alex Certify Covid -19 Vaccine | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೋವಿಡ್ʼ ಲಸಿಕೆ ಹಿಂಪಡೆದ ಅಸ್ಟ್ರಾಜೆನೆಕಾ; ಇದರ ಹಿಂದಿದೆ ಈ ಕಾರಣ….!

ತಮ್ಮ ಲಸಿಕೆ ಅಡ್ಡಪರಿಣಾಮಗಳನ್ನು ಹೊಂದಿದೆ ಎಂದು ಒಪ್ಪಿಕೊಂಡ ಬಳಿಕ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. 2021 ರಲ್ಲಿ ವಿಶ್ವಾದ್ಯಂತ ವ್ಯಾಕ್ಸ್ ಜೆವ್ರಿಯಾ ಎಂದು Read more…

ವಿಶ್ವದಾದ್ಯಂತ ಎಲ್ಲಾ ಕೋವಿಶೀಲ್ಡ್ ಲಸಿಕೆ ವಾಪಸ್ ಪಡೆದ ಅಸ್ಟ್ರಾಜೆನಿಕಾ

ನವದೆಹಲಿ: ವಿಶ್ವದಾದ್ಯಂತ ಕೋವಿಶೀಲ್ಡ್ ಎಲ್ಲಾ ಲಸಿಕೆಗಳನ್ನು ಅಸ್ಟ್ರಾಜೆನಿಕಾ ಕಂಪನಿ ವಾಪಸ್ ಪಡೆದುಕೊಂಡಿದೆ. ಲಸಿಕೆ ತಯಾರಿಸುವುದಿಲ್ಲ ಮತ್ತು ಸರಬರಾಜು ಮಾಡುವುದಿಲ್ಲ ಎಂದು ಅಸ್ಟ್ರಾಜೆನಿಕಾ ಕಂಪನಿ ತಿಳಿಸಿದೆ ಲಸಿಕೆ ಹಿಂಡೆದಿರುವುದು ಕಾಕತಾಳಿಯವಷ್ಟೇ. Read more…

ಕೊರೊನಾ ವಿರುದ್ಧ ಹೋರಾಡಲು ಮೂರು ಲಸಿಕೆ ಸಾಕು, ನಾಲ್ಕನೇ ಡೋಸ್‌ ಅಗತ್ಯವಿಲ್ಲ; ಐಸಿಎಂಆರ್ ತಜ್ಞರಿಂದ ಮಹತ್ವದ ಮಾಹಿತಿ

ಕೊರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಈಗಾಗ್ಲೇ ಮೂರು ಲಸಿಕೆಗಳನ್ನು ಪಡೆದಿದ್ದರೆ, ಅಂಥವರಿಗೆ ನಾಲ್ಕನೇ ಲಸಿಕೆಯ ಅಗತ್ಯವಿಲ್ಲ. ಹೀಗಂತ ಐಸಿಎಂಆರ್‌ನ ತಜ್ಞರು ಮಾಹಿತಿ ನೀಡಿದ್ದಾರೆ. ಕೋವಿಡ್-19 ಮತ್ತು ಅದರ ರೂಪಾಂತರಗಳ Read more…

BREAKING: 200 ಕೋಟಿ ಕೋವಿಡ್ ಲಸಿಕೆ ಮೈಲಿಗಲ್ಲು ದಾಟಿದ ಭಾರತ

ನವದೆಹಲಿ: ಜನವರಿ 2021 ರಲ್ಲಿ ಪ್ರಾರಂಭವಾದ ನಂತರ ಕಳೆದ ಒಂದೂವರೆ ವರ್ಷಗಳಲ್ಲಿ ಭಾರತವು 200 ಕೋಟಿ ಕೋವಿಡ್ -19 ಲಸಿಕೆ ನೀಡುವ ಮೈಲಿಗಲ್ಲನ್ನು ತಲುಪಿದೆ. ಭಾರತವು ಎರಡು ಬಿಲಿಯನ್ Read more…

Big News: 15 ರಿಂದ 18 ವರ್ಷದವರ ಕೊರೊನಾ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲು

15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭಗೊಂಡು ಕೇವಲ 11 ದಿನಗಳಲ್ಲಿ ಬರೋಬ್ಬರಿ 3.14 ಕೋಟಿ ಮಕ್ಕಳು ಕೊರೊನಾ ಲಸಿಕೆಯ ಮೊದಲ ಡೋಸ್​ ಪಡೆದಿದ್ದಾರೆ Read more…

ಲಕ್​ ಅಂದ್ರೆ ಇದು..! ಕೊರೊನಾ ಲಸಿಕೆ ಸ್ವೀಕರಿಸಿ 7.4 ಕೋಟಿ ರೂಪಾಯಿ ಗೆದ್ದ ಯುವತಿ..!

ಕೊರೊನಾ ಲಸಿಕೆಯನ್ನು ಜನತೆ ಸ್ವೀಕರಿಸುವಂತೆ ಮಾಡಲು ವಿವಿಧ ದೇಶಗಳಲ್ಲಿ ಜನತೆಗೆ ಇನ್ನಿಲ್ಲದ ಆಮಿಷವನ್ನು ಒಡ್ಡಲಾಗುತ್ತಿದೆ. ಸಾರ್ವಜನಿಕರು ಕೋವಿಡ್​ ಲಸಿಕೆಯನ್ನು ಸ್ವೀಕರಿಸಲಿ ಎಂಬ ಕಾರಣಕ್ಕೆ ನಾನಾ ಮಹತ್ವದ ಕ್ರಮಗಳನ್ನು ಕೈಗೊಂಡ Read more…

BIG NEWS; ಮಕ್ಕಳಿಗೆ ‘ಕೊರೊನಾ ಲಸಿಕೆ’ ಕುರಿತಂತೆ ಮಹತ್ವದ ಮಾಹಿತಿ ಹೊರಹಾಕಿದ ವೈದ್ಯರ ತಂಡ

ಅನೇಕ ಪೋಷಕರು ತಮ್ಮ ಮಕ್ಕಳಿಗೆ ಕೋವಿಡ್​ ಲಸಿಕೆಯನ್ನು ಹಾಕಿಸಬೇಕು ಎಂದು ಕಾತುರರಾಗಿದ್ದಾರೆ. ಆದರೆ ಕೆಲವರು ಮಕ್ಕಳಿಗೆ ಕೋವಿಡ್​ ಲಸಿಕೆ ನೀಡುವ ಕ್ರಮವನ್ನು ವಿರೋಧಿಸುತ್ತಿದ್ದಾರೆ. ಮಕ್ಕಳಿಗೆ ಕೋವಿಡ್​ ಲಸಿಕೆ ನೀಡುವುದನ್ನು Read more…

ಕೋವಿಡ್ ಲಸಿಕೆ ನೀಡಲು ಜೀವದ ಹಂಗು ತೊರೆದು ಗುಡ್ಡಗಾಡು ಪ್ರದೇಶದಲ್ಲಿ ನಡೆದ ಆರೋಗ್ಯ ಸಿಬ್ಬಂದಿ

ಹಿಮಾಚಲ ಪ್ರದೇಶ ಎಂದರೇನೇ ಹಿಮಗಳಿಂದ ಆವೃತವಾದ ಗುಡ್ಡಗಾಡುಗಳ ಪ್ರಾಂತ್ಯ. ಅದರಲ್ಲೂ ‘ಮಲಾನ’ ಎಂಬ ಗ್ರಾಮವು ಬಂಡೆಗಳ ಸಾಲಿನ ಬೆಟ್ಟದ ತುದಿಯಲ್ಲಿದೆ. ಇಲ್ಲಿನ ಜನರು ಒಂದು ತರಹ ಬುಡಕಟ್ಟು ಸಮುದಾಯಕ್ಕೆ Read more…

ಇಲ್ಲಿದೆ ವಿವಿಧ ದೇಶಗಳ ಕೋವಿಡ್‌ ಲಸಿಕೆ ಸರ್ಟಿಫಿಕೇಟ್‌ ಕುರಿತ ಮಾಹಿತಿ

ಕೊರೊನಾ ಸಾಂಕ್ರಾಮಿಕದ ಮಾರಣಾಂತಿಕ ದಾಳಿಯಿಂದ ಪಾರಾಗಲು ಏಕೈಕ ಅಸ್ತ್ರವಾಗಿರುವ ’ಕೋವಿಡ್‌-19 ತಡೆ ಲಸಿಕೆ’ಯನ್ನು ವಿಶ್ವಾದ್ಯಂತ ಬಹುತೇಕ ರಾಷ್ಟ್ರಗಳು ತನ್ನ ಪ್ರಜೆಗಳಿಗೆ ನೀಡುತ್ತಿವೆ. ಎರಡು ಡೋಸ್‌ಗಳ ಲಸಿಕೆಯನ್ನು ಪಡೆದವರಿಗೆ ಪ್ರಮಾಣಪತ್ರವನ್ನು Read more…

ಮದ್ಯ ಖರೀದಿಸಲು ಬೇಕು ಕೋವಿಡ್ ಲಸಿಕೆ ಪ್ರಮಾಣ ಪತ್ರ….!

ಕೊರೊನಾ ಲಸಿಕೆಯ ಪ್ರಮಾಣಪತ್ರವು ಸದ್ಯ ಅತ್ಯಂತ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಪ್ರಯಾಣ ಮಾಡುವಾಗ, ಸಿನಿಮಾ ಮಂದಿರಗಳಿಗೆ ಎಂಟ್ರಿ ನೀಡುವಾಗ ಹೀಗೆ ಎಲ್ಲೇ ಹೋಗಬೇಕಾದರೂ ಕೊರೊನಾ ಲಸಿಕೆ ಪ್ರಮಾಣ ಪತ್ರ Read more…

ಕೊರೊನಾ ಲಸಿಕೆ ವಿಚಾರದಲ್ಲಿ ಈ ಹೊಸ ಸಾಧನೆ ಮಾಡಿದೆ ಭಾರತ….!

ದೇಶದಲ್ಲಿ ಲಸಿಕೆ ಪಡೆಯಲು ಅರ್ಹರಿರುವವರಲ್ಲಿ ಅರ್ಧಕ್ಕೂ ಹೆಚ್ಚು ಪ್ರಮಾಣದ ಜನರು ಈಗಾಗಲೇ ಕನಿಷ್ಟ 1 ಡೋಸ್​ ಲಸಿಕೆ ಸ್ವೀಕರಿಸಿದ್ದಾರೆ ಎಂದು ಸರ್ಕಾರದ ಮಾಹಿತಿಯಲ್ಲಿ ತಿಳಿದುಬಂದಿದೆ. ಆರೋಗ್ಯ ಕಾರ್ಯಕರ್ತರಲ್ಲಿ 99 Read more…

ವಿದೇಶಿ ಪ್ರಜೆಗಳಿಗೆಂದೇ ‘ಲಸಿಕಾ ಪ್ರವಾಸೋದ್ಯಮ’ ಆರಂಭಿಸಿದ ಅಮೆರಿಕ..!

ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆ ಅಭಾವ ಹಾಗೂ ಅಮೆರಿಕದಲ್ಲಿ ಹೆಚ್ಚಿದ ಕೊರೊನಾ ಲಸಿಕೆ ಉತ್ಪಾದನೆಯು ವಿಶ್ವದ ದೊಡ್ಡಣ್ಣನಿಗೆ ಹೊಸ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ದಾರಿ ಮಾಡಿಕೊಟ್ಟಿದೆ. ವಿವಿಧ Read more…

BIG NEWS: ಲಸಿಕೆ ಪಡೆಯುವವರಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಸೂಚನೆ

ಕೋವಿಡ್-19 ಲಸಿಕೆ ಪಡೆಯುವ ಮೊದಲು ನೋವು ನಿವಾರಕ ಔಷಧಗಳನ್ನು ತೆಗೆದುಕೊಳ್ಳದಂತೆ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಸೂಚನೆ ನೀಡಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವಿರುದ್ಧದ ಲಸಿಕೆ Read more…

ಲಸಿಕೆ ತುಂಬದೆ ಸಿರಿಂಜ್​​ ಇಂಜೆಕ್ಟ್‌ ಮಾಡಿದ ನರ್ಸ್​: ವೈರಲ್​ ಆಯ್ತು ಬೆಚ್ಚಿಬೀಳಿಸುವ ವಿಡಿಯೋ..!

ದೇಶದಲ್ಲಿ ಕೊರೊನಾ ಲಸಿಕೆಯ ಅಭಿಯಾನ ಭರದಿಂದ ಸಾಗಿದೆ. ಈ ನಡುವೆ ಬಿಹಾರದ ನರ್ಸ್ ಒಬ್ಬರು ಸಿರಿಂಜ್​ ತುಂಬಿಸದೇ ವ್ಯಕ್ತಿಗೆ ಲಸಿಕೆ ನೀಡಿದಂತೆ ನಾಟಕ ಮಾಡಿದ್ದು, ಈ ವಿಡಿಯೋ ಸೋಶಿಯಲ್​ Read more…

ʼಕೊರೊನಾʼ ಲಸಿಕೆ ಪಡೆದವರ ದೇಹ ಆಯಸ್ಕಾಂತವಾಗುತ್ತಾ..? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ದೇಶದಲ್ಲಿ ಇತ್ತೀಚಿಗೆ ವರದಿಯಾದ ಕೆಲ ಪ್ರಕರಣಗಳ ಪ್ರಕಾರ ಕೊರೊನಾ ಲಸಿಕೆಯನ್ನ ಪಡೆದ ಬಳಿಕ ದೇಹದಲ್ಲಿ ಕಾಂತೀಯ ಶಕ್ತಿ ಬೆಳೆಯುತ್ತದೆ. ಇದರಿಂದ ಕಬ್ಬಿಣಗಳು ದೇಹವನ್ನ ಆಕರ್ಷಿಸುವ ಸಾಮರ್ಥ್ಯ ಹೊಂದುತ್ತವೆ ಎಂದು Read more…

ʼಕೊರೊನಾʼ ಲಸಿಕೆ ಪಡೆದುಕೊಂಡವರಿಗೆ ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್

ಐಸಿಎಂಆರ್​ ನಡೆಸಿದ ಹೊಸ ಅಧ್ಯಯನದ ಪ್ರಕಾರ ಸಿಂಗಲ್​ ಡೋಸ್​ ಕೊರೊನಾ ಲಸಿಕೆ ಕೂಡ ಸಾವಿನ ಸಂಖ್ಯೆಯನ್ನ ಕಡಿಮೆ ಮಾಡಬಲ್ಲದು ಎಂಬ ಅಂಶ ಬಹಿರಂಗವಾಗಿದೆ. ಕೊರೊನಾ ಸಿಂಗಲ್​ ಡೋಸ್​​ ಪಡೆದರೆ Read more…

ಕೊರೊನಾ ಲಸಿಕೆಯಿಂದ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿಯುತ್ತಾ..? ಸ್ಪಷ್ಟನೆ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ಭರದಿಂದ ಸಾಗುತ್ತಾ ಇದ್ದು ಕೇಂದ್ರ ಸರ್ಕಾರ ಡಿಸೆಂಬರ್​ ತಿಂಗಳೊಳಗಾಗಿ ದೇಶದ ಸಂಪೂರ್ಣ ಜನತೆಗೆ ಲಸಿಕೆಯನ್ನ ನೀಡುವ ಗುರಿಯನ್ನ ಹೊಂದಿದೆ. ಕೊರೊನಾ ಲಸಿಕೆ ವಿಚಾರದಲ್ಲಿ Read more…

ಲಸಿಕೆ ಕೊರತೆ ಹೊತ್ತಲ್ಲಿ ಹೊಸ ಭರವಸೆ ಮೂಡಿಸಿದೆ ಈ ಅಧ್ಯಯನ, ಕೊರೋನಾ ಸೋಂಕಿತರಿಗೆ ಸಿಂಗಲ್ ಡೋಸ್ ಸಾಕು

ಹೈದರಾಬಾದ್: ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಒಂದೇ ಡೋಸ್ ಲಸಿಕೆ ಸಾಕು ಎಂದು ಅಧ್ಯಯನವೊಂದು ಹೇಳಿದೆ. ಎಐಸಿ ಆಸ್ಪತ್ರೆ ಸೋಮವಾರ ಬಿಡುಗಡೆ ಮಾಡಿದ ಅಧ್ಯಯನದ ವರದಿಯಲ್ಲಿ, ಕೋವಿಡ್-19 ಸೋಂಕಿಗೆ ಒಳಗಾದ Read more…

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಗೆ ದರ ನಿಗದಿ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್​ 19 ಲಸಿಕೆಗಳಿಗೆ ತೆಗೆದುಕೊಳ್ಳಬೇಕಾದ ಬೆಲೆಯನ್ನ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ನಿರ್ಧರಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಾಡಿರುವ ಘೋಷಣೆಯ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ Read more…

ಲಸಿಕೆ ಸ್ವೀಕೃತಿ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ತೆಗೆದು ಹಾಕಿದ ದೀದಿ ಸರ್ಕಾರ..!

ಛತ್ತೀಸಗಢ ಸರ್ಕಾರದ ಬಳಿಕ ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಫೋಟೋವನ್ನ ತೆಗೆದು ಹಾಕಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯ Read more…

12ರಿಂದ 15 ವಯಸ್ಸಿನವರಿಗೆ ಫೈಜರ್​ ಲಸಿಕೆ ನೀಡಲು​ ಅನುಮತಿ

12 ರಿಂದ 15 ವಯಸ್ಸಿನ ಮಕ್ಕಳಲ್ಲಿ ಫೈಜರ್​ ಲಸಿಕೆಯನ್ನ ಬಳಕೆ ಮಾಡಲು ಯುರೋಪಿಯನ್​ ಕಮಿಷನ್​ ಅಧಿಕೃತ ಅನುಮತಿ ನೀಡಿದೆ. ಅಮೆರಿಕ ಹಾಗೂ ಕೆನಡಾದಲ್ಲೂ ಕೆಲ ದಿನಗಳ ಹಿಂದಷ್ಟೇ 12 Read more…

‌ʼಇಂಜೆಕ್ಷನ್ʼ​​ ಎಂದರೆ ಭಯವೆಂದ ಬಿಗ್​ಬಾಸ್​ ಸ್ಪರ್ಧಿ ಕಾಲೆಳೆದ ನೆಟ್ಟಿಗರು..!

ನಟಿ ಹಾಗೂ ಬಿಗ್​ ಬಾಸ್​ ಸೀಸನ್​ 13ರ ಸ್ಪರ್ಧಿ ಆರತಿ ಸಿಂಗ್​​ ಕೋವಿಡ್​ 19 ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ದು, ಇನ್​ಸ್ಟಾಗ್ರಾಂನಲ್ಲಿ ಫೋಟೋವನ್ನ ಶೇರ್​ ಮಾಡಿದ್ದಾರೆ. ಲಸಿಕಾ ಕೇಂದ್ರದಲ್ಲಿ Read more…

ಮೊದಲ ಡೋಸ್ ಲಸಿಕೆ​ ಪಡೆದ ಬಳಿಕ ಸೋಂಕು ಬಂದಲ್ಲಿ ಮಾಡಬೇಕಾದ್ದೇನು..? ಇಲ್ಲಿದೆ ಮಾಹಿತಿ

ಕೊರೊನಾ ಲಸಿಕೆಯನ್ನ ಪಡೆದ ಮಾತ್ರಕ್ಕೆ ನೀವು ಸೋಂಕಿನಿಂದ ಸಂಪೂರ್ಣವಾಗಿ ಪಾರಾಗಿದ್ದೀರಾ ಎಂಬರ್ಥವಲ್ಲ. ಆದರೆ ಕೊರೊನಾ ಸೋಂಕಿನಿಂದ ಉಂಟಾಗಬಲ್ಲ ಗಂಭೀರ ಲಕ್ಷಣದಿಂದ ನಿಮ್ಮನ್ನ ಪಾರು ಮಾಡುವ ಶಕ್ತಿ ಲಸಿಕೆಗಳಿಗೆ ಇದೆ Read more…

ʼಕೊರೊನಾʼ ಲಸಿಕೆ ಕುರಿತು ನಿಮಗೆ ತಿಳಿದಿರಲಿ ಈ ಮುಖ್ಯ ಮಾಹಿತಿ

ಮೇ 1ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಸಿಗಲಿದೆ. ಆದರೆ ಕೊರೊನಾ ಲಸಿಕೆ ಸ್ವೀಕಾರಕ್ಕೂ ಮುನ್ನ ನೀವು ಕೆಲವು ಮಹತ್ವದ ವಿಚಾರಗಳನ್ನ ತಲೆಯಲ್ಲಿ ಇಟ್ಟುಕೊಳ್ಳಬೇಕು. ಕೊವ್ಯಾಕ್ಸಿನ್​ Read more…

BIG NEWS: ಕೊರೊನಾ ಲಸಿಕೆ ಲಭ್ಯತೆ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ – ಅಂಕಿಅಂಶ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ

ದೇಶದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಕೋಟಿಗೂ ಅಧಿಕ ಲಸಿಕೆ ಡೋಸ್​ಗಳ ಸಂಗ್ರಹವಿದೆ. ಹಾಗೂ ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿ 57,70,000 ಡೋಸ್​ಗಳನ್ನ ಸ್ವೀಕರಿಸಲಿವೆ ಎಂದು ಕೇಂದ್ರ Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿ ಸಿಗುತ್ತೆ ಹಣ..!

ಜನರಲ್ಲಿ ಕೊರೊನಾ ಲಸಿಕೆ ಸ್ವೀಕಾರವನ್ನ ಉತ್ತೇಜಿಸುವ ಸಲುವಾಗಿ ಅಮೆರಿಕದ ರಾಜ್ಯವೊಂದು ಕೋವಿಡ್ ಲಸಿಕೆ ಹಾಕಿಕೊಂಡವರಿಗೆ ಬಹುಮಾನ ನೀಡುತ್ತಿದೆ. ವೆಸ್ಟ್​ ವರ್ಜಿನಿಯಾ ಎಂಬಲ್ಲಿ ಕೋವಿಡ್​ ಲಸಿಕೆ ಹಾಕಿಸಿಕೊಂಡ 16 ರಿಂದ Read more…

ಕೊರೊನಾ ಲಸಿಕೆ ಲಭ್ಯತೆ ಕುರಿತು ʼಮಹಾʼ ಆರೋಗ್ಯ ಸಚಿವರಿಂದ ಶಾಕಿಂಗ್‌ ಸಂಗತಿ ಬಹಿರಂಗ

ಮಹಾರಾಷ್ಟ್ರಕ್ಕೆ ಕೊರೊನಾ ವೈರಸ್​​ ಗಂಭೀರ ಹೊಡೆತವನ್ನೇ ನೀಡಿದೆ. ಪ್ರತಿನಿತ್ಯ ಸರಾಸರಿ 50 ಸಾವಿರ ಕೇಸ್​ಗಳು ವರದಿಯಾಗ್ತಿವೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಲಸಿಕೆಯ ಅಭಾವವಿದೆ ಎಂದು ಮಹಾರಾಷ್ಟ್ರ ಆರೋಗ್ಯ Read more…

ಕೊರೊನಾ ʼಲಸಿಕೆʼ ಎಲ್ಲರಿಗೂ ಅಗತ್ಯವೆಂದ ರಾಹುಲ್​

ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಟ್ವೀಟೊಂದರ ಮೂಲಕ ಕೊರೊನಾ ಲಸಿಕೆಯ ಮಹತ್ವದ ಬಗ್ಗೆ ಸಂದೇಶ ಸಾರಿದ್ದಾರೆ. ದೇಶದ ಪ್ರತಿಯೊಬ್ಬ ಜನತೆಗೂ ಈ ಸಂಜೀವಿನಿ ಸಿಗುವಂತಾಗಬೇಕು Read more…

ದೇಶದಲ್ಲಿ ಹೆಚ್ಚುತ್ತಿದೆ ಕೊರೊನಾ ಆರ್ಭಟ: ಮರುಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ

ವಿಶ್ವಾದ್ಯಂತ ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಕೊರೊನಾ ವೈರಸ್​ ತಾಂಡವವಾಡುತ್ತಲೇ ಇದೆ. ಭಾರತ, ಅಮೆರಿಕ, ರಷ್ಯಾ ಹಾಗೂ ಬ್ರಿಟನ್​ ಸೇರಿದಂತೆ ಹೆಚ್ಚಿನ ರಾಷ್ಟ್ರಗಳಲ್ಲಿ ಕೊರೊನಾವನ್ನ ನಿಯಂತ್ರಣ ಮಾಡಲೇಬೇಕು Read more…

ʼಕೊರೊನಾ ಲಸಿಕೆʼ ಸ್ವೀಕರಿಸಿದ ಬಳಿಕ ಮಾಡಲೇಬೇಡಿ ಈ ತಪ್ಪು….!

ದೇಶದಲ್ಲಿ ಈಗಂತೂ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದೆ. 6 ಕೋಟಿಗೂ ಅಧಿಕ ಮಂದಿ ಈಗಾಗಲೇ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ. ಇಲ್ಲಿಯವರೆಗೆ ಕೊರೊನಾ ಲಸಿಕೆಯಿಂದಾಗಿ ಸಾವು ನೋವು ಉಂಟಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...