alex Certify China | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ನೋಡಿ ವಿಶ್ವದ ಅತಿ ವೇಗದ ರೈಲು : ಗಂಟೆಗೆ 600 ಕಿ.ಮೀ ವೇಗ|World’s fastest train

ವಿಶ್ವದ ಅತಿ ವೇಗದ ಬುಲೆಟ್ ರೈಲು ಚೀನಾದ ಮ್ಯಾಗ್ಲೆವ್. ಈ ರೈಲಿನ ಗರಿಷ್ಠ ವೇಗ ಗಂಟೆಗೆ 600 ಕಿ.ಮೀ. ಮ್ಯಾಗ್ಲೆವ್ ತಂತ್ರಜ್ಞಾನವು ಜರ್ಮನಿಗೆ ಸೇರಿದೆ, ಇದನ್ನು ಚೀನಾ ಅಳವಡಿಸಿಕೊಂಡಿದೆ. Read more…

ಅಕ್ರಮ ಸಂಬಂಧದಿಂದ ಸಚಿವ ಸ್ಥಾನವೇ ಹೋಯ್ತು: ಖಿನ್ ಗಾಂಗ್ ದಿಢೀರ್ ಪದಚ್ಯುತಿ ಕಾರಣ ಬಹಿರಂಗ

ಬೀಜಿಂಗ್: ಚೀನಾ ವಿದೇಶಾಂಗ ಸಚಿವ ಸ್ಥಾನದಿಂದ ಖಿನ್ ಗಾಂಗ್ ದಿಢೀರ್ ಪದಚ್ಯುತಿಗೊಳಿಸಿರುವುದರ ಹಿಂದೆ ಅಕ್ರಮ ಸಂಬಂಧ ಕಾರಣವೆಂದು ಹೇಳಲಾಗಿದೆ. ಅಮೆರಿಕ ರಾಯಭಾರಿಯಾಗಿದ್ದ ಸಂದರ್ಭದಲ್ಲಿ ಖಿನ್ ಗಾಂಗ್ ಮಹಿಳೆ ಜೊತೆಗೆ Read more…

ಸರ್ಕಾರಿ ಅಧಿಕಾರಿಗಳು ಇನ್ಮುಂದೆ ‘ಐಫೋನ್’ ಬಳಸೋ ಹಾಗಿಲ್ಲ : ಇದೆಲ್ಲಿ ಗೊತ್ತಾ..?

ಅಧಿಕೃತ ವ್ಯವಹಾರಕ್ಕಾಗಿ ಆಪಲ್ ನ ಐಫೋನ್ ಮತ್ತು ಇತರ ವಿದೇಶಿ ಸಾಧನಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಚೀನಾ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿದೆ. ಹೊಸ Read more…

`ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ’ : ಚೀನಾದ ಹೊಸ ನಕ್ಷೆಯ ಬಗ್ಗೆ ಸಚಿವ ಜೈಶಂಕರ್ ತಿರುಗೇಟು|Jaishankar

ನವದೆಹಲಿ : ಚೀನಾ ಸೋಮವಾರ ಬಿಡುಗಡೆ ಮಾಡಿದ ಹೊಸ ನಕ್ಷೆಯನ್ನು ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದೆ. ಇದು Read more…

ಇಂದಿನಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸ: ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿ

ನವದೆಹಲಿ: ಇಂದಿನಿಂದ ಎರಡು ದಿನ ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಅವರು 15ನೇ ಬ್ರಿಕ್ಸ್ ದೇಶಗಳ ಶೃಂಗಸಭೆಯಲ್ಲಿ ಭಾಗವಹಿಸುವರು. ಬ್ರಿಕ್ಸ್ ಸಂಘಟನೆಯ Read more…

31ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ 92ನೇ ವಯಸ್ಸಿನಲ್ಲಿ ಹೆರಿಗೆ…! ಇಲ್ಲಿದೆ ವಿಸ್ಮಯಕಾರಿ ಘಟನೆಯ ಇಂಟ್ರಸ್ಟಿಂಗ್ ವಿವರ

ಇದು 31ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ, 92ನೇ ವಯಸ್ಸಿನಲ್ಲಿ ಹೆರಿಗೆಯಾದ ಚೀನಾದ ಮಹಿಳೆಯ ಕಥೆಯಿದು. ಹೌದು, ಚೀನಾ ಮೂಲದ ಹುವಾಂಗ್ ಯಿಜುನ್ ಎಂಬ 92 ವರ್ಷದ ಮಹಿಳೆ ಲಿಥೋಪಿಡಿಯನ್‌ಗೆ ಜನ್ಮ Read more…

‘ಗಡಿ’ ದಾಟಿದ ಮತ್ತೊಂದು ಪ್ರೇಮ ಪ್ರಕರಣ; ಪಾಕಿಸ್ತಾನದ ಪ್ರಿಯಕರನನ್ನು ಮದುವೆಯಾಗಲು ಇಸ್ಲಾಂ ಗೆ ಮತಾಂತರವಾದ ಚೀನಾ ಯುವತಿ…!

ಭಾರತದ ಯುವಕನನ್ನು ಮದುವೆಯಾಗಲು ಇತ್ತೀಚೆಗೆ ಪಾಕಿಸ್ತಾನದ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅಕ್ರಮವಾಗಿ ಗಡಿ ದಾಟಿ ಭಾರತಕ್ಕೆ ಬಂದಿದ್ದು, ಇದಾದ ಬಳಿಕ ಭಾರತದ ವಿವಾಹಿತ ಮಹಿಳೆ ಪಾಕ್ Read more…

ಆರ್ಥಿಕ ಕುಸಿತದ ನಡುವೆಯೂ ಈ ದೇಶದಲ್ಲಿ ಜೋರಾಗಿದೆ ಕಾಂಡೋಮ್ ಮಾರಾಟದ ಭರಾಟೆ…..!

ಚೀನಾದಲ್ಲಿ ಸಿಗದೇ ಇರುವ ವಸ್ತುಗಳೇ ಇಲ್ಲ. ಬಹುತೇಕ ಇಡೀ ಜಗತ್ತಿನಲ್ಲಿ ಬಳಸುವ ಆಟಿಕೆಗಳು, ಪ್ಲಾಸ್ಟಿಕ್‌ ಸಾಮಾನುಗಳು, ವಿದ್ಯುತ್‌ ಉಪಕರಣಗಳೆಲ್ಲ ತಯಾರಾಗೋದು ಚೀನಾದಲ್ಲಿ. ಆದ್ರೀಗ ಚೀನಾದ ಮಾರುಕಟ್ಟೆಗಳಲ್ಲಿ ಬೇರೆಯದ್ದೇ ಕ್ರೇಝ್‌ Read more…

ಶಿಶುವಿಹಾರದ ಮಕ್ಕಳಿಗೆ ವಿಷವುಣಿಸಿದ ಶಿಕ್ಷಕಿಯನ್ನು ಗಲ್ಲಿಗೇರಿಸಿದ ಚೀನಾ ನ್ಯಾಯಾಲಯ !

ಚೀನಾದಲ್ಲಿ ಶಿಶುವಿಹಾರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬಳು ತನ್ನ ಸಹೋದ್ಯೋಗಿ ಜೊತೆಯಲ್ಲಿ ಜಗಳವಾಡಿದ್ದು ಈ ವಿಚಾರವಾಗಿ ಸೇಡು ತೀರಿಸಿಕೊಳ್ಳಲು ಬರೋಬ್ಬರಿ 25 ಮಕ್ಕಳಿಗೆ ವಿಷವುಣಿಸಿದ್ದಾಳೆ. ಅಲ್ಲದೇ ಒಬ್ಬರನ್ನು ಈಕೆ ಹತ್ಯೆಗೈದಿದ್ದಾಳೆ Read more…

BIGG NEWS : ಅರುಣಾಚಲ ಪ್ರದೇಶ `ಭಾರತದ ಅವಿಭಾಜ್ಯ ಅಂಗ’ : ಅಮೆರಿಕದ ಸೆನೆಟ್ ಸಮಿತಿ ನಿರ್ಣಯಕ್ಕೆ ಅನುಮೋದನೆ

ನವದೆಹಲಿ : ಅರುಣಾಚಲ ಪ್ರದೇಶದ ಮೇಲೆ ಕಟ್ಟಿಟ್ಟಿರುವ ಚೀನಾಕ್ಕೆ ಯುಎಸ್ ಬಿಗ್ ಶಾಕ್ ನೀಡಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಹೇಳುವ ನಿರ್ಣಯವನ್ನು ಯುಎಸ್ ಸೆನೆಟ್ Read more…

ಚೀನಾ ಹಿಂದಿಕ್ಕಿದ ಭಾರತ ಹೂಡಿಕೆಯ ಅತ್ಯಂತ ಆಕರ್ಷಕ ಮಾರುಕಟ್ಟೆ

ನವದೆಹಲಿ: ಚೀನಾವನ್ನು ಹಿಂದಿಕ್ಕಿದ ಭಾರತ ಈಗ ಅತ್ಯಂತ ಆಕರ್ಷಕ ಉದಯೋನ್ಮುಖ ಹೂಡಿಕೆಯ ಮಾರುಕಟ್ಟೆಯಾಗಿದೆ. 85 ಸವರಿನ್ ಸಂಪತ್ತು ನಿಧಿಗಳು ಮತ್ತು 57 ಸೆಂಟ್ರಲ್ ಬ್ಯಾಂಕ್‌ಗಳ ಪ್ರಕಾರ ಒಟ್ಟು $21 Read more…

ಚೀನಾದ JEE ಪರೀಕ್ಷೆ ಬರೆದಿದ್ದ 56 ವರ್ಷದ ವ್ಯಕ್ತಿ 27ನೇ ಬಾರಿಯೂ ಫೇಲ್…..!

ಚೀನಾದ ಜೆಇಇ (ಭಾರತದ JEE ಯಂತೆಯೇ ಈ ಪರೀಕ್ಷೆ) ಪರೀಕ್ಷೆಯನ್ನು 27 ನೇ ಬಾರಿಗೆ ಬರೆದಿದ್ದ 56 ವರ್ಷದ ಕೋಟ್ಯಾಧೀಶ್ವರ ಮತ್ತೆ ಫೇಲ್ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಕಡೆಗೂ Read more…

Watch Video | ಪಾಕಿಸ್ತಾನೀ ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ ಚೀನೀ ಮಹಿಳೆ

ಚೀನೀ ಮಹಿಳೆಯೊಬ್ಬಳು ಪಾಕಿಸ್ತಾನೀ ಮಹಿಳೆಯೊಬ್ಬಳಿಗೆ ಹಾಡಹಗಲೇ ಪಾಕಿಸ್ತಾನದ ಬೀದಿಯೊಂದರಲ್ಲಿ ಕೂದಲೆಳೆದು ಆಕೆಯ ಹೊಟ್ಟೆಗೆ ಒದೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆಯನ್ನು ಅನೇಕರು ನೋಡುತ್ತಿದ್ದರೂ ಸಹ ಏನೂ ಮಾಡಲಾಗದೇ Read more…

BIG NEWS: ಚೀನಾದಲ್ಲಿ ಮತ್ತೆ ಕೋವಿಡ್ ಅಬ್ಬರ; ಜೂನ್ ಅಂತ್ಯದೊಳಗೆ ಉತ್ತುಂಗಕ್ಕೆ ತಲುಪುವ ಭೀತಿ

ಇಡೀ ವಿಶ್ವಕ್ಕೆ ಕೊರೊನಾ ಮಹಾಮಾರಿಯನ್ನು ಹಬ್ಬಿಸಿ ಕೋಟ್ಯಾಂತರ ಜನರ ಸಾವಿಗೆ ಕಾರಣವಾದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಸೋಂಕು ಮತ್ತೆ ಆರ್ಭಟಿಸುತ್ತಿದೆ ಎಂದು ಹೇಳಲಾಗಿದೆ. ಕೋವಿಡ್ ಹೊಸ ರೂಪಾಂತರಿ ಈಗ Read more…

BIG NEWS: ಈ 5 ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ‘ಶೂನ್ಯ’

ಆರಂಭಿಕ ದಿನಗಳಲ್ಲಿ ಅಬ್ಬರಿಸಿದ್ದ ಕೊರೊನಾ ಸೋಂಕು ಭಾರತದಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿತ್ತು. ಅದರಲ್ಲೂ ಮೊದಲನೇ ಅಲೆಗಿಂತ ಎರಡನೇ ಅಲೆ ಸಾರ್ವಜನಿಕರನ್ನು ತೀವ್ರವಾಗಿ ಬಾಧಿಸಿದ್ದು, ಯುವ ಜನತೆ ಹೆಚ್ಚಿನ Read more…

Viral Video | ಊಟದ ಮೇಜಿಗೆ ಅಪ್ಪಳಿಸಿದ ಗಾಜಿನ ಬಾಗಿಲು, ಕೂದಲೆಳೆಯಲ್ಲಿ ಪಾರಾದ ಗ್ರಾಹಕರು…..!

ಸಾಮಾನ್ಯವಾಗಿ ಜನರು ಒಂದಷ್ಟು ವಿರಾಮದ ಸಮಯವನ್ನು ಹಾಯಾಗಿ ಇಷ್ಟದ ಖಾದ್ಯಗಳನ್ನು ಸೇವಿಸಿ ಬರೋಣವೆಂದು ರೆಸ್ಟೋರೆಂಟ್‌ಗೆ ಭೇಟಿ ಕೊಡುತ್ತಾರೆ. ಆದರೆ ಅದೇ ರೆಸ್ಟೋರೆಂಟ್‌ಗಳಲ್ಲಿ ಜೀವಕ್ಕೇ ಕುತ್ತು ಬರುವಂಥ ಘಟನೆಗಳು ಜರುಗಿದರೆ Read more…

ಮಹಿಳೆ ಕಿವಿ ಪರೀಕ್ಷಿಸಿದ ವೈದ್ಯರಿಗೆ ಕಾದಿತ್ತು ಶಾಕ್….!

ತಮ್ಮ ಕಿವಿಯಲ್ಲಿ ಗಂಟೆಯ ಶಬ್ದ ಕೇಳಿಸಿದಂತೆ ಅನುಭವ ಆಗುತ್ತಿದ್ದ ಕಾರಣ ಆಸ್ಪತ್ರೆಗೆ ಭೇಟಿ ಕೊಟ್ಟ ಚೀನಾದ ಮಹಿಳೆಯೊಬ್ಬರಿಗೆ ಭಾರೀ ಶಾಕ್ ಒಂದು ಕಾದಿತ್ತು. ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಈ Read more…

ವಿಲ್ಲಾ ಮಾಲೀಕನ ಮೇಲೆ ಸೇಡು ತೀರಿಸಿಕೊಳ್ಳಲು ನಲ್ಲಿ ಸಂಪರ್ಕ ತೆರೆದಿಟ್ಟ ಭೂಪ…..!

ತನ್ನ ವಾಸ್ತವ್ಯದಲ್ಲಿ ನೆಲೆಸಿದ್ದ ದಂಪತಿಗಳು ಮಾಡಿದ ಅವಾಂತರಕ್ಕಾಗಿ ಏರ್‌ಬಿಎನ್‌ಬಿ ಸಂಯೋಜಕರೊಬ್ಬರಿಗೆ $1,570 (1.28 ಲಕ್ಷ ರೂ) ಹೊರೆ ಬಿದ್ದಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ಜರುಗಿದೆ. ತಮ್ಮ ಬುಕಿಂಗ್‌ ಅನ್ನು Read more…

ಚೀನಾ: ಆರು ಬಿಳಿ ಮರಿಗಳಿಗೆ ಜನ್ಮವಿತ್ತ ಹುಲಿ

ಒಂದೇ ಹೆರಿಗೆಯಲ್ಲಿ ಜನಿಸಿದ ಆರು ಬಿಳಿ ಹುಲಿ ಮರಿಗಳನ್ನು ನೋಡಲು ಚೀನಾದ ಮಂದಿ ಕಾತರರಾಗಿದ್ದಾರೆ. ರಾಯಲ್ ಬೆಂಗಾಲ್ ಹುಲಿ ಜಾತಿಯ ಹೆಣ್ಣು ಹುಲಿಯೊಂದು ಇಲ್ಲಿನ ಜಿಂಗ್‌ಜಿಂಗ್‌ ಸ್ಥಳೀಯ ಎಂಜಾಯ್‌ Read more…

ಚಂದ್ರನ ಮೇಲೆ 3ಡಿ ಪ್ರಿಂಟರ್‌ ಮನೆ ನಿರ್ಮಾಣ; ಹೊಸ ಸಾಹಸಕ್ಕೆ ಮುಂದಾದ ಚೀನಾ

ಚೀನಾದ ವಿಜ್ಞಾನಿಗಳು ವುಹಾನ್‌ನಲ್ಲಿ ಚಂದ್ರನ ಮೇಲೆ ಮನೆ ನಿರ್ಮಿಸುವುದು ಹೇಗೆ ಎಂದು ಚರ್ಚಿಸಿದ್ದಾರೆ. ಚಂದ್ರನಲ್ಲಿರುವ ಮಣ್ಣನ್ನು ಬಳಸಿಕೊಂಡು 3D ಪ್ರಿಂಟರ್‌ನೊಂದಿಗೆ ಮನೆ ನಿರ್ಮಿಸಲು ಯೋಜಿಸಲಾಗಿದೆ. ಮನೆ ನಿರ್ಮಾಣಕ್ಕೆ ಅಗತ್ಯವಾದ Read more…

ಇಲ್ಲಿದೆ ಹಾರ್ಲೇ ಡೇವಿಡ್ಸನ್ X-500 ನ ಮೊದಲ ಲುಕ್

ಏಷ್ಯಾದ ಮಾರುಕಟ್ಟೆಗೆಂದೇ ಪುಟ್ಟ-ಸಾಮರ್ಥ್ಯದ ಎರಡು ಹೊಸ ಮೋಟರ್‌ಸೈಕಲ್‌ಗಳನ್ನು ಹಾರ್ಲೆ ಡೇವಿಡ್ಸನ್ ಅಭಿವೃದ್ಧಿಪಡಿಸುತ್ತಿದೆ. ಇತ್ತೀಚೆಗೆ X 350 ಬೈಕ್‌ ಮಾರುಕಟ್ಟೆಗೆ ತಂದಿದೆ ಹಾರ್ಲೆ. X-350 ಹಾಗು X-500 ಅವತಾರದಲ್ಲಿ ತನ್ನ Read more…

BIG NEWS: ಜನಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಿದ ಭಾರತಕ್ಕೆ ಅಗ್ರಸ್ಥಾನ

ನವದೆಹಲಿ: ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ. ಭಾರತ 142.86 ಕೋಟಿ ಜನರೊಂದಿಗೆ ಹೆಚ್ಚು ಜನಸಂಖ್ಯೆ ಹೊಂದಿರುವ Read more…

BIG NEWS: ತಲೆಕೆಳಗಾಯ್ತು ವಿಶ್ವಸಂಸ್ಥೆ ಲೆಕ್ಕಾಚಾರ; ವರ್ಷಾಂತ್ಯಕ್ಕೂ ಮೊದಲೇ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ…!

ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆಂಬ ಖ್ಯಾತಿ ಚೀನಾಕ್ಕಿತ್ತು. ಆದರೆ ತಜ್ಞರ ಪ್ರಕಾರ ಈಗಾಗ್ಲೇ ಭಾರತ ಚೀನಾವನ್ನು ಹಿಂದಿಕ್ಕಿದೆ. ಪರಿಣಾಮ ಪ್ರಧಾನಿ ಮೋದಿ ಏರುತ್ತಲೇ ಇರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು Read more…

ಕಂಪನಿಯ ಲಕ್ಕಿ ಡ್ರಾನಲ್ಲಿ ಉದ್ಯೋಗಿಗೆ ಬಂಪರ್; 365 ದಿನಗಳ ವೇತನ ಸಹಿತ ರಜೆ‌ ಜಾಕ್‌ ಪಾಟ್

ಸಾಮಾನ್ಯವಾಗಿ ತನ್ನ ಉದ್ಯೋಗಿಗಳಿಗೆ ರಜೆಗಳನ್ನು ಕೊಡುವ ವಿಚಾರದಲ್ಲಿ ಯಾವುದೇ ಕಂಪನಿ ಅಷ್ಟು ಧಾರಾಳಿಯಾಗಿರುವುದಿಲ್ಲ. ಆದರೆ ಚೀನಾದ ಈ ಉದ್ಯೊಗಿಯೊಬ್ಬರಿಗೆ ಭರ್ಜರಿ ರಜೆಯ ಜಾಕ್‌ಪಾಟ್ ಒಲಿದಿದೆ. ಶೆಂಜ಼ೆನ್ ಪ್ರಾಂತ್ಯದ ಗುವಾಂಗ್‌ಡೊಂಗ್‌ನ Read more…

ತಾಯಿ ಮೇಲೆ ಅಜ್ಜಿ ಬಳಿ ದೂರು ಹೇಳಲು 130 ಕಿಮೀ ಬೈಸಿಕಲ್ ಸವಾರಿ ಮಾಡಿದ 11ರ ಬಾಲಕ

ತನ್ನ ತಾಯಿಯ ಮೇಲೆ ಸಿಟ್ಟುಗೊಂಡ 11 ವರ್ಷದ ಚೀನಾದ ಬಾಲಕನೊಬ್ಬ ಆಕೆಯ ಮೇಲೆ ಅಜ್ಜಿಯ ಬಳಿ ದೂರು ಹೇಳಲು 130 ಕಿ. ಮೀ. ಬೈಸಿಕಲ್ ತುಳಿದುಕೊಂಡು ಹೋಗಿದ್ದಾನೆ. 24 Read more…

’ಪೂರ್ವಜರಿಗೆ ಗೌರವ ಸಲ್ಲಿಸಲು’ ರಜೆ ಕೇಳಿದ ಉದ್ಯೋಗಿಗೆ ಬಾಸ್ ಹಾಕಿದ ವಿಚಿತ್ರ ಕಂಡೀಷನ್‌

ಕಾರ್ಪೋರೇಟ್ ಜಗತ್ತಿನಲ್ಲಿ ರಜೆ ಪಡೆಯಲು ಸೂಕ್ತ ಕಾರಣಗಳನ್ನು ಸಾಕ್ಷಿಯೊಂದಿಗೆ ತಿಳಿಸಬೇಕು ಎಂಬುದು ಸಾಮಾನ್ಯ ವಿಚಾರ. ಆದರೆ ಹಾಂಕಾಂಗ್‌ನ ಕಂಪನಿಯೊಂದರ ಬಾಸ್ ಒಬ್ಬ ಈ ವಿಚಾರದಲ್ಲಿ ಬಹಳ ಮುಂದೆ ಹೋಗಿದ್ದಾನೆ. Read more…

ಬಿಟ್ಟು ಹೋದ ಗೆಳತಿಗಾಗಿ 21 ಗಂಟೆ ಮಂಡಿಯೂರಿ ಮನವೊಲಿಸಲು ಪ್ರಯತ್ನಿಸಿದ ಯುವಕ

ಪ್ರೀತಿಯು ಸುಂದರವಾಗಿದ್ದರೂ, ವಿಘಟನೆಯು ಅಷ್ಟೇ ನೋವಿನಿಂದ ಕೂಡಿದೆ ಮತ್ತು ಅದರ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ. ನಿಮ್ಮ ಪ್ರೀತಿಗೆ ಅಂಟಿಕೊಂಡಿರುವ ನೆನಪುಗಳನ್ನು ಬಿಡುವುದು ಕಷ್ಟ ಮತ್ತು ಒಂಟಿತನವು ಸಂಕಟದಂತೆ ಭಾಸವಾಗುತ್ತದೆ. Read more…

ಇಲ್ಲಿದೆ ʼಟಿಕ್‌ ಟಾಕ್ʼ ಅಪ್ಲಿಕೇಶನ್ ನಿಷೇಧಿಸಿರುವ ದೇಶಗಳ ಪಟ್ಟಿ

ಚೀನಾ ಮೂಲದ ಟಿಕ್‌ಟಾಕ್ ಅಪ್ಲಿಕೇಶನ್‌ಗೆ ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಸಿಕ್ಕಿದೆ. ಆದರೆ ಇದೇ ಟಿಕ್‌ಟಾಕ್‌ ಬಳಕೆಯಿಂದಾಗಿ ದೇಶದ ಭದ್ರತೆ ಸಂಬಂಧಿಸಿದಂತೆ ಹೊಸ ಹೊಸ ಸವಾಲುಗಳು ಸೃಷ್ಟಿಯಾಗುತ್ತಿರುವುದನ್ನು ಮನಗಂಡ Read more…

ಮಧ್ಯರಾತ್ರಿಯಲ್ಲೂ ಮಗನ ವಿಡಿಯೋ ಗೇಮ್‌ ಆಟ; ಅಪ್ಪ ಕೊಟ್ಟ ಶಿಕ್ಷೆಯೇನು ಗೊತ್ತಾ ?

ಆನ್ಲೈನ್‌ ಗೇಮ್‌ಗಳ ಚಟ ಇಂದಿನ ದಿನಮಾನದಲ್ಲಿ ಮಕ್ಕಳನ್ನು ಸಾಕಿ ಸಲಹುವ ವಿಚಾರದಲ್ಲಿ ಪೋಷಕರ ಎದುರಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಸ್ಕ್ರೀನ್ ಮುಂದೆ ಕಳೆಯುವ ಸಮಯಕ್ಕೆ ಕಟ್ಟುನಿಟ್ಟಾದ ಮಿತಿ Read more…

Watch | ಒಂದೇ ಚಾಟಿಯೇಟಿನಲ್ಲಿ 42 ಮೋಂಬತ್ತಿ ಆರಿಸಿದ ಚೀನಾ ವ್ಯಕ್ತಿ

ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೆಲವೇ ಸೆಕೆಂಡ್‌ಗಳಲ್ಲಿ ಆರಿಸುವುದನ್ನು ಮಕ್ಕಳೂ ಮಾಡುತ್ತಾರೆ. ಆದರೆ ಈ ಸಿಂಪಲ್ ಕೆಲಸಕ್ಕೆ ಬಲು ನಾಜೂಕಿನ ಟ್ವಿಸ್ಟ್ ಕೊಟ್ಟಿದ್ದಾರೆ ಚೀನಾದ ವಾಂಗ್ ಶುವಾನ್‌ಫೇಯಿ. ಚಾಟಿಯೊಂದನ್ನು ಒಂದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...