alex Certify Couple | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕೆಲಸದಾಕೆ ಮೇಲೆ ದೌರ್ಜನ್ಯ: ಕೂದಲು ಕತ್ತರಿಸಿ ಕ್ರೌರ್ಯ

ದೆಹಲಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ಹೇಯ ಘಟನೆಯೊಂದು ನಡೆದಿದೆ. ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಭಾನುವಾರ ದಂಪತಿಗೆ ಮನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಗೆ Read more…

ವರ್ಷದೊಳಗೆ ಮೊಮ್ಮಗು ಕೊಡಿ ಇಲ್ಲಾ 5 ಕೋಟಿ ಪರಿಹಾರ ನೀಡಿ: ಮಗ – ಸೊಸೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ

ಇದೊಂದು ವಿಚಿತ್ರವಾದ ಪ್ರಕರಣ. ವೃದ್ಧ ದಂಪತಿಗಳಿಗೆ ಮೊಮ್ಮಕ್ಕಳ ಮುಖ ನೋಡಬೇಕು, ಅವರ ಜೊತೆ ಆಟ ಆಡಬೇಕು ಅನ್ನೋ ಆಸೆ. ಆದರೆ ಮಗ – ಸೊಸೆ ಮದುವೆ ಆಗಿ 6 Read more…

ಹಿರಿ ವಯಸ್ಸಿನಲ್ಲೂ ಸೆಕ್ಸ್ ಮುಂದುವರೆಸಿ ಈ ʼಲಾಭʼ ಪಡೆಯಿರಿ

ವಯಸ್ಸಾದಂತೆ ದಂಪತಿ ಭಾವನಾತ್ಮಕವಾಗಿ ಹತ್ತಿರವಾಗ್ತಾರೆ. ಶಾರೀರಿಕವಾಗಿ ದೂರವಾಗ್ತಾರೆ. ಶಾರೀರಿಕ ಸಂಬಂಧ ಬೆಳೆಸುವುದು ಕಡಿಮೆಯಾಗುತ್ತದೆ. ಇತ್ತೀಚಿಗೆ ನಡೆದ ಅಧ್ಯಯನವೊಂದು ವಯಸ್ಸಾದ ನಂತ್ರವೂ ಶಾರೀರಿಕ ಸಂಬಂಧ ಬೆಳೆಸುವುದನ್ನು ಮುಂದುವರೆಸಿದ್ರೆ ಏನೆಲ್ಲ ಲಾಭ Read more…

ಫ್ಲಾಟ್‌ ಗೆ ಬದಲು ಕೋಟಿಗೂ ಹೆಚ್ಚು ಹಣ ಪಡೆದ ದಂಪತಿ….!

ಮುಂಬೈ: ಫ್ಲಾಟ್ ಸ್ವಾಧೀನಪಡಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಕಾಲ ವಿಳಂಬವಾದ ಕಾರಣ ಮುಂಬೈ ಮೂಲದ ದಂಪತಿ 1.17 ಕೋಟಿ ರೂ. ಮರುಪಾವತಿ ಹಣ ಮತ್ತು 63 ಲಕ್ಷ ರೂ. Read more…

‘ಲೈಂಗಿಕ ಜೀವನ’ ಹಾಳು ಮಾಡುತ್ತೆ ಹಾಸಿಗೆಯಲ್ಲಿ ಮಾಡುವ ಈ ತಪ್ಪು

ಪ್ರತಿಯೊಂದು ಕೆಲಸಕ್ಕೂ ಒಂದು ಸಮಯವಿರುತ್ತದೆ. ಹಾಗೆ ಅದ್ರದ್ದೆ ಆದ ಕೆಲವು ಕಟ್ಟುಪಾಡುಗಳಿವೆ. ಊಟವಿರಲಿ ಇಲ್ಲ ಸೆಕ್ಸ್ ಇರಲಿ. ಕೆಲವೊಮ್ಮೆ ಹಾಸಿಗೆಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಲೈಂಗಿಕ ಜೀವನವನ್ನು Read more…

ಠಾಣೆ ಮೆಟ್ಟಿಲೇರಿದ 70 ವರ್ಷದ ದಂಪತಿ ಕಲಹ; ಪೊಲೀಸರ ಮಧ್ಯ ಪ್ರವೇಶದಿಂದ ಪರಸ್ಪರ ಸಿಹಿ ತಿನ್ನಿಸಿ ನಸುನಕ್ಕ ಜೋಡಿ

70 ವರ್ಷದ ದಂಪತಿಗಳ ಜಗಳ ಮಿತಿ ಮೀರಿದ್ದು, ಅಂತಿಮವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಂತಿಮವಾಗಿ ಪೊಲೀಸರ ಮಧ್ಯ ಪ್ರವೇಶದಿಂದ ಸುಖಾಂತ್ಯಗೊಂಡಿದೆ. ಇಷ್ಟು Read more…

ರಾತ್ರಿ ಸಂಗಾತಿ ಜೊತೆ ಸುಂದರ ಕ್ಷಣ ಕಳೆಯಬೇಕೆಂದ್ರೆ ಬಳಸಿ ಈ ಸುಗಂದ ದ್ರವ್ಯ

ಸಂಗಾತಿ ಜೊತೆ ವಿಶೇಷ ಪ್ರಯೋಗಕ್ಕೆ ಮುಂದಾಗಿದ್ದರೆ ಇದನ್ನೊಮ್ಮೆ ಓದಿ. ಸೆಕ್ಸ್ ಲೈಫ್ ನಲ್ಲಿ ಬದಲಾವಣೆ ಇಲ್ಲದೆ ಹೋದ್ರೆ ಜೀವನ ಬೋರಾಗಲು ಶುರುವಾಗುತ್ತದೆ. ಸೆಕ್ಸ್ ನಲ್ಲಿ ಹೊಸ ಪ್ರಯೋಗ ನಡೆದಾಗಲೇ Read more…

ಜೊತೆಯಾಗಿದ್ದ ಜೋಡಿ ಮೇಲೆ ಹಲ್ಲೆಗೆ ಯತ್ನ; ನೈತಿಕ ಪೊಲೀಸ್ ಗಿರಿ ಆರೋಪದಡಿ ಇಬ್ಬರು ಅರೆಸ್ಟ್

ಮಂಗಳೂರು: ನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ ಬಾಲಚಂದ್ರ(35), ರಂಜಿತ್(31) ಬಂಧಿತರು ಎಂದು ಹೇಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಗುಂಡ್ಯದಲ್ಲಿ Read more…

ಐಪಿಎಲ್ ಪಂದ್ಯದ ವೇಳೆ ಮೈದಾನದಲ್ಲೇ ಚುಂಬಿಸಿದ ಜೋಡಿ: ಟ್ವಿಟ್ಟರ್ ನಲ್ಲಿ ಮೆಮೆ ಹಬ್ಬ

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ 2022 ರ ಆವೃತ್ತಿಯು ನಡೆಯುತ್ತಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯ ವೀಕ್ಷಿಸಿದ್ದಾರೆ. ಐಪಿಎಲ್ ಟೂರ್ನಿಯ 10 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪುಣೆಯ Read more…

ಗೆಳತಿಯನ್ನೇ ವಿವಾಹವಾಗಲಿದ್ದಾರೆ ದಂಪತಿ; ಹೀಗೊಂದು ಅಚ್ಚರಿ….!

ಮನುಷ್ಯ ಸಂಬಂಧಗಳ ಬಗ್ಗೆ ಸಾಕಷ್ಟು ನೀತಿ ನಿರೂಪಣೆಗಳಿವೆ. ಅದನ್ನು‌ ಮೀರಿದ ಅಸಾಮಾನ್ಯ ಸಂಬಂಧ ಏರ್ಪಡುವ ಉದಾಹರಣೆ ಅಲ್ಲಲ್ಲಿ ಅಪರೂಪಕ್ಕೆ ಕಾಣ ಸಿಗುತ್ತದೆ. ಇಂಗ್ಲೆಂಡ್‌ನಲ್ಲಿ ದಂಪತಿ ತಮ್ಮ ಗೆಳತಿಯಾಗಲು ಮಹಿಳೆಯನ್ನು Read more…

KSRTC ಬಸ್ ಡಿಕ್ಕಿ, ಬೈಕ್ ನಲ್ಲಿದ್ದ ದಂಪತಿ ಸಾವು

ತುಮಕೂರು: ಸರ್ಕಾರಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ದಂಪತಿ ಸಾವನ್ನಪ್ಪಿದ ಘಟನೆ ಕೆರಗಳಪಾಳ್ಯದ ಸಿಮೆಂಟ್ ಇಟ್ಟಿಗೆ ಕಾರ್ಖಾನೆ ಬಳಿ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೆರಗಳಪಾಳ್ಯ ಗ್ರಾಮದ Read more…

ಶಾಕಿಂಗ್…!‌ ಒಂದು ನಿಮಿಷ ಈ ಕೆಲಸ ಮಾಡಿದ ದಂಪತಿಗೆ ಬಂತು 19 ಸಾವಿರ ಕೋಟಿ ರೂ. ಬಿಲ್‌

ಗ್ಯಾಸ್‌ ಹಾಗೂ ಕರೆಂಟ್‌ ಬಿಲ್‌ ಅಬ್ಬಬ್ಬಾ ಅಂದ್ರೆ ಎಷ್ಟು ಬರಬಹುದು ಹೇಳಿ?  ದೊಡ್ಡ ದೊಡ್ಡ ಫ್ಯಾಕ್ಟರಿ ಕಂಪನಿಗಳಲ್ಲಿ 1 ಲಕ್ಷ ರೂಪಾಯಿ ಕಟ್ಟಬೇಕಾಗಬಹುದು. ಆದ್ರೆ ಇಂಗ್ಲೆಂಡ್‌ ನಲ್ಲಿ ಯುವ Read more…

BREAKING: ಕಾರ್ –ಬೈಕ್ ಮುಖಾಮುಖಿ ಡಿಕ್ಕಿ, ಅಪಘಾತದಲ್ಲಿ ದಂಪತಿ ಸಾವು

ಚಿಕ್ಕಮಗಳೂರು: ಕಾರ್ -ಬೈಕ್ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನ ದಂಟರಮಕ್ಕಿ ಕೆರೆ ಸಮೀಪ ನಡೆದಿದೆ. ಅಪಘಾತದಲ್ಲಿ ಆನಂದ್(35), ಮತ್ತು ಅವರ ಪತ್ನಿ ಲಕ್ಷ್ಮಿ(33) ಮೃತಪಟ್ಟವರು ಎಂದು Read more…

ಈ ದಂಪತಿ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 53 ವರ್ಷ….!

ಗಂಡ, ಹೆಂಡತಿ ನಡುವಿನ ವಯಸ್ಸಿನ ಸಾಮಾನ್ಯ ಅಂತರ ಹೆಚ್ಚೆಂದರೆ 5-10 ವರ್ಷ. ಬಹಳ ಹೆಚ್ಚೆಂದರೆ 15 ವರ್ಷ ಇರಬಹುದು. ಇಲ್ಲೊಂದು ಅಪರೂಪದ ಜೋಡಿ ಇದ್ದು, ಅವರ ನಡುವಿನ ಅಂತರ Read more…

ಯುದ್ಧ ಭೀತಿ ನಡುವೆ ತರಾತುರಿಯಲ್ಲಿ ಮದುವೆ

ರಷ್ಯಾದ ಆಕ್ರಮಣದ ನಡುವೆಯೂ ಉಕ್ರೇನ್‌ನಲ್ಲಿ ತರಾತುರಿಯಲ್ಲಿ ವಿವಾಹವೊಂದು ನಡೆದಿದೆ. ಯಾರಿನಾ ಅರಿವಾ ( 21) ಮತ್ತು ಸ್ವಿಯಾಟೋಸ್ಲಾವ್ ಫರ್ಸಿನ್ (24) ಮೇ ತಿಂಗಳ ನಂತರ ತಮ್ಮ ಮದುವೆ ದಿನಾಂಕವನ್ನು Read more…

ರಷ್ಯಾ – ಉಕ್ರೇನ್‌ ಯುದ್ಧ: ಹಳೆ ಫೋಟೋ ಮೂಲಕ ವೈರಲ್‌ ಆದ ಶಶಿ ತರೂರ್‌

ಉಕ್ರೇನ್‌ ಮೇಲೆ ರಷ್ಯಾ ನಡೆಸಿರುವ ವ್ಯಾಪಕ ದಾಳಿ ಇಡೀ ಜಗತ್ತಿನ ಕಣ್ಣನ್ನೇ ಕೆಂಪಗಾಗಿಸಿದೆ. ಉಕ್ರೇನ್‌ ಪ್ರಜೆಗಳ ಸಾವು-ನೋವನ್ನು ಕಂಡು ಎಲ್ಲರೂ ಕಣ್ಣೀರಾಗ್ತಿದ್ದಾರೆ. ಇನ್ನೊಂದೆಡೆ ಅಲ್ಲಿನ ಜನರು ತಮ್ಮ ಸ್ನೇಹಿತರು Read more…

ಟ್ರಾಫಿಕ್​ ಸಿಗ್ನಲ್ ಬ್ಯಾಟರಿಗಳನ್ನು ಕದಿಯುತ್ತಿದ್ದ ದಂಪತಿ ಅಂದರ್​​​

ಟ್ರಾಫಿಕ್​ ಸಿಗ್ನಲ್​ ಬ್ಯಾಟರಿಗಳನ್ನು ಕದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಟ್ರಾಫಿಕ್​ ಸಿಗ್ನಲ್​ ಬ್ಯಾಟರಿಗಳನ್ನು ಕದಿಯುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅಶೋಕ್​ ನಗರ ಪೊಲೀಸ್​ Read more…

ಮನೆಗೆಲಸದ ವ್ಯಕ್ತಿಯಿಂದ ಘೋರ ಕೃತ್ಯ: ವೃದ್ಧ ದಂಪತಿ ಬರ್ಬರ ಹತ್ಯೆ

ಬೆಂಗಳೂರು: ಈಗಲ್ಟನ್ ರೆಸಾರ್ಟ್ ವಿಲ್ಲಾದಲ್ಲಿ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಮನಗರ ತಾಲೂಕಿನ ಬಿಡದಿ ಸಮೀಪದ ರೆಸಾರ್ಟ್ ನಲ್ಲಿ ಘಟನೆ ನಡೆದಿದೆ. ವಾಯುಸೇನೆ ಪೈಲಟ್ ಆಗಿ ನಿವೃತ್ತರಾಗಿದ್ದ Read more…

BIG NEWS: ಯಾವುದೇ ನೈತಿಕ ಪೊಲೀಸ್ ಗಿರಿ ಸಹಿಸಲ್ಲ, ಅಂತರ್ ಧರ್ಮೀಯ ಜೋಡಿ ನೆರವಿಗೆ ಬಂದ ಹೈಕೋರ್ಟ್ ಮಹತ್ವದ ಆದೇಶ

ಭೋಪಾಲ್: ಮುಸ್ಲಿಂ ವ್ಯಕ್ತಿಯನ್ನು ವಿವಾಹವಾದ ನಂತರ ಕುಟುಂಬದವರು ಕೂಡಿಹಾಕಿರುವ 19 ವರ್ಷದ ಯುವತಿಯನ್ನು ಆಕೆಯ ಪತಿಯೊಂದಿಗೆ ಮತ್ತೆ ಸೇರುವಂತೆ ನೋಡಿಕೊಳ್ಳಲು ಮಧ್ಯಪ್ರದೇಶ ಹೈಕೋರ್ಟ್ ಶನಿವಾರ ಪೊಲೀಸರಿಗೆ ನಿರ್ದೇಶನ ನೀಡಿದೆ. Read more…

ಕತ್ತಲಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೆಚ್ಚಾಗುತ್ತೆ ಫಲವತ್ತತೆ

ಮದುವೆ, ಶಾರೀರಿಕ ಸಂಬಂಧ, ಗರ್ಭಧಾರಣೆ ಹೀಗೆ ದಾಂಪತ್ಯಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿರುತ್ತಾರೆ. ಕೆಲವೊಂದು ಸಂಶೋಧನೆಗಳು ಆಶ್ಚರ್ಯಕರ ಫಲಿತಾಂಶವನ್ನು ನೀಡುತ್ತದೆ. ಗರ್ಭಧಾರಣೆ ವಿಚಾರಕ್ಕೆ ಸಂಬಂಧಿಸಿದಂತೆ Read more…

ಪುರೋಹಿತರನ್ನೇ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದ ದಂಪತಿ; 49 ಲಕ್ಷಕ್ಕೆ ಬೇಡಿಕೆ

ಮಂಗಳೂರು: ಪುರೋಹಿತರೊಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖರ್ತರ್ನಾಕ್ ದಂಪತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಭವ್ಯ (30) ಹಾಗೂ ಹಾಸನ ಜಿಲ್ಲೆಯ ಕುಮಾರ್ (35) ಬಂಧಿತ Read more…

ಪರ ಪುರುಷರ ಜೊತೆ ಸಂಬಂಧ ಬೆಳೆಸುವ ಚಟಕ್ಕೆ ಬಿದ್ದ ಪತ್ನಿ…!

ಸುಖ ದಾಂಪತ್ಯ ಜೀವನಕ್ಕೆ ನಂಬಿಕೆ ಬಹಳ ಮುಖ್ಯ. ಇಬ್ಬರ ಮಧ್ಯೆ ಪ್ರಾಮಾಣಿಕತೆಯಿದ್ದಲ್ಲಿ ಮಾತ್ರ ಜೀವನ ಸಂತೋಷದಿಂದ ಕೂಡಿರುತ್ತದೆ. ಇಬ್ಬರಲ್ಲಿ ಒಬ್ಬರು ದಾರಿ ತಪ್ಪಿದ್ರೂ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಸಾಮಾಜಿಕ Read more…

BIG BREAKING: ಸೂಪರ್ ಸ್ಟಾರ್ ರಜನಿ ಪುತ್ರಿ ಐಶ್ವರ್ಯಾ – ನಟ ಧನುಷ್ ದಾಂಪತ್ಯ ಅಂತ್ಯ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ಖ್ಯಾತ ನಟ ಧನುಷ್ ಅವರ 18 ವರ್ಷದ ದಾಂಪತ್ಯ ಅಂತ್ಯವಾಗಿದೆ. ಈ ಮೂಲಕ ಮತ್ತೊಂದು ಹೈಪ್ರೊಫೈಲ್ ಜೋಡಿ ವೈವಾಹಿಕ Read more…

ಜನರ ಸೇವೆಗಿದ್ದ ಆಂಬುಲೆನ್ಸ್ ನ್ನು ಸಂಭ್ರಮಕ್ಕಾಗಿ ಬಳಕೆ ಮಾಡಿದ ಚಾಲಕ…!

ಆಂಬುಲೆನ್ಸ್ ಚಾಲಕನಾಗಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಮದುವೆಯಾಗಿದ್ದ. ಈ ಸಂತಸದಲ್ಲಿದ್ದ ಚಾಲಕ, ತನ್ನ ಪತ್ನಿ ಹಾಗೂ ಸ್ನೇಹಿತರನ್ನು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಊರೆಲ್ಲ ಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಪ್ರೀತಿಸಿ ಮದುವೆಯಾದ ದಂಪತಿಯಿಂದ ದುಡುಕಿನ ನಿರ್ಧಾರ

ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಒಂದೂವರೆ ವರ್ಷದ ಮಗುವನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ. ರಘು(28), ತನುಶ್ರೀ(24) Read more…

ಮಣ್ಣಿಗೆ ಬಿದ್ದರೂ ಈ ಜೋಡಿಯ ಮದುವೆ ಫೋಟೋಶೂಟ್‌ ಸೂಪರ್‌ ರೋಮ್ಯಾಂಟಿಕ್…!

ಮದುವೆ ಫೋಟೋಶೂಟ್‌ಗಳೆಂದರೆ ಹಾಗೇ ನೊಡಿ. ಚಿತ್ರ ವಿಚಿತ್ರವಾಗಿ ಕಾಂಪೋಸ್ ಮಾಡಲಾಗುವ ಪ್ರೀ-ವೆಡ್ಡಿಂಗ್ ಫೋಟೋಗ್ರಫಿಯಂತೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಕಜಕಸ್ತಾನದ ಜೋಡಿಯೊಂದು ಹೊರಾಂಗಣ ಫೋಟೋಶೂಟಿಂಗ್‌ ಮಾಡಲು ತೆರಳಿದಾಗ Read more…

ಜೊತೆಯಲ್ಲಿ ಜೀವನ ನಡೆಸಿದ ದಂಪತಿ ಸಾವಿನಲ್ಲೂ ಒಂದಾದ್ರು

ಯಾದಗಿರಿ: ಯಾದಗಿರಿ ತಾಲೂಕಿನ ಮೊಟ್ನಳ್ಳಿ ಗ್ರಾಮದಲ್ಲಿ ಜೊತೆಯಾಗಿ ಜೀವನ ನಡೆಸಿದ ವೃದ್ಧ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಧೂಳಪ್ಪ ಮೃತಪಟ್ಟಿದ್ದಾರೆ. ನಂತರ ಪತಿ ಸಾವಿನಿಂದ ಮನನೊಂದ Read more…

ಮಕ್ಕಳಾಗದ ದಂಪತಿಗೆ ಮುಖ್ಯ ಮಾಹಿತಿ: ಹಣ ನೀಡಿ ಬೇರೆಯವರ ಗರ್ಭದಲ್ಲಿ ಮಗು ಪಡೆಯವುದು ಕಾನೂನು ಬಾಹಿರ -ವಿಧೇಯಕಕ್ಕೆ ಅನುಮೋದನೆ

ನವದೆಹಲಿ: ಬಾಡಿಗೆ ತಾಯಿ ಅಥವಾ ಬೇರೆ ತಾಯಿಯಿಂದ ಮಗು ಪಡೆಯುವ ಕುರಿತಾದ ವಿವಾದಿತ ವಿಧೇಯಕಕ್ಕೆ ಸಂಸತ್ ಅನುಮೋದನೆ ನೀಡಿದೆ. ಸರೋಗೆಸಿ(ನಿಯಂತ್ರಣ) ವಿಧೇಯಕ ಸಂಸತ್ ನಲ್ಲಿ ಅನುಮೋದನೆ ಪಡೆದುಕೊಂಡಿದ್ದು, ದೇಶದಲ್ಲಿ Read more…

ಪರಸ್ಪರ ಮಂಗಳಸೂತ್ರ ಕಟ್ಟಿಕೊಂಡು ಸಮಾನತೆಯ ಮಂತ್ರದೊಂದಿಗೆ ಗೃಹಸ್ಥಾಶ್ರಮ ಪ್ರವೇಶಿಸಿದ ನವಜೋಡಿ

ಲಿಂಗ ಸಮಾನತೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಕರ್ನಾಟಕದ ಜೋಡಿಯೊಂದು, ತಮ್ಮ ಮದುವೆಯಲ್ಲಿ ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ. ಚಾಮರಾಜನಗರದಲ್ಲಿ ಜರುಗಿದ ಈ ಮದುವೆಯಲ್ಲಿ, ರೈತ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ Read more…

’ಮಟನ್‌ ಬೇಕೋ ಇಲ್ಲ ನಾನೋ’: ರಹಸ್ಯವಾಗಿ ಮಾಂಸ ತಿಂದ ಪತ್ನಿಗೆ ಆಪ್ಶನ್‌ ಕೊಟ್ಟ ಪತಿ

ಆಹಾರದ ಆಯ್ಕೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಊಟದ ವಿಚಾರವಾಗಿ ಸಂಬಂಧವನ್ನೇ ಹಾಳು ಮಾಡಿಕೊಳ್ಳುವ ಮಟ್ಟಕ್ಕಂತೂ ಸಾಮಾನ್ಯವಾಗಿ ವಿವೇಚನಾಶೀಲ ಮಂದಿ ಹೋಗುವುದಿಲ್ಲ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...