alex Certify China | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಸಾಲದ ಆಮಿಷವೊಡ್ಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಚೀನಾ ‘ಆಪ್’ ಗಳ ನಿಷೇಧ ಸಾಧ್ಯತೆ

ದೇಶದಲ್ಲಿ ತ್ವರಿತವಾಗಿ ಸಾಲ ನೀಡುವ ಆಮಿಷವೊಡ್ಡುವ ಮೂಲಕ ಜನರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಸುಮಾರು 300 ಚೀನಿ ಆಪ್ ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು Read more…

ʼಕ್ವಾರಂಟೈನ್‌ʼ ಗೆ ಹೆದರಿ ಐಕಿಯಾ ಮಳಿಗೆಯಿಂದ ದಿಕ್ಕಾಪಾಲಾಗಿ ಓಡಿದ ಜನ…!

ಚೀನಾದ ಶಾಂಘೈನಲ್ಲಿರುವ ಐಕಿಯಾ ಮಳಿಗೆಯಿಂದ ಶಾಪರ್​ಗಳು ದಬ್ಬಿಕೊಂಡು ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂಗಡಿಯೊಳಗೆ ಬಲವಂತವಾಗಿ ಕ್ವಾರಂಟೈನ್​ ಮಾಡಲು ಪ್ರಯತ್ನಿಸುತ್ತಿದ್ದ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಪ್ರಯತ್ನಿಸಿದ್ದು, Read more…

BIG NEWS: ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಹೊಸ ‘ಲಂಗ್ಯಾ’ ವೈರಸ್ ಆತಂಕ: ಸದ್ಯಕ್ಕಿಲ್ಲ ಯಾವುದೇ ಲಸಿಕೆ, ಚಿಕಿತ್ಸೆ

ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಹೊಸ ‘ಲಂಗ್ಯಾ’ ವೈರಸ್ ಆತಂಕ ಮೂಡಿಸಿದೆ. ಪ್ರಾಣಿ ಮೂಲದ ಹೊಸ ರೀತಿಯ ಹೆನಿಪಾವೈರಸ್ ಚೀನಾದ ಶಾಂಡೊಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಜನರಿಗೆ ಸೋಂಕು Read more…

ಹವಾಮಾನ ವೈಪರೀತ್ಯದ ಎಫೆಕ್ಟ್:‌ ಬಿಸಿಗಾಳಿಗೆ ಬಿರುಕು ಬಿಟ್ಟ ಸೇತುವೆ

ಹವಾಮಾನ ವೈಪರೀತ್ಯ ಪರಿಣಾಮ ಹೇಗಿರುತ್ತದೆ ಎಂಬುದಕ್ಕೆ ಆಗಾಗ್ಗೆ ಹೊಸ ಹೊಸ ಉದಾಹರಣೆ ನಮಗೆ ಕಾಣಿಸುತ್ತಿದೆ. ಇದೀಗ ಚೈನಾ ತಾಪಮಾನದಲ್ಲಿ ಏರಿಕೆ ಕಾಣಿಸಿದ್ದರಿಂದ ಅಲ್ಲಿನ ಸೇತುವೆಯೊಂದು ಬಿರುಕು ಬಿಟ್ಟಿರುವ ದೃಶ್ಯ Read more…

ಐದಂತಸ್ತಿನ ಕಟ್ಟಡದಿಂದ ಬಿದ್ದ ಪುಟ್ಟ ಕಂದನನ್ನು ಕ್ಯಾಚ್ ಹಿಡಿದು ರಕ್ಷಣೆ…! ವ್ಯಕ್ತಿಯ ಸಮಯ ಪ್ರಜ್ಞೆಯನ್ನು ಕೊಂಡಾಡಿದ ನೆಟ್ಟಿಗರು

ಐದಂತಸ್ತಿನ ಕಟ್ಟಡದಿಂದ ಬಿದ್ದ ಎರಡು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ತನ್ನ ಸಮಯಪ್ರಜ್ಞೆ ಮೆರೆಯುವ ಮೂಲಕ ಕ್ಯಾಚ್ ಹಿಡಿದು ರಕ್ಷಣೆ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ Read more…

ಹಾವಿನಿಂದ ಕಚ್ಚಿಸಿಕೊಂಡ ನಾಯಿ‌ ಕತೆ ಏನಾಯ್ತು ಗೊತ್ತಾ ?

ನಾಯಿಯೊಂದು ಹಾವಿನ ಜತೆ ಜಗಳಕ್ಕಿಳಿದು ಅದರಿಂದ ಕಚ್ಚಿಸಿಕೊಂಡು ಮುಖ ಊದಿಸಿಕೊಂಡ ಪ್ರಸಂಗವೊಂದು ನಡೆದಿದೆ. ಚೀನಾದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯ ಮುಖ ಅನಿರೀಕ್ಷಿತವಾಗಿ ಊದಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ Read more…

BREAKING: ಚೀನಾದ ವಾಂಗ್ ಝಿ ಯಿ ಸೋಲಿಸಿದ ಪಿ.ವಿ. ಸಿಂಧು ಸಿಂಗಾಪುರ ಓಪನ್ ಚಾಂಪಿಯನ್

ಸಿಂಗಾಪುರ ಓಪನ್ 2022 ರ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಚೀನಾದ ವಾಂಗ್ ಝಿ ಯಿ ವಿರುದ್ಧ ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಕಮಾಂಡಿಂಗ್ ಗೆಲುವು Read more…

ಒಂದೇ ಒಂದು ‘ಕೊರೊನಾ’ ಪ್ರಕರಣ ಪತ್ತೆಯಾಗಿದ್ದಕ್ಕೆ ಇಡೀ ನಗರವೇ ಲಾಕ್ ಡೌನ್…!

ಇಡೀ ವಿಶ್ವಕ್ಕೆ ಕೊರೊನಾ ಸೋಂಕು ತಗುಲಿಸಿದ ಅಪಖ್ಯಾತಿಗೆ ಚೀನಾ ತುತ್ತಾಗಿದೆ. ಇಷ್ಟಾದರೂ ಆ ದೇಶ ಈ ಸಂಗತಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಇದರ ಮಧ್ಯೆ ಕೊರೊನಾ ನಿಯಂತ್ರಣಕ್ಕಾಗಿ ಚೀನಾ ಸರ್ಕಾರ ಕಠಿಣ Read more…

ದೊಡ್ಡ ಅವಘಡದಿಂದ ಸ್ವಲ್ಪದರಲ್ಲೇ ಬಚಾವಾದ ಕಾರು ಚಾಲಕ; ವಿಡಿಯೋ ವೈರಲ್

ಚೀನಾದಲ್ಲಿ ನಡೆದ ಈ ಘಟನೆ ಹಾಲಿವುಡ್​ ಸಿನಿಮಾದ ದೃಶ್ಯದಂತೆಯೇ ಕಾಣಿಸುತ್ತದೆ. ಚೀನಾದ ನೈಋತ್ಯ ಸಿಚುವಾನ್​ ಪ್ರಾಂತ್ಯದಲ್ಲಿ ಕಾರು ಚಾಲಕನು ಭಯಾನಕ ಭೂಕುಸಿತವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ. ಘಟನೆಯ ವಿಡಿಯೋ ಇದೀಗ Read more…

BIG NEWS: ವರ್ಷಾಂತ್ಯಕ್ಕೆ 800 ಕೋಟಿ ತಲುಪಲಿದೆ ವಿಶ್ವದ ಜನಸಂಖ್ಯೆ; 2023 ರ ವೇಳೆಗೆ ಚೀನಾವನ್ನು ಹಿಂದಿಕ್ಕಲಿದೆ ಭಾರತ

ಈ ವರ್ಷದ ನವೆಂಬರ್ 15ರ ವೇಳೆಗೆ ವಿಶ್ವದ ಜನಸಂಖ್ಯೆ 800 ಕೋಟಿ ತಲುಪಲಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಅಲ್ಲದೆ 2023 ರ ವೇಳೆಗೆ ಜನಸಂಖ್ಯೆಯಲ್ಲಿ ಭಾರತ, ಚೀನಾವನ್ನು Read more…

ಕೇಂದ್ರ ಸರ್ಕಾರದಿಂದ ಭಾರತೀಯರಿಗೆ ದ್ರೋಹ; ಟ್ವೀಟ್ ಮೂಲಕ ಕುಟುಕಿದ ರಾಹುಲ್ ಗಾಂಧಿ

ಲಡಾಕ್ ಗಡಿಯಲ್ಲಿ ಚೀನಾ ಕಟ್ಟಡಗಳ ನಿರ್ಮಾಣ ಹಾಗೂ ಇತರ ಚಟುವಟಿಕೆಗಳನ್ನು ಮಾಡುತ್ತಿರುವುದು ಭವಿಷ್ಯದಲ್ಲಿ ಭಾರತಕ್ಕೆ ಆತಂಕಕಾರಿಯಾಗಿ ಪರಿಣಮಿಸಬಹುದು ಎಂದು ಅಮೆರಿಕ ಸೇನೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದರು. ಈ ಹೇಳಿಕೆಯ Read more…

ಚೀನಾದಲ್ಲಿ ಪ್ರಬಲ ಭೂಕಂಪ: 4500 ಜನ ಸ್ಥಳಾಂತರ

ಬೀಜಿಂಗ್: ಚೀನಾದ ನೈಋತ್ಯ ಪ್ರಾಂತ್ಯದ ಸಿಚುವಾನ್‌ನಲ್ಲಿ ಬುಧವಾರ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಚೀನಾ ಭೂಕಂಪ ನೆಟ್‌ ವರ್ಕ್ ಕೇಂದ್ರ(ಸಿಇಎನ್‌ಸಿ) ತಿಳಿಸಿದೆ. ಸ್ಥಳೀಯ ಕಾಲಮಾನ ಸಂಜೆ Read more…

BIG BREAKING: ವಿಶ್ವದಲ್ಲೇ 6 ನೇ ಒಂದು ಭಾಗ ಜನ ಇರುವ ಅತಿದೊಡ್ಡ ದೇಶ ಚೀನಾದಲ್ಲಿ ಜನಸಂಖ್ಯೆ 60 ವರ್ಷದಲ್ಲೇ ಮೊದಲ ಬಾರಿ ಕುಸಿತ

ಬೀಜಿಂಗ್: ಚೀನಾ ಜನಸಂಖ್ಯೆ 60 ವರ್ಷಗಳಲ್ಲಿ ಮೊದಲ ಬಾರಿಗೆ ಇಳಿಕೆ ಹಾದಿಯಲ್ಲಿದೆ. ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗವನ್ನು ಚೀನಾ ಹೊಂದಿದೆ. ವಿಶ್ವದ ಅತಿದೊಡ್ಡ ರಾಷ್ಟ್ರದ ಜನಸಂಖ್ಯೆ ಕುಗ್ಗಲಿದೆ Read more…

ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ರಕ್ಷಿಸಲು ಆರು ಮಹಡಿ ಏರಿದ ವ್ಯಕ್ತಿ

ಮಧ್ಯ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಕಿಟಕಿಯಿಂದ ನೇತಾಡುತ್ತಿದ್ದ ಪುಟ್ಟ ಬಾಲಕಿಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ಆರು ಮಹಡಿ ಏರಿದ ವಿಡಿಯೋ ಒಂದು ವೈರಲ್ ಆಗಿದ್ದು, ಈತನ ಸಾಹಸಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. Read more…

ಕೋವಿಡ್ ನಿಂದ ಗುಣಮುಖರಾದ ಬಳಿಕವೂ ಕಂಡು ಬಂದಿದೆ ಅಡ್ಡಪರಿಣಾಮ; ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ವುಹಾನ್: ಚೀನಾದ ವುಹಾನ್ ನಲ್ಲಿ ಕೋವಿಡ್-19 ಮೊದಲ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರಿಗೆ ಎರಡು ವರ್ಷಗಳ ನಂತರವೂ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿಲ್ಲ ಎಂದು ಅಧ್ಯಯನವೊಂದು ಹೇಳಿದೆ. ಸತತ ಎರಡು ವರ್ಷಗಳಿಗಿಂತಲೂ Read more…

BIG BREAKING: ಟೇಕಾಫ್ ವೇಳೆಯಲ್ಲೇ ದುರಂತ, ಪ್ರಯಾಣಿಕರ ವಿಮಾನಕ್ಕೆ ಭಾರಿ ಬೆಂಕಿ, 25 ಮಂದಿಗೆ ಗಾಯ

ಬೀಜಿಂಗ್: ನೈರುತ್ಯ ಚೀನಾದ ಚಾಂಗ್‌ ಕಿಂಗ್‌ ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಗುರುವಾರ ಪ್ರಯಾಣಿಕ ವಿಮಾನವೊಂದು ಟೇಕ್‌ ಆಫ್ ಆಗುವಾಗ ರನ್‌ ವೇ ಯಿಂದ ಆಚೆಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ Read more…

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಲೈವ್ ಸ್ಟ್ರೀಮಿಂಗ್ ಬ್ಯಾನ್ ಗೆ ಚೀನಾ ಕ್ರಮ

ಅಪ್ರಾಪ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಿಸಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ. ಹೊಸ ನಿಯಮಗಳ ಪ್ರಕಾರ, 16 ವರ್ಷದೊಳಗಿನವರನ್ನು ಲೈವ್-ಸ್ಟ್ರೀಮಿಂಗ್ Read more…

ಬದುಕಿದ್ದವನನ್ನೇ ಶವಾಗಾರಕ್ಕೆ ತೆಗೆದುಕೊಂಡ ಹೋದ ಆಸ್ಪತ್ರೆ ಸಿಬ್ಬಂದಿ….! ಬೆಚ್ಚಿಬೀಳಿಸುವಂತಿದೆ ವಿಡಿಯೋ

ಚೀನಾದ ಶಾಂಘೈನಲ್ಲಿ ವೃದ್ಧ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಭಾವಿಸಿ ಶವಾಗಾರಕ್ಕೆ ರವಾನೆ ಮಾಡಿದ ಆಸ್ಪತ್ರೆಯೊಂದರ ನಾಲ್ವರು ಅಧಿಕಾರಿಗಳನ್ನು ಅಲ್ಲಿನ ಸರ್ಕಾರ ಸೇವೆಯಿಂದ ವಜಾ ಮಾಡಿದೆ. ಶವಾಗಾರದ ಇಬ್ಬರು ಸಿಬ್ಬಂದಿ Read more…

Big News: ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದ ಚೀನಾ; ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ತೀರ್ಮಾನ

2 ವರ್ಷಗಳ ಹಿಂದೆ ಚೀನಾದಲ್ಲಿ ಕೊರೊನಾ ಕಾಣಿಸಿಕೊಂಡ ಬಳಿಕ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತದ 23 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದೇಶಕ್ಕೆ ವಾಪಾಸ್ ಮರಳಿದ್ದರು. ಜೊತೆಗೆ ಇಲ್ಲಿಂದಲೇ ಆನ್ಲೈನ್ Read more…

Big News: ಚೀನಾದಲ್ಲಿ ಹಕ್ಕಿಜ್ವರದ ಹೊಸ ತಳಿ ಪತ್ತೆ

ಬೀಜಿಂಗ್: ಹಕ್ಕಿಜ್ವರದ ಹೊಸ ತಳಿ H3N8 ಚೀನಾದಲ್ಲಿ ಪತ್ತೆಯಾಗಿದೆ. ಚೀನಾದ ಹೆನಾನ್ ಪ್ರಾಂತದಲ್ಲಿ ನಾಲ್ಕು ವರ್ಷದ ಬಾಲಕ ಸೋಂಕು ಪೀಡಿತನಾಗಿದ್ದಾನೆ ಎಂದು ಚೀನಾದ ಆರೋಗ್ಯ ಸಚಿವಾಲಯವು ವರದಿ ಮಾಡಿದೆ. Read more…

ಭಾರತೀಯ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಚೀನಾ ಅಡ್ಡಗಾಲು; ಭಾರತದಿಂದ ಖಡಕ್ ತಿರುಗೇಟು

ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಚೀನಾ ಗಂಡಾಂತರ ತರುತ್ತಿರುವ ಹಿನ್ನೆಲೆಯಲ್ಲಿ ಭಾರತವು ಖಡಕ್ ತಿರುಗೇಟು ನೀಡಿದ್ದು, ಚೀನಿಯರ ಪ್ರವಾಸಿ ವೀಸಾಕ್ಕೆ ಕತ್ತರಿ ಹಾಕಿದೆ. ಏಪ್ರಿಲ್ Read more…

BIG NEWS: ಹಲವು ರಾಷ್ಟ್ರಗಳಲ್ಲಿ ಕೊರೊನಾ ಭಾರಿ ಏರಿಕೆ, ಭಾರತದಲ್ಲೂ ನಾಲ್ಕನೇ ಅಲೆ ಭೀತಿ

ಕೊರೊನಾ ಸಾಂಕ್ರಾಮಿಕದ ನಿಗ್ರಹಕ್ಕೆ ವಿಶ್ವಾದ್ಯಂತ ಲಸಿಕೆ ಕಂಡು ಹಿಡಿದಿದ್ದರೂ ಅದರ ರೂಪಾಂತರಿಗಳು ಮಾತ್ರ ಜಗತ್ತನ್ನೇ ಆತಂಕಕ್ಕೆ ದೂಡುತ್ತಿವೆ. ಹಾಗಾಗಿಯೇ ಇಂದು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸೋಂಕಿನ ಐದು, ಆರನೇ Read more…

BIG BREAKING: ನಾಳೆಯಿಂದಲೇ ಲಾಕ್ ಡೌನ್, ಮತ್ತೆ ದಾಖಲೆ ಪ್ರಮಾಣದಲ್ಲಿ ಕೊರೋನಾ ಏರಿಕೆ ಹಿನ್ನೆಲೆ ಚೀನಾದ ಶಾಂಘೈ ಸ್ತಬ್ಧ

ಬೀಜಿಂಗ್: ಚೀನಾದ ಆರ್ಥಿಕ ಕೇಂದ್ರವಾದ ಶಾಂಘೈನಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ದಾಖಲೆಯ ಮಟ್ಟವನ್ನು ತಲುಪಿರುವುದರಿಂದ, ನಾಳೆಯಿಂದ ಹಂತಹಂತವಾಗಿ ಲಾಕ್‌ ಡೌನ್ ಜಾರಿ ಮಾಡಲು ನಿರ್ಧರಿಸಲಾಗಿದೆ. ಶಾಂಘೈ ನಗರದಲ್ಲಿ Read more…

ಚೀನಾದಲ್ಲಿ ದುರಂತಕ್ಕೀಡಾದ ವಿಮಾನದ ಬ್ಲ್ಯಾಕ್​ ಬಾಕ್ಸ್​ ಪತ್ತೆ..!

ದಕ್ಷಿಣ ಚೀನಾದಲ್ಲಿ ವಿಮಾನ ಪತನಗೊಂಡು 2 ದಿನಗಳ ಬಳಿಕ ಬ್ಲ್ಯಾಕ್​ ಬಾಕ್ಸ್​ ಪತ್ತೆಯಾಗಿದೆ ಎಂದು ವಾಯುಯಾನ ನಿಯಂತ್ರಕದ ಅಧಿಕಾರಿ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿದ್ದ 2 ಬ್ಲ್ಯಾಕ್​ಬಾಕ್ಸ್​ಗಳಲ್ಲಿ ಒಂದು ಪತ್ತೆಯಾಗಿದ್ದು Read more…

BIG NEWS: 133 ಪ್ರಯಾಣಿಕರಿದ್ದ ವಿಮಾನ ಪತನ; ದಕ್ಷಿಣ ಚೀನಾದಲ್ಲಿ ಭೀಕರ ದುರಂತ

ಬೀಜಿಂಗ್: 133 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ವಿಮಾನ ಪತನಗೊಂಡಿರುವ ಘಟನೆ ಚೀನಾದ ಗೌಂಗ್ಸ್ ಕಿ ಪ್ರಾಂತ್ಯದಲ್ಲಿ ನಡೆದಿದೆ. ಬೋಯಿಂಗ್ 737 ವಿಮಾನ ಇದಾಗಿದ್ದು, ದಕ್ಷಿಣ ಚೀನಾದ ಗೌಂಗ್ಸ್ ಕಿ Read more…

BIG NEWS: ಚೀನಾದಲ್ಲಿ ಹೆಚ್ಚಾಯ್ತು ಕೊರೊನಾ; 10 ಪ್ರಾಂತ್ಯಗಳಲ್ಲಿ ಮತ್ತೆ ʼಲಾಕ್ ಡೌನ್ʼ ಜಾರಿ

ಚೀನಾದಲ್ಲಿ ಕೊರೊನಾ ವೈರಸ್‌ ಮತ್ತೊಮ್ಮೆ ಸುದ್ದಿ ಮಾಡ್ತಿದೆ. ಚೀನಾದಲ್ಲಿ ಕೊರೊನಾ ಆರ್ಭಟ ಮತ್ತೆ ಹೆಚ್ಚಾಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದ್ರೆ ಮಂಗಳವಾರ ಕೊರೊನಾ ಸೋಂಕಿತರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ Read more…

WAR BREAKING: ರಷ್ಯಾಗೆ ಮಿಲಿಟರಿ ನೆರವು ನೀಡದಂತೆ ಚೀನಾಗೆ ಅಮೆರಿಕಾ ಎಚ್ಚರಿಕೆ

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ 19ನೇ ದಿನಕ್ಕೆ ಕಾಲಿಟ್ಟಿದೆ. ಸಂಪೂರ್ಣ ರಣಾಂಗಣವಾಗಿರುವ ಉಕ್ರೇನ್ ನಿಂದ ವಿದೇಶಿಗರನ್ನು ಸ್ಥಳಾಂತರಿಸಲಾಗುತ್ತಿದ್ದು, ಈ ನಡುವೆ ಯುಎಸ್ ಕೂಡ ತನ್ನ ನಾಗರಿಕರನ್ನು ತಕ್ಷಣವೇ Read more…

ಕೊರೊನಾ ಪ್ರಕರಣಗಳಲ್ಲಿ ದಿಢೀರ್ ಏರಿಕೆ: ಹಲವು ನಗರಗಳನ್ನು ಮತ್ತೆ ʼಲಾಕ್ʼ ಮಾಡಿದ ಚೀನಾ

ಮತ್ತೊಂದು COVID-19 ಸ್ಪೈಕ್ ನಂತರ ಚೀನಾ ದೇಶದಲ್ಲಿ ಅನೇಕ ನಗರಗಳನ್ನು ಲಾಕ್ ಮಾಡಲಾಗಿದೆ. ಚೀನಾದಲ್ಲಿ ಮೊದಲ ಕೋವಿಡ್ -19 ಪ್ರಕರಣ ಪತ್ತೆಯಾದ ಎರಡು ವರ್ಷಗಳ ನಂತರ, ರಾಷ್ಟ್ರವು ಕೊರೋನಾ Read more…

ಕೋವಿಡ್ ಕಾರಣಕ್ಕೆ 90 ಲಕ್ಷ ಜನಸಂಖ್ಯೆಯ ಊರನ್ನೇ ಲಾಕ್‌ಡೌನ್ ಮಾಡಿದ ಚೀನಾ

ಕೋವಿಡ್ ಸೋಂಕಿನ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡ ಕಾರಣ 90 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರವೊಂದನ್ನು ಚೀನಾ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿದೆ. ಚೀನಾದ ಈಶಾನ್ಯದಲ್ಲಿರುವ ಚಾಂಗ್ಚುನ್ ಎಂಬ ನಗರದಲ್ಲಿ Read more…

ಜನನ ಪ್ರಮಾಣ ಹೆಚ್ಚಿಸಲು ಚೀನಾ ಸರ್ಕಾರದಿಂದ ಹಲವು ಸೌಲಭ್ಯ

ಒಂದು ಕಾಲದಲ್ಲಿ ಮಕ್ಕಳನ್ನು ಹೆರುವುದನ್ನ ಕಡಿಮೆ ಮಾಡಲು ಹಲವು ನಿಯಮಗಳನ್ನು ತಂದಿದ್ದ ಚೀನಾ ಈಗ ಅದರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಚೀನಾ ಇತಿಹಾಸದಲ್ಲೇ ಮೊದಲ ಬಾರಿಗೆ ಶಿಶುಗಳ ಜನನ ಪ್ರಮಾಣದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...