alex Certify cleaning | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ಹಬ್ಬದ ಮುನ್ನ ಮನೆ ಕ್ಲೀನಿಂಗ್ ನಿಂದ ಇದೆ ಇಷ್ಟೊಂದು ಲಾಭ

ದೀಪಾವಳಿ ಹತ್ತಿರ ಬರ್ತಿದೆ. ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಪದ್ಧತಿ ಅನೇಕ ಕಡೆ ಚಾಲ್ತಿಯಲ್ಲಿದೆ. ಭಾರತದಲ್ಲಿ ಪ್ರತಿ ದಿನ ಮನೆ ಸ್ವಚ್ಛಗೊಳಿಸುವ ರೂಢಿಯಿದೆ. Read more…

ಚಳಿಗಾಲದ ತುರಿಕೆಗೆ ಇಲ್ಲಿದೆ ʼಮನೆಮದ್ದುʼ

ಚಳಿಗಾಲದಲ್ಲಿ ದೇಹದ ಗುಪ್ತ ಅಂಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಹೆಚ್ಚು. ಆ ಭಾಗಗಳಿಗೆ ಸರಿಯಾಗಿ ಗಾಳಿಯಾಡದಿರುವುದು ಇದಕ್ಕೆ ಮುಖ್ಯ ಕಾರಣ. ಈ ತುರಿಕೆ ಕೆಲವು ಕಜ್ಜಿಗಳಾಗಿ ಬದಲಾಗಿ ವಿಪರೀತ ತೊಂದರೆ Read more…

ಬಾಳೆಹಣ್ಣು ಸಿಪ್ಪೆಯಲ್ಲಿದೆ ಈ ಆರೋಗ್ಯ ʼಪ್ರಯೋಜನʼ

ಬಾಳೆಹಣ್ಣು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಅದರಿಂದ ಮುಖಕ್ಕೆ ಹತ್ತು ನಿಮಿಷಗಳ ಮಸಾಜ್ ಮಾಡಿ ನೋಡಿ. ಇದರಿಂದ ನಿಮ್ಮ ತ್ವಚೆ ಎಷ್ಟೊಂದು ಆಕರ್ಷಕವಾಗುತ್ತದೆ ಎಂಬುದು ನೀವೇ ಕಣ್ಣಾರೆ ನೋಡಿ. Read more…

ಮನೆಯ ನೆಲ ಸ್ವಚ್ಛಗೊಳಿಸುವಾಗ ತಪ್ಪದೇ ಇವುಗಳನ್ನು ಪಾಲಿಸಿ

ಸ್ವಚ್ಚತೆ ಯನ್ನು ಕಾಪಾಡಲು ಪ್ರತಿ ನಿತ್ಯ ಮನೆಯ ನೆಲವನ್ನು ಶುಭ್ರಗೊಳಿಸುವುದು ವಾಡಿಕೆ. ಮನೆಯ ನೆಲ ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ರಾಸಾಯನಿಕಯುಕ್ತ ದ್ರಾವಣ ಬೆರೆಸಿ ಒರೆಸುವುದು ಈಗಂತೂ ಸರ್ವೇ ಸಾಮಾನ್ಯ. ಇದಕ್ಕೆ Read more…

ಮಳೆಗಾಲದಲ್ಲಿ ಹಸಿ ತರಕಾರಿ ಬಳಸುವ ಮುನ್ನ…..

ಮಳೆಗಾಲ ಬಂದಾಯ್ತು. ಬೇಸಿಗೆಯಲ್ಲಿ ಹಸಿ ಆಹಾರಗಳನ್ನು ಸೇವಿಸಿದರೆ ಒಳ್ಳೆಯದು ಎನ್ನುತ್ತಿದ್ದ ಸಂದೇಶಗಳು ಈಗ ಬೇಯಿಸಿದ ಆಹಾರವನ್ನೇ ಸೇವಿಸಿ ಎಂದು ಬದಲಾಗಬೇಕಿದೆ. ಹೌದು, ಬೇಸಿಗೆಯಲ್ಲಿ ಹಸಿ ಆಹಾರ ತಿಂದು ದೇಹದ Read more…

ಅಜೀರ್ಣದ ಸಮಸ್ಯೆಯಿಂದ ಬಿಡುಗಡೆ ಹೊಂದಲೂ ಸಹಾಯಕ ಮಸಾಜ್

ಚಳಿಗಾಲದಲ್ಲಿ ದೇಹದ ಆಯಾ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ. ಮಸಾಜ್ ಮಾಡಿಸಿಕೊಂಡರೆ ಎಲ್ಲಾ ಸಮಸ್ಯೆ ಸರಿಯಾಗುತ್ತದೆ ಎಂದು ಯಾರೋ ಸಲಹೆ ನೀಡಿದರೆಂದು ನೀವು ಮಸಾಜ್ ಸೆಂಟರ್ ನತ್ತ ಹೊರಡುವ Read more…

ಗ್ಯಾಸ್ ಸ್ಟೌವ್ ಹೀಗೆ ಸ್ವಚ್ಛಗೊಳಿಸಿ

ಅಡುಗೆ ಮಾಡುವಾಗ, ತಯಾರಿಸುವಾಗ ಕುದಿದ ಆಹಾರ ಪದಾರ್ಥಗಳು ಉಕ್ಕಿ ಚೆಲ್ಲಿ ಗ್ಯಾಸ್ ಸ್ಟೌವ್ ಹಾಳಾಗಿದೆಯೇ. ಅದನ್ನು ಹೀಗೆ ಸರಿಮಾಡಬಹುದು. ಮೆಡಿಕಲ್ ಗಳಲ್ಲಿ ಸಿಗುವ ಅಮ್ಮೋನಿಯ ಪೌಡರ್ ಅನ್ನು ನೀರಿನಲ್ಲಿ Read more…

ಹೀಗಿರಲಿ ಲೆದರ್ ಶೂ ನಿರ್ವಹಣೆ

ಲೆದರ್ ಶೂ ಗೆ ವಿಪರೀತ ಬೆಲೆ ಕೊಟ್ಟರೂ ಅದು ಬಾಳಿಕೆ ಬರುವುದು ಕೆಲವೇ ದಿನಗಳು ಎಂಬುದು ನಿಮ್ಮ ದೂರೇ…? ಹಾಗಿದ್ದರೆ ಇಲ್ಲಿ ಕೇಳಿ. ಲೆದರ್ ಶೂ ಸಂರಕ್ಷಿಸಿಡುವುದು ಹೇಗೆ Read more…

ರೋಗಗಳಿಗೆ ಕಾರಣವಾಗುತ್ತೆ ಸ್ವಚ್ಛವಿಲ್ಲದ ಒಳ ಉಡುಪು

ಒಳ ಉಡುಪುಗಳಿಂದಲೇ ಹಲವಾರು ರೋಗಗಳು ಅಂಟಿಕೊಳ್ಳುತ್ತವೆ. ಹಾಗಾಗಿ ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ನಿತ್ಯ ಬಳಸುವ ಒಳ ಉಡುಪುಗಳನ್ನು ಯಾವುದೇ ಕಾರಣಕ್ಕೂ ಒಗೆಯದೆ ಎರಡನೇ ದಿನಕ್ಕೆ Read more…

ರೈಲು ಶುಚಿಗೊಳಿಸುವ ವಿಧಾನದಲ್ಲಾಗಿದೆ ಮಹತ್ತರ ಬದಲಾವಣೆ; ಇಲ್ಲಿದೆ ವಿಡಿಯೋ

ಅಷ್ಟು ಬೃಹದಾಕಾರದ ರೈಲನ್ನು ಹೇಗೆ ಸ್ವಚ್ಛ ಮಾಡುತ್ತಾರೆ ಎನ್ನುವ ಬಗ್ಗೆ ಹಲವರಲ್ಲಿ ಕುತೂಹಲ ಇರಬಹುದು. ಅಂಥವರ ಕುತೂಹಲವನ್ನು ರೈಲ್ವೆ ಇಲಾಖೆ ವಿಡಿಯೋದ ಮೂಲಕ ತಣ್ಣಗೆ ಮಾಡಿದೆ. ರೈಲನ್ನು ಶುಚಿಗೊಳಿಸುವ Read more…

ಮೊಡವೆ ಸಮಸ್ಯೆ ನಿವಾರಣೆ ಈಗ ಬಲು ಸುಲಭ

ಮೊಡವೆ ನಿವಾರಣೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಿ ಸೋತು ಕೈ ಚೆಲ್ಲಿದ್ದೀರಾ? ಕೆಲವು ಅಭ್ಯಾಸಗಳನ್ನು ಕೈಬಿಡುವ ಮೂಲಕ ಮೊಡವೆ ಸಮಸ್ಯೆಯಿಂದ ದೂರವಿರಬಹುದು. ಮುಖವನ್ನು ಅತಿಯಾಗಿ ಉಜ್ಜಿ ತೊಳೆಯುವುದರಿಂದ, ಕ್ಲೆನ್ಸಿಂಗ್ ಬ್ರಷ್ Read more…

ʼಸಿಂಕ್ʼ ಗೆ ಎಲ್ಲವನ್ನೂ ಚೆಲ್ಲುವ ಮುನ್ನ ಇರಲಿ ಈ ಕುರಿತು ಗಮನ

ಅಡುಗೆ ಮನೆಯಲ್ಲಿರುವ ಸಿಂಕ್ ಪದೇ ಪದೇ ಕಟ್ಟುತ್ತಿದೆಯೇ, ಅದನ್ನು ಬಿಚ್ಚಿ ಕಸ ತೆಗೆದು ಬೇಸತ್ತಿದ್ದೀರಾ…? ಯಾವ ವಸ್ತುಗಳನ್ನು ಸಿಂಕ್ ಗೆ ಹಾಕುವುದರಿಂದ ಹೀಗೆ ನೀರು ಕಟ್ಟುತ್ತದೆ ಗೊತ್ತೇ…? ಚಿಕನ್, Read more…

ಮದ್ಯಸೇವಿಸಿ ಮಲಗಿದ್ದ ರಷ್ಯಾ ಮಹಿಳೆ ಮೇಲೆ ಹೋಟೆಲ್ ಸಿಬ್ಬಂದಿಯಿಂದಲೇ ಅತ್ಯಾಚಾರ

ಪಣಜಿ: ಗೋವಾದ ಹೋಟೆಲ್‌ ನಲ್ಲಿ ರಷ್ಯಾದ ಮಹಿಳೆ ಮೇಲೆ ಇಬ್ಬರು ಹೋಟೆಲ್ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ. ಶುಚಿಗೊಳಿಸುವ ನೆಪದಲ್ಲಿ ಕೊಠಡಿಗೆ ನುಗ್ಗಿದ್ದ ಹೋಟೆಲ್ ನಲ್ಲಿ ರೂಮ್ ಬಾಯ್ ಆಗಿ Read more…

ಫಿಫಾ ವಿಶ್ವಕಪ್​ನ ಕ್ರೀಡಾಂಗಣ ಜಪಾನಿಗರಿಂದ ಕ್ಲೀನಿಂಗ್​; ಫುಟ್ಬಾಲ್‌ ಪ್ರಿಯರ ಕಾರ್ಯಕ್ಕೆ ಮನಸೋತ ಆನಂದ್​ ಮಹೀಂದ್ರಾ

ಫಿಫಾ ವಿಶ್ವಕಪ್ ಆರಂಭವಾಗಿದೆ. ಅಲ್ ಬೇತ್ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆದಿದ್ದು, ಇದರಲ್ಲಿನ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇಲ್ಲಿಯ Read more…

ಟಾಯ್ಲೆಟ್ ಬಳಸುವವರಿಗೆ ತಿಳಿದಿರಲಿ ಈ ವಿಷಯ

ಅಮೆರಿಕನ್ ಸ್ಟೈಲ್ ಟಾಯ್ಲೆಟ್ ಎಂದೇ ಹೆಸರು ಪಡೆದು ಮನೆಮನೆಗೂ ಲಗ್ಗೆ ಇಟ್ಟಿರುವ ಫ್ಲಶ್ (ವೆಸ್ಟರ್ನ್ ಟಾಯ್ಲೆಟ್) ಇಂದು ಎಲ್ಲರ ಅನಿವಾರ್ಯಗಳಲ್ಲಿ ಒಂದಾಗಿದೆ. ಮನೆಯಲ್ಲಿ ವಯಸ್ಸಾದವರು, ಕಾಲು – ಸೊಂಟ Read more…

ಮನೆ ಕಸ ತೆಗೆದು ಶುಚಿಗೊಳಿಸಲು ಇದೆ ಶುಭ ಸಮಯ; ಇದರಿಂದ ಬದಲಾಗಲಿದೆ ʼಅದೃಷ್ಟʼ

ವಾಸ್ತು ಶಾಸ್ತ್ರವನ್ನು ಅನೇಕರು ನಂಬುತ್ತಾರೆ. ಈಗ್ಲೂ ವಾಸ್ತು ನಿಯಮಗಳನ್ನು ಪಾಲಿಸುವವರಿದ್ದಾರೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಪ್ರತಿ ದಿನ ಮನೆಯನ್ನು ಸ್ವಚ್ಛಗೊಳಿಸ್ತಾರೆ. ಆದ್ರೆ ಮನೆಯನ್ನು ಸಮಯವಲ್ಲದ Read more…

ದೀಪಾವಳಿಯಲ್ಲಿ ಮನೆಯ ʼಸ್ವಚ್ಛತೆʼ ಹೀಗಿರಲಿ

ದೀಪಾವಳಿ ಹಬ್ಬಕ್ಕೆ ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಮುಂಚೆಯೇ ಜನರು ಮನೆಗಳನ್ನು ಶುಭ್ರಗೊಳಿಸಲು ಶುರು ಮಾಡುತ್ತಾರೆ. ಶುಭ್ರವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ Read more…

‘ಗ್ಯಾಸ್ ಬರ್ನರ್’ ಸ್ವಚ್ಛ ಮಾಡುವುದು ಹೇಗೆ……?

ಅಡುಗೆ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ವಸ್ತು ಎಂದರೆ ಅದು ಗ್ಯಾಸ್ ಸ್ಟವ್. ಇದಿಲ್ಲದೆ ಅಡುಗೆ ಕೆಲಸ ಅಸಾಧ್ಯ ಎಂಬುದು ಸರ್ವ ಸಮ್ಮತ ಮಾತು. ಪ್ರತಿ ಬಾರಿ ಚಹಾ Read more…

ಅಡುಗೆ ಮನೆ ಟೈಲ್ಸ್‌ ಹೀಗೆ ಶುಚಿಗೊಳಿಸಿ

ಸದಾ ಗಡಿಬಿಡಿಯಲ್ಲಿ ಅಡುಗೆ ಮಾಡುವುದರಿಂದ ಅಡುಗೆ ಮನೆ ಗಲೀಜಾಗುವುದು ಸಹಜ. ಅದರಲ್ಲೂ ಅಡುಗೆ ಮನೆ ಗೋಡೆ ಹಾಗೂ ನೆಲದ ಟೈಲ್ಸ್‌ಗಳು ಬೇಗ ಕೊಳೆಯಾಗುತ್ತವೆ. ಅಡುಗೆ ಮನೆಯ ಆಕರ್ಷಣೆಯೇ ಅಲಂಕಾರಿಕ Read more…

ʼಶ್ವಾಸಕೋಶʼ ಸ್ವಚ್ಛಗೊಳ್ಳಲು ಇಲ್ಲಿದೆ ಟಿಪ್ಸ್

ಧೂಳು, ಕಲುಷಿತ ಗಾಳಿ, ವಾತಾವರಣದ ಹಾನಿಕಾರಕ ಅಂಶಗಳಿಂದ ನಮ್ಮ ಶ್ವಾಸಕೋಶವು ತೊಂದರೆಗೀಡಾಗುತ್ತದೆ. ಇದರಿಂದ ಸರಿಯಾಗಿ ಉಸಿರಾಟವಾಡುವುದಕ್ಕೆ ಆಗದೇ ತೊಂದರೆ ಅನುಭವಿಸಬೇಕಾಗುತ್ತದೆ. ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳಿಂದ ನಮ್ಮ ಶ್ವಾಸಕೋಶವನ್ನು Read more…

ಲಂಚ್‌ ಬಾಕ್ಸ್‌ ಸ್ವಚ್ಚ ಮಾಡಲು ಇಲ್ಲವೆ ಸಿಂಪಲ್‌ ಟಿಪ್ಸ್

ಪ್ರತಿ ನಿತ್ಯ ಶಾಲೆಗೆ ಹಾಗೂ ಕಚೇರಿಗೆ ತೆಗೆದುಕೊಂಡು ಹೋಗುವ ಲಂಚ್‌ ಬಾಕ್ಸ್‌ಗಳನ್ನು ಸ್ವಚ್ಚಗೊಳಿಸುವುದು ಬಹಳ ಮುಖ್ಯ. ಆಹಾರ ಬಹಳಷ್ಟು ಸಮಯ ಊಟದ ಡಬ್ಬಿಯಲ್ಲಿರುವುದರಿಂದ ಆಹಾರದ ಬಣ್ಣ, ಆಹಾರದಲ್ಲಿ ಬಳಸಿರುವ Read more…

ಹಳದಿಯಾಗಿರೋ ಹಲ್ಲುಗಳನ್ನು ಬೆಳ್ಳಗೆ ಮಾಡಲು ಇಲ್ಲಿದೆ ಮನೆ ಮದ್ದು

ಎಷ್ಟೋ ಜನರು ದೇಹದ ಎಲ್ಲಾ ಭಾಗಗಳ ಸೌಂದರ್ಯದ ಬಗ್ಗೆ ಗಮನ ಕೊಡ್ತಾರೆ. ಆದ್ರೆ ಹಲ್ಲುಗಳ ರಕ್ಷಣೆ ಮತ್ತು ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಖ ಸುಂದರವಾಗಿದ್ದು, ಹಲ್ಲುಗಳೇ ಹಳದಿಯಾಗಿದ್ದರೆ ಅದು Read more…

ಹೀಗಿರಲಿ ಗಾಜಿನ ಪಾತ್ರೆಗಳ ನಿರ್ವಹಣೆ

ಲೋಹದ ಪಾತ್ರೆಗಳಿಗಿಂತ ತುಂಬಾ ನಾಜೂಕಾಗಿರುವ ಗಾಜಿನ ಪಾತ್ರೆಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಆದರೆ ಇದರ ನಿರ್ವಹಣೆ ಮತ್ತು ಸ್ವಚ್ಛತೆ ತುಂಬಾ ಸೂಕ್ಷ್ಮವಾಗಿರಬೇಕು. ಇಲ್ಲದಿದ್ದರೆ ಒಡೆದು ಹೋಗುವ ಸಾಧ್ಯತೆ ಇರುತ್ತದೆ. Read more…

ಬೆಡ್ ರೂಮ್ ಕ್ಲೀನ್ ಹೀಗೆ ಮಾಡಿ ಫಟಾಫಟ್

ವೈರಸ್ ತಡೆಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲಗುವ ಕೋಣೆಯಲ್ಲಿ ನಾವು ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ಆದ್ರೆ ಅದ್ರ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೊರೊನಾ ಸಂದರ್ಭದಲ್ಲಿ ಮನೆಯ ಮೂಲೆ Read more…

ಇಲ್ಲಿದೆ ʼಆಭರಣʼ ಸ್ವಚ್ಛ ಮಾಡುವ ಸುಲಭ ವಿಧಾನ

ಯಾವುದೇ ರೀತಿಯ ಆಭರಣಗಳು ಆಗಲಿ, ಖರೀದಿಸಿದ ಹೊಸದರಲ್ಲಿ ಮಿರ ಮಿರ ಮಿಂಚುತ್ತದೆ. ಅದೇ ಸ್ವಲ್ಪ ದಿನಗಳ ನಂತರ ಆಭರಣಗಳು ತಮ್ಮ ಹೊಳಪು ಕಳೆದುಕೊಳ್ಳುತ್ತವೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳು Read more…

ಕೀಟಾಣುಗಳ ಭಂಡಾರವಾಗಿರಲಿದೆ ಮನೆಯಲ್ಲಿರುವ ಈ ವಸ್ತು

ಮನೆಯಲ್ಲಿ ಪ್ರತಿ ದಿನ ನಾವು ಅನೇಕ ವಸ್ತುಗಳನ್ನು ಬಳಸ್ತೇವೆ. ಕೆಲಸದ ಒತ್ತಡಗಳಿಂದಾಗಿ ಅವುಗಳನ್ನು ಮತ್ತೆ ಮತ್ತೆ ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾವು ಸ್ವಚ್ಛ ಮಾಡಿದ ಮೇಲೆಯೂ ಅವುಗಳಲ್ಲಿ ಕೀಟಾಣುಗಳು Read more…

ದೀಪಾವಳಿಯಲ್ಲಿ ಮನೆ ʼಸ್ವಚ್ಛತೆʼ ಹೀಗಿರಲಿ

ದೀಪಾವಳಿ ಹಬ್ಬಕ್ಕೆ ದೇಶದಾದ್ಯಂತ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಮುಂಚೆಯೇ ಜನರು ಮನೆಗಳನ್ನು ಶುಭ್ರಗೊಳಿಸಲು ಶುರು ಮಾಡುತ್ತಾರೆ. ಶುಭ್ರವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ Read more…

ಮಳೆಗಾಲದಲ್ಲಿ ಸೂಕ್ಷ್ಮಜೀವಿಗಳಿಂದ ದೇಹವನ್ನು ಕಾಪಾಡುವುದು ಹೇಗೆ….?

ಮಳೆಗಾಲದಲ್ಲಿ ಒದ್ದೆ ಬಟ್ಟೆಯಿಂದ ಅಥವಾ ಶೀತದ ಕಾರಣದಿಂದ ಶಿಲೀಂದ್ರ ಹಾಗೂ ಬ್ಯಾಕ್ಟೀರಿಯಗಳು ನಮ್ಮ ದೇಹವನ್ನು ಬಹುಬೇಗ ಆಕ್ರಮಿಸಿಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಏನು ಮಾಡಬಹುದು? ಆರೋಗ್ಯಕರ ಖರ್ಜೂರ ‘ಡ್ರೈ ಫ್ರೂಟ್ಸ್’ Read more…

SHOCKING: ಚರಂಡಿ ಸ್ವಚ್ಛಗೊಳಿಸುವಾಗ ದುರಂತ, ಉಸಿರುಗಟ್ಟಿ ಇಬ್ಬರ ದಾರುಣ ಸಾವು

ಕಲಬುರಗಿ: ಒಳಚರಂಡಿ ಸ್ವಚ್ಛಗೊಳಿಸಲು ಇಳಿದ ಇಬ್ಬರು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಕಲಬುರ್ಗಿಯ ಕೈಲಾಶ್ ನಗರದಲ್ಲಿ ಘಟನೆ ನಡೆದಿದ್ದು, ಜಲಮಂಡಳಿ ನಿರ್ಲಕ್ಷಕ್ಕೆ ಇಬ್ಬರು ಗುತ್ತಿಗೆ Read more…

ರಹಸ್ಯ ಕೋಣೆ ಕೀಲಿ ತೆರೆದು ಅಚ್ಚರಿಗೊಳಗಾದ ಮಹಿಳೆ

ಹೊಸ ಮನೆಗೆ ಶಿಫ್ಟ್ ಆಗಿದ್ದ ಮಹಿಳೆಯೊಬ್ಬರಿಗೆ ಅಲ್ಲಿದ್ದ ರಹಸ್ಯ ಕೋಣೆಯೊಂದರಲ್ಲಿ ಸಿಕ್ಕ ವಸ್ತುಗಳು ಚಕಿತಗೊಳಿಸಿವೆ. ಅನ್ನಾಬೆಲ್ಲೇ ರೀತಿಯ ಗೊಂಬೆಗಳು ಆ ಕೋಣೆಯಲ್ಲಿ ಸಿಕ್ಕಿವೆ. ಟಿಕ್‌ಟಾಕ್‌ನಲ್ಲಿ ರೂನಿ ಹೆಸರಿನಲ್ಲಿ ಖಾತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...