alex Certify Cool | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸುವ ʼಬದನೆಕಾಯಿʼ ಎಣ್ಣೆಗಾಯಿ

ಬದನೆಕಾಯಿ ಎಣ್ಣೆಗಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದನ್ನು ಮಾಡುವುದು ತುಂಬಾ ಕಷ್ಟವೆಂದುಕೊಳ್ಳುವವರು ಒಮ್ಮೆ ಈ ರೀತಿಯಾಗಿ ಮಾಡಿಕೊಂಡು ಸವಿದು ನೋಡಿ. 3 ಸಣ್ಣ ಗಾತ್ರದ ಟೊಮೆಟೊ Read more…

ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಪ್ರತಿದಿನ ಸೇವಿಸಿ ಈ ಹಣ್ಣು

ಬೇಸಿಗೆಯಲ್ಲಿ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಪರೀತ ಸೆಖೆಯಲ್ಲಿ ಹಣ್ಣುಗಳನ್ನು ಸೇವನೆ ಮಾಡದೇ ಇದ್ದಲ್ಲಿ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ ಸೆಖೆಗಾಲದಲ್ಲಿ ರಸಭರಿತವಾದ ವಸ್ತುಗಳನ್ನು ತಿನ್ನಬೇಕೆಂದು Read more…

ಬೇಸಿಗೆ ರಜೆ ಕಳೆಯಲು ಜನಸಂದಣಿಯಿಲ್ಲದ ತಂಪಾದ ತಾಣಗಳು

ಬೇಸಿಗೆಯಲ್ಲೂ ತಂಪಾಗಿರುವ ಸ್ಥಳಗಳಿಗೆ ಪ್ರವಾಸ ಹೋಗಲು ಎಲ್ಲರೂ ಇಷ್ಟಪಡುತ್ತಾರೆ. ಹಾಗಾಗಿ  ಹಿಮಾಚಲ, ಉತ್ತರಾಖಂಡದಂತಹ ತಂಪಾದ ಗಿರಿಧಾಮಗಳಲ್ಲಿ ಸಾಕಷ್ಟು ಜನಸಂದಣಿ ಇರುತ್ತದೆ. ಆದರೆ ಬೇಸಿಗೆ ರಜೆಯನ್ನು ಜನಸಂದಣಿಯಿಲ್ಲದ ಸ್ಥಳಗಳಲ್ಲಿ ಕಳೆಯಲು Read more…

ಬಿಸಿಲ ಝಳಕ್ಕೆ ತಂಪೆರೆಯುವ ʼಆಹಾರʼಗಳಿವು

ಬೇಸಿಗೆ ಬಿಸಿಲ ಬೇಗೆ ಶುರುವಾಗಿದೆ, ಬಿಸಿಲ ಝಳಕ್ಕೆ ಬಾಯಾರಿಕೆ ಮಾಮೂಲಿ. ದೇಹ ತಂಪಾಗಲಿ ಎನ್ನುವ ಕಾರಣಕ್ಕೆ ಕಂಡ ಕಂಡ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡೋದು ಒಳ್ಳೆಯದಲ್ಲ. ಆರೋಗ್ಯಕರ ಹಾಗೂ Read more…

ಬಿರು ಬೇಸಿಗೆಯಲ್ಲೂ ದೇಹವನ್ನು ತಂಪಾಗಿಡಲು ಈ ಗಿಡಮೂಲಿಕೆಗಳನ್ನು ಬಳಸಿ

ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ ಕೂಲಿಂಗ್ ಏಜೆಂಟ್ ಹೊಂದಿರುವ ಆಹಾರವನ್ನು ಸೇವಿಸಿದರೆ ಇದು ಸುಲಭವಾಗುತ್ತದೆ. ಬೇಸಿಗೆಯಲ್ಲಿ ಸೇವನೆ ಮಾಡಲೇಬೇಕಾದ ಕೆಲವು ಗಿಡಮೂಲಿಕೆಗಳಿವೆ. ಇವುಗಳನ್ನು Read more…

ʼಸಿಂಪಲ್ ಡ್ರೆಸ್ʼ ನಲ್ಲೂ ಸ್ಟೈಲಿಶ್ ಲುಕ್ ಹೇಗೆ….? ಇಲ್ಲಿವೆ ಕೆಲವು ಟಿಪ್ಸ್

ಪ್ರತಿಯೊಬ್ಬರೂ ಸುಂದರವಾಗಿ ಹಾಗೂ ಸ್ಟೈಲಿಶ್ ಕಾಣಲು ಬಯಸ್ತಾರೆ. ಆದ್ರೆ ಅನೇಕರಿಗೆ ಸುಂದರವಾಗಿ ಕಾಣಲು ಏನು ಮಾಡಬೇಕು ಎಂಬುದು ಗೊತ್ತಿರುವುದಿಲ್ಲ. ಮೇಕಪ್ ನಿಂದ ಮಾತ್ರ ಸುಂದರವಾಗಿ ಕಾಣಲು ಸಾಧ್ಯ ಎಂದು Read more…

ರಾಜಸ್ತಾನದ ಪ್ರಮುಖ ಪ್ರವಾಸಿ ತಾಣಗಳಿಗೆ ಒಮ್ಮೆ ಹೋಗಿ ಬನ್ನಿ

ರಾಜಸ್ತಾನ ಎಂದರೆ ಮರುಭೂಮಿ. ಅಲ್ಲಿ ಬಿಸಿಲು ಜಾಸ್ತಿ. ಬೇಸಿಗೆ ಕಾಲದಲ್ಲಂತೂ ಅಲ್ಲಿಗೆ ಹೋಗಲು ಆಗಲ್ಲ ಎಂದು ಹೇಳುವುದನ್ನು ಕೇಳಿರುತ್ತೀರಿ. ಆದರೆ, ರಾಜಸ್ತಾನದಲ್ಲಿ ನೋಡಲೇಬೇಕಾದ ಹಲವು ಪ್ರಮುಖ ಪ್ರವಾಸಿ ಸ್ಥಳಗಳಿವೆ. ಅಲ್ಲಿಗೆ ಅಪಾರ ಸಂಖ್ಯೆಯ Read more…

ಭೀಕರ ಸೆಕೆಗಾಲದಲ್ಲೂ ಮನೆಯನ್ನು ತಂಪಾಗಿಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್…!

ದೇಶದ ಬಹುತೇಕ ಕಡೆಗಳಲ್ಲಿ ಬಿಸಿಲಿನ ತಾಪ ಮುಂದುವರಿದಿದೆ. ಉತ್ತರ ಭಾರತದಲ್ಲಷ್ಟೇ ಅಲ್ಲ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಿಪರೀತ ಬಿಸಿಲು, ಸೆಖೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.‌ ಹಲವು ನಗರಗಳಲ್ಲಿ ತಾಪಮಾನ Read more…

ಮತ್ತೆ ಕಿಚ್ಚು ಹಚ್ಚಿದ ಕಿಲಿ ಪೌಲ್​: ರ‍್ಯಾಪ್ ಡಾನ್ಸ್​ಗೆ ನೆಟ್ಟಿಗರು ಫಿದಾ

ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ತಮ್ಮ ಹೊಸ ನೃತ್ಯ ವೀಡಿಯೊದೊಂದಿಗೆ ಮತ್ತೆ ಮರಳುತ್ತಿರುತ್ತಾರೆ. ಅವರು ತಮ್ಮ ಇತ್ತೀಚಿನ ನೃತ್ಯ ವೀಡಿಯೊವನ್ನು ಬಿಹಾರದ ತಮ್ಮ ಅಭಿಮಾನಿಗಳಿಗೆ Read more…

ಐಸ್ ಆಪಲ್ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ತಾಳೆ ಹಣ್ಣು ಅಥವಾ ಐಸ್ ಆಪಲ್ ಯಾರಿಗಿಷ್ಟವಿಲ್ಲ ಹೇಳಿ. ಇದರ ಸೇವನೆಯಿಂದ ಹಲವು ರೀತಿಯ ದೇಹಾರೋಗ್ಯವನ್ನೂ ಪಡೆಯಬಹುದು. ಹೇಗೆನ್ನುತ್ತೀರಾ? ಮಧ್ಯಾಹ್ನದ ವೇಳೆ ಇದನ್ನು ಸೇವಿಸುವುದರಿಂದ ನಿಮ್ಮ ದೇಹದ ಸುಸ್ತು, Read more…

ಲಾವಂಚದ ಬೇರು ಕುದಿಸಿದ ನೀರು ಕುಡಿದು ಪರಿಣಾಮ ನೋಡಿ

ಲಾವಂಚದ ಬೇರಿನ ಬಗ್ಗೆ ಕೇಳಿದ್ದೀರಾ? ಇದರ ಪ್ರಯೋಜನಗಳೇನು ನಿಮಗೆ ಗೊತ್ತಾ? ಬಿಸಿನೀರಿಗೆ ಹಾಕಿ ಕುದಿಸಿದಾಕ್ಷಣ ನೀರಿಗೆ ತನ್ನ ಘಮವನ್ನು ಹಬ್ಬಿಸುವ ಈ ಬೇರನ್ನು ನಿತ್ಯ ಬಳಸುವುದರಿಂದ ಹಲವು ಪ್ರಯೋಜನಗಳಿವೆ. Read more…

ನೀರಿನಲ್ಲಿ ನೆನೆಸಿದ ʼಕಾಮ ಕಸ್ತೂರಿʼ ಬೀಜ ಸೇವಿಸಿ ಪರಿಣಾಮ ನೋಡಿ

ಸುಗಂಧ ಭರಿತ ಔಷಧಿಗಳಲ್ಲಿ ಕಾಮ ಕಸ್ತೂರಿ ಗಿಡವು ಕೂಡ ಒಂದು. ತುಳಸಿಯನ್ನೇ ಹೋಲುವ ಇದನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಬಳಸುತ್ತಿದ್ದರು. ಇದರ ಬೀಜಗಳನ್ನು ಹೆಚ್ಚಾಗಿ ಔಷಧಿಯ ರೂಪದಲ್ಲಿ ಬಳಸುತ್ತಾರೆ. Read more…

ಒಟಿಪಿ ಕೇಳುವ ವಂಚಕರಿಗೆ ಅಸ್ಸಾಂ ಪೊಲೀಸರಿಂದ ಕೂಲ್ ಕೂಲ್ ಎಚ್ಚರಿಕೆ…!

ಪೊಲೀಸರು ಇತ್ತೀಚೆಗೆ ಕ್ರಿಯಾತ್ಮಕವಾಗಿ ಎಚ್ಚರಿಕೆ ನೀಡುವ ಸಂಪ್ರದಾಯ ಬೆಳೆಸಿಕೊಳ್ಳುತ್ತಿದ್ದಾರೆ. ಕೇವಲ ಇನ್ಫೋಗ್ರಾಫಿಕ್ಸ್​ ಬಳಸಿ ಮಾಹಿತಿ ನೀಡುವ ಬದಲು ಚಲನಚಿತ್ರದ ಡೈಲಾಗ್​ಗಳನ್ನು ಬಳಸುವುದು, ಕ್ರೀಡಾಪಟುಗಳ ಸಾಧನೆಗಳನ್ನು ಬಳಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. Read more…

ಶಿಮ್ಲಾ, ಕುಲುಗಿಂತ ತಂಪಾಯಿತು ಸಿಲಿಕಾನ್‌ ಸಿಟಿ ಬೆಂಗಳೂರು

ಬಿರುಬೇಸಗೆಯ ಮೇ ತಿಂಗಳಲ್ಲಿ ಉದ್ಯಾನನಗರಿ ಬೆಂಗಳೂರು ಸದಾ ತಂಪಾಗಿರುವ ಶಿಮ್ಲಾ ಮತ್ತು ಕುಲುವಿಗಿಂತಲೂ ತಂಪಾಗಿದೆ. ತಾಪಮಾನ 22.4 ಡಿಗ್ರಿ ಸೆಲ್ಶಿಯಸ್‌ಗೆ ಇಳಿದು ಈ ರೀತಿ ವಾತಾವರಣ ಸೃಷ್ಟಿಯಾಗಿದೆ. ಇದೇ Read more…

ಬಿಸಿಲಿನಿಂದ ಪ್ರಯಾಣಿಕರನ್ನು ಬಚಾವ್‌ ಮಾಡಲು ಹೊಸ ಐಡಿಯಾ, ಆಟೋ ಮೇಲೆ ತಲೆಯೆತ್ತಿದೆ ಗಾರ್ಡನ್….!‌

ದೆಹಲಿ ಜನತೆ ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿದ್ದಾರೆ. ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಸೆಖೆ ತಾಳಲಾರದೇ ಜನರು ಪರದಾಡುವಂತಾಗಿದೆ. ನಗರದ ತಾಪಮಾನ ಸರಿಸುಮಾರು 45 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಮಧ್ಯಾಹ್ನದ Read more…

ವಿಪರೀತ ಸೆಖೆಯಿಂದ ಹೈರಾಣಾಗಿದ್ದೀರಾ……? ಇಲ್ಲಿದೆ ನೋಡಿ ಮನೆಯನ್ನು ತಂಪಾಗಿಡಲು ಬಜೆಟ್‌ ಫ್ರೆಂಡ್ಲಿ ತಂತ್ರಗಳು

ಈಗ ಭಾರತದಲ್ಲಿ ಎಲ್ಲಿ ನೋಡಿದ್ರೂ ಸೆಖೆಯೋ ಸೆಖೆ, ಹೊರಗೆ ಕಾಲಿಡಲಾಗದಷ್ಟು ಬಿರು ಬಿಸಿಲು. ಹಾಗಾಗಿ ಹೆಚ್ಚಿನ ಜನರು ಮನೆಯಲ್ಲೇ ಇರಲು ಬಯಸ್ತಾರೆ. ಆದ್ರೆ ಸೆಖೆ ಜಾಸ್ತಿ ಇರೋದ್ರಿಂದ ಮನೆಯಲ್ಲಿ Read more…

ಬಿರು ಬೇಸಿಗೆಯಲ್ಲಿ ಕಾರನ್ನು ತಂಪಾಗಿಡಲು ಇಲ್ಲಿದೆ ಟಿಪ್ಸ್

ತಾಪಮಾನ‌ ವಿಪರೀತ ಏರಿಕೆಯಾಗಿದ್ದು, ಜನ ಹೈರಾಣಾಗಿದ್ದಾರೆ. ಕಾರು ಪ್ರಯಾಣಿಕರಿಗೂ ಇದರ ಬಿಸಿ ತಟ್ಟಿದೆ. ಹಾಗಿದ್ದರೆ, ಈ ಬೇಸಿಗೆಯಲ್ಲಿ ನಿಮ್ಮ‌ ಕಾರನ್ನು ತಂಪಾಗಿಡುವುದು ಹೇಗೆ? ಎಂಬ ಬಗ್ಗೆ ಟಿಪ್ಸ್ ಇಲ್ಲಿ Read more…

ಬೇಸಿಗೆಗೆ ಹೇಳಿ ಮಾಡಿಸಿದಂತಹ 5 ತರಕಾರಿಗಳು

ಬೇಸಿಗೆಯಲ್ಲಿ ಪದೇ ಪದೇ ಬಾಯಾರಿಕೆಯಾಗುತ್ತದೆ. ಸರಿಯಾಗಿ ಊಟ ಮಾಡುವುದು ಕೂಡ ಕಷ್ಟ. ಎಷ್ಟೇ ನೀರು ಕುಡಿದ್ರೂ ಬಾಯಾರಿಕೆ ನಿಲ್ಲೋದಿಲ್ಲ. ಅಷ್ಟೇ ಅಲ್ಲ ಬೇಸಿಗೆಯಲ್ಲಿ ಹೊಟ್ಟೆನೋವು, ವಾಂತಿ ಮತ್ತು ಅಜೀರ್ಣದಂತಹ Read more…

ʼಮೆಹಂದಿʼ ಬಳಸಿ ತಲೆ ತಂಪಾಗಿಸಿ

ತಲೆಕೂದಲು ಬಿಳಿಯಾಗುತ್ತಿದೆಯೇ, ಚಿಂತೆ ಬೇಡ. ಮೆಹಂದಿ ಹಾಕಿ, ಕೆಂಬಣ್ಣಕ್ಕೆ ಬರುವ ನಿಮ್ಮ ತಲೆಕೂದಲಿನಿಂದ ಸ್ಟೈಲಿಶ್ ಆಗಿ ಕಾಣಿ. ಮೆಹಂದಿ ಸೊಪ್ಪಿನಿಂದ ಹಲವಾರು ಪ್ರಯೋಜನಗಳಿವೆ. ವಾರಕ್ಕೊಮ್ಮೆ ಮೆಹಂದಿ ಸೊಪ್ಪಿನ ಪೇಸ್ಟ್ Read more…

ಕಣ್ಣೆದುರೇ ಮನೆ ಕುಸಿದರೂ ಕೂಲಾಗಿ ನಡೆದುಕೊಂಡು ಹೋದ ಭೂಪ

ತಮ್ಮ ಸುತ್ತ ಅದೇನೇ ಆದರೂ ಸಖತ್‌ ಕೂಲ್ ಆಗಿರುವ ಸಾಕಷ್ಟು ಮಂದಿಯನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಈ ಕೂಲ್‌ನೆಸ್‌ನ ಮಟ್ಟವನ್ನೇ ಬೇರೆ ಮಟ್ಟಕ್ಕೆ ಕೊಂಡೊಯ್ದಿದ್ದಾನೆ. ಕೋವಿಡ್ ನಿರ್ಬಂಧ ತಪ್ಪಿಸಲು Read more…

ಹಾಲಿನಿಂದ ಮಾಡಿ ತಂಪು ತಂಪು ‘ಫ್ರೂಟ್ ಕಸ್ಟರ್ಡ್’

ಬೇಸಿಗೆಯಲ್ಲಿ ತಣ್ಣಗೆ ಏನಾದರೂ ಕುಡಿದರೆ ಸಾಕಪ್ಪಾ ಅನ್ನುವಷ್ಟು ದಾಹವಾಗಿರುತ್ತದೆ. ತಂಪು ತಂಪಾಗಿ ಹಾಲಿನಿಂದ ಮಾಡುವ ಫ್ರೂಟ್ ಕಸ್ಟರ್ಡ್ ಒಂದು ಸರಿ ಟ್ರೈ ಮಾಡಲೇಬೇಕು. ಇದನ್ನು ಒಂದು ಬಾರಿ ತಯಾರಿಸಿದರೆ Read more…

ಸ್ಟೈಲಿಶ್ ಲುಕ್ ನೀಡೋ ‘ಸನ್ ಗ್ಲಾಸ್’ ಗಳಿಗೆ ಮಾರು ಹೋಗುವ ಮುನ್ನ

ಹದಿಹರೆಯದವರಿಗೆ ಗಾಗಲ್ಸ್ ಎಂದರೆ ಅಚ್ಚುಮೆಚ್ಚು. ಗ್ಲಾಮರ್ ನೀಡುವ ಗಾಗಲ್ಸ್ ಧರಿಸಿ ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಸನ್ ಗ್ಲಾಸ್ ಖರೀದಿಸುತ್ತಾರೆ. ಬಿಸಿಲಿನಿಂದ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸೆಲೆಬ್ರಿಟಿಗಳನ್ನು ಅನುಕರಿಸಿ ಮಾರುಕಟ್ಟೆಯಲ್ಲಿ Read more…

ಜಗತ್ತಿನ ಅತ್ಯಂತ ಚಿಕ್ಕ ರೆಫ್ರಿಜರೇಟರ್‌ ಈ ನ್ಯಾನೋ ಫ್ರಿಡ್ಜ್

ಎಲೆಕ್ಟ್ರಾನ್‌ ಮೈಕ್ರೋಸ್ಕೋಪ್‌ ಕಣ್ಣಿಗೆ ಮಾತ್ರವೇ ಬೀಳಬಲ್ಲಂಥ ಜಗತ್ತಿನ ಅತ್ಯಂತ ಸಣ್ಣದಾದ ನ್ಯಾನೋ-ಫ್ರಿಡ್ಜ್ ‌ಅನ್ನು ಸೃಷ್ಟಿಸಲು ವಿಜ್ಞಾನಿಗಳು ಸಫಲರಾಗಿದ್ದಾರೆ. ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರ ತಂಡವೊಂದು 100 ನ್ಯಾನೋಮೀಟರ್‌ನಷ್ಟು ಗಾತ್ರ ಇರುವ Read more…

ಭರ್ಜರಿ ಭೋಜನ ಮಾಡಿ ನೀರಲ್ಲಿ ರೆಸ್ಟ್‌ ಮಾಡಿದ ಹೆಬ್ಬಾವು…!

ಸಹಜವಾಗಿ ಹೆಬ್ಬಾವುಗಳ ಫೋಟೋ ಅಥವಾ ವಿಡಿಯೊ ಎಂದರೆ ಗಾಬರಿ ಮೂಡಿಸುತ್ತದೆ. ಆದರೆ ಈಗ ನಾವು ತೋರಿಸುತ್ತಿರುವ ವಿಡಿಯೊ ಗಾಬರಿ ಹುಟ್ಟಿಸುವುದಲ್ಲ. ಬದಲಿಗೆ ಹೆಬ್ಬಾವು ಆರಾಮಾಗಿ ರೆಸ್ಟ್‌ ಮಾಡುತ್ತಿರುವ ವಿಡಿಯೊ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...