alex Certify collapse | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 3 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಅಂಡರ್ ಪಾಸ್ ಕುಸಿತ

ಬೆಂಗಳೂರು: ಮೂರು ತಿಂಗಳ ಹಿಂದಷ್ಟೆ ಉದ್ಘಾಟನೆಗೊಂಡಿದ್ದ ಅಂಡರ್ ಪಾಸ್ ಕುಸಿದು ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಂಡರ್ ಪಾಸ್ ಕಳಪೆ ಕಾಮಗಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂದಲಹಳ್ಳಿ ಬಳಿಯ Read more…

BREAKING NEWS: ಭಾರಿ ಮಳೆಯಿಂದ ಘೋರ ದುರಂತ, ಮನೆ ಗೋಡೆ ಕುಸಿದು ಇಬ್ಬರು ಸಾವು

ಬೆಳಗಾವಿ: ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ತಾಯಿ, ಮಗ ಸಾವು ಕಂಡ ಘಟನೆ ಮಾಡಗೇರಿ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ(40), ಪುತ್ರ ಪ್ರಜ್ವಲ್(5) ಸಾವು ಕಂಡವರು ಎಂದು ಹೇಳಲಾಗಿದೆ. Read more…

BIG NEWS: ಮನೆ ಕುಸಿದು ಬಿದ್ದು ವ್ಯಕ್ತಿ ದುರ್ಮರಣ

ಮೈಸೂರು: ರಾಜ್ಯಾದ್ಯಂತ ಮಳೆಯ ಅಬ್ಬರಕ್ಕೆ ಅನಾಹುತಗಳು ಸಂಭವಿಸಿದ್ದು, ಮನೆ ಕುಸಿದು ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಹೆಬ್ಬಲಗುಪ್ಪೆಯಲ್ಲಿ ನಡೆದಿದೆ. ಶಿಥಿಲಗೊಂಡಿದ್ದ ಮನೆಯ ದುರಸ್ತಿ Read more…

BREAKING: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಪರಮೇಶ್ವರ್; ಪರಿಶೀಲನೆ ನಡೆಸಿ ಮುಂದೆ ಸಾಗಿದ ಕೂಡಲೇ ಕುಸಿದು ಬಿದ್ದ ಸೇತುವೆ

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ನೀಡಿ ತೆರಳಿದ 5 ನಿಮಿಷದಲ್ಲಿ ತೀತಾ ಸೇತುವೆ ಕುಸಿದು ಬಿದ್ದಿದೆ. ತುಮಕೂರು ಜಿಲ್ಲೆ ಕೊರಟಗೆರೆ Read more…

BREAKING NEWS: ಏಕಾಏಕಿ ಕುಸಿದು ಬಿದ್ದ ಮೂರಂತಸ್ತಿನ ಕಟ್ಟಡ

ವಾಣಿಜ್ಯ ನಗರಿ ಮುಂಬೈನಲ್ಲಿ ಮೂರಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದಿದೆ. ಇಂದು ಮಧ್ಯಾಹ್ನ 12.34 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬೋರಿವಿಲಿ (ವೆಸ್ಟ್) ಯ ಸಾಯಿಬಾಬಾ ನಗರ ಸಮೀಪವಿರುವ Read more…

ಸುಡುವ ಶಾಖದ ಎಫೆಕ್ಟ್: ಯುಕೆ ಬೀಚ್​‌ ನಲ್ಲಿ ಬಂಡೆ ಕುಸಿತ

ಹವಾಮಾನ ವೈಪರೀತ್ಯದ ಪರಿಣಾಮ ವಿವಿಧ ಕಡೆ ಒಂದೊಂದಾಗಿ ಪರಿಚಯವಾಗುತ್ತಿದೆ. ಯುನೈಟೆಡ್​ ಕಿಂಗ್​ಡಮ್​ನ ಅಬೀಚ್​ ಕರಾವಳಿ ಪ್ರದೇಶದಲ್ಲಿ ಸರಣಿ ಬಂಡೆಗಳು ಕುಸಿದಿದ್ದು ಧೂಳಿನ ರಾಶಿ ಎದ್ದು ನಿಷೇಧಿತ ವಲಯವಾಗಿ ಮಾರ್ಪಟ್ಟಿದೆ. Read more…

ಮಂತ್ರಾಲಯ ಮಠದಲ್ಲಿ ಅವಘಡ; ಧರೆಗುರುಳಿದ 250 ವರ್ಷದ ಶಮಿವೃಕ್ಷ

ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರಸ್ವಾಮಿಗಳ ಮಠದಲ್ಲಿ ಅವಘಡ ಸಂಭವಿಸಿದ್ದು, 250 ವರ್ಷ ಇತಿಹಾಸವಿರುವ ಮರವೊಂದು ಏಕಾಏಕಿ ಧರಾಶಾಹಿಯಾಗಿರುವ ಘಟನೆ ನಡೆದಿದೆ. ಮಠದ ಪ್ರಾಂಗಣದಲ್ಲಿದ್ದ ಮರ ಇದಾಗಿದ್ದು, ಪೀಠಾಧಿಪತಿಗಳು ಹಾಗೂ Read more…

ಮತ್ತೊಂದು ಮಹಾದುರಂತ: ಗೋಡೆ ಕುಸಿದು ಮಲಗಿದಲ್ಲೇ ನಾಲ್ವರು ಕಾರ್ಮಿಕರ ಕೊನೆಯುಸಿರು

ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲ ಶೆಟ್ಟಿಹಳ್ಳಿ ಸಮೀಪ ನಡೆದಿದೆ. ಉತ್ತರ ಭಾರತ Read more…

ಸಂಪೂರ್ಣ ನೆಲಸಮವಾಯ್ತು ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ

ಮಂಗಳೂರು: ಭಾರೀ ಮಳೆಯಿಂದಾಗಿರುವ ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ ನೆಲಸಮವಾಗಿದೆ. ಹರಿಹರ ಪಲ್ಲತಡ್ಕ ಎಂಬಲ್ಲಿ ಮನೆ ಸಂಪೂರ್ಣ ನೆಲಸಮವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಬಳಿ Read more…

BREAKING NEWS: ಭಾರಿ ಮಳೆಗೆ ಕುಸಿದುಬಿದ್ದ ಸೇತುವೆ, ಕಣಿವೆಬಿಳಚಿ ಸುತ್ತಲಿನ ಗ್ರಾಮಸ್ಥರ ಪರದಾಟ

ದಾವಣಗೆರೆ: ತಡರಾತ್ರಿ ಸುರಿದ ಭಾರಿ ಮಳೆಗೆ ಸೇತುವೆ ಕುಸಿದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಸಮೀಪ ಭಾರಿ ಮಳೆಯಿಂದಾಗಿ ಸೇತುವೆ ಕುಸಿದು ಬಿದ್ದಿದೆ. ಇದರಿಂದಾಗಿ ಕಣಿವೆಬಿಳಚಿ ಸುತ್ತಮುತ್ತಲಿನ Read more…

ಬೆಚ್ಚಿಬೀಳಿಸುವಂತಿದೆ ಭಯಾನಕ ಕ್ಷಣಗಳ ಈ ವಿಡಿಯೋ

ನವದೆಹಲಿ: ಪ್ಲಾಟ್‌ಫಾರಂನಲ್ಲಿದ್ದ ಪೊಲೀಸರೊಬ್ಬರು ಸೆಳವಿಗೆ ತುತ್ತಾಗಿ, ಚಲಿಸುತ್ತಿರುವ ರೈಲಿನ ಕೆಳಗೆ ಬಿದ್ದು, ಆಸ್ಪತ್ರೆಗೆ ಸಾಗಿಸುವ ಪೂರ್ವದಲ್ಲೇ ಅಸುನೀಗಿದ ಘಟನೆ ಆಗ್ರಾ ರೈಲ್ವೇ ನಿಲ್ದಾಣದಲ್ಲಿ ವರದಿಯಾಗಿದೆ. ಪೊಲೀಸ್ ಪೇದೆಯು ಸೆಳವಿನಿಂದ Read more…

ಫುಟ್ಬಾಲ್ ಗ್ಯಾಲರಿ ಕುಸಿದ ಬೆನ್ನಲ್ಲೇ ಬಿತ್ತು ವಿದ್ಯುತ್ ಕಂಬ; 200 ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ

ಮಲಪ್ಪುರಂ: ಕೇರಳದ ಮಲಪ್ಪುರಂ ಸಮೀಪ ಪೂನ್ ಗಾಡ್ ನಲ್ಲಿ ಫುಟ್ಬಾಲ್ ಗ್ಯಾಲರಿ ಕುಸಿದುಬಿದ್ದು ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ವಿದ್ಯುತ್ ಕಂಬ ಬಿದ್ದು, ಐವರ ಸ್ಥಿತಿ Read more…

ಆರತಕ್ಷತೆ ವೇಳೆ ಬಿದ್ದ ವಧು; ಬ್ರೇನ್ ಡೆಡ್; ಮಗಳ ಅಂಗಾಂಗ ದಾನ ಮಾಡಿದ ಪೋಷಕರು

ಕೋಲಾರ: ವೈವಾಹಿಕ ಜೀವನಕ್ಕೆ ಸಿದ್ಧಳಾಗಿ ಆರತಕ್ಷತೆಯ ಸಂಭ್ರಮದಲ್ಲಿದ್ದ ವಧು ಕುಸಿದು ಬಿದ್ದು ಬ್ರೇನ್ ಡೆಡ್ ಆಗಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ. ಆರತಕ್ಷತೆಯ ಸಂದರ್ಭದಲ್ಲಿ ಕುಸಿದು Read more…

ನಿರಂತರ ಮಳೆಗೆ ವಾಲಿದ ಕಟ್ಟಡ, ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕ: ಸಚಿವ ಗೋಪಾಲಯ್ಯ ಭೇಟಿ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಆತಂಕ ಎದುರಾಗಿದೆ. ಭಾರಿ ಮಳೆಯ ಕಾರಣ ಕಮಲನಗರದಲ್ಲಿ ಮೂರು ಅಂತಸ್ತಿನ ಕಟ್ಟಡದ ಕೆಳಮಹಡಿ ಗೋಡೆ ಕುಸಿದಿದ್ದು, ವಾಲಿದ ಕಟ್ಟಡ ಯಾವುದೇ ಕ್ಷಣದಲ್ಲಿ Read more…

ಮದುವೆಗೆ ಮೊದಲು ದೈಹಿಕ ಸಂಬಂಧ ಬೆಳೆಸಿದ್ದು ತಪ್ಪಾಯ್ತು

ಇಂಡೋನೇಷ್ಯಾದ ಆಚೆ ಪ್ರಾಂತ್ಯದಲ್ಲಿ ಡೆಮಾಕ್ರಟಿಕ್ ಕಾನೂನಿನ ಬದಲು ಇಸ್ಲಾಮಿಕ್ ಕಾನೂನು ಜಾರಿಯಲ್ಲಿದೆ. ಅಪರಾಧ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ಮತ್ತು ಶಿರಚ್ಛೇದನ ಶಿಕ್ಷೆ ನೀಡಲಾಗುತ್ತದೆ. ಅಕ್ರಮ ಸಂಬಂಧ ಬೆಳಕಿಗೆ ಬಂದ್ರೆ Read more…

BREAKING NEWS: ಶಾಲೆಯಲ್ಲಿ ಘೋರ ದುರಂತ, ಗೋಡೆ ಕುಸಿದು 6 ಕಾರ್ಮಿಕರು ಸಾವು

ಪಾಟ್ನಾ: ಬಿಹಾರದ ಖಾಗಾರಿಯಾ ಜಿಲ್ಲೆ ಮಹೇಶ್ ಖುಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾಂಡಿ ಟೋಲಾ ಪ್ರದೇಶದಲ್ಲಿ ಶಾಲಾ ಗೋಡೆ ಕುಸಿದು ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿಯಿಂದ 5 Read more…

BIG BREAKING: ಟರ್ಕಿಯಲ್ಲಿ ಭಾರೀ ಪ್ರಬಲ ಭೂಕಂಪ, ನೂರಾರು ಕಟ್ಟಡ ನೆಲಸಮ, ಸುನಾಮಿ ಅಲೆ

ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಟರ್ಕಿಯ ಡೊಡ್ ಕನೀಸ್ ದ್ವೀಪದಲ್ಲಿ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 7 ರಷ್ಟು ತೀವ್ರತೆ ದಾಖಲಾಗಿದೆ ಭೂಕಂಪದ ತೀವ್ರತೆಗೆ ನೂರಾರು ಕಟ್ಟಡ ಕುಸಿತವಾಗಿದ್ದು ಭೂಕಂಪದಿಂದ Read more…

5 ಅಂತಸ್ತಿನ ಕಟ್ಟಡ ಕುಸಿತ: ಒಬ್ಬರು ಸಾವು, 15 ಕ್ಕೂ ಹೆಚ್ಚು ಮಂದಿಗೆ ಗಾಯ – ಅವಶೇಷಗಳಡಿ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಚುರುಕು

ರಾಯಗಢ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹಾತ್ ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು ಒಬ್ಬರು ಮೃತಪಟ್ಟಿದ್ದು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕುಸಿದುಬಿದ್ದ ಕಟ್ಟಡ ಅವಶೇಷಗಳಡಿ ಇನ್ನೂ ಹಲವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...