alex Certify CAT | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಚಪ್ಪಲಿ ಧರಿಸಿದ ಮುದ್ದಾದ ಬೆಕ್ಕು, ನೆಟ್ಟಿಗರು ಫುಲ್​ ಖುಷ್​

ಪ್ರಾಣಿ ಪ್ರಿಯರು ತಮ್ಮ ಮನೆಯೆ ಸಾಕು ಪ್ರಾಣಿಗಳಿಗೆ ಒಂದಷ್ಟು ಅಲಂಕಾರ ಮಾಡುವುದನ್ನು ನೋಡಿರುತ್ತೇವೆ. ನಾಯಿಗೆ ಶರ್ಟ್​ ಹಾಕುವುದು, ಟೋಪಿ, ಕನ್ನಡಕ ಹಾಕುವುದು, ಹಸುವಿಗೆ ಗೆಜ್ಜೆ ಕಟ್ಟುವುದು ಹೀಗೆ ಬೇರೆ Read more…

ಠಾಣೆಯಲ್ಲಿ ಇಲಿಗಳ ಕಾಟಕ್ಕೆ ಹೈರಾಣಾದ ಖಾಕಿ ಪಡೆ; ಬೆಕ್ಕು ಸಾಕಿದ ಪೊಲೀಸರು

ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಣಕ್ಕೆ ಬೇಸತ್ತ ಪೊಲೀಸರು ಠಾಣೆಯಲ್ಲಿಯೇ ಬೆಕ್ಕು ಸಾಕಿರುವ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ. ಇಲಿಗಳು ಪೊಲೀಸ್ ಠಾಣೆಯಲ್ಲಿದ್ದ Read more…

WATCH: ಬೆಕ್ಕಿನ ಕಾರಣಕ್ಕೆ ಕೆಲ ಕಾಲ ನಿಂತ ಆರ್.ಸಿ.ಬಿ. – ಪಂಜಾಬ್ ಕಿಂಗ್ಸ್ ನಡುವಿನ ಮ್ಯಾಚ್

ಶುಕ್ರವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಪಂದ್ಯಕ್ಕೆ ಬೆಕ್ಕೊಂದು ಅರೆಕ್ಷಣ ಅಡ್ಡಿ ಮಾಡಿದ್ದು ಈ ಕಾರಣಕ್ಕೆ ಕೆಲವೊತ್ತು Read more…

ದುಬಾರಿ ಬೆಲೆಯ ಬೆಕ್ಕು ಕಳ್ಳತನ; ಪೊಲೀಸರಿಗೆ ದೂರು ಕೊಟ್ಟ ಮಾಲೀಕ

ಬೆಂಗಳೂರು : ಇಲ್ಲೊಬ್ಬ ವ್ಯಕ್ತಿ ಬೆಕ್ಕು ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಲ್ಲಿಯ ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬುವವರೇ ಈ ರೀತಿ Read more…

ಮಾಲಕಿ ಸತ್ತು 2 ತಿಂಗಳಾದರೂ ಸಮಾಧಿ ಬಳಿಯೇ ಕೂತಿದೆ ಈ ಬೆಕ್ಕು…!

ಮನುಷ್ಯ ಮತ್ತು ಸಾಕುಪ್ರಾಣಿಯ ನಡುವಿನ ಸಂಬಂಧ ಬಹಳ ಪವಿತ್ರ ಹಾಗೂ ಆತ್ಮೀಯ. ಒಡಹುಟ್ಟಿದವರಂತೆ ಪ್ರಾಣಿಗಳು ತಮ್ಮನ್ನು ಸಾಕಿದ ಮಾಲೀಕರನ್ನು ಪ್ರೀತಿಸುತ್ತವೆ. ಭಾವನಾತ್ಮಕ ಬೆಸುಗೆ ಸಾವಿನವರೆಗೂ ದೃಢವಾಗಿರುತ್ತದೆ. ಆದರೆ, ಸರ್ಬಿಯಾದಲ್ಲಿ Read more…

ವಿಚ್ಛೇದನದ ನಂತ್ರ ಸಾಕು ಪ್ರಾಣಿ ಯಾರ ಬಳಿ ಇರಬೇಕು….? ಈ ಸಮಸ್ಯೆಗೆ ಕೊನೆಗೂ ಅಂತ್ಯ ಹಾಡಿದ ಸ್ಪೇನ್

ಇಂದಿನ ಕಾಲದಲ್ಲಿ ಸಾಕು ಪ್ರಾಣಿಗಳನ್ನು ಮನೆಯ ಮಕ್ಕಳಂತೆ ನೋಡಿ ಕೊಳ್ಳಲಾಗುತ್ತದೆ. ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯಲು ಅನೇಕರು ಇಷ್ಟಪಡ್ತಾರೆ. ಆದ್ರೆ ದಂಪತಿ ಮಧ್ಯೆ ಬಿರುಕು ಮೂಡಿ ವಿಚ್ಛೇದನ Read more…

CAT 2021: 9 ಅಭ್ಯರ್ಥಿಗಳಿಗೆ ಶೇ. 100 ರಷ್ಟು ಅಂಕ, ಸತತ 4 ನೇ ವರ್ಷವೂ ಹುಡುಗರೇ ಟಾಪರ್

ನವದೆಹಲಿ: CAT 2021 ರಲ್ಲಿ 9 ಅಭ್ಯರ್ಥಿಗಳು ಒಟ್ಟಾರೆ ಶೇಕಡ 100 ರಷ್ಟು ಅಂಕ ಗಳಿಸಿದ್ದಾರೆ. ನಾಲ್ಕನೇ ವರ್ಷವೂ ಅತಿ ಹೆಚ್ಚು ಅಂಕ ಪಡೆದ ಎಲ್ಲಾ ಅಭ್ಯರ್ಥಿಗಳು ಪುರುಷರಾಗಿದ್ದಾರೆ. Read more…

ಬೆಕ್ಕಿಗೆ ಚಾಕ್ಲೇಟ್ ಕೊಡುವ ಮುನ್ನ ಇದನ್ನು ಓದಿ……!

ಮನೆಯಲ್ಲಿ ಸಾಕುವ ಬೆಕ್ಕಿನ ಆಹಾರದ ಕುರಿತು ಹೆಚ್ಚಿನ ಕಾಳಜಿ ಅತ್ಯಗತ್ಯ. ಇಲ್ಲದಿದ್ದರೆ ಅದು ಅನಾರೋಗ್ಯಕ್ಕೆ ಈಡಾಗಬಹುದು. ಬೆಕ್ಕಿಗೆ ಏನು ಕೊಡಬೇಕು ಏನು ಕೊಡಬಾರದು ಅನ್ನುವ ಮಾಹಿತಿ ಇಲ್ಲಿದೆ. * Read more…

ಹಸಿದು ಬರುವ ಪ್ರಾಣಿಗಳಿಗೆ ಪ್ರತಿದಿನ ಆಹಾರ ನೀಡುವ ಅಂಗಡಿ ಮಾಲೀಕ

ಹೊಸ ವರ್ಷದೊಂದಿಗೆ, ಹೊಸ ಸಾಧನೆ, ಒಳಿತು ಮಾಡುವ ಬೆಟ್ಟದಷ್ಟು ಭರವಸೆ ಸೃಷ್ಟಿಯಾಗತ್ತೆ.‌ ಮುಂದಿನ ಪೀಳಿಗೆಗೆ ದಾರಿ ದೀಪವಾಗುವ, ಹೆಮ್ಮೆ ಪಡುವಂತಹ ಉತ್ತಮ ನಾಳೆಗಳನ್ನ ನಿರ್ಮಿಸುವ ಧ್ಯೇಯ ನಮ್ಮಲ್ಲಿರಬೇಕಷ್ಟೆ. ಈಗಾಗಲೇ Read more…

ಪ್ರೀತಿಯಿಂದ ಸಾಕಿದ ಬೆಕ್ಕನ್ನು ಕೊಂದ ನೆರೆಮನೆಯವನನ್ನು ಜೈಲಿಗಟ್ಟಿದ ದಂಪತಿ..!

ಬೆಕ್ಕನ್ನು ಸಾಯಿಸಿದ ಆರೋಪದ ಅಡಿಯಲ್ಲಿ ದಂಪತಿ ಪಕ್ಕದ ಮನೆಯವನ ವಿರುದ್ಧ ದೂರು ದಾಖಲಿಸಿ ಆತನನ್ನು ಜೈಲಿಗಟ್ಟಿದ ಘಟನೆಯು ಕೇರಳದ ವೈಯಕ್ಕೊಂನ ಥಲಾಯಝಾಂನಲ್ಲಿ ನಡೆದಿದೆ. ರಾಜು ಹಾಗೂ ಸುಜಾತಾ ಎಂಬ Read more…

ವಿಮಾನದಲ್ಲಿ ಬೆಕ್ಕಿಗೆ ಎದೆಹಾಲುಣಿಸಿದ ಮಹಿಳೆ

ವಿಮಾನದಲ್ಲಿ ತನ್ನೊಂದಿಗೆ ಆಗಮಿಸಿದ್ದ ಸಹ ಪ್ರಯಾಣಿಕರು ದಂಗುಬಡಿಯುವಂತೆ ಮಾಡಿದ ಮಹಿಳೆಯೊಬ್ಬರು ತಮ್ಮ ಪ್ರೀತಿಯ ಬೆಕ್ಕೊಂದಕ್ಕೆ ಎಲ್ಲರೆದುರೇ ಎದೆಹಾಲುಣಿಸಿದ ಘಟನೆಯನ್ನು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ನ್ಯೂಯಾರ್ಕ್‌ನ ಸಿರಾಕ್ಯೂಸ್‌‌ನಿಂದ ಅಟ್ಲಾಂಟಾದತ್ತ Read more…

ಮೂರು ಹುಲಿ ದಾಳಿ ಮಾಡಿದರೂ ದಿಟ್ಟವಾಗಿ ಎದುರಿಸಿದ ಬೆಕ್ಕಿನ ಮರಿ…!

ಕೇಳುತ್ತಲೇ ರೋಮ ನವಿರೇಳಿಸುವ ಸುದ್ದಿಯೊಂದರಲ್ಲಿ, ಬೆಕ್ಕಿನ ಮರಿಯೊಂದರ ಮೇಲೆ ಮೂರು ಹುಲಿಗಳು ಒಮ್ಮೆಲೇ ದಾಳಿ ಮಾಡಿರುವ ವಿಡಿಯೋವೊಂದನ್ನು ದುಬೈ ಯುವರಾಣಿ ಶೇರ್‌ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಕ್ಲಿಪ್‌ಗಳ ಸರಣಿಯನ್ನೇ Read more…

ಇವು ರಸ್ತೆಗೆ ಅಡ್ಡ ಬಂದರೆ ತೊಂದರೆ ತಪ್ಪಿದ್ದಲ್ಲ….!

ಒಳ್ಳೆಯ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡವಾದರೆ ಅಯ್ಯೋ ಅಪಶಕುನವಾಯ್ತು ಅಂತ ನಾವು ಹೇಳ್ತೇವೆ. ಶಕುನ ಶಾಸ್ತ್ರದ ಪ್ರಕಾರ, ಬರಿ ಬೆಕ್ಕು ಮಾತ್ರವಲ್ಲ ಇನ್ನೂ ಕೆಲವು ಪ್ರಾಣಿಗಳು ರಸ್ತೆಗೆ ಅಡ್ಡವಾದರೂ Read more…

ಗುಂಡೇಟು ತಗುಲಿ ಗಾಯಗೊಂಡಿದ್ದರೂ ಬೆಕ್ಕು ತರಚಿದೆ ಎಂದುಕೊಂಡಿದ್ದ ಭೂಪ…!

ಗುಂಡೇಟಿಗೂ ಬೆಕ್ಕು ಪರಚಿದಾಗ ಆಗುವ ನೋವಿಗೂ ಅಜಗಜಾಂತರ ವ್ಯತ್ಯಾಸವಿದೆ. ಬೆಕ್ಕು ಪರಚಿದಾಗ ಲಘುವಾದ ಗುರುತು ಮೂಡಿ ಸ್ವಲ್ಪ ನೋವಾದರೆ, ಗುಂಡೇಟು ಪ್ರಾಣಕ್ಕೇ ಸಂಚಕಾರ ತರಬಲ್ಲದು. ಆದರೆ ರಾಜಸ್ಥಾನದ ಈ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಕಂದನ ಜೊತೆ ತಾಯಿ ಮಾಡಿದ ಕ್ರೌರ್ಯ

ತಾಯಿ ಎಂದಿಗೂ ಮಕ್ಕಳಿಗೆ ಕೆಟ್ಟದ್ದು ಬಯಸುವುದಿಲ್ಲ. ತಾಯಿಯನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಆದ್ರೆ ಇಲ್ಲೊಬ್ಬ ತಾಯಿ ಮಾಡಿದ ಕೆಲಸ ದಂಗಾಗಿಸುವಂತಿದೆ. ಮಾಸ್ಕೋದಲ್ಲಿ ಕ್ರೂರ ತಾಯಿಯೊಬ್ಬಳು ತನ್ನ ಮಗುವನ್ನು ಕತ್ತಲ Read more…

ತುಂಬಾ ಕ್ಯೂಟ್‌ ಆಗಿದೆ ಬಾಗಿಲಿಗೆ ಅಡ್ಡ ಕುಳಿತಿದ್ದ ಬೆಕ್ಕನ್ನು ಎಳೆದೊಯ್ದು ಮನೆಯೊಳಗೆ ಬಿಟ್ಟ ಶ್ವಾನದ ವಿಡಿಯೋ

ಮಾನವರಂತೆಯೇ ಸಾಕು ಪ್ರಾಣಿಗಳಲ್ಲೂ ಪರಸ್ಪರ ಬಾಂಧವ್ಯ ಮೂಡಲು ಬಹಳ ಸಮಯ ಬೇಕಾಗುವುದಿಲ್ಲ. ಗೋಲ್ಡನ್ ರಿಟ್ರೀವರ್‌ ಶ್ವಾನ ಹಾಗೂ ಬೆಕ್ಕೊಂದರ ನಡುವಿನ ಇಂಥದ್ದೇ ಬಾಂಧವ್ಯ ತೋರುವ ವಿಡಿಯೋವೊಂದು ವೈರಲ್ ಆಗಿದೆ. Read more…

ಚಾಣಾಕ್ಷ ಬೆಕ್ಕಿನ ಸೂಪರ್‌ ಜಂಪ್‌ ವಿಡಿಯೋ ವೈರಲ್

ಜಿಗಿಯುವುದರಲ್ಲಿ ಬೆಕ್ಕುಗಳು ಎಂಥ ನಿಪುಣರು ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ‌ ? ತಮ್ಮ ದೇಹದ ರಚನೆಯ ನೆರವಿನಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮಿಂಚಿನ ವೇಗದಲ್ಲಿ ನೆಗೆಯುವುದರಲ್ಲಿ ಬೆಕ್ಕುಗಳು Read more…

ಮರಿಗೆ ಮೆಟ್ಟಿಲೇರುವುದನ್ನು ಕಲಿಸಿದ ತಾಯಿ ಬೆಕ್ಕು; ಮುದ್ದಾಗಿದೆ ಕ್ಯೂಟ್‌ ವಿಡಿಯೋ

’ಪ್ರಕೃತಿಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಶಿಕ್ಷಕಿ’ ಎಂಬ ಮಾತು ಜನಜನಿತ. ಈ ಮಾತು ಮಾನವರಿಗಿಂತ ಇತರ ಪ್ರಾಣಿಗಳಲ್ಲಿ ಇನ್ನಷ್ಟು ಪ್ರಸ್ತುತ. ತಾಯಿ ಬೆಕ್ಕೊಂದು ತನ್ನ ಮರಿಗೆ ಮೆಟ್ಟಿಲುಗಳನ್ನು Read more…

83 ರ ವೃದ್ದೆ ಬದುಕುಳಿಯಲು ಕಾರಣವಾಯ್ತು ಬೆಕ್ಕಿನ ಸಮಯಪ್ರಜ್ಞೆ

83 ವರ್ಷ ವೃದ್ಧಳಾದ ತನ್ನ ಒಡತಿಯು ಮನೆಯ ಬಳಿಯ ಪ್ರಪಾತಕ್ಕೆ ಬಿದ್ದಿರುವ ಕುರಿತು ಪೊಲೀಸರು ಮತ್ತು ರಕ್ಷಣಾ ತಂಡಕ್ಕೆ ಬೆಕ್ಕೊಂದು ಸುಳಿವು ನೀಡಿರುವ ಬ್ರಿಟನ್‍ ನ ಬಾಡ್‍ಮಿನ್ ಪಟ್ಟಣದಲ್ಲಿ Read more…

ಶವರ್‌ ಮೇಲೆ ಹತ್ತಿದ ಬೆಕ್ಕಿನದ್ದು ಬೇಡ ಫಜೀತಿ

ಬೆಕ್ಕುಗಳ ಚೇಷ್ಟೆ ಕಿರಿಕಿರಿಯಾದರೂ ಸಹ ಅವುಗಳ ಚಿನ್ನಾಟ ನೋಡುವುದು ಬಹಳ ಮಂದಿಗೆ ಭಾರೀ ಮಜವೆನಿಸುತ್ತದೆ. ಅಮೆರಿಕದ ಮಿನಸೋಟಾದ ಕುಟುಂಬವೊಂದರ ಮನೆಯಲ್ಲಿ ಬೆಕ್ಕೊಂದು ಶವರ್‌ ಮೇಲೇರಿರುವ ವಿಡಿಯೋವೊಂದನ್ನು ಯೂಟ್ಯೂಬ್‌ನ ವೈರಲ್‌ಹಾಗ್ Read more…

ಮಾನವೀಯತೆ ಮೆರೆದ ಡಿಕೆಶಿ

ತುಮಕೂರು: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾನವೀಯತೆ ತೋರಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ನ ಚಿಕ್ಕಕೆರೆ ಸಮೀಪ ನಡೆದ Read more…

ಮರವೇರಿದ್ದ ಬೆಕ್ಕನ್ನ ಕಾಪಾಡಲು ಹೋಗಿ ಅಪಾಯಕ್ಕೆ ಸಿಲುಕಿದ ಮಾಲೀಕ..!

ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದದ್ದು. ಈ ಮಾತಿಗೆ ಸಾಕ್ಷಿ ಎಂಬಂತೆ ಒಕ್ಲಹೋಮದ ನಿವಾಸಿಯೊಬ್ಬರು ತಮ್ಮ ಮುದ್ದಿನ ಬೆಕ್ಕನ್ನು ಕಾಪಾಡುವ ಸಲುವಾಗಿ ಬೃಹತ್​ ಮರವೊಂದನ್ನ ಏರಿ ಅಪಾಯಕ್ಕೆ Read more…

ಪ್ರಾಣಿಗಳ ಸ್ನೇಹಕ್ಕೆ ಮೂಕವಿಸ್ಮಿತರಾದ ಜನ….!

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ಕೆಲ ವಿಡಿಯೋಗಳು ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳಂತೂ ನೋಡೋಕೆ ಎರಡು ಕಣ್ಣು ಸಾಲದು ಎಂಬಂತೆ ಇರುತ್ತದೆ. ಇದೇ ಸಾಲಿಗೆ Read more…

ಮನಸ್ಸಿಗೆ ಮುದ ನೀಡುತ್ತೆ ಬೆಕ್ಕಿನ ಈ ಮುದ್ದಾದ ವಿಡಿಯೋ

ಬೆಕ್ಕುಗಳು ತಮ್ಮ ಚೇಷ್ಟೆಗಳ ಮೂಲಕ ಯಾರನ್ನ ಬೇಕಿದ್ದರೂ ಆಕರ್ಷಿಸುವ ಸಾಮರ್ಥ್ಯವನ್ನ ಹೊಂದಿವೆ. ಈ ಮಾತಿಗೆ ಪುರಾವೆ ಎಂಬಂತಿದೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋ..! ಈ ವಿಡಿಯೋದಲ್ಲಿ Read more…

ಅಗ್ನಿ ದುರಂತದಿಂದ ಪಾರಾಗಲು ಐದಂತಸ್ತಿನ ಕಟ್ಟಡದಿಂದ ಜಿಗಿದರೂ ಬದುಕುಳಿದ ಬೆಕ್ಕು..!

ಬೆಕ್ಕುಗಳು ನೋಡೋಕೆ ಮುದ್ದು ಮುದ್ದಾಗಿ ಕಾಣುತ್ತೆ. ಆದರೆ ಅವುಗಳ ಬುದ್ಧಿ ಕೂಡ ಅಷ್ಟೇ ತೀಕ್ಷ್ಣವಾಗಿ ಇರುತ್ತೆ ಅನ್ನೋ ಮಾತನ್ನೂ ನಾವು ತೆಗೆದು ಹಾಕುವಂತಿಲ್ಲ. ತನ್ನ ಜೀವವನ್ನ ಕಾಪಾಡಿಕೊಳ್ಳುವ ಸಲುವಾಗಿ Read more…

ಸಾಕು ಪ್ರಾಣಿಗಳ ದೇಹದಿಂದ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಹೀಗೆ ಮಾಡಿ

ಕೆಲವರು ಮನೆಯಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕನ್ನು ಸಾಕುತ್ತಾರೆ. ಈ ಸಾಕು ಪ್ರಾಣಿಗಳನ್ನು ಎಷ್ಟೆ ಕ್ಲೀನ್ ಮಾಡಿದರೂ ಕೂಡ ಕೆಲವೊಮ್ಮೆ ಅವುಗಳ ದೇಹದಿಂದ ವಾಸನೆ ಬರುತ್ತದೆ. ಹಾಗಾಗಿ ಈ Read more…

ಮನತಣಿಸುತ್ತೆ ಬೆಕ್ಕು ಹಾಗೂ ಮೊಲದ ಮುದ್ದಾದ ವಿಡಿಯೋ..!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗ್ತಿರುತ್ವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಕಂಟೆಂಟ್​ಗಳಲ್ಲಿ ಜಾನುವಾರುಗಳ ವಿಡಿಯೋ ಮುಂಚೂಣಿಯಲ್ಲಿದೆ. ಪ್ರಾಣಿಗಳಲ್ಲಿ ಇರುವಂತಹ ಮಾನವೀಯ ಗುಣ Read more…

15 ವರ್ಷದ ಬಳಿಕ ಸಿಕ್ತು ಕಳೆದುಹೋಗಿದ್ದ ಬೆಕ್ಕು….!

ಲಾಸ್ ಎಂಜಲೀಸ್: ಕಳೆದು ಹೋದ ಬೆಕ್ಕೊಂದು ಬರೋಬ್ಬರಿ 15 ವರ್ಷಗಳ ನಂತರ ಸಿಕ್ಕ ಅಪರೂಪದ ಘಟನೆ ಅಮೆರಿಕಾದ ಲಾಸ್ ಏಂಜಲೀಸ್ ನ ಕೌಂಟಿ ಎಂಬಲ್ಲಿ ನಡೆದಿದೆ. ಚಾರ್ಲ್ಸ್ ಎಂಬ Read more…

ತುಂಟ ಬೆಕ್ಕಿನ ಕಳ್ಳಾಟ ಕ್ಯಾಮರದಲ್ಲಿ ಸೆರೆ….!

ಬರೀ ಹಾಲನ್ನು ಕದ್ದು ಕದ್ದು ಬೋರ್‌ ಆದಂತೆ ಕಾಣುವ ಟೈಗರ್‌ ಹೆಸರಿನ ಈ ಬೆಕ್ಕು ಇದೀಗ ಪ್ಯಾನ್‌ ಕೇಕ್‌ಗಳನ್ನೂ ಕದಿಯಲು ಆರಂಭಿಸಿದೆ. ಬ್ರಿಟನ್‌ನ ಕ್ಯಾಂಟರ್‌ಬೆರಿ ಕ್ಯಾಥೆಡ್ರಲ್‌ನಲ್ಲಿರುವ ಬೆಕ್ಕುಗಳಲ್ಲಿ ಒಬ್ಬನಾದ Read more…

ಸಮಿತಿ ಸಭೆಯಲ್ಲಿ ತಲೆಕೆಳಗಾಗಿ ಕಾಣಿಸಿದ ಜನಪ್ರತಿನಿಧಿ…!

ಕೆಲ ದಿನಗಳ ಹಿಂದಷ್ಟೇ ಜೂಮ್​ ಮೀಟಿಂಗ್​ ವೇಳೆಯಲ್ಲಿ ವಕೀಲರೊಬ್ಬರ ಮುಖಕ್ಕೆ ಬೆಕ್ಕಿನ ಫಿಲ್ಟರ್​​ ಬಂದಿದ್ದ ವಿಡಿಯೋವನ್ನ ನೀವು ನೋಡಿರಬಹುದು. ಸಾಮಾಜಿಕ ಮಾಧ್ಯಮದಲ್ಲಿ ಈ ಫನ್ನಿ ವಿಡಿಯೋ ಸಖತ್​ ಸದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...