alex Certify Corona Viurs | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರೋಗ ನಿರೋಧಕ’ ಶಕ್ತಿ ಹೆಚ್ಚಿಸಲು ಇಲ್ಲಿವೆ ಸುಲಭ ಯೋಗಾಸನಗಳು

ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮೂಲಕ ಕೊರೊನಾ ವೈರಸ್ ಮತ್ತು ಅದರ ರೂಪಾಂತರಗಳಿಂದ ರಕ್ಷಿಸಿಕೊಳ್ಳುವುದು ಜಾಣತನ. ನಮ್ಮಲ್ಲಿರುವ ಪ್ರತಿರಕ್ಷಣಾ ವ್ಯವಸ್ಥೆಯು ದೇಹದ ರಕ್ಷಣಾ ಕಾರ್ಯವಿಧಾನವಾಗಿದೆ ಮತ್ತು ಅದಿಲ್ಲದೇ ನಾವು Read more…

ಬೆಂಗಳೂರು: ಒಂದೇ ವಾರದಲ್ಲಿ 2,638 ಮಕ್ಕಳಿಗೆ ಕೋವಿಡ್ ಪಾಸಿಟಿವ್

ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ 2,638 ಕೋವಿಡ್ ಕೇಸುಗಳು ಪತ್ತೆಯಾಗಿದ್ದು, ಪ್ರತಿನಿತ್ಯ ಸರಾಸರಿ 375ರಷ್ಟು ಮಕ್ಕಳು ಸೋಂಕಿತರಾಗುತ್ತಿದ್ದಾರೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಪ್ರಕಟಿಸಿದ ಅಂಕಿ ಅಂಶಗಳು ತಿಳಿಸಿವೆ. Read more…

ʼಒಮಿಕ್ರಾನ್ʼ ಕೇಸುಗಳ ಸಂಖ್ಯೆ ಏರಿಕೆ ಬೆನ್ನಲ್ಲೇ ಮಹತ್ವದ ಸೂಚನೆ

ದೇಶದಲ್ಲಿ ಇದುವರೆಗೂ ಒಮಿಕ್ರಾನ್‌ನ 26 ಕೇಸುಗಳು ಪತ್ತೆಯಾಗಿವೆ ಎಂದಿರುವ ಸರ್ಕಾರ, ಬಹುತೇಕ ಎಲ್ಲಾ ಪ್ರಕರಣಗಳಲ್ಲೂ ಲಘುವಾದ ರೋಗಲಕ್ಷಣಗಳು ಮಾತ್ರವೇ ಕಾಣಿಸಿಕೊಂಡಿವೆ ಎಂದಿದೆ. ವೈದ್ಯಕೀಯವಾಗಿ ಒಮಿಕ್ರಾನ್‌ನಿಂದ ಹೆಚ್ಚುವರಿ ಹೊರೆ ಇದುವರೆಗೆ Read more…

ಗೊಂದಲದ ಗೂಡಾದ ದೆಹಲಿ ವಿಮಾನ ನಿಲ್ದಾಣ: ಪರಿಸ್ಥಿತಿ ಸುಧಾರಿಸಲು ಮುಂದೆ ಬಂದ ವಿಮಾನಯಾನ ಸಚಿವ

ಒಮಿಕ್ರಾನ್ ವೈರಸ್‌ ಹಬ್ಬುವ ಭೀತಿಯ ನಡುವೆಯೇ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಹಾಗೂ ಗೊಂದಲ ಸೃಷ್ಟಿಯಾಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಕೇಂದ್ರ ವಿಮಾನಯಾನ ಸಚಿವ Read more…

ಒಮಿಕ್ರಾನ್‌ ಆತಂಕದ ಮಧ್ಯೆ ಭಯ ಹುಟ್ಟಿಸಿದ ದೆಹಲಿ ವಿಮಾನ ನಿಲ್ದಾಣದ ಜನಜಂಗುಳಿ

ಒಮಿಕ್ರಾನ್ ಕಾಟದಿಂದಾಗಿ ಹೊಸದಾಗಿ ಅನುಷ್ಠಾನಕ್ಕೆ ತರಲಾದ ಪ್ರಯಾಣ ಮಾರ್ಗಸೂಚಿಗಳ ಸಮರ್ಪಕ ನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳದೇ ಇದ್ದ ಕಾರಣ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರೀ ಜನಸ್ತೋಮ ನೆರೆದ ಘಟನೆ ಜರುಗಿದ್ದು Read more…

ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಭಾರತೀಯರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಯಾಣಿಕರಿಗೆ ತನ್ನ ದೇಶಕ್ಕೆ ಸ್ವಾಗತಿಸಲು ಸಿಂಗಾಪುರ ಸಜ್ಜಾಗಿದೆ. ಅನ್ಯದೇಶದವರ ಪ್ರವೇಶಕ್ಕೆ ಅಲ್ಲಿನ ಸರ್ಕಾರ ಅಕ್ಟೋಬರ್‌ 26ರಿಂದ ಅನುಮತಿ ನೀಡಲಿದೆ. “ಸಿಂಗಾಪುರಕ್ಕೆ ಹೊರಡುವ ಮುನ್ನ Read more…

ಸೀರಿಯಲ್ ವೀಕ್ಷಿಸಲು ಉದ್ಯೋಗಿಗಳಿಗೆ ರಜೆ ಕೊಟ್ಟ ಕಂಪನಿ…!

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಶೋ ’ಮನಿ ಹೀಸ್ಟ್‌’ನ 5ನೇ ಸೀಸನ್ ವೀಕ್ಷಿಸಲು ಜೈಪುರ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಒಂದಿಡೀ ದಿನ ರಜೆ ಕೊಟ್ಟಿದೆ. ’ವರ್ವೆ ಲಾಜಿಕ್’ ಹೆಸರಿನ ಈ Read more…

SHOCKING NEWS: ಮಹಾರಾಷ್ಟ್ರ ಕೋವಿಡ್‌ ಸೋಂಕಿತರ ಶೇ. 80 ಸ್ಯಾಂಪಲ್‌ ಗಳಲ್ಲಿ ಡೆಲ್ಟಾ ವೈರಸ್ ಪತ್ತೆ

ಕೋವಿಡ್ ಮೂರನೇ ಅಲೆಯ ಭೀತಿ ಮೂಡಿಸುತ್ತಿರುವ ಡೆಲ್ಟಾ ವೈರಸ್, ದೇಶಾದ್ಯಂತ ವ್ಯಾಪಕವಾಗಿ ಹಬ್ಬತೊಡಗಿದೆ. ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿರುವ ಕೋವಿಡ್ ಪ್ರಕರಣಗಳ ಜೀನೋಮ್ ಪರೀಕ್ಷೆ ಮಾಡಿದಾಗ ಇವುಗಳ ಪೈಕಿ 80%ನಷ್ಟು ಕೇಸ್‌ಗಳಲ್ಲಿ Read more…

ಆಟೋರಿಕ್ಷಾ ಹಿಂಬರಹದ ಥೀಂ ಬಳಸಿ ಮುಂಬೈ ಪೊಲೀಸರಿಂದ ಕೋವಿಡ್ ಜಾಗೃತಿ

ಸಾಮಾಜಿಕ ಜಾಲತಾಣದಲ್ಲಿ ತನ್ನ ಮಾತುಗಾರಿಕೆಯಿಂದ ಸಾರ್ವಜನಿಕರಲ್ಲಿ ಶಿಸ್ತು ಪಾಲನೆಯ ಜಾಗೃತಿ ಮೂಡಿಸುತ್ತಿರುವ ಮುಂಬೈ ಪೊಲೀಸ್ ಇದೀಗ ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಕ್ಯಾಚಿಯಾಗಿರುವ ಒನ್ ಲೈನರ್‌ಗಳನ್ನು ಪೋಸ್ಟ್ ಮಾಡುತ್ತಿದೆ. ಆಟೋರಿಕ್ಷಾಗಳ Read more…

ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ: ಜೂನ್‌ ನಲ್ಲಿ ಹತ್ತು ಕೋಟಿ ‌ʼಕೋವಿಶೀಲ್ಡ್ʼ ಲಭ್ಯ

ದೇಶದ ಅನೇಕ ರಾಜ್ಯಗಳಲ್ಲಿ ಲಸಿಕೆಗಳ ಕೊರತೆ ಇರುವ ನಡುವೆಯೇ ಸೀರಮ್ ಸಂಸ್ಥೆಯು ಜೂನ್ ತಿಂಗಳಲ್ಲಿ ತಾನು ಒಂಬತ್ತರಿಂದ ಹತ್ತು ಕೋಟಿಯಷ್ಟು ಕೋವಿಶೀಲ್ಡ್‌ ಲಸಿಕೆಗಳನ್ನು ಉತ್ಪಾದಿಸುವುದಾಗಿ ಹೇಳಿಕೊಂಡಿದೆ. ಕೇಂದ್ರ ಗೃಹ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...