alex Certify cold | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತಶುದ್ಧಿಗೆ ನೆರವಾಗುತ್ತೆ ʼಜೇನುತುಪ್ಪʼ

ಕೆಲವೊಮ್ಮೆ ತಿನ್ನುವ ಆಹಾರದಿಂದ ಅಥವಾ ಅಲರ್ಜಿ ಕಾರಣದಿಂದ ನಮ್ಮ ದೇಹದ ರಕ್ತ ಕೆಡುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ರಕ್ತ ಶುದ್ಧಿ ಮಾಡಬಹುದು. ಒಂದು ಚಮಚ ಜೇನುತುಪ್ಪ ಹಾಗೂ Read more…

ಮಳೆಗಾಲದಲ್ಲಿ ಈ ರೀತಿಯಾಗಿ ಕಾಳಜಿ ವಹಿಸಿ

ಮಳೆಗಾಲ ಶುರುವಾಗಿದೆ. ಇದರ ಬೆನ್ನಲ್ಲೇ ಶೀತ, ಕೆಮ್ಮು , ಗಂಟಲು ಕೆರೆತ ಕೂಡ ಶುರುವಾಗುತ್ತದೆ. ಮಳೆಗಾಲಕ್ಕೆ ಒಂದಷ್ಟು ತಯಾರಿ ಮಾಡಿಕೊಂಡರೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಮಳೆಗಾಲದ ಆರೋಗ್ಯಕ್ಕಾಗಿ Read more…

ಹಸಿ ಶುಂಠಿ ಸೇವಿಸಿ ನೆಗಡಿ – ಕೆಮ್ಮು ದೂರವಾಗಿಸಿ

ಮಳೆಗಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಶೀತ, ಕೆಮ್ಮು , ಕಫ ಆಗುವುದು ಸಾಮಾನ್ಯ. ಆಗ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಕುಟಾಣಿಯಿಂದ ಕುಟ್ಟಿ ಅಥವಾ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼತುಳಸಿʼ ಎಲೆ

ತುಳಸಿಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ತುಳಸಿ ಗಿಡವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಳ್ಳಲಾಗಿದೆ. ತುಳಸಿ ಎಲೆಯನ್ನು ಸೇವಿಸುವ ಅಥವಾ ತುಳಸಿ ಹಾಕಿದ ನೀರನ್ನು ಕುಡಿಯುವ ಮುಖಾಂತರ ದೇಹದ Read more…

ಸಿಎಂಗೆ ತಣ್ಣನೆಯ ಚಹಾ ವ್ಯವಸ್ಥೆ ಮಾಡಿದ್ದಕ್ಕೆ ಅಧಿಕಾರಿಗೆ ನೋಟಿಸ್….!

ಒಮ್ಮೊಮ್ಮೆ ಗಣ್ಯರ ಒಡನಾಟ ಹಾವಿನೊಂದಿಗೆ ಸರಸದಂತೆ, ಇಲ್ಲೊ ಬ್ಬ ಅಧಿಕಾರಿ ಮುಖ್ಯಮಂತ್ರಿಗೆ ಕಳಪೆ ಗುಣಮಟ್ಟದ ಚಹಾ ವ್ಯವಸ್ಥೆ ಮಾಡಿದ್ದಕ್ಕೆ ನಾಡ ದೊರೆಯ ಕೋಪಕ್ಕೆ ತುತ್ತಾಗಿದ್ದಾರೆ. ಛತ್ತರ್‌ಪುರ ಜಿಲ್ಲೆಯ ಖಜುರಾಹೊ Read more…

ಚುಮುಚುಮು ಚಳಿಗೆ ಬಿಸಿ ಬಿಸಿ ತಿಂಡಿ ಬೇಕೆನಿಸುವುದರ ಹಿಂದಿದೆ ಈ ಕಾರಣ…!

ಚುಮುಚುಮು ಚಳಿಗೆ ಬಿಸಿ ಬಿಸಿ ಖಾರ ಖಾದ್ಯ ತಿನ್ನಬೇಕು ಎಂಬ ಬಯಕೆ ನಿಮಗೂ ಮೂಡಿದೆಯೇ. ಇದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಇಲ್ಲಿ ಹೇಳುತ್ತೇವೆ ಕೇಳಿ. ಚಳಿಗಾಲದಲ್ಲಿ ಎಣ್ಣೆ Read more…

ನಿದ್ದೆ ಸರಿಯಾಗಿ ಬರುತ್ತಿಲ್ಲವೇ…? ದಿಂಬಿನ ಕೆಳಗೆ ಈ ʼವಸ್ತುʼ ಇಟ್ಟು ನೋಡಿ

ಬೆಳ್ಳುಳ್ಳಿ ಎಸಳನ್ನು ಸಿಪ್ಪೆ ತೆಗೆದು ದಿಂಬಿನ ಕೆಳಗೆ ಇಟ್ಟರೆ ಅದರ ವಾಸನೆಯಿಂದ ಮೆದುಳಿನಲ್ಲಿ ಹಿಲೋಮಿನ್ ಉತ್ಪತ್ತಿ ಆಗಿ ನಿಮಗೆ ಸಹಜ ನಿದ್ದೆ ಬರುತ್ತದೆ. ನಿದ್ದೆ ಬರದವರಿಗೆ ಇದೊಂದು ನೈಸರ್ಗಿಕ Read more…

ಮಳೆಗಾಲದಲ್ಲಿ ಸೇವಿಸಿ ಇಮ್ಯುನಿಟಿ ಹೆಚ್ಚಿಸುವ ಈ ಕಷಾಯ

ಮಳೆಗಾಲ ಬಂದಾಗ ಶೀತ, ಕೆಮ್ಮು ಶುರುವಾಗುತ್ತದೆ. ಟೀ – ಕಾಫಿ ಕುಡಿಯುವ ಬದಲು ಕಷಾಯ ಮಾಡಿಕೊಂಡು ಕುಡಿದರೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಷಾಯದ ಪುಡಿ ಮಾಡುವ ವಿಧಾನ Read more…

ಪಾದಗಳ ಉರಿ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕಾಲಿನ ಪಾದಗಳು ಕೆಲವೊಮ್ಮೆ ವಿಪರೀತ ಉರಿದು ಕಿರಿಕಿರಿ ಮಾಡುತ್ತವೆ. ದೇಹದ ಉಷ್ಣತೆ ಹೆಚ್ಚಿರುವುದು ಇದಕ್ಕೆ ಮುಖ್ಯ ಕಾರಣ. ಇದರ ಪರಿಹಾರಕ್ಕೆ ಪಾನೀಯವೊಂದನ್ನು ತಯಾರಿಸುವ ಬಗೆ ನೋಡೋಣ. ಒಂದು ಪಾತ್ರೆಗೆ Read more…

ಬೆವರು ಗುಳ್ಳೆ ನಿವಾರಿಸಲು ಇಲ್ಲಿದೆ ಸರಳ ಮಾರ್ಗ

ಸಾಮಾನ್ಯವಾಗಿ ಬೆವರು ಗುಳ್ಳೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬೇಸಿಗೆ ಇರುವ ಕಾರಣ ಒಂದಲ್ಲ ಒಂದು ಚರ್ಮ ಸಂಬಂಧಿತ ಸಮಸ್ಯೆ ಅನೇಕರಿಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ Read more…

ಬೇಸಿಗೆಯಲ್ಲಿ ನಿಮ್ಮ ‘ಸೆಕ್ಸ್ ಲೈಫ್ʼ ಹೀಗಿರಲಿ

ಬೇಸಿಗೆ ಶುರುವಾಗಿದೆ. ಬೇಸಿಗೆಯಲ್ಲಿ ಸಂಗಾತಿಗಳು ತಮ್ಮ ಸೆಕ್ಸ್ ಜೀವನದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಸುಡು ಬಿಸಿಲು ಸೆಕ್ಸ್ ನಿಂದ ದೂರವಿರುವಂತೆ ಮಾಡುತ್ತದೆ. ಬೇಸಿಗೆಯಿಡಿ ಸಂಗಾತಿ ದೂರವಿರಲು ಸಾಧ್ಯವಿಲ್ಲ. Read more…

ದಿಂಬಿನ ಕೆಳಗೆ ಬೆಳ್ಳುಳ್ಳಿ ಇಟ್ಟು ಚಮತ್ಕಾರ ನೋಡಿ…..!

ಹಲವು ವರ್ಷಗಳ ಹಿಂದೆ ಪ್ಲೇಗ್ ನಂತಹ ರೋಗಗಳು ಊರಿಗೆ ಊರನ್ನೇ ಬಲಿ ತೆಗೆದುಕೊಳ್ಳುತ್ತಿದ್ದ ದಿನಗಳಲ್ಲಿ, ಹಲವರು ಈರುಳ್ಳಿ, ಬೆಳ್ಳುಳ್ಳಿಗಳನ್ನು ತಮ್ಮ ಕೊಠಡಿಯಲ್ಲಿ ಇಟ್ಟು ರೋಗಗಳಿಂದ ಪಾರಾದರು ಎಂದು ಹೇಳುವುದನ್ನು Read more…

ಬೇಸಿಗೆಯಲ್ಲಿ ‘ತಣ್ಣೀರು’ ಕುಡಿಯುವ ಮುನ್ನ ಇದನ್ನು ಓದಿ

ಬೇಸಿಗೆ ಬರ್ತಿದ್ದಂತೆ ಬಿಸಿಲ ಧಗೆ ಹೆಚ್ಚಾಗುತ್ತದೆ. ಬಿಸಿಗೆ ಬಾಯಾರಿಕೆಯಾಗುವುದು ಸಾಮಾನ್ಯ. ಈ ಬಾಯಾರಿಕೆ ಹೋಗಲಾಡಿಸಲು ಅನೇಕರು ತಣ್ಣನೆಯ ನೀರು, ಪಾನೀಯವನ್ನು ಸೇವನೆ ಮಾಡ್ತಾರೆ. ಬೇಸಿಗೆಯಲ್ಲಿ ಐಸ್ ನೀರನ್ನು ಕುಡಿಯುವುದು Read more…

ಎಸಿ ಬಳಸುವ ಮುನ್ನ ತಿಳಿಯಿರಿ ಈ ವಿಷಯ

ಬೇಸಿಗೆಯ ಬಿಸಿಗೆ ರೋಸಿ ಹೋಗಿ ಪ್ರತಿಯೊಬ್ಬರು ಎಸಿಗೆ ಮೊರೆ ಹೋಗುತ್ತಿದ್ದಾರೆ. ಕಚೇರಿ ವಾತಾವರಣದಲ್ಲಿ ತಂಪಗೆ ಕೂರುವ ಸುಖವನ್ನು ಮನೆಯಲ್ಲೂ ಅನುಭವಿಸಲು ಮನೆಗೇ ಎಸಿ ಹಾಕಿಕೊಳ್ಳುವವರ ಸಂಖ್ಯೆ ಬಹುತೇಕ ಹೆಚ್ಚಿದೆ. Read more…

ಬೇಸಿಗೆಯಲ್ಲಿ ಕುಡಿಯಿರಿ ತಂಪು ತಂಪು ಮಾವಿನ ಕಾಯಿ ಜ್ಯೂಸ್

ಬೇಸಿಗೆಯಲ್ಲಿ ಎಷ್ಟು ನೀರು ಕುಡಿದ್ರೂ ಸಾಕಾಗೋದಿಲ್ಲ. ಲಿಂಬು ಜ್ಯೂಸ್, ಕೋಕಂ ಜ್ಯೂಸ್, ಮಜ್ಜಿಗೆ ಹೀಗೆ ಆರೋಗ್ಯಕ್ಕೆ ಒಳ್ಳೆಯದಾದ ಹಾಗೂ ದೇಹಕ್ಕೆ ತಂಪೆನಿಸುವ ಜ್ಯೂಸ್ ಕುಡಿಯಲು ಎಲ್ಲರೂ ಬಯಸ್ತಾರೆ. ಮಾವಿನ Read more…

ಇಲ್ಲೆಲ್ಲವೂ ಥಂಡಾ ಥಂಡಾ…! ಇದು ಜಗತ್ತಿನ ಅತಿ ಕೋಲ್ಡ್ ಮಾರ್ಕೆಟ್

ಬೆಂಗಳೂರಿನ ಜನರು 12-14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ಚಳಿ ಚಳಿ ಎಂದು ತತ್ತರಿಸಿ ಹೋಗುತ್ತಾರೆ. ಅಂಥವರು ಒಮ್ಮೆ ಸೈಬೀರಿಯಾದ ಯಾಕುಟ್ಸ್ಕ್ ಮಾರ್ಕೆಟ್ ಪ್ರದೇಶವನ್ನು ನೆನಪಿಸಿಕೊಂಡರೆ ಕೈಕಾಲು ಮರಗಟ್ಟಿ ಹೋಗಬಹುದು. Read more…

ಬೇಸಿಗೆಯಲ್ಲಿ ಮನಸ್ಸಿಗೆ, ದೇಹಕ್ಕೆ ಹಿತ ನೀಡುವ ಪ್ರವಾಸಿ ತಾಣಗಳಿವು

ಬೇಸಿಗೆಯಲ್ಲಿ ಹೆಚ್ಚೇನೂ ಬೆವರದೇ, ಸುಸ್ತಾಗದೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸಾಹಸ ಮಾಡಬೇಕು ಅಂದರೆ ಪ್ರಯಾಣ ಶುರು ಮಾಡಿ. ಪ್ರವಾಸಿಗರಿಗೆ ವಿಶೇಷ ಅನುಭೂತಿ ನೀಡುವ ತಾಣಗಳ ಮಾಹಿತಿ ಇಲ್ಲಿದೆ. Read more…

ಶೀತ ಕೆಮ್ಮುಗಳ ಪರಿಹಾರಕ್ಕೆ ದಿನ ನಿತ್ಯ ಬಳಸಿ ‘ತುಳಸಿ’

ಮನೆಯ ಮುಂದೆ ಪೂಜನೀಯವಾಗಿ ಬೆಳೆಯುವ ತುಳಸಿಗೆ ಆಯುರ್ವೇದ ಔಷಧ ಪದ್ಧತಿಯಲ್ಲಿ ಮಹತ್ತರವಾದ ಸ್ಥಾನವಿದೆ. ತುಳಸಿ ಕಟ್ಟೆಯಲ್ಲಿ ಮಾತ್ರವಲ್ಲ ಮನೆಮುಂದಿನ ಹೂದೋಟದಲ್ಲಿ ಇಲ್ಲವೇ ಹೂದಾನಿಗಳಲ್ಲಿ ತುಳಸಿ ಗಿಡ ಬೆಳೆಸುವುದರಿಂದ ನಿಮ್ಮ Read more…

ರೋಗ ನಿರೋಧಕವಾಗಿ ಬಳಸಿ ಪೂಜನೀಯ ತುಳಸಿ

ತುಳಸಿ ಆರಾಧನೀಯವಾಗಿ ಮಾತ್ರವಲ್ಲ, ಆರೋಗ್ಯಕ್ಕೂ ಬಹೂಪಕಾರಿ. ತುಳಸಿ ನೀರನ್ನು ಸೇವಿಸುವ ಮೂಲಕ ನಾವು ಹಲವಾರು ರೋಗಗಳಿಂದ ದೂರವಿರಬಹುದು. ಬೆಳಿಗ್ಗೆ ಎದ್ದಾಕ್ಷಣ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ಗಂಧ Read more…

ಬಂದಿರೋದು ಶೀತವೂ/ಕೊರೊನಾವೋ ಎಂದು ಅರಿಯುವುದು ಹೇಗೆ…? ಇಲ್ಲಿದೆ ಒಂದಷ್ಟು ಉಪಯುಕ್ತ ಮಾಹಿತಿ

ಎಲ್ಲೆಲ್ಲೂ ಕೋವಿಡ್-19 ಭೀತಿಯೇ ತುಂಬಿರುವ ಈ ಸಮಯದಲ್ಲಿ, ಜ್ವರ ಮತ್ತು ಶೀತಕ್ಕೆ ಕಾರಣವಾಗುವ ವೈರಾಣುಗಳನ್ನು ಪತ್ತೆ ಮಾಡಲು ಪರೀಕ್ಷೆ ಮಾಡುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ. ಸಾಮಾನ್ಯ ಶೀತ Read more…

ಗಂಟಲ ಕಿರಿಕಿರಿಗೆ ʼಶಾಶ್ವತ ಮದ್ದುʼ

ಗಂಟಲು ನೋವು ಎಂದಾಕ್ಷಣ ಕೊರೊನಾ ಎಂದುಕೊಂಡು ಓಡಿ ಹೋಗಿ ವೈದ್ಯರನ್ನು ಸಂಪರ್ಕಿಸಬೇಕಿಲ್ಲ. ಮನೆಯಲ್ಲೇ ಕೆಲವು ಮದ್ದುಗಳನ್ನು ಮಾಡಿ ನೋಡಿ. ಹಾಗಿದ್ದೂ ಕಡಿಮೆಯಾಗದಿದ್ದಲ್ಲಿ ಮಾತ್ರ ವೈದ್ಯರನ್ನು ಸಂಪರ್ಕಿಸಿ. ಬೆಚ್ಚಗಿನ ಈ Read more…

ಚಳಿಗಾಲದಲ್ಲಿ ತಣ್ಣೀರಿನ ಸ್ನಾನದಿಂದ ಇದೆ ಈ ಪ್ರಯೋಜನ

ಚಳಿಗಾಲದಲ್ಲಿ ಎಲ್ಲವೂ ಬೆಚ್ಚಗಿರಬೇಕು. ಬಿಸಿ ಬಿಸಿ ಟೀ, ಬಿಸಿ ಬಿಸಿ ಆಹಾರ, ಬಿಸಿ ನೀರು ಸೇವನೆಗೆ ಎಲ್ಲರೂ ಆದ್ಯತೆ ನೀಡ್ತಾರೆ. ಹಾಗೆಯೇ ಬಿಸಿ ನೀರಿನ ಸ್ನಾನ ಇಷ್ಟಪಡ್ತಾರೆ. ತಣ್ಣನೆ Read more…

ತೀವ್ರ ಚಳಿಗೆ ಉಸಿರು ಚೆಲ್ಲಿದ ಕರ್ನಾಟಕದ ಯೋಧ; ಸ್ವಗ್ರಾಮಕ್ಕೆ ಪಾರ್ಥಿವ ಶರೀರ……!

ಚಿಕ್ಕಬಳ್ಳಾಪುರ : ನಾಗಲ್ಯಾಂಡ್ ನಲ್ಲಿ ಸಿ ಆರ್ ಪಿ ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಕರ್ನಾಟಕದ ಯೋಧ ಹುತಾತ್ಮರಾಗಿದ್ದು, ಇಂದು ಗ್ರಾಮಕ್ಕೆ ಅವರ ಪಾರ್ಥಿವ ಶರೀರ ಆಗಮಿಸಲಿದೆ. Read more…

ಮೈ ಕೊರೆಯುವ ಚಳಿಗೆ ತತ್ತರಿಸಿದ ಜನ: 85 ವರ್ಷದಲ್ಲೆ ಕನಿಷ್ಟ ತಾಪಮಾನ ಕಂಡ ಬೀದರ್..!

ಅಕಾಲಿಕ ಮಳೆಯಿಂದ ತಡವಾಗಿ ಆರಂಭವಾಗಿರೋ ಚಳಿಗಾಲದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ದಕ್ಷಿಣ ಒಳಭಾಗ ಹಾಗೂ ಬಯಲು ಸೀಮೆಯಲ್ಲಿ ತಾಪದ ಮಟ್ಟ ಗಣನೀಯ ಇಳಿಕೆ ಕಂಡಿದೆ. ತಾಪಮಾನದಲ್ಲಿ 85 Read more…

ಚಳಿಗಾಲದಲ್ಲಿ ನಿಮ್ಮ ಕಾರಿನ ಮೇಲೆ ಇರಲಿ ವಿಶೇಷ ಗಮನ

ಚಳಿಗಾಲವಾಗಲೇ ಪ್ರವೇಶಿಸಿ ತಿಂಗಳಾಗುತ್ತಾ ಬಂದ್ದಿದ್ದು, ಇನ್ನು ಮುಂದೆ ತೀವ್ರವಾದ ಚಳಿಯ ಅನುಭವವಾಗಲಿದೆ. ಇದೇ ವೇಳೆ, ನಿಮ್ಮ ಆರೋ‌ಗ್ಯದಷ್ಟೇ ನಿಮ್ಮ ಕಾರಿನ ಆರೋಗ್ಯದ ಕಾಳಜಿಯನ್ನು ಮಾಡಬೇಕಾಗುತ್ತದೆ. ಈ ವಾತಾವರಣದಲ್ಲಿ ನಿಮ್ಮ Read more…

‘ಬೆಳ್ಳುಳ್ಳಿ’ ಬಗ್ಗೆ ನಿಮಗಿದು ಗೊತ್ತಿರಲಿ

ಈಗ ಎಲ್ಲರಿಗೂ ಶೀತ, ಕೆಮ್ಮು. ಚಳಿ ಹೆಚ್ಚಾದಂತೆ ನೆಗಡಿ, ಕೆಮ್ಮಿನ ಸಮಸ್ಯೆ ಬಿಡದೆ ಕಾಡಲಾರಂಭಿಸುತ್ತದೆ. ಶೀತದಿಂದ ಅಪಾಯವೇನಿಲ್ಲ, ಆದ್ರೆ ದೇಹಕ್ಕೆ ಕಿರಿಕಿರಿ ಉಂಟಾಗುತ್ತದೆ. ಊಟ ತಿಂಡಿ ಕೂಡ ರುಚಿಸದಂತಾಗುತ್ತದೆ. Read more…

ಮಕ್ಕಳಿಗೆ ಶೀತ – ಕೆಮ್ಮು ಬಂದರೆ ಏನು ಮಾಡಬೇಕು….?

ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಣ್ಣ ಪುಟ್ಟ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಶೀತ ಮತ್ತು ಕೆಮ್ಮು ಹಿಡಿದರೆ ಸರಿಯಾಗಿ ನಿದ್ದೆ ಮಾಡಲಾಗದೆ ತುಂಬಾ ರಂಪಾಟ Read more…

ಈ ಮನೆ ಮದ್ದಿನಿಂದ ಶೀತ ಕೆಮ್ಮಿಗೆ ಹೇಳಿ ಗುಡ್ ಬೈ

ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಶೀತ, ಕೆಮ್ಮಿನ ಸಮಸ್ಯೆ ಕಾಡುತ್ತಿರುತ್ತದೆ. ಪದೇ ಪದೇ ಕಾಡುವ ಈ ಸಮಸ್ಯೆಗೆ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ನಿವಾರಿಸಿಕೊಳ್ಳಬಹುದು. ಉಗುರು ಬೆಚ್ಚಗಿನ Read more…

ಬರೋಬ್ಬರಿ 5.5 ಕೆಜಿಯ ಐಸ್ ಗೋಲಾ…!‌ ವಿಡಿಯೋ ವೈರಲ್

ದೇಸೀ ಮಕ್ಕಳಿಗೆ ಬರ್ಫದ ಗೋಲಾ ಅಂದರೆ ಏನೆಂದು ವಿವರಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಬಹುತೇಕ ನಮ್ಮೆಲ್ಲರ ಬಾಲ್ಯದ ದಿನಗಳೂ ಈ ಗೋಲಾ ಸವಿದ ಕ್ಷಣಗಳನ್ನು ಹಾದು ಬಂದೇ Read more…

ಕೆಲವರ ಶೀತ ಏಕೆ ಇತರರಿಗಿಂತ ಭಿನ್ನವಾಗಿರುತ್ತೆ…….?

ಶೀತ ಥಂಡಿ ಇವುಗಳ ಬಗ್ಗೆ ನಿಮಗೆ ಹೊಸದಾಗಿ ಹೇಳಬೇಕೆಂದಿಲ್ಲ. ಇದು ಎಲ್ಲರಿಗೂ ಆಗುವಂತಹದ್ದು. ಅದರಲ್ಲೂ ಚಳಿಗಾಲ ಬಂತೆಂದರೆ ಸ್ವಲ್ಪ ಜಾಸ್ತಿಯೇ ಆಗುತ್ತದೆ. ಒಮ್ಮೆ ಶೀತ ಬಂದರೆ ದಿನಕ್ಕೆ ಏನಿಲ್ಲವೆಂದರೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...