alex Certify Children | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲಾತಿ ಕಡಿಮೆ ಇರುವ ಶಾಲೆಗಳಿಗೆ ಕುತ್ತು: 6 ಸಾವಿರ ಶಾಲೆಗಳ ವಿಲೀನ: ಶೇ. 25 ರಷ್ಟು ಶಾಲೆಗಳಿಗೆ ಬೀಗ

ಬೆಂಗಳೂರು: ವಿರೋಧದ ನಡುವೆಯೂ ದಾಖಲಾತಿ ಕಡಿಮೆ ಇರುವ ಪ್ರಾಥಮಿಕ ಶಾಲೆಗಳ ವಿಲೀನಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ರಾಜ್ಯದ 6,000ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿಗೆ ಆಪತ್ತು ಎದುರಾಗಿದೆ. ಮೊದಲ ಹಂತದಲ್ಲಿ Read more…

ರಾಜ್ಯದ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ‘ಸ್ಕಿಲ್ @ ಸ್ಕೂಲ್’ ಯೋಜನೆಯಡಿ ಪಠ್ಯದ ಜತೆಗೆ ಕೌಶಲ ತರಗತಿ ಆರಂಭ

ಶಿವಮೊಗ್ಗ: ಮುಂದಿನ ಶೈಕ್ಷಣಿಕ ಸಾಲಿನಿಂದ ರಾಜ್ಯದಲ್ಲಿ 8 ರಿಂದ 12ನೇ ತರಗತಿವರೆಗಿನ ಎಲ್ಲಾ ಮಕ್ಕಳಿಗೆ ಪಠ್ಯದ ಜೊತೆಗೆ ಕೌಶಲ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ Read more…

ಮಕ್ಕಳ ಆರೋಗ್ಯಕ್ಕೆ ಅತ್ಯಗತ್ಯ ‘ವಿಟಮಿನ್ ಎ’

ಕೆಲವು ಮಕ್ಕಳಿಗೆ ಸದಾ ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಅಂತಹ ಸಮಯದಲ್ಲಿ ಅವರಲ್ಲಿ ಅಗತ್ಯವಿರುವಷ್ಟು ರೋಗ ನಿರೋಧಕ ಶಕ್ತಿ ಇಲ್ಲ ಎಂದು ತಿಳಿಯಬೇಕು. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ Read more…

ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್: 20 ಸಾವಿರ ರೂ.ವರೆಗೂ ಪ್ರೋತ್ಸಾಹ ಧನ

ಬೆಂಗಳೂರು: ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ವಂತಿಕೆ ನೀಡುವ ಕಾರ್ಮಿಕರ ಮಕ್ಕಳಿಗೆ ನೀಡುವ ಪ್ರೋತ್ಸಾಹಧನಕ್ಕೆ ಪ್ರಸಕ್ತ ಸಾಲಿನಲ್ಲಿ ಇದುವರೆಗೆ ವಿದ್ಯಾರ್ಥಿಗಳಿಗೆ 23 ಕೋಟಿ ರೂಪಾಯಿ ಪಾವತಿಸಲಾಗಿದೆ. 2024 Read more…

ಜಾತಿ ಭೇದ ಮಾಡಿದವರ ಮಕ್ಕಳು ಹುಳ ಬಿದ್ದು ಸಾಯುತ್ತಾರೆ: ಸಚಿವ ಜಮೀರ್ ಅಹ್ಮದ್

ಕೊಪ್ಪಳ: ನಾನೆಂದೂ ಜಾತಿ ಭೇದ ಮಾಡಿಲ್ಲ. ಜಾತಿ ಭೇದ ಮಾಡುವುದೂ ಇಲ್ಲ. ಯಾರೇ ಜಾತಿ ಭೇದ ಮಾಡಿದರೂ ಅವರ ಮಕ್ಕಳು ಹುಳ ಬಿದ್ದು ಸಾಯುತ್ತಾರೆ ಎಂದು ವಸತಿ ಸಚಿವ Read more…

ನಿಮ್ಮ ಮಕ್ಕಳ ಈ ಅಭ್ಯಾಸವನ್ನು ತಕ್ಷಣ ಬದಲಾಯಿಸಿ

ಕಾರ್ಟೂನ್‌ಗಳು ಮಕ್ಕಳ ಫೇವರಿಟ್‌. ಇತ್ತೀಚೆಗಂತೂ ಮಕ್ಕಳು ಟಿವಿ ಮತ್ತು ಮೊಬೈಲ್‌ ಹುಚ್ಚು ಬೆಳೆಸಿಕೊಳ್ತಿದ್ದಾರೆ. 1990ರ ದಶಕದಲ್ಲಿ ಟಾಮ್ & ಜೆರ್ರಿ, ದಿ ಜಂಗಲ್ ಬುಕ್, ಟೇಲ್‌ಸ್ಪಿನ್, ಡೊನಾಲ್ಡ್ ಡಕ್, Read more…

ಮಕ್ಕಳಿಗೆ ಒಮ್ಮೆ ಮಾಡಿಕೊಡಿ ಈ ʼಪ್ರೋಟಿನ್ʼ ಲಡ್ಡು

ಮಕ್ಕಳು ಮನೆಯಲ್ಲೆ ಇರುವುದರಿಂದ  ಏನಾದರೂ ಸ್ನ್ಯಾಕ್ಸ್ ಕೇಳುತ್ತಾರೆ. ದಿನಾ ಅಂಗಡಿಯ ತಿಂಡಿಗಳಾದ ಬಿಸ್ಕೇಟ್, ಕೇಕ್, ಚಾಕೋಲೇಟ್ಸ್ ಕೊಟ್ಟರೆ ಅವರ ಆರೋಗ್ಯವೂ ಹಾಳು. ಬೇರೆ ಏನಾದರೂ ಮಾಡುವುದಕ್ಕೆ ಸಮಯವಿಲ್ಲ ಎನ್ನುವವರಿಗೆ Read more…

ಮಕ್ಕಳಲ್ಲಿ ಸ್ಥೂಲಕಾಯ ಬಾರದಂತೆ ತಡೆಯಲು ಈ ಕ್ರಮಗಳು ಅವಶ್ಯಕ

ಮಕ್ಕಳಲ್ಲಿ ಸ್ಥೂಲಕಾಯ ಬಾರದಂತೆ ನೋಡಿಕೊಳ್ಳಲು ಯಾವೆಲ್ಲಾ ಕ್ರಮಗಳನ್ನು ಹೆತ್ತವರು ತೆಗೆದುಕೊಳ್ಳಬೇಕೆಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜು ಅಧ್ಯಯನ ನಡೆಸಿ ವರದಿ ಕೊಟ್ಟಿದೆ. ಸುಮಾರು 8000 ಪೋಷಕರನ್ನು ಸಮೀಕ್ಷೆಗೆ ಒಳಪಡಿಸಿದ ಯುಸಿಎಲ್‌, Read more…

SHOCKING: ಶಾಲೆಯಲ್ಲಿ ಕೇಕ್ ತಿಂದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಮೈಸೂರು: ಕೇಕ್ ತಿಂದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬೋಳನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶ್ರೀ ಮಂಜುನಾಥ ವಿದ್ಯಾಸಂಸ್ಥೆ ಶಾಲೆಯ ಮಕ್ಕಳು ಅಸ್ವಸ್ಥರಾಗಿದ್ದು, Read more…

ಮಕ್ಕಳ ಮಾನಸಿಕ ʼಆರೋಗ್ಯʼ ಸುಧಾರಣೆಗೆ ಇಲ್ಲಿದೆ ಟಿಪ್ಸ್

ಮಕ್ಕಳ ಮಾನಸಿಕ ಆರೋಗ್ಯ ಅವ್ರ ಏಳಿಗೆ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ಮಕ್ಕಳ ಆರೋಗ್ಯ ಸುಧಾರಣೆ ಸಾಮಾನ್ಯ ವಿಷ್ಯವಲ್ಲ. ಅವ್ರ ಮಾನಸಿಕ ಆರೋಗ್ಯ ಸುಧಾರಣೆ ಮಾಡುವುದು ಪೋಷಕರ ಜವಾಬ್ದಾರಿ. Read more…

ಮಕ್ಕಳು ಇಷ್ಟಪಟ್ಟು ಸವಿಯುತ್ತಾರೆ ʼಹುರಿಗಡಲೆʼ ಉಂಡೆ

ಮಕ್ಕಳು ಕರುಂ ಕುರುಂ ತಿಂಡಿ ಮೇಲೆ ಹೆಚ್ಚು ಆಕರ್ಷಿತರಾಗುತ್ತಾರೆ. ಚಕ್ಲಿ, ಕೋಡುಬಳೆ, ನಿಪ್ಪಟ್ಟು ಹೀಗೆ ಎಲ್ಲವನ್ನೂ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ವಿವಿಧ ಬಗೆಯ ಉಂಡೆಗಳನ್ನು ತಿನ್ನುವ ಮಕ್ಕಳಿಗೆ ಹುರಿಗಡಲೆ Read more…

7ನೇ ಕ್ಲಾಸ್ ಪಾಸಾಗಿದ್ರೂ ಭಾಷಾ ವಿಷಯಗಳಲ್ಲಿ ವೀಕ್: ಕನ್ನಡ ಓದಲು, ಬರೆಯಲು ಬಾರದ 7 ಸಾವಿರ ಮಕ್ಕಳು

ಕೊಪ್ಪಳ: ಏಳನೇ ತರಗತಿ ಪಾಸ್ ಆಗಿದ್ದರೂ ಭಾಷಾ ವಿಷಯಗಳಲ್ಲಿ ಮಕ್ಕಳು ವೀಕ್ ಆಗಿದ್ದಾರೆ. 7,000 ಮಕ್ಕಳಿಗೆ ಓದಲು, ಬರೆಯಲು ಬಾರದೇ ಇರುವುದು ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ Read more…

ವಿಶೇಷ ಚೇತನ ಮಕ್ಕಳೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ HDK

ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ವಿವಿಧ ಸಮಾಜಮುಖಿ ಕಾರ್ಯ ಕೈಗೊಂಡಿದ್ದಾರೆ. ದೇವಾಲಯಗಳಲ್ಲಿ ವಿಶೇಷ ಪೂಜೆ, ರೋಗಿಗಳಿಗೆ ಹಣ್ಣು, Read more…

ಶಾಲಾ ಪ್ರವಾಸಕ್ಕೆಂದು ಸುವರ್ಣಸೌಧಕ್ಕೆ ಬಂದ ಮಕ್ಕಳಿಗೆ ಗೈಡ್ ಆದ ಸಿಎಂ ಸಿದ್ಧರಾಮಯ್ಯ: ಅನುಭವ ಮಂಟಪದ ಬಗ್ಗೆ ವಿವರಣೆ

ಬೆಳಗಾವಿ: ಶಾಲಾ ಪ್ರವಾಸಕ್ಕೆಂದು ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿ ನೀಡಿದ ಮಕ್ಕಳಿಗೆ ಹನ್ನೆರಡನೆಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿವರಿಸಿದ್ದಾರೆ. ಅಂದು Read more…

ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಬಹುದು ಪ್ರತಿ ದಿನ ಬಳಸುವ ‘ಡೈಪರ್’

ಕೆಲ ವರ್ಷಗಳ ಹಿಂದೆ ಮಕ್ಕಳಿಗೆ ಮನೆಯಲ್ಲಿ ಮಾಡಿದ ಹತ್ತಿ ಬಟ್ಟೆಯ ಪ್ಯಾಡ್ ಹಾಕ್ತಿದ್ದರು. ಅದನ್ನು ಆಗಾಗ ಬದಲಾಯಿಸಬೇಕಾಗಿತ್ತು. ಈಗ ಮಾರುಕಟ್ಟೆಗೆ ತರ ತರಹದ ಡೈಪರ್ ಲಗ್ಗೆ ಇಟ್ಟಿದೆ. ಇದು Read more…

ನಾಳೆ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಜಂತುಹುಳು ನಿವಾರಣಾ ಮಾತ್ರೆ ವಿತರಣೆ

2024-25 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ 17 ನೇ ಸುತ್ತಿನ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ Read more…

ವಿಧಾನಸೌಧದಲ್ಲಿ ಇಂದು ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ: ಸಮಸ್ಯೆ ನಿವಾರಣೆಗೆ ‘ಮಕ್ಕಳ ಹಕ್ಕುಗಳ ಸಂಸತ್’ನಲ್ಲಿ ಸಮಾಲೋಚನೆ

ಬೆಂಗಳೂರು: ನವೆಂಬರ್ 25 ರಂದು ಸೋಮವಾರ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ ಆಯೋಜಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಲಿರುವ ಮಕ್ಕಳ ಪ್ರತಿನಿಧಿಗಳು ಮಕ್ಕಳ ಸಮಸ್ಯೆಗಳನ್ನು ಸಿಎಂ Read more…

ಪ್ರಿಯಕರರ ಜೊತೆ ಸೇರಿ ಹೆತ್ತ ಮಕ್ಕಳನ್ನೇ ಅಪಹರಿಸಿದ ಅಣ್ಣ, ತಮ್ಮಂದಿರ ಪತ್ನಿಯರು

ಧಾರವಾಡ: ಹೆತ್ತ ಮಕ್ಕಳನ್ನೇ ಪ್ರಿಯಕರರ ಜೊತೆ ಸೇರಿ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ತಾಯಂದಿರು ಸೇರಿ ಅವರ ಇಬ್ಬರು ಪ್ರಿಯಕರರನ್ನು ಹುಬ್ಬಳ್ಳಿ -ಧಾರವಾಡ ಪೊಲೀಸರು ಬಂಧಿಸಿದ್ದು, Read more…

ರಾಜ್ಯದ ಮಕ್ಕಳಿಗೆ ಗುಡ್ ನ್ಯೂಸ್: ಎಲ್ಲಾ ಗ್ರಾಪಂಗಳಲ್ಲಿ ಮಕ್ಕಳ ಸ್ನೇಹಿ ಅಭಿಯಾನ, ವಿಶೇಷ ಗ್ರಾಮ ಸಭೆ ನಡೆಸಲು ಸರ್ಕಾರ ಸೂಚನೆ

ಬೆಂಗಳೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 2025ರ ಜನವರಿ 14 ರಿಂದ 24ರ ವರೆಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ನಡೆಸುವಂತೆ ಸೂಚಿಸಲಾಗಿದೆ. Read more…

BIG NEWS: ಎರಡೂವರೆ ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ: ಕಣ್ಣು, ತಲೆಯ ಭಾಗಕ್ಕೆ ಕಚ್ಚಿ ಗಾಯ

ತುಮಕೂರು: ಮನೆಯ ಮುಂದೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ ನಡೆಸಿದ್ದು, ಮಗುವಿನ ಕಣ್ಣು, ತಲೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು Read more…

ಮಕ್ಕಳಿಗೆ ಈ ಹವ್ಯಾಸಗಳನ್ನು ಕಲಿಸಿದ್ರೆ ಎಂದೂ ಕಾಡಲ್ಲ ಅನಾರೋಗ್ಯ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯಿದೆ. ಚಿಕ್ಕವರಿರುವಾಗ ಮಕ್ಕಳ ತಪ್ಪನ್ನು ಸುಲಭವಾಗಿ ತಿದ್ದಬಹುದು. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವ್ರ ತಪ್ಪನ್ನು ಎತ್ತಿ ಹೇಳಿ ಸರಿಪಡಿಸೋದು ಕಷ್ಟ. ಹಾಗೆ ಕೆಲವೊಂದು Read more…

ಶಾಲೆಗೆ ಹೋಗದೇ ರೈಲು ನಿಲ್ದಾಣಕ್ಕೆ ಬಂದ ಮಕ್ಕಳ ರಕ್ಷಣೆ

ಶಿವಮೊಗ್ಗ: ಶಾಲೆಗೆ ಹೋಗಲು ಇಷ್ಟವಿಲ್ಲದ ನಾಲ್ವರು ಮಕ್ಕಳು ಶಿವಮೊಗ್ಗದ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಅವರನ್ನು ರಕ್ಷಿಸಿದ ಆರ್.ಪಿ.ಎಫ್. ಪೊಲೀಸರು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗ ನಗರದ ಗಾಡಿಕೊಪ್ಪ Read more…

ವಸತಿ ಶಾಲೆ ಮಕ್ಕಳಿಗೆ ಗುಡ್ ನ್ಯೂಸ್: ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಲು ಟೆಲಿಸ್ಕೋಪ್

ಬೆಂಗಳೂರು: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆ ಹೆಚ್ಚಿಸಲು ರಾಜ್ಯ ಸರ್ಕಾರ ಅದ್ಯತೆ ನೀಡುತ್ತಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌.ಭೋಸರಾಜು ಅವರು ತಿಳಿಸಿದ್ದಾರೆ. ಸಮಾಜ ಕಲ್ಯಾಣ Read more…

ಪತಿಯಾದವನು ಪತ್ನಿ – ಮಕ್ಕಳ ಮುಂದೆ ಮಾಡಲೇಬಾರದು ಈ ಕೆಲಸ

ಮನೆಯಲ್ಲಿ ಹಿರಿಯರ ಮಾತು, ನಡವಳಿಕೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಮಕ್ಕಳು ಮನೆಯ ಹಿರಿಯರನ್ನು ಅನುಸರಿಸುತ್ತಾರೆ. ಹಾಗಾಗಿ ಮನೆಯಲ್ಲಿ ಎಲ್ಲರೆದುರು ಮಾತನಾಡುವಾಗ ಮಾತಿನ ಮೇಲೆ ಹಿಡಿತವಿರಬೇಕು. ಆಚಾರ್ಯ Read more…

BREAKING: ಹೃದಯ ವಿದ್ರಾವಕ ಘಟನೆ: ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಂದೆ ಆತ್ಮಹತ್ಯೆ

ಗದಗ: ಮೂವರು ಮಕ್ಕಳ ಜೊತೆಗೆ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸಮೀಪ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರು Read more…

ಬಾಲಕರನ್ನು ತಲೆಕೆಳಗಾಗಿ ತೂಗಿಹಾಕಿ ಮೆಣಸಿನ ಹೊಗೆ ಹಾಕಿ ಚಿತ್ರಹಿಂಸೆ ನೀಡಿದ ಕಿಡಿಗೇಡಿಗಳು

ಅಪ್ರಾಪ್ರ ಬಾಲಕರಿಬ್ಬರನ್ನು ತಲೆಕೆಳಗಾಗಿ ನೇತುಹಾಕಿ ಮೆಣಸಿನ ಕಾಯಿ ಹೊಗೆ ಹಾಕಿ ಕಿಡಿಗೇಡಿಗಳು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಪಾಂಡುರ್ನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. Read more…

ಇಲ್ಲಿದೆ ಹಬ್ಬದ ಸಂಭ್ರಮ ಮರೆಯಾಗದಂತೆ ‘ಪಟಾಕಿ’ ಸಿಡಿಸಲು ಟಿಪ್ಸ್

ದೀಪಾವಳಿಯಲ್ಲಿ ಪಟಾಕಿ ಹಚ್ಚುವುದು ಮಕ್ಕಳಿಗೆ ಹೆಚ್ಚಿನ ಖುಷಿ ಕೊಡುತ್ತದೆ. ಆದರೆ, ಎಚ್ಚರಿಕೆ ವಹಿಸದಿದ್ದರೆ ಗಂಭೀರ ಪರಿಣಾಮ ಬೀರುತ್ತದೆ. ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚುವುದು ಸಾಮಾನ್ಯ. ಅದರಲ್ಲಿಯೂ ಮಕ್ಕಳಿಗೆ ಪಟಾಕಿ Read more…

BREAKING: ಹಾಡಹಗಲೇ ಅಪಹರಣಕ್ಕೊಳಗಾದ ಇಬ್ಬರು ಮಕ್ಕಳ ರಕ್ಷಣೆ: ಆರೋಪಿ ಮೇಲೆ ಫೈರಿಂಗ್

ಬೆಳಗಾವಿ: ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ರಕ್ಷಿಸಿದ ಅಥಣಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರ ಪೈಕಿ ಓರ್ವನ ಕಾಲಿಗೆ Read more…

ಆಯತಪ್ಪಿ ಕೆರೆಗೆ ಬಿದ್ದು ಅಣ್ಣ, ತಂಗಿ ನಾಪತ್ತೆ

ಬೆಂಗಳೂರು: ಆಟವಾಡುವಾಗ ಅಣ್ಣ, ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವರ್ಷಾ ಲೇಔಟ್ ನ ಜಯಮ್ಮ ಎಂಬುವರ Read more…

ರಾಜ್ಯದ ಪೊಲೀಸರ ಮಕ್ಕಳಿಗೆ ಸಿಎಂ ಗುಡ್ ನ್ಯೂಸ್: ಪಬ್ಲಿಕ್ ಶಾಲೆ ತೆರೆಯುವುದಾಗಿ ಘೋಷಣೆ

ಬೆಂಗಳೂರು: ರಾಜ್ಯದ ಪೊಲೀಸರ ಮಕ್ಕಳಿಗಾಗಿ 7 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಸ್ಥಾನದಲ್ಲಿ ಸೋಮವಾರ ನಡೆದ ಪೊಲೀಸ್ ಸಂಸ್ಮರಣಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...