alex Certify Cinema | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

‘ಮನಸ್ಮಿತ’ ಸಿನಿಮಾದ ಎರಡನೇ ಹಾಡಿಗೂ ಪ್ರೇಕ್ಷಕರು ಫಿದಾ

ಸ್ಯಾಂಡಲ್ ವುಡ್ ನಲ್ಲಿ ಸಂಗೀತದ ಮೂಲಕ ಮೋಡಿ ಮಾಡಲು ಮ್ಯೂಸಿಕ್ ಬೇಸ್ಡ್ ಲವ್ ಸ್ಟೋರಿ ʼಮನಸ್ಮಿತʼ ಸಿನಿಮಾ ಬರ್ತಿದೆ. ಸುಮಾರು ವರ್ಷಗಳ ನಂತರ ಮ್ಯೂಸಿಕಲ್ ಲವ್ ಸ್ಟೋರಿ ಮಾದರಿಯ Read more…

ಕೆಜಿಎಫ್ 2 ಸಿನಿಮಾ ವೀಕ್ಷಿಸುವಾಗಲೇ ಪ್ರೇಕ್ಷಕನ ಮೇಲೆ ಗುಂಡೇಟು…!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನೆಮಾ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತೀಯ ಸಿನಿಮಾ ರಂಗದಲ್ಲಿ ಈ ಚಿತ್ರ ಹೊಸ ದಾಖಲೆ ಬರೆದಿದ್ದು, ಬಾಲಿವುಡ್ ಚಿತ್ರಗಳ Read more…

ಅಕಾಲಿಕ ಮಳೆಗೆ ತತ್ತರಿಸಿದ ಬೆಂಗಳೂರು ಜನ; ನೀರಿನಲ್ಲಿ ಕೊಚ್ಚಿಹೋದ ಕಾರು

ಕಳೆದ ರಾತ್ರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಅಕಾಲಿಕ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ರಾಜಕಾಲುವೆಯಿಂದ ರಸ್ತೆಗೆ ನೀರು ನುಗ್ಗಿದ ಪರಿಣಾಮ ರಸ್ತೆಗಳೆಲ್ಲಾ ಸಂಪೂರ್ಣವಾಗಿ ಜಲಾವೃತವಾಗಿದ್ದು, ವಾಹನ ಸವಾರರು Read more…

‘RRR’ ಪ್ರದರ್ಶನ ವೇಳೆ ತಾಂತ್ರಿಕ ದೋಷ, ಥಿಯೇಟರ್ ನಲ್ಲಿ ಅಭಿಮಾನಿಗಳ ಆಕ್ರೋಶ

ದಾವಣಗೆರೆ: ಆರ್.ಆರ್.ಆರ್. ಸಿನಿಮಾ ವೀಕ್ಷಣೆ ವೇಳೆ ತಾಂತ್ರಿಕ ತೊಂದರೆ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಸಿನಿಮಾ ಮಂದಿರದ ಪಿಒಪಿ ಶೀಟ್ ಧ್ವಂಸಗೊಳಿಸಿದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ಭಾರತ್ Read more…

ದಳಪತಿ ವಿಜಯ್ ಹಾಡಿಗೆ ಸ್ಟೆಪ್ ಹಾಕಿದ ಕಿಲಿ ಪೌಲ್

ಆನ್ಲೈನ್ ಸೆನ್ಸೇಷನ್ ಕಿಲಿ ಪೌಲ್ ತನ್ನ ಸಹೋದರಿ ನೀಮಾ ಪೌಲ್ ಜೊತೆಗೆ ’ಬೀಸ್ಟ್’ ಚಿತ್ರದ ಹಾಲಮಾತಿ ಹಬೀಬೋ ಹಾಡಿಗೆ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ತಮಿಳು ನಟ ವಿಜಯ್ Read more…

ಬೆರಗಾಗಿಸುತ್ತೆ ಚಿತ್ರವೊಂದಕ್ಕೆ ನಟಿ ಸಮಂತಾ ಪಡೆಯುವ ಸಂಭಾವನೆ…!

ಬ್ಯಾಕ್ ಟು ಬ್ಯಾಕ್ ಹಿಟ್ ಗಳ ಮೂಲಕ ಸಖತ್ ಸುದ್ದಿಯಲ್ಲಿರುವ ಸಮಂತಾ ಬಗ್ಗೆ ಮತ್ತೊಂದು ವಿಷಯ ಚರ್ಚೆಯಾಗುತ್ತಿದೆ. ತನ್ನ ವೃತ್ತಿ ಜೀವನದ ಗ್ರಾಫ್ ಮೂಲಕ ಯುವ ನಟಿಯರಿಗೆ ಆದರ್ಶವಾಗಿರುವ Read more…

ನಾನೀಗ ನಟಿಸುತ್ತಿರುವುದು ದುಡ್ಡಿಗಾಗಿ ಅಲ್ಲ, ಸಿನಿಮಾ ಮೇಲಿನ ಪ್ರೀತಿಗಾಗಿ ಎಂದ ಅಕ್ಷಯ್‌ ಕುಮಾರ್‌

ಮನರಂಜನೆ, ಹಾಸ್ಯದ ಜತೆಗೆ ಸದಭಿರುಚಿಯ, ಸಮಾಜಮುಖಿ ಸಿನಿಮಾಗಳ ಮೂಲಕ, ಅದರಲ್ಲೂ ಯಾವ ಸ್ಟಾರ್‌ಗಿರಿಯ ಅಹಂಕಾರ ಇಲ್ಲದೆ ವರ್ಷದಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸುವ ಮೂಲಕ ಎಲ್ಲರ ಮನಗೆದ್ದಿರುವ ಬಾಲಿವುಡ್‌ ನಟ Read more…

ಸ್ವಂತ ವಿಮಾನ ಹೊಂದಿದ್ದಾರೆ ಈ ನಟ – ನಟಿಯರು…!

ಸಾಮಾನ್ಯ ಜನರಿಗಿರುವ ಜೀವನದ ಕಟ್ಟುಪಾಡುಗಳನ್ನೆಲ್ಲಾ ಮೀರಿ ತಮ್ಮದೇ ಲೋಕದಲ್ಲಿ ವಾಸಿಸುವ ದೇಶದ ಸೆಲೆಬ್ರಿಟಿಗಳು ತಮಗಿರುವ ಹುಚ್ಚು ಜನಪ್ರಿಯತೆಯ ಶಿಖರವನ್ನೇರಿ ಸಾವಿರಾರು ಕೋಟಿ ರೂಪಾಯಿಗಳ ಗುಡ್ಡೆಗಳ ಮೇಲೆ ವಾಸಿಸುತ್ತಿದ್ದಾರೆ. ಅಭಿವೃದ್ಧಿಶೀಲ Read more…

ಪುಷ್ಪ’ ಮುಡಿಗೆ ಮತ್ತೊಂದು ಗರಿ; ವರ್ಷದ ಚಿತ್ರವಾಗಿ ಘೋಷಿಸಿದ DPIFF

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೈಸ್’ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿರುವ ಈ ಚಿತ್ರ ಇನ್ನೂ ಸಹ ಯಶಸ್ವಿ Read more…

ಮಾಜಿ ಪತಿಯ ಹಾಲಿ ಗೆಳತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸುಸಾನ್ನೆ

ಬಾಲಿವುಡ್ ನಟ ಹೃತಿಕ್ ರೋಷನ್‌ರ ಮಾಜಿ ಪತ್ನಿ ಸುಸಾನ್ನೆ ಈಗಲೂ ಸಹ ತಮ್ಮ ಮಾಜಿ ಪತಿಯೊಂದಿಗೆ ಸ್ನೇಹಶೀಲ ಸಂಬಂಧ ಕಾಪಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ಯಾವ ಮಟ್ಟದ Read more…

ಎರಡು ಲಕ್ಷ ರೂ. ನ ಮ್ಯಾಕ್ಸಿಯಲ್ಲಿ ಕಂಗೊಳಿಸಿದ ದೀಪಿಕಾ

ತಮ್ಮ ಹೊಸ ಚಿತ್ರ ಗೆಹ್ರಿಯಾನ್‌ನ ಪ್ರಚಾರಕ್ಕೆ ಆಗಮಿಸಿದ್ದ ದೀಪಿಕಾ ಪಡುಕೋಣೆ ಸಮಾರಂಭಕ್ಕೆ ಆಕರ್ಷಕವಾದ ಕಪ್ಪು ಬಿಳುಪಿನ ಮ್ಯಾಕ್ಸಿ ಡ್ರೆಸ್‌‌ನಲ್ಲಿ ಆಗಮಿಸಿದ್ದರು. ಈ ಧಿರಿಸಿನ ಬೆಲೆ ಎರಡು ಲಕ್ಷ ರೂಪಾಯಿ Read more…

ದೀಪಿಕಾ ಚಿತ್ರದಲ್ಲಿ ಕಾಣಿಸಿಕೊಂಡ ಸಹೋದರಿ ಅನಿಶಾ…!

ದೀಪಿಕಾ ಪಡುಕೋಣೆಯವರ ಹೊಸ ಚಿತ್ರ ’ಗೆಹ್ರಿಯಾನ್’ನಲ್ಲಿ ಅಭಿಮಾನಿಗಳು ಆಸಕ್ತಿಕರ ದೃಶ್ಯವೊಂದರಲ್ಲಿ ಆಕೆಯ ಸಹೋದರಿಯನ್ನು ಕಂಡುಕೊಂಡಿದ್ದಾರೆ. ಹದ್ದಿನಗಣ್ಣಿನ ನೆಟ್ಟಿಗರ ಕಣ್ಣಿಗೆ ದೀಪಿಕಾ ಸಹೋದರಿ ಅನಿಶಾ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. Read more…

’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌ ಬಿಡುಗಡೆ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಪ್ರೇಮ್

ಭಾರೀ ಕಾತರದಿಂದ ಕಾಯುತ್ತಿದ್ದ ’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌‌ ಈಗ ಬಿಡುಗಡೆಯಾಗಿದೆ. ಕನ್ನಡ ರೊಮ್ಯಾಂಟಿಕ್ ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದು, ನಟ ರಾಣಾ ಹಾಗೂ ಪಾದಾರ್ಪಣೆ ಮಾಡುತ್ತಿರುವ ನಟಿ Read more…

ʼಪುಷ್ಪʼ ಹಿಟ್ ಆಗಲಿದೆ ಅಂತ ಗೊತ್ತಿತ್ತು, ಆದರೆ………

ದಕ್ಷಿಣ ಭಾರತದ ಕೆಲವೊಂದು ಚಲನಚಿತ್ರಗಳು ಹಿಂದಿ ಬೆಲ್ಟ್‌ನ ಪ್ರೇಕ್ಷಕರಿಗೂ ಇಷ್ಟವಾಗುವ ಅನೇಕ ನಿದರ್ಶನಗಳ ಸಾಲಿಗೆ ಸೇರಿರುವ ಹೊಸ ಉದಾಹರಣೆ ಅಲ್ಲು ಅರ್ಜುನ್‌ರ ’ಪುಷ್ಪ’. ಇಲ್ಲಿನ ಹಿಟ್ ಚಿತ್ರಗಳನ್ನು ಆಯ್ದುಕೊಂಡು Read more…

ಅಲ್ಲು ಅರ್ಜುನ್‌ರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದ ನಯನತಾರಾ

ತಮ್ಮ ಸ್ಟೈಲ್ ಹಾಗೂ ಚಾರ್ಮ್‌ನಿಂದ ಬರೀ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್ ನಟ ಅಲ್ಲು ಅರ್ಜುನ್ ಬಹಳಷ್ಟು ಬಾರಿ ತಮ್ಮ ವಿನಯವಂತಿಕೆಯಿಂದಲೂ ಮಂದಿಯ Read more…

ವಿಡಿಯೋ: ಊಟದ ಸರತಿಯಲ್ಲೂ ಶ್ರೀವಲ್ಲಿ ಸ್ಟೆಪ್ ಹಾಕಿದ ಯುವಕರು

ಅಲ್ಲು ಅರ್ಜುನ್‌ನ ’ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿನ ಹುಕ್ ಸ್ಟೆಪ್ ಅದ್ಯಾವ ಮಟ್ಟಿಗೆ ಜನರಲ್ಲಿ ಕ್ರೇಜ಼್ ಸೃಷ್ಟಿಸಿದೆ ಎಂದು ಹೇಳುವುದೇ ಬೇಡ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆಯಲ್ಲೂ ಆಟಗಾರರು Read more…

ಲತಾ ಮಂಗೇಶ್ಕರ್ ಜೀವನದ ಆಸಕ್ತಿಕರ ಆಯಾಮಗಳ ಬಿಚ್ಚಿಟ್ಟ ನಟಿ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ತಮ್ಮ ಜೀವನದ ಅನೇಕ ಸಂದರ್ಭಗಳ ನೆನಪುಗಳನ್ನು ಆಗಾಗ ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಇನ್‌ಸ್ಟಾಗ್ರಾಂನಲ್ಲಿ ನಟಿ ತುಹೀನಾ ವೋಹ್ರಾ ಗಾನಕೋಗಿಲೆಯ Read more…

ಸರಸ್ವತಿಯ ಆಶೀರ್ವಾದ ಪಡೆಯುತ್ತಿರುವ ಲತಾ ಮಂಗೇಶ್ಕರ್‌ ರ ಹಳೆ ಫೋಟೋ ವೈರಲ್

ಭಾನುವಾರ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನಕ್ಕೆ ದೇಶಾದ್ಯಂತ ಸಂತಾಪ ವ್ಯಕ್ತವಾಗಿದ್ದು, ಹಾಡುಗಾರ್ತಿಯ ಸಾಮಾನ್ಯ ಅಭಿಮಾನಿಗಳಿಂದ ಹಿಡಿದು ದೇಶವಿದೇಶಗಳ ಸಂಗೀತ ಲೋಕದ ದಿಗ್ಗಜರಿಂದ ರಾಜಕೀಯ ನಾಯಕರವರೆಗೂ ಶೋಕದ Read more…

BIG NEWS: ಕೊರೋನಾ ಕಡಿಮೆಯಾಗ್ತಿದ್ದಂತೆ ಸರ್ಕಾರದಿಂದ ಹೊಸ ಮಾರ್ಗಸೂಚಿ: ಜಿಮ್, ಈಜುಕೊಳ, ಯೋಗಕೇಂದ್ರ, ಚಿತ್ರರಂಗಕ್ಕೆ ಸಿಹಿಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ತಜ್ಞರ ಸಲಹೆ ಹಾಗೂ ವಿವಿಧ ವಲಯದ ಬೇಡಿಕೆ ಅನುಸಾರ ಚಿತ್ರಮಂದಿರಗಳಿಗೆ ಪೂರ್ಣ Read more…

ನಟಿ ಚಿತ್ರವನ್ನ ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು….!

ದಕ್ಷಿಣ ಭಾರತದಲ್ಲಿ ಮಾಳವಿಕಾ ಮೋಹನನ್​ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಮಾಸ್ಟರ್​ ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಅವರ ಖ್ಯಾತಿ ಹೆಚ್ಚಿದೆ. 2016ರಲ್ಲಿ Read more…

’ಊ ಅಂಟಾವಾ…..’ ಹಾಡಿನ ಚಿತ್ರೀಕರಣದ ಹಿಂದಿನ ಮತ್ತೊಂದು ಗುಟ್ಟು ಬಿಚ್ಚಿಟ್ಟ ನೃತ್ಯ ಸಂಯೋಜಕ

ಪುಷ್ಪ ಚಿತ್ರದ ’ಊ ಅಂಟಾವಾ ಮಾಮ….’ ಹಾಡಿಗೆ ಭರ್ಜರಿಯಾಗಿ ಕುಣಿಯುವ ಮೂಲಕ ಕಳೆದ ಡಿಸೆಂಬರ್‌ನಿಂದಲೂ ಸಮಂತಾ ರುತ್‌ ಪ್ರಭು ದೇಶದ ಪಡ್ಡೆ ಹುಡುಗರ ಎದೆಗೆ ಕಿಚ್ಚು ಇಟ್ಟಿದ್ದಾರೆ. ದೇವಿ Read more…

ಬಾಲಿವುಡ್‌ ಅಂಗಳದಲ್ಲೂ ಧೂಳೆಬ್ಬಿಸಿದ ಪುಷ್ಪಾ; ಗಲ್ಲಾಪೆಟ್ಟಿಗೆಯಲ್ಲಿ ಮತ್ತೊಂದು ದಾಖಲೆ

ಗಲ್ಲಾಪೆಟ್ಟಿಗೆಯ ಅಂಕಿಅಂಶಗಳು ಆಗಾಗ್ಗೆ ನಿಮ್ಮನ್ನು ಅನಿರೀಕ್ಷಿತ ಬೆಳವಣಿಗೆಗಳ ಮೂಲಕ ಆಶ್ಚರ್ಯಗೊಳಿಸಬಹುದು. ಬಣ್ಣದ ಲೋಕದ ಮಂದಿಯ ಅದೃಷ್ಟವನ್ನು ಬದಲಾಯಿಸಲು ಒಂದು ಶುಕ್ರವಾರ ಸಾಕು ಎಂಬುದನ್ನು ಈ ವಿಚಾರ ಪದೇ ಪದೇ Read more…

ʼಪುಷ್ಪಾʼ ಚಿತ್ರದ ಫೇಮಸ್ ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿದ ಗಾಯಕಿ

ಆನ್ಲೈನ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿರುವ ಅಲ್ಲು ಅರ್ಜುನ್‌ರ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡಿಗೆ ನೆಟ್ಟಿಗರು ತಮ್ಮದೇ ಸ್ಟೆಪ್ ಹಾಕಿಕೊಂಡು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುವ ಟ್ರೆಂಡ್ ಚಾಲ್ತಿಯಲ್ಲಿರುವುದು ಗೊತ್ತೇ ಇದೆ. ಇದೀಗ Read more…

’ನಿಂಗೆ ಚಳಿ ಆಗ್ತಾ ಇಲ್ವಾ’….? ರಶ್ಮಿಕಾ ಹೊಸ ಅವತಾರ ಕಂಡು ನೆಟ್ಟಿಗರ ಪ್ರಶ್ನೆ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣಗೆ ಆನ್ಲೈನ್‌ನಲ್ಲಿ ಪಡ್ಡೆ ಹುಡುಗರ ಫಾಲೋಯಿಂಗ್ ದಿನೇ ದಿನೇ ಏರುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಹಾಕುವ ಫೋಟೋಗಳು Read more…

’ಶ್ರೀವಲ್ಲಿ’ ಸ್ಟೆಪ್ ಹಾಕಿ ಅಳುತ್ತಿರುವ ಮಗುವನ್ನು ಸಮಾಧಾನ ಮಾಡಲು ಮುಂದಾದ ಯೂಟ್ಯೂಬರ್‌

ತೆಲುಗಿನ ’ಪುಷ್ಪಾ’ ಚಿತ್ರದಲ್ಲಿ ಅಲ್ಲು ಅರ್ಜುನ್‌ರ ನೃತ್ಯ ಎಲ್ಲೆಡೆ ಫೇಮಸ್ಸಾಗಿದ್ದು, ’ಶ್ರೀವಲ್ಲಿ’ ಹಾಡಿಗೆ ಅಲ್ಲು ಹಾಕಿರುವ ಸ್ಟೆಪ್ ಒಂದು ನೆಟ್ಟಿಗರಲ್ಲಿ ಭಾರೀ ಕ್ರೇಜ಼್‌ ಸೃಷ್ಟಿಸಿದೆ. ಇದೀಗ ಅಳುತ್ತಿರುವ ಮಗುವೊಂದನ್ನು Read more…

ಯಶ್, ಅಕ್ಷಯ್ ಕುಮಾರ್, ಜೂ.NTR, ಅಮೀರ್ ಖಾನ್ ಸಿನಿಮಾಗಳಿಂದ ಗಲ್ಲಾಪೆಟ್ಟಿಗೆ ಘರ್ಷಣೆ: ಈ ವರ್ಷ ದಾಖಲೆಯ ಬಾಕ್ಸ್ ಆಫೀಸ್ ಕಲೆಕ್ಷನ್ ಗ್ಯಾರಂಟಿ

‘RRR’, ‘ಬಚ್ಚನ್ ಪಾಂಡೆ’, ‘KFG ಚಾಪ್ಟರ್ 2’, ‘ಲಾಲ್ ಸಿಂಗ್ ಚಡ್ಡಾ’ದಂತಹ ಅನೇಕ ಬಿಗ್ ಸ್ಟಾರ್ ಚಿತ್ರಗಳು ಈ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಘರ್ಷಣೆಗೆ ಕಾರಣವಾಲಿವೆ. ಈ ಚಿತ್ರಗಳ ಆದಾಯದ Read more…

ಚಿತ್ರ ನಿರ್ಮಾಪಕನಾಗುವ ಕನಸು ಕಂಡಿದ್ದರು ಈ ಖ್ಯಾತ ಉದ್ಯಮಿ…!

ದೇಶದ ಅತಿ ದೊಡ್ಡ ಹಾಗೂ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರಾದ ಆನಂದ್ ಮಹಿಂದ್ರಾ ಟ್ವಿಟರ್‌ ಮೂಲಕ ಬಹಳ ಒಳ್ಳೆಯ ಸಂದೇಶಗಳನ್ನು ಹಂಚಿಕೊಂಡು ನೆಟ್ಟಿಗರ ವಿಶೇಷ ಪ್ರೀತಿಗೆ ಪಾತ್ರರಾಗಿದ್ದಾರೆ. ತಮ್ಮ ಹಳೆಯ Read more…

ಕೊನೆಗೂ ಈಡೇರಲಿದೆ ಅಭಿಮಾನಿಗಳ ಕನಸು: ಅಪ್ಪು ಫ್ಯಾನ್ಸ್ ಗೆ ಸಿಹಿ ಸುದ್ದಿ: ಒಂದೇ ಚಿತ್ರದಲ್ಲಿ ಶಿವಣ್ಣ, ರಾಘಣ್ಣ, ಪುನೀತ್

ಕೊನೆಗೂ ಅಭಿಮಾನಿಗಳ ಕನಸು ಈಡೇರುವ ಕಾಲ ಕೂಡಿಬಂದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಅಭಿನಯಿಸಲಿದ್ದಾರೆ. ಪುನೀತ್ Read more…

ಹೆಲ್ಮೆಟ್ ಧಾರಣೆಯ ಮಹತ್ವ ತಿಳಿಸಲು ’ಪುಷ್ಪ’ನ ಕರೆತಂದ ಹೈದರಾಬಾದ್ ಪೊಲೀಸ್

ಅಲ್ಲು ಅರ್ಜುನ್ ನಟನೆಯ ’ಪುಷ್ಪ’ ಚಿತ್ರದ ಜನಪ್ರಿಯತೆಯನ್ನು ಬಳಸಿಕೊಂಡಿರುವ ಹೈದರಾಬಾದ್ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಧಾರಣೆಯ ಮಹತ್ವ ಸಾರಿ ಹೇಳಿದ್ದಾರೆ. ಪೊಲೀಸ್ ಇಲಾಖೆ ಹಾಕಿರುವ Read more…

ಡಬ್ಬಿಂಗ್ ಸ್ಟುಡಿಯೋದಿಂದ ಸೆಲ್ಫಿ ತೆಗೆದು ಶೇರ್‌ ಮಾಡಿದ ಸಮಂತಾ

ಹಬ್ಬದ ದಿನವೂ ಕೆಲಸದ ಮೂಡ್‌ನಲ್ಲಿರುವ ಸಮಂತಾ ರುತ್‌ ಪ್ರಭು ಸ್ಟುಡಿಯೋ ಒಂದರಿಂದ ತಮ್ಮ ಚಿತ್ರ ಶೇರ್‌ ಮಾಡಿಕೊಂಡಿದ್ದಾರೆ. ಕೆಲಸ ಮತ್ತು ವರ್ಕೌಟ್‌ಗಳಿಂದ ಸಮಂತಾ ಯಾವಾಗಲೂ ಹಿಂದೆ ಸರಿಯುವುದಿಲ್ಲ ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...