alex Certify Commuters | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರ ಗಮನಕ್ಕೆ : ಇಂದಿನಿಂದ ನೇರಳೆ ಮಾರ್ಗದಲ್ಲಿ `ಮೆಟ್ರೋ ಸಂಚಾರ ಆರಂಭ

ಬೆಂಗಳೂರು :  ಬಹುನಿರೀಕ್ಷಿತ ವೈಟ್ಫೀಲ್ಡ್-ಚಲ್ಲಘಟ್ಟ ಮೆಟ್ರೋ ಕಾರಿಡಾರ್ (ನೇರಳೆ ಮಾರ್ಗ) ಇಂದಿನಿಂದ ಪ್ರಯಾಣಿಕರ ಸೇವೆಗಾಗಿ ಕಾರ್ಯನಿರ್ವಹಿಸಲಿದ್ದು, ಬೆಂಗಳೂರು ಜನರ ದೀರ್ಘಕಾಲದ ಕಾಯುವಿಕೆ ಕೊನೆಗೊಳ್ಳಲಿದೆ. ಉದ್ಘಾಟನಾ ಸಮಾರಂಭವನ್ನು ಗುರುತಿಸಲು ಯಾವುದೇ Read more…

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಇಂದಿನಿಂದ `ಮೆಟ್ರೋ ಮಿತ್ರ’ ಸೇವೆ ಆರಂಭ

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ, ಇಂದಿನಿಂದ ಪ್ರಯಾಣಿಕರ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮೆಟ್ರೋ ಮಿತ್ರ ಸೇವೆಯನ್ನು ಆರಂಭಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಮಿತ್ರಾ ‍ ಆ್ಯಪ್ Read more…

ಒಳಗೆ ಸೇರಿದರೆ ಗುಂಡು………ಬಾನೆಟ್​ ಏರಿ ಡಾನ್ಸ್​ ಮಾಡಿದಳು ಹುಡುಗಿ…!

ಗ್ವಾಲಿಯರ್ (ಮಧ್ಯಪ್ರದೇಶ): ನಗರದ ಫೂಲ್‌ಬಾಗ್ ಸಿಗ್ನಲ್‌ನಲ್ಲಿ ಗ್ವಾಲಿಯರ್ ಯುವತಿಯೊಬ್ಬಳು ಚಲಿಸುತ್ತಿದ್ದ ಕಾರಿನ ಮೇಲೆ ಡ್ಯಾನ್ಸ್ ಮಾಡಿ ಗಲಾಟೆ ಮಾಡಿದ ಘಟನೆ ನಡೆದಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದರ ವಿಡಿಯೋ ವೈರಲ್​ Read more…

ಲಂಡನ್​ ನಲ್ಲಿ ಪ್ಯಾಂಟ್​ ರಹಿತ ದಿನ: ಒಳ ಉಡುಪಿನಲ್ಲಿ ಬಂದವರನ್ನು ನೋಡಿ ತಬ್ಬಿಬ್ಬಾದ ಜನ

ಲಂಡನ್: ನೀವು ಸಂಚಾರ ಮಾಡುವಾಗ ಯಾರಾದರೂ ಪ್ಯಾಂಟ್​ ಧರಿಸದೇ ಬಂದರೆ ಹೇಗಿರುತ್ತದೆ? ಅದಲ್ಲಿಯೂ ವಾಹನಗಳಲ್ಲಿ ಸಂಚಾರ ಮಾಡುವಾಗ ನಿಮ್ಮ ಮುಂದೆ ಪ್ಯಾಂಟ್​ರಹಿತ ವ್ಯಕ್ತಿ ಇದ್ದರೆ ಹೇಗೆ ಅನ್ನಿಸುತ್ತದೆ? ಆದರೆ Read more…

ಹುಲಿ ರಸ್ತೆ ದಾಟುವಾಗ ಜನರ ತಡೆದ ಅರಣ್ಯಾಧಿಕಾರಿ: ವಿಡಿಯೋ ವೈರಲ್​

ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ರಸ್ತೆ ದಾಟುವ ಸಮಯದಲ್ಲಿ ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ಹೆದ್ದಾರಿ ಸಿಗ್ನಲ್‌ನಲ್ಲಿ ಪ್ರಯಾಣಿಕರನ್ನು ನಿಲ್ಲಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. 11 ಸೆಕೆಂಡುಗಳ ವಿಡಿಯೋವನ್ನು ಮಿಲಿಂದ್ Read more…

ಹುಲಿ ರಸ್ತೆ ದಾಟಲು ಟ್ರಾಫಿಕ್‌ ನಿಲ್ಲಿಸಿದ ಪೊಲೀಸ್;‌ ವಿಡಿಯೋ ವೈರಲ್

ಹುಲಿಯೊಂದು ರಾಜಗಾಂಭೀರ್ಯದಲ್ಲೆ ರಸ್ತೆ ದಾಟುವಾಗ ಅದಕ್ಕೆ ಅಡಚಣೆಯಾಗದಂತೆ ಪೊಲೀಸರು ಪ್ರಯಾಣಿಕರನ್ನು ತಡೆದು ನಿಲ್ಲಿಸಿದ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಐಎಫ್​ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​ ಅವರು Read more…

ʼವಿದೂಷಕʼ ನ ವೇಷಧಾರಿ ಮಾಡಿದ ಕೆಲಸ ಕಂಡು ದಂಗಾದ ಪ್ರಯಾಣಿಕರು

ಉದರ ನಿಮಿತ್ತಂ ಬಹುಕೃತ ವೇಷಂ……..ಎಂಬ ಮಾತುಗಳಿವೆ. ಮನುಷ್ಯ ತನ್ನ ಹೊಟ್ಟೆ ಬಟ್ಟೆಗಾಗಿ ಹಲವು ದಾರಿಗಳನ್ನು ಹುಡುಕುತ್ತಿರುತ್ತಾನೆ. ಕೆಲವರು ಕಳ್ಳತನ ಮಾಡಲಿಕ್ಕಾಗಿಯೇ ವಿವಿಧ ವೇಷಗಳನ್ನು ಧರಿಸುತ್ತಾರೆ. ಕೆಲವೊಮ್ಮೆ ಸಿಕ್ಕಿ ಬಿದ್ದು Read more…

ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ಮತ್ತೊಂದು ಶಾಕ್:‌ ಜುಲೈ 1 ರಿಂದ ದುಬಾರಿಯಾಗಲಿದೆ NICE ರಸ್ತೆಯ ಟೋಲ್‌ ಶುಲ್ಕ

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಯಿಂದ ಕಂಗಾಲಾಗಿರೋ ವಾಹನ ಸವಾರರಿಗೆ NICE ಸಂಸ್ಥೆ ಗಾಯದ ಮೇಲೆ ಬರೆ ಹಾಕ್ತಾ ಇದೆ. ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NICE) Read more…

ಮುಂಬೈ ಲೋಕಲ್ ರೈಲುಗಳಲ್ಲಿ ‘ಯೋಗ ದಿನಾಚರಣೆ’

ಜೂನ್ 21 ಬಂತೆಂದರೆ ಇಡೀ ಜಗತ್ತಿನೆಲ್ಲೆಡೆ ಯೋಗದ ಸಂಭ್ರಮ ಮನೆ ಮಾಡುತ್ತದೆ. ಇದು ಕಳೆದ 8 ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆ. ಈ ವರ್ಷದ ಯೋಗ ದಿನದಂದು ಪ್ರಧಾನಿ Read more…

BIG NEWS: ರೈಲು ಸಂಚರಿಸುವಾಗ ಹಳಿಗೆ ಸಿಲುಕಿ ಮೃತಪಟ್ಟರೆ ಸಿಗೋಲ್ಲ ಪರಿಹಾರ

ರೈಲು ಸಂಚರಿಸುವ ವೇಳೆ ಹಳಿ ದಾಟಲು ಹೋಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇಂತಹ ಘಟನೆ ತಪ್ಪಿಸಲು ರೈಲ್ವೆ ಪೊಲೀಸರು ಬಿಗಿಯಾದ ಕ್ರಮ ಕೈಗೊಳ್ಳಲು‌ ನಿರ್ಧರಿಸಿದ್ದಾರೆ. ರೈಲು ಹಳಿ Read more…

ದೆಹಲಿ: 3 ದಿನದಲ್ಲಿ ಇ-ಬಸ್ ಏರಿದ 1 ಲಕ್ಷ ಪ್ರಯಾಣಿಕರು…..!

ಡೀಸೆಲ್, ಪೆಟ್ರೋಲ್ ವಾಹನಗಳ ದಟ್ಟಣೆಯಿಂದ ಉಂಟಾಗುತ್ತಿದ್ದ ಪರಿಸರ ಮಾಲಿನ್ಯದಿಂದ ಹೊರ ಬರಲು ದೆಹಲಿ ಸರ್ಕಾರ ದೇಶದ ರಾಜಧಾನಿಯಲ್ಲಿ ಪರಿಚಯಿಸಿರುವ ಎಲೆಕ್ಟ್ರಿಕ್ ಬಸ್ ಗಳ ಸಂಚಾರಕ್ಕೆ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...