗ್ ಹೋದ ಕಡೆಯೆಲ್ಲಾ ಮನರಂಜನೆಗೇನೂ ಕಮ್ಮಿ ಇಲ್ಲ. ತಮ್ಮ ಕ್ರಿಕೆಟ್ ವೃತ್ತಿ Read more…

’ಕೆಣಕಿದರೆ ಸುಮ್ಮನೇ ಬಿಡೋರಲ್ಲ ಕೊಹ್ಲಿ’: ಮಾಂಟಿ ಪನೇಸರ್‌

ಲಾರ್ಡ್ಸ್ ಟೆಸ್ಟ್‌ನ ಮೂರನೇ ಇನಿಂಗ್ಸ್‌ನಲ್ಲಿ ಭಾರತದ ರಿಶಭ್ ಪಂತ್‌ರನ್ನು ಔಟ್ ಮಾಡಿದ ಇಂಗ್ಲೆಂಡ್ ಆಟಗಾರರು ಬಾಲಂಗೋಚಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿರನ್ನು ಮಾತಿನಲ್ಲಿ ಕೆಣಕಲು ಇಳಿದರು. ಶಾರ್ಟ್ Read more…

ರೂಟ್‌ ರನ್ನು ಔಟ್‌ ಮಾಡಲು ಐಡಿಯಾ ಕೊಟ್ಟ ಮಾಂಟಿ ಪನೇಸರ್‌

ಜೀವನ್ಮಾನದ ಲಯದಲ್ಲಿರುವ ಇಂಗ್ಲೆಂಡ್ ಟೆಸ್ಟ್‌ ತಂಡದ ನಾಯಕ ಜೋ ರೂಟ್‌ ರನ್ನು ಕಟ್ಟಿಹಾಕಲು ಪ್ಲಾನ್ ಒಂದನ್ನು ಆಂಗ್ಲರ ತಂಡದ ಮಾಜಿ ಆಟಗಾರ ಮಾಂಟಿ ಪನೇಸರ್‌ ಶೇರ್‌ ಮಾಡಿದ್ದಾರೆ. “ರೂಟ್‌ರನ್ನು Read more…

‘ಟ್ರೋಲ್‌’ಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ ರಹಾನೆ

ತಮ್ಮ ವಿರುದ್ಧದ ಟ್ರೋಲ್ ‌ಗಳಿಗೆ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಟೆಸ್ಟ್ ತಂಡದ ಉಪ-ನಾಯಕ ಅಜಿಂಕ್ಯಾ ರಹಾನೆ, ಫೇಸ್ಬುಕ್‌ನಲ್ಲಿ ಚಿತ್ರವೊಂದನ್ನು ಶೇರ್‌ ಮಾಡಿದ್ದಾರೆ. ಸ್ಮೈಲ್ ಮಾಡುತ್ತಿರುವ ತಮ್ಮ ಚಿತ್ರವೊಂದನ್ನು ಪೋಸ್ಟ್‌ Read more…

ನಮ್ಮ ಒಬ್ಬ ಆಟಗಾರನ ಕೆಣಕಿದರೆ ಮಿಕ್ಕ 10 ಮಂದಿ ಸೇರಿ ಪ್ರತ್ಯುತ್ತರ ಕೊಡುತ್ತೇವೆ: ಕೆ.ಎಲ್. ರಾಹುಲ್

ಸೌರವ್‌ ಗಂಗೂಲಿ ನಾಯಕತ್ವದಲ್ಲಿ ಬೆಳೆಸಿಕೊಂಡ ಆಕ್ರಮಣಶೀಲ ಮನೋಭಾವವನ್ನು ಟೀಂ ಇಂಡಿಯಾ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ. “ನಮ್ಮ ಎದುರಾಳಿ ತಂಡದ ಆಟಗಾರನೇನಾದರೂ ನಮ್ಮ Read more…

ಟಿ-20 ವಿಶ್ವಕಪ್: ಅಕ್ಟೋಬರ್‌ 24ರಂದು ಭಾರತ – ಪಾಕ್ ಮುಖಾಮುಖಿ

ಯಾವುದೇ ಬಹುರಾಷ್ಟ್ರೀಯ ಕ್ರಿಕೆಟ್ ಟೂರ್ನಿಯೇ ಆಗಿರಲಿ, ಭಾರತ-ಪಾಕಿಸ್ತಾನದ ನಡುವಿನ ಮ್ಯಾಚ್ ಇದ್ದರೆ ಆ ಕೂಟಕ್ಕೊಂದು ಕಳೆ. ಯುಎಇ-ಒಮಾನ್‌ನಲ್ಲಿ ಆಯೋಜಿಸಲಾಗಿರುವ ಮುಂಬರುವ ಟಿ-20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು Read more…

‘ಮೀಮರ್‌’ಗಳ ಡಾರ್ಲಿಂಗ್ ಆದ ಟೀಂ ಇಂಡಿಯಾದ ಇಂಗ್ಲಿಷ್ ಅಭಿಮಾನಿ

ಲಾರ್ಡ್ಸ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಟೆಸ್ಟ್‌ನಲ್ಲಿ ಮಳೆಯ ಕಾಟ ಇಲ್ಲದೇ ಇರುವ ಕಾರಣ ಅಭಿಮಾನಿಗಳಿಗೆ ಸಖತ್‌ ಮನರಂಜನೆ ನೀಡಿದೆ. ಪಂದ್ಯದ ಮೂರನೇ ದಿನದಾಟದ Read more…

ಬುಮ್ರಾ – ಶಮಿರನ್ನು ಲಕ್ಷ್ಮಣ್ – ದ್ರಾವಿಡ್‌ಗೆ ಹೋಲಿಸಿದ ಸೆಹ್ವಾಗ್

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸೋಲಿನ ಭೀತಿಯಲ್ಲಿದ್ದ ಭಾರತದ ನೆರವಿಗೆ ನಿಂತ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಒಂಬತ್ತನೇ ವಿಕೆಟ್‌ಗೆ ಪಾಲುದಾರಿಕೆಯಲ್ಲಿ Read more…

ಅಫ್ಘಾನಿಸ್ತಾನದಲ್ಲಿ ಸಿಕ್ಕಿ ಬಿದ್ದ ರಶೀದ್ ಖಾನ್ ಕುಟುಂಬ: ಸಂಕಷ್ಟದ ಮಧ್ಯೆ ಐಪಿಎಲ್ ಆಡಲಿರುವ ಆಟಗಾರ

ಅಫ್ಘಾನಿಸ್ತಾನದ ಚಿತ್ರಣ ಭಯ ಹುಟ್ಟಿಸುತ್ತಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಈ ಮಧ್ಯೆ ಜನರು ದೇಶ ತೊರೆಯುವ ಆತುರದಲ್ಲಿದ್ದಾರೆ. ಈ ಮಧ್ಯೆ ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್, Read more…

ಹಾಲಿಡೇ ಮೂಡ್‌ ನಲ್ಲಿ ಶಿಖರ್‌ ಧವನ್‌

ಸದಾ ತಮ್ಮದೇ ಆದ ಮ್ಯಾನರಿಸಂನಿಂದ ಅಭಿಮಾನಿಗಳನ್ನು ರಂಜಿಸುವ ಕ್ರಿಕೆಟಿಗ ಶಿಖರ್‌ ಧವನ್ ಸದ್ಯ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಮೂಡ್‌ನಲ್ಲಿದ್ದಾರೆ. ದೈತ್ಯ ಎಲೆಕ್ಟ್ರಿಕ್ ಬೈಕೊಂದರಲ್ಲಿ ಮೋಜಿನ ಸವಾರಿ ಮಾಡುತ್ತಿರುವ ತಮ್ಮ ವಿಡಿಯೋವೊಂದನ್ನು Read more…

16 ವರ್ಷಗಳ ಬಳಿಕ ಪಾಕ್‌ ಗೆ ಬರುತ್ತಿದೆ ಇಂಗ್ಲೆಂಡ್‌ ತಂಡ

ದಶಕದಿಂದ ಕ್ರಿಕೆಟ್ ಚಟುವಟಿಕೆ ಕಾಣದೇ ಬಣಗುಡುತ್ತಿರುವ ಪಾಕಿಸ್ತಾನಕ್ಕೆ ಇಂಗ್ಲೆಂಡ್‌ನ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಭೇಟಿ ನೀಡಲಿವೆ. ಅಕ್ಟೋಬರ್‌ನಲ್ಲಿ ಪಾಕಿಸ್ತಾನಕ್ಕೆ ಬರಲಿರುವ ಇಂಗ್ಲೆಂಡ್ ತಂಡ ಎರಡು ಟಿ20 Read more…

ಧೋನಿ ಹೇರ್‌ಸ್ಟೈಲ್‌ಗೆ ಪಾಂಡ್ಯಾ ಫುಲ್‌ ಫಿದಾ……!

ಟೀಂ ಇಂಡಿಯಾದ ಫಾರೆವರ್‌ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೊಸ ಕೇಶಶೈಲಿಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ನಿರೀಕ್ಷೆಯಂತೆಯೇ ಆ ಸ್ಟೈಲ್ ವೈರಲ್ ಆಗಿ ಅನೇಕ ಯುವಕರು Read more…

’ಅಂದಾಜ಼್‌ ಅಪ್ನಾ ಅಪ್ನಾ’ ಚಿತ್ರದ ಸೀನ್‌ ಅಣಕು ನಟನೆ ಮಾಡಿದ ಕ್ರಿಕೆಟರ್ಸ್

ಐಪಿಎಲ್ ಹಾಗೂ ದೇಸೀ ಕ್ರಿಕೆಟ್‌ನಲ್ಲಿ ಸುದೀರ್ಘಾವಧಿಗೆ ಸ್ಥಿರ ಪ್ರದರ್ಶನ ನೀಡುತ್ತಾ ಕೊನೆಗೂ ಟೀಂ ಇಂಡಿಯಾ ಸೇರಿಕೊಂಡಿರುವ ಸೂರ್ಯ ಕುಮಾರ್‌ ಮೈದಾನ ಹಾಗೂ ಮೈದಾನದ ಹೊರಗೂ ಭಾರೀ ಚುರುಕಾಗಿರುತ್ತಾರೆ. ಪತ್ನಿ Read more…

ಸಚಿನ್‌ ಜೊತೆಗಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದ ಶೋಯೆಬ್

ಭಾರತೀಯ ಕ್ರಿಕೆಟ್‌ನ ಸೂಪರ್‌ಸ್ಟಾರ್‌ ಸಚಿನ್‌ ತೆಂಡೂಲ್ಕರ್‌ ಹಾಗೂ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್‌ ನಡುವೆ ಆಟದ ಮೈದಾನದಲ್ಲಿ ಬಹಳಷ್ಟು ಬಾರಿ ಸೆಣಸಾಟಗಳು ನಡೆದಿವೆ. ಮೈದಾನದಾಚೆಗೆ ಇಬ್ಬರೂ ಆಟಗಾರರ Read more…

ಕೀರನ್ ಪೊಲಾರ್ಡ್ ಕಾಲೆಳೆದ ಡೇವಿಡ್ ವಾರ್ನರ್‌

ಕ್ರಿಕೆಟ್ ಮೈದಾನದ ಬೌಂಡರಿ ಬಳಿ ಕ್ಷೇತ್ರ ರಕ್ಷಣೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೊಸ ಆಯಾಮವನ್ನೇ ಪಡೆದಿದ್ದು, ಬೌಂಡರಿಯಂಚಿನಲ್ಲಿ ಸಿಕ್ಸ್‌ ಆಗಬಹುದಾದ ಚೆಂಡುಗಳನ್ನೂ ಸಹ ಅದ್ಭುತ ಕಸರತ್ತಿನ ಮೂಲಕ ಹಿಡಿತಕ್ಕೆ Read more…

ಮ‌ತ್ತೊಂದು ಅವಧಿಗೆ ಎನ್‌ಸಿಎ ಮುಖ್ಯಸ್ಥರಾಗಲಿದ್ದರಾ ರಾಹುಲ್ ದ್ರಾವಿಡ್…?

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್‌ ಸಹ ಆಗಿರುವ ರಾಹುಲ್ ದ್ರಾವಿಡ್ ಈ ಹುದ್ದೆಗೆ ಮತ್ತೊಮ್ಮೆ Read more…

ಬ್ರಿಟನ್ ರಾಜತಾಂತ್ರಿಕ ಅಧಿಕಾರಿಗೆ ಕನ್ನಡ ಕಲಿಸಿದ ’ಇಂದಿರಾನಗರದ ಗೂಂಡಾ’

’ಇಂದಿರಾನಗರದ ಗೂಂಡಾ’ ಆಗಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡು ಭಾರೀ ಜೋಶ್ ಸೃಷ್ಟಿಸಿದ ತಿಂಗಳುಗಳ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿರುವ ರಾಹುಲ್ ದ್ರಾವಿಡ್, ಬ್ರಿಟಿಷ್ ಹೈಕಮಿಷನರ್‌ ಅಲೆಕ್ಸ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...