alex Certify cost | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯಪ್ರಿಯರಿಗೆ ಭರ್ಜರಿ ಸುದ್ದಿ: 99 ರೂ.ಗೆ ಎಲ್ಲಾ ಬ್ರ್ಯಾಂಡ್ 180 ml ಮದ್ಯ: ಅ. 1 ರಿಂದಲೇ ಜಾರಿ

ಎಲ್ಲಾ ಬ್ರ್ಯಾಂಡ್ ಗಳ 180 ಎಂಎಲ್ ಮದ್ಯದ ಬಾಟಲಿಗಳಿಗೆ ಕೇವಲ 99 ರೂ. ಗರಿಷ್ಠ ದರ ನಿಗದಿಪಡಿಸಲಾಗಿದೆ. ಹೊಸ ಮದ್ಯದ ನೀತಿ ಜಾರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು Read more…

BIG NEWS: ಅಯೋಧ್ಯೆ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ಕೆ ಖರ್ಚಾಗಿದ್ದು 113 ಕೋಟಿ ರೂ.

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ನಡೆದ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 113 ಕೋಟಿ ರೂ. ವೆಚ್ಚವಾಗಿದೆ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ Read more…

ಜುಲೈನಲ್ಲಿ ಸಸ್ಯಾಹಾರಿ ಥಾಲಿ ಬೆಲೆ 11% ಜಿಗಿತ, ಮಾಂಸಾಹಾರಿ ಥಾಲಿ ಬೆಲೆಯಲ್ಲಿ 6% ಏರಿಕೆ: CRISIL ಅಧ್ಯಯನದಲ್ಲಿ ಬಹಿರಂಗ

ಹಣದುಬ್ಬರ ನಿಮ್ಮ ಊಟದ ಬೆಲೆಯನ್ನೂ ಹೆಚ್ಚಿಸಿದೆ. CRISIL MI&A (ಮಾರ್ಕೆಟ್ ಇಂಟೆಲಿಜೆನ್ಸ್ & ಅನಾಲಿಟಿಕ್ಸ್ ) ಸಂಶೋಧನೆಯ ಪ್ರಕಾರ ಜುಲೈನಲ್ಲಿ ತಿಂಗಳ ಆಧಾರದ ಮೇಲೆ ಸಸ್ಯಾಹಾರಿ ಥಾಲಿಗಳ ಬೆಲೆಯು Read more…

ವಿಶ್ವದ ಅತ್ಯಂತ ದುಬಾರಿ ತಿನಿಸುಗಳಿವು; ಲಕ್ಷಗಳಲ್ಲಿದೆ ಇವುಗಳ ಬೆಲೆ…!

ಚಿನ್ನ ಈಗ ಬಹಳ ದುಬಾರಿ. ಆಭರಣಗಳನ್ನು ಖರೀದಿಸುವುದೇ ಕಷ್ಟ, ಅಂಥದ್ರಲ್ಲಿ ಚಿನ್ನದ ಭಕ್ಷ್ಯಗಳನ್ನು ಸವಿಯೋದು ಅಸಾಧ್ಯದ ಮಾತು. ಚಿನ್ನ ಬೆರೆಸಿದ ಅನೇಕ ರುಚಿಕರವಾದ ಭಕ್ಷ್ಯಗಳನ್ನು ಪ್ರಪಂಚದಾದ್ಯಂತ ತಯಾರಿಸಲಾಗುತ್ತದೆ. ಇದರಲ್ಲಿ Read more…

ಅಮೆರಿಕದಿಂದ ಜೈಪುರಕ್ಕೆ ಬಂದಿದೆ ವಿಶ್ವದ ಅತ್ಯಂತ ದುಬಾರಿ ಇಂಜೆಕ್ಷನ್‌, ಬೆಲೆ 17 ಕೋಟಿ ರೂಪಾಯಿ…!

‘ಝೋಲ್ಗನೆಸ್ಮಾ’ ಎಂಬ 17 ಕೋಟಿ ಮೌಲ್ಯದ ವಿಶ್ವದ ಅತ್ಯಂತ ದುಬಾರಿ ಇಂಜೆಕ್ಷನ್  ಜೈಪುರ ತಲುಪಿದೆ. ‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ’ ಎಂಬ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಹೃದಯಕ್ಕೆ Read more…

ಚಿಕನ್ – ಮಟನ್ ಗಿಂತ ದುಬಾರಿಯಾಯ್ತು ಸಸ್ಯಾಹಾರ; ಸಮೀಕ್ಷಾ ವರದಿಯಲ್ಲಿ ಬಹಿರಂಗ

ಹೊಸ ವರ್ಷದಲ್ಲಿ ಸಸ್ಯಹಾರಿಗಳ ಜೇಬಿಗೆ ಕತ್ತರಿ ಬಿದ್ದಿದೆ. ಸಸ್ಯಾಹಾರ ಥಾಲಿಯು ಜನವರಿ ತಿಂಗಳಲ್ಲಿ ವಾರ್ಷಿಕ ಆಧಾರದ ಮೇಲೆ ಶೇಕಡಾ 5 ರಷ್ಟು ಹೆಚ್ಚಾಗಿದೆ. ಮಾಂಸಾಹಾರಿ ಥಾಲಿ ಶೇಕಡಾ 13ರಷ್ಟು Read more…

ಭಾರತದಲ್ಲಿ ಸಂಪೂರ್ಣ ರೈಲು ಬುಕ್ ಮಾಡಲು ಎಷ್ಟು ವೆಚ್ಚವಾಗುತ್ತದೆ ? ಇಲ್ಲಿದೆ ಸಂಪೂರ್ಣ ವಿವರ

ರೈಲು ಭಾರತೀಯ ಪ್ರಯಾಣಿಕರ ಜೀವನಾಡಿ. ಅನೇಕರು ಮದುವೆ ಮೆರವಣಿಗೆಯನ್ನು ರೈಲಿನಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಕರೆದೊಯ್ಯುತ್ತಾರೆ. ವರನ ಕುಟುಂಬವು ಮದುವೆಯ ಮೆರವಣಿಗೆಯನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ Read more…

ಚಂದ್ರನ ಮೇಲೂ ಖರೀದಿಸಬಹುದು ಭೂಮಿ….! ನಿಗದಿಯಾಗಿದೆ ಎಕರೆಗಿಷ್ಟು ಬೆಲೆ

ಇತ್ತೀಚಿನ ದಿನಗಳಲ್ಲಿ ಚಂದ್ರನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಭಾರತದ ಚಂದ್ರಯಾನ 3 ಯಶಸ್ಸು ಕೂಡ ಇದಕ್ಕೆ ಕಾರಣ. ಇದು ಚಂದ್ರನ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಲಿದೆ. ಈ ಮಧ್ಯೆ Read more…

ಮಕ್ಕಳಿಲ್ಲದವರಿಗೆ ಆಶಾಕಿರಣ IVF, ಈ ಪ್ರಕ್ರಿಯೆ ಎಷ್ಟು ಕಠಿಣ….? ಎಷ್ಟು ದುಬಾರಿ…..? ಇಲ್ಲಿದೆ ಪೂರ್ತಿ ಡಿಟೇಲ್ಸ್‌

ತಾಯಿಯಾಗಬೇಕು ಅನ್ನೋದು ಪ್ರತಿಯೊಬ್ಬ ಮಹಿಳೆಯ ಬಯಕೆ. ಆದರೆ ಈ ಸಂತೋಷವನ್ನು ಪಡೆಯಲು ಸಾಧ್ಯವಾಗದ ಕೆಲವು ಮಹಿಳೆಯರ ಪಾಲಿಗೆ ಐವಿಎಫ್ ಭರವಸೆಯ ಆಶಾಕಿರಣವಾಗಿದೆ. ಇದನ್ನು ಇನ್ ವಿಟ್ರೊ ಫರ್ಟಿಲೈಸೇಶನ್‌ (IVF) Read more…

ವಿಶ್ವದ ಅತ್ಯಂತ ದುಬಾರಿ ಚಹಾ ಇದು, ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ…..!

ಭಾರತದಲ್ಲಿ ಚಹಾವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಈ ಕಾರಣದಿಂದಲೇ ಬೆಲೆಯೂ ಕಡಿಮೆ. ಸರಾಸರಿ ಒಂದು ಕೆಜಿ ಚಹಾ ಪುಡಿಯ ಬೆಲೆ 500 ರೂಪಾಯಿ ಇರಬಹುದು. ಕೋಟಿಗಟ್ಟಲೆ ಬೆಲೆ ಬಾಳುವ Read more…

ಈ ಬಾಲಿವುಡ್‌ ನಟಿ ಹೊಂದಿದ್ದಾರೆ ಅತಿ ದುಬಾರಿ ಐಷಾರಾಮಿ ಬಂಗಲೆ…! ತಲೆ ತಿರುಗಿಸುವಂತಿದೆ ಇದರ ಬೆಲೆ

ಮುಂಬೈ: ನಟರು ತಮ್ಮ ಅತ್ಯಮೂಲ್ಯ ವಸ್ತುಗಳ ಮೂಲಕ ಅಭಿಮಾನಿಗಳು ಮತ್ತು ಪ್ರೇಕ್ಷಕರನ್ನು ಮೆಚ್ಚಿಸುತ್ತಲೇ ಇರುತ್ತಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಯಾವುದೇ ಹೊಸ ಮತ್ತು ದುಬಾರಿ ಖರೀದಿಗಳನ್ನು ಮಾಡಿದಾಗ ಅಭಿಮಾನಿಗಳು Read more…

ವಿಶ್ವದ ಅತ್ಯಂತ ದುಬಾರಿ ವಾಟರ್‌ ಬಾಟಲ್‌ ಇದು, ಬೆಲೆ ಮರ್ಸಿಡಿಸ್‌ ಕಾರಿಗಿಂತಲೂ ಅಧಿಕ….!

ಶಾಲಾ-ಕಾಲೇಜು, ಕಚೇರಿ, ಶಾಪಿಂಗ್‌ ಹೀಗೆ ಹೊರಗೆ ಹೋಗುವಾಗ ಪ್ರತಿಯೊಬ್ಬರೂ ಸಾಮಾನ್ಯವಾಗಿ ನೀರಿನ ಬಾಟಲಿಯನ್ನು ಜೊತೆಗೆ ಕೊಂಡೊಯ್ಯುತ್ತಾರೆ. ಗಾಜು, ತಾಮ್ರ, ಸ್ಟೀಲ್, ಪ್ಲಾಸ್ಟಿಕ್ ಸೇರಿದಂತೆ ನಾನಾ ಬಗೆಯ ನೀರಿನ ಬಾಟಲಿಗಳು Read more…

ಮೋದಿ ಸರ್ಕಾರದ ಮಹತ್ವದ ನಿರ್ಧಾರ! 200 ರೂ. ಕಡಿಮೆ ಬೆಲೆಗೆ LPG ಸಿಲಿಂಡರ್: ಉಜ್ವಲ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ) ಅಡಿಯಲ್ಲಿ ಪ್ರತಿ ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿಯನ್ನು ಸರ್ಕಾರ ಶುಕ್ರವಾರ ಒಂದು ವರ್ಷಕ್ಕೆ Read more…

6 ವರ್ಷಗಳ ಬಳಿಕ ಸಿಕ್ತು ಕಳೆದುಹೋದ ಬೆಕ್ಕು…! ಆದರೆ ಸಾಗಿಸಲು ಬೇಕು 2 ಲಕ್ಷ ರೂ.

ಸಾಕುಪ್ರಾಣಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದರಿಂದ ಅದು ಉದ್ದೇಶಪೂರ್ವಕವಾಗಿ ಎಲ್ಲೋ ಅಲೆದಾಡಬಹುದು ಮತ್ತು ಕಳೆದುಹೋಗಬಹುದು ಎಂಬ ಭಯ ಇದ್ದೇ ಇರುತ್ತದೆ. ಜನರು ತಮ್ಮ ಸಾಕುಪ್ರಾಣಿಗಳನ್ನು ಈ ರೀತಿ ಕಳೆದುಕೊಂಡ ಅನೇಕ ನಿದರ್ಶನಗಳಿವೆ Read more…

ಈ ವಿದೇಶಿ ಸ್ಥಳಗಳಿಗೆ ಪ್ರಯಾಣಿಸಲು ಬೇಕಾಗಿಲ್ಲ ಹೆಚ್ಚು ಹಣ; ಸರ್ಕಾರವೇ ಇಲ್ಲಿ ನೀಡ್ತಿದೆ ಉಚಿತ ಸೌಲಭ್ಯ……!

ಪ್ರವಾಸ ಹೋಗೋದು ಬಹಳ ಇಷ್ಟವಾದ ಕೆಲಸ, ಆದ್ರೆ ಇದಕ್ಕೆ ಬಜೆಟ್‌ ಹೊಂದಿಸೋದು ಎಲ್ಲರಿಗೂ ಸುಲಭದ ಮಾತಲ್ಲ. ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಪ್ರವಾಸ ಕೈಗೊಳ್ಳಲು ಎಲ್ಲರೂ ಬಯಸ್ತಾರೆ. ಪ್ರವಾಸದ ಸಮಯದಲ್ಲಿ Read more…

ವಿಶ್ವದ ಅತ್ಯಂತ ದುಬಾರಿ ತರಕಾರಿಗಳಿವು…! ಚಿನ್ನಕ್ಕಿಂತಲೂ ಹೆಚ್ಚು ಇವುಗಳ ಬೆಲೆ

  ದೇಶದಲ್ಲಿ ತರಕಾರಿಗಳು ಜನಸಾಮಾನ್ಯರ ಕೈಗೆಟುಕದಷ್ಟು ದುಬಾರಿಯಾಗಿವೆ. ಕೆಜಿಗೆ 50 ರೂಪಾಯಿಗೆ ತಲುಪಿರೋ ಈರುಳ್ಳಿ ಗೃಹಿಣಿಯರ ಕಣ್ಣಲ್ಲಿ ನೀರು ಹಾಕಿಸ್ತಾ ಇದೆ. ಜಗತ್ತಿನ ಅತ್ಯಂತ ದುಬಾರಿ ತರಕಾರಿಗಳ ಬಗ್ಗೆ Read more…

10 ರಿಂದ 2000 ರೂಪಾಯಿವರೆಗಿನ ನೋಟುಗಳ ಮುದ್ರಣಕ್ಕೆ ಎಷ್ಟು ಖರ್ಚಾಗುತ್ತೆ ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್ ವಿವರ

ನೋಟು ಅಮಾನ್ಯೀಕರಣದ ಸಮಯದಲ್ಲಿ 500 ಮತ್ತು 1000 ರೂಪಾಯಿ ನೋಟುಗಳನ್ನು ಸ್ಥಗಿತಗೊಳಿಸಲಾಗಿತ್ತು. ಅವುಗಳ ಬದಲಿಗೆ ಹೊಸ ನೋಟುಗಳು ಬಂದಿವೆ. ಈ ನೋಟುಗಳ ಮುದ್ರಣಕ್ಕೆ ಎಷ್ಟು ಖರ್ಚಾಗಬಹುದು ಅನ್ನೋದನ್ನು ಯೋಚಿಸಿದ್ದೀರಾ Read more…

ಇದು ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್….! ಸಾಮಾನ್ಯ ಐಫೋನ್‌ಗಿಂತ ನೂರು ಪಟ್ಟು ಹೆಚ್ಚಾಗಿದೆ ಇದರ ಬೆಲೆ

ಇತ್ತೀಚಿಗೆ ಆಪಲ್‌ ಕಂಪನಿ ಬಿಡುಗಡೆ ಮಾಡಿರುವ ಐಫೋನ್‌ 14 ಸರಣಿ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಇವುಗಳ ಪೈಕಿ iPhone 14 Pro Max ಅತಿ ಹೆಚ್ಚು ಬೆಲೆಯ ಮೊಬೈಲ್‌. Read more…

Big News: ಮೊಬೈಲ್‌, ಲ್ಯಾಪ್ಟಾಪ್‌ನಂತಹ ಗೆಜೆಟ್‌ ರಿಪೇರಿಗೆ ಹೊಸ ಯೋಜನೆ, ಪರಿಸರ ಕಾಳಜಿಗಾಗಿಯೇ ಬರ್ತಿದೆ ʼದುರಸ್ತಿ ಹಕ್ಕುʼ

ನಿಮ್ಮ ಮೊಬೈಲ್ ಫೋನ್, ಟ್ಯಾಬ್, ಲ್ಯಾಪ್ಟಾಪ್‌ ಮತ್ತಿತರ ಗೆಜೆಟ್‌ಗಳು ಹಾಳಾದಾಗ ಅಥವಾ ಕಾರ್ಯನಿರ್ವಹಿಸದೇ ಇದ್ದಾಗ ಅದಕ್ಕಾಗಿ ನೀವು ಹಣ ಖರ್ಚು ಮಾಡಬೇಕಾಗಿಲ್ಲ. ಹೊಸದನ್ನು ತೆಗೆದುಕೊಳ್ಳಲು ಹಣ ಖರ್ಚು ಮಾಡುವ Read more…

ಐಷಾರಾಮಿ ಕಾರುಗಳಲ್ಲಿ ವರನ ಸ್ನೇಹಿತರ ಹುಚ್ಚಾಟ; ದಂಡ ವಿಧಿಸಿದ ಪೊಲೀಸರು

ಉತ್ತರ ಪ್ರದೇಶದ ಮುಜಾಫರ್‌ ನಗರದ ಜನನಿಬಿಡ ರಸ್ತೆಯೊಂದರಲ್ಲಿ ಮದುವೆ ಮಂಟಪಕ್ಕೆ ತೆರಳುವ ಮುನ್ನ ವರನೊಬ್ಬ ತನ್ನ ಸ್ನೇಹಿತರೊಂದಿಗೆ ತೆರೆದ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ ಸಾಗಿದ್ದು, ಇದೀಗ ದಂಡ ಕಟ್ಟಿದ್ದಾನೆ. Read more…

ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ದರ 30 ರೂ. ಹೆಚ್ಚಳ ಮಾಡಿದ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 30 ರೂಪಾಯಿಗಳಷ್ಟು ಹೆಚ್ಚಿಸಿದ್ದು, ಒಂದು ಲೀಟರ್ ಬೆಲೆ 180 ರೂಪಾಯಿಗೆ ತಲುಪಿದೆ. ಹೊಸ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಇದರಿಂದ ಪಾಕ್ Read more…

ಶಾಲೆಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ, ಶಾಲೆಗಳಲ್ಲಿ ಬಿಸಿಯೂಟಕ್ಕೆ ಪರದಾಟ

ಬೆಲೆ ಏರಿಕೆ ಬಿಸಿ ಶಾಲಾ ಮಕ್ಕಳಿಗೂ ತಟ್ಟಿದೆ. ಸರ್ಕಾರ ಕೊಡ್ತಿರೋ ಅಲ್ಪ ಮೊತ್ತದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮಧ್ಯಾಹ್ನದೂಟ ಒದಗಿಸೋದು ಶಾಲೆಗಳಿಗೆ ಕಷ್ಟವಾಗ್ತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳಿಗೆ Read more…

ಕಡಿಮೆ ವೆಚ್ಚದ ಈ ಕೃಷಿಯಲ್ಲಿ ಲಕ್ಷಾಂತರ ರೂ. ಆದಾಯ

ನವದೆಹಲಿ: ನೀವು ಸಹ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಲಾಭದಾಯಕ ವ್ಯಾಪಾರದ ಬಗ್ಗೆ ಇಲ್ಲಿದೆ ಮಾಹಿತಿ. ಈ ವ್ಯವಹಾರ ಕೃಷಿಗೆ ಸಂಬಂಧಿಸಿದೆ. ನೀವು ಕೃಷಿಯ ಮೂಲಕ ಉತ್ತಮ ಹಣವನ್ನು Read more…

ನೀವು ಬಯಸಿದ ಸಮಯದಲ್ಲಿ ಸಿಗಲಿದೆ ಸಿಲಿಂಡರ್: ಪಾವತಿಸಬೇಕು ಇಷ್ಟು ಶುಲ್ಕ

ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ಈಗ ಮತ್ತಷ್ಟು ಸುಲಭವಾಗಿದೆ. ಮೊದಲು ಬುಕ್ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಿತ್ತು. ಹಾಗೆ ಬುಕ್ಕಿಂಗ್ ಆದ ಒಂದು ವಾರಗಳ ನಂತ್ರ ಸಿಲಿಂಡರ್ ಮನೆಗೆ Read more…

ನೋಟು ಮುದ್ರಿಸಲು ಎಷ್ಟು ಖರ್ಚಾಗುತ್ತೆ ಗೊತ್ತಾ…..?

ಭಾರತೀಯ ಕರೆನ್ಸಿ ರೂಪಾಯಿ. ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಇವುಗಳನ್ನು ಸರ್ಕಾರಿ ಮುದ್ರಣಾಲಯಗಳಲ್ಲಿ ಮಾತ್ರ ಮುದ್ರಿಸಲಾಗುತ್ತದೆ. ದೇಶಾದ್ಯಂತ Read more…

ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ನಿಮಗಿದು ತಿಳಿದಿರಲಿ

ಬಂಗಾರದ ಮೇಲೆ ಭಾರತೀಯರಿಗೆ ವಿಶೇಷ ಒಲವಿದೆ. ಸಣ್ಣ ಸಮಾರಂಭದಿಂದ ಹಿಡಿದು ಮದುವೆ, ಹಬ್ಬಗಳಿಗೂ ಭಾರತೀಯರು ಬಂಗಾರ ಖರೀದಿ ಮಾಡ್ತಾರೆ. ಹಿಂದಿನ ಕಾಲದಲ್ಲಿ ಇದನ್ನು ಹೂಡಿಕೆಯಾಗಿ ಬಂಗಾರ ಖರೀದಿ ಮಾಡ್ತಿರಲಿಲ್ಲ. Read more…

ಈ ‘ಬ್ಯುಸಿನೆಸ್’ ಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಿ

ಕೊರೊನಾ ಮಧ್ಯೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ನಲ್ಲಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಬ್ಯುಸಿನೆಸ್ ಹುಡುಕುತ್ತಿದ್ದಾರೆ. Read more…

ಮದುವೆ ಖರ್ಚು ಕಡಿಮೆ ಮಾಡುವುದಾಗಿ ಹೆತ್ತವರು ಹೇಳಿದ್ದಕ್ಕೆ ಮನೆ ಬಿಟ್ಟು ಹೋಗ್ತೀನಿ ಅಂದ್ಲು ಮದುಮಗಳು

ತನ್ನ ಮದುವೆಗೆ ಬರೀ $20,000 (14.65 ಲಕ್ಷ ರೂಪಾಯಿ) ಖರ್ಚು ಮಾಡಲು ಮಾತ್ರ ಸಾಧ್ಯ ಎಂದು ಹೆತ್ತವರು ಹೇಳಿದ ಕಾರಣ ಸಂಭವನೀಯ ಮದುಮಗಳು ತನ್ನ ಪ್ರಿಯಕರನೊಂದಿಗೆ ಓಡಿಹೋಗುವುದಾಗಿ ಬೆದರಿಕೆಯೊಡ್ಡಿದ್ದಾಳೆ. Read more…

ಕೋವಿಡ್‌ ಎಫೆಕ್ಟ್:‌ ಭಾರತ – ಅಮೆರಿಕಾ ವಿಮಾನ ಪ್ರಯಾಣ ದರದಲ್ಲಿ ಮೂರು ಪಟ್ಟು ಏರಿಕೆ

ಕೋವಿಡ್ ಸಾಂಕ್ರಾಮಿಕದಿಂದ ಭಾರತ ತತ್ತರಿಸುತ್ತಿದೆ. ಇದೇ ವೇಳೆ ಭಾರತಕ್ಕೆ ಪ್ರಯಾಣಿಸುವುದನ್ನು ತಪ್ಪಿಸಿ ಎಂದು ಅಮೆರಿಕ ಸರ್ಕಾರವು ತನ್ನ ನಾಗರಿಕರಿಗೆ ಸಲಹೆ ನೀಡಿದಾಗಿನಿಂದ ಭಾರತ‌ ಮತ್ತು ಅಮೆರಿಕಾ ನಡುವೆ ಸಂಚರಿಸುವ Read more…

ಕೋವಿಶೀಲ್ಡ್ ಬೆನ್ನಲ್ಲೇ ಕೊವ್ಯಾಕ್ಸಿನ್ ಲಸಿಕೆಗೆ ದರ ನಿಗದಿಪಡಿಸಿದ ಭಾರತ್ ಬಯೋಟೆಕ್

ನವದೆಹಲಿ: ದೇಶಿಯ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಗೆ ದರ ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ 600 ಖಾಸಗಿ ಆಸ್ಪತ್ರೆಗಳಿಗೆ 1200 ರೂಪಾಯಿ ದರದಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...