Tag: Compensation

BIG NEWS: ಹಾನಿಗೊಳಗಾದ ಚಾರ್ಜರ್ ಗೆ ಪರಿಹಾರ ನೀಡದ ವಿಮೆ ಕಂಪನಿಗೆ ದಂಡ

ಶಿವಮೊಗ್ಗ: ಹಾನಿಗೊಳಗಾದ ಚಾರ್ಜರ್ ಗೆ ವಿಮೆ ಪರಿಹಾರ ನೀಡದ ವಿಮೆ ಸಂಸ್ಥೆಗೆ ಗ್ರಾಹಕ ಆಯೋಗ ದಂಡ…

ಸಾರ್ವಜನಿಕರೇ ಗಮನಿಸಿ : ಕೋರ್ಟ್ ನಲ್ಲಿ ಅಪಘಾತ ಪ್ರಕರಣ ದಾಖಲಿಸುವಾಗ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ!

ಬೆಂಗಳೂರು : ರಸ್ತೆ ಅಪಘಾತಗಳಲ್ಲಿ ಪ್ರತಿದಿನ ಸಾವಿರಾರು ಜನರು ಸಾಯುತ್ತಾರೆ ಮತ್ತು ಹೀಗೆ, ಅಸಂಖ್ಯಾತ ಜನರು…

BIGG NEWS : ಕರ್ತವ್ಯದ ವೇಳೆ ಹುತಾತ್ಮರಾದ `ಅಗ್ನಿವೀರ’ರ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ : ವರದಿ

ನವದೆಹಲಿ : ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ ಅಗ್ನಿಶಾಮಕ ದಳದ ಯೋಧರ ಕುಟುಂಬಗಳಿಗೆ ಸರ್ಕಾರದಿಂದ ಒಂದು…

ಕಾರ್ಮಿಕರೇ ಗಮನಿಸಿ : `PMSBY’ ಯೋಜನೆಯಡಿ 2 ಲಕ್ಷ ರೂ. ಅಪಘಾತ ಪರಿಹಾರ

ಬೆಂಗಳೂರು : ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಕ್ರೋಢೀಕರಿಸುವ ಉದ್ದೇಶದಿಂದ 379…

BIG NEWS: ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ಹಾನಿ ಪರಿಹಾರ

ಬೆಂಗಳೂರು: ಕೇಂದ್ರದಿಂದ ವರದಿ ಬಂದ ಬಳಿಕ ಬೆಳೆ ಹಾನಿ ಪರಿಹಾರ ನೀಡಲಾಗುವುದು. ಬರದಿಂದ ರಾಜ್ಯದಲ್ಲಿ 39…

BIGG NEWS : ಅರಣ್ಯ ಪ್ರದೇಶವನ್ನು ಲೆಕ್ಕಿಸದೆ `ಪ್ರಾಣಿ ದಾಳಿ ಸಂತ್ರಸ್ತರಿಗೆ’ ನೆರವು ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ನವದೆಹಲಿ : ಸುಂದರ್ಬನ್ನಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿದ ಮೀನುಗಾರನ ವಿಧವೆಗೆ 5 ಲಕ್ಷ ರೂ.ಗಳ…

BIG NEWS: ಹಾವೇರಿ ಪಟಾಕಿ ದುರಂತ; ಮೃತ ನಾಲ್ವರ ಕುಟುಂಬಕ್ಕೆ ಬಿಜೆಪಿಯಿಂದ ಪರಿಹಾರ ಘೋಷಣೆ

ಹಾವೇರಿ: ಹಾವೇರಿಯ ಆಲದಕಟ್ಟೆ ಗ್ರಾಮದಲ್ಲಿ ಪಟಾಕಿ ಸಿಡಿಮದ್ದು ಗೋದಾಮಿನಲ್ಲಿ ನಾಲ್ವರು ಕಾರ್ಮಿಕರು ಸಜೀವ ದಹನ ಪ್ರಕರಣಕ್ಕೆ…

ಪ್ಲಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್; ದಂಡ ಮತ್ತು ಪರಿಹಾರ ಪಾವತಿಸಲು ಗ್ರಾಹಕರ ಆಯೋಗದಿಂದ ಮಹತ್ವದ ಆದೇಶ

ಧಾರವಾಡ:‌ ಹಣ ಪಡೆದರೂ ಗ್ರಾಹಕರೊಬ್ಬರಿಗೆ ಫ್ಲಾಟ್‌ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್‌ ಒಬ್ಬರಿಗೆ ಧಾರವಾಡ ಜಿಲ್ಲಾ…

ಶಕ್ತಿ ಯೋಜನೆಯಿಂದ ನಷ್ಟಕ್ಕೊಳಗಾದ ಖಾಸಗಿ ಬಸ್, ಕ್ಯಾಬ್, ರಿಕ್ಷಾ ಮಾಲೀಕರಿಗೆ ಗುಡ್ ನ್ಯೂಸ್: ಪರಿಹಾರ ಘೋಷಣೆ ಸಾಧ್ಯತೆ

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ನಷ್ಟಕ್ಕೆ ಒಳಗಾದ ಖಾಸಗಿ ಬಸ್, ಕ್ಯಾಬ್, ರಿಕ್ಷಾ…

ಪತಿ ಕಪ್ಪಾಗಿದ್ದಾನೆಂದು ಜರೆದ ಪತ್ನಿ; ‘ಕ್ರೌರ್ಯ’ ವೆಂದು ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಿ ಹೈಕೋರ್ಟ್ ಮಹತ್ವದ ತೀರ್ಪು

ತನ್ನ ಪತಿ ಕಪ್ಪಗಿದ್ದಾನೆಂದು ಜರೆದು ಅವಮಾನಿಸಿದ್ದ ಪತ್ನಿಯ ಧೋರಣೆಯನ್ನು ಕ್ರೌರ್ಯವೆಂದು ಪರಿಗಣಿಸಿರುವ ಹೈಕೋರ್ಟ್, ಪತಿ ಸಲ್ಲಿಸಿದ್ದ…