alex Certify Cow | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುಗಳ ಮೇಲೆ ವಿಕೃತ ಲೈಂಗಿಕ ದೌರ್ಜನ್ಯ, ಹಿಂಸೆ: ರೈತರಿಂದ ಜಾನುವಾರು ಮಾರಾಟ

ಕೇರಳದ ಕೊಲ್ಲಂ ಜಿಲ್ಲೆಯ ಮಯ್ಯನಾಡ್ ಪ್ರದೇಶದಲ್ಲಿ ಹಸುಗಳ ಮೇಲೆ ವ್ಯಕ್ತಿಯೊಬ್ಬ ವಿಕೃತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಇದರಿಂದ ಬೇಸತ್ತ ರೈತರು ಜಾನುವಾರುಗಳನ್ನು ಮಾರಾಟ ಮಾಡತೊಡಗಿದ್ದಾರೆ. ಕಳೆದ ಜನವರಿಯಿಂದ ಊರಿನ Read more…

ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್: ರಾಸುಗಳಿಗೆ ವಿಮೆ ಸೌಲಭ್ಯ

ಬೆಂಗಳೂರು: ದೇಶದಲ್ಲಿಯೇ ಕೆಎಂಎಫ್ ನಂಬರ್ ಒನ್ ಮಾಡುವ ಗುರಿ ಹೊಂದಲಾಗಿದ್ದು, ನಂದಿನಿ ಉತ್ಪನ್ನಗಳನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳಿ -ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ Read more…

ʼಹಸು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಸೂಸುವ ಏಕಮಾತ್ರ ಪ್ರಾಣಿʼ

ಪ್ರಯಾಗ್​ರಾಜ್​​ನ ಹೈಕೋರ್ಟ್​ ಬುಧವಾರ ಮಹತ್ವದ ತೀರ್ಪನ್ನು ನೀಡಿದ್ದು  ಈ ವೇಳೆ ವಿಜ್ಞಾನದ ಪ್ರಕಾರ ಹಸುವು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಸೂಸುವ ಏಕ ಮಾತ್ರ ಪ್ರಾಣಿಯಾಗಿದೆ. ಹಸುವಿನ ಉತ್ಪನ್ನಗಳಾದ ಹಾಲು, Read more…

ಮರಗಳ ಮಧ್ಯೆ ಸಿಲುಕಿದ ಹಸು ರಕ್ಷಣೆ ವಿಡಿಯೋ ವೈರಲ್

ಚಂಡಮಾರುತ ಐಡಾದಿಂದಾಗಿ ಲೌಸಿಯಾನಾ ಮತ್ತು ಮಿಸ್ಸಿಸ್ಸಿಪಿಯಲ್ಲಿ ಹಲವು ಕಡೆ ಜೀವನ ದುಸ್ತರವಾಗಿದೆ. ಚಂಡಮಾರುತದಿಂದಾಗಿ ಸೆಂಟ್ ಬರ್ನರ್ಡ್ ಪರೀಶ್ ಸ್ಥಳದಲ್ಲಿ ಜೀವಗಳಿಗೆ ಮಾರಕವಾಗಿರುವ ಪ್ರವಾಹದ ಬಗ್ಗೆ ನ್ಯೂ ಓರ್ಲಿಯನ್ಸ್ ನ್ಯಾಷನಲ್ Read more…

ಮರದ ರೆಂಬೆಗಳ ನಡುವೆ ಸಿಲುಕಿದ್ದ ಹಸುವಿನ ರಕ್ಷಣೆ: ವಿಡಿಯೋ ವೈರಲ್​

ಹರಿಕೇನ್​ ಇಡಾ ಚಂಡಮಾರುತವು ಲುಸಿಯಾನಾ ಹಾಗೂ ಮಿಸ್ಸಿಪ್ಪಿಯ ಅನೇಕ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯುಂಟು ಮಾಡಿದೆ. ಚಂಡ ಮಾರುತದ ಬಳಿಕ ರಾಷ್ಟ್ರೀಯ ಹವಾಮಾನ ಇಲಾಖೆಯು ಜೀವಕ್ಕೆ ಹಾನಿ ಉಂಟು Read more…

BIG NEWS: ಗೋವು ರಾಷ್ಟ್ರೀಯ ಪ್ರಾಣಿ, ಅದರ ರಕ್ಷಣೆ ಎಲ್ಲರ ಹೊಣೆ ಎಂದು ಘೋಷಣೆ ಮಾಡಲು ಅಲಹಾಬಾದ್ ಹೈಕೋರ್ಟ್ ಮಹತ್ವದ ನಿರ್ದೇಶನ

ಹಸುವನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಬುಧವಾರ ಹೇಳಿದೆ. ಗೋವಿನ ರಕ್ಷಣೆ ಎಲ್ಲರ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಹೇಳಿದೆ. ದೇಶದ ಸಂಸ್ಕೃತಿ Read more…

ಹೈನುಗಾರರು, ರೈತರಿಗೆ ಸರ್ಕಾರದಿಂದ ಬಿಗ್ ಶಾಕ್: ದನಗಳ ಚಿಕಿತ್ಸೆಗೂ ದರ ನಿಗದಿ…?

ಬೆಂಗಳೂರು: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಪಶು ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದೀಗ ಇಂತಹ ಸೇವೆಗೆ ಸರ್ಕಾರ ದರ ನಿಗದಿಪಡಿಸಲು ಮುಂದಾಗಿದೆ. ಎಲ್ಲ ರೀತಿಯ ಪ್ರಾಣಿಗಳಿಗೆ ಕನಿಷ್ಠ Read more…

BREAKING NEWS: ಹಾಸನದಲ್ಲಿ ಅಮಾನವೀಯ ಘಟನೆ, ಅಪಘಾತದಲ್ಲಿ 50 ಕರುಗಳು ದಾರುಣ ಸಾವು

ಹಾಸನ: ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಅಕ್ರಮವಾಗಿ ಕರುಗಳನ್ನು ಸಾಗಿಸುತ್ತಿದ್ದ ವೇಳೆ ಅಪಘಾತ ಉಂಟಾಗಿದ್ದು, ವಾಹನದಲ್ಲಿದ್ದ 50 ಕರುಗಳು ದಾರುಣವಾಗಿ ಮೃತಪಟ್ಟಿವೆ. ಬೇಲೂರು ತಾಲ್ಲೂಕಿನ Read more…

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಹಸು ಸಾಕುವುದನ್ನು ಕಡ್ಡಾಯಗೊಳಿಸಿ ಎಂದ ಬಿಜೆಪಿ ಸಚಿವ…!

ಭೋಪಾಲ್: ಗೋವುಗಳ ರಕ್ಷಣೆಗೆ ದಾನ, ಆಹಾರದ ವ್ಯವಸ್ಥೆ ಮಾಡಿರಿ ಎಂದು ಕೇಳುವವರು ಸಾಮಾನ್ಯವಾಗುತ್ತಿದ್ದಾರೆ. ಆದರೆ, ಮಧ್ಯಪ್ರದೇಶದ ಬಿಜೆಪಿಯ ಸಚಿವರೊಬ್ಬರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಯಾವುದೇ ಚುನಾವಣೆಗಳಲ್ಲಿ Read more…

ಹಸುಗಳ ಮೈ ಸವರಿ ಮೇವು ತಿನ್ನಿಸಿದ ಹಂಗಾಮಿ ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೊರತಾಗಿಯೂ ಹಂಗಾಮಿ ಸಿಎಂ ಬಿ.ಎಸ್. ಯಡಿಯೂರಪ್ಪ ಎಂದಿನಂತೆಯೇ ತಮ್ಮ ದಿನಚರಿ ಮುಂದುವರೆಸಿದ್ದಾರೆ. ಇಂದು ಕೂಡ ಯಡಿಯೂರಪ್ಪ ‘ಕಾವೇರಿ’ ನಿವಾಸದಲ್ಲಿ ಹಸುಗಳಿಗೆ ಮೇವು Read more…

ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 21 ಕೆಜಿ ಪ್ಲಾಸ್ಟಿಕ್​ ತ್ಯಾಜ್ಯ..!

ಪ್ರತಿದಿನ ಮನೆ, ಅಂಗಡಿಗಳು ಕೈಗಾರಿಕಾ ಪ್ರದೇಶ ಹೀಗೆ ಸಾಕಷ್ಟು ಕಡೆಗಳಿಂದ ಪ್ಲಾಸ್ಟಿಕ್​ ತ್ಯಾಜ್ಯಗಳನ್ನ ಎಸೆಯಲಾಗುತ್ತದೆ. ಭೂಮಿಯಲ್ಲಿ ಕರಗದ ಈ ತ್ಯಾಜ್ಯಗಳು ಪರಿಸರ ನಾಶ ಮಾಡೋದ್ರ ಜೊತೆ ಜೊತೆಗೆ ಮೂಕ Read more…

ಇತಿಹಾಸದಲ್ಲೇ ಮೊದಲ ಬಾರಿಗೆ ‘ಅಮೃತ ಸಿರಿ’ ಯೋಜನೆಯಡಿ ಹೆಣ್ಣು ಕರುಗಳ ವಿತರಣೆ: ಸಚಿವ ಪ್ರಭು ಚವ್ಹಾಣ್

ಬೆಂಗಳೂರು: ರಾಜ್ಯದಲ್ಲಿ ದೇಶಿ ತಳಿಗಳ ವಂಶಾವಳಿಯನ್ನು ಹೆಚ್ಚಿಸುವಲ್ಲಿ ಪಶು ಸಂಗೋಪನಾ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಅಮೃತ ಸಿರಿ’ ಯೋಜನೆ ಅಡಿಯಲ್ಲಿ ವೀರಗತಿ ಹೊಂದಿದ ಯೋಧರ ಪತ್ನಿಯರಿಗೆ, Read more…

SHOCKING NEWS: ಹಸುವನ್ನು ಗುಂಡಿಕ್ಕಿ ಕೊಂದು ಮಾಂಸ ಹೊತ್ತೊಯ್ದ ದುಷ್ಕರ್ಮಿಗಳು

ಮಡಿಕೇರಿ: ದುಷ್ಕರ್ಮಿಗಳು ಗೋವಿನ ಮೇಲೆ ಅಟ್ಟಹಾಸ ಮೆರೆದಿದ್ದು, ಹಸುವನ್ನು ಗುಡುಕ್ಕಿ ಕೊಂದು ಮಾಂಸವನ್ನು ಹೊತ್ತೊಯ್ದ ಘೋರ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ದುಷ್ಕರ್ಮಿಗಳನ್ನು Read more…

ಧರಣಿ ಮಾಡಲು ಹಸುವಿನೊಂದಿಗೆ ಬಂದ ರೈತರು….!

ಇಬ್ಬರು ರೈತರನ್ನು ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆಯಲ್ಲಿರುವ ಹರಿಯಾಣಾ ರೈತರು ತಮ್ಮೊಂದಿಗೆ ಧರಣಿಯಲ್ಲಿ ಭಾಗವಹಿಸಲು ಹಸುವೊಂದನ್ನು ಕರೆತಂದಿದ್ದಾರೆ. ಇಲ್ಲಿನ ಫತೇಹಾಬಾದ್‌ನ ತೊಹಾನಾ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತಿರುವ ರೈತರು, Read more…

ಗೋವಿಗೆ ಗೋಲ್‌ಗಪ್ಪಾ ತಿನಿಸಿದ ಚಾಟ್‌ ಅಂಗಡಿ ಮಾಲೀಕ

ದೆಹಲಿಯ ಚಾಟ್ ಅಂಗಡಿಯೊಂದರ ಮಾಲೀಕರೊಬ್ಬರು ಹಸು ಹಾಗೂ ಅದರ ಕರುವಿಗೆ ಗೋಲ್‌ಗಪ್ಪಾ ತಿನ್ನಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಹಸು ಮತ್ತು ಕರು ಎರಡಕ್ಕೂ ಈತ ಒಂದರ ಮೇಲೊಂದರಂತೆ ಗೋಲ್‌ಗಪ್ಪಾ Read more…

ಆಕಳ ಸಗಣಿಯಿಂದ ದೂರವಾಗುತ್ತಾ ಕೊರೊನಾ ಸೋಂಕು….?

ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಕೊರೊನಾ ಜೊತೆ ಫಂಗಲ್ ಇನ್ಫೆಕ್ಷನ್ ಬಗ್ಗೆ ಜನರಲ್ಲಿ ಭಯ ಶುರುವಾಗಿದೆ. ಕೊರೊನಾದಿಂದ ರಕ್ಷಣೆ ಪಡೆಯಲು ಜನರು ರೋಗ ನಿರೋಧಕ ಶಕ್ತಿ Read more…

‘ಕೋವಿಡ್‌’ಗೆ ಗೋಮೂತ್ರ ರಾಮಬಾಣವೆಂದ ಬಿಜೆಪಿ ಶಾಸಕ

ಕೊರೋನಾ ವೈರಸ್ ದಾಳಿ ಆರಂಭಿಸಿ 14 ತಿಂಗಳು ಕಳೆದ ಬಳಿಕವೂ ಈ ಸೋಂಕಿನ ವಿರುದ್ಧ ಹೋರಾಡಲು ಜನರು ಇನ್ನೂ ಬಹಳಷ್ಟು ರೀತಿಯ ಆವಿಷ್ಕಾರಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಜೊತೆಗೆ ಬಹಳಷ್ಟು Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ….!

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ವೆ. ಕೆಲವೊಂದು ವಿಡಿಯೋಗಳು ಮನಸ್ಸಿಗೆ ಮುದ ನೀಡಿದ್ರೆ ಇನ್ನು ಕೆಲ ವಿಡಿಯೋಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ.‌ Read more…

ಆರು ಕಾಲುಗಳೊಂದಿಗೆ ಜನಿಸಿದ ಗಂಡು ಕರು

ತನ್ನ ಹುಟ್ಟಿಗೆ ಎದುರಾದ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಭೂಮಿಗೆ ಬಂದ ಕರುವೊಂದು ಆರು ಕಾಲುಗಳೊಂದಿಗೆ ಜನಿಸಿದೆ. ಈ ಗಂಡುಕರುವಿನ ತೋಳುಗಳಿಗೆ ಅಂಟಿಕೊಂಡಂತೆ 5-6ನೇ ಕಾಲುಗಳು ನೇತಾಡುತ್ತಿವೆ. ಉತ್ತರ ಐರ್ಲೆಂಡ್‌‌ನ Read more…

ಪಪ್ಪಾಯ ತಿಂದ ಹಸುವಿಗೆ ಚೂರಿಯಿಂದ ಇರಿದ ಹಣ್ಣಿನಂಗಡಿ ಮಾಲೀಕ

ತನ್ನ ಗಾಡಿಯ ಮೇಲಿದ್ದ ಪಪ್ಪಾಯ ಹಣ್ಣು ತಿಂದ ಹಸುವೊಂದಕ್ಕೆ ಚೂರಿಯಿಂದ ಇರಿದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ನವಿ ಮುಂಬೈನಲ್ಲಿ ನಡೆದಿದೆ. ರಾಯ್ಗಡ ಜಿಲ್ಲೆಯ ಮುರುದ್‌ನಲ್ಲಿ ಹಣ್ಣಿನ ಗಾಡಿ ಇಟ್ಟುಕೊಂಡಿದ್ದ Read more…

ಆಸ್ಪತ್ರೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ಹಸು: ರೋಗಿಗಳು ಕಂಗಾಲು

ಕೊಲಂಬಿಯಾದ ಆಸ್ಪತ್ರೆಯೊಂದಕ್ಕೆ ನುಗ್ಗಿದ ಹಸುವೊಂದು ದಾಂಧಲೆ ಮಾಡಿ, ಅಲ್ಲಿದ್ದ ರೋಗಿಗಳ ಮೇಲೆ ದಾಳಿ ಮಾಡಿದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಆಂಟಿಯೋಕಿಯಾ ನಗರದ ಸಾನ್ ರಫೇಲ್‌ ಆಸ್ಪತ್ರೆಯ ವೇಟಿಂಗ್ Read more…

ಹಣಕಾಸಿನ ಸಮಸ್ಯೆ ಕಳೆಯಲು ಇಂದಿನ ಮೌನಿ ಅಮವಾಸ್ಯೆಯಂದು ಈ ಸಣ್ಣ ಕೆಲಸ ಮಾಡಿ

ಇಂದಿನ ದಿನ ಗುರುವಾರದಂದು ವಿಶೇಷವಾದ ಅಮವಾಸ್ಯೆ ಬಂದಿದೆ. ಇದಕ್ಕೆ ಮೌನಿ ಅಮವಾಸ್ಯೆ ಎಂದು ಕರೆಯುತ್ತಾರೆ. ಇಂದು ಲಕ್ಷ್ಮಿದೇವಿಯ ಫೋಟೊದ ಮುಂದೆ ಈ ಒಂದು ವಸ್ತುವನ್ನು ಇಟ್ಟರೆ ನಿಮ್ಮ ಹಣಕಾಸಿನ Read more…

BREAKING NEWS: ತೀವ್ರ ವಿರೋಧದ ನಡುವೆಯೂ ಪರಿಷತ್ ನಲ್ಲಿ ಗೋಹತ್ಯೆ ನಿಷೇಧ ಬಿಲ್ ಪಾಸ್

ಬೆಂಗಳೂರು: ತೀವ್ರ ವಿರೋಧದ ನಡುವೆಯೂ ವಿಧಾನ ಪರಿಷತ್ನಲ್ಲಿ ಧ್ವನಿಮತದ ಮೂಲಕ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕರಿಸಲಾಗಿದೆ. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿಪಕ್ಷಗಳ Read more…

ದಂಗಾಗಿಸುತ್ತೆ ಈ ಜಾನುವಾರು ಖರೀದಿಗೊಳಗಾದ ಬೆಲೆ…!

ಇಂಗ್ಲೆಂಡ್​​ನ ಜಾನುವಾರು ತಳಿ ಪಾಶ್​​ ಸ್ಪೈಸ್​​​​ ಹರಾಜು ಪ್ರಕ್ರಿಯೆಯೊಂದರಲ್ಲಿ ಬರೋಬ್ಬರಿ 2.61 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ನಾಲ್ಕು ತಿಂಗಳು ಪ್ರಾಯದ ಈ ಜಾನುವಾರುವನ್ನ Read more…

ಇಂದಿನ ಪುಷ್ಯ ಹುಣ್ಣಿಮೆಯಂದು ಈ ಚಿಕ್ಕ ಕೆಲಸ ಮಾಡಿದರೆ ಶನಿದೋಷದಿಂದ ಸಿಗುತ್ತೆ ಮುಕ್ತಿ

ಪುಷ್ಯ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಪುಷ್ಯ ಹುಣ್ಣಿಮೆಯೆಂದು ಕರೆಯುತ್ತಾರೆ. ಈ ಪುಷ್ಯ ಹುಣ್ಣಿಮೆ ಶನಿದೇವನಿಗೆ ಬಹಳ ಪ್ರಿಯವಾದ ದಿನ. ಈ ದಿನದಂದು ಬಹಳ ಉತ್ತಮವಾದ ಕೆಲಸಗಳನ್ನು ಮಾಡಿದರೆ ಶನಿದೇವನ Read more…

BIG NEWS: ಗೋರಕ್ಷಕರ ಮೇಲಿನ ಕೇಸ್ ವಾಪಸ್, ಸಚಿವರ ಮಾಹಿತಿ

ಮಂಗಳೂರು: ಗೋರಕ್ಷಕರ ಮೇಲಿನ ಕೇಸ್ ಕೈ ಬಿಡಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವಾಣ್ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಗೋ ಸಾಗಣೆ Read more…

BIG NEWS: ಜ. 18 ರಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ರೈತರಿಗೆ ಸಚಿವರಿಂದ ಮುಖ್ಯ ಮಾಹಿತಿ

ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಅಧ್ಯಾದೇಶ ಇದೇ ಜನವರಿ 18 ರಿಂದ ರಾಜ್ಯದಲ್ಲಿ ಜಾರಿಯಾಗಲಿದ್ದು ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟ ಸಂಪೂರ್ಣ ನಿಷೇಧವಾಗುತ್ತದೆ ಎಂದು Read more…

ಜಾಲತಾಣದಲ್ಲಿ ವೈರಲ್ ಆಯ್ತು ಹಳೆ ಗೆಳೆಯರ ಮುದ್ದಾಟದ ವಿಡಿಯೋ

ಜಾಲತಾಣವು ಮುದ್ದಾದ ಪ್ರಾಣಿಗಳ ಚಿಣ್ಣಾಟದ ಖನಿ. ಅಂತಹುದೇ ಮುದ್ದಾದ ವಿಡಿಯೋವೊಂದು ವೈರಲ್ ಆಗಿದ್ದು, 14 ಸೆಕೆಂಡಿನ ಈ ವಿಡಿಯೋವನ್ನು ಬರೋಬ್ಬರಿ 2.2 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ. ಹೊಂಬಣ್ಣದ ಮೇಲ್ಮೈ Read more…

BIG NEWS: ವಿರೋಧದ ನಡುವೆಯೂ ರಾಜ್ಯದಲ್ಲಿ ‘ಗೋಹತ್ಯೆ ನಿಷೇಧ’ ಕಾಯ್ದೆ ಜಾರಿ -‘ಸುಗ್ರಿವಾಜ್ಞೆ’ಗೆ ರಾಜ್ಯಪಾಲರ ಸಹಿ

ಬೆಂಗಳೂರು: ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ರಾಜ್ಯದಲ್ಲಿ ಜಾನುವಾರು ಸಾಕಾಣಿಕೆ, ಹತ್ಯೆಗೆ ನಿರ್ಬಂಧವಿದೆ. ಹತ್ಯೆಗಾಗಿ Read more…

BIG BREAKING: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ; ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ

ಬೆಂಗಳೂರು: ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಇದರೊಂದಿಗೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ರಾಜ್ಯದಲ್ಲಿ ಗೋವು ಸಾಗಾಣಿಕೆ, ಹತ್ಯೆಗೆ ನಿರ್ಬಂಧಿಸಲಾಗಿದೆ. ಹತ್ಯೆಗಾಗಿ ಜಾನುವಾರು ಮಾರಾಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...