alex Certify Cops | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಮೇಲೆ ಪೊಲೀಸರಿಂದ ಹಲ್ಲೆ ಆರೋಪ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದಾರೆ.  ಈ ವೇಳೆ Read more…

ಥೇಟ್‌ ಸಿನಿಮಾದಂತಿದೆ ಈ ಅವಳಿ ಸಹೋದರರ ಕತೆ…!

ಒಂದೇ ರೀತಿ ಕಾಣುವ ಅವಳಿ-ಜವಳಿ ಸಹೋದರ, ಸಹೋದರಿಯರು ಸಾಕಷ್ಟು ಕನ್ ಫ್ಯೂಸ್ ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ಅಣ್ಣನ ಹೆಸರಿನಲ್ಲಿ ತಮ್ಮ, ತಮ್ಮನ ಹೆಸರಿನಲ್ಲಿ ಅಣ್ಣ ಪರೀಕ್ಷೆಗಳನ್ನು ಬರೆದಿರುವ ಪ್ರಕರಣಗಳನ್ನು Read more…

ಆರೋಪಿ ಬಿಡುಗಡೆಗೊಳಿಸಲು ಪೊಲೀಸರ ಮೇಲೆಯೇ ಗ್ರಾಮಸ್ಥರಿಂದ ಹಲ್ಲೆ

ಟಿಕಮ್ ಗಢ್ (ಮಧ್ಯಪ್ರದೇಶ): ಪೊಲೀಸರ ತಂಡದ ಮೇಲೆ ಗ್ರಾಮಸ್ಥರ ಗುಂಪು ಹಲ್ಲೆ ನಡೆಸಿ ಅಕ್ರಮ ಮದ್ಯ ವ್ಯಾಪಾರ ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿಯನ್ನು ಬಂಧನದಿಂದ ಮುಕ್ತಗೊಳಿಸಿರುವ ಘಟನೆ ಟಿಕಮ್ ಗಢ Read more…

ರಾತ್ರಿ ಸುತ್ತಾಡುವವರನ್ನು ಪ್ರಶ್ನಿಸುವ ಅಧಿಕಾರ ಪೊಲೀಸರಿಗಿದೆ: ಬಾಂಬೆ ಹೈಕೋರ್ಟ್​ ಮಹತ್ವದ ಹೇಳಿಕೆ

ನೈಟ್​ ಔಟ್​​ ಹೋಗುವವರನ್ನು ತನಿಖೆ ನಡೆಸುವ ಎಲ್ಲಾ ಅಧಿಕಾರ ಪೊಲೀಸರಿಗೆ ಇದೆ ಎಂದು ಹೇಳುವ ಮೂಲಕ ಬಾಂಬೆ ಹೈಕೋರ್ಟ್​ ಕುಡುಕರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ದಾಖಲಿಸಿದ್ದ ಎಫ್​ಐಆರ್​​ನ್ನು Read more…

ಪೊಲೀಸರ ಬಳಿ ಬಂದು ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಯುಕೆಜಿ ಬಾಲಕ

ತಿರುಪತಿ: ಶಾಲೆಗೆ ತೆರಳುವ ಮಾರ್ಗದಲ್ಲಿ ಎದುರಿಸುತ್ತಿರುವ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಆರು ವರ್ಷದ ಯುಕೆಜಿ ವಿದ್ಯಾರ್ಥಿ ಸ್ಥಳೀಯ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ ವಿಚಿತ್ರ ಘಟನೆ Read more…

ಕಾರು ತಡೆದ ಪೊಲೀಸರ ವಿರುದ್ಧ ಸಚಿವ ಕೆಂಡಾಮಂಡಲ..! ಅಮಾನತುಗೊಳಿಸುವವರೆಗೂ ಸದನಕ್ಕೆ ಕಾಲಿಡಲಾರೆ ಎಂದು ಶಪಥ

ಜಿಲ್ಲಾ ಮ್ಯಾಜಿಸ್ಟ್ರೇಟ್​ ಹಾಗೂ ಪೊಲೀಸ್​ ವರಿಷ್ಠಾಧಿಕಾರಿಗಳ ಬೆಂಗಾವಲು ಪಡೆಗೆ ದಾರಿ ಮಾಡಿ ಕೊಡುವ ನಿಮಿತ್ತ ವಿಧಾನಸಭೆಗೆ ತೆರಳುತ್ತಿದ್ದ ಬಿಹಾರದ ಸಚಿವ ಜೀವೇಶ್​ ಮಿಶ್ರಾ ಅವರ ಕಾರನ್ನು ಪೊಲೀಸರು ತಡೆದ Read more…

ಅಪ್ರಾಪ್ತನೊಂದಿಗೆ ಆರು ಮಕ್ಕಳ ತಾಯಿ ಪರಾರಿ….!

ಗಾಂಧಿನಗರ: 40 ವರ್ಷದ ವಿವಾಹಿತ ಮಹಿಳೆಯೊಬ್ಬಳು 14 ವರ್ಷದ ಬಾಲಕನೊಂದಿಗೆ ಪರಾರಿಯಾಗಿರುವ ವಿಲಕ್ಷಣ ಘಟನೆ ಗುಜರಾತ್ ನ ದಾಹೋದ್ ಜಿಲ್ಲೆಯ ಸುಖಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿ Read more…

ಹಣಕಾಸಿನ ವಿಚಾರಕ್ಕೆ ಗೆಳೆಯನ ಕೊಲೆ….! ಪ್ರಶ್ನಿಸಿದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಮುಂದಾದ ಆರೋಪಿ

5.5 ಲಕ್ಷ ರೂಪಾಯಿಗೆ ಶುರುವಾದ ವಿವಾದವು ಕೊಲೆಯಲ್ಲಿ ಅಂತ್ಯವಾದ ಘಟನೆಯು ಹರಿಯಾಣದ ಪಂಚಕುಲ ಕೊಲ್ಲೆಯ ಮೋರ್ನಿ ರಸ್ತೆಯಲ್ಲಿ ನಡೆದಿದೆ. ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗಳು ಆತನ ಮೃತದೇಹವನ್ನು ಕಂದಕಕ್ಕೆ Read more…

ಕಾರಿನೊಳಗೆ ಕೂತಿದ್ದ ತಾಯಿ – ಮಗನ ಮೇಲೆ ಏಕಾಏಕಿ ಹಲ್ಲೆ; ಆರೋಪಿ ಅರೆಸ್ಟ್

ಜನನಿಬಿಡ ರಸ್ತೆಯ ಬದಿಯಲ್ಲಿ ಕಾರಿನೊಳಗೆ ಕೂತು ಆಹಾರ ಸೇವಿಸುತ್ತಿದ್ದ 44 ವರ್ಷದ ಮಹಿಳೆ ಹಾಗೂ 23 ವರ್ಷದ ಪುತ್ರನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಕೇರಳದ ಕೊಲ್ಲಂ Read more…

ಶಾಕಿಂಗ್​​: ಸ್ವಿಗ್ಗಿ ಆರ್ಡರ್​ ವಿಳಂಬ ಮಾಡಿದ ರೆಸ್ಟಾರೆಂಟ್​ ಮಾಲೀಕನ ಕಗ್ಗೊಲೆ….!

ಆರ್ಡರ್​ ನೀಡಲು ವಿಳಂಬ ಮಾಡಿದ ಕಾರಣಕ್ಕೆ ರೆಸ್ಟಾರೆಂಟ್​ ಮಾಲೀಕನನ್ನು ಕೊಲೆಗೈದ ದಾರುಣ ಘಟನೆ ದೆಹಲಿಯ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು Read more…

ಅಧಿಕಾರವಿದೆ ಎಂಬ ಕಾರಣಕ್ಕೆ ಜನರನ್ನು ಬಂಧಿಸೋದು ತಪ್ಪು: ಪೊಲೀಸ್​ ಇಲಾಖೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ನಿಮ್ಮ ಕೈಯಲ್ಲಿ ಅಧಿಕಾರವಿದೆ ಎಂಬ ಒಂದೇ ಕಾರಣಕ್ಕಾಗಿ ಜನರನ್ನು ಬಂಧಿಸಿ ಅವರ ಮೇಲೆ ಚಾರ್ಜ್​ಶೀಟ್​​ ಹಾಕಬೇಡಿ ಎಂದು ಪೊಲೀಸ್ ಇಲಾಖೆಗೆ ಸುಪ್ರೀಂ ಕೋರ್ಟ್ ಹೇಳಿದೆ. ಬಂಧನದಿಂದಾಗಿ ವ್ಯಕ್ತಿಯ ಸಾಮಾಜಿಕ Read more…

ನಿಬ್ಬೆರಗಾಗಿಸುತ್ತೆ 2 ವರ್ಷದ ಕಂದಮ್ಮ ತೋರಿದ ಸಮಯಪ್ರಜ್ಞೆ

2 ವರ್ಷ ಪ್ರಾಯದ ಮಗು ಒಂದು ಜೀವವನ್ನ ಕಾಪಾಡೋಕೆ ಸಾಧ್ಯವಾ ಎಂದು ಕೇಳಿದ್ರೆ ಬಹುತೇಕರ ಉತ್ತರ ಇಲ್ಲ ಎಂದೇ ಬರುತ್ತೆ. ಕಣ್ಣೆದುರು ಯಾರಾದ್ರೂ ಒದ್ದಾಡ್ತಾ ಇರೋದನ್ನ ಕಂಡಲ್ಲಿ ಮಕ್ಕಳು Read more…

ಕೊನೆಗೂ ಎರಡೂವರೆ ಅಡಿ ಎತ್ತರದ ಅಜೀಮ್ ಮನ್ಸೂರಿಗೆ ʼನಿಶ್ಚಿತಾರ್ಥʼ

ಮದುವೆ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದ ಎರಡೂವರೆ ಅಡಿ ಎತ್ತರದ ವ್ಯಕ್ತಿ ಅಜೀಮ್ ಮನ್ಸೂರಿಗೆ ಕೊನೆಗೂ ಮದುವೆಯಾಗ್ತಿದೆ. ಮನ್ಸೂರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನ್ಸೂರಿಗೆ ಅನೇಕ ವರ್ಷಗಳಿಂದ ವಧು Read more…

ರಸ್ತೆ ಬದಿ ಕಸ ಬಿಸಾಡಿದ ಭೂಪರಿಗೆ ಪೊಲೀಸರು ನೀಡಿದ ಶಿಕ್ಷೆ ಏನು ಗೊತ್ತಾ….?

ರಸ್ತೆ ಬದಿಯಲ್ಲಿ ಕಸಗಳನ್ನ ಬಿಸಾಡೋದು ನಾಚಿಕೆಗೇಡಿನ ವಿಚಾರ ಅನ್ನೋದು ಎಲ್ಲರಿಗೂ ತಿಳಿದಿರೋದೆ. ಆದರೂ ಕೂಡ ಅನೇಕರು ಈ ದುರಾಭ್ಯಾಸವನ್ನ ಮಾತ್ರ ಬಿಡೋದಿಲ್ಲ. ಇಂತಹದ್ದೇ ಒಂದು ಪ್ರಕರಣ ಇಂಗ್ಲೆಂಡ್​ನಲ್ಲೂ ನಡೆದಿದೆ. Read more…

ಕಳ್ಳತನ ಮಾಡಲು ಬಂದ ಮನೆಯಲ್ಲೇ ಗಾಢ ನಿದ್ದೆಗೆ ಜಾರಿ ಸಿಕ್ಕಿಬಿದ್ದ ಕಳ್ಳ

ಕಳ್ಳನೊಬ್ಬ ಕದಿಯಲು ಬಂದ ಮನೆಯಲ್ಲಿ ವಿಶ್ರಾಂತಿ ಪಡೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಪ್ರಸಂಗ ಬ್ಯಾಂಕಾಕ್ ನಲ್ಲಿ ನಡೆದಿದೆ. ಸಾಮಾನ್ಯವಾಗಿ ಕಳ್ಳತನಕ್ಕೆ ಬರುವವರು ಬಹಳ ಎಚ್ಚರಿಕೆಯಲ್ಲಿರುತ್ತಾರೆ ಎಂಬ ಮಾತಿದೆ. Read more…

ನಡು ರಸ್ತೆಯಲ್ಲಿ ಸಹೋದರಿಯನ್ನೇ ಇರಿದು ಕೊಂದ ಪಾಪಿ….! ವೈರಲ್​ ಆಯ್ತು​ ಮರ್ಡರ್​ ವಿಡಿಯೋ

ನಡು ರಸ್ತೆಯಲ್ಲಿ ಸ್ವಂತ ಸಹೋದರಿಯನ್ನೇ 8 ರಿಂದ 10 ಬಾರಿ ಇರಿದು ಕೊಲೆ ಮಾಡಿದ ಆಘಾತಕಾರಿ ಘಟನೆ ರಾಜಕೋಟ್​ನ ಮುಂದ್ರಾ ಪಟ್ಟಣದಲ್ಲಿ ನಡೆದಿದೆ. ಸಾರ್ವಜನಿಕರ ಸಮ್ಮುಖದಲ್ಲೇ ಸಹೋದರಿಗೆ ಚಾಕುವಿನಿಂದ Read more…

ತುಂಡಾದ ಕಾಲಿನ ಹೆಜ್ಜೆ ಗುರುತು ನೋಡಿ ಕಂಗಾಲಾದ ಪೊಲೀಸರಿಗೆ ಕಂಡಿದ್ದೇನು….?

ಒಟ್ಟಾವಾ: ವಾಹನದಲ್ಲಿ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಗೆ ರಸ್ತೆಯ ಪಕ್ಕದಲ್ಲಿ ತುಂಡಾದ ಕಾಲುಗಳ ಹೆಜ್ಜೆಗಳು ಕಾಣಿಸಿದವು. ಕೆಲವೇ ನಿಮಿಷದಲ್ಲಿ ಆತಂಕಿತ ವ್ಯಕ್ತಿಯೊಬ್ಬ ಅದೇ ದಾರಿಯಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋದ. Read more…

ಕುಡಿದ ಮತ್ತಿನಲ್ಲಿ 2 ತಿಂಗಳ ಮಗುವನ್ನೇ ಕೊಂದ ಪಾಪಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಕುಡಿದ ಅಮಲಿನಲ್ಲಿ ತಂದೆಯೊಬ್ಬ ಕೋಲಿನಿಂದ ಥಳಿಸಿದ ಪರಿಣಾಮ 2 ತಿಂಗಳ ಪುಟ್ಟ ಕಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಪರೀತ Read more…

ಸೂಪರ್​ ಮಾರ್ಕೆಟ್​ಗೆ ನುಗ್ಗಿ ಮದ್ಯದ ಬಾಟಲಿ ಪುಡಿ ಪುಡಿ ಮಾಡಿದ ಮಹಿಳೆ..!

ಇಂಗ್ಲೆಂಡ್​ನ ಸೂಪರ್​​ ಮಾರ್ಕೆಟ್​​ ಒಂದಕ್ಕೆ ನುಗ್ಗಿದ ಮಹಿಳೆ ಸಾವಿರಾರು ಪೌಂಡ್​ ಮೌಲ್ಯದ ಮದ್ಯದ ಬಾಟಲಿಗಳನ್ನ ಒಡೆದು ಹಾಕಿದ್ದಾಳೆ. ಹರ್ಟ್​ ಫೋರ್ಡ್​ ಶೇರ್​ ಕೌಂಟಿಯ ಸ್ಟೀವನೇಜ್​ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ Read more…

ಹೂಸು ಬಿಟ್ಟಿದ್ದಕ್ಕೆ ಭಾರೀ ದಂಡ ವಿಧಿಸಿದ ಪೊಲೀಸ್….!

ಹೂಸು ಬಿಡುವುದು ಸಾಮಾನ್ಯ ಸಂಗತಿಯೇ. ಆಹಾರದ ವ್ಯತ್ಯಾಸದಿಂದಾಗಿ ಪ್ರತಿಯೊಬ್ಬರ ದೇಹದಲ್ಲಿ ಆಗುವ ಬದಲಾವಣೆಯಿಂದ ಗ್ಯಾಸ್ ಹೊರಹೋಗುತ್ತದೆ. ಹೂಸು‌ ಬಿಟ್ಟಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ ಆಸ್ಟ್ರಿಯನ್ ಪೊಲೀಸರು ಐನೂರು ಯೂರೋ ದಂಡ ವಿಧಿಸಿ Read more…

ಮಾಸ್ಕ್ ಧರಿಸದಿದ್ದವರಿಗೆ ಹೈ ಫ್ರಿಕ್ವೆನ್ಸಿ ಶಾಕ್…!

ಕೊರೋನಾ ಸಾಂಕ್ರಮಿಕ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತಿದೆ, ಮಾಸ್ಕ್ ಧರಿಸದೆ ಹೋದಲ್ಲಿ ದೈಹಿಕವಾಗಿ ದಂಡಿಸುವ ಅಥವಾ ದಂಡ ವಸೂಲಿ ಮಾಡುವ ಕಠಿಣ ಕಾನೂನುಗಳು ಸಹ ವಿವಿಧ ದೇಶಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...